alex Certify Traffic | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

’ಹೆಲ್ಮೆಟ್ ಎಲ್ಲಿ’ ಎಂದ ಪೊಲೀಸಪ್ಪನ ಮೇಲೆ ಹಲ್ಲೆ ಮಾಡಿದ ಯುವತಿ ಅರೆಸ್ಟ್

ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ ಮುಂಬಯಿಯ ಯುವತಿಯೊಬ್ಬರನ್ನು ಬಂಧಿಸಲಾಗಿದೆ. ಘಟನೆ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಎಲ್‌.ಟಿ. ಮಾರ್ಗ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ Read more…

ಪವಾಡ ಸದೃಶ್ಯವಾಗಿ ಪಾರಾಗುವುದು ಅಂದ್ರೆ ಇದೇ ನೋಡಿ…!

ಕೂದಲೆಳೆ ಅಂತರದಲ್ಲಿ ಪಾರಾಗುವುದು ಎಂದರೇನು ಎಂಬುದಕ್ಕೆ ಉದಾಹರಣೆ ಕೊಡಬಲ್ಲ ಘಟನೆಯೊಂದರಲ್ಲಿ, ಮೂರು ವಾಹನಗಳ ನಡುವೆ ರಸ್ತೆ ಅಪಘಾತವಾಗಿರುವ ಚಿತ್ರವೊಂದು ವೈರಲ್ ಆಗಿದೆ. ಸಿಲ್ವರ್‌ ಬಣ್ಣದ ವ್ಯಾನ್ ಒಂದು ಎರಡು Read more…

ಸೀಟ್‌ ಬೆಲ್ಟ್‌ ಹಾಕಿರದ ಕಾರಣಕ್ಕೆ ಅಡ್ಡಗಟ್ಟಿದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ಈಕೆ ಮಾಡಿದ್ದೇನು ಗೊತ್ತಾ…?

ಸೀಟ್‌ ಬೆಲ್ಟ್‌ ಧರಿಸದ ಕಾರಣಕ್ಕೆ ತನ್ನ ಕಾರನ್ನು ಅಡ್ಡಗಟ್ಟಿದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ನೋಡಿದ ಮಹಿಳೆಯೊಬ್ಬಳು, ಅವರಿಗೆ ದೊಡ್ಡ ಚೇಸ್‌ ಒಂದನ್ನು ಮಾಡಬೇಕಾದ ಪ್ರಮೇಯ ತಂದಿಟ್ಟ ಘಟನೆ ಅಮೆರಿಕಾದಲ್ಲಿ Read more…

ಬಿಗ್‌ ನ್ಯೂಸ್:‌ ವಾಹನಗಳಿಗೆ ಕಡ್ಡಾಯವಾಗಲಿದೆ ESC ವ್ಯವಸ್ಥೆ

ಅಂತಾಷ್ಟ್ರೀಯ ಮಟ್ಟದ ಮಾಲಿನ್ಯ ನಿಯಂತ್ರಣ ಹಾಗೂ ಸುರಕ್ಷತಾ ಮಾನದಂಡಗಳನ್ನು ವಾಹನಗಳಲ್ಲಿ ಕಡ್ಡಾಯಗೊಳಿಸಲು ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಮುಂದಾಗಿದೆ. ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ Read more…

ಸಂಚಾರಿ ಸಿಗ್ನಲ್ ‌ನಲ್ಲಿ ಮಂಗನ ಫ್ರೀ ರೈಡ್

ಅಮೆರಿಕದ ಸಂಚಾರೀ ಸಿಗ್ನಲ್ ಒಂದರ ಬಳಿ ಕಾರೊಂದರ ಕಿಟಕಿಗೆ ನೇತುಹಾಕಿಕೊಂಡು ಆಟವಾಡುತ್ತಿದ್ದ ಕೋತಿಯೊಂದರ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಟುಸ್ಕಾಲೂಸಾ ಎಂಬ ಊರಿನಲ್ಲಿ ಈ ಘಟನೆ ಜರುಗಿದೆ. ಅಮೆರಿಕ Read more…

ಈತನ ʼಅದೃಷ್ಟʼ ಕಂಡು ನೀವೇ ಅಚ್ಚರಿಪಡ್ತೀರಿ…!

ಹೃದಯದ ಬಡಿತವನ್ನೇ ನಿಲ್ಲಿಸಬಲ್ಲ ವಿಡಿಯೋ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ, ಪಾದಚಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಮಾರಣಾಂತಿಕ ಅಪಘಾತವೊಂದರಲ್ಲಿ Read more…

ಎಲ್ಲರ ಮನ ಗೆದ್ದಿದೆ ಧಾರಾಕಾರ ಮಳೆ ನಡುವೆ ಈ ಮಹಿಳೆ ಮಾಡಿದ ಕಾರ್ಯ

ಧಾರಾಕಾರ ಮಳೆಯಿಂದ ಮಾಯಾನಗರಿ ಮುಂಬಯಿಯ ರಸ್ತೆಗಳು ತುಂಬಿ ಹರಿಯುತ್ತಿದ್ದು, ಈ ಸಂಬಂಧ ಅನೇಕ ಚಿತ್ರಗಳು ಹಾಗೂ ಫೋಟೋಗಳು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿವೆ. ಈ ವೇಳೆ ಸಂಚಾರಿಗಳಿಗೆ ರಸ್ತೆಯಲ್ಲಿ ಸುರಕ್ಷಿತವಾಗಿ Read more…

ಝೀಬ್ರಾ ಕ್ರಾಸ್ ಬಳಸಿ ರಸ್ತೆ ದಾಟಿದ ಮೊಸಳೆಗಳು

ವನ್ಯ ಜೀವಿಗಳು ರಸ್ತೆ ದಾಟುತ್ತಿರುವ ಅನೇಕ ಪೊಟೋಗಳು ಹಾಗೂ ವಿಡಿಯೋಗಳನ್ನು ಕಂಡಿದ್ದೇವೆ. ಮಾನವ-ಪ್ರಾಣಿಗಳ ಸಂಘರ್ಷದ ದೃಷ್ಟಾಂತವಾದ ಇಂಥ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಇಂಥದ್ದೇ ನಿದರ್ಶನವೊಂದರಲ್ಲಿ, ಮೊಸಳೆಗಳು ರಸ್ತೆ Read more…

ನಡು ರಸ್ತೆಯಲ್ಲೇ ರಂಪ ಮಾಡಿ ಟ್ರಾಫಿಕ್‌ ಜಾಮ್‌ ಮಾಡಿದ ಯುವತಿ…!

ರಸ್ತೆ ಮಧ್ಯದಲ್ಲೇ ಜಗಳವಾಡಿದ ಗಂಡ‌ – ಹೆಂಡತಿಯ ಕಾರಣ ಟ್ರಾಫಿಕ್ ಜಾಮ್ ಆದ ಘಟನೆ ಮುಂಬೈನ ಪೆದ್ದರ್‌ ರಸ್ತೆಯಲ್ಲಿ ನಡೆದಿದೆ. ನೆಟ್‌ನಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಮಹಿಳೆಯೊಬ್ಬರು ತಮ್ಮ Read more…

ರಾಜಧಾನಿಗೆ ವಿದಾಯ: ಲಾಕ್ಡೌನ್ ಮುಂದುವರೆಯುವ ಆತಂಕದಲ್ಲಿ ಬೆಂಗಳೂರು ತೊರೆದ ಸಾವಿರಾರು ಜನ, ಟ್ರಾಫಿಕ್ ಜಾಮ್

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಬಹುತೇಕ ಜನ ಊರುಗಳತ್ತ ಮುಖಮಾಡಿದ್ದು, ಮನೆ ಖಾಲಿ ಮಾಡಿಕೊಂಡು ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಸೋಮವಾರ ಸಾವಿರಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...