alex Certify UP | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ನಡೆದೇ ಹೋಯ್ತು ನಡೆಯಬಾರದ ಘಟನೆ: ಶೇವಿಂಗ್ ಬ್ಲೇಡ್ ನಲ್ಲಿ ಆಪರೇಷನ್ ಮಾಡಿ ಇಬ್ಬರ ಜೀವ ತೆಗೆದ –ಚಿಕಿತ್ಸೆ ಸಿಗದೇ ಗರ್ಭಿಣಿ, ಶಿಶು ಸಾವು

ಲಖ್ನೋ: ಉತ್ತರ ಪ್ರದೇಶದ ಸುಲ್ತಾನ್ ಪುರ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಂನಲ್ಲಿ 8 ನೇ ತರಗತಿಗೆ ಶಾಲೆ ಬಿಟ್ಟಿರುವ 30 ವರ್ಷದ ಯುವಕ ಗರ್ಭಿಣಿಯೊಬ್ಬರ ಶಸ್ತ್ರಚಿಕಿತ್ಸೆ ಮಾಡಲು ಶೇವಿಂಗ್ Read more…

ಮದುವೆಯಾದ ದಿನವೇ ಚಿನ್ನಾಭರಣ ಸಮೇತ ವಧು ಎಸ್ಕೇಪ್..​..!

ಮದುವೆಯಾಗಿ ಕೇವಲ ಐದೇ ಗಂಟೆಗಳಲ್ಲಿ ಪತ್ನಿ ನಾಪತ್ತೆಯಾದ್ದ ವಿಚಿತ್ರ ಘಟನೆ ಉತ್ತರ ಪ್ರದೇಶ ಪೋವಾಯನ್​ ಏರಿಯಾದಲ್ಲಿ ನಡೆದಿದೆ. ಚಿನ್ನ ಹಾಗೂ ನಗದಿನ ಸಮೇತ ವಧು ಮನೆಯಿಂದ ಎಸ್ಕೇಪ್​ ಆಗಿದ್ದಾಳೆ. Read more…

ವಧು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋದ ಕುಳ್ಳ…!

ಉತ್ತರಪ್ರದೇಶದ ಮುಜಾಫರ್ನಗರದ 26 ವರ್ಷದ ಅಜೀಮ್ ಎರಡು ಅಡಿ ಎತ್ತರವಿದ್ದಾರೆ. ಈ ಕಾರಣಕ್ಕೆ ಅವರಿಗೆ ಮದುವೆಯಾಗಲು ವಧು ಸಿಗುತ್ತಿಲ್ಲ. ಆತ ಕಾಸ್ಮೇಟಿಕ್ ಅಂಗಡಿ ನಡೆಸುತ್ತಿದ್ದು, ಸಾಕಷ್ಟು ಸಂಪಾದಿಸಿದರೂ ಮದುವೆಯಾಗಲು Read more…

ಆಸಿಡ್​ ದಾಳಿ ನಡೆದ ಕೇವಲ 6 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು….!

ಉತ್ತರ ಪ್ರದೇಶದ ಹಾಪುರ್​ ಜಿಲ್ಲೆಯಲ್ಲಿ ಬಾಲಕಿಯೊಬ್ಬಳ ಮನೆಗೆ ನುಗ್ಗಿದ ದುಷ್ಕರ್ಮಿ ಆಕೆಯ ಮೇಲೆ ಆಸಿಡ್​ ದಾಳಿ ನಡೆಸಿದ ಅಮಾನವೀಯ ಘಟನೆ ವರದಿಯಾಗಿದೆ. ತಡರಾತ್ರಿ ಈ ಘಟನೆ ವರದಿಯಾಗಿದೆ. ಬಾಲಕಿಯ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಕಣ್ಣೀರ ಕಥೆ

14 ವರ್ಷದ ಬಾಲಕನನ್ನ ಪೊಲೀಸ್​ ಸ್ಟೇಷನ್​​ನಲ್ಲಿ ದತ್ತು ಪಡೆದ ಮಾನವೀಯ ಘಟನೆಯೊಂದು ಮೀರತ್​ ಜಿಲ್ಲೆಯಲ್ಲಿ ವರದಿಯಾಗಿದೆ. ಅನ್ಮೋಲ್​ ಎಂಬ ಬಾಲಕ 2 ವರ್ಷಗಳ ಹಿಂದೆ ಅಪಘಾತದಲ್ಲಿ ತನ್ನ ತಂದೆಯನ್ನ Read more…

ಶರ್ಟ್​ ಸರಿ ಹೊಲಿದಿಲ್ಲ ಎಂದು ಟೇಲರ್​ ನನ್ನೇ ಹತ್ಯೆಗೈದ ಪಾಪಿ….!

ಸರಿಯಾದ ಅಳತೆಗೆ ಶರ್ಟ್​ ಹೊಲಿದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಟೇಲರ್​ನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೃತ ಟೇಲರ್​ನ ಪುತ್ರ ಅಬ್ದುಲ್​ Read more…

ಬ್ರೇಕಿಂಗ್​: ಉತ್ತರ ಪ್ರದೇಶ, ಉತ್ತರಾಖಂಡ್​ನಲ್ಲಿ ಚಕ್ಕಾ ಜಾಮ್​ ಹಿಂಪಡೆದ ರೈತರು..!

ಹೊಸ ಕೃಷಿ ಕಾನೂನನ್ನ ವಿರೋಧಿಸಿ ಶನಿವಾರ ರೈತ ಸಂಘಟನೆಗಳು ಚಕ್ಕಾ ಜಾಮ್​​ (ರಸ್ತೆ ತಡೆ)ಗೆ ಕರೆ ನೀಡಿವೆ. ಟ್ರ್ಯಾಕ್ಟರ್​ ಪರೇಡ್​ನಿಂದಾದ ಅಚಾತುರ್ಯಗಳು ಮರುಕಳಿಸದಂತೆ ದೆಹಲಿ ಪೊಲೀಸರು ಅಗತ್ಯ ಮುಂಜಾಗ್ರತಾ Read more…

ಉತ್ತರ ಪ್ರದೇಶದಲ್ಲಿ 8ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ ಯತ್ನ..!

ಉತ್ತರ ಪ್ರದೇಶದ ಬರೇಲಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿ 12 ವರ್ಷದ ಬಾಲಕಿ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ ನೀಡಿದ ದೂರನ್ನ ಆಧರಿಸಿ ಪ್ರಕರಣ Read more…

ಕ್ರೌರ್ಯದ ಪರಮಾವಧಿ ಮೆರೆದ ದುರುಳರು: ಗಂಗಾನದಿಯಲ್ಲಿ ಪೈಶಾಚಿಕ ಕೃತ್ಯ –ದೊಣ್ಣೆ, ಕೊಡಲಿಯಿಂದ ಹೊಡೆದು ಡಾಲ್ಫಿನ್ ಹತ್ಯೆ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಅನ್ನು ಯುವಕರ ಗುಂಪೊಂದು ಕೋಲು, ದೊಣ್ಣೆ ರಾಡ್ ಗಳಿಂದ ಹೊಡೆದು ಸಾಯಿಸಿದೆ. ಡಿಸೆಂಬರ್ 31 ರಂದು ಘಟನೆ Read more…

ಭೂಗತ ಪಾತಕಿ ಛೋಟಾರಾಜನ್ ಅಂಚೆ ಚೀಟಿ….! ಎಡವಟ್ಟು ಮಾಡಿದ ಅಧಿಕಾರಿ ಅಮಾನತು

ಅಂಚೆ ಇಲಾಖೆಯು ಸಾಮಾನ್ಯವಾಗಿ ವಿಶೇಷ ಸಂದರ್ಭದಲ್ಲಿ ವಿಶೇಷ ಅಂಚೆಚೀಟಿಗಳನ್ನು ಹೊರ ತರುವ ಸಂಪ್ರದಾಯ ಇಟ್ಟುಕೊಂಡಿದೆ. ಸಂಸ್ಥೆಗಳು, ವ್ಯಕ್ತಿಗಳ ವಿಶೇಷ ಸಾಧನೆ ಗುರುತಿಸಿ ಸಾಂಕೇತಿಕವಾಗಿ ಅಂಚೆಚೀಟಿ ಪ್ರಕಟಿಸುತ್ತದೆ. ಆದರೆ ಗ್ಯಾಂಗ್‌ಸ್ಟರ್‌ಗಳ Read more…

ಮದುವೆ ದಿನವೇ ನಾಪತ್ತೆಯಾದ ವಧುವಿನ ಕುಟುಂಬ..! ರಾತ್ರಿಯಿಡೀ ದಿಬ್ಬಣ ಸಮೇತ ಬೀದಿ ಬೀದಿ ಅಲೆದ ವರ

ಮದುವೆ ದಿನದಂದು ದಿಬ್ಬಣ ತೆಗೆದುಕೊಂಡ ಮದುಮಗನೊಬ್ಬ ಮದುಮಗಳ ಮನೆಯ ವಿಳಾಸವೇ ಸಿಗದ ಕಾರಣ ಮನೆಗೆ ವಾಪಸ್ಸಾದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಡಿಸೆಂಬರ್​ 10ರ ರಾತ್ರಿ ನಿಗದಿಯಾಗಿದ್ದ Read more…

ಹಿಂದೂ – ಮುಸ್ಲಿಂ ಮದುವೆ ನಿಲ್ಲಿಸಲು ಹೋದ ಪೊಲೀಸರಿಗೇ ಕಾದಿತ್ತು ಶಾಕ್​..!

ಲಕ್ನೋದ ದುಡಾ ಕಾಲೋನಿಯಲ್ಲಿ ಮುಸ್ಲಿಂ ವರ ಹಾಗೂ ಹಿಂದೂ ವಧು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದ ವೇಳೆ ಹೊಸ ಮತಾಂತರ ವಿರೋಧಿ ಕಾನೂನಿನ ಕಾರಣವೊಡ್ಡಿ ಪೊಲೀಸರು ಮದುವೆಗೆ ಅಡ್ಡಿಪಡಿಸಿದ್ದಾರೆ. ಆದರೆ Read more…

ಶಾಕಿಂಗ್: ಮನೆಯವರೆಲ್ಲ ಊರಿಗೆ ಹೋಗ್ತಿದ್ದಂತೆ ಮಗನ ಪತ್ನಿ ಮೇಲೆ ಮುಗಿಬಿದ್ದ ಮಾವನಿಂದ ಆಘಾತಕಾರಿ ಕೃತ್ಯ

ಬರೇಲಿ: ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯ ಮೊಜೋಲಾ ಹನುಮಾನ್ ನಗರದಲ್ಲಿ ವ್ಯಕ್ತಿಯೊಬ್ಬ ಮಗನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರಶ್ನಿಸಿದ ಮಗನನ್ನೇ ಕೊಲೆ ಮಾಡಿದ್ದಾನೆ. ಮನೆಯವರೆಲ್ಲರೂ ಊರಿಗೆ ಹೋಗಿದ್ದ ಸಂದರ್ಭದಲ್ಲಿ Read more…

ಉತ್ತರ ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ

ಫತೇಪುರ್: ಉತ್ತರಪ್ರದೇಶದ ಫತೇಪುರ್ ಜಿಲ್ಲೆಯ ಅಶೋಧರ ಪ್ರದೇಶದ ಹಳ್ಳಿಯೊಂದರಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 12 ಹಾಗೂ 8 ವರ್ಷದ ಬಾಲಕಿಯರನ್ನು ಹತ್ಯೆ ಮಾಡಲಾಗಿದ್ದು, ಅವರ Read more…

ವೈದ್ಯನಾಗುವ ಕನಸನ್ನು ನನಸಾಗಿಸಿಕೊಂಡ ಗುಜರಿ ವ್ಯಾಪಾರಿ ಪುತ್ರ

ಗುಜರಿ ವ್ಯಾಪಾರಿಯ ಮಗ ತನ್ನ ಕುಟುಂಬಕ್ಕೆ ಆಗುತ್ತಿದ್ದ ಅವಮಾನವನ್ನು ಮೀರಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಾಕ್ಟರ್ ಆಗುವ ಕನಸು ಹೊತ್ತ ಉತ್ತರಪ್ರದೇಶದ Read more…

ದಂಗಾಗಿಸುತ್ತೆ ಭಾರತದ ಜೈಲುಗಳಲ್ಲಿರುವ ವಿದ್ಯಾವಂತರ ಸಂಖ್ಯೆ…!

ವಿದ್ಯಾವಂತ ವ್ಯಕ್ತಿ ಅಪರಾಧ ಮಾಡುವ ಮೊದಲು ಹಲವು ಬಾರಿ ಯೋಚಿಸುತ್ತಾನೆ ಎಂಬ ನಂಬಿಕೆಯಿದೆ. ಆದರೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ, ಅಪರಾಧ ವರದಿ ವಿಭಿನ್ನ ಅಂಕಿ ಅಂಶಗಳನ್ನು ಪ್ರಸ್ತುತ Read more…

ಮಾವನೊಂದಿಗೆ ಸಂಬಂಧ ಬೆಳೆಸಿದ ಮಹಿಳೆ ಮೇವು ತರುವ ನೆಪದಲ್ಲಿ ಹೊಲಕ್ಕೆ ಹೋದ್ಲು, ಆಮೇಲೇನಾಯ್ತು ಗೊತ್ತಾ…?

ಬಿಜ್ನೋರ್: ಅಪಘಾತದ ನಾಟಕವಾಡಿ ಸಂಬಂಧಿಕರ ಮನೆಯಲ್ಲಿದ್ದ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಶುಕ್ರವಾರದಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಸುದೀರ್ಘ ಕಾರ್ಯಾಚರಣೆಯ ನಂತರ ಪೊಲೀಸರು ಹರಿದ್ವಾರದಲ್ಲಿ ಪತ್ತೆ ಮಾಡಿದ್ದಾರೆ. 35 ವರ್ಷದ Read more…

ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾದ ಯುವಕ, ಪರೀಕ್ಷಿಸಿದ ವೈದ್ಯರಿಗೆ ಬಿಗ್ ಶಾಕ್

ಉತ್ತರ ಪ್ರದೇಶದ ಉನ್ನಾವೋದಲ್ಲಿ ವ್ಯಕ್ತಿಯೊಬ್ಬನ ಹೊಟ್ಟೆಯಿಂದ 35 ಮೊಳೆ, ಸ್ಕ್ರೂ ಡ್ರೈವರ್, ಕಬ್ಬಿಣದ ತುಂಡು ಸೇರಿ 250 ಗ್ರಾಂ ಕಬ್ಬಿಣದ ವಸ್ತುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಚಂದ್ರ Read more…

ರಾಹುಲ್, ಪ್ರಿಯಾಂಕಾ ಗಾಂಧಿಯೊಂದಿಗೆ ಅನುಚಿತ ವರ್ತನೆ: ಕ್ಷಮೆ ಕೇಳಿದ ಪೊಲೀಸರು

ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಳಿ ಉತ್ತರಪ್ರದೇಶ ಪೊಲೀಸರು ಕ್ಷಮೆ ಕೋರಿದ್ದಾರೆ. ನಿನ್ನೆ ನಡೆದ ಘಟನಾವಳಿಗಳ ಬಗ್ಗೆ ಪೊಲೀಸರು ಕ್ಷಮೆ ಯಾಚಿಸಿದ್ದಾರೆ. ಪ್ರಿಯಾಂಕ ಗಾಂಧಿ Read more…

ಭ್ರಷ್ಟ ಪೊಲೀಸರಿಗೆ ಬಿಸಿ ಮುಟ್ಟಿಸಲು ಮುಂದಾದ ಯೋಗಿ ಸರ್ಕಾರ

ಭ್ರಷ್ಟ ಪೊಲೀಸರಿಗೆ ಕಡ್ಡಾಯ ನಿವೃತ್ತಿ ನೀಡುವ ಕ್ರಮಕ್ಕೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಕ್ರಮ ಕೈಗೊಂಡಿದೆ. ಪೊಲೀಸರ ಪಟ್ಟಿಯನ್ನು ಕಳುಹಿಸುವಂತೆ ಡಿಜಿಪಿ ಹೆಡ್ಕ್ವಾರ್ಟರ್ ಎಲ್ಲಾ ಪೊಲೀಸ್ ಘಟಕಗಳು, ಎಲ್ಲಾ Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿ ಕಣ್ಣು ಕಿತ್ತ ದುಷ್ಟರು

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಯಾನಕ ಘಟನೆ ನಡೆದಿದೆ. 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ದುಷ್ಟರು ಆಕೆ ಕಣ್ಣು ಕಿತ್ತಿದ್ದಾರೆ. ಕತ್ತು ಹಿಸುಕಿ, ನಾಲಿಗೆ ಕತ್ತರಿಸಿದ್ದಾರೆ. ಪ್ರಕರಣ Read more…

ಒಂದು ತಿಂಗಳ ಮಗುವನ್ನು ಕಚ್ಚೊಯ್ದ ನಾಯಿ

ಕಾನ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ.ಒಂದು ತಿಂಗಳ ಮಗು ಬೀದಿ ನಾಯಿಗೆ ಬಲಿಯಾಗಿದೆ. ಮನೆಯಲ್ಲಿ ಮಲಗಿದ್ದ ಮಗುವನ್ನು ನಾಯಿ ಹೊತ್ತೊಯ್ದಿದೆ. ಘಟನೆ ನಡೆದ ಒಂದು ಗಂಟೆ ನಂತ್ರ ಮಗುವಿನ ಶವ Read more…

ಆರಕ್ಷಕರಿಗೆ ಆರೋಗ್ಯಕರ ಆಹಾರ ಪೊಲೀಸ್ ಕೆಫೆ ಶುರು

ಲಕ್ನೋ: ಪೊಲೀಸರಿಗೆ ಪ್ರತ್ಯೇಕ ಕೈ ತೊಳೆಯುವ ಪ್ರದೇಶ ಒದಗಿಸಿದ್ದ ಮುಜಾಫರ್ ನಗರ ಎಸ್.ಎಸ್.ಪಿ. ಅಭಿಷೇಕ ಯಾದವ್ ಈಗ ಪೊಲೀಸ್ ಸಿಬ್ಬಂದಿಗೆ ಆರೋಗ್ಯಕರ ಆಹಾರ ಒದಗಿಸಲು ಕೆಫೆ ಒಂದನ್ನು ಪ್ರಾರಂಭಿಸಿದ್ದಾರೆ. Read more…

ಶ್ರಮಿಕ್ ರೈಲಲ್ಲಿ ಸೀಟು ಸಿಗಲಿಲ್ಲವೆಂದು ಕಾರು ಖರೀದಿಸಿ ಊರಿಗೆ ತೆರಳಿದ ಕಾರ್ಮಿಕ

ಕೊರೋನಾ ಸಾಂಕ್ರಾಮಿಕ‌ ರೋಗ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಶ್ರಮಿಕ್ ರೈಲುಗಳನ್ನು ಓಡಿಸುತ್ತಿದೆ. ಕಾರ್ಮಿಕರೆಲ್ಲ ಈ ರೈಲಿನಲ್ಲಿ ಪ್ರಯಾಣಿಸಲು ಹೆಸರು ನೋಂದಾಯಿಸಿಕೊಂಡು ಸರತಿ ಮೇಲೆ ತೆರಳುತ್ತಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...