alex Certify vastu | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ನೆಲೆಸಲು ಫಾಲೋ ಮಾಡಿ ಈ ಟಿಪ್ಸ್‌

ನಕಾರಾತ್ಮಕ ಶಕ್ತಿ ಮುಖ್ಯ ಬಾಗಿಲು, ಕಿಟಕಿ ಮೂಲಕ ಮನೆ ಪ್ರವೇಶ ಮಾಡುತ್ತದೆ. ಆದ್ದರಿಂದ ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಬೇಕು. ಕಿಟಕಿ ಅಚ್ಚುಕಟ್ಟಾಗಿರಬೇಕು. ಅನೇಕರು ಮನೆಯ ಎಲ್ಲಾ ಭಾಗಗಳನ್ನು ಸ್ವಚ್ಛಗೊಳಿಸುತ್ತಾರೆ. Read more…

ಮನೆಯಲ್ಲಿ ʼಸುಖ ಶಾಂತಿʼ ನೆಲೆಸಲು ಹೀಗಿರಲಿ ಶಿವರಾತ್ರಿ ಪೂಜೆ

ತ್ರಿಮೂರ್ತಿಗಳಲ್ಲಿ ಭಗವಾನ್​ ಶಿವ ಕೂಡ ಒಬ್ಬ. ಶಿವನನ್ನ ಒಲಿಸಿಕೊಳ್ಳಬೇಕು ಅಂದರೆ ದೊಡ್ಡ ದೊಡ್ಡ ಹೋಮ – ಹವನದ ಅವಶ್ಯಕತೆ ಇಲ್ಲ. ಭಕ್ತನ ನಿಷ್ಠೆ, ಶ್ರದ್ಧಗೆ ಒಲಿಯುವ ಭಗವಂತ ಅಂದರೆ Read more…

ಹಳೆ ರೊಟ್ಟಿನಾ ಕಸಕ್ಕೆ ಹಾಕ್ದೆ ಹೀಗೆ ಮಾಡಿದ್ರೆ ಶನಿ ಕೃಪೆ – ಲಕ್ಷ್ಮಿ ವಾಸ ನಿಶ್ಚಿತ

ಮನೆಯಲ್ಲಿ ಚಪಾತಿ, ರೊಟ್ಟಿ ತಯಾರಿಸಿದಾಗ ಒಂದೋ ಎರಡೋ ಹೆಚ್ಚಾಗೇ ಹೆಚ್ಚಾಗುತ್ತೆ. ಅದನ್ನು ಏನು ಮಾಡ್ಬೇಕು ಅನ್ನೋದು ತಿಳಿಯೋದಿಲ್ಲ. ಅದನ್ನು ಮತ್ತೆ ಬಿಸಿ ಮಾಡಿ ತಿನ್ನೋದು ಅನೇಕರಿಗೆ ಇಷ್ಟವಾಗೋದಿಲ್ಲ. ಹಾಗಾಗಿ Read more…

ಮನೆಯಲ್ಲಿ ನೆಮ್ಮದಿ – ಶಾಂತಿ ನೆಲೆಸಲು ʼವಾಸ್ತುಶಾಸ್ತ್ರʼದ ಪ್ರಕಾರ ಹೀಗಿರಲಿ ನಿಮ್ಮ ಅಡುಗೆ ಕೋಣೆ

ಅಡುಗೆ ಮನೆಯನ್ನ ವಾಸ್ತುವಿನ ಪ್ರಕಾರ  ನಿರ್ಮಾಣ ಮಾಡೋದು ಅತ್ಯಂತ ಅವಶ್ಯವಾಗಿದೆ. ಒಂದು ವೇಳೆ ನೀವು ಅಡುಗೆ ಮನೆಯನ್ನ ವಾಸ್ತು ಪ್ರಕಾರ ನಿರ್ಮಾಣ ಮಾಡಿಲ್ಲ ಎಂದಾದಲ್ಲಿ ಮನೆಯಲ್ಲಿ ನೆಮ್ಮದಿ – Read more…

ಸಮಯ ಸಿಕ್ಕಾಗೆಲ್ಲ ತಲೆಗೆ ಎಣ್ಣೆ ಹಾಕ್ಬೇಡಿ…… ವಾರ ನೋಡಿ ಮಸಾಜ್ ಮಾಡಿ

ಕೂದಲಿನ ಆರೋಗ್ಯ ಕೂಡ ಬಹಳ ಮುಖ್ಯ. ಕೂದಲಿಗೆ ಆಯಿಲ್‌ ಮಸಾಜ್‌ ಮಾಡ್ತಿದ್ದರೆ ಕೂದಲು ದಪ್ಪವಾಗಿ, ಕಪ್ಪಾಗಿ ಬೆಳೆಯುತ್ತದೆ. ಪ್ರತಿ ದಿನ ತಲೆ ಸ್ನಾನ ಮಾಡುವ ಪುರುಷರು, ಪ್ರತಿ ದಿನ Read more…

ಮನಿ ಪ್ಲಾಂಟ್ ಇಡುವ ಮೊದಲು ತಿಳಿದುಕೊಳ್ಳಿ ಈ ಕೆಲವೊಂದು ವಿಷಯ

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಮನಿ ಪ್ಲಾಂಟ್ ಇಡುವುದು ಫ್ಯಾಷನ್ ಆಗಿದೆ. ಮನೆ ಸೌಂದರ್ಯ ಹೆಚ್ಚಿಸಲು ಅನೇಕರು ಮನೆ ಬಳಿ ಮನಿ ಪ್ಲಾಂಟ್ ಬೆಳೆಸುತ್ತಾರೆ. ಆದ್ರೆ ಮನೆ ಮುಂದೆ ಮನಿ Read more…

ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸಿರಬೇಕೆಂದರೆ ಮಾಡಬೇಡಿ ಈ ಕೆಲಸ

ಫೆಂಗ್ ಶುಯಿಯಲ್ಲಿ ಗಿಡ ಹಾಗೂ ಹೂವಿಗೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಗಿಡ ಹಾಗೂ ಹೂಗಳಿದ್ದರೆ ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುತ್ತದೆ. ಅನೇಕರು ತಮ್ಮ ಮನೆ ಹಾಗೂ ಆಫೀಸಿನಲ್ಲಿ Read more…

ʼಧನʼ ಲಾಭಕ್ಕೆ ಕಾರಣವಾಗುತ್ತೆ ಕಚೇರಿಯಲ್ಲಿರೋ ಟೇಬಲ್

ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಸುತ್ತಲಿರುವ ವಸ್ತುಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಕೆಲ ವಸ್ತುಗಳು ಸಕಾರಾತ್ಮಕ ಪ್ರಭಾವ ಬೀರಿದ್ರೆ ಮತ್ತೆ ಕೆಲವು ನಕಾರಾತ್ಮಕ ಪ್ರಭಾವ ಬೀರುತ್ತವೆ. ಕಚೇರಿಯಲ್ಲಿ Read more…

ವಾಸ್ತು ಶಾಸ್ತ್ರದ ಪ್ರಕಾರ ಅಶುಭ ಫಲ ನೀಡುತ್ತೆ ಅಡುಗೆ ಮನೆಯ ಈ ಸ್ಥಳದಲ್ಲಿಡುವ ಚಾಕು

ಇತ್ತೀಚಿನ ದಿನಗಳಲ್ಲಿ ಆಧುನಿಕವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗ್ತಾ ಇದೆ. ಅಡುಗೆ ಮನೆ ಕೂಡ ಇದಕ್ಕೆ ಹೊರತಾಗಿಲ್ಲ. ಸಣ್ಣ ಜಾಗದಲ್ಲಿ ಸಾಕಷ್ಟು ಸಾಮಗ್ರಿಗಳನ್ನು ಸ್ವಚ್ಛವಾಗಿಡುವ ಪ್ರಯತ್ನ ಮಾಡರ್ನ್ ಕಿಚನ್. ಆದ್ರೆ Read more…

ಬೇಕಾದಾಗ ಗ್ಯಾಸ್ ಒಲೆ ತರೋದಲ್ಲ…… ಅದಕ್ಕೂ ದಿನ ನೋಡಿ

ನಮ್ಮ ಜೀವನದ ಸಂತೋಷ, ನೆಮ್ಮದಿಗಾಗಿ ವಾಸ್ತು ಶಾಸ್ತ್ರವನ್ನು ಪಾಲಿಸಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ನಮ್ಮ ಜೀವನದ ಮೇಲೆ ಬಹಳ ಆಳವಾದ ಪ್ರಭಾವ ಬೀರುತ್ತದೆ. ಮನೆಯಲ್ಲಿರುವ ಪ್ರತಿಯೊಂದು ವಸ್ತು, Read more…

ತುಳಸಿ ನೆಡುವಾಗ ನೆನಪಿರಲಿ ಈ ವಿಷ್ಯ: ಶುಕ್ರವಾರ ತಪ್ಪದೆ ಈ ಕೆಲಸ ಮಾಡಿ

ಭಾರತದ ಪ್ರತಿಯೊಬ್ಬ ಹಿಂದುಗಳ ಮನೆಯಲ್ಲಿ ನೀವು ತುಳಸಿ ಗಿಡವನ್ನು ನೋಡ್ಬಹುದು. ತುಳಸಿ ಗಿಡ ಮನೆಯಲ್ಲಿದ್ದರೆ ಒಳ್ಳೆಯದು ಎನ್ನುವ ಕಾರಣಕ್ಕೆ ಎಲ್ಲರೂ ತುಳಸಿ ಗಿಡ ಬೆಳೆಸುತ್ತಾರೆ. ಹಿಂದು ಧರ್ಮದಲ್ಲಿ ತುಳಸಿಗೆ Read more…

ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತೆ ಮನೆಯಲ್ಲಿ ಬಳಸುವ ಕನ್ನಡಿ

ವಾಸ್ತು ಶಾಸ್ತ್ರದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಹೇಳಲಾಗಿದೆ. ಕುಟುಂಬ, ಸಾಮಾಜಿಕ, ಕೆಲಸ, ಆರ್ಥಿಕ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗೆ ಪರಿಹಾರ ಹೇಳಲಾಗಿದೆ. ಹಣಕಾಸಿನ ಸಮಸ್ಯೆಗೂ ವಾಸ್ತು ಶಾಸ್ತ್ರದಲ್ಲಿ ಪರಿಹಾರವಿದೆ. Read more…

ಮನೆಯಲ್ಲಿ ‘ಖುಷಿ’ ಸದಾ ನೆಲೆಸಿರಬೇಕೆಂದರೆ ಹೀಗೆ ಮಾಡಿ

ವಾಸ್ತು ಶಾಸ್ತ್ರ ನಮ್ಮ ಜೀವನದ ಮೇಲೆ ಮಹತ್ವದ ಬದಲಾವಣೆಯನ್ನುಂಟು ಮಾಡುತ್ತದೆ. ವಾಸ್ತು ದೋಷಗಳು ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತವೆ. ಮಾನಸಿಕ ಒತ್ತಡ, ಮನೆ ಶಾಂತಿ, ನೆಮ್ಮದಿ ನಷ್ಟಕ್ಕೆ ಕಾರಣವಾಗುತ್ತದೆ. Read more…

ಹಣ ಬೇಗ ಖಾಲಿಯಾಗ್ಬಾರದು ಅಂದ್ರೆ ಮನೆಯನ್ನೊಮ್ಮೆ ಚೆಕ್ ಮಾಡಿ

ಗಳಿಸಿದ ಹಣ ಕೈನಲ್ಲಿ ನಿಲ್ಲುತ್ತಿಲ್ಲ. ಇದು ಅನೇಕರ ಸಮಸ್ಯೆ. ಕಷ್ಟಪಟ್ಟು ಹಣ ಸಂಪಾದನೆ ಮಾಡೋದು ನಿಜ. ಆದ್ರೆ ವಾರದೊಳಗೆ ಎಲ್ಲ ಖಾಲಿಯಾಗಿ ಬರಿಗೈನಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ನೀವೂ Read more…

ಅಡುಗೆ ಮನೆಯಲ್ಲಿ ಇದು ಖಾಲಿಯಾಗೋಕೆ ಬಿಡ್ಲೇಬೇಡಿ…… ಆರ್ಥಿಕ ಸಂಕಷ್ಟ ಗ್ಯಾರಂಟಿ

ಅಡುಗೆ ಮನೆಯು ಮನೆಯ ಬಹುಮುಖ್ಯ ಭಾಗ.  ಹಾಗಾಗಿ ವಾಸ್ತು ಶಾಸ್ತ್ರದ ನಿಯಮಗಳ ಬಗ್ಗೆ ವಿಶೇಷ ಗಮನ ಹರಿಸಬೇಕು.  ಕೆಲವು ವಸ್ತುಗಳು ಅಡುಗೆ ಮನೆಯಲ್ಲಿ ಸಂಪೂರ್ಣವಾಗಿ ಖಾಲಿಯಾಗಿರಬಾರದು.  ಖಾಲಿಯಾದ್ರೆ ಮನೆಯಲ್ಲಿ Read more…

ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗಲು ಮನೆಯಲ್ಲಿ ಮಾಡಿ ಈ ಕೆಲಸ

ಮನುಷ್ಯನ ಏಳಿಗೆ, ಸುಖ-ಸಂತೋಷ, ಆರೋಗ್ಯ-ಐಶ್ವರ್ಯಕ್ಕೆ ವಾಸ್ತು ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ದೋಷವಿದ್ದಲ್ಲಿ ಮಾಡಿದ ಕೆಲಸ ಕೈಗೂಡುವುದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗುತ್ತದೆ. ವಾಸ್ತು ಶಾಸ್ತ್ರದಲ್ಲಿಯೇ Read more…

ʼವಾಸ್ತು ಶಾಸ್ತ್ರʼ ಪಾಲಿಸುವವರು ಮನೆಯಲ್ಲಿಡಬೇಡಿ ಈ ವಸ್ತು

ಮನೆಯ ಶಾಂತಿ-ಸಮೃದ್ಧಿಗಾಗಿ ವಾಸ್ತು ಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಶಾಸ್ತ್ರ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ವಾಸ್ತು ಶಾಸ್ತ್ರ ಆರ್ಥಿಕ ವೃದ್ಧಿಗೆ ನೆರವಾಗುತ್ತದೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಸುಖ-ಸಮೃದ್ಧಿಗೆ Read more…

ಆರ್ಥಿಕ ವೃದ್ಧಿಗಾಗಿ ಮನೆಯಲ್ಲಿಡಿ ಈ ಮೂರ್ತಿ

ಜೀವನದ ಸುಖ-ಶಾಂತಿಗಾಗಿ ವಾಸ್ತು ಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತುಶಾಸ್ತ್ರದ ಪ್ರಕಾರ ನಡೆದುಕೊಂಡ್ರೆ ಆರ್ಥಿಕ ಸ್ಥಿತಿ ವೃದ್ಧಿಯಾಗುವ ಜೊತೆಗೆ ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪಿರಾಮಿಡ್ Read more…

ಆರೋಗ್ಯದ ಜೊತೆ ‘ಅದೃಷ್ಟ’ ಬದಲಾಯಿಸುತ್ತೆ ನೀವು ಮಾಡುವ ಕೆಲಸ

ಸ್ವಲ್ಪ ಹಾಲಿಗೆ ನಿಮ್ಮೆಲ್ಲ ತೊಂದರೆಗಳನ್ನು ಕಡಿಮೆ ಮಾಡುವ ಶಕ್ತಿ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಲನ್ನು ಚಂದ್ರನಿಗೆ ಹೋಲಿಸಲಾಗಿದೆ. ಹಾಲು ಸಮಸ್ಯೆಗಳನ್ನು ನಿವಾರಿಸುತ್ತದೆ. ಆಗಾಗ ಅಪಘಾತಗಳು ಎದುರಾಗ್ತಾ ಇದ್ದರೆ Read more…

ಮನೆಯ ಗೋಡೆಗೆ ಫೋಟೋಗಳನ್ನು ನೇತು ಹಾಕುವ ಮುನ್ನ ನಿಮಗಿದು ತಿಳಿದಿರಲಿ…..!

ಮನೆಯನ್ನು ಅಲಂಕರಿಸುವುದು ಎಲ್ಲರಿಗೂ ಇಷ್ಟವಾಗುವಂತಹ ಕೆಲಸ. ಸಾಮಾನ್ಯವಾಗಿ ನಾವು ಮನೆಯ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳನ್ನು ನೇತು ಹಾಕುತ್ತೇವೆ. ಈ ವರ್ಣಚಿತ್ರಗಳನ್ನು ಬಳಸುವಾಗ ಕೆಲವು ವಿಶೇಷ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, Read more…

ಎಲ್ಲ ಗ್ರಹ ದೋಷ ದೂರ ಮಾಡುತ್ತೆ ʼನವಿಲುಗರಿʼ

ಹಿಂದೂ ಧರ್ಮದಲ್ಲಿ ನವಿಲು ಗರಿಗೆ ವಿಶೇಷ ಮಹತ್ವವಿದೆ. ಶ್ರೀಕೃಷ್ಣ ನವಿಲುಗರಿ ಪ್ರಿಯ. ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಇರುವುದ್ರಿಂದ ನವಿಲು ಗರಿ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಮನೆಯ ಮುಖ್ಯದ್ವಾರ ವಾಸ್ತು Read more…

ʼವಾಸ್ತು ಪ್ರಕಾರʼ ನೆಟ್ಟರೆ ಅದೃಷ್ಟ ತರುತ್ತದೆ ಅಲೋವೆರಾ ಗಿಡ

ಅಲೋವೆರಾವನ್ನು ಆಯುರ್ವೇದದಲ್ಲಿ ಮೂಲಿಕೆ ಎಂದು ಪರಿಗಣಿಸಲಾಗಿದೆ. ಅಲೋವೆರಾ ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಗೂ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. ಅದೇ ರೀತಿ ವಾಸ್ತು ಶಾಸ್ತ್ರದಲ್ಲಿಯೂ ಅಲೋವೆರಾಕ್ಕೆ ವಿಶೇಷ ಪ್ರಾಮುಖ್ಯತೆಯಿದೆ. ವಾಸ್ತು ಪ್ರಕಾರ Read more…

ಮನೆಯಲ್ಲಿ ಲಕ್ಷ್ಮಿ ಪೂಜೆ ಇಟ್ಕೊಂಡಿದಿರಾ……? ಹಾಗಿದ್ರೆ ಇದನ್ನೋದಿ

ತಾಯಿ ಲಕ್ಷ್ಮಿಯನ್ನು ಸಂತೋಷಗೊಳಿಸೋದು ಸುಲಭವಲ್ಲ. ಭಕ್ತರ ಭಕ್ತಿಗೆ ಮೆಚ್ಚಿ ಲಕ್ಷ್ಮಿ ಆಶೀರ್ವಾದ ನೀಡಿದ್ರೆ ಮಾತ್ರ ಬಾಳು ಬಂಗಾರ. ಈಗ ದೀಪಾವಳಿ ಹಬ್ಬ ಬರ್ತಿದೆ. ಹಬ್ಬದ ಸಮಯದಲ್ಲಿ ತಾಯಿ ಲಕ್ಷ್ಮಿ Read more…

ಗಾಳಿ-ಬೆಳಕಿನ ಜೊತೆಗೆ ಸುಖ-ಸಮೃದ್ಧಿ ತರುತ್ತೆ ʼಕಿಟಕಿʼ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕಿಟಕಿ ಹಾಗೂ ಬಾಗಿಲಿಗೂ ಮಹತ್ವದ ಸ್ಥಾನವಿದೆ. ಬಾಗಿಲು ಹಾಗೂ ಕಿಟಕಿ ಸಂಖ್ಯೆ ಸಮ ಪ್ರಮಾಣದಲ್ಲಿದ್ದರೆ ಸುಖ-ಸಮೃದ್ಧಿ ಮನೆಯಲ್ಲಿ ನೆಲೆಸಿರುತ್ತದೆ. ತಪ್ಪು ದಿಕ್ಕು ಹಾಗೂ Read more…

ಪೂರ್ವಜರನ್ನು ಪ್ರಸನ್ನಗೊಳಿಸಲು ಪಿತೃ ಪಕ್ಷದಲ್ಲಿ ಹೀಗೆ ಮಾಡಿ

ಪಿತೃ ಪಕ್ಷ  ಪೂರ್ವಜರನ್ನು ಮೆಚ್ಚಿಸಲು ಇದು ಒಳ್ಳೆ ಸಮಯವಾಗಿದೆ. ಅ. 14ರಂದು ಪಿತೃ ಪಕ್ಷದ ಕೊನೆ ದಿನ. ಆ ದಿನ ಪೂರ್ವಜರ ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರು Read more…

ಸಂಪತ್ತು ಹೆಚ್ಚಾಗಲು ಹೀಗೆ ಮಾಡಿ

ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಸುತ್ತಮುತ್ತಲಿರುವ ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಮನೆಯ ಪ್ರತಿಯೊಂದು ವಸ್ತುವೂ ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿದ್ದರೆ ಅನುಕೂಲ. ಮನೆಯ ಮುಖ್ಯ ದ್ವಾರದಲ್ಲಿ Read more…

ಮಹಿಳೆಯರು ಬೆಳಗ್ಗೆ ಸ್ನಾನದ ನಂತರವೇ ಮಾಡಬೇಕು ಈ ಕೆಲಸ !

ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಎಲ್ಲರೂ ಪ್ರತಿದಿನ ದೇವರನ್ನು ಪೂಜಿಸುತ್ತಾರೆ. ಜ್ಯೋತಿಷ್ಯ ಮತ್ತು ವಾಸ್ತು ನಿಯಮಗಳಿಗೆ ತಕ್ಕಂತೆಯೇ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ಆದರೆ ನಮಗೆ ತಿಳಿದೋ ಅಥವಾ Read more…

ದುಷ್ಟಶಕ್ತಿಗಳು ಮನೆ ಪ್ರವೇಶ ಮಾಡದಿರಲು ಹಾಕಿ ಈ ಪ್ರಾಣಿಗಳ ‘ಫೋಟೋ’

ಸನಾತನ ಧರ್ಮದಲ್ಲಿ ದೇವಾನುದೇವತೆಗಳನ್ನು ಮಾತ್ರವಲ್ಲ ಅವರ ವಾಹನಗಳನ್ನು ಕೂಡ ಪೂಜೆ ಮಾಡಲಾಗುತ್ತದೆ. ಮನೆ, ಅಂಗಡಿ ಅಥವಾ ಕಾರ್ಯಸ್ಥಳಗಳಲ್ಲಿ ಅವುಗಳ ಫೋಟೋ ಹಾಕುವುದರಿಂದ ಸಮೃದ್ಧಿ ಹಾಗೂ ಸುಖ ಸದಾ ನೆಲೆಸಿರುತ್ತದೆ. Read more…

ಮನೆಯ ಗೋಡೆಗೆ ʼವಾಸ್ತುʼ ಪ್ರಕಾರ ಹಚ್ಚಿ ಬಣ್ಣ

ಹಬ್ಬಗಳಿಗೆ ಅನೇಕರು ಮನೆಗೆ ಬಣ್ಣ ಬಳಿದು ಮನೆ ಸೌಂದರ್ಯ ಹೆಚ್ಚಿ ಸುತ್ತಾರೆ. ಮನೆಗೆ ಬಳಿಯುವ ಬಣ್ಣ ನಮ್ಮ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು Read more…

ʼಫೆಂಗ್ ಶೂಯಿʼಯ ಈ ಉಪಾಯ ಮಾಡಿ ಚಮತ್ಕಾರ ನೋಡಿ…..!

ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ರೂ ಕೆಲವೊಮ್ಮೆ ಯಶಸ್ಸು ಮರೀಚಿಕೆಯಾಗುತ್ತದೆ. ವ್ಯಾಪಾರದಲ್ಲಿ ಲಾಭ ಸಿಗುವುದಿಲ್ಲ. ಕುಟುಂಬದ ಸದಸ್ಯರ ಮಧ್ಯೆ ಸದಾ ಗಲಾಟೆ-ಜಗಳ. ಇದಕ್ಕೆ ನಿಮ್ಮ ಸುತ್ತಮುತ್ತ ಓಡಾಡುತ್ತಿರುವ ನಕಾರಾತ್ಮಕ ಶಕ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...