alex Certify tobacco | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಂಬಾಕಿಗೆ ಬೆಂಬಲ ಬೆಲೆ, ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ದೇವೇಗೌಡರ ಭರವಸೆ

ನವದೆಹಲಿ: ತಂಬಾಕಿಗೆ ಬೆಂಬಲ ಬೆಲೆ, ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಭರವಸೆ ನೀಡಿದ್ದಾರೆ. ವಾಣಿಜ್ಯ ಬೆಳೆ ತಂಬಾಕಿಗೆ ಸಮರ್ಪಕ ಬೆಂಬಲ ಬೆಲೆ ಮತ್ತು ತಂಬಾಕು Read more…

ಗುಟ್ಕಾ ಉಗುಳುವಾಗಲೇ ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಪ್ರಯಾಣಿಕ ಸಾವು

ಲಕ್ನೋ: ತಂಬಾಕು ಉಗುಳಲು ಯತ್ನಿಸುತ್ತಿದ್ದಾಗ ಚಲಿಸುತ್ತಿದ್ದ ಎಸಿ ಬಸ್‌ನಿಂದ ಬಿದ್ದು 65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸುಲ್ತಾನ್‌ಪುರದಲ್ಲಿ ಶನಿವಾರ ನಡೆದಿದೆ. ಬಸ್ ಲಕ್ನೋದಿಂದ ಅಜಂಗಢಕ್ಕೆ ತೆರಳುತ್ತಿದ್ದಾಗ ಪೂರ್ವಾಂಚಲ Read more…

ರಾಜ್ಯದಲ್ಲಿ ತಂಬಾಕು ಉತ್ಪನ್ನ ಮಾರಾಟದ ಆನ್ ಲೈನ್ ಅಪ್ಲಿಕೇಶನ್ ನಿಷೇಧ…? ಸೈಬರ್ ಕ್ರೈಂ ಇಲಾಖೆಗೆ ಆರೋಗ್ಯ ಇಲಾಖೆಯಿಂದ ಪತ್ರ

ಬೆಂಗಳೂರು: ಅಪ್ರಾಪ್ತರು, ಯುವಕರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿರುವ ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನ ಮಾರಾಟದ ಆನ್ಲೈನ್ ಅಪ್ಲಿಕೇಶನ್ ಗಳಿಗೆ ನಿಷೇಧ ಹೇರಲು ಚಿಂತನೆ ನಡೆದಿದೆ. ಆನ್ಲೈನ್ ಹೋಂ ಡೆಲಿವರಿ ಅಪ್ಲಿಕೇಶನ್ Read more…

ಭಾರತದಲ್ಲಿ ಪಾನ್, ತಂಬಾಕು, ಮಾದಕವಸ್ತುಗಳ ಮೇಲಿನ ವೆಚ್ಚ ಹೆಚ್ಚಾಗಿದೆ : ಕೇಂದ್ರ ಸರ್ಕಾರದ ಸಮೀಕ್ಷೆ

ನವದೆಹಲಿ : ಕಳೆದ 10 ವರ್ಷಗಳಲ್ಲಿ ಜನರು ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಅಂತಹ ಉತ್ಪನ್ನಗಳ ಮೇಲೆ ಖರ್ಚು ಮಾಡುತ್ತಿರುವುದರಿಂದ ಪಾನ್, ತಂಬಾಕು ಮತ್ತು ಇತರ ಮಾದಕವಸ್ತುಗಳ ಬಳಕೆ Read more…

ʼತಂಬಾಕುʼ ಮಾತ್ರವಲ್ಲ ನಮ್ಮ ದಿನನಿತ್ಯದ ಈ ಅಭ್ಯಾಸವೂ ಕಾನ್ಸರ್‌ಗೆ ಕಾರಣ…!

ತಂಬಾಕು ಸೇವನೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಅನ್ನೋದು ನಮಗೆಲ್ಲಾ ಗೊತ್ತು. ಆದರೆ ಆಧುನಿಕ ಜೀವನಶೈಲಿಯಲ್ಲಿ ನಾವು ನಿರ್ಲಕ್ಷಿಸುತ್ತಿರುವ ಮತ್ತೊಂದು ಅಭ್ಯಾಸವಿದೆ, ಅದು ದೀರ್ಘಕಾಲ ಕುಳಿತುಕೊಳ್ಳುವುದು. ಕಂಪ್ಯೂಟರ್ ಮತ್ತು ಡೆಸ್ಕ್‌ಟಾಪ್‌ Read more…

ಗರ್ಭಾವಸ್ಥೆಯಲ್ಲಿ ಇದರ ಸೇವನೆ ಬೇಡವೇ ಬೇಡ

ಗರ್ಭಿಣಿಯರಾದ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೆರಿಗೆಯ ಸಂದರ್ಭ ಪುನರ್ಜನ್ಮವಿದ್ದಂತೆ. ಹೀಗೆ ಅನೇಕ ಮಾತುಗಳನ್ನು ನೀವು ಕೇಳಿರಬಹುದು. ಗರ್ಭಿಣಿಯರು ತಮ್ಮ ಬಗ್ಗೆ ಕಾಳಜಿ Read more…

‌ʼತಂಬಾಕುʼ ಸೇವನೆ ಮಾಡುವವರಿಗೆ ಬಿಗ್‌ ಶಾಕ್: ಅಕ್ಟೋಬರ್ 1 ರಿಂದ ಆಗಲಿದೆ ಈ ಬದಲಾವಣೆ..!

ಪಾನ್ ಮಸಾಲಾ ಮತ್ತು ತಂಬಾಕು ದೇಹಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ. ಇದು ಗೊತ್ತಿದ್ದರೂ ಅನೇಕರು ಪಾನ್ ಮಸಾಲಾ ಮತ್ತು ತಂಬಾಕು ಸೇವಿಸುತ್ತಾರೆ. ಅನೇಕ ಕಡೆಗಳಲ್ಲಿ ಇವುಗಳಿಗೆ ನಿಷೇಧ ಕೂಡ Read more…

ʼತಂಬಾಕುʼ ಸೇವನೆ ಮಾಡುವವರು ನೀವಾಗಿದ್ರೆ ಈ ಸುದ್ದಿ ಓದಿ ಬೆಚ್ಚಿಬೀಳ್ತಿರಾ….!

ಅಮೆರಿಕದಲ್ಲಿ ತಂಬಾಕು ಸೇವಿಸ್ತಿದ್ದ ವ್ಯಕ್ತಿಯ ನಾಲಗೆಯು ಹಸಿರು ಬಣ್ಣಕ್ಕೆ ತಿರುಗಿರೋ ವಿಲಕ್ಷಣ ವೈದ್ಯಕೀಯ ಪ್ರಕರಣ ವರದಿಯಾಗಿದೆ. ಓಹಿಯೋದಲ್ಲಿರುವ ವ್ಯಕ್ತಿಯು ತನ್ನ ನಾಲಿಗೆಯ ಮೇಲೆ ಹಸಿರು ಬಣ್ಣದ ಕೂದಲುಗಳು ಬೆಳೆಯುತ್ತಿವೆ Read more…

‘ತಂಬಾಕು’ ವ್ಯಸನಿಯಾಗಿದ್ದಳು ತಾಯಿ; ವೈದ್ಯರಿಗೇ ‘ಶಾಕ್’‌ ಕೊಟ್ಟಿದೆ ನವಜಾತ ಶಿಶುವಿನ ಮೇಲಾಗಿದ್ದ ದುಷ್ಪರಿಣಾಮ….!

ತಂಬಾಕು ಸೇವನೆ ಹಾನಿಕಾರಕ ಅನ್ನೋದು ಗೊತ್ತಿದ್ದರೂ ಅನೇಕರು ಈ ಚಟಕ್ಕೆ ದಾಸರಾಗಿರುತ್ತಾರೆ. ತಂಬಾಕಿನ ದುಷ್ಪರಿಣಾಮಗಳು ಒಂದೆರಡಲ್ಲ. ಗುಜರಾತ್‌ನಲ್ಲಿ ಬೆಳಕಿಗೆ ಬಂದಿರೋ ಪ್ರಕರಣವೊಂದು ಇದಕ್ಕೆ ಸಾಕ್ಷಿಯಾಗಿದೆ. ತಂಬಾಕು ವ್ಯಸನಿಯಾಗಿದ್ದ ಮಹಿಳೆಯೊಬ್ಬಳಿಗೆ Read more…

OTT ಯಲ್ಲೂ ತಂಬಾಕು ವಿರೋಧಿ ಎಚ್ಚರಿಕೆ; ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ

ಚಿತ್ರಮಂದಿರಗಳಲ್ಲಿ ಇದ್ದಂತೆ ಇನ್ನು ಮುಂದೆ ಓ ಟಿ ಟಿ ವೇದಿಕೆಗಳಲ್ಲೂ ತಂಬಾಕು ವಿರೋಧಿ ಎಚ್ಚರಿಕೆ ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಬೇಕೆಂದು ಕೇಂದ್ರ ಸರ್ಕಾರ ಹೊಸದಾಗಿ ಮಾರ್ಗಸೂಚಿ ಹೊರಡಿಸಿದೆ. Read more…

ಧೂಮಪಾನ ತ್ಯಜಿಸಲು ಸುಲಭದ ಮಾರ್ಗ, ಹೀಗೆ ಮಾಡಿದ್ರೆ ಬಿಟ್ಟೇ ಬಿಡಬಹುದು ಸಿಗರೇಟ್‌ ಚಟ…..!

ತಂಬಾಕು ಮತ್ತು ನಿಕೋಟಿನ್ ಶ್ವಾಸಕೋಶಗಳು ಹಾಗೂ ದೇಹದ ಇತರ ಅಂಗಗಳಿಗೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ. ಧೂಮಪಾನದ ವ್ಯಸಕ್ಕೆ ಬಿದ್ದರೆ ಅದನ್ನು ತ್ಯಜಿಸುವುದು ಬಹಳ ಕಷ್ಟ. ಮಾನಸಿಕ ಮತ್ತು ದೈಹಿಕ ಶಾಂತಿಗಾಗಿ Read more…

BIG NEWS: ‘ತಂಬಾಕು’ ಸೇವನೆ ಕುರಿತಂತೆ ಶಾಕಿಂಗ್ ಮಾಹಿತಿ ಬಹಿರಂಗ

ಬುಧವಾರದಂದು ಆರೋಗ್ಯ ಇಲಾಖೆ ರಾಜ್ಯದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ತಂಬಾಕು ಸೇವನೆ ಕುರಿತಂತೆ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ‘ಗ್ಲೋಬಲ್ Read more…

ತಂಬಾಕು ಸೇವನೆ ಮಾಡ್ತೀರಾ ? ಹಾಗಾದ್ರೆ ಮಿಸ್‌ ಮಾಡದೆ ಓದಿ ಈ ಸುದ್ದಿ

ತಂಬಾಕು ಅಗಿಯುವುದು ಅಥವಾ ಧೂಮಪಾನ ಮಾಡುವುದು ಆರೋಗ್ಯವಂತ ದೇಹಕ್ಕೆ ಅತ್ಯಂತ ಅಪಾಯಕಾರಿ ಎಂದು ತಜ್ಞರು ಪರಿಗಣಿಸಿದ್ದಾರೆ. ತಂಬಾಕು ಜಗಿಯುವ ಅಭ್ಯಾಸವು ಹಲ್ಲು-ಒಸಡುಗಳು ಮತ್ತು ಬಾಯಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳೊಂದಿಗೆ Read more…

ತಂಬಾಕು ಮಾರಾಟಕ್ಕೆ ಹೊಸ ನಿಯಮ: ಪ್ರತ್ಯೇಕ ಪರವಾನಿಗೆ ಅಗತ್ಯ

ಬೆಂಗಳೂರು: ಎಲ್ಲಾ ತಂಬಾಕು ಮಾರಾಟಗಾರರು ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ಪ್ರತ್ಯೇಕ ಪರವಾನಿಗೆ ಪಡೆಯಬೇಕಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಿಸಲು ಹೊಸದಾಗಿ Read more…

BIG NEWS: ಈ ದೇಶದ ಮುಂದಿನ ಪೀಳಿಗೆಗೆ ಇನ್ಮುಂದೆ ಸಿಗೋಲ್ಲ ಸಿಗರೇಟ್; ತಂಬಾಕು ಮುಕ್ತ ರಾಷ್ಟ್ರವಾಗಲು ದಿಟ್ಟ ಹೆಜ್ಜೆ

ತಂಬಾಕು ಸೇವನೆಯಿಂದ ವಿಶ್ವದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ತುಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತಂತೆ ಅರಿವು ಮೂಡಿಸಲು ಜಾಗೃತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಇಷ್ಟಾದರೂ ಕೂಡ Read more…

BIG NEWS: ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಲೈಸನ್ಸ್; ಶೀಘ್ರದಲ್ಲೇ ಹೊಸ ನಿಯಮ ಜಾರಿ

ಎಲ್ಲೆಂದರಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳಿಗೆ ಯುವ ಜನತೆ ಬಲಿಯಾಗುತ್ತಿರುವುದರ ಹಿನ್ನೆಲೆಯಲ್ಲಿ ಈ Read more…

ಮದ್ಯಪಾನ ಆದ್ರೂ ಮಾಡಿ, ಗುಟ್ಕಾ ಆದ್ರೂ ತಿನ್ನಿ: ಇದು ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

ಮಾತಿನ ಭರದಲ್ಲಿ ರಾಜಕಾರಣಿಗಳು ಮಾಡಿಕೊಳ್ಳುವ ಎಡವಟ್ಟುಗಳು ಒಂದೆರಡಲ್ಲ. ಇತ್ತೀಚೆಗೆ ಬಿಜೆಪಿ ಸಂಸದ ಮಾತಾಡ್ತಾ ಮಾತಾಡ್ತಾ ವಿವಾದಾತ್ಮಕ ಹೇಳಿಕೆಯನ್ನ ಕೊಟ್ಟಿದ್ದಾರೆ. ಮದ್ಯಪಾನ ಬೇಕಾದರೂ ಮಾಡಿ, ಗುಟ್ಕಾ ಬೇಕಾದರೂ ತಿನ್ನಿ, ಅಮಲು Read more…

ಬೆಚ್ಚಿಬೀಳಿಸುವಂತಿದೆ ರಾಜ್ಯದಲ್ಲಿನ ತಂಬಾಕು ವ್ಯಸನಿಗಳ ಸಂಖ್ಯೆ

ಸರ್ಕಾರ ತಂಬಾಕು ಮುಕ್ತ ರಾಜ್ಯ ಮಾಡಬೇಕು ಎಂಬ ನಿಟ್ಟಿನಲ್ಲಿ ಸತತ ಪ್ರಯತ್ನ ನಡಸುತ್ತಿದೆ. ಆದರೂ ತಂಬಾಕು ವ್ಯಸನಿಗಳು ಮಾತ್ರ ಕಡಿಮೆ ಆಗುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ 2016-17 ರಲ್ಲಿ Read more…

‘ಕ್ಯಾನ್ಸರ್’ ತಗಲುವ ಕಾರಣದ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮಾರಕ ಕ್ಯಾನ್ಸರ್​ ಕುರಿತು ವಿಶ್ವಾದ್ಯಂತ ಅಧ್ಯಯನ ನಡೆಯುತ್ತಲೇ ಇದೆ. ಸುಮಾರು ಅರ್ಧದಷ್ಟು ಕ್ಯಾನ್ಸರ್​ಗಳು ಪ್ರಾಥಮಿಕವಾಗಿ ತಂಬಾಕು ಅಥವಾ ಆಲ್ಕೋಹಾಲ್​ನಿಂದಲೇ ಬರುತ್ತಿದೆ ಎಂದು ಇತ್ತೀಚಿನ ಬೃಹತ್​ ಜಾಗತಿಕ ಅಧ್ಯಯನವು ಕಂಡುಕೊಂಡಿದೆ. Read more…

BIG NEWS: ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯ, ಸರ್ಕಾರದಿಂದ ಆದೇಶ ಶೀಘ್ರ

ಬೆಂಗಳೂರು: ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುವುದು. ಆಯ್ದ ಅಂಗಡಿಗಳಲ್ಲಿ ಮಾತ್ರ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡುವ ಮೂಲಕ Read more…

Shocking: ಕರ್ನಾಟಕದಲ್ಲಿ ಗುಟ್ಕಾ ಜಗಿಯುವವರ ಸಂಖ್ಯೆಯಲ್ಲಿ ಹೆಚ್ಚಳ….!

ಜೀವಕ್ಕೆ ಮಾರಕವಾಗಿರುವ ತಂಬಾಕು ಸೇವನೆ ಪ್ರಮಾಣ ರಾಷ್ಟ್ರೀಯ ಮಟ್ಟದಲ್ಲಿ 27.3 ರಷ್ಟು ಇಳಿಕೆಯಾಗಿದ್ದರೆ, ಕರ್ನಾಟಕದ ಯುವ ಸಮುದಾಯ ಗುಟ್ಕಾ ಅಥವಾ ಪಾನ್ ಮಸಾಲ ಸೇವನೆಯನ್ನು ಹೆಚ್ಚು ಮಾಡಿದ್ದಾರೆ. ರಾಷ್ಟ್ರೀಯ Read more…

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ರದ್ದು: ಸಿಗರೇಟ್ ಮೇಲಿನ ತೆರಿಗೆ ಕಡಿತಕ್ಕೆ ಒತ್ತಾಯ

ನವದೆಹಲಿ: ಸಿಗರೇಟ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು, ತಂಬಾಕು ಉತ್ಪನ್ನಗಳ ಮೇಲಿನ NCCD ಅನ್ನು ರದ್ದುಗೊಳಿಸಲು PHDCCI ಸರ್ಕಾರವನ್ನು ಒತ್ತಾಯಿಸಿದೆ. ಪಿಹೆಚ್‌ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(ಪಿಹೆಚ್‌ಡಿಸಿಸಿಐ) Read more…

ವಿದ್ಯಾರ್ಥಿಗಳ ತಂಬಾಕು ಸೇವನೆ ಕುರಿತಂತೆ ಸಮೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ಲಕ್ನೋ: ಉತ್ತರ ಪ್ರದೇಶದಲ್ಲಿ ಪ್ರೌಢಶಾಲಾ ಮಟ್ಟಕ್ಕಿಂತ ಕೆಳಗಿನ ಪ್ರತಿ ಮೂರು ವಿದ್ಯಾರ್ಥಿಗಳಲ್ಲಿ ಒಬ್ಬರು ಯಾವುದಾದರೂ ರೂಪದಲ್ಲಿ ತಂಬಾಕು ಸೇವಿಸುತ್ತಾರೆ ಎಂಬ ಭಯಾನಕ ಮಾಹಿತಿಯನ್ನು, ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ Read more…

ತಂಬಾಕು ಸೇವನೆ ಆರಂಭಿಸಿ 12,300 ವರ್ಷವಂತೆ…! ವಿಜ್ಞಾನಿಗಳ ಹೊಸ ಪುರಾವೆ

ತಂಬಾಕನ್ನು ಸೇವಿಸಲು ಆರಂಭಿಸಿ ಅಂದಾಜು 12,300 ವರ್ಷ ಆಗಿರಬಹುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಬಗ್ಗೆ ಪುರಾವೆಯೊಂದನ್ನು ಹುಡುಕಿದ್ದಾರೆ. ಉತ್ತರ ಅಮೇರಿಕಾದ ಒಳನಾಡಿನ ಉತಾಹ್ ನ ಸಾಲ್ಟ್ ಲೇಕ್ ಮರುಭೂಮಿಯಲ್ಲಿ Read more…

10 ವರ್ಷದ ನಂತ್ರ ಸಿಗಲ್ಲ ಈ ಪ್ರಸಿದ್ಧ ಸಿಗರೇಟ್

ತಂಬಾಕು ದೈತ್ಯ ಫಿಲಿಪ್ ಮೋರಿಸ್, ಬ್ರಿಟನ್ ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಮುಂದಿನ ಹತ್ತು ವರ್ಷಗಳಲ್ಲಿ ಬ್ರಿಟನ್‌ನಲ್ಲಿ ಸಿಗರೇಟ್ ಮಾರಾಟವನ್ನು ನಿಲ್ಲಿಸಲಿದೆ. ಪ್ರಸಿದ್ಧ ಮಾರ್ಲ್‌ಬೊರೊ ಬ್ರಾಂಡ್ ಮಾರುಕಟ್ಟೆಯಿಂದ ಕಣ್ಮರೆಯಾಗಲಿದೆ. Read more…

ಭರ್ಜರಿ ಖುಷಿ ಸುದ್ದಿ..! ಕೇಂದ್ರ ಸರ್ಕಾರ ನೀಡ್ತಿದೆ 2.25 ಲಕ್ಷ ರೂ. ಗಳಿಸುವ ಅವಕಾಶ

ಕೇಂದ್ರ ಸರ್ಕಾರ ಯುವಜನತೆಗೆ 2.25 ಲಕ್ಷ ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ. ಈ ಪ್ರಶಸ್ತಿ ಹಣ ಪಡೆಯಲು ನೀವು ಎರಡು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ Read more…

ʼಕೊರೊನಾʼದಿಂದ ಕಡಿಮೆಯಾಯ್ತು ಧೂಮಪಾನಿಗಳ ಸಂಖ್ಯೆ

2020ನ್ನು ಅತ್ಯಂತ ಕೆಟ್ಟ ವರ್ಷವೆಂದೇ ಪರಿಗಣಿಸಲಾಗಿದೆ. 2020 ಮುಗಿದ್ರೆ ಸಾಕು ಎನ್ನುವವರಿದ್ದಾರೆ. ಈ ವರ್ಷ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕ ಅಭಿವೃದ್ಧಿ ಕುಂಟಿತಗೊಂಡಿದೆ. ಈ ಎಲ್ಲದರ ಮಧ್ಯೆಯೇ ಕೆಲವೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...