alex Certify UN | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದಿಂದ ಪದೇ ಪದೇ ಸುಳ್ಳು ಆರೋಪ: ಭಾರತ ತಿರುಗೇಟು

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಿಸಿ ಪಾಕಿಸ್ತಾನ ಟೀಕೆ, ಆರೋಪ ಮಾಡಿರುವುದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಪದೇ ಪದೇ ಟೀಕೆ ಮಾಡುತ್ತಿದೆ. ಪ್ರಚೋದನಕಾರಿ Read more…

‘ಮಾನವೀಯತೆಯ ಯಶಸ್ಸು ಸಾಮೂಹಿಕ ಶಕ್ತಿಯಲ್ಲಿದೆ, ಯುದ್ಧಭೂಮಿಯಲ್ಲಿ ಅಲ್ಲ’: ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ

ನ್ಯೂಯಾರ್ಕ್: ‘ಮಾನವೀಯತೆಯ ಯಶಸ್ಸು ಸಾಮೂಹಿಕ ಶಕ್ತಿಯಲ್ಲಿದೆ, ಯುದ್ಧಭೂಮಿಯಲ್ಲಿ ಅಲ್ಲ’ ಎಂದು ಪ್ರಧಾನಿ ಮೋದಿ ಬಲವಾದ ಸಂದೇಶ ನೀಡಿದ್ದಾರೆ. ಅವರು ಸೋಮವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ 79ನೇ ಸಾಮಾನ್ಯ ಸಭೆಯಲ್ಲಿ Read more…

ಭಾರತೀಯರ ಜೀವಿತಾವಧಿ, ತಲಾದಾಯ ಏರಿಕೆ ಪ್ರಮಾಣ ಅದ್ಭುತ: ವಿಶ್ವಸಂಸ್ಥೆ ವರದಿ

ನವದೆಹಲಿ: ಭಾರತೀಯರ ಸರಾಸರಿ ಜೀವಿತಾವಧಿ ಮತ್ತು ತಲಾದಾಯ ಏರಿಕೆ ಪ್ರಮಾಣ ಅದ್ಭುತವಾಗಿದೆ. ಹೀಗೆಂದು ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ(HDI) ಮೆಚ್ಚುಗೆ ವ್ಯಕ್ತಪಡಿಸಿದೆ. 2023 ನೇ ಸಾಲಿನ ವಿಶ್ವಸಂಸ್ಥೆಯ Read more…

ಗಾಝಾದಲ್ಲಿ ಕದನ ವಿರಾಮಕ್ಕೆ ವಿಶ್ವಸಂಸ್ಥೆಯಲ್ಲಿ ನಿರ್ಣಯ ಅಂಗೀಕಾರ : ಪರವಾಗಿ ಮತ ಚಲಾಯಿಸಿದ ಭಾರತ ಸೇರಿ 153 ದೇಶಗಳು

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕರಡು ನಿರ್ಣಯದ ಪರವಾಗಿ ರಾಟ್ ಮತ Read more…

17 ವರ್ಷದ ಅಪ್ರಾಪ್ತ ಬಾಲಕನನ್ನು ಗಲ್ಲಿಗೇರಿಸಿದ ಇರಾನ್‌!

ಇರಾನ್ 17 ವರ್ಷದ ಅಪ್ರಾಪ್ತ ಬಾಲಕನನ್ನು ಗಲ್ಲಿಗೇರಿಸಿದೆ. ಈ ಅಪ್ರಾಪ್ತ ಬಾಲಕನ ಹೆಸರು ಹಮೀದ್ರೆಜಾ ಅಜಾರಿ. ಈ ವರ್ಷದ ಮೇ ತಿಂಗಳಲ್ಲಿ ಇರಾನ್ ಆತನಿಗೆ ಮರಣದಂಡನೆ ವಿಧಿಸಿತ್ತು. ಅಪ್ರಾಪ್ತ Read more…

ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಅರಿಂದಮ್ ಬಾಗ್ಚಿ ನೇಮಕ

ನವದೆಹಲಿ: ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರನ್ನು ಸೋಮವಾರ ವಿಶ್ವಸಂಸ್ಥೆ(ಯುಎನ್) ಮತ್ತು ಜಿನೀವಾದಲ್ಲಿರುವ ಇತರ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಿಸಲಾಗಿದೆ. 1995 ರ ಬ್ಯಾಚ್ Read more…

ನಾವು ಸಾಯಲಿದ್ದೇವೆ… ದಯವಿಟ್ಟು ಸಹಾಯ ಮಾಡಿ! ವಿಶ್ವಸಂಸ್ಥೆಗೆ ಪ್ಯಾಲೆಸ್ಟೀನಿಯನ್ನರ ಮನವಿ

ಇಸ್ರೇಲ್ ಸೇನೆಯು ಗಾಝಾ ಗಡಿಯನ್ನು ಸಂಪೂರ್ಣವಾಗಿ ಸುತ್ತುವರೆದಿದೆ. ಇಸ್ರೇಲಿ ಸೇನೆಯು ಗಾಝಾವನ್ನು ಪ್ರವೇಶಿಸಿದೆ ಎಂಬ ವರದಿಗಳೂ ಇವೆ. ಏತನ್ಮಧ್ಯೆ, ಫೆಲೆಸ್ತೀನ್ ನಾಗರಿಕರು ಈಗ ತಮ್ಮ ಜೀವಕ್ಕೆ ಬೆದರಿಕೆಯನ್ನು ಉಲ್ಲೇಖಿಸಿ Read more…

ಜಿ20 ಶೃಂಗಸಭೆ ಮೂಲಕ ಈಡೇರಲಿದೆ ಭಾರತದ ಕನಸು: ವಿಶ್ವಸಂಸ್ಥೆ ಭದ್ರತಾ ಸಮಿತಿ ಶಾಶ್ವತ ಸದಸ್ಯ ಸ್ಥಾನದತ್ತ ಭಾರತ ಹೆಜ್ಜೆ

ನವದೆಹಲಿ: ಜಿ20 ಅಧ್ಯಕ್ಷ ರಾಷ್ಟ್ರವಾಗಿ ಭಾರತ ಒಟ್ಟಾರೆ ನಿರ್ವಹಣೆ, ಜ್ವಲಂತ ವಿಷಯಗಳ ಬಗ್ಗೆ ಜಿ20 ಸದಸ್ಯ ರಾಷ್ಟ್ರಗಳ ಸಮ್ಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ನಡೆಯುತ್ತಿರುವ ಜಿ20 ಸಭೆಯ ಸಂದೇಶ Read more…

BIG NEWS: ‘ಇಂಡಿಯಾ’ ಬದಲು ‘ಭಾರತ’ ಎಂದು ಬದಲಾವಣೆ ಬಗ್ಗೆ ವಿಶ್ವಸಂಸ್ಥೆ ಮಹತ್ವದ ಮಾಹಿತಿ

ವಿಶ್ವಸಂಸ್ಥೆ: ‘ಇಂಡಿಯಾ’ದ ಹೆಸರನ್ನು ಔಪಚಾರಿಕವಾಗಿ ‘ಭಾರತ್’ ಎಂದು ಬದಲಾಯಿಸಲು ವಿನಂತಿಸಿದರೆ, ವಿಶ್ವಸಂಸ್ಥೆಯು ಅದನ್ನು ಪರಿಗಣಿಸುತ್ತದೆ ಎಂದು ವಿಶ್ವಸಂಸ್ಥೆಯ ವಕ್ತಾರರು ಬುಧವಾರ ಹೇಳಿದ್ದಾರೆ. ಟರ್ಕಿಯ(Turkey) ಹೆಸರನ್ನು ಟರ್ಕಿಯೆ(Turkiye) ಎಂದು ಬದಲಾಯಿಸಿದ್ದು, Read more…

ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಹತ್ವದ ಕ್ರಮ: ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಪಾಕಿಸ್ತಾನ ಉಗ್ರನ ಹೆಸರು ಸೇರ್ಪಡೆ

ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಪಾಕಿಸ್ತಾನ ಉಗ್ರನ ಹೆಸರನ್ನು ಸೇರ್ಪಡೆ ಮಾಡಲಾಗಿದೆ. ಅಬ್ದುಲ್ ರೆಹಮಾನ್ ಮಕ್ಕಿ ಜಾಗತಿಕ ಉಗ್ರ ಎಂದು ಯು.ಎನ್.ಎಸ್.ಸಿ. ಘೋಷಿಸಿದೆ. ಪಾಕಿಸ್ತಾನ ಮೂಲದ ಉಗ್ರಗಾಮಿ, ಆಲ್ ಖೈದಾ Read more…

Shocking: ರಷ್ಯಾ ಆಕ್ರಮಣದಿಂದ ನಿರಾಶ್ರಿತರಾದ ಉಕ್ರೇನಿಗರ ಸಂಖ್ಯೆ ಒಂದು ಕೋಟಿಗೂ ಅಧಿಕ…!

ರಷ್ಯಾ ಮಾಡುತ್ತಿರುವ ಯುದ್ಧದಿಂದಾಗಿ ಹತ್ತು ಮಿಲಿಯನ್ ಜನರು ಈಗ ಉಕ್ರೇನ್‌ನಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ. ಅಂದರೆ ಆ ದೇಶದ ಒಟ್ಟಾರೆ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚ ಜನ ಈಗ Read more…

BREAKING: ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಐತಿಹಾಸಿಕ ನಿರ್ಣಯ ಅಂಗೀಕಾರ, ದೂರ ಉಳಿದ ಭಾರತ

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಖಂಡಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ರಷ್ಯಾದ ಯುದ್ಧ ದಾಹವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಖಂಡಿಸಿದೆ. ಸಭೆಯಲ್ಲಿ ರಷ್ಯಾದ ವಿರುದ್ಧ ಐತಿಹಾಸಿಕ Read more…

ಕೊರೋನಾ ಕಡಿಮೆಯಾಗುವ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ಯಾವುದೇ ಔಷಧಿಗೆ ಬಗ್ಗದ ಡೇಂಜರ್ ಸೋಂಕು

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ. ಇನ್ನೇನು ಆತಂಕ ದೂರವಾಯಿತು ಎನ್ನುವಾಗಲೇ ಮತ್ತೊಂದು ಹೊಸ ಸೋಂಕು ಕಾಣಿಸಿಕೊಂಡಿದೆ. ಕೊರೋನಾಗಿಂತಲೂ ಅಪಾಯಕಾರಿಯಾದ ಆರೋಗ್ಯ ಸಮಸ್ಯೆ ಸದ್ದಿಲ್ಲದೆ ವ್ಯಾಪಿಸುತ್ತಿದೆ. ಯಾವುದೇ ರೋಗ Read more…

ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕ್ ಬಣ್ಣ ಬಯಲು ಮಾಡಿದ ಭಾರತ: ಹುತಾತ್ಮರಂತೆ ಲಾಡೆನ್ ನಂತಹ ಉಗ್ರರ ವೈಭವೀಕರಣ ಎಂದು ತರಾಟೆ

ನ್ಯೂಯಾರ್ಕ್: ಪಾಕಿಸ್ತಾನ ಶಾಂತಿಯ ಬಗ್ಗೆ ಮಾತನಾಡುತ್ತದೆ. ಆದರೆ ಪಾಕ್ ಪ್ರಧಾನಿ ಲಾಡೆನ್ ನಂತಹ ಭಯೋತ್ಪಾದಕರನ್ನು ಹುತಾತ್ಮರಂತೆ ವೈಭವೀಕರಿಸುತ್ತಾರೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರವಾಗಿ ಟೀಕಿಸಿದೆ. ವಿಶ್ವಸಂಸ್ಥೆಯ ತತ್ವಗಳನ್ನು ಪರಿಗಣಿಸದೆ, Read more…

Shocking: ಕೋವ್ಯಾಕ್ಸಿನ್‌ ಲಸಿಕೆಗೆ ಇನ್ನೂ ಸಿಕ್ಕಿಲ್ಲ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಸಿಗಬೇಕಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯು ಮತ್ತೊಮ್ಮೆ ತಡವಾಗಿದೆ. ಹೈದರಾಬಾದ್ ಮೂಲದ ಭಾರತ್‌ ಬಯೋಟೆಕ್‌ ಉತ್ಪಾದಿಸಿರುವ ಕೋವ್ಯಾಕ್ಸಿನ್‌ ಅನ್ನು ಇನ್ನಷ್ಟು Read more…

ಬ್ರೇಕಿಂಗ್: ವಿಶ್ವಸಂಸ್ಥೆಯ ECOSOC ಗೆ ಭಾರತ ಆಯ್ಕೆ‌ – ಪ್ರತಿಸ್ಪರ್ಧಿ ಚೀನಾಗೆ ಬಿಗ್ ಶಾಕ್

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಂಸ್ಥೆ(ECOSOC) ಮಹಿಳೆಯರ ಸ್ಥಿತಿಗತಿ ಆಯೋಗ ಸದಸ್ಯ ರಾಷ್ಟ್ರವಾಗಿ ಭಾರತವನ್ನು ಆಯ್ಕೆ ಮಾಡಲಾಗಿದೆ. ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ, ಮಂಗಳವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...