alex Certify Tree | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲು ನೋವಿಗೆ ಚಿಕಿತ್ಸೆ ಪಡೆಯಲು ಶ್ರೀಸಾಮಾನ್ಯನಂತೆ ಬಂದಿದ್ದರು ಧೋನಿ….!

ಕೂಲ್ ಕ್ಯಾಪ್ಟನ್ ಎನಿಸಿಕೊಂಡಿದ್ದ ಕ್ರಿಕೆಟಿಗ ಮಹೇಂದ್ರ ಸಿಂಗ್ ರಾಂಚಿ ಸಮೀಪದ ಹಳ್ಳಿಯೊಂದರಲ್ಲಿ‌ ಮರದ ಕೆಳಗೆ ಕುಳಿತು ಮೊಣಕಾಲು ನೋವಿಗೆ ನಾಟಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಾಟಿ ವೈದ್ಯ ಬಂಧನ್ ಸಿಂಗ್ Read more…

ಬೆಚ್ಚಿಬೀಳಿಸುವಂತಿದೆ ಬಿರುಗಾಳಿ ವೇಳೆ ಮರಕ್ಕೆ ಅಪ್ಪಳಿಸಿದ ಸಿಡಿಲಿನ ದೃಶ್ಯ

ಗುಡುಗು ಸಹಿತ ಮಳೆಯನ್ನು‌ ನೀವು ಸಂಭ್ರಮಿಸುವ ವರ್ಗಕ್ಕೆ ಸೇರಿದವರೇ ? ಆಗಿದ್ದರೆ ನಿಮ್ಮ‌ ಆಲೋಚನೆ ಬದಲಿಸುವಂತೆ ಮಾಡುವ ವಿಡಿಯೋ ವೈರಲ್ ಆಗಿದೆ. ಗುಡುಗು ಸಹಿತ ಮಳೆಯು ಸಾಮಾನ್ಯವಾಗಿ ಬಲವಾದ Read more…

ಕರಕುಶಲ ವೃತ್ತಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ‘ಬಂಪರ್’

ಕರಕುಶಲ ವೃತ್ತಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಬಂಪರ್ ಸುದ್ದಿಯೊಂದನ್ನು ನೀಡಿದೆ. ಪ್ರಸ್ತುತ ನೀಡುತ್ತಿರುವ ಶಿಷ್ಯ ವೇತನ 750 ರೂಪಾಯಿಗಳಿಂದ 1500 ರೂಪಾಯಿಗಳಿಗೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. Read more…

BIG NEWS: ಕೇಂದ್ರದಿಂದ ಹೊಸ ನಿಯಮ: ದೊಡ್ಡ ಕಟ್ಟಡಗಳ ಸುತ್ತ ಶೇ. 10 ರಷ್ಟು ಮರ ಕಡ್ಡಾಯ

ನವದೆಹಲಿ: ಪರಿಸರ ಸಂರಕ್ಷಣೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ಚಿಂತನೆ ನಡೆಸಿದೆ. ದೊಡ್ಡ ಕಟ್ಟಡಗಳ ಸುತ್ತ ಶೇಕಡ 10 ರಷ್ಟು ಗಿಡ ಮರ ಬೆಳೆಸುವುದು Read more…

ಮರಕ್ಕೆ ಕಾರ್ ಡಿಕ್ಕಿ, ಸ್ಥಳದಲ್ಲೇ ಇಬ್ಬರ ದುರ್ಮರಣ

ಚಿತ್ರದುರ್ಗ: ಮರಕ್ಕೆ ಕಾರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ಬೀರೇನಹಳ್ಳಿ ಸಮೀಪ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬೀರೇನಹಳ್ಳಿ ಸಮೀಪ ಅಪಘಾತ ಸಂಭವಿಸಿದೆ. ಬೆಂಗಳೂರಿನ ವಿಶಾಲಾಕ್ಷಿ(70), Read more…

BREAKING: ಮರಕ್ಕೆ ಕಾರ್ ಡಿಕ್ಕಿ, ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರ ಸಾವು, ನಾಲ್ವರು ಗಂಭೀರ

ಚಿತ್ರದುರ್ಗ: ಮರಕ್ಕೆ ಕಾರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ಜೋಡಿಶ್ರೀರಂಗಾಪುರ ಗ್ರಾಮದ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಜೋಡಿಶ್ರೀರಂಗಾಪುರ ಗ್ರಾಮದ ಬಳಿ ನಡೆದ ಅಪಘಾತದಲ್ಲಿ Read more…

ರಸ್ತೆ ಬದಿ ಕಾರು ನಿಲ್ಲಿಸಿ ಇಂಜಿನ್‌ ಪರೀಕ್ಷಿಸುತ್ತಿದ್ದ ವೇಳೆಯೇ ಬಂದೆರೆಗಿತ್ತು ಸಾವು

ಮಂಗಳೂರು: ವಿಧಿ ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಮನ ಕಲಕುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಕುಟುಂಬ ಸಮೇತರಾಗಿ ಮಂಗಳೂರಿನ ಪಾವಂಚೆಯಿಂದ Read more…

ಬೇವಿನ ಮರದಲ್ಲಿ ಹಾಲು – ವೀಕ್ಷಿಸಲು ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಜನ

ಕೊಪ್ಪಳ ಜಿಲ್ಲೆಯ ಬಿಜಕಲ್ ಗ್ರಾಮದಲ್ಲಿ ಬೇವಿನ ಮರವೊಂದರಲ್ಲಿ ಹಾಲು ಬರುತ್ತಿದ್ದು, ಜನರು ಮುಗಿಬಿದ್ದು ಪೂಜೆ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿನ ಗೋಪಾಲರಾವ್ ದೇಸಾಯಿ ಎಂಬುವವರ ಹೊಲದಲ್ಲಿದ್ದ ಬೇವಿನ ಮರವೊಂದರಿಂದ ಈ ರೀತಿ Read more…

ಡ್ರಗ್ ಪೆಡ್ಲರ್ ಗಳ ಮತ್ತೊಂದು ವಾಮ ಮಾರ್ಗ ಬಯಲು ಮಾಡಿದ ಸಿಸಿಬಿ ಪೊಲೀಸರು!

ಬೆಂಗಳೂರು : ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಡ್ರಗ್ ಪೆಡ್ಲರ್ ಗಳು ಹಲವು ರೀತಿಯ ವಾಮ ಮಾರ್ಗಗಳನ್ನು ಹುಡುಕುತ್ತಲೇ ಇದ್ದಾರೆ. ಪ್ರತಿ ದಿನ ಒಂದಿಲ್ಲೊಂದು ಡ್ರಗ್ ದಂಧೆಕೋರರ ಐಡಿಯಾಗಳು ಹೊರ Read more…

ಕೂದಲೆಳೆ ಅಂತರದಲ್ಲಿ ಪಾರಾದ ಪಬ್ ಮ್ಯಾನೇಜರ್: ವಿಡಿಯೋ ವೈರಲ್

ಯುಕೆಯಲ್ಲಿ ಅರ್ವೆನ್ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಅನೇಕ ಕಡೆಗಳಲ್ಲಿ ಗಾಳಿ, ಮಳೆ, ಹಿಮದೊಂದಿಗೆ ಅಪ್ಪಳಿಸುತ್ತಿದೆ. ಕನಿಷ್ಠ ಮೂವರು ಬಲಿಯಾಗಿದ್ದು, ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ Read more…

ಪ್ರಕೃತಿ ವಿಸ್ಮಯ: ಅಪಾಯದಿಂದ ರಕ್ಷಣೆಗಾಗಿ ಗುಚ್ಛ ಮಾಡಿಕೊಳ್ಳುವ ಕಂಬಳಿ ಹುಳುಗಳು

ಪ್ರಕೃತಿಯ ಸಣ್ಣ ಸಣ್ಣ ವಿಷಯಗಳಲ್ಲೂ ವಿಸ್ಮಯಕಾರಿ ಅಂಶಗಳು ಅಡಗಿವೆ. ಇಂಥ ವಿಸ್ಮಯವೊಂದರ ವಿಡಿಯೋವೊಂದರಲ್ಲಿ ಕಂಬಳಿ ಹುಳುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಿರುವುದನ್ನು ನೋಡಬಹುದು. ಮರವೊಂದರ ಕಾಂಡದ ಮೇಲೆ ಕಂಬಳಿ ಹುಳುಗಳು Read more…

ನೀವು ಪೆಟ್ ಫೋಟೋ ಹಾಕಿ, ನಾವು ಸಸಿ ನೆಡುತ್ತೇವೆಂದವರು ಎಸ್ಕೇಪ್….!

ಸಾಮಾಜಿಕ ಜಾಲತಾಣ ಬಳಸಿಕೊಂಡು ಹೊಸ ಕ್ರಾಂತಿ ಮಾಡಿಬಿಡುತ್ತೇವೆಂದು ಉತ್ಸಾಹದಲ್ಲಿ ಬರುವ ಅನೇಕರು ಎಡವಿ ಬಿದ್ದ ಅನೇಕ ಉದಾಹರಣೆಗಳಿವೆ. ಇಲ್ಲೊಂದು ಇಂತಹದೇ ಪ್ರಸಂಗ ನಡೆದಿದೆ. ಪ್ಲಾಂಟ್ ಎ ಟ್ರೀ ಕೋ. Read more…

ಭಾರಿ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ: ಮನೆಗಳಿಗೆ ನುಗ್ಗಿದ ನೀರು, HAL ಗೋಡೆ ಕುಸಿತ

ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಹೆಚ್ಎಎಲ್ ಸಮೀಪ ರಮೇಶ ನಗರದಲ್ಲಿ ಗೋಡೆ ಕುಸಿದಿದೆ. ಹೆಚ್ಎಎಲ್ ಗೆ ಸೇರಿದ 12 ಅಡಿ ಎತ್ತರದ 100 ಮೀಟರ್ Read more…

ವಕೀಲನ ಬ್ಯಾಗ್‌ ಕಸಿದು ಮರದ ಮೇಲಿಂದ ಲಕ್ಷಾಂತರ ರೂ. ಚೆಲ್ಲಿದ ಕಪಿರಾಯ

ಅಮಾನ್ಯೀಕರಣಗೊಂಡಿರುವ 500 ರೂಪಾಯಿ ಮುಖಬೆಲೆಯ ಕೆಲ ನೋಟುಗಳು ಸೇರಿದಂತೆ ವಿವಿಧ ನೋಟುಗಳು ಮರದ ಕೊಂಬೆಗಳಿಂದ ಉದುರಿದ ವಿಚಿತ್ರ ಘಟನೆಯು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಂದಹಾಗೆ ಈ ನೋಟುಗಳನ್ನು Read more…

ಮರವೇರಿದ್ದ ಬೆಕ್ಕನ್ನ ಕಾಪಾಡಲು ಹೋಗಿ ಅಪಾಯಕ್ಕೆ ಸಿಲುಕಿದ ಮಾಲೀಕ..!

ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದದ್ದು. ಈ ಮಾತಿಗೆ ಸಾಕ್ಷಿ ಎಂಬಂತೆ ಒಕ್ಲಹೋಮದ ನಿವಾಸಿಯೊಬ್ಬರು ತಮ್ಮ ಮುದ್ದಿನ ಬೆಕ್ಕನ್ನು ಕಾಪಾಡುವ ಸಲುವಾಗಿ ಬೃಹತ್​ ಮರವೊಂದನ್ನ ಏರಿ ಅಪಾಯಕ್ಕೆ Read more…

ಆಟವಾಡುವಾಗಲೇ ಕಾದಿತ್ತು ದುರ್ವಿದಿ, ತೆಂಗಿನ ಮರ ಬಿದ್ದು ಬಾಲಕ ಸಾವು

ಮೈಸೂರು: ತೆಂಗಿನ ಮರ ಬಿದ್ದು ಬಾಲಕ ಸಾವನ್ನಪ್ಪಿದ್ದ ಘಟನೆ ಕುಪ್ಪರವಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರು Read more…

ಅದೃಷ್ಟ ಅಂದರೆ ಇದು..! ಕಾರಿನ ಮೇಲೆ ದೈತ್ಯ ಮರ ಬಿದ್ದರೂ‌ ಕೂದಲೆಳೆಯಲ್ಲಿ ಪಾರಾದ ಚಾಲಕ

ಅದೃಷ್ಟ ಅನ್ನೋದು ಯಾವಾಗ ಯಾವ ಸಂದರ್ಭದಲ್ಲಿ ಯಾರ ಕೈ ಹಿಡಿಯುತ್ತೆ ಅಂತಾ ಹೇಳೋಕೆ ಆಗಲ್ಲ. ಆದರೆ ಸದ್ಯಕ್ಕೆ ಅಮೆರಿಕದ ಹೆನ್ರಿ ಎಂಬವರನ್ನ ಅದೃಷ್ಟವಂತ ವ್ಯಕ್ತಿ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. Read more…

ಹುಲಿಗೆ ಚಳ್ಳೆಹಣ್ಣು ತಿನಿಸಿದ ಮಂಗ: ವಿಡಿಯೋ ವೈರಲ್

ನೆಲದ ಮೇಲೆ ಯಾವುದೇ ಪ್ರಾಣಿ ಬಲಶಾಲಿಯಾಗಿದ್ದರೂ ಮರಗಳ ಮೇಲೆ ಹತ್ತಿಬಿಟ್ಟರೆ ಕೋತಿಗಳ ಖದರ‍್ರೇ ಬೇರೆ ನೋಡಿ…! ಹುಲಿಯೊಂದಕ್ಕೆ ಭಾರೀ ಕಾಟ ಕೊಡುತ್ತಿರುವ ಮಂಗಣ್ಣನ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರನ್ನು Read more…

ವಿಷಕಾರಿ ಸಸ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು….?

ಸಾವಿರಾರು ಪ್ರಬೇಧದ ಹೂವು ಬಿಡುವ, ಹಣ್ಣು ಬಿಡುವ ಅಥವಾ ಅಲಂಕಾರಕ್ಕಾಗಿ ಬಳಸುವ ಸಸ್ಯಗಳನ್ನು ನಾವು ನೋಡಿದ್ದೇವೆ. ಇಂತಹ ಸಸ್ಯರಾಶಿಯಲ್ಲಿ ಕೆಲವು ವಿಷಕಾರಿಯೂ ಆಗಿರುತ್ತವೆ. ಹೆಮ್ ಲಾಕ್ ಎನ್ನುವುದೊಂದು ವಿಷಸಸ್ಯ. Read more…

8ನೇ ತರಗತಿ ಬಾಲಕ ಕೊಟ್ಟ ಮಾಹಿತಿ ಮೇಲೆ ಮರ ಕಡಿದ ವ್ಯಕ್ತಿಗೆ ದಂಡ

ತನ್ನ ಮನೆಯ ಮುಂದೆ ಇದ್ದ 42 ವರ್ಷದ ಬೇವಿನ ಮರವೊಂದನ್ನು ಕಡಿದ ಹೈದರಾಬಾದ್‌ನ ವ್ಯಕ್ತಿಯೊಬ್ಬನಿಗೆ ತೆಲಂಗಾಣ ಅರಣ್ಯ ಇಲಾಖೆ 62,075 ರೂ.ಗಳ ದಂಡ ವಿಧಿಸಿದೆ. ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ Read more…

ಮನೆ ಮೇಲೆ ಮುರಿದು ಬಿದ್ದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಹಸುಗೂಸು

ಅಮೆರಿಕದ ಜಾರ್ಜಿಯಾ ರಾಜ್ಯದ ಡೆಕಾಲ್ಬ್‌ ಕೌಂಟಿಯಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಕೂದಲೆಳೆಯ ಅಂತರದಲ್ಲಿ ಡೆಡ್ಲಿ ಅಫಘಾತದಿಂದ ಪಾರಾಗಿದೆ. ಮನೆಯ ಛಾವಣಿಯ ಮೇಲೆ ಮರದ ಕೊಂಬೆಯೊಂದು ಕುಸಿದು, ಒಳಗೆ ಮಲಗಿದ್ದ ಮಗುವಿನ Read more…

ಲೋಕ ಕಲ್ಯಾಣಕ್ಕಾಗಿ ಕಠಿಣ ತಪಸ್ಸು: ಮರವೇರಿ ಕುಳಿತ ಸ್ವಾಮೀಜಿ

ಕಲಬುರಗಿ: ಕೊರೊನಾ ಸಂಕಷ್ಟ ದೂರವಾಗಿ, ಲೋಕ ಕಲ್ಯಾಣಕ್ಕಾಗಿ ಸ್ವಾಮೀಜಿಯೊಬ್ಬರು ಅನ್ನಾಹಾರ ತೊರೆದು ಮರವೇರಿ ಕಠಿಣ ತಪಸ್ಸಿಗೆ ಕುಳಿತಿರುವ ಪ್ರಸಂಗ ನಡೆದಿದೆ. ಬೀದರ್ ಜಿಲ್ಲೆಯ ಬಾವಗಿ ಗ್ರಾಮದ ಗವಿಸಿದ್ದ ಮಠದ Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಚೆಂದದ ಫೋಟೋ

ಮಕ್ಕಳು ಕಿಲಾಡಿ ಮಾಡಿದರೆ ‘ಮಂಗನಾಟ’ ಎಂದು ಹೇಳುವುದಿದೆ. ಮಂಗಗಳು ಚಿತ್ರ, ವಿಚಿತ್ರವಾಗಿ ವರ್ತಿಸುವುದೇ ಇದಕ್ಕೆ ಕಾರಣ. ಮಂಗಗಳ ಆಟಕ್ಕೆ ಇಲ್ಲೊಂದು ಅಪರೂಪದ ಫೋಟೋ ಸಾಕ್ಷಿಯಾಗಿದೆ. ಮಧ್ಯಪ್ರದೇಶದ ತುರಿಯಾದ ಪೆಂಚ್ Read more…

ಮಹಿಂದ್ರ ಎಸ್.ಯು.ವಿ. ಕಾರನ್ನು ಚೈನ್ ನಲ್ಲಿ ಕಟ್ಟಿಟ್ಟ ಭೂಪ

ಮುಂಬೈ: ನಾಯಿಯನ್ನು, ಎಮ್ಮೆಯನ್ನು, ಆನೆಯನ್ನು ಸರಪಳಿ ಹಾಕಿ ಕಟ್ಟುವುದು ನೋಡಿದ್ದೇವೆ. ಇನ್ನು ಕೆಲವರು ಸೈಕಲ್‌, ಬೈಕ್, ಚಪ್ಪಲಿಗಳನ್ನೂ ಕಟ್ಟುವುದೂ ಇರಬಹುದು. ಆದರೆ, ಐಶಾರಾಮಿ ಕಾರನ್ನೇ ಮರಕ್ಕೆ ಬಂಧಿಸಿದ ಅಪರೂಪದ Read more…

ಮರದೊಂದಿಗೆ ‘ಮದುವೆ’ ಮಾಡಿಕೊಂಡ ಎರಡು ಮಕ್ಕಳ ತಾಯಿ…!

ಮರವೊಂದರ ಜೊತೆಗೆ ವಿವಾಹವಾಗಿರುವ ಇಂಗ್ಲೆಂಡ್‌ನ ಲಿವರ್‌ಪೂಲ್‌ನ ಮಹಿಳೆಯೊಬ್ಬರು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಕೇಟ್ ಕನ್ನಿಂಗ್‌ಹ್ಯಾಮ್ ಹೆಸರಿನ ಈ ಮಹಿಳೆ ಕಳೆದ ವರ್ಷ ಹರಿಯ ಮರವೊಂದರ Read more…

ಅಡಗಲು‌ ಮೋಟು ಮರ ಆಶ್ರಯಿಸಿದ ಆನೆ ಫೋಟೋ ವೈರಲ್

ಇಂಟರ್ನೆಟ್ ನಲ್ಲಿ ಎಂತೆಂತಹ ಫನ್ನಿ ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆಂದರೆ, ಅವುಗಳನ್ನು ಕಣ್ತುಂಬಿಕೊಂಡು ಪ್ರೀತಿಸದೆ ಇರಲಾರೆವು. ಇದು ಅಂತಹುದೇ ಬತ್ತಳಿಕೆಯಿಂದ ಬಿಟ್ಟ ಫೋಟೋ ಆಗಿದೆ. ಆನೆಯೊಂದು ಸಣ್ಣ ಮರದ Read more…

ಮರ ಕಣ್ಣು ಬಿಟ್ಟಂತಿರುವ ಫೋಟೋ ಹಿಂದಿನ ಕಾರಣ ತಿಳಿದ ನೆಟ್ಟಿಗರಿಗೆ ಅಚ್ಚರಿ…!

ಗಿಡ-ಮರಗಳಲ್ಲಿ ಹಣ್ಣು ಬಿಡುವುದು ಸಾಮಾನ್ಯ. ಆದರೆ, ಈ ಮರ ಕಣ್ಣು ಬಿಟ್ಟಂತೆ ಕಾಣುತ್ತಿದೆ. ಸ್ವಲ್ಪ ಕಣ್ಣು ಬಿಟ್ಟು ನೋಡಿ….. ಅರೆ, ಹೌದಲ್ವಾ ? ಇದೇನಿದು ? ಎಲ್ಲಿಯಾದರೂ ಮರ-ಗಿಡಗಳು Read more…

ಬಿರುಗಾಳಿಗೆ ತಾಳೆ ಮರದ ತಾಂಡವ ನೃತ್ಯ…!

ಮುಂಬೈನಲ್ಲಿ ಬುಧವಾರದ ಭಾರಿ ಗಾಳಿ ಮಳೆಯ ಭೀಕರತೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಒಂದು ವಿಡಿಯೋ ಆಶ್ಚರ್ಯ ಉಂಟಾಗುವಂತಿದೆ. ಬಿರುಗಾಳಿಗೆ ತಾಳೆ ಅಥವಾ ಪಾಮ್ ಮರವೊಂದು ಓಲಾಡುವ Read more…

ಇರ್ಫಾನ್ ಖಾನ್, ಸುಶಾಂತ ಸಿಂಗ್ ರಜಪೂತ್ ಹೆಸರಿನಲ್ಲಿ ಗಿಡ ನೆಟ್ಟ ನಟಿ

ಬಾಲಿವುಡ್ ಇಂಡಸ್ಟ್ರಿಗೆ 2020 ದುರಂತದ ವರ್ಷ. ಇಂಡಸ್ಟ್ರಿ ಈ ವೇಳೆ ಘಟಾನುಘಟಿ ಕಲಾವಿದರನ್ನು ಕಳೆದುಕೊಂಡು ಬಡವಾಗಿದೆ. ಇರ್ಫಾನ್ ಖಾನ್, ಸುಶಾಂತ ಸಿಂಗ್ ರಜಪೂತ್, ರಿಶಿ ಕಪೂರ್, ಕೋರಿಯೋಗ್ರಾಫರ್ ಸರೋಜ್ Read more…

ಮಂಗಣ್ಣನ ಚತುರತೆ ಕಂಡು ಬೆರಗಾದ ನೆಟ್ಟಿಗರು…!

ಮರದ ಕೊಂಬೆಯಿಂದ ಪಕ್ಕದಲ್ಲಿದ್ದ ಕಟ್ಟಡವೊಂದಕ್ಕೆ ಲಾಂಗ್ ಜಂಪ್ ಮಾಡುತ್ತಿರುವ ಮಂಗಣ್ಣನ ವಿಡಿಯೋವೊಂದು ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು IFS ಅಧಿಕಾರಿ ಸುಶಾಂತಾ ನಂದಾ ಹಂಚಿಕೊಂಡಿದ್ದಾರೆ. ಪಕ್ಕದ ಕಟ್ಟಡದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...