alex Certify UP | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿವೃದ್ಧಿ ಕೆಲಸದ ಬಗ್ಗೆ ಮೇಲಿಂದ ಮೇಲೆ ಪ್ರಶ್ನಿಸಿದ ಪತ್ರಕರ್ತ ಅರೆಸ್ಟ್

ಲಖನೌ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ರಾಜ್ಯ ಸಚಿವರ ಕಾರ್ಯಕ್ರಮದ ವೇಳೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಶಾಂತಿ ಕದಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ದೂರು ನೀಡಿದ ನಂತರ ಪೊಲೀಸರು Read more…

ಅಕ್ರಮ ಸಂಬಂಧದ ಶಂಕೆ: ಜೋಡಿಯನ್ನು ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

ಉನ್ನಾವ್: ಉನ್ನಾವ್‌ನ ಬರಸಾಗ್ವಾರ್‌ನಿಂದ ಆಘಾತಕಾರಿ ವಿಡಿಯೋ ವೈರಲ್​ ಆಗಿದೆ. ಮಲುಹಖೇಡದ ಗ್ರಾಮಸ್ಥರು ಪುರುಷ ಮತ್ತು ಮಹಿಳೆಯನ್ನು ಬಟ್ಟೆಯಿಂದ ಕಟ್ಟಿಹಾಕಿ, ಅವರನ್ನು ತಬ್ಬಿಕೊಳ್ಳುವಂತೆ ಮಾಡಿ ಅನುಮಾನಿಸಿ ಅಮಾನುಷವಾಗಿ ಥಳಿಸಿದ ವಿಡಿಯೋ Read more…

ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳು ಬ್ಯಾನ್​: ಯುಪಿ ಸರ್ಕಾರದ ಮಹತ್ವದ ಆದೇಶ

ಹೋಳಿ ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. “ಬರವಾಫತ್ ಮತ್ತು Read more…

ಡಿಜೆ ವಿಚಾರಕ್ಕೆ ಗಲಾಟೆ: ರಣಾಂಗಣವಾದ ಮದುವೆ ಕಾರ್ಯಕ್ರಮ

ಘಾಜಿಯಾಬಾದ್‌: ಉತ್ತರ ಪ್ರದೇಶದ ಘಾಜಿಯಾಬಾದ್‌ನ ಹೋಟೆಲ್‌ವೊಂದರಲ್ಲಿ ಭಾನುವಾರ ಅತಿಥಿಗಳು ಮತ್ತು ಸಿಬ್ಬಂದಿ ನಡುವೆ ಪರಸ್ಪರ ಘರ್ಷಣೆ ಉಂಟಾಗಿ ಮದುವೆ ಮನೆಯು ಗದ್ದಲದ ಕೇಂದ್ರವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಇದರ Read more…

ಎಲ್ಲಿಯೂ ಕಾಣದ ದೊಡ್ಡ ದೊಡ್ಡ ರುಚಿಕಟ್ಟಾದ ಸಮೋಸಾ ಕೇವಲ 25 ರೂಪಾಯಿಗೆ

ಮುಜಾಫರ್‌ನಗರ: ಸಮೋಸಾ ಎಂದರೆ ದೇಸಿಗಳು ಹೆಚ್ಚು ಇಷ್ಟಪಡುವ ಭಾರತೀಯ ತಿಂಡಿ! ತಮ್ಮ ಗ್ರಾಹಕರಿಗೆ ‘ಗರಂ ಗರಂ’ ಸಮೋಸವನ್ನು ನೀಡುವ ಹಲವಾರು ಅಂಗಡಿಗಳನ್ನು ಭಾರತದ ಮೂಲೆ ಮೂಲೆಗಳಲ್ಲಿ ಕಾಣಬಹುದು. ಆದರೆ, Read more…

ನಾಯಿಗಳ ಅದ್ಧೂರಿ ವಿವಾಹ ಏರ್ಪಡಿಸಿದ ಗ್ರಾಮಸ್ಥರು | Watch

ಅಲಿಘರ್‌: ಭಾರತದಲ್ಲಿ ಅನೇಕ ಸಾಕುಪ್ರಾಣಿ ಮಾಲೀಕರು ತಮ್ಮ ನಾಯಿಗಳಿಗೆ ಮದುವೆ ಮಾಡಿಸುವ ವಿಲಕ್ಷಣ ಪ್ರವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಅಂತಹ ಒಂದು ಇತ್ತೀಚಿನ ಘಟನೆಯಲ್ಲಿ, ಏಳು ತಿಂಗಳ ಹೆಣ್ಣು ನಾಯಿ ಜೆಲ್ಲಿಯನ್ನು Read more…

ನಕಲಿ ದಾಖಲೆ ಕೊಟ್ಟು ಶಿಕ್ಷಕನಾದವನ ಅಸಲಿಯತ್ತು 18 ವರ್ಷಗಳ ನಂತರ ಬಯಲು….!

ಡಿಯೋರಿಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಕಥಿಯಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ತನ್ನ ನೇಮಕಾತಿಗಾಗಿ ನಕಲಿ ದಾಖಲೆಗಳನ್ನು ಬಳಸಿರುವ ವಿಷಯ ಬಹಿರಂಗಗೊಂಡಿದೆ. Read more…

ಸಿಎಂ ಯೋಗಿ ಮಡಿಲಿನಲ್ಲಿ ಮುದ್ದಾದ ಬೆಕ್ಕು: ವೈರಲ್​ ಫೋಟೋಗೆ ನೆಟ್ಟಿಗರಿಂದ ಶ್ಲಾಘನೆ

ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಕ್ಕೊಂದನ್ನು ತಮ್ಮ ಮಡಿಲಲ್ಲಿರಿಸಿಕೊಂಡು ಆರೈಕೆ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದ್ದು, ಜನರ ಮೆಚ್ಚುಗೆ ಗಳಿಸಿದೆ. ವೈರಲ್​ ಫೋಟೋದಲ್ಲಿ ಯೋಗಿಯವರು Read more…

ಪರ್ವತ ಶ್ರೇಣಿಯಲ್ಲಿ ಮೋಟಾರ್​ ಸೈಕ್ಲಿಸ್ಟ್​ ಸಾಹಸ: ಉಸಿರು ಬಿಗಿ ಹಿಡಿದು ನೋಡುವ ವಿಡಿಯೋ ವೈರಲ್

ಕಾರುಗಳನ್ನು ಚಾಲನೆ ಮಾಡುವುದು ಅಥವಾ ಮೋಟಾರ್‌ಸೈಕಲ್‌ಗಳನ್ನು ಆಫ್-ರೋಡ್‌ನಲ್ಲಿ ಓಡಿಸುವುದು ಕೌಶಲದ ವಿಷಯವಾಗಿದೆ. ಆದರೆ ಕೆಲವರ ಸಾಹಸ ಎಷ್ಟು ಇರುತ್ತದೆ ಎಂದರೆ ನೋಡುಗರು ಬೆಚ್ಚಿಬೀಳುವಂತೆ ಇರುತ್ತದೆ. ಅಂಥದ್ದೇ ವಿಡಿಯೋ ಒಂದು Read more…

ಅಡುಗೆ ಅನಿಲ ಬೆಲೆ ಏರಿಕೆ ಹೊಸ ವರ್ಷದ ಫಸ್ಟ್ ಗಿಫ್ಟ್, ಇದು ಕೇವಲ ಆರಂಭ; ಕೇಂದ್ರಕ್ಕೆ ಕಾಂಗ್ರೆಸ್ ತರಾಟೆ

ನವದೆಹಲಿ: ವಾಣಿಜ್ಯ ಅಡುಗೆ ಅನಿಲದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಇದು ಜನರಿಗೆ ಸರ್ಕಾರದ ಹೊಸ ವರ್ಷದ ಉಡುಗೊರೆ ಎಂದು Read more…

250 ಜಾಕ್‌ ಬಳಸಿ ಹನುಮಂತ ದೇವಾಲಯ ಶಿಫ್ಟ್​: ರಸ್ತೆ ವಿಸ್ತರಣೆಗಾಗಿ ಈ ಕ್ರಮ

ಶಹಜಹಾನ್‌ಪುರ: ರಸ್ತೆ ವಿಸ್ತರಣೆಗಾಗಿ ಹನುಮಂತ ದೇವಾಲಯವನ್ನು ಕೆಡುವವ ಪರಿಸ್ಥಿತಿ ಬಂದಾಗ, ಅದು ಅಪವಿತ್ರ ಎನ್ನುವ ಕಾರಣಕ್ಕೆ ದೇವಾಲಯವನ್ನೇ 67 ಅಡಿ ಸ್ಥಳಾಂತರ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. Read more…

ಸರ್ಕಾರಿ ಶಾಲೆಯಲ್ಲಿ ಮದರಸಾ ಪ್ರಾರ್ಥನೆ….! ಪ್ರಾಂಶುಪಾಲರ ವಿರುದ್ಧ ಕೇಸ್​

ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬರೇಲಿಯ ಸರ್ಕಾರಿ ಶಾಲೆಯಲ್ಲಿ ಮದರಸಾ ಮಾದರಿಯ ಪ್ರಾರ್ಥನೆಗಳನ್ನು ಪಠಿಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸ್ಥಳೀಯ ಘಟಕ ಆರೋಪಿಸಿದ ನಂತರ Read more…

ವರದಕ್ಷಿಣೆ ವಾಪಸ್​ ಮಾಡಿದ ವರ: ಯುವಕನ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಮುಜಾಫರ್‌ನಗರ (ಉತ್ತರ ಪ್ರದೇಶ): ವರದಕ್ಷಿಣೆಯಾಗಿ ಪಡೆದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸಿದ ವರನ ವಿಷಯ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದಕ್ಕೆ ಶ್ಲಾಘನೆಗಳ Read more…

10 ವರ್ಷದ ಮಗುವನ್ನು ಕೊಂದ ಚಿರತೆ

ಚಿರತೆಯೊಂದು ಹತ್ತು ವರ್ಷದ ಮಗುವಿನ‌ ಮೇಲೆ ದಾಳಿ‌ ಮಾಡಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಬಲರಾಮ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ಸುಹೆಲ್ವಾ ವನ್ಯಜೀವಿ ಅಭಯಾರಣ್ಯದ ಬಳಿಯ ಮಜ್ಗವಾನ್ ಗ್ರಾಮದ Read more…

ಮಾಜಿ ಗೆಳತಿಯನ್ನು ಕೊಂದು ದೇಹವನ್ನು 6 ಭಾಗಗಳಾಗಿ ಕತ್ತರಿಸಿದ್ದವನ ಅರೆಸ್ಟ್

28 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯ ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅದನ್ನು ಸುಮಾರು ಮೂರು ವಾರಗಳ ಕಾಲ 300 ಲೀಟರ್ ಫ್ರಿಡ್ಜ್‌ನಲ್ಲಿ Read more…

ಜಾಲತಾಣದಲ್ಲಿ ವೈರಲ್​ ಆಗ್ತಿದೆ ವಿದ್ಯಾರ್ಥಿಯೊಬ್ಬನ ರಜಾ ಚೀಟಿ…!

ಬುಂದೇಲ್‌ಖಂಡ್‌ (ಉತ್ತರ ಪ್ರದೇಶ): ಶಾಲೆ, ಕಾಲೇಜುಗಳಿಗೆ ರಜೆ ಹಾಕುವಾಗ ರಜೆ ಚೀಟಿ ಕೊಡುವುದು ಎಲ್ಲರಿಗೂ ತಿಳಿದದ್ದೇ. ಕೆಲವೊಂದು ಸುಳ್ಳು ಹೇಳಿಯೂ ಕೊಡುವುದಿದೆ. ಆದರೆ ಇಲ್ಲೊಬ್ಬ ಶಾಲಾ ವಿದ್ಯಾರ್ಥಿ ನೀಡಿರುವ Read more…

ಹಳೆ ಮನೆ ಕೆಡವುವಾಗ ಬೆಳ್ಳಿ ನಾಣ್ಯಗಳ ಸುರಿಮಳೆ…!

ನಟ ಅಜಯ್ ದೇವಗನ್ ಅವರ ರೈಡ್‌ನಲ್ಲಿ ಮನೆಯ ಮೇಲ್ಛಾವಣಿ ಮುರಿದ ತಕ್ಷಣ ನಾಣ್ಯಗಳು ಮಳೆಯಾಗುವುದನ್ನು ನೀವು ನೋಡಿರಬಹುದು, ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರಲ್ಲೂ Read more…

ದಸರಾ ಸಂಭ್ರಮಾಚರಣೆಯಲ್ಲಿ ಜನಸಮೂಹದ ಮೇಲೆ ಬಿದ್ದ ರಾವಣನ ಪ್ರತಿಕೃತಿ

ನವರಾತ್ರಿಯ ಕೊನೆಯ ದೊಡ್ಡ ಆಚರಣೆಯಾದ ದಸರಾ, ಭಗವಾನ್​ ಶ್ರೀ ರಾಮನು ಲಂಕಾದ ರಾಕ್ಷಸ ರಾಜನಾದ ತನ್ನ ಶತ್ರು ರಾವಣನನ್ನು ಸೋಲಿಸಿದ ದಿನವನ್ನು ಸೂಚಿಸುತ್ತದೆ. ಕೆಡುಕಿನ ದಿನಗಳ ಬಳಿಕ ವಿಜಯವನ್ನು Read more…

ಬರೇಲಿಯಲ್ಲಿ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ

ಇದೊಂದು ಪೈಶಾಚಿಕ ಪ್ರಕರಣವಾಗಿದ್ದು, ಬರೇಲಿಯಲ್ಲಿ ಗರ್ಭಿಣಿ ಮೇಲೆ ಮೂವರು ಪುರುಷರು ಅತ್ಯಾಚಾರವೆಸಗಿದ್ದು ಆಕೆಯ ಗರ್ಭಪಾತಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ. ಆಕೆಯ ಪತಿ ನೀಡಿದ ದೂರಿನ ಪ್ರಕಾರ, ಜಮೀನಿನಲ್ಲಿ ಕೆಲಸ Read more…

ಉದ್ಯೋಗವಿಲ್ಲದೆ ಸಿಲಿಂಡರ್​ ಡೆಲಿವರಿ ಮಾಡುವ ವಿಜ್ಞಾನ ಪದವೀಧರ

ಕೋವಿಡ್​ ಹಾಗೂ ಹಣದುಬ್ಬರ ಏರಿಕೆಯಂತಹ ಸಮಸ್ಯೆ ನಡುವೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಪದವೀಧರರು ಅಕುಶಲ ಕೆಲಸ ಮಾಡಬೇಕಾದ ಅನೇಕ ಉದಾಹರಣೆಗಳು ಕಣ್ಣಮುಂದೆ ಇದೆ. ಲಿಂಕ್ಡ್​ ಇನ್​ ಬಳಕೆದಾರರೊಬ್ಬರು ಗುರುಗ್ರಾಮ್​ನಲ್ಲಿರುವ Read more…

ಈತ ಲಕ್ಷಾಧಿಪತಿ ಸ್ವೀಪರ್​; ಬ್ಯಾಂಕ್​ ಖಾತೆಯಲ್ಲಿತ್ತು ಬರೋಬ್ಬರಿ 70 ಲಕ್ಷ ರೂಪಾಯಿ…!

ಸುಮಾರು 10 ವರ್ಷಗಳಿಂದ ಬ್ಯಾಂಕ್​ ಖಾತೆಯಿಂದ ಸಂಬಳ ತೆಗೆಯದ ಸ್ವೀಪರ್​ ಧೀರಜ್​ ಕಥೆ ನೆನಪಿರಬಹುದು. ದುರದೃಷ್ಟವಶಾತ್​, ಕ್ಷಯರೋಗದಿಂದಾಗಿ ಭಾನುವಾರ ನಸುಕಿನಲ್ಲಿ ಆತ ಮೃತರಾಗಿದ್ದಾರೆ. ಆದರೆ, ಗಮನಿಸಬೇಕಾದ ಸಂಗತಿ ಎಂದರೆ Read more…

ಮೆಸ್​ ಊಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮತ್ತೊಬ್ಬ ಪೊಲೀಸ್

ಉತ್ತರ ಪ್ರದೇಶದ ಪೊಲೀಸ್​ ಮೆಸ್​ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಕಾನ್​ ಸ್ಟೇಬಲ್​ ಅಸಮಾಧಾನ ವ್ಯಕ್ತಪಡಿಸಿ ಸಾರ್ವಜನಿಕವಾಗಿ ಕಣ್ಣೀರಿಟ್ಟ ವಿಡಿಯೋ ಕ್ಲಿಪ್​ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿತ್ತು. ಇದಾದ Read more…

ಮೆಸ್‌ ನಲ್ಲಿ ಕೊಟ್ಟ ಕಳಪೆ ಊಟ ನೋಡಿ ಕಣ್ಣೀರಿಟ್ಟ ಯುಪಿ ಪೊಲೀಸ್

ಉತ್ತರ ಪ್ರದೇಶದ ಪೊಲೀಸ್​ ಪೇದೆಯೊಬ್ಬರು ಪೊಲೀಸ್​ ಮೆಸ್​ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕಾನ್​ ಸ್ಟೇಬಲ್​ ಮನೋಜ್​ ಕುಮಾರ್​ ಎಂಬುವರು Read more…

ಹುಂಜದ ʼವೈಕುಂಠ ಸಮಾರಾಧನೆʼ ಗೆ 500 ಮಂದಿ…!

ಹಿಂದೂ ಪರಂಪರೆಯಲ್ಲಿ ಮನುಷ್ಯರು ಸತ್ತಾಗ 13ನೇ ದಿನ ಕಾರ್ಯ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಂದು ಹುಂಜ ಪ್ರಾಣ ತ್ಯಾಗ ಮಾಡಿದ ನೆನಪಲ್ಲಿ ವೈಕುಂಠ ಸಮಾರಾಧನೆ ಮಾಡಲಾಗಿದೆ. ಉತ್ತರ ಭಾರತದ Read more…

ಗರ್ಭಪಾತ ಮಾತ್ರೆ ಸೇವಿಸಿದ ಗರ್ಭಿಣಿ ತೀವ್ರ ರಕ್ತಸ್ರಾವದಿಂದ ಸಾವು

ಗರ್ಭಪಾತವಾಗುವ ಮಾತ್ರೆ ತಿಂದ ಪರಿಣಾಮ ಗರ್ಭಿಣಿ ಮೃತರಾದ ಘಟನೆ ಉತ್ತರ ಪ್ರದೇಶದ ಔರೆೈಯಾ ಜಿಲ್ಲೆಯ ಬಿದುನಾ ಪ್ರದೇಶದಲ್ಲಿ ನಡೆದಿದೆ. ಪತಿಯಿಂದ ಗರ್ಭಪಾತಕ್ಕೆ ಔಷಧಿ ನೀಡಲ್ಪಟ್ಟಿದ್ದು, ಗರ್ಭಿಣಿ ನಿಗೂಢ ರೀತಿಯಲ್ಲಿ Read more…

ʼಹಾರʼ ಬದಲಿಸಿದ ಬಳಿಕ ವರ ಕಪ್ಪಗಿದ್ದಾನೆಂದು ಮದುವೆ ನಿರಾಕರಿಸಿದ ವಧು….!

ಮದುವೆಯ ಸಂದರ್ಭದಲ್ಲಿ ವಿವಿಧ ಸಂಪ್ರದಾಯಗಳಿರುತ್ತವೆ. ವಧು – ವರರು ಹಾರ ಬದಲಾವಣೆ ಮಾಡಿಕೊಂಡ ಬಳಿಕ ಅಗ್ನಿಕುಂಡಕ್ಕೆ ಏಳು ಸುತ್ತು ಸುತ್ತುವುದು, ಏಳು ಹೆಜ್ಜೆ ಇಡುವ ಸಪ್ತಪದಿ ಸಂಪ್ರದಾಯ ಬಹಳ Read more…

ಮದುವೆ ಸಂಭ್ರಮಾಚರಣೆಯಲ್ಲಿ ದುರಂತ; ವರ‌ ಹಾರಿಸಿದ ಗುಂಡಿಗೆ ಸ್ನೇಹಿತ ಬಲಿ

ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಮದುವೆ ಸಂಭ್ರಮಾಚರಣೆಯಲ್ಲಿದ್ದ ವರನು ಗುಂಡು ಹಾರಿಸಿ ತನ್ನ ಸ್ನೇಹಿತನ ಹತ್ಯೆಗೆ ಕಾರಣನಾಗಿದ್ದಾನೆ. ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ನಡೆದ ಈ ಆಘಾತಕಾರಿ Read more…

ಬೆಚ್ಚಿಬೀಳಿಸುವಂತಿದೆ ಈ ರಸ್ತೆ ದುರವಸ್ಥೆಯ ವಿಡಿಯೋ

ಸ್ಕೂಟಿಯಲ್ಲಿ ಬಂದ ದಂಪತಿ‌ ರಸ್ತೆ ಬದಿಯ ಮ್ಯಾನ್ ಹೋಲ್ ಕಂದಕಕ್ಕೆ ಉರುಳಿದ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಕಿಶನ್‌ಪುರ ಪ್ರದೇಶದಲ್ಲಿ ನಡೆದಿದೆ. Read more…

BIG NEWS: ದೆಹಲಿ, ಮುಂಬೈ, ಯುಪಿ, ಗುಜರಾತ್‌ನಲ್ಲಿ ಅಲ್- ಖೈದಾದಿಂದ ಆತ್ಮಹತ್ಯಾ ದಾಳಿ ಬೆದರಿಕೆ

ಭಯೋತ್ಪಾದಕ ಸಂಘಟನೆ ಅಲ್-ಖೈದಾವು ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ “ಪ್ರವಾದಿಯ ಗೌರವಕ್ಕಾಗಿ ಹೋರಾಟ”ದ ಹೆಸರಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಬಿಜೆಪಿಯ ಕೆಲವು ನಾಯಕರು Read more…

Shocking News: ಮದುವೆ ಕಾರ್ಡ್‌‌ ಹಂಚುತ್ತಿದ್ದ ಯುವತಿ ಅಪಹರಿಸಿ ಅತ್ಯಾಚಾರ

ತನ್ನ‌ ಮದುವೆ ಆಮಂತ್ರಣ ಪತ್ರಿಕೆ ಹಂಚಿಕೆ ಮಾಡುತ್ತಿದ್ದ ವೇಳೆ ಎಳೆದೊಯ್ದ ಗುಂಪು ಅತ್ಯಾಚಾರ ಎಸಗಿ ಮಾರಾಟ ಮಾಡಿದೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಮದುವೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...