alex Certify Tour | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಅಧ್ಯಕ್ಷರಿಂದ ಭರ್ಜರಿ ಪ್ಲಾನ್: ಜೆ.ಪಿ. ನಡ್ಡಾ 100 ದಿನ ಪ್ರವಾಸ

ನವದೆಹಲಿ: 2024 ರ ಲೋಕಸಭೆ ಚುನಾವಣೆಗೆ ಬಿಜೆಪಿ ಈಗಲೇ ತಯಾರಿ ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ 100 ದಿನ ಭಾರತ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಲೋಕಸಭಾ Read more…

ಪ್ರವಾಸಿಗರು, ಭಕ್ತರು, ಸರ್ಕಾರಿ ನೌಕರರಿಗೆ ರೈಲ್ವೆಯಿಂದ ಗುಡ್ ನ್ಯೂಸ್: ವಿಶೇಷ ಪ್ರವಾಸ ಆಯೋಜನೆ

ಬೆಂಗಳೂರು: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್(IRCTC) ವತಿಯಿಂದ ರಾಜ್ಯದ ಭಕ್ತರು, ಪ್ರವಾಸಿಗರಿಗೆ ತೀರ್ಥಯಾತ್ರೆ ವಿಶೇಷ ರೈಲು ಪ್ರವಾಸ ಆಯೋಜಿಸಲಾಗಿದೆ. ನವೆಂಬರ್ 26 ರಂದು ಬೆಂಗಳೂರಿನಿಂದ Read more…

ಹಬ್ಬಕ್ಕೆ ಭರ್ಜರಿ ಡಿಸ್ಕೌಂಟ್: ದಸರಾ, ದೀಪಾವಳಿ ಪ್ರಯುಕ್ತ ಪ್ರವಾಸಿಗರಿಗೆ ಸಿಹಿ ಸುದ್ದಿ – ಟೂರ್ ಪ್ಯಾಕೇಜ್ ಗೆ ಶೇಕಡ 30 ರಷ್ಟು ರಿಯಾಯ್ತಿ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ನಿಧಾನವಾಗಿ ಚೇತರಿಕೆ ಕಾಣತೊಡಗಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಶೇಕಡ 30 ರಷ್ಟು ಡಿಸ್ಕೌಂಟ್ Read more…

BIG BREAKING: ಮನೆ ಕಳೆದುಕೊಂಡವರಿಗೆ ಪರಿಹಾರದ ಭರವಸೆ ನೀಡಿದ ಸಿಎಂ ಯಡಿಯೂರಪ್ಪ

ಮೈಸೂರು: ಭಾರಿ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ನೆರೆಹಾವಳಿ ಉಂಟಾದ ಹಿನ್ನೆಲೆಯಲ್ಲಿ ಇನ್ನು ಎರಡು ಮೂರು ದಿನದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ Read more…

ನೋಡಬೇಕಾದ ಸ್ಥಳ, ದಕ್ಷಿಣ ಕಾಶಿ ʼಮಹಾಕೂಟʼ

ಮಹಾಕೂಟ ಪ್ರಾಚೀನ ದೇವಾಲಯಗಳನ್ನೊಳಗೊಂಡ ಕ್ಷೇತ್ರವಾಗಿದ್ದು, ದಕ್ಷಿಣದ ಕಾಶಿ ಎಂದು ಪ್ರಸಿದ್ಧವಾಗಿದೆ. ಚಾಲುಕ್ಯರ ಕಾಲದ ಪ್ರಮುಖ ಕ್ಷೇತ್ರವಾಗಿದ್ದ ಮಹಾಕೂಟದಲ್ಲಿ ಹಲವಾರು ದೇವಾಲಯಗಳಿವೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. Read more…

BIG NEWS: ‘IPL’ ಪಂದ್ಯದ ನಂತ್ರ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ ಭಾರತ

ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಈ ಮಧ್ಯೆ ಬೇಸರದಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ಖುಷಿ ನೀಡಿದೆ. ಈಗ ಕ್ರಿಕೆಟ್ ಪ್ರೇಮಿಗಳು ಖುಷಿ ಪಡುವ ಇನ್ನೊಂದು Read more…

ನೋಡಲೇಬೇಕಾದ ಪ್ರವಾಸಿ ತಾಣ ವಿಶ್ವ ವಿಖ್ಯಾತ ʼಹಂಪೆʼ

ಬೆಂಗಳೂರಿನಿಂದ ಸುಮಾರು 325 ಹಾಗೂ ಹೊಸಪೇಟೆಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ಹಂಪೆ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ರಾಜಧಾನಿಯಾಗಿದ್ದ ಹಂಪೆ ಗತವೈಭವವನ್ನು Read more…

ದೊಡ್ಡ ಆಲದ ಮರ ನೀವೂ ನೋಡಿದ್ದೀರಾ….?

ಒಂದು ಸುಂದರ ತಾಣಕ್ಕೆ ಹೋಗಬೇಕು. ಒಂದೇ ದಿನದಲ್ಲಿ ಹೋಗಿ ಬರುವಂತೆ ಇರಬೇಕು ಎಂದು ಬಯಸುವವರು ಬೆಂಗಳೂರು ಹೊರ ವಲಯದಲ್ಲಿರುವ ದೊಡ್ಡ ಆಲದ ಮರಕ್ಕೆ ಭೇಟಿ ನೀಡುವುದು ಸೂಕ್ತ. ಇದು Read more…

ಪ್ರಧಾನಿ ಮೋದಿಯಿಂದ 58 ದೇಶಗಳಿಗೆ ಭೇಟಿ: ವೆಚ್ಚ 517.82 ಕೋಟಿ ರೂಪಾಯಿ

ಪ್ರಧಾನಿ ನರೇಂದ್ರ ಮೋದಿಯವರು 2015 ರಿಂದ ಇಲ್ಲಿಯವರೆಗೆ ಒಟ್ಟು 58 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳಿಧರನ್ ರಾಜ್ಯಸಭೆಗೆ ನೀಡಿರುವ ಲಿಖಿತ Read more…

ಆಗ್ರಾದ ತಾಜ್ ಮಹಲ್ ಕುರಿತು ಪ್ರವಾಸಿಗರಿಗೆ ಇಲ್ಲಿದೆ ಮಾಹಿತಿ

ತಾಜ್ ಮಹಲ್ ಮೊದಲಾದ ಐತಿಹಾಸಿಕ ಕಟ್ಟಡಗಳನ್ನು ಹೊಂದಿರುವ ಆಗ್ರಾ ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿದೆ. ಮೊಘಲರ ಕಾಲದ ಸುಂದರ ಸ್ಮಾರಕಗಳು ಇಲ್ಲಿದ್ದು, ವಾಸ್ತುಶಿಲ್ಪ ಕಲೆಗೆ ಹೆಸರಾಗಿವೆ. 1526 ರಲ್ಲಿ Read more…

ಸುಂದರ ತಾಣ ಗಿರಿ ಕಣಿವೆಗಳಿಂದ ಕೂಡಿರುವ ʼಮನಾಲಿʼ

ಹಿಮ ಆವರಿಸಿದ ಪರ್ವತಗಳು, ಗಿರಿ ಕಣಿವೆಗಳಿಂದ ಕೂಡಿರುವ ಮನಾಲಿಯನ್ನು ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದೂ ಕರೆಯಲಾಗುತ್ತದೆ. ಸಾಹಸ ಕ್ರೀಡೆಗಳಿಗೂ ಫೇಮಸ್ ಆಗಿರುವ ಮನಾಲಿ, ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತದೆ. ಹಿಮಾಚಲ Read more…

ಬಾಹ್ಯಾಕಾಶ ಯಾನ ಕೈಗೊಳ್ಳಲು ಇಲ್ಲಿದೆ ಸುವರ್ಣಾಕಾಶ

ವಾಷಿಂಗ್ಟನ್: ಯೋಜಿತ ರಿಯಾಲಿಟಿ ಶೋ ಒಂದರ ವಿಜೇತರಿಗೆ ಭೂಮಿಯ ಹೊರಗೆ ಎಂದರೆ‌ 10 ದಿನದ ಬಾಹ್ಯಾಕಾಶಯಾನದ ಬಹುಮಾನ ದೊರೆಯಲಿದೆ. ಸ್ಪೇಸ್ ಹೀರೋ ಎಂಬ ರಿಯಾಲಿಟಿ ಶೋ ಇದಾಗಿದ್ದು, 2023 Read more…

ಬಿಜೆಪಿಯಲ್ಲಿ ಕುತೂಹಲ ಕೆರಳಿಸಿದ ಬಿ.ಎಲ್. ಸಂತೋಷ್ ಸರಣಿ ಸಭೆ

ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸತತ ಸಭೆ ನಡೆಸಿದ್ದಾರೆ. ಪಕ್ಷದ ಪದಾಧಿಕಾರಿಗಳು ವಿವಿಧ ಮೋರ್ಚಾ ಪದಾಧಿಕಾರಿಗಳು ಮತ್ತು ಪ್ರಮುಖರೊಂದಿಗೆ ಸಭೆ Read more…

ನೆಚ್ಚಿನ ತಾಣ ಶಿಮ್ಲಾದಲ್ಲಿ ಏನುಂಟು…? ಏನಿಲ್ಲ….? ಇಲ್ಲಿದೆ ವಿವರ

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಮತ್ತೊಂದು ಹನಿಮೂನ್ ಸ್ಪಾಟ್. ಹಾಗೆಂದು ಇದು ನವಜೋಡಿಗಳಿಗೆ ಮಾತ್ರ ಸೀಮಿತವಲ್ಲ. ಪ್ರವಾಸ ಪ್ರಿಯರಿಗೆಲ್ಲ ಬಹು ಇಷ್ಟವಾಗುವ ತಾಣ. ಇಲ್ಲಿನ ಮೈಕೊರೆವ ಚಳಿ, ಬೆಟ್ಟಗಳ Read more…

ಒಂದೇ ವಾರದಲ್ಲಿ ಕೊರೊನಾ ಗೆದ್ದ ಸಿಎಂ: ಡಿಸ್ಚಾರ್ಜ್ ಆದ ಬೆನ್ನಲ್ಲೇ ಮಹತ್ವದ ನಿರ್ಧಾರ

ಬೆಂಗಳೂರು: ಕೊರೊನಾ ಸೋಂಕು ತಗುಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಮವಾರ ಸಂಜೆ ಮಣಿಪಾಲ್ ಆಸ್ಪತ್ರೆಯಿಂದ ಬಿಡುಗಡೆಯಾದ ಅವರು ಕಾವೇರಿ ನಿವಾಸದಲ್ಲಿ Read more…

ಅಮೆರಿಕಾದಲ್ಲಿದೆ ಎತ್ತರದ ಹನುಮಂತನ ವಿಗ್ರಹ…!

ಅಮೆರಿಕಾಕ್ಕೆ ಪ್ರವಾಸ ಹೊರಡುವವರ ವೀಕ್ಷಣೆಯ ತಾಣಗಳ ಪಟ್ಟಿಗೆ ಮತ್ತೊಂದು ಹೊಸ ಸ್ಥಳ ಸೇರಿಕೊಳ್ಳಲಿದೆ. ಅದುವೇ ಡೆಲವೇರ್ನ ಬೃಹತ್ ಹನುಮಂತನ ಪ್ರತಿಮೆ. ಇತ್ತೀಚೆಗಷ್ಟೇ ಅಮೆರಿಕಾದ ಡೆಲವೇರ್ ನಲ್ಲಿ 25 ಅಡಿ Read more…

ಪ್ರವಾಸದ ವೇಳೆ ಪರಿಚಯ, ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಯುವಕ

ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಯುವಕ ವಂಚಿಸಿದ ಘಟನೆ ನಡೆದಿದೆ. ಬೆಂಗಳೂರಿನ ಆಡುಗೋಡಿಯ ಬಾಲಪ್ಪ ಲೇಔಟ್ ನಿವಾಸಿಯಾಗಿರುವ 32 ವರ್ಷದ ಯುವತಿ ದೂರು Read more…

ಪ್ರವಾಸಕ್ಕೆ ಹೋಗಲು ರೆಡಿಯಾದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಾಗಿದ್ದು ಪ್ರವಾಸೋದ್ಯಮ ಚಟುವಟಿಕೆ ಆರಂಭಕ್ಕೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕ್ರಮಕೈಗೊಂಡಿದೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಪ್ರವಾಸಿತಾಣಗಳಲ್ಲಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ, ಜೂನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...