ನೂತನ ವಧು-ವರರಿಗೆ ಉಡುಗೊರೆ ಕೊಡುವ ಮುನ್ನ ಈ ವಿಷಯ ತಿಳಿದಿರಲಿ, ಇಲ್ಲದಿದ್ದರೆ ಮುರಿದು ಹೋಗಬಹುದು ಅವರ ಸಂಬಂಧ….!
ಮದುವೆಯಂತಹ ಶುಭ ಸಮಾರಂಭಗಳಲ್ಲಿ ಉಡುಗೊರೆ ನೀಡುವ ಸಂಪ್ರದಾಯ ಶತಮಾನಗಳಿಂದಲೂ ಇದೆ. ಹಿಂದೂ ಧರ್ಮದಲ್ಲಿ ಮದುವೆಯನ್ನು ಮಂಗಳಕರ…
ದಿನಪೂರ್ತಿ ಹಾಳು ಮಾಡುತ್ತೆ ಬೆಳಿಗ್ಗೆ ನೀವು ಮಾಡುವ ಈ ಕೆಲಸ
ದಿನದ ಆರಂಭ ಶುಭವಾಗಿದ್ದರೆ ದಿನ ಪೂರ್ತಿ ಶುಭವಾಗಿರುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ದಿನ ಶುಭವಾಗಿರಲು…
ಸುಖ-ಶಾಂತಿ ಜೊತೆಗೆ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತೆ ʼಅಡಿಕೆʼ
ಪೂಜೆಯಲ್ಲಿ ದೀಪ, ಧೂಪದ ಜೊತೆ ಅಡಿಕೆಗೂ ಮಹತ್ವದ ಸ್ಥಾನವಿದೆ. ಸಣ್ಣ ಅಡಿಕೆ ದೊಡ್ಡ ಖುಷಿಗೆ ಕಾರಣವಾಗಬಹುದು.…
ಅಡುಗೆ ಮನೆಯಲ್ಲಿ ‘ರಾಹು’ ಪ್ರಭಾವ ಇದ್ರೆ ಕಾಡುತ್ತೆ ಅನಾರೋಗ್ಯ
ವಾಸ್ತು ಶಾಸ್ತ್ರ ಬಹಳ ಮುಖ್ಯವಾದದ್ದು ಎಂದು ನಂಬಲಾಗಿದೆ. ವ್ಯಕ್ತಿ ವಾಸ್ತು ಶಾಸ್ತ್ರವನ್ನು ನಂಬಿದ್ರೆ ಜೀವನದಲ್ಲಿ ಸುಖ-ಶಾಂತಿ,…
ಅನಾರೋಗ್ಯ ಸಮಸ್ಯೆ ಕಾಡುತ್ತಿದೆಯಾ..…? ಮನೆಯಲ್ಲಿ ಮಾಡಿ ಈ ಚಿಕ್ಕ ಬದಲಾವಣೆ
ಕೇವಲ ಮನೆ ನಿರ್ಮಾಣದ ವೇಳೆಯಲ್ಲಿ ಮಾತ್ರ ವಾಸ್ತು ಶಾಸ್ತ್ರ ನೋಡಿದ್ರೆ ಸಾಲದು. ಮನೆಯಲ್ಲಿ ವಾಸಿಸೋಕೆ ಆರಂಭ…
ವಾಸ್ತು ದೋಷ ನಿವಾರಣೆಗೆ ಬೆಸ್ಟ್ ಈ ಟಿಪ್ಸ್
ಅನೇಕ ಬಾರಿ ವ್ಯಕ್ತಿ ಮಾನಸಿಕ ಒತ್ತಡದಿಂದ ಬಳಲ್ತಾನೆ. ಇದು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ…
ಈಶಾನ್ಯ ಭಾಗದಲ್ಲಿ ಒಂದು ಕಾಗದದೊಳಗೆ ಉಪ್ಪನ್ನು ಹಾಕಿಡಿ ಚಮತ್ಕಾರ ನೋಡಿ
ಸಾಕಷ್ಟು ಪ್ರಯತ್ನದ ನಂತ್ರವೂ ಧನ ಕೈನಲ್ಲಿ ನಿಲ್ಲೋದಿಲ್ಲ. ಪದೇ ಪದೇ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಅಂತವರು…
ನಕಾರಾತ್ಮಕ ಶಕ್ತಿ ದೂರ ಮಾಡಿ ಅನೇಕ ಸಮಸ್ಯೆಗೆ ಪರಿಹಾರ ಕೊಡುತ್ತೆ ಈ ʼವಸ್ತುʼ
ನಕಾರಾತ್ಮಕ ಶಕ್ತಿ ದೂರ ಮಾಡಲು ವಾಸ್ತು ಶಾಸ್ತ್ರದಲ್ಲಿ ಅನೇಕ ವಿಧಾನಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನು ಪಾಲಿಸಿದ್ರೆ…
ಹರಿದ ಬಟ್ಟೆ ಮನೆಯಲ್ಲಿದ್ರೆ ಈಗ್ಲೇ ಮಾಡಿ ಈ ಕೆಲಸ
ಜಗತ್ತಿನಲ್ಲಿ ಬಡತನ, ಆರ್ಥಿಕ ಸಮಸ್ಯೆಯಿಂದ ಜನರು ಸಾಕಷ್ಟು ಕಷ್ಟಪಡ್ತಾರೆ. ಮನೆಯಲ್ಲಿರುವ ಮುರಿದ, ಹಾಳಾದ ವಸ್ತುಗಳು, ಬಟ್ಟೆ,…
ಬಿದಿರಿನ ಕೊಳಲು ದೂರ ಮಾಡುತ್ತೆ ಎಲ್ಲ ಸಮಸ್ಯೆ
ಕೊಳಲನ್ನು ಬಿದಿರಿನಿಂದ ಮಾಡಲಾಗುತ್ತದೆ. ಬಿದಿರನ್ನು ದೈವಿಕವೆಂದು ಪರಿಗಣಿಸಲಾಗಿದೆ. ಪ್ರಗತಿ ಹಾಗೂ ಸಮೃದ್ಧಿಯ ಸಂಕೇತ ಬಿದಿರಿನಿಂದ ಮಾಡಿದ…