alex Certify tips | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿಯಲ್ಲಿ ಮನೆಯ ʼಸ್ವಚ್ಛತೆʼ ಹೀಗಿರಲಿ

ದೀಪಾವಳಿ ಹಬ್ಬಕ್ಕೆ ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಮುಂಚೆಯೇ ಜನರು ಮನೆಗಳನ್ನು ಶುಭ್ರಗೊಳಿಸಲು ಶುರು ಮಾಡುತ್ತಾರೆ. ಶುಭ್ರವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ Read more…

ಹಾಲು ಬೆಳ್ಳಗಿದೆ ಎಂದು ಸುಮ್ಮನಾಗಬೇಡಿ, ಕಲಬೆರಕೆಯಾಗಿದ್ದರೆ ಮನೆಯಲ್ಲೇ ಹೀಗೆ ಪತ್ತೆ ಮಾಡಿ…!

ಹಾಲು ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಹಿರಿಯರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪ್ರತಿದಿನ ಹಾಲು ಸೇವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲು ಕಲಬೆರಕೆಯಾಗಿದ್ದರೆ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ದುಷ್ಪಪರಿಣಾಮ Read more…

ಅಡುಗೆಗೂ ಸೈ….. ಸೌಂದರ್ಯಕ್ಕೂ ಸೈ….. ʼಈರುಳ್ಳಿʼ

ಅಡುಗೆ ಮಾಡುವಾಗ ಉಪಯೋಗಿಸುವ ಸಾಮಾನ್ಯವಾದ ವಸ್ತು ಈರುಳ್ಳಿ. ಇದನ್ನು ಒಗ್ಗರಣೆಗೆ, ಹಸಿಯಾಗಿ, ಪಲ್ಯಕ್ಕೆ… ಹೀಗೆ ಎಲ್ಲಾದಕ್ಕೂ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಆದರೆ ಇದೆ ಈರುಳ್ಳಿಯಿಂದ ಕೂದಲ ಸಮಸ್ಯೆ ಹಾಗೂ Read more…

ಕಿತ್ತು ತಿನ್ನುವ ಸೊಂಟ ನೋವಿಗೆ ಇಲ್ಲಿದೆ ಮನೆ ಮದ್ದು

ಒತ್ತಡ, ಬದಲಾದ ಜೀವನ ಶೈಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ Read more…

ಕಾರು ಖರೀದಿಸಲು ಇದು ಸೂಕ್ತ ಸಮಯವೇ ? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಪರಿಹಾರ

ಕಾರು ಖರೀದಿ ಮಾಡಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಆದ್ರೆ ಇದೊಂದು ದೊಡ್ಡ ನಿರ್ಧಾರ. ಕಾರು ಕೊಂಡುಕೊಳ್ಳಲು ಕನಿಷ್ಠ 4 ರಿಂದ 5 ಲಕ್ಷ ರೂಪಾಯಿ ಬೇಕು. ಹೊಸ Read more…

ಉತ್ತಮ ನಿದ್ದೆ ಹಾಗೂ ಆರೋಗ್ಯಕ್ಕಾಗಿ ಮ್ಯಾಟ್ರೆಸ್‌ಗಳ ಆಯ್ಕೆ ಹೀಗಿರಲಿ

ಸುದೀರ್ಘ ಕೆಲಸದ ನಂತರ ಎಲ್ಲರೂ ವಿಶ್ರಾಂತಿ ಬಯಸ್ತಾರೆ. ಆರಾಮಾಗಿ ಮಲಗಿ ನಿದ್ರಿಸಲು ಇಚ್ಛಿಸ್ತಾರೆ. ನಮ್ಮ ಶಾಂತಿಯುತ ನಿದ್ದೆಗೆ ಅತ್ಯಂತ ಅವಶ್ಯಕವಾದದ್ದು ಉತ್ತಮ ಹಾಸಿಗೆ. ನಾವು ಮಲಗುವ ಹಾಸಿಗೆ ಚೆನ್ನಾಗಿದ್ದರೆ Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ʼಮೊಟ್ಟೆʼ

ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು.ಇದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಹಾಗಾಗಿ ಮೊಟ್ಟೆ ತಿಂದ್ರೆ ಆರೋಗ್ಯ ಸುಧಾರಿಸುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದ್ರೆ ಅನೇಕರಿಗೆ ಮೊಟ್ಟೆ Read more…

ಮುಟ್ಟಿನ ಸಮಯದಲ್ಲಿ ಮಾಡಬೇಡಿ‌ ಈ ಕೆಲಸ

ಪ್ರತಿಯೊಬ್ಬ ಮಹಿಳೆಯೂ ಮುಟ್ಟಿನ ದಿನಗಳಲ್ಲಿ ನೋವು ತಿನ್ನುತ್ತಾಳೆ. ಕೆಲವರಿಗೆ ವಿಪರೀತ ನೋವಾದ್ರೆ ಮತ್ತೆ ಕೆಲವರಿಗೆ ಬ್ಲೀಡಿಂಗ್ ಜಾಸ್ತಿ ಇರುತ್ತದೆ. ಮತ್ತೆ ಕೆಲ ಮಹಿಳೆಯರು ಮಾನಸಿಕ ಕಿರಿಕಿರಿ ಅನುಭವಿಸ್ತಾರೆ. ಮುಟ್ಟಿನ Read more…

ಬೇರೆಯವರಿಂದ ಇದನ್ನ ಪಡೆದ್ರೆ ಹೆಚ್ಚುತ್ತೆ ಆರ್ಥಿಕ ತೊಂದರೆ

ಹಣ, ಆಸ್ತಿ ಮಾಡಲು ಯಾರು ಬಯಸುವುದಿಲ್ಲ ಹೇಳಿ. ಅದಕ್ಕಾಗಿ ಜೀವ ಇರುವವರೆಗೂ ಶ್ರಮ ಪಡ್ತಾರೆ. ಆದ್ರೆ ನಾವೇ ಮಾಡುವ ಕೆಲವೊಂದು ತಪ್ಪುಗಳಿಂದಾಗಿ ನಮ್ಮ ಕೈನಲ್ಲಿ ಹಣ ನಿಲ್ಲುವುದಿಲ್ಲ. ಶಾಸ್ತ್ರಗಳ Read more…

ಮಗಳ ಮದುವೆಗೆ ಅಡ್ಡಿಯಾಗ್ತಿದ್ದರೆ ಅನುಸರಿಸಿ ಈ ʼಉಪಾಯʼ

ಹುಡುಗಿ ಮದುವೆಗೆ ಅಡ್ಡಿಯಾಗ್ತಿದ್ದರೆ ಅದಕ್ಕೆ ಜಾತಕದಲ್ಲಿರುವ ದೋಷ ಕಾರಣ ಎಂದರ್ಥ. ಹುಡುಗಿ ಎಷ್ಟೇ ಪ್ರತಿಭಾವಂತಳಾಗಿರಲಿ, ಸೌಂದರ್ಯವತಿಯಾಗಿರಲಿ ಜಾತಕದಲ್ಲಿ ದೋಷ ಕಂಡು ಬಂದಲ್ಲಿ ಸಮಸ್ಯೆ ಎದುರಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಮನೆ ಗೋಡೆಗೆ ʼಬಿಳಿ ಬಣ್ಣʼ ಹಚ್ಚುವುದ್ರಿಂದ ಏನೇನು ಲಾಭ ಗೊತ್ತಾ…..?

ಇತ್ತೀಚಿನ ದಿನಗಳಲ್ಲಿ ಮನೆಯ ಗೋಡೆಗಳಿಗೆ ಬಿಳಿಯ ಬಣ್ಣ ಹಚ್ಚುವುದೇ ಒಂದು ಟ್ರೇಂಡ್​. ಈ ಬಣ್ಣ ಮನೆಗೆ ಒಂದು ಕ್ಲಾಸಿ ಲುಕ್​​ ಕೊಡುತ್ತೆ ಅನ್ನೋದು ಜನರ ನಂಬಿಕೆ. ಅಷ್ಟೇ ಅಲ್ಲ Read more…

ಮಹಿಳೆಯರಿಗಾಗಿ ಅಡುಗೆ ಮನೆಯ ಕೆಲ ʼಟಿಪ್ಸ್ʼ ಗಳು

  ಅಡುಗೆ ಮಾಡುವ ಜವಾಬ್ದಾರಿಯನ್ನು ಹೊರುವ ಮಹಿಳೆಯರಿಗೆ ಸಣ್ಣಪುಟ್ಟ ಟಿಪ್ಸ್ ಗಳ ಬಗ್ಗೆ ತಿಳಿದೇ ಇರುತ್ತದೆ. ಯಾವುದನ್ನು ಎಷ್ಟು ಹಾಕಬೇಕು ಹಾಗೂ ಅಡುಗೆ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬೇಕು ಅನ್ನುವ Read more…

ʼಫ್ರೂಟ್ ಸಲಾಡ್ʼ ಫ್ರೆಶ್ ಆಗಿರಲು ಈ ಟಿಪ್ಸ್ ಅನುಸರಿಸಿ

ಮನೆಯಲ್ಲಿ ಮಾಡುವ ಫ್ರೂಟ್ ಸಲಾಡ್ ಬೇಗನೆ ಫ್ರೆಶ್ ನೆಸ್ ಕಳೆದುಕೊಂಡು ಹಣ್ಣುಗಳೆಲ್ಲ ಕಂದು ಬಣ್ಣವಾಗುತ್ತದೆ. ಅದನ್ನು ಆಗಲೇ ಸೇವಿಸದಿದ್ದರೆ ಕೆಲವೊಮ್ಮೆ ಅದರ ರುಚಿಯೇ ಬೇರೆಯಾಗುತ್ತದೆ. ಫ್ರೂಟ್ ಸಲಾಡ್ ನ Read more…

ಸುಖ – ಸಂತೋಷ – ಆರ್ಥಿಕ ವೃದ್ಧಿಗೆ ಮನೆಯಲ್ಲಿ ಬೆಳೆಸಿ ಈ ʼಗಿಡʼ

ಮನೆ ಮುಂದೆ ಜಾಗವಿದ್ರೆ ದೊಡ್ಡ ದೊಡ್ಡ ಮರಗಳನ್ನು ಬೆಳೆಸಲು ಅವಕಾಶ ಸಿಗುತ್ತದೆ. ನಗರ ಪ್ರದೇಶದಲ್ಲಿ ಫ್ಲಾಟ್ ನಲ್ಲಿ ವಾಸವಾಗಿರುವವರು ಮನೆ ಬಾಲ್ಕನಿಯಲ್ಲಿ ಸಣ್ಣಪುಟ್ಟ ಗಿಡ ಬೆಳೆಸಿಕೊಂಡಿರುತ್ತಾರೆ. ವಾಸ್ತು ಶಾಸ್ತ್ರದ Read more…

ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಷ್ಟ ಮಾಡುತ್ತೆ ಈ ʼಉಪಾಯʼ

ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ರೆ ಯಾವುದೇ ಏಳಿಗೆ ಕಾಣಲು ಸಾಧ್ಯವಿಲ್ಲ. ಮನೆಯಲ್ಲಿ ವಾಸ್ತು ದೋಷವಿದ್ರೆ ನಕಾರಾತ್ಮಕ ಶಕ್ತಿ ಆಕರ್ಷಿತಗೊಳ್ಳುತ್ತದೆ. ವಾಸ್ತು ಶಾಸ್ತ್ರದಲ್ಲಿ ದೋಷ ಪರಿಹಾರಕ್ಕೆ ಉಪಾಯಗಳನ್ನು ಹೇಳಲಾಗಿದೆ. ಈ Read more…

ಒಳ್ಳೆ ಪತ್ನಿಯಾಗಲು ಅನುಸರಿಸಿ ಈ ʼಟಿಪ್ಸ್ʼ

ಮಹಿಳೆಯಾದವಳು ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಅದ್ರಲ್ಲಿ ಮುಖ್ಯವಾದದ್ದು ಪತ್ನಿ ಪಾತ್ರ. ಅತ್ಯುತ್ತಮ ಪತ್ನಿಯಾಗಲು ಎಲ್ಲ ಮಹಿಳೆಯರು ಬಯಸ್ತಾರೆ. ಇದಕ್ಕಾಗಿ ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಕೆಲವರು ಯಶಸ್ಸು ಗಳಿಸಿದ್ರೆ Read more…

ಗಣಪತಿ ಮೂರ್ತಿ ಖರೀದಿ ವೇಳೆ ನೆನಪಿರಲಿ ಈ ವಿಷ್ಯ

ಇಂದು ಚೌತಿ ಹಬ್ಬ ಆದಿಯಲ್ಲಿ ಪೂಜಿಸಲ್ಪಡುವ ಗಣೇಶನ ಪೂಜೆ, ಆರಾಧನೆಗೆ ತಯಾರಿ ನಡೆದಿದೆ. ಅನೇಕರು ಮನೆಗೆ ಗಣೇಶನ ಮೂರ್ತಿ ತಂದು ಪೂಜೆ ಮಾಡ್ತಾರೆ. ಮನೆಗೆ ಗಣಪತಿ ಮೂರ್ತಿ ತರುವ Read more…

ಮಕ್ಕಳ ಕೋಪ ಶಾಂತಗೊಳಿಸಲು ಬಳಸಿ ಈ ʼಟಿಪ್ಸ್ʼ

ಮಕ್ಕಳು ಕಿರಿಕಿರಿ ಮಾಡುವುದು ಸಾಮಾನ್ಯ. ಆದ್ರೆ ಪ್ರತಿ ಮಾತಿಗೂ ಗಲಾಟೆ, ಕೈನಲ್ಲಿರುವ ವಸ್ತುವನ್ನು ಎಸೆಯುವುದು, ಮುರಿಯುವುದು ಮಾಡಿದ್ರೆ ಮಕ್ಕಳನ್ನು ಶಾಂತಗೊಳಿಸುವುದು ಕಷ್ಟ. ಇಂಥ ಸಂದರ್ಭದಲ್ಲಿ ಪಾಲಕರು ಮಕ್ಕಳನ್ನು ಮನಶಾಸ್ತ್ರಜ್ಞರಿಗೆ Read more…

ಸದಾ ಕಾಡುವ ವೈಫಲ್ಯ ದೂರ ಮಾಡಲು ಹೀಗೆ ಮಾಡಿ

ಜೀವನದಲ್ಲಿ ಅನೇಕ ಬಾರಿ ಕಷ್ಟಗಳು ಎದುರಾಗುತ್ತವೆ. ಹಗಲು-ರಾತ್ರಿ ದುಡಿದ್ರೂ ಯಶಸ್ಸು ಪ್ರಾಪ್ತಿಯಾಗುವುದಿಲ್ಲ. ಮನೆಯ ವಾಸ್ತು ಇದಕ್ಕೆ ಕಾರಣವಾಗಬಹುದು. ಅನೇಕರು ವಾಸ್ತುವನ್ನು ಜೀವನದಲ್ಲಿ ಹಗುರವಾಗಿ ತೆಗೆದುಕೊಳ್ತಾರೆ. ಇದು ಜೀವನದ ಮೇಲೆ Read more…

ಬೊಜ್ಜು ಕಡಿಮೆಯಾಗ್ಬೇಕಾ…? ಬೆಳಿಗ್ಗೆ ಬಿಸಿ ಬಿಸಿ ನೀರಿಗೆ ಇದನ್ನು ಹಾಕಿ ಕುಡಿಯಿರಿ

ಪ್ರತಿ ನಿತ್ಯ ನಾವು ಮಾಡುವ ಸಣ್ಣಪುಟ್ಟ ಕೆಲಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರು ಜಾಗೃತರಾಗ್ತಿದ್ದಾರೆ. ತೂಕ ಇಳಿಸಿಕೊಳ್ಳುವ, ಆರೋಗ್ಯ ಕಾಪಾಡಿಕೊಳ್ಳುವ Read more…

ಹೊಳಪು ಚರ್ಮಕ್ಕಾಗಿ ಇಲ್ಲಿದೆ ನೈಸರ್ಗಿಕ ʼಉಪಾಯʼ

ಬಿಸಿಲಿನ ಬೇಗೆಯಿಂದ ಚರ್ಮದ ಹೊಳಪು ಕಾಪಾಡಿಕೊಳ್ಳಲು ಎಲ್ರೂ ಸಾಕಷ್ಟು ಸರ್ಕಸ್ ಮಾಡ್ತಾರೆ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗದಂತೆ, ಕಪ್ಪಾಗದಂತೆ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಹಾಗಂತ ಇದು ಕಷ್ಟವೇನಲ್ಲ, ಇದಕ್ಕೆ Read more…

ಸಣ್ಣ ಪುಟ್ಟ ವಿಚಾರಕ್ಕೂ ಸಿಕ್ಕಾಪಟ್ಟೆ ಕೋಪ ಬರುತ್ತಿದ್ದರೆ ಅದನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್

ಒಂದು ಕ್ಷಣದ ಕೋಪ ಎಂಥಾ ಅನಾಹುತಕ್ಕೂ ಕಾರಣವಾಗಬಹುದು. ಹಾಗಾಗಿ ವ್ಯಕ್ತಿ ಎಷ್ಟೇ ವಿದ್ಯಾವಂತನಾಗಿದ್ದರೂ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಎಲ್ಲವೂ ನಿರರ್ಥಕವಾದಂತೆ. ‌ ಕೋಪವು ಒಂದು ಭಾವನೆಯಾಗಿರಬಹುದು, ಆದರೆ ಅದು Read more…

ಕಣ್ಣಿನ ʼಆರೋಗ್ಯʼ ವೃದ್ಧಿಗೆ ಇಲ್ಲಿದೆ ಸರಳ ಉಪಾಯ

ಇಂದಿನ ಜೀವನಶೈಲಿ ಹಾಗೂ ಕಂಪ್ಯೂಟರ್, ಟಿವಿ ನಮ್ಮ ದೇಹದ ಮೇಲೆ ಮಾತ್ರವಲ್ಲದೆ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಆಯಾಸದಿಂದಾಗಿ, ತಡರಾತ್ರಿವರೆಗೆ ಕೆಲಸ ಮಾಡುವರಿಗೆ ಕಣ್ಣುಗಳ ಸುತ್ತ ಉರಿಯೂತ ಮತ್ತು Read more…

ಸುಖ ಲೈಂಗಿಕ ಜೀವನ ನಿಮ್ಮದಾಗಬೇಕಾದ್ರೆ ಮಾಡಿ ಈ ಕೆಲಸ

ಮದುವೆಯಾದ ನಾಲ್ಕೈದು ವರ್ಷಗಳ ನಂತ್ರ ದಂಪತಿ ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತ ಬರುತ್ತಾರೆ. ಸಂಸಾರ, ಮಕ್ಕಳು, ಜವಾಬ್ದಾರಿ, ಕೆಲಸದ ಒತ್ತಡ ಇದೆಲ್ಲವೂ ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ. Read more…

ʼಮಹಿಳೆʼಯರ ಮೂತ್ರ ಸೋಂಕಿನ ಹಿಂದಿದೆ ಈ ಕಾರಣ

ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಸೋಂಕು ಹೆಚ್ಚಾಗಿ ಕಾಡುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಮೂತ್ರ ಸೋಂಕಿನ ಸಮಸ್ಯೆ ಕಾಡುತ್ತದೆ. ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸ್ವಚ್ಛವಿಲ್ಲದ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ Read more…

ಹಾಗಲಕಾಯಿ ರುಚಿ ಹೆಚ್ಚಿಸುತ್ತೆ ಈ ʼಟಿಪ್ಸ್ʼ

ಹಾಗಲಕಾಯಿ ತುಂಬಾ ಕಹಿ. ಹಾಗಾಗಿ ಹಾಗಲಕಾಯಿ ತಿನ್ನೋರ ಸಂಖ್ಯೆ ಬಹಳ ಕಡಿಮೆ. ಹಾಗಲಕಾಯಿ ಕಹಿ ಎನ್ನುವ ಕಾರಣಕ್ಕೆ ಅದನ್ನು ಕೆಲವರು ಮಾರುಕಟ್ಟೆಯಿಂದ ತರೋದೆ ಇಲ್ಲ. ಇನ್ನು ಕೆಲವರು ಪದಾರ್ಥ Read more…

ಆರ್ಥಿಕ ಸಮಸ್ಯೆ ದೂರ ಮಾಡುತ್ತೆ ʼವಾಸ್ತುʼ ಶಾಸ್ತ್ರದ ಈ ಸಣ್ಣ ಟಿಪ್ಸ್

ಸಾಕಷ್ಟು ಪ್ರಯತ್ನದ ನಂತ್ರವೂ ಧನ ಕೈನಲ್ಲಿ ನಿಲ್ಲೋದಿಲ್ಲ. ಪದೇ ಪದೇ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಅಂತವರು ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವೊಂದು ಸುಲಭ ಉಪಾಯಗಳನ್ನು ಅನುಸರಿಸಬೇಕು. ಇದ್ರಿಂದ ಧನ Read more…

ಖರ್ಚು ಕಡಿಮೆ ಮಾಡಲು ಬಳಸಿ ಈ ‘ವಾಸ್ತು ಟಿಪ್ಸ್’

ಕೈ ತುಂಬ ಸಂಬಳ ಬರುತ್ತೆ ಆದ್ರೆ ಮನೆಯಲ್ಲಿ ಲಕ್ಷ್ಮಿ ಮಾತ್ರ ನೆಲೆಸೋದಿಲ್ಲ. ಬಂದ ಸಂಬಳವೆಲ್ಲ ಸಾಲ ತೀರಿಸಲು ಖರ್ಚಾಗುತ್ತದೆ. ಮತ್ತೆ ತಿಂಗಳ ಕೊನೆಯಲ್ಲಿ ಸಾಲ ಮಾಡಬೇಕಾಗುತ್ತದೆ ಅಂತಾ ಅನೇಕರು Read more…

ʼಗೃಹ ಸಾಲʼ ಪಡೆಯುತ್ತಿದ್ದೀರಾ….? ಹಾಗಾದ್ರೆ ಇದರ ಬಗ್ಗೆ ಇರಲಿ ನಿಮ್ಮ ಗಮನ

ಸ್ವಂತದ್ದೊಂದು ಮನೆ ಮಾಡಬೇಕು ಅಂದ್ರೆ ಈಗ ಲಕ್ಷಗಟ್ಟಲೆ ಹಣ ಬೇಕು. ಹಾಗಾಗಿ ಎಲ್ರೂ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಗೃಹ ಸಾಲ ಪಡೆಯೋದು ಅನಿವಾರ್ಯ. ಬಡ್ಡಿ ದರ ಕೂಡ Read more…

‘ತರಕಾರಿ’ಗಳನ್ನು ಯಾವ ರೀತಿ ಬೇಯಿಸಬೇಕು…? ಇಲ್ಲಿದೆ ಟಿಪ್ಸ್

ಅಡುಗೆ ಸ್ವಲ್ಪ ಏರುಪೇರಾದರೂ ತಿನ್ನುವವರು ಮೂಗು ಮುರಿಯುತ್ತಾರೆ. ಆದ್ದರಿಂದ ಅಡುಗೆ ತಯಾರಿಸುವಾಗ ಅದರಲ್ಲೂ ತರಕಾರಿಗಳನ್ನು ಬೇಯಿಸುವಾಗ ಯಾವ ರೀತಿ ಕೇರ್ ತೆಗೆದುಕೊಳ್ಳಬೇಕು ಅಂತ ತಿಳಿಯೋಣ. * ಹಾಗಲಕಾಯಿ, ತೊಂಡೆಕಾಯಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...