alex Certify Track | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಾಜಸ್ಥಾನದಲ್ಲಿ ಎರಡು ರೈಲುಗಳ ಡಿಕ್ಕಿ: ಹಳಿತಪ್ಪಿದ 4 ಬೋಗಿ: ಅದೃಷ್ಟವಶಾತ್ ಪ್ರಯಾಣಿಕರು ಪಾರು

ಜೈಫುರ್: ಭಾನುವಾರ ತಡರಾತ್ರಿ ಅಜ್ಮೀರ್‌ನ ಮದಾರ್ ರೈಲು ನಿಲ್ದಾಣದ ಬಳಿ ಎರಡು ರೈಲುಗಳು ಹಳಿಯಲ್ಲಿ ಬಂದು ಡಿಕ್ಕಿಯಾಗಿದೆ. ಇದರಿಂದಾಗಿ ಪ್ರಯಾಣಿಕರ ರೈಲಿನ ನಾಲ್ಕು ಜನರಲ್ ಬೋಗಿಗಳು ಎಂಜಿನ್‌ನೊಂದಿಗೆ ಹಳಿತಪ್ಪಿವೆ. Read more…

BREAKING NEWS: ಹಳಿ ದಾಟುವಾಗಲೇ ರೈಲು ಡಿಕ್ಕಿ: ನಾಲ್ವರು ಸಾವು

ರಾಂಚಿ: ಜಾರ್ಖಂಡ್ ನ ಗಮರಿಯಾದಲ್ಲಿ ಉತ್ಕಲ್ ಎಕ್ಸ್‌ ಪ್ರೆಸ್‌ ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಜಾರ್ಖಂಡ್‌ ನ ಸೆರೈಕೆಲಾ-ಖಾರ್ಸ್ವಾನ್ ಜಿಲ್ಲೆಯ ಗಮಾರಿಯಾ ನಿಲ್ದಾಣದ ಬಳಿ ಗುರುವಾರ ಸಂಜೆ Read more…

ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಸಂಚಾರ ಸ್ಥಗಿತ

ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ಹಳಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇದರಿಂದಾಗಿ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡಿದ್ದು, ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ Read more…

SHOCKING NEWS: ಮೊಬೈಲ್ ಎತ್ತಿಕೊಳ್ಳಲು ಮೆಟ್ರೋ ಟ್ರ್ಯಾಕ್ ಗೆ ಜಿಗಿದ ಮಹಿಳೆ

ಬೆಂಗಳೂರು: ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮೆಟ್ರೋ ಟ್ರ್ಯಾಕ್ ಮೇಲೆ ಮೊಬೈಲ್ ಬಿತ್ತು ಎಂದು ಮಹಿಳೆಯೊಬ್ಬರು ಟ್ರ್ಯಾಕ್ ಗೆ ಜಿಗಿದ ಘಟನೆ ನಡೆದಿದೆ. ಇಂದಿರಾ ನಗರದ Read more…

ಮೊಬೈಲ್ ಬಳಕೆದಾರರೇ ಗಮನಿಸಿ : ಈ ಸೆಟ್ಟಿಂಗ್ ಆನ್ ಮಾಡಿ, ನಿಮ್ಮ ಕಳೆದು ಹೋದ ಫೋನ್ ಬೇಗ ಸಿಗುತ್ತೆ !

ಇತ್ತೀಚಿನ ದಿನಗಳಲ್ಲಿ, ನಾವು ಹೆಚ್ಚಿನ ಕೆಲಸಕ್ಕಾಗಿ ನಮ್ಮ ಫೋನ್ ಗಳನ್ನು ಅವಲಂಬಿಸಿದ್ದೇವೆ. ನೀವು ಆನ್ ಲೈನ್ ನಲ್ಲಿ ಪಾವತಿಸಬೇಕಾದರೂ, ಅಧ್ಯಯನ  ಮಾಡಬೇಕಾದರೂ ಅಥವಾ ಕಚೇರಿ ಕೆಲಸ ಮಾಡಬೇಕಾದರೂ, ಬಹುತೇಕ Read more…

SHOCKING: ರೈಲು ಹರಿದು ರಾಜ್ಯದ ಮೂವರು ಬಾಲಕರು ಸಾವು

ಚೆನ್ನೈ: ರೈಲು ಹರಿದು ರಾಜ್ಯದ ಮೂವರು ಬಾಲಕರು ಮೃತಪಟ್ಟ ಘಟನೆ ತಮಿಳುನಾಡಿನ ಚಂಗಲಪಟ್ಟು ಜಿಲ್ಲೆಯಲ್ಲಿ ನಡೆದಿದೆ. ಕರ್ನಾಟಕದ ಸುರೇಶ್(15), ರವಿ(12), ಮಂಜುನಾಥ(11) ಮೃತಪಟ್ಟ ಬಾಲಕರು ಎಂದು ಹೇಳಲಾಗಿದೆ. ಚಂಗಲಪಟ್ಟು Read more…

`IMEI’ ಬಳಸಿ ಕಳೆದುಹೋದ ಫೋನ್ ಅನ್ನು ಟ್ರ್ಯಾಕ್ ಮಾಡಬಹುದಾ? ಇಲ್ಲಿದೆ ಮಾಹಿತಿ

ಮೊಬೈಲ್ ಫೋನ್ ಕಳೆದುಕೊಳ್ಳುವುದು ನಿರಾಶಾದಾಯಕ ಅನುಭವವಾಗಿದೆ. ಗದ್ದಲದ ಜನಸಂದಣಿಯಲ್ಲಿ ನಿಮ್ಮ ಜೇಬಿನಿಂದ, ಮನೆಯಿಂದ ಕಳ್ಳತನವಾದ್ರೆ ದೈನಂದಿನ ಜೀವನವನ್ನು ಹಲವಾರು ರೀತಿಯಲ್ಲಿ ಅಡ್ಡಿಪಡಿಸುತ್ತದೆ. ಅದೃಷ್ಟವಶಾತ್, ಸುಧಾರಿತ ತಂತ್ರಜ್ಞಾನದ ಯುಗದಲ್ಲಿ, ಕಳೆದುಹೋದ Read more…

ಹಳಿ ದಾಟುವಾಗ ದಿಢೀರ್ ಬಂದ ರೈಲು; ಮಧ್ಯ ಮಲಗಿ ಪವಾಡಸದೃಶ ರೀತಿಯಲ್ಲಿ ಶಿಕ್ಷಕ ಪಾರು….!

ಶಿಕ್ಷಕರೊಬ್ಬರು ರೈಲ್ವೆ ಹಳಿ ದಾಟುವ ಸಂದರ್ಭದಲ್ಲಿ ದಿಢೀರ್ ಆಗಿ ಗೂಡ್ಸ್ ರೈಲು ಬಂದಿದ್ದು, ಈ ವೇಳೆ ಸಮಯ ಪ್ರಜ್ಞೆ ಮೆರೆದ ಅವರು ಹಳಿಗಳ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡಿರುವ Read more…

ಹಳಿಗಿಳಿದ ಕೇಸರಿ ಬಣ್ಣದ ʼವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲು…! ಮೊದಲ ಲುಕ್‌ ʼವೈರಲ್ʼ

ಹೊಸ ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್, ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಐಸಿಎಫ್ ಪರಿಚಯಿಸಿದ 31ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದೆ. Read more…

ರೀಲ್ಸ್ ಹುಚ್ಚಿನಲ್ಲಿ ರೈಲು ಹಳಿ ಮೇಲೆ ಕುಣಿದ ಯುವತಿ; ವಿಡಿಯೋ ವೈರಲ್

ಹೆಚ್ಚಿನ ವೀಕ್ಷಣೆಗಳು ಹಾಗೂ ಲೈಕ್ಸ್ ಗಿಟ್ಟಿಸಲೆಂದು ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್‌ಗಳು ಚಿತ್ರವಿಚಿತ್ರ ಚೇಷ್ಟೆಗಳನ್ನು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಕೆಲವರಂತೂ ತಮ್ಮ ಜೀವವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. Read more…

ತನ್ನ ಪ್ರಾಣ ಪಣಕ್ಕಿಟ್ಟು ಹಳಿ ಮೇಲೆ ಬಿದ್ದ ಬಾಲಕನ ರಕ್ಷಣೆ ಮಾಡಿದ ರೈಲ್ವೇ ಸಿಬ್ಬಂದಿ; ಮೈ ನವಿರೇಳಿಸುವ ವಿಡಿಯೋ ಮತ್ತೆ ವೈರಲ್

ಮಾನವೀಯ ಸ್ಪಂದನೆಗಿಂತಲೂ ಮಿಗಿಲಾದ ಶಕ್ತಿ ಮಾನವ ಜಗತ್ತಿನಲ್ಲಿ ಯಾವುದೂ ಇಲ್ಲ. ಸ್ವಾರ್ಥಮಯ ಪ್ರಪಂಚದಲ್ಲಿ ಎಲ್ಲರೂ ತಂತಮ್ಮ ಜೀವನಗಳನ್ನೇ ಕೇಂದ್ರಿತವಾಗಿಸಿಕೊಂಡು ಓಡುತ್ತಿರುವ ನಡುವೆ ಅಲ್ಲಲ್ಲಿ ಪರರ ನೋವಿಗೆ ಮಿಡಿಯುವ ಜೀವಗಳು Read more…

ರೈಲ್ವೆ ಹಳಿ ಮೇಲೆ ವಿಡಿಯೋ ಮಾಡುವಾಗಲೇ ಬಂದೆರಗಿತ್ತು ಸಾವು…!

ಯುವಕರಿಬ್ಬರು ಮೊಬೈಲ್ ಮೂಲಕ ರೈಲು ಹಳಿ ಮೇಲೆ ವಿಡಿಯೋ ಮಾಡುತ್ತಿರುವಾಗ ದುರಂತ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ರೈಲು ಹರಿದ ಪರಿಣಾಮ ಈ ಘಟನೆ ಸಂಭವಿಸಿದೆ. ಫೆಬ್ರವರಿ 22ರಂದು ನವದೆಹಲಿಯ Read more…

ತಾಂಜೇನಿಯಾದ ಒಡಹುಟ್ಟಿದವರ ಮತ್ತೊಂದು ನೃತ್ಯ ವೈರಲ್​: ನೆಟ್ಟಿಗರು ಫಿದಾ

ತಾಂಜೇನಿಯಾ: ತಾಂಜೇನಿಯಾದ ಸಾಮಾಜಿಕ ಮಾಧ್ಯಮ ತಾರೆಯರಾದ ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಅವರು ಭಾರತೀಯ ಹಾಡುಗಳಿಗೆ ಹಾಡುವ ಅಥವಾ ನೃತ್ಯ ಮಾಡುವ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ. Read more…

ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೆಟ್ರೋ ಟ್ರ್ಯಾಕ್ ಗೆ ಇಳಿದ ಇಬ್ಬರು ವಶಕ್ಕೆ

ಬೆಂಗಳೂರು: ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೆಟ್ರೋ ಟ್ರ್ಯಾಕ್ ಗೆ ಇಬ್ಬರು ಇಳಿದ ಘಟನೆ ಕುವೆಂಪು ಮೆಟ್ರೋ ಸ್ಟೇಷನ್ ನಲ್ಲಿ ನಡೆದಿದೆ. ಅವರು ಟ್ರ್ಯಾಕ್ ಗೆ ಇಳಿದಿದ್ದ ವೇಳೆ Read more…

ಅಂಧ ಬಾಲಕನ ಕಂಠಕ್ಕೆ ಮನಸೋತ ನೆಟ್ಟಿಗರು: ಶ್ಲಾಘನೆಗಳ ಸುರಿಮಳೆ

ವ್ಯಕ್ತಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮವು ಉತ್ತಮ ವೇದಿಕೆಯಾಗಿದೆ. ಇದು ಕಡೆಗಣಿಸಲ್ಪಡುವ ಸ್ಥಳಗಳಿಂದ ಪ್ರತಿಭೆಯನ್ನು ಹೊರತರುತ್ತದೆ. ದೃಷ್ಟಿಹೀನ ಮಗುವೊಂದು 90 ರ ಬಾಲಿವುಡ್​ ಹಾಡನ್ನು ಹಾಡುವ ಹೃದಯಸ್ಪರ್ಶಿ Read more…

ಹುಲಿ ಚಿತ್ರ ತೆಗೆದು ಸುದ್ದಿಯಾಗಿದ್ದ ನಟಿ ರವೀನಾ ಟಂಡನ್​ ನೀಡಿದ್ದಾರೆ ಈ ಸ್ಪಷ್ಟನೆ

ಕಳೆದ 22ರಂದು ಬಾಲಿವುಡ್​ ನಟಿ ರವೀನಾ ಟಂಡನ್ ಅವರು ಸಾತ್ಪುರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆದ ಹುಲಿ ಫೋಟೋ ಕುರಿತು ಭಾರಿ ವೈರಲ್​ ಆಗಿತ್ತು. Read more…

ಟೈಟಾನಿಕ್​ ಚಿತ್ರ ನೆನಪಿಸುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​

ವಿಶ್ವಖ್ಯಾತಿ ಪಡೆದಿರುವ ಟೈಟಾನಿಕ್​ ಚಲನಚಿತ್ರವನ್ನು ನೋಡಿದವರಿಗೆ ಈ ದೃಶ್ಯ ನೆನಪಿರಬಹುದು. ಕ್ರೂಸ್​ ಮುಳುಗಲು ಪ್ರಾರಂಭಿಸಿದ ಸಂದರ್ಭದಲ್ಲಿ ಪ್ರಯಾಣಿಕರನ್ನು ಶಾಂತಗೊಳಿಸಲು ಟೈಟಾನಿಕ್‌ನಲ್ಲಿರುವ ಮ್ಯೂಸಿಕ್​ ಬ್ಯಾಂಡ್ ಸಂಗೀತ ಬಾರಿಸಲು ಪ್ರಾರಂಭಿಸಿತು. ಹಡಗು Read more…

ಸೂರ್ಯಕಾಂತಿ ಹೂಗಳು ಸೂರ್ಯನನ್ನು ಏಕೆ ಅನುಸರಿಸುತ್ತವೆ ? ಅಧ್ಯಯನದಲ್ಲಿ ಬಯಲಾಗಿದೆ ಅಚ್ಚರಿಯ ಸಂಗತಿ!

ವಿಜ್ಞಾನ ನಮ್ಮನ್ನು ಅನೇಕ ರೀತಿಯಲ್ಲಿ ಗೊಂದಲಕ್ಕೀಡು ಮಾಡುತ್ತದೆ. ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕ ಕ್ರಿಯೆಗಳು, ಸಸ್ಯ ಮತ್ತು ಪ್ರಾಣಿಗಳ ಬಗೆಗಿನ ವಿಲಕ್ಷಣವಾದ ಸಂಗತಿಗಳು, ಪರಿಸರ ವ್ಯವಸ್ಥೆಯಲ್ಲಿನ ವಿಚಿತ್ರಗಳು ಹೀಗೆ ಪ್ರತಿ Read more…

ಇಯರ್ ಫೋನ್ ಧರಿಸಿ ರೈಲು ಹಳಿ ಮೇಲೆ ನಡೆದು ಹೋಗುತ್ತಿರುವಾಗಲೇ ಬಂದೆರಗಿತ್ತು ಸಾವು…!

ಸಾವು ಯಾವ ಕ್ಷಣದಲ್ಲಿ ಯಾವ ರೂಪದಲ್ಲಿ ಬರುತ್ತೋ ಹೇಳಲಾಗುವುದಿಲ್ಲ. ಆದರೆ ಕೆಲವೊಬ್ಬರು ತಿಳಿದಿದ್ದರೂ ಸಹ ಮಾಡುವ ತಪ್ಪಿನಿಂದಾಗಿ ಸಾವಿನ ದವಡೆಗೆ ಸಿಲುಕುತ್ತಾರೆ. ಅಂಥವುದೇ ಒಂದು ಪ್ರಕರಣ ಉತ್ತರ ಪ್ರದೇಶದಲ್ಲಿ Read more…

ನಿಮ್ಮ ‘ಲೊಕೇಶನ್’ ಟ್ರ್ಯಾಕ್ ಮಾಡುತ್ತವೆ ‘ಮೊಬೈಲ್ ಆಪ್’ ಗಳು…! ಅದನ್ನು ನಿರ್ಬಂಧಿಸಲು ಇಲ್ಲಿದೆ ಟಿಪ್ಸ್

ಮೊಬೈಲ್ ಬಂದ ಮೇಲೆ ಬಹಳಷ್ಟು ಕೆಲಸಗಳು ಸುಲಭವಾಗಿದೆಯಾದರೂ ಖಾಸಗಿತನವೆಂಬುದು ಸಂಪೂರ್ಣವಾಗಿ ಹೊರಟುಹೋಗಿದೆ. ಮೊಬೈಲ್ಗಳಲ್ಲಿ ನಾವು ಅಳವಡಿಸಿಕೊಳ್ಳುವ ಬಹಳಷ್ಟು ಅಪ್ಲಿಕೇಶನ್ ಗಳು ನಾವು ಎಲ್ಲಿ ಹೋಗುತ್ತೇವೆ, ಏನನ್ನು ಬಯಸುತ್ತೇವೆ ಎಂಬುದರ Read more…

ಎಮ್ಮೆಗಳ ಪ್ರಾಣ ಉಳಿಸಲು ರೈಲನ್ನೇ ನಿಲ್ಲಿಸಿದ ಲೋಕೋ ಪೈಲೆಟ್…!

ದೇಶದಲ್ಲಿ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ರೈಲು ದುರಂತದಲ್ಲಿ ಜನ – ಜಾನುವಾರುಗಳ ಸಾವು ಸಂಭವಿಸುತ್ತದೆ. ಇವುಗಳನ್ನು ತಪ್ಪಿಸಲು ಲೋಕೋ ಪೈಲೆಟ್ ಗಳು ಪ್ರಯತ್ನಿಸುತ್ತಾರಾದರೂ ಅತಿ ವೇಗದಲ್ಲಿ ಇದ್ದ ವೇಳೆ Read more…

BREAKING: ಮಾರ್ಗಮಧ್ಯೆ ನಿಂತ ರೈಲ್ ನಿಂದ ಇಳಿದು ಹಳಿ ದಾಟುವಾಗಲೇ ಘೋರ ದುರಂತ

ಕೋಲಾರ: ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಟೇಕಲ್ ರೈಲ್ವೆ ನಿಲ್ದಾಣದ ಸಮೀಪ ತಾಂತ್ರಿಕ Read more…

ಮೊಬೈಲ್​ IMEI ಸಂಖ್ಯೆ ಕುರಿತು ನಿಮಗೆಷ್ಟು ಗೊತ್ತು…? ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಎಲ್ಲಾ ಮೊಬೈಲ್​ಗಳಲ್ಲಿ 15 ಸಂಖ್ಯೆಗಳ IMEI ನಂಬರ್​ ಇರುತ್ತದೆ. ಇದು ನಿಮ್ಮ ಮೊಬೈಲ್ ​ನ್ನು ಗುರುತಿಸುವ ಒಂದು ಸಂಖ್ಯೆಯಾಗಿದೆ. IMEI ಎಂದರೆ ಅಂತಾರಾಷ್ಟ್ರೀಯ ಮೊಬೈಲ್​ ಸಾಧನ ಗುರುತು ಎಂದಾಗಿದೆ. Read more…

ಚಲಿಸುತ್ತಿರುವ ರೈಲಿನಿಂದ ಹಳಿಗೆ ಬೀಳಲಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸ್

ರೈಲ್ವೇ ಭದ್ರತಾ ಸಿಬ್ಬಂದಿ ಮಹಿಳೆಯೊಬ್ಬರು ರೈಲ್ವೇ ಹಳಿಯ ಮೇಲೆ ಬೀಳುವುದರಿಂದ ತಪ್ಪಿಸಿದ ಘಟನೆಯೊಂದು ಮುಂಬೈ ಬಳಿಯ ಕಲ್ಯಾಣ್ ನಿಲ್ದಾಣದಲ್ಲಿನ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಕೇಂದ್ರ ರೈಲ್ವೇ ಈ Read more…

Omg: 51 ವರ್ಷಗಳ ಬಳಿಕ ಕೊನೆಗೂ ಸಿಕ್ತು ಕಳೆದು ಹೋಗಿದ್ದ ಪರ್ಸ್…!

ಕಳೆದು ಹೋದ ವಸ್ತು ಮರಳಿ ಸಿಕ್ರೆ ಆಗುವ ಖುಷಿ ಹೇಳತೀರದು. ಅದೂ ಒಂದಲ್ಲ ಎರಡಲ್ಲ ಬರೋಬ್ಬರಿ 51 ವರ್ಷಗಳ ನಂತ್ರ ಕಳೆದ ಹೋದ ವಸ್ತು ಸಿಕ್ಕಿದ್ರೆ ಹೇಗಾಗಬೇಡ?. ಅಮೆರಿಕಾದ Read more…

ಹಳಿ ಮೇಲಿದ್ದ ಮೊಸಳೆ ರಕ್ಷಣೆಗಾಗಿ ರೈಲು ಸಂಚಾರವನ್ನೇ ಸ್ಥಗಿತಗೊಳಿಸಿದ ಅಧಿಕಾರಿಗಳು..!

ನೋವಿನಿಂದ ಬಳಲುತ್ತಿದ್ದ ಮೊಸಳೆಯನ್ನು ರಕ್ಷಿಸಲು ರೈಲ್ವೆ ಸಿಬ್ಬಂದಿ 20 ನಿಮಿಷಗಳ ಕಾಲ ರಾಜಧಾನಿ ಎಕ್ಸ್​​ಪ್ರೆಸ್​ ರೈಲನ್ನು ನಿಲ್ಲಿಸಿದ ಘಟನೆಯು ಗುಜರಾತ್​​ನ ಕಜ್ರಾನ್​ನಲ್ಲಿ ನಡೆದಿದೆ. ಮುಂಜಾನೆ 3 ಗಂಟೆ ಸುಮಾರಿಗೆ Read more…

ಹಳಿ ದಾಟಲು ಬಂದ ಆನೆ ಕಂಡು ರೈಲು ನಿಲ್ಲಿಸಿದ ಲೋಕೋಪೈಲಟ್

ಜನಸಂಖ್ಯಾ ಸ್ಫೋಟದ ಪರಿಣಾಮದಿಂದಾಗಿ ದೇಶದ ಅರಣ್ಯ ಸಂಪತ್ತು ಕ್ಷೀಣಿಸುತ್ತಲೇ ಇದೆ. ಪ್ರಾಣಿಗಳಿಗೆ ತಂತಮ್ಮ ಸ್ವಾಭಾವಿಕ ನೆಲೆಯಲ್ಲಿ ಮಾನವನ ಉಪಟಳವಿಲ್ಲದೆ ಬದುಕುವುದು ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಇಂಥ ಚಾಲೆಂಜಿಂಗ್ ಪರಿಸ್ಥಿತಿಯಲ್ಲೂ Read more…

ಈತ ಮಾಡಿದ ಕೆಲಸ ನೋಡಿದ್ರೆ ಬೆಚ್ಚಿ ಬೀಳ್ತೀರ..‌.!

ಲಂಡನ್: ವೇಗವಾಗಿ‌ ಚಲಿಸುತ್ತಿರುವ ಸೂಪರ್ ಫಾಸ್ಟ್ ರೈಲಿನ ಎದುರು ವ್ಯಕ್ತಿಯೊಬ್ಬ ಜಾಗಿಂಗ್ ಮಾಡಿಕೊಂಡು ಹೋದ ವಿಡಿಯೋವೊಂದು ನೆಟ್ಟಿಗರ ನಿದ್ದೆಗೆಡಿಸಿದೆ. ಟ್ವಿಟ್ಟರ್ ನಲ್ಲಿ ನ.17 ರಂದು ಅಪ್ ಲೋಡ್ ಆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...