alex Certify time | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Solar Eclipse : ಇಂದು `ಸೂರ್ಯಗ್ರಹಣ’ : ಆಕಾಶದಲ್ಲಿ ಗೋಚರಿಸಲಿದೆ ‘ರಿಂಗ್ ಆಫ್ ಫೈರ್’

ಇಂದಿನ ಸೂರ್ಯಗ್ರಹಣ ಬಹಳ ಅಪರೂಪ. 178 ವರ್ಷಗಳ ಬಳಿಕ ಗ್ರಹಣ ಸಂಭವಿಸುತ್ತಿದೆ. ಈ ವರ್ಷದ ಎರಡನೇ ಮತ್ತು ಅಂತಿಮ ಸೂರ್ಯಗ್ರಹಣವು ಸರ್ವಪಿತೃ ಅಮಾವಾಸ್ಯೆಯ ದಿನವಾದ ಇಂದು ಸಂಭವಿಸಲಿದೆ.  ಸೂರ್ಯಗ್ರಹಣ Read more…

ವಿಶ್ವ ಮೊಟ್ಟೆ ದಿನ: ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು…? ತಿನ್ನಲು ಉತ್ತಮ ಸಮಯ ಯಾವುದು ಗೊತ್ತಾ….?

ವಿಶ್ವ ಮೊಟ್ಟೆ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ಎರಡನೇ ಶುಕ್ರವಾರದಂದು ಆಚರಿಸಲಾಗುತ್ತದೆ. ಮೊಟ್ಟೆಯ ಪೌಷ್ಟಿಕಾಂಶ ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಆಚರಣೆಯ ಉದ್ದೇಶ. ಮೊಟ್ಟೆ Read more…

ಪಿತೃಪಕ್ಷದಲ್ಲಿ ಗರ್ಭಿಣಿಯರು ಮಾಡಲೇಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನ, ಹಬ್ಬಕ್ಕೆ ಅದರದೆ ಆದ ಮಹತ್ವವಿದೆ. ಹಾಗೆ ಯಾವ ತಿಂಗಳಲ್ಲಿ ಯಾರು ಏನು ಮಾಡಬೇಕು ಎಂಬುದನ್ನು ಹೇಳಲಾಗಿದೆ. ಜನನದಿಂದ ಹಿಡಿದು ಮರಣದವರೆಗೆ ಏನು ಮಾಡಬೇಕು Read more…

ಅವಸರವಸರವಾಗಿ ʼಆಹಾರʼ ಸೇವಿಸ್ತೀರಾ…..? ಹಾಗಾದ್ರೆ ತಪ್ಪದೆ ಇದನ್ನು ಓದಿ

ಅಯ್ಯೋ ನನಗೆ ಸಮಯವೇ ಸಾಕಾಗುತ್ತಿಲ್ಲ. ಎಷ್ಟರ ಮಟ್ಟಿಗೆಂದರೆ ಸರಿಯಾಗಿ ತಿಂಡಿ, ಊಟ ಮಾಡಲು ಸಮಯ ಸಿಗುತ್ತಿಲ್ಲ ಎಂದು ಹೇಳುವವರಿದ್ದಾರೆ. ಬೇಗ ಬೇಗ ತಿನ್ನುವುದರಿಂದ ಗಂಟಲ ಮೂಲಕ ಬೇಗ ಆಹಾರ Read more…

ಮಧ್ಯಾಹ್ನ ಎಷ್ಟು ಸಮಯದ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು…….?

ರಾತ್ರಿ ತಡವಾಗಿ ಮಲಗುವುದ್ರಿಂದ ಅಥವಾ ರಾತ್ರಿ ಬೇರೆ ಕೆಲಸ ಮಾಡುವುದ್ರಿಂದ ಬೆಳಿಗ್ಗೆ ನಿದ್ರೆ ಬರಲು ಶುರುವಾಗುತ್ತದೆ. ಕೆಲವೊಮ್ಮೆ ಹೆಚ್ಚಿನ ಕೆಲಸದಿಂದಾಗಿ ಮಧ್ಯಾಹ್ನ ನಿದ್ರೆ ಬರುತ್ತದೆ. ಬೆಳಗಿನ ಕೆಲಸ ಮುಗಿಸಿ Read more…

ಚಿಂತೆ ಬಿಟ್ಟು ಸದಾ ಖುಷಿಯಾಗಿರಲು ಇರಲಿ ಈ ಹವ್ಯಾಸ

ನೀವು ಕೆಲವು ವ್ಯಕ್ತಿಗಳನ್ನು ಗಮನಿಸಿರಬಹುದು. ಅವರು ಸದಾ ಒಂದಿಲ್ಲೊಂದು ಚಿಂತೆಯಲ್ಲಿ ಮುಳುಗಿರುತ್ತಾರೆ. ಮುಖ್ಯವಾಗಿ ಎಲ್ಲ ಕೆಲಸಗಳನ್ನು ಒತ್ತಡದಿಂದ ನಿಭಾಯಿಸುವುದೇ ಇದಕ್ಕೆ ಕಾರಣ. ಹಾಗಾದರೆ ಇದನ್ನು ಹೇಗೆ ನಿಭಾಯಿಸಬಹುದು…? ಸರಿಯಾದ Read more…

ನಿಯಮದ ಪ್ರಕಾರ ಮಾಡಿ ʼನಾಗರ ಪಂಚಮಿʼಯಂದು ನಾಗರ ಪೂಜೆ

ಆಗಸ್ಟ್‌ 21  ರಂದು ನಾಗರ ಪಂಚಮಿ ಆಚರಿಸಲಾಗ್ತಿದೆ. ಶ್ರಾವಣ ಮಾಸದ  ಸೋಮವಾರ ನಾಗರ ಪಂಚಮಿ ಬಂದಿದೆ. ನಾಗರ ಪಂಚಮಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ನಾಗರ ಪಂಚಮಿಯಂದು ನಾಗದೇವನ Read more…

ರೈತರು, ಬಡವರಿಗೆ ಗುಡ್ ನ್ಯೂಸ್: 6 ತಿಂಗಳ ಕಾಲಮಿತಿಯಲ್ಲಿ ಕೋರ್ಟ್ ಕೇಸ್ ಇತ್ಯರ್ಥ ಮಸೂದೆ ಅಂಗೀಕಾರ

ಬೆಂಗಳೂರು: ಸಿವಿಲ್ ಪ್ರಕ್ರಿಯ ಸಂಹಿತೆ ಕರ್ನಾಟಕ(ತಿದ್ದುಪಡಿ) ವಿಧೇಯಕ -2023 ಅನ್ನು ಗುರುವಾರ ವಿಧಾನ ಪರಿಷತ್ ನಲ್ಲಿ ವಿಪಕ್ಷಗಳ ಸದಸ್ಯರ ಗೈರು ಹಾಜರಿ ನಡುವೆ ಅಂಗೀಕರಿಸಲಾಗಿದೆ. ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದ್ದ Read more…

ನೃತ್ಯ ಪಟು ಧನಶ್ರೀ ವರ್ಮಾ ಹಾಡಿನ ವಿಡಿಯೋ ವೈರಲ್​

ನವದೆಹಲಿ: ನೃತ್ಯ ಪಟುವಾಗಿರುವ ಧನಶ್ರೀ ವರ್ಮಾ ಹಾಡುತ್ತಾರೆ ಎಂದು ನಿಮಗೆ ತಿಳಿದಿದೆಯೇ ? ಇಲ್ಲಿಯವರೆಗೆ, ನೀವು ಆಕೆಯ ಜನಪ್ರಿಯ ನೃತ್ಯಗಳನ್ನು ನೋಡಿರಬಹುದು. ಆದರೆ ಈಕೆ ತುಂಬಾ ಸುಂದರವಾಗಿ ಹಾಡಬಲ್ಲರು Read more…

ನಟ ರಣಬೀರ್​ ಕಪೂರ್​ ರನ್ನು ಹಾಡಿಹೊಗಳಿದ ನಟಿ ರಶ್ಮಿಕಾ ಮಂದಣ್ಣ

ಮುಂಬೈ: ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ರಣಬೀರ್‌ ಕಪೂರ್‌ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಅನಿಮಲ್‌ ಚಿತ್ರೀಕರಣವನ್ನು ಮುಗಿಸಿದ್ದಾರೆ. ಸದಾ ಸಾಮಾಜಿಕ ಮಾಧ್ಯಮಗಳ Read more…

ಕುಟುಂಬದೊಂದಿಗೆ ಕಾಲಕಳೆಯಲು ಸರಿಯಾಗಿ ಮಾಡಿ ಸಮಯದ ನಿರ್ವಹಣೆ

ಈಗ ಎಲ್ಲರದ್ದು ಒಂದು ರೀತಿಯ ಧಾವಂತದ ಬದುಕು. ಎಲ್ಲವೂ ಬೇಗನೆ ಆಗಬೇಕು ಎಂಬ ಮನಸ್ಥಿತಿ. ಜತೆಗೆ ಒಬ್ಬರಿಗೆ ಒಬ್ಬರು ಸಮಯ ಕೊಡುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ. ಮನೆಯಲ್ಲಿ Read more…

ಮಕ್ಕಳನ್ನು ನಿಭಾಯಿಸಲು ಇಲ್ಲಿವೆ ಕೆಲವು ಟಿಪ್ಸ್

ವರ್ಕ್ ಫ್ರಂ ಹೋಮ್, ಅಥವಾ ಮನೆಯಲ್ಲಿಯೇ ಇನ್ಯಾವುದೋ ಕೆಲಸ ಮಾಡಿಕೊಂಡು ಮಕ್ಕಳನ್ನು ನಿಭಾಯಿಸುವುದು ಎಂದರೆ ದೊಡ್ಡ ಸವಾಲೇ ಸರಿ. ಮಕ್ಕಳು ಈಗ ಇದ್ದ ಹಾಗೇ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. Read more…

ಗ್ಯಾರಂಟಿ ಯೋಜನೆ ಜಾರಿಗೆ ಸಮಯ ಬೇಕಾಗುತ್ತೆ: ವಿಪಕ್ಷಗಳಿಗೆ ನೂತನ ಸಚಿವರ ತಿರುಗೇಟು

ಬೆಂಗಳೂರು: ಮುಂದಿನ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತರೂ ಬಿಜೆಪಿಗೆ Read more…

ಶಾಸಕರ ಅಭಿಪ್ರಾಯ ಸಂಗ್ರಹ ಬೆನ್ನಲ್ಲೇ ಸರ್ಕಾರ ರಚನೆ ಸುಳಿವು ನೀಡಿದ ಡಿಕೆಶಿ

ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೂತನ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ಗೆ ರವಾನಿಸಲಾಗಿದೆ. ಎಲ್ಲಾ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ ಎಐಸಿಸಿ ವೀಕ್ಷಕರು ದೆಹಲಿಗೆ ತೆರಳಿದ್ದಾರೆ. Read more…

ಸೋಶಿಯಲ್‌ ಮೀಡಿಯಾ ಬಳಕೆ ಕುರಿತಂತೆ ಇಂಟ್ರಸ್ಟಿಂಗ್‌ ಸಂಗತಿ ಬಹಿರಂಗ

ನಿಮ್ಮ ವಿವಿಧ ಸಾಮಾಜಿಕ ಮಾಧ್ಯಮ ಫೀಡ್‌ಗಳ ಮೂಲಕ ನೀವು ಸ್ಕ್ರೋಲ್ ಮಾಡುತ್ತಿರುವಾಗ ಸಮಯವನ್ನು ಕಳೆದುಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಮತ್ತು ಕೆಲವು ಅಪ್ಲಿಕೇಶನ್‌ಗಳ ಮೇಲೆ ನಿಮ್ಮ ಗಮನ ಹೆಚ್ಚಾಗಿರುತ್ತದೆ. ಯೂಟ್ಯೂಬ್, Read more…

ತಲೆ ಸ್ನಾನಕ್ಕೆ ವಾಷಿಂಗ್​ ಪೌಡರ್, ಟಾಯ್ಲೆಟ್​ ನೀರಿನಿಂದ ಕಾಫಿ: ನೋವಿನ ಕಥೆ ಬಿಚ್ಚಿಟ್ಟ ನಟಿ

ದುಬೈ: ಮಾದಕವಸ್ತು ಸಾಗಿಸಿದ ಆರೋಪದ ಮೇಲೆ ಏಪ್ರಿಲ್ 1 ರಿಂದ ಶಾರ್ಜಾದ ಜೈಲಿನಲ್ಲಿದ್ದ ನಟಿ ಕ್ರಿಸನ್ ಪಿರೇರಾ, ಜೈಲಿನಲ್ಲಿ ತನ್ನ ಕೂದಲನ್ನು ಲಾಂಡ್ರಿ ಡಿಟರ್ಜೆಂಟ್‌ನಿಂದ ತೊಳೆದು ಶೌಚಾಲಯದ ನೀರಿನಿಂದ Read more…

ಇಂದು ಬೆಳಗ್ಗೆ 7 ರಿಂದ 5 ಗಂಟೆ ಕಾಲ ವರ್ಷದ ಮೊದಲ ಸೂರ್ಯ ಗ್ರಹಣ

ನವದೆಹಲಿ: 2023ನೇ ವರ್ಷದ ಮೊದಲ ಸೂರ್ಯ ಗ್ರಹಣ ಇಂದು ಬೆಳಗ್ಗೆ ಸಂಭವಿಸಲಿದೆ. ಭಾರತದಲ್ಲಿ ಗ್ರಹಣ ಗೋಚರವಾಗುವುದಿಲ್ಲ. ಅಪರೂಪವಾದ ಹೈಬ್ರಿಡ್ ಸೂರ್ಯಗ್ರಹಣವಾದ ಕಾರಣ ಖಗೋಳಶಾಸ್ತ್ರಜ್ಞರು ಆಸಕ್ತಿಯಿಂದ ಗ್ರಹಣ ಎದುರು ನೋಡುತ್ತಿದ್ದಾರೆ. Read more…

ಅರಳಿ ಮರ ಪೂಜೆ ಮಾಡುವ ಮೊದಲು ಈ ಕೆಲ ವಿಷಯ ತಿಳಿದುಕೊಳ್ಳಿ

ಸನಾತನ ಧರ್ಮದಲ್ಲಿ ಅರಳಿ ಮರವನ್ನು ದೇವರಂತೆ ಪೂಜಿಸಲಾಗುತ್ತದೆ. ಅರಳಿ ಮರವನ್ನು ಹೇಗೆ ಪೂಜೆ ಮಾಡಬೇಕೆನ್ನುವ ಬಗ್ಗೆ ಗ್ರಂಥದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಅರಳಿ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. Read more…

ಗುರಿ ಸಾಧಿಸಲು ಒಂದೊಂದೇ ಹೆಜ್ಜೆ ಮುಂದಕ್ಕೆ: ವಿಡಿಯೋ ಶೇರ್​ ಮಾಡಿದ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುವ ಚಮತ್ಕಾರಿ ಮತ್ತು ತಿಳುವಳಿಕೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಈಗ ಅವರು ನಿಮ್ಮ ಭವಿಷ್ಯವನ್ನು ನಿರ್ಮಿಸಲು ಪ್ರೇರೇಪಿಸುವ Read more…

2027 ಕ್ಕೆ ಅಂತ್ಯ ಕಾಣಲಿದೆಯೇ ಮಾನವ ಜಗತ್ತು ? ಟೈಮ್‌ ಟ್ರಾವೆಲರ್‌ ಭವಿಷ್ಯ

ಪ್ರಪಂಚದಲ್ಲಿ ಪ್ರಳಯ ಆಗಿಹೋಗಿ ಮಾನವರೆಲ್ಲಾ ಸತ್ತುಹೋಗುತ್ತಾರೆ ಎಂಬ ಮಾಧ್ಯಮ ಸೃಷ್ಟಿತ ಭಯಗಳನ್ನು ಬಹಳಷ್ಟು ಬಾರಿ ಎದುರಿಸಿಕೊಂಡು ಬಂದೇ ನಾವು ಈ ಸುದ್ದಿಯನ್ನು ಬರೆಯುತ್ತಿದ್ದೇವೆ; ನೀವೂ ಈ ಸುದ್ದಿಯನ್ನು ಓದುತ್ತಿದ್ದೀರಿ Read more…

ನಟ ರಾಮ್ ಚರಣ್ ಕುರಿತು ವಿದ್ಯಾರ್ಥಿನಿಯರ ಕಿತ್ತಾಟ: ಮಾರಾಮಾರಿ ವಿಡಿಯೋ ವೈರಲ್​

ದಕ್ಷಿಣ ಭಾರತದಲ್ಲಿ ಹಾರ್ಟ್‌ಥ್ರೋಬ್ ರಾಮ್ ಚರಣ್ ಅವರ ಅಭಿಮಾನಿಗಳ ಅಭಿಮಾನವು ಅತಿರೇಕಕ್ಕೆ ಹೋಗಿದ್ದು, ಅದು ಕಾಲೇಜಿನಲ್ಲಿ ಇಬ್ಬರು ಹುಡುಗಿಯರ ನಡುವೆ ಜಗಳಕ್ಕೆ ಕಾರಣವಾಗಿದೆ. ಟ್ವಿಟರ್ ಬಳಕೆದಾರರು ಘಟನೆಯ ದೃಶ್ಯಗಳನ್ನು Read more…

ರಾಮನವಮಿಯಂದು ಭಗವಾನ್‌ ರಾಮನ ಆರಾಧನೆ ಹೀಗಿರಲಿ

ರಾಮನವಮಿ ಸಡಗರ ಎಲ್ಲೆಡೆ ಕಳೆಗಟ್ಟುತ್ತಿದೆ. ಈ ದಿನದಂದು ಭಗವಾನ್ ವಿಷ್ಣುವು ಮಾನವ ರೂಪದಲ್ಲಿ ಶ್ರೀರಾಮನಾಗಿ ಅವತರಿಸಿದನು. ವಾಲ್ಮೀಕಿ ರಾಮಾಯಣದ ಪ್ರಕಾರ, ಶ್ರೀರಾಮನು ಕರ್ಕಾಟಕ ರಾಶಿಯಲ್ಲಿ ಮಧ್ಯಾಹ್ನ 12 ಗಂಟೆಗೆ Read more…

ಉದ್ಯೋಗ ಮಾಡುತ್ತಲೇ ಅಧ್ಯಯನ ಮಾಡುತ್ತಿರುವ ಯುವತಿ: ಸ್ಪೂರ್ತಿದಾಯಕ ಫೋಟೋ ಹಂಚಿಕೊಂಡ ಐಪಿಎಸ್‌ ಅಧಿಕಾರಿ

ಹವ್ಯಾಸವನ್ನು ಮುಂದುವರಿಸಲು ಅಥವಾ ತಮ್ಮ ಕೆಲಸದ ಜೊತೆ ಅಧ್ಯಯನವನ್ನು ಮುಂದುವರಿಸಲು ಸಾಕಷ್ಟು ಸಮಯ ಇಲ್ಲ ಎಂದು ದೂರುವ ಜನರನ್ನು ನೀವು ಕಾಣಬಹುದು. ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಈ Read more…

ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆಗೆ ಕಾನೂನು ತಿದ್ದುಪಡಿ: ಮಹಿಳೆಯರಿಗೂ ರಾತ್ರಿ ಪಾಳಿಗೆ ಅವಕಾಶ

ಬೆಂಗಳೂರು: ವಿಧಾನಸಭೆಯಲ್ಲಿ ಕಾರ್ಖಾನೆಗಳ ತಿದ್ದುಪಡಿ ವಿಧೇಯಕ 2023 ಕ್ಕೆ ಅನುಮೋದನೆ ನೀಡಲಾಗಿದೆ. ಕಾರ್ಮಿಕರ ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ. ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆಗಾಗಿ ಕಾನೂನು Read more…

ಅಂಗನವಾಡಿ ನೌಕರರಿಗೆ ಗುಡ್ ನ್ಯೂಸ್; ಬೇಡಿಕೆ ಈಡೇರಿಕೆಗೆ ಸರ್ಕಾರ ಅಸ್ತು: ಅವಧಿ 3 ಗಂಟೆ ಕಡಿತ; ಬೆಳಗ್ಗೆ 10 ರಿಂದ 1 ಗಂಟೆವರೆಗೆ ಪಾಠ

ಬೆಂಗಳೂರು: ಅಂಗನವಾಡಿ ಶಿಕ್ಷಣದ ಅವಧಿಯನ್ನು ಮೂರು ತಾಸು ಕಡಿತಗೊಳಿಸಲಾಗಿದೆ. ಅಂಗನವಾಡಿ ನೌಕರರ ಬೇಡಿಕೆಗೆ ಸರ್ಕಾರ ಅಸ್ತು ಎಂದಿದ್ದು, ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯ ಬದಲಿಗೆ ಬೆಳಗ್ಗೆ Read more…

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ತಪ್ಪಿದ ಟ್ರಾಫಿಕ್ ಜಾಮ್ ಕಿರಿಕಿರಿ; ಶೇ. 42 ರಷ್ಟು ಕಡಿಮೆಯಾಗಿದೆ ಪ್ರಯಾಣದ ಸಮಯ

ಬೆಂಗಳೂರು: ಕಳೆದ ತಿಂಗಳು ಚಾಕ್ ಪಾಯಿಂಟ್‌ ಗಳಾಗಿ ಗುರುತಿಸಲಾಗಿದ್ದ ಒಂಬತ್ತು ಹೈ ಡೆನ್ಸಿಟಿ ಕಾರಿಡಾರ್‌ ಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಕೈಗೊಂಡ ಕ್ರಮಗಳಿಂದಾಗಿ ಪ್ರಯಾಣದ ಅವಧಿ ಕಡಿಮೆಯಾಗಿದೆ. ಟ್ರಾಫಿಕ್ Read more…

3 ದಿನ ರಾಜ್ಯ ಪ್ರವಾಸ ಕೈಗೊಂಡ ಅಮಿತ್ ಶಾ ಅರ್ಧ ದಿನ ಸಮಯ ಕಾಯ್ದಿರಿಸಿದ್ದೇಕೆ ಗೊತ್ತಾ…?

ಬೆಂಗಳೂರು: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಡಿಸೆಂಬರ್ 29 ರಿಂದ 31 ರವರೆಗೆ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಡಿಸೆಂಬರ್ 29ರಂದು Read more…

ಒತ್ತಡ ಕಡಿಮೆ ಮಾಡುತ್ತೆ ಬಾಳೆಹಣ್ಣು

ಸರಿಯಾದ ಸಮಯದಲ್ಲಿ ಹಣ್ಣುಗಳ ಸೇವನೆ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಿದ್ರೆ ಜೀರ್ಣಕ್ರಿಯೆ  ಸುಲಭವಾಗುತ್ತದೆ. ಬಾಳೆಹಣ್ಣು  ಜನಪ್ರಿಯ ಆಹಾರಗಳಲ್ಲಿ ಒಂದು. ತೂಕ ಇಳಿಸಿಕೊಳ್ಳಲು  ಮತ್ತು ಶಕ್ತಿಗಾಗಿ Read more…

ಶಬರಿಮಲೆಗೆ ತೆರಳುವ ಭಕ್ತರಿಗೆ ದರ್ಶನದ ಸಮಯ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೇರಳ: ಶಬರಿಮಲೆ ಅಯ್ಯಪ್ಪನ‌ ದರ್ಶನ ಮಾಡಲು ಭಕ್ತಾದಿಗಳು ಹೋಗುತ್ತಿದ್ದಾರೆ. ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಕ್ತ ಸಾಗರವೇ ಪಂದಳರಾಜನ ದರ್ಶನಕ್ಕೆ ಹರಿದು ಬರ್ತಾ ಇದೆ. ಹೀಗಾಗಿ ಭಕ್ತರಿಗೆ Read more…

ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಮದುವೆಗೆ ಶುಭ ಮುಹೂರ್ತಗಳು

ಕಾರ್ತಿಕ ಶುಕ್ಲ ಏಕಾದಶಿಯನ್ನು ದೇವೋತ್ಥಾನ ಏಕಾದಶಿ ಅಥವಾ ಪ್ರಬೋಧಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಕೆಲವೆಡೆ ಇದನ್ನು  ದಿಥ್ವಾನ್ ಅಥವಾ ದೇವುತಾನಿ ಎಂದೂ ಕರೆಯುತ್ತಾರೆ. ಈ ದಿನದಂದು ಭಗವಾನ್ ವಿಷ್ಣುವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...