alex Certify Tour | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮಭಕ್ತರಿಗೆ ಸಿಹಿ ಸುದ್ದಿ: ʼಶ್ರೀ ರಾಮಾಯಣ ಯಾತ್ರೆʼಗೆ‌ ಭಾರತೀಯ ರೈಲ್ವೇ ಚಾಲನೆ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಡೀಲಕ್ಸ್ ಎಸಿ ರೈಲುಗಳಲ್ಲಿ ’ಶ್ರೀ ರಾಮಾಯಣ ಯಾತ್ರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಭಾರತ Read more…

ಪವಿತ್ರ ‘ಯಾತ್ರಾ ಸ್ಥಳ’ ಬಾಬಾ ಬುಡನ್ ಗಿರಿ

ದತ್ತಗಿರಿ ಅಥವಾ ಬಾಬಾ ಬುಡನ್ ಗಿರಿ ಎಂದು ಕರೆಯಲ್ಪಡುವ, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಪವಿತ್ರ ಯಾತ್ರಾ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಬೆಟ್ಟ ಚಿಕ್ಕಮಗಳೂರಿನಿಂದ Read more…

ಪ್ರವಾಸಕ್ಕೆ ಹೋದಾಗಲೇ ಕಾದಿತ್ತು ದುರ್ವಿದಿ: ನೀರಲ್ಲಿ ಮುಳುಗಿ ನಾಲ್ವರ ಸಾವು

ನೀರಿನಲ್ಲಿ ಮುಳುಗಿ ಬೆಂಗಳೂರು ಮೂಲದ ನಾಲ್ವರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ವೆಲಿಗಲ್ಲು ಪ್ರಾಜೆಕ್ಟ್ ಸಮೀಪ ನಡೆದಿದೆ. ಬೆಂಗಳೂರು ಮೂಲದ ತಾಜ್ ಮೊಹಮ್ಮದ್, ಮೊಹಮ್ಮದ್, ಉಸ್ಮಾನ್ ಖಾನಂ Read more…

ಪ್ರವಾಸಿ ತಾಣ ನೋಡ ಬಯಸುವವರಿಗೆ ಗುಡ್ ನ್ಯೂಸ್: KSRTC ವಿಶೇಷ ಪ್ಯಾಕೇಜ್

ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ವತಿಯಿಂದ ಪ್ರತಿನಿತ್ಯ ಹಾಗೂ ವಾರಾಂತ್ಯಗಳಲ್ಲಿ ಕೋಟೆ ನಗರಿ ಚಿತ್ರದುರ್ಗ, ವಾಣಿವಿಲಾಸ ಸಾಗರ, ವಿಜಯನಗರ ವೈಭವ ಸಾರುವ ಹಂಪಿ, Read more…

BREAKING NEWS: ಸಂಪುಟ ರಚನೆ ಬಗ್ಗೆ ಮಾಜಿ ಸಿಎಂ BSY ಮಹತ್ವದ ಮಾಹಿತಿ

ಬೆಂಗಳೂರು: ಸಂಪುಟ ರಚನೆ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟಿದ್ದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಯಾವುದೇ ವಿಚಾರದಲ್ಲಿ Read more…

ಕಣ್ಮನ ಸೆಳೆಯುತ್ತೆ ‘ಅಬ್ಬಿಫಾಲ್ಸ್’ ದೃಶ್ಯ ವೈಭವ….!

ದಕ್ಷಿಣದ ಕಾಶ್ಮೀರ ಎಂದೇ ಕರೆಯಲ್ಪಡುವ ಮಡಿಕೇರಿ ಪ್ರವಾಸಿಗರ ಸ್ವರ್ಗ. ವರ್ಷವಿಡಿ ಮಡಿಕೇರಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ನೋಡಬಹುದಾದ ಅನೇಕ ಸ್ಥಳಗಳು ಇಲ್ಲಿದ್ದು, ಮಳೆಗಾಲದಲ್ಲಿ ಅಬ್ಬಿಫಾಲ್ಸ್ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ Read more…

BIG NEWS: ಹೈಕಮಾಂಡ್ ಬುಲಾವ್; ದಿಢೀರ್ ದೆಹಲಿಗೆ ಹೊರಟ ಸಚಿವ ಶ್ರೀರಾಮುಲು

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಇದೀಗ ಸಚಿವ ಶ್ರೀರಾಮುಲು ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಬದಲಾವಣೆ ಚರ್ಚೆ Read more…

ನೀರು ಮುತ್ತಾಗಿ ಬೀಳುವ ಮುತ್ಯಾಲ ಮಡುವು

ಮಳೆಗಾಲದಲ್ಲಿ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆಯುತ್ತವೆ. ಜಲಪಾತಗಳನ್ನು ವೀಕ್ಷಿಸಲು ಮಳೆಗಾಲ ಸೂಕ್ತವಾದ ಸಮಯ. ಹಾಗಾಗಿ ಮಳೆಗಾಲದಲ್ಲಿ ಪ್ರಕೃತಿಯ ಸೊಬಗು, Read more…

ಮುಂಗಾರಿಗೆ ಹೆಚ್ಚಿದ ಮುಗಿಲ್ ಪೇಟೆ ʼಸೌಂದರ್ಯʼ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಾಳಿಪಟ’ ಸಿನಿಮಾದಲ್ಲಿ ಮುಗಿಲ್ ಪೇಟೆ ನೋಡಿದವರು ವಾವ್ ಎಂದಿರುತ್ತಿರಿ. ಈ ಮುಗಿಲ್ ಪೇಟೆಯ ಸೌಂದರ್ಯ ಮುಂಗಾರು ಮಳೆಗೆ ಹೆಚ್ಚಾಗಿದೆ. ದಟ್ಟ ಹಸಿರಿನ ನಡುವೆ Read more…

ಶಾಲಾ ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ರಾಮನಗರ: ಶಾಲಾ ಮಕ್ಕಳಿಗೆ ಇನ್ನುಮುಂದೆ ಶೈಕ್ಷಣಿಕ ಪ್ರವಾಸ ಕಡ್ಡಾಯಗೊಳಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಸಚಿವ ಯೋಗೇಶ್ವರ್, ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು Read more…

‘ಬನ್ನೇರುಘಟ್ಟ’ ರಾಷ್ಟ್ರೀಯ ಉದ್ಯಾನ

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದ್ದು, ಪ್ರವಾಸಿಗರನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ Read more…

ಪ್ರವಾಸಿಗರಿಗೆ ಸಚಿವರಿಂದ ಸಿಹಿ ಸುದ್ದಿ: ಪ್ರವಾಸಿ ತಾಣಗಳ ಪ್ರವೇಶಕ್ಕೆ ಅವಕಾಶ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಿಂದಾಗಿ ಘೋಷಿಸಲಾಗಿದ್ದ ಲಾಕ್‌ ಡೌನ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ಪ್ರವಾಸಿ ತಾಣಗಳು ಮುಂದಿನ ವಾರ ಪ್ರವೇಶಕ್ಕೆ ಮುಕ್ತವಾಗಲಿವೆ. ಶುಕ್ರವಾರದಂದು ಈ ಕುರಿತು ಮಾಹಿತಿ ನೀಡಿರುವ Read more…

ಕರ್ನಾಟಕದ ನಯಾಗರಾ ʼಗೋಕಾಕ್ʼ ಫಾಲ್ಸ್

ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗೋಕಾಕ್ ಫಾಲ್ಸ್ ಒಂದಾಗಿದೆ. ಕರ್ನಾಟಕದ ನಯಾಗರಾ ಎಂದೇ ಗೋಕಾಕ್ ಫಾಲ್ಸ್ ಅನ್ನು ಕರೆಯಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ Read more…

ಮನಮೋಹಕ ತಾಣ ‘ಅಬ್ಬಿ ಫಾಲ್ಸ್’

ಮಡಿಕೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಅಬ್ಬಿ ಫಾಲ್ಸ್ ಕೂಡ ಒಂದಾಗಿದೆ. ಹಚ್ಚ ಹಸಿರಿನ ಕಾಫಿ ಕಣಿವೆಗಳು, ಬೆಟ್ಟಗಳು, ಅಬ್ಬಿ ಜಲಪಾತದ ಸೌಂದರ್ಯವನ್ನು ಹೆಚ್ಚಿಸಿವೆ. ಸುಮಾರು 40 ಅಡಿ Read more…

ಜಲಪಾತಗಳ ಆಗರ ಯಲ್ಲಾಪುರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಜಲಪಾತಗಳ ತಾಲ್ಲೂಕು ಎಂದೇ ಹೆಸರುವಾಸಿ. ಹುಬ್ಬಳ್ಳಿಯಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿ ಯಲ್ಲಾಪುರ ಇದೆ. ಯಲ್ಲಾಪುರ ತಾಲ್ಲೂಕಿನ ಮಾಗೋಡು ಫಾಲ್ಸ್ ರಮಣೀಯ Read more…

ಇಲ್ಲಿಗೋದರೆ ಗ್ಯಾರಂಟಿಯಂತೆ ‘ಫಾರಿನ್’ ಪ್ರವಾಸ…!

ಭಾರತದಲ್ಲಿ ವಿವಿಧ ಜಾತಿ- ಧರ್ಮಗಳು ಆಚರಣೆಯಲ್ಲಿದ್ದರೂ ನಂಬಿಕೆ ವಿಷಯದಲ್ಲಿ ಮಾತ್ರ ಯಾವ ಬೇಧ-ಭಾವವೂ ಇಲ್ಲವೆಂಬುದಕ್ಕೆ ಪ್ರಚಲಿತವಾಗಿ ನಡೆಯುತ್ತಿರುವ ಈ ಆಚರಣೆಯೇ ಸಾಕ್ಷಿಯಾಗಿದೆ. ಈ ಬಾಬಾನ ಸನ್ನಿಧಿಗೆ ಹೋದರೆ ಪಾಸ್ Read more…

ಕೊಹ್ಲಿ ಜೊತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಅನುಷ್ಕಾ ಶರ್ಮಾ

ಟೀಂ ಇಂಡಿಯಾ ಸುಮಾರು 4 ತಿಂಗಳ ಕಾಲ ಇಂಗ್ಲೆಂಡ್ ಪ್ರವಾಸದಲ್ಲಿರಲಿದೆ. ಆಟಗಾರರು ಈಗಾಗಲೇ ಇಂಗ್ಲೆಂಡ್ ವಿಮಾನವೇರಿದ್ದಾರೆ. ಆಟಗಾರರು, ಪತ್ನಿಯನ್ನು ಇಂಗ್ಲೆಂಡ್ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಯುಕೆ ಸರ್ಕಾರ ಬಿಸಿಸಿಐಗೆ Read more…

ಕಣ್ಮನ ಸೆಳೆಯುವ ಅಮೃತಾಪುರ ‘ಅಮೃತೇಶ್ವರ’ ದೇವಾಲಯ

ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಸ್ವರ್ಗ. ಗಿರಿಧಾಮಗಳು, ದೇವಾಲಯಗಳು, ಜಲಪಾತಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ತರೀಕೆರೆ ತಾಲ್ಲೂಕಿನ ಪ್ರವಾಸಿ ಸ್ಥಳಗಳಲ್ಲಿ ಅಮೃತಾಪುರ ಪ್ರಮುಖವಾಗಿದೆ. ಚಿಕ್ಕಮಗಳೂರಿನಿಂದ ಸುಮಾರು 67 ಕಿಲೋ ಮೀಟರ್ ದೂರದಲ್ಲಿದೆ. Read more…

ʼಕೋವಿಡ್ʼ ಲಸಿಕೆ ಪಡೆದಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೆ ಬಂಪರ್‌ ʼಟೂರ್‌ ಪ್ಯಾಕೇಜ್ʼ

ಕೊರೊನಾ ವೈರಸ್ ಲಸಿಕೆ ಪಡೆದ ಮಂದಿಗೆ ಮೇಘಾಲಯದ ಟ್ರಾವೆಲಿಂಗ್ ಕಂಪನಿಯೊಂದು ಅದ್ದೂರಿ ಟ್ರಾವೆಲ್ ಪ್ಯಾಕೇಜ್‌ಗಳನ್ನು ಕೊಡಮಾಡುತ್ತಿದೆ. ಮೇಘ್ ಹೆಸರಿನ ಈ ಟ್ರಾವೆಲ್ ಕಂಪನಿ ’ವ್ಯಾಕ್ಸ್ ಟ್ರಿಪ್’ ಎಂಬ ಹೆಸರಿನಲ್ಲಿ Read more…

ಭೂಲೋಕದ ʼಸ್ವರ್ಗʼ ಮುಳ್ಳಯ್ಯನಗಿರಿ ನೋಡಿದ್ದೀರಾ….?

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಾಣಸಿಗುವ ಮುಳ್ಳಯ್ಯನ ಗಿರಿ ಎತ್ತರದ ಪರ್ವತವಾಗಿದೆ. ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳಂತೆ ಅತ್ಯಂತ ಎತ್ತರದ ಪರ್ವತ ಇದಾಗಿದ್ದು, ಬೆಟ್ಟದ ಮೇಲೆ ಮಠವಿದೆ. ಚಿಕ್ಕಮಗಳೂರು Read more…

‘ಬಾನಾಡಿ’ಗಳ ಬೀಡು ರಂಗನತಿಟ್ಟು ಪಕ್ಷಿಧಾಮ

ಮೈಸೂರಿನಿಂದ ಸುಮಾರು 16 ಕಿಲೋ ಮೀಟರ್ ದೂರದಲ್ಲಿ ರಂಗನತಿಟ್ಟು ಪಕ್ಷಿಧಾಮ ಇದೆ. ಕಾವೇರಿ ನದಿಯ ಹಿನ್ನೀರಿನಲ್ಲಿ ಇರುವ ಪಕ್ಷಿಧಾಮ, ಸುಮಾರು 675 ಹೆಕ್ಟೇರ್ ವ್ಯಾಪ್ತಿಯಲ್ಲಿದೆ. ಪಕ್ಷಿಗಳು ನೆಲೆಸಲು ಅನುಕೂಲವಾಗುವಂತಹ Read more…

BIG NEWS: ಇಂದಿನಿಂದ ಅಮಿತ್ ಶಾ ರಾಜ್ಯ ಪ್ರವಾಸ

ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಂಗಳೂರು, ಭದ್ರಾವತಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅವರು ನಾಳೆ ಬೆಳಗಾವಿ, Read more…

ಮಹಾಕೂಟದ ಶಿವ ‘ದೇವಾಲಯ’

ವಿಜಯಪುರ ಜಿಲ್ಲೆಯ ಐಹೊಳೆ, ಬಾದಾಮಿ ಹಾಗೂ ಪಟ್ಟದಕಲ್ಲಿನಲ್ಲಿ ಕ್ರಿ.ಶ. 5 ನೇ ಶತಮಾನದಿಂದ 8 ನೇ ಶತಮಾನದವರೆಗಿನ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ದೇವಾಲಯಗಳು ನಿರ್ಮಾಣವಾಗಿವೆ. ಬಾದಾಮಿಯ ಸುತ್ತಮುತ್ತ ಇರುವ Read more…

BIG NEWS: ಮೋದಿಗೆ ಕರೆ ಮಾಡಿ ವಿಷಾದ ವ್ಯಕ್ತಪಡಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ –ಪ್ರವಾಸ ರದ್ದು

ನವದೆಹಲಿ: ಬ್ರಿಟನ್ ನಲ್ಲಿ ರೂಪಾಂತರಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಭಾರತ ಪ್ರವಾಸವನ್ನು ರದ್ದು ಮಾಡಲಾಗಿದೆ. ಜನವರಿ 26 ರಂದು ಭಾರತದ Read more…

ಜನವರಿಯಲ್ಲಿ ಸಾಲು ಸಾಲು ಸರ್ಕಾರಿ ರಜೆ – ಈಗಲೇ ಪ್ಲಾನ್ ಮಾಡಿಕೊಳ್ಳಿ

ಜನವರಿಯಲ್ಲಿ 9 ಸರ್ಕಾರಿ ರಜೆಗಳು ಇವೆ. ವಾರದ ರಜೆ, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಹಬ್ಬದ ರಜೆ ಸೇರಿ 9 ರಜೆಗಳಿದ್ದು, ತಮ್ಮ ಯಾವುದೇ ವ್ಯವಹಾರ, ಊರು, Read more…

ಪ್ರವಾಸಿಗರ ಸ್ವರ್ಗ ಗೋವಾ…!

ಪೋರ್ಚ್ ಗೀಸರ ವಶದಲ್ಲಿದ್ದ ಗೋವಾ 1961 ರಲ್ಲಿ ಸ್ವಾತಂತ್ರ್ಯ ಪಡೆಯಿತು. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಗೋವಾ ಅತ್ಯುತ್ತಮ ಪ್ರವಾಸಿ ತಾಣವೆಂದು ಗುರುತಿಸಲ್ಪಟ್ಟಿದೆ. ವಿದೇಶಿ ಪ್ರವಾಸಿಗರು ಗೋವಾದ ಸೌಂದರ್ಯಕ್ಕೆ ಮಾರು Read more…

ಪ್ರವಾಸಿಗರಿಗೆ ಭರ್ಜರಿ ಆಫರ್: ಕೊರೋನಾ ಲಸಿಕೆ ಜೊತೆಗೆ ಅಮೆರಿಕ ಪ್ರವಾಸ – ‘ವ್ಯಾಕ್ಸಿನ್ ಟೂರ್ ಪ್ಯಾಕೇಜ್’

ಬೆಂಗಳೂರು: ಕೊರೋನಾ ವ್ಯಾಕ್ಸಿನ್ ಕೊಡಿಸಲು ಟೂರಿಸ್ಟ್ ಸಂಸ್ಥೆಗಳಿಂದ ಪ್ಯಾಕೆಜ್ ಘೋಷಿಸಿ ಭರ್ಜರಿ ಆಫರ್ ನೀಡಲಾಗಿದೆ. 4 ದಿನ 4 ಹಗಲು ಅಮೆರಿಕ ಪ್ರವಾಸದಲ್ಲಿ ಸ್ಟಾರ್ ಡಿಲಕ್ಸ್ ಹೋಟೆಲ್ ನಲ್ಲಿ Read more…

ಕೈ ಬೀಸಿ ಕರೆಯುವ ಕಾರವಾರ ಕಡಲ ತೀರ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಸೀ ಬರ್ಡ್ ನೌಕಾನೆಲೆ, ರವೀಂದ್ರನಾಥ ಠಾಗೂರ್ ಕಡಲತೀರ ಸೇರಿದಂತೆ ಹತ್ತು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ. Read more…

ಬಿಜೆಪಿ ಅಧ್ಯಕ್ಷರಿಂದ ಭರ್ಜರಿ ಪ್ಲಾನ್: ಜೆ.ಪಿ. ನಡ್ಡಾ 100 ದಿನ ಪ್ರವಾಸ

ನವದೆಹಲಿ: 2024 ರ ಲೋಕಸಭೆ ಚುನಾವಣೆಗೆ ಬಿಜೆಪಿ ಈಗಲೇ ತಯಾರಿ ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ 100 ದಿನ ಭಾರತ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಲೋಕಸಭಾ Read more…

ಪ್ರವಾಸಿಗರು, ಭಕ್ತರು, ಸರ್ಕಾರಿ ನೌಕರರಿಗೆ ರೈಲ್ವೆಯಿಂದ ಗುಡ್ ನ್ಯೂಸ್: ವಿಶೇಷ ಪ್ರವಾಸ ಆಯೋಜನೆ

ಬೆಂಗಳೂರು: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್(IRCTC) ವತಿಯಿಂದ ರಾಜ್ಯದ ಭಕ್ತರು, ಪ್ರವಾಸಿಗರಿಗೆ ತೀರ್ಥಯಾತ್ರೆ ವಿಶೇಷ ರೈಲು ಪ್ರವಾಸ ಆಯೋಜಿಸಲಾಗಿದೆ. ನವೆಂಬರ್ 26 ರಂದು ಬೆಂಗಳೂರಿನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...