alex Certify USA | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

’ನಾನು ಸಾಯುವುದು ಪಕ್ಕಾ ಆಗಿತ್ತು’: ಮರದಡಿ ಹಿಮದಲ್ಲಿ ಸಿಕ್ಕಿ ಬದುಕಿ ಬಂದಿದ್ದನ್ನು ಸ್ಮರಿಸಿದ ಸ್ಕೀಯರ್‌‌

ಸ್ಕೀಯಿಂಗ್ ಎಷ್ಟು ರೋಮಾಂಚನಕಾರಿ ಕ್ರೀಡೆಯೋ ಅಷ್ಟೇ ಅಪಾಯಕಾರಿಯೂ ಹೌದು. ಅಮೆರಿಕದ ಮೌಂಟ್‌ ಬೇಕರ್‌ನಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ಸಾಹಸಿಗರೊಬ್ಬರು ಆಯ ತಪ್ಪಿ ಹೇಗೆ ಮರದಡಿ ಮುಚ್ಚಿಹೋಗಿದ್ದಾರೆ ಎಂದು ತೋರುವ ವಿಡಿಯೋವೊಂದು Read more…

ಯುವತಿಯ ಗಾಲಿ ಕುರ್ಚಿಯನ್ನು ಮೆಟ್ಟಿಲುಗಳ ಕೆಳಗೆ ತಳ್ಳಿದ ವಿದ್ಯಾರ್ಥಿಗಳು….! ಶಾಕಿಂಗ್‌ ವಿಡಿಯೋ ವೈರಲ್

  ಮಹಿಳೆಯೊಬ್ಬರಿದ್ಧ ಗಾಲಿಕುರ್ಚಿಯನ್ನು ಮೆಟ್ಟಿಲುಗಳ ಕೆಳಗೆ ಎಳೆದ ಆಪಾದನೆ ಮೇಲೆ ಕಾಲೇಜೊಂದರ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಜರುಗಿದೆ. ಕಾರ್ಸನ್ ಬ್ರಿಯರಿ, 23, Read more…

ಭೂಮಿಯನ್ನು ವೀಕ್ಷಿಸುತ್ತಿವೆಯೇ ಅನ್ಯಗ್ರಹ ಜೀವಿಗಳು ? ಪೆಂಟಗನ್ ಅಧಿಕಾರಿಯಿಂದ ಕುತೂಹಲಕಾರೀ ಮಾಹಿತಿ ಬಹಿರಂಗ

ಅನ್ಯ ವಿಶ್ವದಿಂದ ಬಂದ ನೌಕೆಯೊಂದು ನಮ್ಮ ಸೌರಮಂಡಲದಲ್ಲಿ ಸುತ್ತು ಹಾಕುತ್ತಿದ್ದು, ಅನೇಕ ಆಯಾಮಗಳಿಂದ ಭೂಗ್ರಹವನ್ನು ವೀಕ್ಷಿಸುತ್ತಿದೆ ಎಂದು ಪೆಂಟಗನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನ್ಯ ಗ್ರಹ ಜೀವಿಗಳ ಅಸ್ಥಿತ್ವದ ವಿಚಾರಗಳು Read more…

ಅಮೆರಿಕದಲ್ಲಿ ಮೋಡಿ ಮಾಡಿದ ಗೋಲ್ಡನ್ ರಿಟ್ರೈವರ್ ಶ್ವಾನಗಳು….!

ನ್ಯೂಯಾರ್ಕ್​: ಕಳೆದ ವಾರ ಅಮೆರಿಕದ ಕೊಲೊರಾಡೋದಲ್ಲಿ ನಡೆದ ರಾಷ್ಟ್ರೀಯ ಗೋಲ್ಡನ್ ರಿಟ್ರೈವರ್ ದಿನಾಚರಣೆಯ ಸಂದರ್ಭದಲ್ಲಿ 1,000 ಗೋಲ್ಡನ್ ರಿಟ್ರೈವರ್ ನಾಯಿಗಳು ಮೋಡಿ ಮಾಡಿದವು. ‘ಗೋಲ್ಡನ್ ಇನ್ ಗೋಲ್ಡನ್’ ಕಾರ್ಯಕ್ರಮವನ್ನು Read more…

2024ರ ವೇಳೆ ಭಾರತದಲ್ಲಿ ಅಮೆರಿಕಕ್ಕೆ ಸಮನಾದ ರಸ್ತೆ: ಸಚಿವ ಗಡ್ಕರಿ ಮಾಹಿತಿ

2024 ರ ಅಂತ್ಯದ ವೇಳೆಗೆ ಭಾರತವು ಅಮೆರಿಕಕ್ಕೆ ಸಮಾನವಾದ ರಸ್ತೆ ಮೂಲಸೌಕರ್ಯವನ್ನು ಹೊಂದಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ನವದೆಹಲಿಯಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ Read more…

ಇಲ್ಲಿದೆ ಅಮೆರಿಕಾ ಅಧ್ಯಕ್ಷರು ಪಡೆಯುವ ‘ವೇತನ’ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಅಮೆರಿಕವನ್ನು ವಿಶ್ವದ ದೊಡ್ಡಣ್ಣ ಎಂದೇ ಕರೆಯಲಾಗುತ್ತದೆ. ಜೋ ಬಿಡೆನ್ ಹಾಲಿ ಅಧ್ಯಕ್ಷರಾಗಿದ್ದು, ಅವರಿಗೆ ಭಾರಿ ಸಂಬಳ ಸಿಗುತ್ತದೆ. ಹಾಗೆಯೇ ಅನೇಕ ಭತ್ಯೆಗಳು ಸಹ ಇರುತ್ತವೆ. ವಿಶ್ವದ ಯಾವುದೇ ರಾಷ್ಟ್ರಪತಿಗೆ Read more…

ನಾನು ಕ್ಷಮೆಯಾಚಿಸಲ್ಲ; ಆಪ್ಘಾನ್ ನಿಂದ ಸೈನ್ಯ ವಾಪಸಾತಿ ಸಮರ್ಥಿಸಿಕೊಂಡ ಅಧ್ಯಕ್ಷ ಜೋ ಬಿಡೆನ್…!

ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹೊರತೆಗೆಯುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಯುಎಸ್ ಅಧ್ಯಕ್ಷ ಜೋ ಬಿಡೆನ್ ‘ನಾನು ಮಾಡಿದ್ದಕ್ಕಾಗಿ ಯಾವುದೇ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ಅದರ ಜೊತೆಗೆ, ತಾಲಿಬಾನ್‌ನ ಆಕ್ರಮಣದಿಂದ ಅಪ್ಘಾನಿಸ್ತಾನದಲ್ಲಿ Read more…

ಮಾತನಾಡಲು ಕಷ್ಟಪಡುವ ಬಾಲಕಿಗೆ ಧೈರ್ಯ ತುಂಬಿದ ಅಮೆರಿಕ ಅಧ್ಯಕ್ಷ

ಮಾತನಾಡಲು ಕಷ್ಟಪಡುವ ಬಾಲಕಿಯೊಬ್ಬಳೊಂದಿಗೆ ಕೆಲ ಕಾಲ ಕಳೆದ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌, ಆಕೆಯನ್ನು ಆಲಿಂಗಿಸಿಕೊಂಡು, ಧೈರ್ಯದ ತುಂಬುವ ಕೆಲಸ ಮಾಡಿದ್ದಾರೆ. ಅವೆರಿ ಹೆಸರಿನ ಈ ಪುಟಾಣಿ ಬಾಲಕಿರಯನ್ನು Read more…

ಟ್ವಿಟರ್‌ನ ಹೊಸ ಬಾಸ್‌ಗೆ ಶುಭಾಶಯ ಕೋರಿದ ಎಲಾನ್ ಮಸ್ಕ್‌

ತಂತ್ರಜ್ಞಾನ ಲೋಕದ ಮತ್ತೊಂದು ದಿಗ್ಗಜ ಸಂಸ್ಥೆಯಾದ ಟ್ವಿಟರ್‌ನ ಸಿಇಓ ಆಗಿ ಭಾರತೀಯ ಪರಾಗ್ ಅಗರ್ವಾಲ್ ನೇಮಕಗೊಂಡ ಬಳಿಕ ದೇಶೀ ನಿಟ್ಟಿಗ ಸಮೂಹ ಭಾರೀ ಸಂತಸ ವ್ಯಕ್ತಪಡಿಸಿದೆ. ಟ್ವಿಟರ್‌ ಸಿಇಓ Read more…

ನೋಡ ನೋಡುತ್ತಲೇ ನೆಲಸಮವಾಯ್ತು ಸ್ಥಾವರ….! ವಿಡಿಯೋ ವೈರಲ್​

ದೊಡ್ಡ ದೊಡ್ಡ ಕೃಷಿ ಭೂಮಿಗಳಲ್ಲಿ ಆಹಾರ ಧಾನ್ಯಗಳನ್ನ ಸಂಗ್ರಹಿಸಲು ಸಿಲೋಗಳನ್ನ ಬಳಸಲಾಗುತ್ತದೆ. ಈ ಸಿಲೋಗಳು 50 ವರ್ಷಗಳ ಕಾಲ ಬಾಳಿಕೆ ಬರಬಲ್ಲವು. ಹಾಗೂ ಇವುಗಳನ್ನ ನೆಲಸಮ ಮಾಡಿದ ಸಾಕಷ್ಟು Read more…

BIG NEWS: ಈ ದೇಶಗಳಲ್ಲಿ ಇನ್ಮುಂದೆ ಕಡ್ಡಾಯವಲ್ಲ ‘ಮಾಸ್ಕ್’

ಕೊರೊನಾ ಸೋಂಕಿನ ಮಧ್ಯೆ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ಚೇತರಿಕೆ ಪ್ರಮಾಣ ಶೇಕಡಾ 90.80ಕ್ಕೆ ಏರಿದೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಕಡಿಮೆಯಾಗ್ತಿವೆ. ಆದ್ರೆ Read more…

ದೇಹ ದಂಡನೆ ಮಾಡುತ್ತಲೇ ʼಗಿನ್ನೆಸ್ʼ​ ವಿಶ್ವ ದಾಖಲೆ…!

ನೀವು ಎಷ್ಟೇ ಫಿಟ್​ನೆಸ್​​ ಪ್ರಿಯರಾಗಿದ್ದರೂ ಯಾವುದೇ ವ್ಯಾಯಾಮಗಳನ್ನ ನಿರಂತರವಾಗಿ ಮಾಡ್ತಿದ್ದರೆ ನೋವು ಕಾಣಿಸಿಕೊಳ್ಳುತ್ತೆ. ಆದರೆ ಮಿಸ್ಟರ್​ ಒ ಎಂತಲೇ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್​ ಆಗಿರುವ ಒಬರೋಇನ್ ಒಟಿಟಿಗ್ಬೆ ಎಂಬಾತ Read more…

BIG NEWS: ಆಕ್ಸಿಜನ್ ಅಭಾವದ ಆತಂಕದಲ್ಲಿದ್ದ ಭಾರತಕ್ಕೆ ಆನೆ ಬಲ

ನ್ಯೂಯಾರ್ಕ್: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗಿದೆ. ಸೋಂಕಿತರಿಗೆ ಅಗತ್ಯವಾದ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆಕ್ಸಿಜನ್ ಭಾರಿ ಅಭಾವದಿಂದ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತಕ್ಕೆ Read more…

ಈ ಮಹಿಳೆ ಬಳಿ ಇದೆ 17 ವರ್ಷ ಹಿಂದಿನ ಮೆಕ್​ಡೊನಾಲ್ಡ್​ ಬರ್ಗರ್….!

ಕೆಲವರಿಗೆ ಆಹಾರಗಳನ್ನ ಬಹಳ ಸಮಯದವರೆಗೆ ಸಂಗ್ರಹಿಸಿ ಅದು ಹೇಗೆ ಕಾಣುತ್ತೆ ಅಂತಾ ನೋಡುವ ಅಭ್ಯಾಸ ಇರುತ್ತೆ. ಕೆಲವರು ವಾರಗಟ್ಟಲೇ ಆಹಾರಗಳನ್ನ ಸಂಗ್ರಹಿಸಿ ಇಟ್ಟರೆ ಇನ್ನು ಕೆಲವರು ತಿಂಗಳುಗಟ್ಟಲೇ ಆಹಾರವನ್ನ Read more…

ಲಸಿಕೆ ಅಭಿಯಾನದಲ್ಲಿ ದೇಶದ ಅದ್ಬುತ ಸಾಧನೆ: 1 ತಿಂಗಳಲ್ಲಿ 11ರಿಂದ ನಾಲ್ಕನೇ ಸ್ಥಾನಕ್ಕೇರಿದ ಭಾರತ

ವಿಶ್ವದ ಅತಿದೊಡ್ಡ ಕೊರೊನಾ ಲಸಿಕೆ  ಅಭಿಯಾನವು ಭಾರತದಲ್ಲಿ ಜನವರಿ 16 ರಿಂದ ಪ್ರಾರಂಭವಾಗಿದೆ. ಈ ಅಭಿಯಾನಕ್ಕೆ ಈಗ ಒಂದು ತಿಂಗಳು ಪೂರ್ಣಗೊಂಡಿದೆ. ಫೆಬ್ರವರಿ 16 ರ ಹೊತ್ತಿಗೆ ಸರ್ಕಾರವು Read more…

ಭರ್ಜರಿ ಸುದ್ದಿ…! ವಿಶ್ವದ ಮೊದಲ ಹಾರುವ ಕಾರ್ ಗೆ ಗ್ರೀನ್ ಸಿಗ್ನಲ್…!!

ವಾಷಿಂಗ್ಟನ್: ನೀವು ಎಂದಾದರೂ ಕಾರ್ ನಲ್ಲಿ ಹಾರಾಟ ನಡೆಸುವ ಕನಸು ಹೊಂದಿದ್ದರೆ ನಿಮ್ಮ ಕನಸು ಶೀಘ್ರದಲ್ಲೇ ನನಸಾಗುವ ದಿನ ಸಮೀಪಿಸಿದೆ. ಗಂಟೆಗೆ 100 ಮೈಲುಗಳಷ್ಟು ಬೇಗವಾಗಿ ಚಲಿಸಬಲ್ಲ ಮತ್ತು Read more…

BREAKING: ದಟ್ಟ ಮಂಜಿನಿಂದ 100 ಕ್ಕೂ ಹೆಚ್ಚು ವಾಹನಗಳ ಡಿಕ್ಕಿಯಾಗಿ ಸರಣಿ ಅಪಘಾತ, ಕನಿಷ್ಠ 6 ಮಂದಿ ಸಾವು

ಅಮೆರಿಕದ ಟೆಕ್ಸಾಸ್ ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ದಟ್ಟ ಮಂಜಿನಿಂದಾಗಿ 100 ಕ್ಕೂ ಹೆಚ್ಚು ವಾಹನಗಳು ಡಿಕ್ಕಿಯಾಗಿವೆ. ವೇಗವಾಗಿದ್ದ ವಾಹನಗಳ ಸವಾರರಿಗೆ ದಟ್ಟ Read more…

ಅಕ್ರಮ ಮದ್ಯ ಘಟಕ ಬಯಲಿಗೆಳೆದ ಪೊಲೀಸರು

ಅಮೆರಿಕದ ಅಲಬಾಮಾದ ಪಟ್ಟಣವೊಂದರಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಮದ್ಯ ಉತ್ಪಾದನಾ ಘಟಕವೊಂದನ್ನು ಪೊಲೀಸರು ರೇಡ್ ಮಾಡಿದ್ದಾರೆ. ಇಲ್ಲಿನ ರೇನ್ಸ್‌ವಿಲ್ಲೆ ನಗರದಲ್ಲಿ ಇರುವ ಪುರಸಭೆಯ ತ್ಯಾಜ್ಯ ನೀರು ನಿರ್ವಹಣಾ ಘಟಕವೊಂದರ ಬಳಿ Read more…

ಗೂಗಲ್ ಪೇ ಬಳಕೆದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಉಚಿತವಾಗಿ ಹಣ ಪಾವತಿ ಸೌಲಭ್ಯ ಮುಂದುವರಿಕೆ

ನವದೆಹಲಿ: ಭಾರತದಲ್ಲಿ ಬಹುಸಂಖ್ಯೆಯ ಜನ ಬಳಸುತ್ತಿರುವ ಗೂಗಲ್ ಪೇ ಪಾವತಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಮೊದಲು ಗೂಗಲ್ ಪೇ ಮೂಲಕ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುವುದು ಎಂದು Read more…

ಗೂಗಲ್ ಪೇ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಭಾರತದಲ್ಲಿ ಬಹುಸಂಖ್ಯೆಯ ಜನ ಬಳಸುತ್ತಿರುವ ಗೂಗಲ್ ಪೇ ಪಾವತಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಮೊದಲು ಗೂಗಲ್ ಪೇ ಮೂಲಕ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುವುದು ಎಂದು Read more…

BIG NEWS: ಅಮೆರಿಕ ಆರೋಗ್ಯ ಸಚಿವರಾಗಿ ಕನ್ನಡಿಗ ವಿವೇಕ್ ಮೂರ್ತಿ..?

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡೆನ್ ಸಂಪುಟಕ್ಕೆ ಕನ್ನಡಿಗ ವಿವೇಕ್ ಮೂರ್ತಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಮಂಡ್ಯ ಮೂಲದ ಡಾ. ವಿವೇಕ್ ಮೂರ್ತಿ ಆರೋಗ್ಯ ಮತ್ತು ಮಾನವ Read more…

ಬೈಡೆನ್, ಕಮಲಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದ್ರೂ ವಿಶ್ ಮಾಡದ ರಷ್ಯಾ, ಚೀನಾ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಜಯಗಳಿಸಿದ ಕಮಲಾ ಹ್ಯಾರಿಸ್ ಅವರಿಗೆ ಈಗಲೇ ಶುಭಾಶಯ ಹೇಳಲು ರಷ್ಯಾ ಮತ್ತು ಚೀನಾ ನಿರಾಕರಿಸಿವೆ. Read more…

ಅಮೆರಿಕಾ ಅಧ್ಯಕ್ಷರಿಗೆ ಸಿಗುತ್ತೆ ಇಷ್ಟು ಸಂಬಳ…!

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ನಂತರ ಫಲಿತಾಂಶಗಳು ಬರಲಾರಂಭಿಸಿವೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಮತ್ತು ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಕಠಿಣ ಸ್ಪರ್ಧೆಯಿದೆ. Read more…

BIG NEWS: ಅಮೆರಿಕ ಅಧ್ಯಕ್ಷರಾಗಿ ಬಿಡೆನ್, ಡೊನಾಲ್ಡ್ ಟ್ರಂಪ್ ಗೆ ಹೀನಾಯ ಸೋಲು – ಕರಡಿ ಭವಿಷ್ಯ

ಸೈಬಿರಿಯಾ ಮೃಗಾಲಯದ ಬ್ರೌನ್ ಕರಡಿ ಟ್ರಂಪ್ ವಿರುದ್ಧ ಭವಿಷ್ಯ ನುಡಿದಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಚುನಾವಣೆಯಲ್ಲಿ ಪರಾಭವಗೊಳ್ಳಲಿದ್ದು, ಜೋ ಬಿಡೆನ್ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದೆ. ಅಮೆರಿಕ ಅಧ್ಯಕ್ಷೀಯ Read more…

ಮತ ಚಲಾಯಿಸಿದ ಬಳಿಕ ಟ್ರಂಪ್‌ ಹೇಳಿದ್ದೇನು ಗೊತ್ತಾ…?

ಅಮೆರಿಕ ಅದ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ತಮಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಸಖತ್‌ ಉತ್ತರ ಕೊಟ್ಟಿದ್ದಾರೆ. ಫ್ಲಾರಿಡಾದ ವೆಸ್ಟ್ ಪಾಮ್‌ ಬೀಚ್‌‌ ಮತಗಟ್ಟೆಯಲ್ಲಿ ಶನಿವಾರ Read more…

ವೀಸಾ ಶುಲ್ಕ ಶೇಕಡ 75 ರಷ್ಟು ಹೆಚ್ಚಿಸಿ ಅಮೆರಿಕದಿಂದ ಮತ್ತೊಂದು ಶಾಕ್

ವಾಷಿಂಗ್ಟನ್: ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ವಲಸೆ ರಹಿತ ವೀಸಾ ಅರ್ಜಿದಾರರ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ವಲಸೆ ರಹಿತ Read more…

ಹೆಚ್ -1 ಬಿ ವೀಸಾ: ಐಟಿ ಉದ್ಯೋಗಿಗಳಿಗೆ ಡೊನಾಲ್ಡ್ ಟ್ರಂಪ್ ಸರ್ಕಾರ ಶಾಕ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೆಚ್-1ಬಿ ವೀಸಾ ಮೇಲೆ ಮತ್ತಷ್ಟು ಹೊಸ ನಿರ್ಬಂಧಗಳನ್ನು ಹೇರಿದೆ. ಇದರಿಂದಾಗಿ ಭಾರತದ ಅಪಾರ ಸಂಖ್ಯೆಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ Read more…

ಕೊರೊನಾದಿಂದ ಸಂಪೂರ್ಣ ಗುಣಮುಖವಾಗದಿದ್ರೂ ಆಸ್ಪತ್ರೆಯಿಂದ ಟ್ರಂಪ್ ಡಿಸ್ಚಾರ್ಜ್, ಕಾರಣ ಗೊತ್ತಾ..?

ವಾಷಿಂಗ್ಟನ್: ಕೊರೊನಾದಿಂದ ಸಂಪೂರ್ಣ ಗುಣಮುಖರಾಗದಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಶ್ವೇತ ಭವನಕ್ಕೆ ಆಗಮಿಸಿದ್ದಾರೆ. ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಚಿಕಿತ್ಸೆ Read more…

ಕೊರೊನಾ ಇದ್ರೂ ಡೊನಾಲ್ಡ್ ಟ್ರಂಪ್ ಚುನಾವಣೆ ಪ್ರಚಾರ: ಆರೋಗ್ಯವಾಗಿದ್ದೇನೆ ಎಂದು ತೋರಿಸಿಕೊಳ್ಳಲು ಕಾರ್ ನಲ್ಲೇ ರೋಡ್ ಶೋ

ವಾಷಿಂಗ್ಟನ್: ಕೊರೋನಾ ಪಾಸಿಟಿವ್ ಇದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೋಡ್ ಶೋ ನಡೆಸಿದ್ದಾರೆ. ಕಾರ್ ನಲ್ಲಿ ಅವರು ರೋಡ್ ಶೋ ನಡೆಸಿದ್ದು, ಅಪಾರ ಸಂಖ್ಯೆಯ ಬೆಂಬಲಿಗರು ಭಾಗಿಯಾಗಿದ್ದಾರೆ. Read more…

ಇನ್ನು ಕೊರೊನಾ ಆತಂಕ ದೂರ: ಇಲ್ಲಿದೆ ಲಸಿಕೆ ಕುರಿತಾದ ಭರ್ಜರಿ ʼಗುಡ್ ನ್ಯೂಸ್ʼ

ಮಹಾಮಾರಿ ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಅನೇಕ ದೇಶಗಳಲ್ಲಿ ವಿಜ್ಞಾನಿಗಳು, ತಜ್ಞರು ಲಸಿಕೆ ಅಭಿವೃದ್ಧಿ ಪಡಿಸುವ ಅಂತಿಮ ಪ್ರಯತ್ನದಲ್ಲಿದ್ದಾರೆ. ಅನೇಕ ಕಡೆ ಕೊರೋನಾ ಲಸಿಕೆ ಪ್ರಯೋಗ ಅಂತಿಮ ಹಂತದಲ್ಲಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...