alex Certify UP | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಯಲ್ಲಿ ರೋಟಿ- ಉಪ್ಪಿನ ಊಟ ನೀಡುತ್ತಿದ್ದದ್ದನ್ನು ಬಹಿರಂಗಪಡಿಸಿದ್ದ ಪತ್ರಕರ್ತ ಇನ್ನಿಲ್ಲ

ಮಿರ್ಜಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವಾದ ರೋಟಿಯನ್ನು ಉಪ್ಪಿನೊಂದಿಗೆ ತಿನ್ನುತ್ತಿದ್ದುದನ್ನು ಚಿತ್ರೀಕರಿಸಿದ್ದಕ್ಕಾಗಿ ಸಂಚು ರೂಪಿಸಿದ ಆರೋಪ ಹೊತ್ತಿದ್ದ ಉತ್ತರ ಪ್ರದೇಶದ ಪತ್ರಕರ್ತ ಪವನ್ ಜೈಸ್ವಾಲ್ ಕ್ಯಾನ್ಸರ್‌ನಿಂದ ಮೃತರಾಗಿದ್ದಾರೆ. Read more…

ಬುಲ್ಡೋಜರ್ ಆಕ್ಷನ್‌ ಗೆ ಹೆದರಿ ಓಡೋಡಿ ಬಂದು ಪೊಲೀಸರಿಗೆ ಶರಣಾದ ಅತ್ಯಾಚಾರ ಆರೋಪಿ

ಉತ್ತರ ಪ್ರದೇಶದಲ್ಲಿ ನಡೆದಿರುವ ಬುಲ್ಡೋಜರ್ ಕಾರ್ಯಾಚರಣೆ ಅಲ್ಲಿ ಪುಂಡ ಪೋಕರಿಗಳ ಎದೆ ನಡುಕ‌ ಹುಟ್ಟಿಸಿರುವ ಅನೇಕ ಉದಾಹರಣೆ ಕಂಡುಬಂದಿದೆ‌. ಇತ್ತೀಚೆಗಷ್ಟೇ ಇನ್ನೊಂದು ತಾಜಾ ಉದಾಹರಣೆಯಲ್ಲಿ, ತಲೆ ಮರೆಸಿಕೊಂಡಿದ್ದ ಅತ್ಯಾಚಾರ Read more…

SHOCKING: ಮಹಿಳೆ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್

ಲಖ್ನೋ: ಉತ್ತರ ಪ್ರದೇಶದ ಶಹಜಹಾನ್‌ ಪುರದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ವಿಡಿಯೋ ವೈರಲ್ ಆಗಿದೆ. 30 ವರ್ಷದ ಮಹಿಳೆಯೊಬ್ಬಳ ಮೇಲೆ ಐವರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದ್ದು, Read more…

ಕೌಟುಂಬಿಕ ದೌರ್ಜನ್ಯ: ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ

ನವದೆಹಲಿ: ಕೌಟುಂಬಿಕ ಹಿಂಸೆಯ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ. ಈವರೆಗೆ 65,481 ಪ್ರಕರಣಗಳಲ್ಲಿ ಮಹಿಳೆಯರು ದೂರು ನೀಡಿದ್ದಾರೆ ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ. ದೆಹಲಿಯು Read more…

ಕ್ಷುಲ್ಲಕ ಕಾರಣಕ್ಕೆ ದಲಿತ ಬಾಲಕನ ಮೇಲೆ ದೌರ್ಜನ್ಯ

ಸಣ್ಣ ಜಗಳವೊಂದು ಜಾತಿ ವೈಷಮ್ಯಕ್ಕೆ ತಿರುಗಿ‌ ದಲಿತ ಹುಡುಗನಿಂದ ಸವರ್ಣೀಯರು ಕಾಲು ನೆಕ್ಕಿಸಿ ದೌರ್ಜನ್ಯ ಎಸಗಿದ ಪ್ರಸಂಗ ರಾಯ್‌ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು Read more…

ಮಗುವಿನ ‘ಆಧಾರ್’‌ ನಲ್ಲಿ‌ ಪ್ರಿಂಟಾಯ್ತು ‘ಮಧು ಕಾ ಪಂಚವಾ ಬಚ್ಚಾ’; ಶಾಲಾ ಪ್ರವೇಶಕ್ಕೆ ತೊಡಕು

ಆಧಾರ್ ಕಾರ್ಡ್ ವಿಚಾರದಲ್ಲಿ ಅನೇಕ ತಮಾಷೆಯ ಜೋಕ್‌ಗಳು ಬರುತ್ತಿರುತ್ತವೆ. ಇದೀಗ ಕಚಗುಳಿ ಇಡುವಂತಹ ಸುದ್ದಿಯೊಂದು ಗಮನ ಸೆಳೆಯುತ್ತಿದೆ. ಮಹಿಳೆಯೊಬ್ಬರು ತಮ್ಮ ಮಗುವಿನ ಆಧಾರ್ ಕಾರ್ಡ್‌ನಲ್ಲಿ ‘ಮಧು ಕಾ ಪಂಚವಾ Read more…

ಪಂಚರಾಜ್ಯ ಚುನಾವಣೆಯಲ್ಲಿ ಶಿವಸೇನೆ ಕಳಪೆ ಪ್ರದರ್ಶನ: ನೋಟಾಗಿಂತಲೂ ಕಡಿಮೆ ಮತ ಪಡೆದ ಸೇನೆ….!

ಗೋವಾ, ಉತ್ತರ ಪ್ರದೇಶ ಹಾಗೂ ಮಣಿಪುರಗಳಲ್ಲಿ ನೋಟಾಗೆ ಸಿಕ್ಕ ಮತಗಳಿಗಿಂತಲೂ ಕಡಿಮೆ ಮತವನ್ನು ಶಿವಸೇನೆ ಸಂಪಾದಿಸಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ಹೇಳಿವೆ. ಮಹಾರಾಷ್ಟ್ರದಲ್ಲಿ ಎನ್​ಸಿಪಿ ಹಾಗೂ Read more…

UP Election: ಈ ಬಾರಿಯೂ ಪುರುಷರಿಗಿಂತ ಮಹಿಳಾ ಮತದಾರರದ್ದೇ ಮೇಲುಗೈ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ, ಆದರೂ ಒಟ್ಟಾರೆ ಮತದಾನ ಮತ್ತು ಮಹಿಳಾ ಮತದಾನದ ಶೇಕಡಾವಾರು ಪ್ರಮಾಣವು 2017 ರ Read more…

ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡುತ್ತೆ ಈ ಸಾಧನ…!

ಅರ್ಧಕ್ಕೆ ಶಾಲೆಯನ್ನು ಮೊಟಕುಗೊಳಿಸಿದ್ದರೂ ಸಹ 32 ವರ್ಷದ ಶ್ಯಾಮ್​ ಚೌರಾಸಿಯಾ ಎಂಬವರು ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ಸಹಾಯ ಮಾಡುವಂತಹ ಪುಟ್ಟ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನವನ್ನು ಆಭರಣಗಳಲ್ಲಿ Read more…

ವಿಗ್ ಧರಿಸಿದ ವರನನ್ನು ಕಂಡು ಮಂಟಪದಲ್ಲೇ ಮದುವೆ ನಿರಾಕರಿಸಿದ ವಧು…!

ಚಲನಚಿತ್ರದ ಕಥಾ ಹಂದರದಂತೆ ವಿವಾಹದ ವೇಳೆ ವರನ ಬೊಕ್ಕ ತಲೆ ನೋಡಿ ವಧು ಕುಸಿದು ಕುಳಿತ ಪ್ರಸಂಗವೊಂದು ನಡೆದಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದ್ದು, ಮದುವೆಯ Read more…

BREAKING: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ; ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು..!

ಕಳೆದ ವರ್ಷ ನಡೆದ ಲಖಿಂಪುರಿ ಖೇರಿ ಹಿಂಸಾಚಾರ ಪ್ರಕರಣದಲ್ಲಿ ನಾಲ್ವರು ಪ್ರತಿಭಟನಾ ನಿರತ ರೈತರು ಸೇರಿ ಎಂಟು ಜನರ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ, ಕೇಂದ್ರ Read more…

ಬದುಕಿದ್ದೇನೆಂದು ಸಾಬೀತುಪಡಿಸಲು ದಾಖಲೆಗಳಲ್ಲಿ ‘ಮೃತʼನಾದ ವ್ಯಕ್ತಿಯ ಪರದಾಟ…!

ಕಾನ್ಪುರ: ವ್ಯಕ್ತಿಯೊಬ್ಬರು ಇಲ್ಲಿನ ವಿಧಾನಸಭೆ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ವಾರಣಾಸಿ ಮೂಲದ ಸಂತೋಷ್ ಮುರತ್ ಸಿಂಗ್ ಎಂಬಾತ ಕಂದಾಯ ದಾಖಲೆಗಳಲ್ಲಿ ಮೃತಪಟ್ಟಿರುವ ದಾಖಲೆ ಇವೆ. ಹೀಗಾಗಿ ತಾನು Read more…

ಭಾರತದ ಮೊದಲ ಮಹಿಳಾ ಸಿಎಂ ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ

ಸುಚೇತಾ ಕೃಪಲಾನಿ, ಸ್ವಾತಂತ್ರ್ಯ ಹೋರಾಟಗಾರ್ತಿ, ರಾಜಕಾರಣಿ, ಮತ್ತು ಭಾರತ ಕಂಡ ಮೊದಲ ಮಹಿಳಾ ಮುಖ್ಯಮಂತ್ರಿ. 1963 ರಿಂದ 1967 ರವರೆಗೆ ಉತ್ತರ ಪ್ರದೇಶ ಸರ್ಕಾರದ ಸಿಎಂ ಆಗಿ ಸುಚೇತಾ Read more…

ವಿದ್ಯಾರ್ಥಿಗಳ ತಂಬಾಕು ಸೇವನೆ ಕುರಿತಂತೆ ಸಮೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ಲಕ್ನೋ: ಉತ್ತರ ಪ್ರದೇಶದಲ್ಲಿ ಪ್ರೌಢಶಾಲಾ ಮಟ್ಟಕ್ಕಿಂತ ಕೆಳಗಿನ ಪ್ರತಿ ಮೂರು ವಿದ್ಯಾರ್ಥಿಗಳಲ್ಲಿ ಒಬ್ಬರು ಯಾವುದಾದರೂ ರೂಪದಲ್ಲಿ ತಂಬಾಕು ಸೇವಿಸುತ್ತಾರೆ ಎಂಬ ಭಯಾನಕ ಮಾಹಿತಿಯನ್ನು, ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ Read more…

ಮೃತ ರಾಜ್ಯಸಭಾ ಸದಸ್ಯರ ಹೆಸರಿನಲ್ಲಿ 1 ಕೋಟಿ ರೂ. ಪರಿಹಾರ ಮೊತ್ತಕ್ಕೆ ಅರ್ಜಿ ಹಾಕಿದ ಭೂಪ..!

ಮೀರತ್: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿದೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಈಗಾಗಲೇ ಮೃತಪಟ್ಟಿರುವ ರಾಜ್ಯಸಭಾ ಸಂಸದನಂತೆ ನಟಿಸಿ 1 ಕೋಟಿ ರೂ. ಮೊತ್ತದ Read more…

ವೆಡ್ಡಿಂಗ್ ಕಾರ್ಡ್‌ನಲ್ಲಿ ಅಖಿಲೇಶ್, ಮುಲಾಯಂ ಸಿಂಗ್ ಫೋಟೋ…!

ಉತ್ತರ ಪ್ರದೇಶದಲ್ಲಿ ಚುನಾವಣಾ ಜ್ವರ ಆರಂಭವಾಗಿದೆ. ಸಾಮಾಜಿಕ ಮತ್ತು ಕೌಟುಂಬಿಕ ಕಾರ್ಯಕ್ರಮಗಳಲ್ಲೂ ರಾಜಕೀಯ ನುಸುಳುತ್ತಿದೆ‌. ಇದಕ್ಕೊಂದು ಉದಾಹರಣೆ ಎಂಬಂತೆ ಪ್ರತಾಪ್‌ಗಢ್ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಮದುವೆ ಕಾರ್ಡ್‌ಗೆ ರಾಜಕೀಯ Read more…

ಬೆಚ್ಚಿ ಬೀಳಿಸುತ್ತೆ ತಪ್ಪು ಮಾಡಿದ ಬಾಲಕನಿಗೆ ಶಿಕ್ಷಕ ನೀಡಿದ ಶಿಕ್ಷೆ

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು, ಮಗುವನ್ನು ತಲೆಕೆಳಗಾಗಿ ನೇತು ಹಾಕಿದ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ತಲೆಕೆಳಗಾಗಿ Read more…

ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಕ್ಕೆ ಸಹೋದರಿಯನ್ನೇ ಗುಂಡಿಕ್ಕಿ ಕೊಂದ ಸಹೋದರ

ಮೀರತ್: ವ್ಯಕ್ತಿಯೊಂದಿಗೆ ಸಹೋದರಿ ಸಂಬಂಧ ಹೊಂದಿದ್ದಾಳೆಂದು ಕೋಪಗೊಂಡ ಸಹೋದರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. 22 ವರ್ಷದ ಸಮ್ರೀನ್, ಮೃತಪಟ್ಟ ಯುವತಿ. Read more…

ಈ ರಾಜ್ಯದಲ್ಲಿ ಶುರುವಾಗಲಿದೆ 1 – 5ನೇ ತರಗತಿ

ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದೆ. ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ, ಜೀವನವನ್ನು ಸಾಮಾನ್ಯಗೊಳಿಸುವ ಪ್ರಯತ್ನದಲ್ಲಿದೆ. ರಾಜ್ಯದಲ್ಲಿ ಸೋಮವಾರದಿಂದ ಮಾಧ್ಯಮಿಕ ಶಾಲೆ, ಕೋವಿಡ್ ಪ್ರೋಟೋಕಾಲ್‌ನೊಂದಿಗೆ ತೆರೆದಿವೆ. ಈಗ Read more…

ಭಗತ್​ ಸಿಂಗ್​ರಂತೆ ನಟಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಬಾಲಕ….!

ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​​ರನ್ನು ಗಲ್ಲಿಗೇರಿಸುವ ದೃಶ್ಯದ ನಾಟಕಕ್ಕೆ ತರಬೇತಿ ಪಡೆಯುತ್ತಿದ್ದ ವೇಳೆ 10 ವರ್ಷದ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದ ಬಾಬತ್​ ಗ್ರಾಮದಲ್ಲಿ ನಡೆದಿದೆ. Read more…

ಪ್ರೀತಿಯಲ್ಲಿ ಹುಚ್ಚರಾದವರಿಗೆ ಈ ದೇವಸ್ಥಾನದಲ್ಲಿ ಸಿಗುತ್ತೆ ಚಿಕಿತ್ಸೆ…!

ದೇವಾಲಯಗಳ ದೇಶ ಭಾರತ. ಇಲ್ಲಿ ಕೋಟ್ಯಾಂತರ ದೇವಸ್ಥಾನಗಳಿವೆ. ದೇವರ ದರ್ಶನ ಮಾಡಲು ಪ್ರತಿದಿನ ಭಕ್ತರು ದೇವಸ್ಥಾನಗಳಿಗೆ ಬರ್ತಾರೆ. ದೇಶದಲ್ಲಿ ವಿವಿಧ ದೇವಸ್ಥಾನಗಳಿವೆ. ಪ್ರೀತಿಯಲ್ಲಿ ಬಿದ್ದು ಒದ್ದಾಡುತ್ತಿರುವ ಪ್ರೇಮಿಗಳನ್ನು ಸರಿಪಡಿಸುವ Read more…

ಶಾಕಿಂಗ್: ಎದುರಾಳಿ‌ ಮಹಿಳೆ ಸೀರೆ ಎಳೆದ ರಾಜಕೀ‌ಯ ಕಾರ್ಯಕರ್ತರು

ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ರಾಜಕೀಯ ರಾದ್ಧಾಂತ ಮೇರೆ ಮೀರಿದೆ.‌ ಪರಿಸ್ಥಿತಿ ‌ನಿಯಂತ್ರಿಸಲು ಪೊಲೀಸರಿಂದ ಗುಂಡಿನ ಮೊರೆತ ಸಹ ಕೇಳಿದೆ. ಲಕ್ನೋದಿಂದ Read more…

ಆಪ್​ನಲ್ಲಿ ಪರಿಚಯವಾಗಿದ್ದ ಬಾಲಕಿ ಅಪಹರಿಸಿದ್ದ ಐನಾತಿ ಅಂದರ್​..!

ವಿಡಿಯೋ ನಿರ್ಮಾಣ ಹಾಗೂ ಶೇರ್​ ಮಾಡುವ ಅಪ್ಲಿಕೇಶನ್​​​ನಲ್ಲಿ ಅಪ್ರಾಪ್ತೆಯನ್ನ ಪರಿಚಯ ಮಾಡಿಕೊಂಡಿದ್ದ 19 ವರ್ಷದ ಯುವಕ ಆಕೆಯನ್ನ ಅಪಹರಣ ಮಾಡಲು ಹೋಗಿ ಜೈಲುಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ. ನೆಬ್​ Read more…

SHOCKING: ತಡರಾತ್ರಿ ಆಸ್ಪತ್ರೆಯಲ್ಲಿ ನಿದ್ದೆಗೆ ಜಾರಿದ್ದ ಯುವತಿ ಜೊತೆ ಅಸಭ್ಯ ವರ್ತನೆ

ಆಗ್ರಾ: ಉತ್ತರಪ್ರದೇಶದ ಮಧುರಾ ಜಿಲ್ಲೆಯ ಕೊಟ್ವಾಲಿ ನಗರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. 18 ವರ್ಷದ ಯುವತಿಗೆ ಆಸ್ಪತ್ರೆಯ ಸಿಬ್ಬಂದಿ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. Read more…

BIG NEWS: ನಾಯಕತ್ವ ಬದಲಾವಣೆ ಖಚಿತ…? ದೆಹಲಿಗೆ ದೌಡಾಯಿಸಿ ವರಿಷ್ಠರ ಭೇಟಿಯಾದ ಯೋಗಿ

ನವದೆಹಲಿ: ಕರ್ನಾಟಕದಲ್ಲಿ ಮಾತ್ರವಲ್ಲದೇ ಉತ್ತರಪ್ರದೇಶದಲ್ಲಿಯೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ರಾಧಾ ಮೋಹನ್ ಸಿಂಗ್ ಅವರು ಇತ್ತೀಚೆಗೆ Read more…

BIG NEWS: ಬಿ.ಎಲ್. ಸಂತೋಷ್ ಸಭೆ ಬೆನ್ನಲ್ಲೇ ಮಹತ್ವದ ಬೆಳವಣಿಗೆ, ಸಂಪುಟ ಪುನಾರಚನೆ ಖಚಿತ – ರಾಜ್ಯಪಾಲರ ಭೇಟಿಯಾದ ಬಿಜೆಪಿ ಉಸ್ತುವಾರಿ

ಲಖ್ನೋ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಸಚಿವ ಸಂಪುಟ ಪುನಾರಚನೆ ಮಾಡುವ ಕುರಿತಂತೆ ಉತ್ತರ ಪ್ರದೇಶ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅವರು ರಾಜ್ಯಪಾಲರಾದ ಆನಂದಿಬೆನ್ Read more…

ಈ ಬಾರಿ ಈ ರಾಜ್ಯದಲ್ಲಿ ಏರಿಕೆಯಾಗಲ್ಲ ಶಾಲಾ ಶುಲ್ಕ

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಎಲ್ಲ ಶಾಲೆಗಳಿಗೆ 2021-2022ರ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಳ ಮಾಡದಂತೆ ಸೂಚನೆ ನೀಡಿದೆ. Read more…

ತಾಯಿಯನ್ನ ಬದುಕಿಸಲು ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಿದ ಮಕ್ಕಳು..! ವೈರಲ್​ ಆಯ್ತು ಮನಕಲಕುವ ದೃಶ್ಯ

ಉತ್ತರ ಪ್ರದೇಶದ ಬಹ್ರೇಚ್​ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸ್ಟ್ರೆಚರ್​ ಮೇಲೆ ಮಲಗಿದ್ದ ತಾಯಿಯನ್ನ ಉಳಿಸಿಕೊಳ್ಳಬೇಕು ಅಂತಾ ಇಬ್ಬರು ಪುತ್ರಿಯರು ತಾಯಿಯ ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಲು ಯತ್ನಿಸಿದ್ದು Read more…

Shocking: ಚುನಾವಣಾ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರ ಪೈಕಿ 577 ಮಂದಿ ಕೊರೊನಾದಿಂದ ಸಾವು

ದೇಶದಲ್ಲಿ ಕೊರೊನಾ ವೈರಸ್​ ಇನ್ನೂ ಇರುವಾಗಲೇ ನಡೆಸಿದ ಸಾಕಷ್ಟು ಚುನಾವಣಾ ರ್ಯಾಲಿಗಳು ಇದೀಗ ಕೊರೊನಾ ಎರಡನೇ ಅಲೆಗೆ ಪರೋಕ್ಷ ಕಾರಣವಾಗಿದೆ. ಕೊರೊನಾ ಮಾರ್ಗಸೂಚಿಗಳನ್ನ ಗಾಳಿಗೆ ತೂರಿ ನಡೆಸಲಾದ ಚುನಾವಣಾ Read more…

ಮಾಸ್ಕ್​ ಧರಿಸದ ವ್ಯಕ್ತಿಗೆ ಬರೋಬ್ಬರಿ 10 ಸಾವಿರ ರೂ. ದಂಡ..!

ಫೇಸ್​ ಮಾಸ್ಕ್ ಧರಿಸದ ಕಾರಣಕ್ಕೆ 10000 ರೂಪಾಯಿ ಸ್ವೀಕರಿಸಿದ ದೇಶದ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಡಿಯೋರಿಯಾ ಮೂಲದ ಅಮನ್​ ಪಾತ್ರರಾಗಿದ್ದಾರೆ. ಫೇಸ್​ ಮಾಸ್ಕ್​ ಧರಿಸದ ಕಾರಣಕ್ಕೆ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...