alex Certify UK | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮನೆಯಲ್ಲಿ ಪ್ಲೇ ಸ್ಟೇಷನ್‌​ ಆಡುವಾಗಲೇ ಯುವಕನಿಗೆ ಬಡಿದ ʼಸಿಡಿಲುʼ

ಸಿಡಿಲು ಬಡಿದು ಜೀವಹಾನಿಯಾಗುವುದು ಸಾಮಾನ್ಯ. ಮಳೆ ಬರುವ ಸಂದರ್ಭದಲ್ಲಿ ಬಯಲು ಪ್ರದೇಶ ಅಥವಾ ಮರದ ಕೆಳಗೆ ನಿಲ್ಲುವುದು ಒಳ್ಳೆಯದಲ್ಲ ಎಂಬ ಎಚ್ಚರಿಕೆ ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿಗೆ Read more…

ಶಿಶ್ನದಲ್ಲಿ ಸಿಲುಕಿಕೊಂಡಿದ್ದ USB ಕೇಬಲ್​ ತೆಗೆಯಲು ಶಸ್ತ್ರ ಚಿಕಿತ್ಸೆ

ಯುಕೆಯಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಶಿಶ್ನದೊಳಗೆ ಸಿಲುಕಿಸಿಕೊಂಡ ಯುಎಸ್​ಬಿ ಕೇಬಲ್​ ತೆಗೆಯಲು ಆಪರೇಷನ್​ ಮಾಡಲಾಗಿದೆ. ಆತ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಯುಎಸ್​ಬಿ ಕೇಬಲ್​ ಅನ್ನು ತನ್ನ Read more…

ಕಿಚನ್​ ಫ್ಲೋರ್​ ಅಡಿಯಲ್ಲಿ ಸಿಕ್ತು 2.3 ಕೋಟಿ ರೂ. ಮೌಲ್ಯದ ಅಪರೂಪದ ಚಿನ್ನದ ನಾಣ್ಯ

ಅಡುಗೆ ಮನೆಯ ನೆಲಹಾಸಿನ ಅಡಿಯಲ್ಲಿ ಅಪರೂಪದ ಚಿನ್ನದ ನಾಣ್ಯ ಪತ್ತೆಯಾದ ಪ್ರಸಂಗ ಯುಕೆಯಲ್ಲಿ ನಡೆದಿದ್ದು, ಪತ್ತೆ ಮಾಡಿದ ದಂಪತಿ ಜಾಕ್​ಪಾಟ್​ ಹೊಡೆದಿದ್ದಾರೆ. ಉತ್ತರ ಯಾರ್ಕ್​ಷೈರ್​ನ ಎಲ್ಲೆರ್ಬಿಯಲ್ಲಿ ತಮ್ಮ ಮನೆಯನ್ನು Read more…

113 ಸೆಂ.ಮೀ. ಉದ್ದದ ಸೌತೆಕಾಯಿ ಬೆಳೆದು ವಿಶ್ವ ದಾಖಲೆ…!

ಸೌತೆಕಾಯಿ ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲೊಂದು. ಅದರ ಅಳತೆಯ ಪರಿಚಯವೂ ಎಲ್ಲರಿಗೂ ಇದ್ದೇ ಇರುತ್ತದೆ. ಹೆಚ್ಚೆಂದರೆ ಒಂದು ಮೊಣಕೈ ಉದ್ದ ಇರಬಹುದು. ಆದರೆ ಇಲ್ಲೊಬ್ಬರು 113 ಸೆಂ.ಮೀಟರ್​ ಸೌತೆಕಾಯಿ ಬೆಳೆಸಿ Read more…

ಅಚ್ಚರಿಯಾದ್ರೂ ಇದು ಸತ್ಯ…! ವಿಶ್ವದಾದ್ಯಂತ ಇರುವ ಸೆಲೆಬ್ರಿಟಿಗಳ ಸಮಾಧಿಗೆ ಭೇಟಿ ನೀಡುವುದೇ ಈತನ ಹವ್ಯಾಸ

ಜನರ ಹವ್ಯಾಸವೇ ವಿಭಿನ್ನ, ವಿಚಿತ್ರ. ಇಲ್ಲೊಬ್ಬ ಮಹಾಶಯ ಪ್ರಪಂಚದಾದ್ಯಂತ ಸೆಲೆಬ್ರಿಟಿಗಳ ಸಮಾಧಿಗೆ ಭೇಟಿ ಕೊಡಲು ಬರೋಬ್ಬರಿ 1 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿದ್ದಾರೆ. ಮಾರ್ಕ್​ ಡಬ್ಸ್​ ಎಂಬ Read more…

ಸುಡುವ ಶಾಖದ ಎಫೆಕ್ಟ್: ಯುಕೆ ಬೀಚ್​‌ ನಲ್ಲಿ ಬಂಡೆ ಕುಸಿತ

ಹವಾಮಾನ ವೈಪರೀತ್ಯದ ಪರಿಣಾಮ ವಿವಿಧ ಕಡೆ ಒಂದೊಂದಾಗಿ ಪರಿಚಯವಾಗುತ್ತಿದೆ. ಯುನೈಟೆಡ್​ ಕಿಂಗ್​ಡಮ್​ನ ಅಬೀಚ್​ ಕರಾವಳಿ ಪ್ರದೇಶದಲ್ಲಿ ಸರಣಿ ಬಂಡೆಗಳು ಕುಸಿದಿದ್ದು ಧೂಳಿನ ರಾಶಿ ಎದ್ದು ನಿಷೇಧಿತ ವಲಯವಾಗಿ ಮಾರ್ಪಟ್ಟಿದೆ. Read more…

ಯುಕೆ ಬೀದಿಯಲ್ಲಿ ‘ಕಲ್ ಹೋ ನಾ ಹೋ’ ಹಾಡಿದ ಯುವಕ; ಕೇಳುಗರು ಫಿದಾ

ಶಾರುಖ್ ಅಭಿನಯದ ಕಲ್ ಹೋ ನಾ ಹೋ ಟ್ರ್ಯಾಕ್ ಯುಕೆಯಲ್ಲಿ ಸ್ಟ್ರೀಟ್ ಪರ್‌ಫಾರ್ಮರ್ ಪ್ರಸ್ತುತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಆ ಪ್ರದರ್ಶಕ Read more…

ಯುಕೆಯ ಬಟ್ಟೆ ತ್ಯಾಜ್ಯದ ರಾಶಿ ಘಾನಾ ಬೀಚ್​ನಲ್ಲಿ…!

ಪಶ್ಚಿಮ ಆಫ್ರಿಕಾದ ದೇಶವಾದ ಘಾನಾದ ಕಡಲತೀರಗಳು ಬಳಸಿದ ಬಟ್ಟೆಗಳಿಂದ ಮಲಿನಗೊಂಡಿದೆ. ಯುಕೆಯಲ್ಲಿ ಜನರು ಬಳಸಿ ಎಸೆದ ಬಟ್ಟೆಯು ಘಾನಾ ಕಡಲ ದಡಕ್ಕೆ ತಲುಪುತ್ತಿದೆ. ಇದೊಂದು ವಿಚಿತ್ರ ರೀತಿಯ ಬಿಕ್ಕಟ್ಟು Read more…

ಪುರುಷರು ನೈಟಿ​ ಧರಿಸುವ ಸಲಹೆಗೆ ಜೈ ಎಂದ ಜಾಲತಾಣಿಗರು

ಯುಕೆ ದೇಶದ ವಿವಿಧ ಭಾಗಗಳಲ್ಲಿ ತೀವ್ರತರವಾದ ಶಾಖದ ಅಲೆ ಕಾಣಿಸಿದೆ. ಈ ನಡುವೆ ಟ್ವೀಟರ್​ ಥ್ರೆಡ್​ನಲ್ಲಿ ಹೀಟ್​ವೇವ್​ನಲ್ಲಿ ತಂಪಾಗಿರಲು ಹೇಗೆ ಎಂಬ ಸಲಹೆ ರಚನೆಯಾಗಿತ್ತು. ಈಗ ವೈರಲ್​ ಆಗಿರುವ Read more…

BIG NEWS: ಬ್ರಿಟನ್‌ನಲ್ಲಿ ಭಾರತದ ಕಂಪನಿಯದ್ದೇ ಪಾರುಪತ್ಯ, ಸಾಫ್ಟ್‌ವೇರ್‌, ಐಟಿ ಸೇವೆಗಳಲ್ಲಿ TCS ನಂಬರ್‌ ವನ್‌

ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಬ್ರಿಟನ್‌ನ ನಂಬರ್‌ ವನ್‌ ಸಾಫ್ಟ್‌ವೇರ್‌ ಹಾಗೂ ಐಟಿ ಸರ್ವೀಸ್‌ ಕಂಪನಿ ಎನಿಸಿಕೊಂಡಿದೆ. ಬ್ರಿಟನ್‌ ಮಾರುಕಟ್ಟೆಗೆ ಸಾಫ್ಟ್‌ವೇರ್ ಮತ್ತು ಐಟಿ ಸೇವೆಗಳನ್ನು ಒದಗಿಸ್ತಾ Read more…

ಜೋರಾಗಿ ಸೀನಿದಾಗ ಬಾಲಕನ ಮೂಗಿನಿಂದ ಹೊರಬಂತು 10 ವರ್ಷಗಳಿಂದ ಸಿಲುಕಿಕೊಂಡಿದ್ದ ನಾಣ್ಯ….!

ಬಾಲಕನೊಬ್ಬ ಸೀನಿದಾಗ ಆತನ ಮೂಗಿನಿಂದ ಐದು ಪೆನ್ಸ್ ನಾಣ್ಯವು ಹೊರಬಿದ್ದಿರೋ ಘಟನೆ ಯುನೈಟೆಡ್ ಕಿಂಗ್‌ಡಂನಲ್ಲಿ ನಡೆದಿದೆ. ಆಘಾತಕಾರಿ ವಿಷಯವೇನೆಂದರೆ, ನಾಣ್ಯವು ಸುಮಾರು 10 ವರ್ಷಗಳಿಂದ ಆತನ ಮೂಗಿನ ಹೊಳ್ಳೆಯೊಳಗೆ Read more…

ಲಂಡನ್ ನಲ್ಲೂ ನಡೆಯಲಿದೆ ʼಹನುಮಾನ್ ಚಾಲೀಸʼ ಪಠಣ

ಹನುಮಾನ್ ಚಾಲೀಸ ಈಗ ಲಂಡನ್ ಗೂ ಲಗ್ಗೆ ಇಟ್ಟಿದೆ. ಅಲ್ಲಿನ ಕೆಲವು ಹಿಂದೂಪರ ಸಂಘಟನೆಗಳು `ಹನುಮಾನ್ ಚಾಲೀಸ’ ಪಠಣವನ್ನು ಬೆಂಬಲಿಸುವುದಾಗಿ ಹೇಳಿವೆ. ಇದೇ ವೇಳೆ, ಮಹಾರಾಷ್ಟ್ರ ಸಂಸದೆ ನವನೀತ್ Read more…

15 ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಂತಲ್ಲೇ ನಿಂತಿದೆ ಈ ಕಾರು..! ಕಾರಣವೇನು ಗೊತ್ತಾ..?

ಬರೋಬ್ಬರಿ 15 ವರ್ಷಗಳ ಕಾಲ ಯುಕೆ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಿದ್ದಾನೆ. ಇಷ್ಟು ವರ್ಷಗಳ ಬಳಿಕ ಟಿಮ್ ವಾರ್ಡ್ ಈಗ ಕಾರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು Read more…

SHOCKING: ಓಮಿಕ್ರಾನ್ ಗಿಂತ ವೇಗದ ಹೊಸ ಕೋವಿಡ್ ರೂಪಾಂತರ XE ಪತ್ತೆ: WHO ಎಚ್ಚರಿಕೆ

ಇಂಗ್ಲೆಂಡ್ ನಲ್ಲಿ ಹೊಸ ಕೊರೋನಾ ವೈರಸ್ ಪತ್ತೆಯಾಗಿದ್ದು, ಒಮಿಕ್ರಾನ್ ಗಿಂತ ವೇಗವಾಗಿ ಹರಡುವ ರೂಪಾಂತರ ವೈರಸ್ ಇದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ ನೀಡಲಾಗಿದೆ. ಯುಕೆಯಲ್ಲಿ ಹೊಸ Read more…

42 ಕೋಟಿ ರೂಪಾಯಿ ಮೌಲ್ಯದ ವಜ್ರ ಕದ್ದವಳಿಗೆ ಕೇವಲ 25 ಸಾವಿರ ರೂ. ದಂಡ…!

42 ಕೋಟಿ ಮೌಲ್ಯದ ವಜ್ರಗಳನ್ನು ಕದ್ದ ಲುಲು ಲಕಾಟೋಸ್ ಎಂಬ ವಜ್ರದ ಕಳ್ಳಿಗೆ ಯುನೈಟೆಡ್ ಕಿಂಗ್‌ಡಮ್‌ನ ನ್ಯಾಯಾಲಯ ಕೇವಲ 25 ಸಾವಿರ ರೂಪಾಯಿ ದಂಡ ವಿಧಿಸಿದೆ.‌ 2016ರಲ್ಲಿ ಸಿನಿಮೀಯ Read more…

ಅಶ್ಲೀಲ ವೆಬ್ ಸೈಟ್ ನೋಡುವವರ ವಯಸ್ಸು ಪರಿಶೀಲನೆ ಕಡ್ಡಾಯ, ಕ್ರೆಡಿಟ್ ಕಾರ್ಡ್ ಬಳಸಿ ವಯೋಮಿತಿ ಮಾಹಿತಿ ತಿಳಿಯಲು ಯುಕೆ ಸರ್ಕಾರದ ಹೊಸ ಆದೇಶ

UK ಯಲ್ಲಿನ ಅಶ್ಲೀಲ ವೆಬ್‌ ಸೈಟ್‌ ಗಳು ಈಗ ಕ್ರೆಡಿಟ್ ಕಾರ್ಡ್‌ ಗಳನ್ನು ಬಳಸಿಕೊಂಡು ಬಳಕೆದಾರರ ವಯಸ್ಸನ್ನು ಪರಿಶೀಲಿಸಬೇಕಾಗುತ್ತದೆ. ಹೊಸ ಆನ್‌ಲೈನ್ ಸುರಕ್ಷತಾ ನಿಯಮಗಳನ್ನು ಯುಕೆ ಸರ್ಕಾರ ಅನಾವರಣಗೊಳಿಸಿದೆ. Read more…

ಸಾಂಕ್ರಾಮಿಕದಲ್ಲೂ ಕೆಲಸ ನಿರ್ವಹಿಸಿದ್ದಕ್ಕೆ ವಿಭಿನ್ನವಾಗಿ ಧನ್ಯವಾದ ಅರ್ಪಿಸಿದ ಕಂಪನಿ; ಉದ್ಯೋಗಿಗಳಿಗೆ ಒಂದು ಕೋಟಿ ವೆಚ್ಚದ ಟ್ರಿಪ್..!

ಕೋವಿಡ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಕೆಲಸ ಮಾಡಿದ್ದಕ್ಕಾಗಿ ಉದ್ಯೋಗಿಗಳಿಗೆ ಧನ್ಯವಾದ ಅರ್ಪಿಸಲು ಬ್ರಿಟನ್‌ನ ಸಂಸ್ಥೆಯೊಂದು ತನ್ನ ಎಲ್ಲಾ ಉದ್ಯೋಗಿಗಳನ್ನು ರಜೆಯ ಮೇಲೆ ಪ್ರವಾಸಕ್ಕೆ ಕರೆದೊಯ್ಯಲು 1 ಕೋಟಿ ರೂಪಾಯಿಗಳನ್ನು Read more…

BIG NEWS: ಓಮಿಕ್ರಾನ್ ಆತಂಕದ ಮಧ್ಯೆ​​ ರೂಪಾಂತರಿಯ ಮತ್ತೊಂದು ಉಪ ಪ್ರಭೇದ ಪತ್ತೆ..!

ಬ್ರಿಟನ್​​ನ ಸೆಕ್ಯೂರಿಟಿ ಏಜೆನ್ಸಿಯು ಮತ್ತಷ್ಟು ಪ್ರಬಲವಾಗಿ ಹಾಗೂ ಅತೀ ಹೆಚ್ಚು ಹರಡುವ ಓಮಿಕ್ರಾನ್​ ಕೊರೊನಾ ವೈರಸ್​​ ರೂಪಾಂತರದ ಉಪ ಪ್ರಭೇದವನ್ನು ಪತ್ತೆ ಮಾಡಿದೆ. ಈ ಉಪವಂಶಾವಳಿಯ ಬಗ್ಗೆ ಇನ್ನಷ್ಟು Read more…

ಸಹೋದರಿಯರು ಶುರು ಮಾಡಿದ್ದ ಪಬ್‌ ನಲ್ಲಿ ತನ್ನಿಂತಾನೇ ಚಲಿಸಿದ ಪೆನ್…!

  ಸಹೋದರಿಯರಾದ ರಿಚೆಲ್ ಸ್ಟಾಕ್ಸ್ ಮತ್ತು ಆಶ್ಲೀಗ್ ನೈಸ್‌ಬಿಟ್ ಅವರು ಆಗಸ್ಟ್‌ನಲ್ಲಿ ಪಬ್ ಶುರು ಮಾಡಿದ್ದರು. ಇದರಿಂದ ಲೈಫ್ ಸೆಟಲ್ ಆಯ್ತು ಎಂದು ನೆಮ್ಮದಿಯಾಗಿರುವಾಗಲೆ, ಡಾರ್ಲಿಂಗ್ಟನ್‌ನ ಮಾರ್ಪೆಟ್ ನಲ್ಲಿರುವ Read more…

500 ಮೈಲಿ ಕಾರ್ ಚಾಲನೆ ಮಾಡಿದ್ರೂ ಸಿಗದ ಡ್ರೈವಿಂಗ್ ಲೈಸೆನ್ಸ್: ಮಹಿಳೆ ಕಂಗಾಲು

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕಾರು ಚಲಾಯಿಸಲು ಬೇರೆ ಬೇರೆ ನಿಯಮಗಳಿವೆ. ಈ ನಿಯಮಗಳಲ್ಲಿ ಮುಖ್ಯವಾದದ್ದು ಚಾಲನಾ ಪರವಾನಗಿ. ಚಾಲನಾ ಪರವಾನಗಿ ಇಲ್ಲದೆ ಯಾವ ದೇಶದಲ್ಲೂ ವಾಹನ ಚಲಾಯಿಸುವಂತಿಲ್ಲ. Read more…

ಯು.ಕೆ. ಪ್ರಧಾನಿಯನ್ನು ಟ್ರೋಲ್ ಮಾಡಿದ ಐದು ವರ್ಷದ ಬಾಲಕಿ..!

ಕೊರೋನಾ ವೇಳೆ ಪಾರ್ಟಿಯಲ್ಲಿ ಭಾಗವಹಿಸಿದಕ್ಕಾಗಿ ಯು.ಕೆ.‌ ಪ್ರಧಾನಿ ಬೋರಿಸ್ ಜಾನ್ಸನ್ ಈಗಾಗ್ಲೇ ಸಾಕಷ್ಟು ಟೀಕೆಗೆ ಒಳಗಾಗಿದ್ದರೆ. ಈ ವೇಳೆ ಐದು ವರ್ಷದ ಬಾಲಕಿಯೊಬ್ಬಳು ಬೋರಿಸ್ ಅವ್ರ ಪಾರ್ಟಿ ಘಟನೆಯನ್ನ Read more…

ವಿದೇಶದಲ್ಲಿ ಬ್ರಿಟಿಷ್‌ ಅಧಿಕಾರಿ ಪ್ರತಿಮೆ ಸ್ಥಾಪಿಸಲು ಮುಂದಾದ ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರ ಯುನೈಟೆಡ್ ಕಿಂಗ್‌ಡಂನಲ್ಲಿ ಕರ್ನಲ್ ಜಾನ್ ಪೆನ್ನಿಕ್ಯುಕ್ ಅವರ ಪ್ರತಿಮೆಯನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಹೇಳಿದ್ದಾರೆ. ಅಲ್ಲದೇ,‌ ಕರ್ನಲ್ ಅವರ ಪ್ರತಿಮೆಯನ್ನು ಸ್ಥಾಪಿಸಲು Read more…

ಮ್ಯಾಗಜ಼ೈನ್ ಏಜೆನ್ಸಿಯನ್ನೇ ಪ್ರಾಂಕ್ ಮಾಡಿದ ಭೂಪ, ಮಗುವಿನ ಚಿತ್ರದ ಬದಲು ಕುಬ್ಜ ವಯಸ್ಕನ ಫೋಟೊ ಪ್ರಕಟ….!

ಇತ್ತೀಚೆಗೆ ಪ್ರಾಂಕ್‌ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಪ್ರಾಂಕ್ ಸ್ಟಾರ್ ಗಳು ಪ್ರಾಂಕ್ ಮಾಡಲು ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂದು ಆಗಾಗ ಕೇಳುತ್ತಿರುತ್ತೇವೆ. ಆದರೆ ಇಲ್ಲೊಬ್ಬ ಒಂದು ಮ್ಯಾಗಜ಼ೈನ್ ಏಜೆನ್ಸಿಯನ್ನೆ Read more…

ಕೇವಲ 325 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿದ 17ರ ಯುವತಿ..!

17 ವರ್ಷದ ಯುವತಿಯು ಅವಧಿಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದು ಈ ಮಗುವನ್ನು ಬ್ರಿಟನ್​ನಲ್ಲಿ ಕಳೆದ 20 ವರ್ಷಗಳಲ್ಲಿ ಜನಿಸಿದ ಅತ್ಯಂತ ಪುಟ್ಟ ಮಗು ಎಂದು ಅಂದಾಜಿಸಲಾಗಿದೆ. 25 Read more…

Shocking News: ಓಮಿಕ್ರಾನ್​ ರೂಪಾಂತರಿಯಿಂದ ಹೆಚ್ಚಾಯ್ತು ಆಸ್ಪತ್ರೆ ಸೇರುತ್ತಿರುವ ಮಕ್ಕಳ ಸಂಖ್ಯೆ….!

ಕೊರೊನಾ ವೈರಸ್​ ಸೋಂಕನ್ನು ನಿಯಂತ್ರಿಸಲು ವಿಶ್ವದ ಎಲ್ಲಾ ರಾಷ್ಟ್ರಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಕೋವಿಡ್​ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಓಮಿಕ್ರಾನ್​ ರೂಪಾಂತರಿಯಿಂದಾಗಿ ಕೋವಿಡ್ Read more…

ಕಾರಿನಲ್ಲಿದ್ದ ಮಗುವನ್ನ ರಕ್ಷಿಸಲು ಹೋಗಿ ಬೇಸ್ತುಬಿದ್ದ ಪೊಲೀಸ್…!

ಯುಕೆಯ ಕ್ಲೀವ್‌ಲ್ಯಾಂಡ್ ಪೊಲೀಸ್ ಅಧಿಕಾರಿಗಳು ಕಾರಿನೊಳಗಿದ್ದ ಮಗುವನ್ನು ರಕ್ಷಿಸಲು ಹೋಗಿ ಮುಜುಗರಕ್ಕೊಳಗಾಗಿದ್ದಾರೆ. ಕಾರಿನಲ್ಲಿ ಪುಟ್ಟ ಮಗು ಲಾಕ್ ಆಗಿದೆ ಎಂದು ಕರೆ ಬಂದಮೇಲೆ ಪೊಲೀಸ್ ಅಧಿಕಾರಿಗಳು ಕಾರ್ ನಿಂತಿದ್ದ Read more…

ಬ್ರಿಟನ್ ನಲ್ಲಿ ಓಮಿಕ್ರಾನ್ ಹಾವಳಿ: ಕ್ರಿಸ್‌ ಮಸ್‌ ಬಳಿಕ ಲಾಕ್ ಡೌನ್ ಘೋಷಣೆಗೆ ಸಿದ್ದತೆ

ಲಂಡನ್ : ಇಡೀ ಜಗತ್ತಿನ ನಿದ್ದೆಗೆಡಿಸಿರುವ ಕೊರೊನಾ ಓಮಿಕ್ರಾನ್ ಗೆ ಬ್ರಿಟನ್ ತತ್ತರಿಸುತ್ತಿದೆ. ಹೀಗಾಗಿ ಅಲ್ಲಿ ಎರಡು ವಾರಗಳ ನಂತರ ಲಾಕ್ ಡೌನ್ ಘೋಷಣೆ ಮಾಡಲು ನಿರ್ಧರಿಸಲಾಗಿದೆ.‌ ಅಲ್ಲಿ Read more…

ಬ್ರಿಟನ್ ನಲ್ಲಿ ತೀವ್ರವಾಗಿ ಹಬ್ಬುತ್ತಿರುವ ಓಮಿಕ್ರಾನ್ ಸೋಂಕು…! ಹೆಚ್ಚಿದ ಆತಂಕ

ಬ್ರಿಟನ್ : ಓಮಿಕ್ರಾನ್ ಆತಂಕ ಬ್ರಿಟನ್ ನಲ್ಲಿ ಮಿತಿ ಮೀರುತ್ತಿದೆ. ಅಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈಗ ಅಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ Read more…

ʼಓಮಿಕ್ರಾನ್ʼ ಹರಡುವಿಕೆ ಕುರಿತು ಕೇಂದ್ರದಿಂದ ಮಹತ್ವದ ಸೂಚನೆ

ನವದೆಹಲಿ : ಈಗಾಗಲೇ ಯುಕೆ, ಫ್ರಾನ್ಸ್ ನಲ್ಲಿ ಕಾಡುತ್ತಿರುವ ಕೊರೊನಾ ರೂಪಾಂತರಿ ಓಮಿಕ್ರಾನ್ ಭಯ ದೇಶದಲ್ಲಿಯೂ ಶುರುವಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ Read more…

BIG BREAKING: ಪ್ರಾಣಾಪಾಯವಿಲ್ಲ ಎನ್ನಲಾಗಿದ್ದ ಒಮಿಕ್ರಾನ್ ಗೆ ವಿಶ್ವದಲ್ಲೇ ಮೊದಲ ಬಲಿ, ಇಂಗ್ಲೆಂಡ್ ನಲ್ಲಿ ಎಮರ್ಜೆನ್ಸಿ ಘೋಷಣೆ

ಲಂಡನ್: ಬ್ರಿಟನ್ ನಲ್ಲಿ ಒಮಿಕ್ರಾನ್ ಗೆ ಮೊದಲ ಬಲಿಯಾಗಿದ್ದು, ಯುಕೆನಲ್ಲಿ ಒಮಿಕ್ರಾನ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ. ಕೊರೋನಾ ರೂಪಾಂತರಿ ಅತಿವೇಗವಾಗಿ ಹರಡುವ ಒಮಿಕ್ರಾನ್ ಗೆ ವಿಶ್ವದಲ್ಲೇ ಮೊದಲ ಇಂಗ್ಲೆಂಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...