alex Certify Underwater | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಳ ಸಮುದ್ರದಲ್ಲಿ ‘ಗುಪ್ತ’ ಪ್ರಾಚೀನ ದ್ವಾರಕಾ ವೀಕ್ಷಿಸಿದ ಪ್ರಧಾನಿ ಮೋದಿ: ತಮ್ಮ ದಶಕದ ಕನಸು ಈಡೇರಿದೆ ಎಂದು ಸಂತಸ

‘ದಶಕ-ಹಳೆಯ ಕನಸು ಪೂರ್ಣಗೊಂಡಿದೆ’ ಎಂದು ಆಳ ಸಮುದ್ರದಲ್ಲಿ ನೀರೊಳಗೆ ‘ಗುಪ್ತ’ ಪ್ರಾಚೀನ ದ್ವಾರಕಾ ನಗರ ವೀಕ್ಷಿಸಿದ ಪ್ರಧಾನಿ ಮೋದಿ ಹೇಳಿದ್ದಾರೆ. ಗುಜರಾತ್ ಕರಾವಳಿಯ ಅರೇಬಿಯನ್ ಸಮುದ್ರದ ಆಳದಲ್ಲಿ ಮುಳುಗಿದ Read more…

ನೀರಿನ ಆಳದಲ್ಲಿ ಧ್ವಜಾರೋಹಣ ಮಾಡಿ ವಿಶೇಷವಾಗಿ ಸ್ವತಂತ್ರ್ಯೋತ್ಸವ ಆಚರಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ…!

ಚೆನ್ನೈ: ದೇಶದಾದ್ಯಂತ 77ನೇ ಸ್ವತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ವಿಶೇಷ ರೀತಿಯಲ್ಲಿ ಆಚರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 77ನೇ ಸ್ವತಂತ್ರ್ಯೋತ್ಸವದ ಸಡಗರದಲ್ಲಿ Read more…

ಇಲ್ಲಿ ನಿರ್ಮಾಣವಾಗಲಿದೆ ಭಾರತದ ಮೊದಲ ನೀರೊಳಗಿನ ರೈಲು ಮಾರ್ಗ

ಶೀಘ್ರದಲ್ಲೇ ಭಾರತದಲ್ಲಿ ನೀರೊಳಗಿನ ಸುರಂಗಮಾರ್ಗ ನಿರ್ಮಾಣವಾಗಲಿದೆ. ಇದು ರೈಲು ಸಂಚಾರಕ್ಕಾಗಿ ನಿರ್ಮಾಣವಾಗ್ತಿರೋ ಸುರಂಗ. ಇದನ್ನು ಬ್ರಹ್ಮಪುತ್ರ ನದಿಯೊಳಗೆ ನಿರ್ಮಿಸಲಾಗುವುದು. ರೈಲ್ರೋಡ್ ಸುರಂಗದಲ್ಲಿ ರೈಲುಗಳು ಮತ್ತು ಇತರ ಮೋಟಾರು ವಾಹನಗಳು Read more…

ವರ್ಷಾಂತ್ಯಕ್ಕೆ ಭಾರತದ ಮೊದಲ ನೀರಿನಡಿಯ ಮೆಟ್ರೊ ಸೇವೆಗೆ ಚಾಲನೆ…..!

ನಮ್ಮ ದೇಶದ ಅನೇಕ ಭಾಗಗಳಲ್ಲಿ ಈಗಾಗಲೇ ಮೆಟ್ರೋ ಸಂಚಾರ ಯಶಸ್ಸಿನ ಹಾದಿಯಲ್ಲಿದೆ. ಈ ನಡುವೆ ಕೋಲ್ಕತಾ ವಿಶಿಷ್ಟವಾಗಿ ನೀರೊಳಗಿನ ಮೆಟ್ರೋವನ್ನು ಪ್ರಾರಂಭಿಸಲು ಸಕಲ ಸಿದ್ಧತೆಗಳು ಮಾಡಿಕೊಂಡಿತ್ತು. ಇದು ದೇಶದ Read more…

ನೀರ ಮಾರ್ಗದಲ್ಲಿ ಚಲಿಸುತ್ತಿದೆ ಮೆಟ್ರೊ: ಪ್ರಯಾಣದ ಅವಧಿ ಇಳಿಕೆ

ಕೋಲ್ಕತ್ತಾ ಮೆಟ್ರೋ ನೀರೊಳಗಿನ ಮಾರ್ಗದ ಉದ್ಘಾಟನೆ ಮಾಡಿದ್ದು, ಇದು ಹೌರಾ ಮತ್ತು ಸೀಲ್ದಾ ನಡುವಿನ ಪ್ರಯಾಣದ ಸಮಯವನ್ನು 40 ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ. ಈ ಮೆಟ್ರೋ ಹೌರಾ ಮೈದಾನದಿಂದ Read more…

ನೀರಿನಾಳದಲ್ಲಿ 100 ದಿನ ಕಳೆಯಲು ಮುಂದಾದ ಪ್ರಾಧ್ಯಾಪಕ….!

ಆಳ ಸಮುದ್ರದಲ್ಲಿ ಡೈವ್‌ ಮಾಡುವ ಆಸೆ ಬಹಳ ಮಂದಿಗೆ ಇದ್ದರೂ ಸಹ ಇದಕ್ಕೆ ಬೇಕಾದ ಧೈರ್ಯ ಕೆಲವರಿಗೆ ಮಾತ್ರವೇ ಇರುತ್ತದೆ. ಇನ್ನೂ ಕೆಲವರಿಗೆ ಜಲಚರಗಳ ಹಾಗೆ ನೀರಿನಾಳದಲ್ಲಿ ಕೆಲ Read more…

ಸಾವಿನ ದವಡೆಯಿಂದ ಕೂದಲೆಳೆಯಲ್ಲಿ ಬಚಾವ್;‌ ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಅತ್ಯತ ಅಪಾಯಕಾರಿ ಜೀವಿಗಳ ಪಟ್ಟಿಯಲ್ಲಿ ಪರಿಗಣಿಸಲಾಗುವ ಶಾರ್ಕ್‌ಗಳು ಆಗಾಗ ಡೈವರ್‌ಗಳ ಮೇಲೆ ದಾಳಿ ಮಾಡುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲಿಬ್ಬರು ಡೈವರ್‌‌ಗಳು ಶಾರ್ಕ್‌ನ ಅತ್ಯಂತ ಹತ್ತಿರಕ್ಕೆ ಹೋಗಿ Read more…

ನೀರಿನೊಳಗೆ ಮನಸೆಳೆಯುವ ಜಿಮ್ನಾಸ್ಟಿಕ್ಸ್: ಬೆರಗಾಗಿಸುತ್ತೆ ವಿಡಿಯೋ

ಕೆಲವರಿಗೆ ನೀರಿನ ಬಗ್ಗೆ ವಿಶೇಷವಾದ ಒಲವು ಇರುತ್ತದೆ. ಫ್ರೀಸ್ಟೈಲ್‌ನ ಏಸಿಂಗ್‌ನಿಂದ ಹಿಡಿದು ಬ್ಯಾಕ್‌ಸ್ಟ್ರೋಕ್ ಮಾಡುವವರೆಗೆ, ಅವರ ಈಜು ಕೌಶಲ್ಯಗಳು ಜನಸಾಮಾನ್ಯರನ್ನು ಆಕರ್ಷಿಸುತ್ತವೆ. ಉತ್ತಮ ಈಜುಗಾರನಾಗುವ ಪ್ರಮುಖ ಅಂಶವೆಂದರೆ ಉಸಿರನ್ನು Read more…

Watch: ನೀರಿನೊಳಗೆ ದೀರ್ಘ ಚುಂಬನ; 4 ನಿಮಿಷ ಕಿಸ್​ ಮಾಡಿ ದಾಖಲೆ ಬರೆದ ಜೋಡಿ

ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಗಿನ್ನೆಸ್ ವಿಶ್ವ ದಾಖಲೆ ಮಾಡಲು ನಿರ್ಧರಿಸಿದ್ದರು. ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಿ ದಾಖಲೆ ಮಾಡಲು ಅವರು ತೀರ್ಮಾನಿಸಿ Read more…

ವರ್ಷಾಂತ್ಯದಲ್ಲಿ ಅಂಡರ್​ ವಾಟರ್​ ಮೆಟ್ರೊ ಕಾರ್ಯಾರಂಭ: ಕೋಲ್ಕತಾ ಮುಡಿಗೆ ಇನ್ನೊಂದು ಗರಿ

ಕೋಲ್ಕತಾ: 8000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರತದ ಮೊದಲ ನೀರೊಳಗಿನ ಮೆಟ್ರೋ (ಅಂಡರ್​ವಾಟರ್​ ಮೆಟ್ರೊ) 2023 ರ ವೇಳೆಗೆ ಕೋಲ್ಕತಾದಲ್ಲಿ ಕಾರ್ಯಾರಂಭ ಮಾಡಲಿದೆ. ಕೋಲ್ಕತಾ ಮೆಟ್ರೋ ರೈಲು Read more…

ನೀರಿನೊಳಗೆ ಶಾರ್ಕ್​ ಜತೆ ಸೊಗಸಾದ ನರ್ತನ: ರೊಮಾಂಟಿಕ್​ ಹಾಡಿನ ನೃತ್ಯಕ್ಕೆ ವ್ಹಾರೆವ್ಹಾ ಎಂದ ನೆಟ್ಟಿಗರು

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ಅನೂಹ್ಯವಾದದ್ದು. ಅದು ಸಾಕು ಪ್ರಾಣಿಯೇ ಆಗಿರಬಹುದು ಅಥವಾ ಇನ್ನಾವುದೇ ಪ್ರಾಣಿ, ಪಕ್ಷಿಗಳಾಗಿರಬಹುದು. ಕೆಲವು ಪ್ರಾಣಿ- ಪಕ್ಷಿಗಳು ಕೂಡ ಮನುಷ್ಯನನ್ನು ತುಂಬಾ ಪ್ರೀತಿಸಿಬಿಡುತ್ತವೆ. Read more…

VIDEO: ನೀರಿನ ಅಡಿಯಲ್ಲಿ ತಲೆ ಕೆಳಗಾಗಿ ʼಮೂನ್​ ವಾಕ್ʼ​

ನೀರೊಳಗಿನ ನೃತ್ಯಪಟು ಜಯದೀಪ್​ ಗೋಹಿಲ್​ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅವರು ನೀರಿನ ಅಡಿಯಲ್ಲಿ ಮೂನ್​ವಾಕ್​ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಚ್ಚರಿ ಎಂದರೆ ತಲೆಕೆಳಗಾಗಿ ನಡೆಯುತ್ತಾರೆ. ಈ Read more…

75 ಅಡಿ ನೀರಿನಾಳದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸ್ಕೂಬಾ ತರಬೇತುದಾರ

ಇಡೀ ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ನಡೆಯುತ್ತಿದೆ. ಜನರು ಕಳೆದ ಕೆಲವು ದಿನಗಳಿಂದ ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದರೆ, Read more…

ಜ್ವಾಲಾಮುಖಿ ಸ್ಫೋಟದಿಂದ ಸೃಷ್ಟಿಯಾಯ್ತು ಹೊಸ ದ್ವೀಪ

ಟೋಕಿಯೋದಿಂದ 1200 ಕಿಮೀ ದೂರದಲ್ಲಿ ಸೃಷ್ಟಿಯಾಗಿರುವ ಹೊಸ ದ್ವೀಪವೊಂದು ಭಾರೀ ಕುತೂಹಲ ಮೂಡಿಸಿತ್ತು. ಜಪಾ‌ನ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಜಲಾಂತರ್ಗಾಮಿ ಜ್ವಾಲಾಮುಖಿ ಸ್ಫೋಟದಿಂದ 0.6 ಮೈಲಿ ವ್ಯಾಸವಿರುವ ಈ Read more…

ನೀರಿನಾಳದಲ್ಲಿ ವರ್ಕ್‌ ಔಟ್‌ ಮಾಡಿ ಫಿಟ್ನೆಸ್ ಪಾಠ ಹೇಳಿದ ಡೈವರ್‌

ಕೋವಿಡ್ ಲಾಕ್‌ಡೌನ್ ನಡುವೆ ಫಿಟ್ನೆಸ್ ಕಾಪಾಡಿಕೊಳ್ಳುವ ಸಂಬಂಧ ಅರಿವು ಮೂಡಿಸಲು ಮುಂದಾದ ಪುದುಚೆರಿಯ ವ್ಯಕ್ತಿಯೊಬ್ಬರು ಜಲಾಂತರಾಳದಲ್ಲಿ ವ್ಯಾಯಾಮ ಮಾಡುವ ತಮ್ಮ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ತರಬೇತಿ ಪಡೆದ ಡೈವರ್‌ Read more…

ಬೆರಗಾಗಿಸುತ್ತೆ ನೀರಿನಾಳದಲ್ಲಿ ಯುವತಿ ಮಾಡಿರುವ ಕಸರತ್ತು

ಮಿಯಾಮಿ ಮೂಲದ ಜಿಮ್ನಾಸ್ಟ್‌ ಕ್ರಿಸ್ಟಿನಾ ಮಕುಶೆಂಕೋ ಅವರು ತಮ್ಮ ಅತ್ಯದ್ಭುತ ಆಕ್ರೋಬಾಟಿಕ್ ಸಾಹಸದಿಂದ ನೆಟ್ಟಿಗರ ಮನ ಸೂರೆಗೊಂಡಿದ್ದಾರೆ. ನೀರಿನಾಳದಲ್ಲಿ ತಮ್ಮ ಜಿಮ್ನಾಸ್ಟಿಕ್ ಕೌಶಲ್ಯದ ಪರಿಯನ್ನು ಪರಿಚಯಿಸುತ್ತಿರುವ ಕ್ರಿಸ್ಟಿನಾ ಇನ್‌ಸ್ಟಾಗ್ರಾಂನಲ್ಲಿರುವ Read more…

24 ನಿಮಿಷಗಳ ಕಾಲ ನೀರಿನಲ್ಲಿ ಉಸಿರು ಕಟ್ಟಿಕೊಂಡು ದಾಖಲೆ ಬರೆದ ‘ಭೂಪ’

ಸಾಮಾನ್ಯ ವ್ಯಕ್ತಿಯೊಬ್ಬ ನೀರಿನೊಳಗೆ ಉಸಿರು ಬಿಗಿ ಹಿಡಿದು ಎಷ್ಟು ನಿಮಿಷ ಕಳೆಯಬಹುದು? ಹೆಚ್ಚೆಂದರೆ ಒಂದು ನಿಮಿಷ, ಪ್ರಯತ್ನಪಟ್ಟರೆ ಒಂದೂವರೆ ನಿಮಿಷ. ಆದರೆ ಕ್ರೊಯೇಷಿಯಾದ 54 ವರ್ಷದ ಬುಡಿಮಿರ್ ಬುಡಾ Read more…

ಸಮುದ್ರದಾಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

ಜೋಡಿ ಯಾವುದೇ ಆಗಿರಲಿ. ಮದುವೆ ಅನ್ನೋದು ಪ್ರತಿಯೊಬ್ಬರ ಬಾಳಲ್ಲೂ ಅಮೋಘವಾದ ದಿನ. ಮದುವೆ ಅಂದ್ಮೇಲೆ ಕಲ್ಯಾಣ ಮಂಟಪವನ್ನ ಸಿಂಗಾರ ಮಾಡುವ ಮೂಲಕ ಇಡೀ ಸಮಾರಂಭವನ್ನ ಚಂದಗಾಣಿಸಲಾಗುತ್ತೆ. ಆದರೆ ಇಲ್ಲೊಂದು Read more…

ಜೇಮ್ಸ್ ಬಾಂಡ್ ಶೈಲಿಯಲ್ಲಿ ಪರಾರಿಯಾಗಲೆತ್ನಿಸಿದವನು ಅಂದರ್…!

ಫೆಡರಲ್​ ಬ್ಯುರೋ ಆಫ್​ ಇನ್ಸ್ವೆಸ್ಟಿಗೇಷನ್​ ತನಿಖೆಯಿಂದ ಜೇಮ್ಸ್ ಬಾಂಡ್​ ರೀತಿಯಲ್ಲಿ ತಪ್ಪಿಸಿಕೊಳ್ಳಲು ಹೋದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ. ನೀರಿನಾಳದಲ್ಲಿದ್ದ ವೇಳೆ ಬಾಯಿಯಿಂದ ಗುಳ್ಳೆ ಹೊರಬಂದ ಕಾರಣ 44 ವರ್ಷದ Read more…

‘ಟೈಟಾನಿಕ್’ ಹಡಗು ವೀಕ್ಷಣೆಗೆ ಇಲ್ಲಿದೆ ಅವಕಾಶ

ಕೊರೊನಾ ವೈರಸ್​ನಿಂದಾಗಿ ಈ ಬಾರಿ ಅನೇಕರ ಪ್ರವಾಸದ ಪ್ಲಾನ್​ಗಳು ಕ್ಯಾನ್ಸಲ್​ ಆಗಿವೆ. ಅಲ್ಲದೇ ಪ್ರವಾಸೋದ್ಯಕ್ಕೂ ಭಾರೀ ಹೊಡೆತ ಉಂಟಾಗಿದೆ. ಈ ವರ್ಷ ಹೊಸ ಸ್ಥಳಗಳನ್ನ ನೋಡೋಕೆ ಆಗಿಲ್ಲ ಎಂದವರಿಗೆ Read more…

ಬೆಕ್ಕಸಬೆರಗಾಗಿಸುತ್ತೆ ಅಂಡರ್‌ ವಾಟರ್‌ ಡಾನ್ಸ್‌ ವಿಡಿಯೋ

ಗುಜರಾತ್‌ ಮೂಲದ ಜಯ್ ‌ದೀಪ್ ಗೋಹಿಲ್ ಹೆಸರಿನ ವ್ಯಕ್ತಿಯೊಬ್ಬರು ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ’ಇಂಡಿಯಾವಾಲೆ’ ಹಾಡಿಗೆ ನೃತ್ಯ ಮಾಡುತ್ತಾ ಒಳ್ಳೆ ಸ್ಟೆಪ್‌ ಗಳನ್ನು ಹಾಕಿದ್ದಾರೆ ಗೋಹಿಲ್. ಇದರಲ್ಲೇನು Read more…

ಶ್ರೀಲಂಕಾದಲ್ಲಿ ಶುರುವಾಗಿದೆ ಅಂಡರ್ ‌ವಾಟರ್ ʼಸಂಗ್ರಹಾಲಯʼ

ಕೊರೊನಾ ಲಾಕ್ ‌ಡೌನ್‌ ನಿಂದ ಭಾರಿ ಆರ್ಥಿಕ ನಷ್ಟ ಅನುಭವಿಸಿದ‌ ಶ್ರೀಲಂಕಾ‌ ಪ್ರವಾಸೋದ್ಯಮ ಪುನಃಶ್ವೇತನಕ್ಕೆ ಹೊಸ ಪ್ಲಾನ್ ಮಾಡಿದೆ. ಹೌದು, ಶ್ರೀಲಂಕಾ ನೌಕಾ ಸೇನೆ‌ ತನ್ನ ಮೊದಲ ಜಲಾಂತರ್ಗಾಮಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...