alex Certify Temple | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಭಕ್ತರಿಗೆ ಉಚಿತ ಬಸ್, ಹಾರ್ಲಿಕ್ಸ್ ಮೈಸೂರು ಪಾಕ್ : ಮೊದಲ ಆಷಾಢ ಶುಕ್ರವಾರ, ಚಾಮುಂಡೇಶ್ವರಿ ದರ್ಶನಕ್ಕೆ ಜನಸಾಗರ

ಮೈಸೂರು: ಇಂದು ಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನೆರವೇರಲಿದೆ. ಚಾಮುಂಡಿ ಬೆಟ್ಟಕ್ಕೆ ತೆರಳುವ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಮೈಸೂರು Read more…

ದೇವಾಲಯ ಹೆಸರಲ್ಲಿ ನಕಲಿ ವೆಬ್ಸೈಟ್ ತೆರೆದು ಕೋಟ್ಯಂತರ ರೂ. ವಂಚನೆ, ಅರ್ಚಕರ ವಿರುದ್ಧ ಎಫ್ಐಆರ್

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಗಳನ್ನು ತೆರೆದು ಕೋಟ್ಯಂತರ ರೂಪಾಯಿ ವಂಚಿಸಿದ ಅರ್ಚಕರ ವಿರುದ್ಧ ಎಫ್ಐಆರ್ Read more…

ಉಳಿತಾಯ ಮಾಡಿದ ಹಣದಲ್ಲಿ ಬಾಲಕನಿಂದ ದೇಗುಲಕ್ಕೆ ಬೆಳ್ಳಿ ಅರ್ಪಣೆ…!

ಎಂಟು ವರ್ಷದ ಬಾಲಕನೊಬ್ಬ ತಾನು ಕಳೆದ ಮೂರು ವರ್ಷಗಳಿಂದ ಉಳಿತಾಯ ಮಾಡಿದ ಹಣದಲ್ಲಿ ದೇಗುಲಕ್ಕೆ ಬೆಳ್ಳಿ ಸಮರ್ಪಿಸಿದ್ದಾನೆ. ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಗಾಣಗಟ್ಟೆ ಮಾಯಮ್ಮ ದೇವಿಗೆ ಮನು Read more…

ಅಯೋಧ್ಯೆ, ಪ್ರಯಾಗ್ ಗೆ ಉಚಿತ ‘ಕಾಶಿಯಾತ್ರೆ’: ಖಾತೆಗೆ 5 ಸಾವಿರ ರೂ., ಭಕ್ತರಿಗೆ ಇಲ್ಲಿದೆ ಗುಡ್ ನ್ಯೂಸ್

ಉಡುಪಿ: ಮುಜರಾಯಿ ಇಲಾಖೆ ವತಿಯಿಂದ ಭಕ್ತರಿಗೆ ಉಚಿತವಾಗಿ ಕಾಶಿಯಾತ್ರೆ ಯೋಜನೆ ಹಮ್ಮಿಕೊಳ್ಳಲಾಗಿದೆ. ಉಡುಪಿಯ ಕೋಟೆ ಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರ ಮುಷ್ಟಿ ಕಾಣಿಕೆ ಸಮಾರಂಭದಲ್ಲಿ ಮಾತನಾಡಿದ ಮುಜರಾಯಿ ಸಚಿವೆ ಶಶಿಕಲಾ Read more…

ದೇಶದ ಅತಿ ಶ್ರೀಮಂತ ದೇಗುಲಗಳ ಪೈಕಿ ಒಂದು ಕೇರಳದ ʼಅನಂತ ಪದ್ಮನಾಭʼ

ಭಗವಂತ ವಿಷ್ಣುವಿಗೆ ಮುಡಿಪಾಗಿರುವ ಪದ್ಮನಾಭಸ್ವಾಮಿ ದೇವಾಲಯ ಕೇರಳದ ತಿರುವನಂತಪುರದಲ್ಲಿದೆ. ತಿರುವಾಂಕೂರು ಜಿಲ್ಲೆಯ ರಾಜಮನೆತನ ಇಂದಿಗೂ ಈ ದೇವಸ್ಥಾನದ ಒಡೆತನ ಹೊಂದಿದೆ. ಈ ದೇವಾಲಯ ವಿಷ್ಣುವನ್ನು ಆರಾಧಿಸುವ ಪ್ರಮುಖ ಕೇಂದ್ರ. Read more…

ಈ ಊರಲ್ಲಿ ಯಾರೂ ಧರಿಸುವಂತಿಲ್ಲ ಪಾದರಕ್ಷೆ…! ಇದರ ಹಿಂದಿದೆ ಈ ಕಾರಣ

ನಮ್ಮ ದೇಶದ ಸಂಸ್ಕೃತಿ, ಆಚಾರ –ವಿಚಾರ ಅತ್ಯಂತ ಶ್ರೀಮಂತವಾದುದು. ಬಹುಪಾಲು ಜನರು ದೈವದ ಮೇಲೆ ನಂಬಿಕೆ ಇರುವಂತಹವರಾಗಿದ್ದಾರೆ. ಈ ದೇವರ ಮೇಲಿನ ನಂಬಿಕೆಯಿಂದಲೇ ಬಾಗಿಲೇ ಇರದ ಮನೆಗಳನ್ನು ನಾವು Read more…

BIG NEWS: ಪ್ರಾರ್ಥನಾ ಮಂದಿರಗಳಲ್ಲಿನ ಅನಧಿಕೃತ ‘ಮೈಕ್’ ತೆರವಿಗೆ ಇಂದಿನಿಂದ ಕಾರ್ಯಾಚರಣೆ ಶುರು

ದೇವಾಲಯ, ಮಸೀದಿ ಹಾಗೂ ಚರ್ಚುಗಳಲ್ಲಿನ ಮೈಕುಗಳಿಗೆ ಪರವಾನಿಗೆ ಪಡೆದುಕೊಳ್ಳಲು ರಾಜ್ಯ ಸರ್ಕಾರ ಜೂನ್ 14ರ ವರೆಗೆ ಗಡುವು ನೀಡಿದ್ದು, ಅದು ನಿನ್ನೆಗೆ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಾರ್ಥನಾ ಮಂದಿರಗಳಲ್ಲಿನ Read more…

ಮೇಲುಕೋಟೆಯ ‘ಬಾಹುಬಲಿ’ ಕಾಳಮೇಘಂ ರಾಮಸ್ವಾಮಿ ಅಯ್ಯಂಗಾರ್ ಇನ್ನಿಲ್ಲ

ಮೇಲುಕೋಟೆಯ ಬಾಹುಬಲಿ ಎಂದೇ ಹೆಸರಾಗಿದ್ದ 75 ವರ್ಷದ ಕಾಳಮೇಘಂ ರಾಮಸ್ವಾಮಿ ಅಯ್ಯಂಗಾರ್ ಸೋಮವಾರದಂದು ವಿಧಿವಶರಾಗಿದ್ದಾರೆ. ರಾಮಸ್ವಾಮಿ ಅಯ್ಯಂಗಾರ್ ರವರು ಯೋಗಾ ನರಸಿಂಹ ಸ್ವಾಮಿ ಬೆಟ್ಟದ ದೇವಾಲಯದಲ್ಲಿ ಅಡುಗೆ ಮನೆ Read more…

ನೋಡಬನ್ನಿ ದೇವಾಲಯಗಳ ನಗರ ʼಕಾಂಚೀಪುರಂʼ

ತಮಿಳುನಾಡಿನ ಅತ್ಯಂತ ಹಳೆಯ ನಗರವಾಗಿರುವ ಕಾಂಚೀಪುರಂ, ಇಂದಿಗೂ ಸಹ ತನ್ನ ಸೊಬಗನ್ನು ಕಾಪಾಡಿಕೊಂಡು ಬಂದಿದೆ. ಈ ನಗರವು “ಸಾವಿರ ದೇವಾಲಯಗಳ ನಗರ” ಎಂದೇ ಪರಿಚಿತವಾಗಿದೆ. ಚೆನ್ನೈನಿಂದ ಕೇವಲ 72 Read more…

ಹಿಂದೂಪರ ಸಂಘಟನೆಗಳಿಂದ ಜಾಮಿಯಾ ಮಸೀದಿ ಚಲೋ: ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ, ಹೈಅಲರ್ಟ್

ಮಂಡ್ಯ: ಹಿಂದೂಪರ ಸಂಘಟನೆಗಳಿಂದ ಇಂದು ಜಾಮಿಯಾ ಮಸೀದಿ ಚಲೋ ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. Read more…

ದೇವಸ್ಥಾನದಲ್ಲಿ ಹಣ ಅರ್ಪಿಸುವ ವಿಧಾನದಲ್ಲಿ ತಪ್ಪಾದರೆ ಬಡತನ ಗ್ಯಾರಂಟಿ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಪೂಜೆ ವೇಳೆ ಹಿಂದಿನಿಂದ ನಡೆದು ಬಂದ ಪದ್ಧತಿಗಳನ್ನು ಪಾಲಿಸಲಾಗುತ್ತದೆ. ಮನೆಯಲ್ಲಿ ಅಥವಾ Read more…

BIG BREAKING: ಮಳಲಿ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ, ತಾಂಬೂಲ ಪ್ರಶ್ನೆಯಲ್ಲಿ ದೈವಜ್ಞ ಗೋಪಾಲಕೃಷ್ಣ ಮಾಹಿತಿ

ಮಂಗಳೂರು: ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದು ತಾಂಬೂಲ ಪ್ರಶ್ನೆಯ ವೇಳೆ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಮಾಹಿತಿ ನೀಡಿದ್ದಾರೆ. ಕೇರಳದ ಪ್ರಖ್ಯಾತ ಜ್ಯೋತಿಷಿ ಜೆ.ಪಿ. ಗೋಪಾಲಕೃಷ್ಣ Read more…

ಋಷಿಕುಮಾರ ಸ್ವಾಮಿ ಮುಖಕ್ಕೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರಿಂದ ಮಸಿ…!

ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಕಾಳಿ ಮಠದ ಋಷಿಕುಮಾರ ಸ್ವಾಮಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಕನ್ನಡ ಪರ ಸಂಘಟನೆಯ ಕಾರ್ಯಕರ್ತರನ್ನು ಕೆರಳಿಸಿತ್ತು. ಹೀಗಾಗಿ Read more…

ʼಶಿವಲಿಂಗʼದ ಜೊತೆ ಈ ನಾಲ್ಕು ದೇವರನ್ನು ಅವಶ್ಯವಾಗಿ ಪೂಜಿಸಿ

ಶಿವ ಪುರಾಣದ ಪ್ರಕಾರ ಶಿವಲಿಂಗ ಪೂಜೆ ಮಾಡುವುದ್ರಿಂದ ಜಾತಕದ ದೋಷ, ವೈವಾಹಿಕ ಜೀವನ ಹಾಗೂ ಉದ್ಯೋಗದ ಸಮಸ್ಯೆಗಳು ದೂರವಾಗುತ್ತವೆಯಂತೆ. ಮನೆಯಲ್ಲಿ ಶಿವಲಿಂಗವನ್ನಿಟ್ಟು ಪೂಜೆ ಮಾಡುವ ವೇಳೆ ಕೆಲವೊಂದು ಸಂಗತಿಗಳನ್ನು Read more…

‘ಕಾರ್ಣಿಕ’ ದಲ್ಲಿ ಮುಖ್ಯಮಂತ್ರಿ ಬದಲಾವಣೆ ಭವಿಷ್ಯ ನುಡಿದಿದ್ದ ಧರ್ಮಕರ್ತರ ಉಚ್ಚಾಟನೆಗೆ ಒತ್ತಾಯ

ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲಿ ಪ್ರಸಿದ್ಧ. ಕಾರ್ಣಿಕ ಸಂದರ್ಭದಲ್ಲಿ ಇಲ್ಲಿ ಹೇಳುವ ಭವಿಷ್ಯ ಅತ್ಯಂತ ನಿಖರ ಎಂಬ ಪ್ರತೀತಿಯಿದೆ. ಆದರೆ Read more…

ದೇವರ ಉತ್ಸವದಲ್ಲಿ ಕೆಂಡ ಹಾಯ್ದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್

ಕಾರವಾರ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಭಕ್ತರೊಂದಿಗೆ ಕೆಂಡ ಹಾಯುವ ಮೂಲಕ ಭಕ್ತಿ ಮೆರೆದ ಘಟನೆ ಶಿರಸಿ ತಾಲೂಕಿನ ನರೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೀರಭದ್ರೇಶ್ವರ ಮತ್ತು Read more…

BREAKING: ಸುಪ್ರಭಾತ ಅಭಿಯಾನ ಕೈಬಿಟ್ಟ ಶ್ರೀರಾಮಸೇನೆ

ಧಾರವಾಡ: ಅನಧಿಕೃತ ಮೈಕ್ ಗಳ ತೆರವಿಗೆ ರಾಜ್ಯ ಸರ್ಕಾರ ಗಡುವು ನೀಡಿದ ಹಿನ್ನೆಲೆಯಲ್ಲಿ ಸುಪ್ರಭಾತ ಅಭಿಯಾನವನ್ನು ಶ್ರೀರಾಮಸೇನೆ ಸಂಘಟನೆ ಹಿಂಪಡೆದುಕೊಂಡಿದೆ. ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಈ Read more…

ಕೇವಲ 24 ದೇವಾಲಯಗಳು ಧ್ವನಿವರ್ಧಕ ಬಳಸಲು ಪಡೆದಿವೆ ಅನುಮತಿ…!

ದೇಶದ ವಾಣಿಜ್ಯ ನಗರ ಮುಂಬೈನಲ್ಲಿ ಇರುವ ಅಧಿಕೃತ 2400 ಮಂದಿರಗಳ ಪೈಕಿ ಕೇವಲ 24 ದೇವಾಲಯಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆದಿವೆ. ಮಹಾರಾಷ್ಟ್ರದಲ್ಲಿ ಧ್ವನಿವರ್ಧಕ ಮತ್ತು ಹನುಮಾನ್ ಚಾಲೀಸಾ Read more…

‘ಕಂಕಣ ಬಲ’ ಕೂಡಿ ಬರಲು ಅಕ್ಷಯ ತೃತೀಯದಂದು ಮಾಡಿ ಈ ಕೆಲಸ

ಕೆಲವರಿಗೆ ಕಂಕಣ ಕೂಡಿ ಬಂದಿರುವುದಿಲ್ಲ. ಏನೇ ಮಾಡಿದ್ರೂ ಮದುವೆಯಾಗುವುದಿಲ್ಲ. ವಯಸ್ಸು ಹೆಚ್ಚಾಗ್ತಾ ಇದ್ದಂತೆ, ಮದುವೆ ಮುಂದೆ ಹೋಗುವುದರಿಂದ ಚಿಂತೆ ಜಾಸ್ತಿಯಾಗುತ್ತದೆ. ಆದ್ರೆ ಅಂತವರು ಚಿಂತೆ ಮಾಡುವುದು ಬೇಡ. ಅಕ್ಷಯ Read more…

‘ಮೇ 9 ರಿಂದ ಸಾವಿರ ದೇವಸ್ಥಾನಗಳಲ್ಲಿ ಮೊಳಗಲಿದೆ ಓಂಕಾರ – ಸುಪ್ರಭಾತ’

ಹಿಜಾಬ್ ಬಳಿಕ ಈಗ ಆಜಾನ್ ವಿವಾದ ಆರಂಭವಾಗಿದ್ದು, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಸರ್ಕಾರ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದರು. ಇದಕ್ಕಾಗಿ ಗಡುವು ಸಹ Read more…

ದೇವಾಲಯ ಸ್ಥಳಾಂತರ ವಿರೋಧಿಸಿ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

ರೈಲು ನಿಲ್ದಾಣದೊಳಗೆ ಇರುವ 250 ವರ್ಷದಷ್ಟು ಹಳೆಯದಾಗಿರುವ ಚಾಮುಂಡ ದೇವಿ ದೇವಾಲಯವನ್ನು ಸ್ಥಳಾಂತರ ಮಾಡಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಆಗ್ರಾದ ರಾಜಾ Read more…

ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಹಣವನ್ನು ಅನ್ನದಾನಕ್ಕೆ ಸಮರ್ಪಿಸಿದ ವೃದ್ದೆ

ಸಿರಿವಂತರೇ ದಾನ ನೀಡಲು ಆಲೋಚಿಸುವ ಇಂದಿನ ಯುಗದಲ್ಲಿ, ವೃದ್ದೆಯೊಬ್ಬರು ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ 1 ಲಕ್ಷ ರೂಪಾಯಿಗಳನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ Read more…

ದೇವಸ್ಥಾನ ಸ್ಥಳಾಂತರಕ್ಕೆ ರೈಲ್ವೇ ಆದೇಶ: ಭಕ್ತರ ಆಕ್ರೋಶ

ಆಗ್ರಾ: ರಾಜಾ ಕಿ ಮಂಡಿ ರೈಲ್ವೇ ನಿಲ್ದಾಣದಲ್ಲಿರುವ ಮಂದಿರವೊಂದನ್ನು ಸ್ಥಳಾಂತರಿಸಲು ರೈಲ್ವೇ ಅಧಿಕಾರಿಗಳು ಆದೇಶ ಹೊರಡಿಸಿರುವ ಬೆನ್ನಲ್ಲೇ ಭಕ್ತರು, ಹಿಂದೂ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಲ್ದಾಣದಲ್ಲಿರುವ Read more…

ಬೆಲೆ ಏರಿಕೆಯಿಂದ ರೊಚ್ಚಿಗೆದ್ದು ದೇವಿಗೆ ನಿಂಬೆಹಣ್ಣನ್ನೇ ಬಲಿ ಕೊಟ್ಟ ಭೂಪ….!

ಪೆಟ್ರೋಲ್-ಡೀಸೆಲ್‌ನಂತೆ ನಿಂಬೆ ಹಣ್ಣಿನ ಬೆಲೆಯೂ ಈಗ ಗಗನಕ್ಕೇರಿದೆ. ಒಂದು ಚಿಕ್ಕ ನಿಂಬೆಹಣ್ಣಿನ ಬೆಲೆ 10 ರಿಂದ 15 ರೂಪಾಯಿ ಆಗಿದೆ. ನಿಂಬೆ ಹಣ್ಣಿನ ಬೆಲೆ ಏರಿಕೆಗೆ ಬ್ರೇಕ್‌ ಹಾಕಲು Read more…

ಕಣ್ಮನ ಸೆಳೆಯುವ ʼಬಿಳಿಗಿರಿ ರಂಗʼನ ಬೆಟ್ಟಕ್ಕೆ ಒಮ್ಮೆ ಭೇಟಿ ಕೊಡಿ

ಮೈಸೂರಿನಿಂದ 120 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿಲೋ ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಜೊತೆಗೆ ಪ್ರವಾಸಿ ಸ್ಥಳ ಕೂಡ ಆಗಿದ್ದು, Read more…

ಉಚಿತ ಸಾಮೂಹಿಕ ವಿವಾಹ ಯೋಜನೆ ‘ಸಪ್ತಪದಿ’ ಗೆ ಮತ್ತೆ ಚಾಲನೆ

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ವಿವಾಹ ಸಂದರ್ಭದಲ್ಲಿ ದುಂದುವೆಚ್ಚ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದೆಂಬ ಕಾರಣಕ್ಕೆ ರಾಜ್ಯ ಸರ್ಕಾರ ‘ಸಪ್ತಪದಿ’ ಯೋಜನೆಯನ್ನು ಜಾರಿಗೊಳಿಸಿದ್ದು, ಆದರೆ ಕೊರೊನಾದಿಂದಾಗಿ ಕಳೆದ Read more…

ಮಲೆ ಮಹದೇಶ್ವರ ದೇಗುಲದಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕಳೆದ 28 ದಿನಗಳಲ್ಲಿ 2,13,53,095 ರೂ. ಕಾಣಿಕೆ Read more…

ದೇವಾಲಯದಿಂದ ಆಭರಣ ಕದ್ದ ಕಳ್ಳನಿಗೆ ದೇವರೇ ಶಿಕ್ಷೆ ಕೊಟ್ಟಿದ್ದು ಹೀಗೆ..!

ಮಾಡಿದ್ದುಣ್ಣೋ ಮಹರಾಯ ಅನ್ನೋ ಮಾತಿದೆ. ಆಂಧ್ರಪ್ರದೇಶದಲ್ಲಿ ಕಳ್ಳನೊಬ್ಬನಿಗೆ ಇದರ ನೈಜ ಅನುಭವವಾಗಿದೆ. ದೇವಸ್ಥಾನಕ್ಕೆ ಕನ್ನ ಹಾಕಿದ್ದ ಇವನಿಗೆ ತಕ್ಕ ದೇವರೇ ಪಾಠ ಕಲಿಸಿದಂತಿದೆ. ಆರ್‌ ಪಾಪ ರಾವ್‌ ಎಂಬಾತ Read more…

ಪ್ರೀತಿಯ ನಾಯಿ ನೆನಪಿಗೆ ಪ್ರತಿಮೆ ಸ್ಥಾಪಿಸಿದ ಶ್ವಾನಪ್ರೇಮಿ

ತಮಿಳುನಾಡಿನ ವ್ಯಕ್ತಿಯೊಬ್ಬರು ತನ್ನ‌ ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ನಾಯಿ ಇಹಲೋಕ ತ್ಯಜಿಸಿದ್ದರಿಂದ ಅದರ ನೆನಪಿಗಾಗಿ ದೇವಸ್ಥಾನ‌ಕಟ್ಟಿ ನಾಯಿಯ ಪ್ರತಿಮೆ ಸ್ಥಾಪಿಸಿ ಗಮನ ಸೆಳೆದಿದ್ದಾರೆ. ಶಿವಗಂಗಾದ ಮುತ್ತು ಎಂಬುವರು ನಿವೃತ್ತ Read more…

ನಗು ತರಿಸುತ್ತೆ ದೇಗುಲದಲ್ಲಿ ಕಳ್ಳತನ ಮಾಡಲು ಹೋದವನು ಸಿಕ್ಕಿಬಿದ್ದ ರೀತಿ

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಾಮಿ ಯಲ್ಲಮ್ಮ ದೇವಸ್ಥಾನದಿಂದ ಕಳ್ಳನೊಬ್ಬ 9 ಗ್ರಾಂ ಬೆಳ್ಳಿ ಸಾಮಗ್ರಿಗಳ ಸಮೇತ ಪರಾರಿಯಾಗುತ್ತಿದ್ದ ವೇಳೆಯಲ್ಲಿ ಗೋಡೆಯ ರಂಧ್ರದಲ್ಲಿ ಸಿಲುಕಿಕೊಂಡ ಘಟನೆ ವರದಿಯಾಗಿದೆ. ಕಳ್ಳನ ವಿರುದ್ಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...