alex Certify Telugu | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಊರಿನಲ್ಲಿ ಬಾವಲಿಗಳಿಗೆ ಸಲ್ಲುತ್ತೆ ವಿಶೇಷ ಪೂಜೆ…!

ಕೊರೋನಾ ವೈರಸ್‌ನಿಂದಾಗಿ ಬಾವಲಿಗಳು ಕಳೆದ ಎರಡು ವರ್ಷಗಳಿಂದ ಮನುಕುಲದ ಸುದ್ದಿವಲಯದಲ್ಲಿ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಲ್ಲಿವೆ. ಆದರೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಜನರು ಈ ಸಸ್ತನಿಗಳನ್ನು ತಮ್ಮ ಮಕ್ಕಳ Read more…

ಪ್ರಭಾಸ್‌ ರನ್ನು ಕನ್ನಡಕ್ಕೆ ಕರೆತಂದ ʼಕೆಜಿಎಫ್‌ʼ ಟೀಂ

ಭಾರತೀಯ ಸಿನೆಮಾದ ಅತಿ ದೊಡ್ಡ ಆಕ್ಷನ್ ಥ್ರಿಲ್ಲರ್‌ಗಳಲ್ಲಿ ಒಂದಾಗಲಿರುವ ಪ್ರಭಾಸ್ ಅಭಿನಯದ ʼಸಲಾರ್‌ʼ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಕೆಜಿಎಫ್ ನಿದೇರ್ಶಕ ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರದಲ್ಲಿ Read more…

ಭಾರತೀಯ ಹಾಡಿಗೆ ವಿದೇಶಿಗನ ಭರ್ಜರಿ ಡಾನ್ಸ್

ಅಂತರ್ಜಾಲದಲ್ಲಿ ’ಡಾನ್ಸಿಂಗ್ ಡ್ಯಾಡ್’ ಎಂದೇ ಖ್ಯಾತರಾಗಿರುವ ಅಮೆರಿಕದ ವ್ಯಕ್ತಿಯೊಬ್ಬರು ಸಾಂಕ್ರಮಿಕದ ವೇಳೆ ತಮ್ಮ ವಿಶೇಷ ಪ್ರತಿಭೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಅಲ್ಲು ಅರ್ಜುನ್‌ರ ’ಬುಟ್ಟ ಬೊಮ್ಮಾ’ Read more…

ದೇಸೀ ಧಿರಿಸಿನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಪವರ್‌ಸ್ಟಾರ್‌

ಮತ್ತೊಮ್ಮೆ ಸುದ್ದಿಯಲ್ಲಿರುವ ಪವರ್‌ಸ್ಟಾರ್‌ ಪವನ್ ಕಲ್ಯಾಣ್‌ರ ಮುಂಬರುವ ಚಿತ್ರದ ಫಸ್ಟ್‌-ಲುಕ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ರಾಣಾ ದಗ್ಗುಬಾಟಿ ಜೊತೆಗೆ ಈ ಚಿತ್ರದಲ್ಲಿ ಪವನ್ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 15ರಂದು ದೊಡ್ಡದೊಂದು Read more…

ನೀರಜ್‌ ಚಿನ್ನದ ಪದಕ ಗೆದ್ದ ಬಳಿಕ ವೈರಲ್‌ ಆಗಿದೆ ಈ ವಿಡಿಯೋ

ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ನೀರಜ್ ಚೋಪ್ರಾ ಈಗ ಮನೆಮಾತಾಗಿದ್ದಾರೆ. ಆನ್ಲೈನ್‌ನಲ್ಲಿ ಎಲ್ಲೆಲ್ಲೂ ನೀರಜ್‌ರದ್ದೇ ಜಪ ಎನ್ನುವಂತಾಗಿದೆ. ನೀರಜ್ ಹೆಸರು Read more…

ನಟ ಜ್ಯೂ. ಎನ್​ ಟಿ ಆರ್​ಗೆ ಕೊರೊನಾ ಸೋಂಕು ದೃಢ….!

ನಟ ಜ್ಯೂನಿಯರ್​ ಎನ್​ಟಿಆರ್​ಗೆ ಕೊರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಸ್ವತಃ ನಟ ಜ್ಯೂ. ಎನ್​ಟಿಆರ್​ ಸೋಶಿಯಲ್​ ಮೀಡಿಯಾ ವೇದಿಕೆಯ ಮೂಲಕ ಮಾಹಿತಿ ನೀಡಿದ್ದಾರೆ. ನಾನು ಕೊರೊನಾ ಸೋಂಕಿಗೆ Read more…

ಬೆರಗಾಗಿಸುತ್ತೆ ಕೋವಿಡ್‌-19 ನಡುವೆಯೂ ಅಬ್ಬರಿಸಿದ ’ಉಪ್ಪೇನಾ’ ಚಿತ್ರದ ಕಲೆಕ್ಷನ್

ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಹೊರಬರುತ್ತಿರುವ ಚಿತ್ರೋದ್ಯಮಕ್ಕೆ ಹೊಸ ನಿರ್ಬಂಧಗಳ ನಡುವೆ ಚಿತ್ರಗಳ ಬಿಡುಗಡೆ ಸಂಬಂಧ ಇದ್ದ ಆತಂಕಗಳನ್ನು ತೆಲುಗು ಸಿನಿಮಾ ’ಉಪ್ಪೇನಾ’ ದೂರ ಮಾಡಿದೆ. ಬುಚ್ಚಿ ಬಾಬು ಸಾನಾ Read more…

BIG NEWS: ದಾಖಲೆಯ ಮೊತ್ತಕ್ಕೆ ಡಿ ಬಾಸ್ ‘ರಾಬರ್ಟ್’ ವಿತರಣೆ ಹಕ್ಕು ಮಾರಾಟ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಮಾರ್ಚ್ 11 ರಂದು ಬಿಡುಗಡೆಯಾಗಲಿದೆ. ಅಂದ ಹಾಗೆ, ‘ರಾಬರ್ಟ್’ ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗಿನಲ್ಲಿಯೂ ತೆರೆಕಾಣಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ‘ರಾಬರ್ಟ್’ ಚಿತ್ರದ Read more…

BIG NEWS: ತೆಲುಗು ಚಿತ್ರರಂಗದ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ

ಬೆಂಗಳೂರು: ತೆಲುಗು ಚಿತ್ರರಂಗದ ಹೊಸ ನಿರ್ಧಾರದ ವಿರುದ್ಧ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ ಆಗಿದ್ದಾರೆ. ತೆಲುಗು ಸಿನಿಮಾದ ಹೊಸ ನೀತಿ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ. ಇಂದು Read more…

ಬಿಗ್ ಬಜೆಟ್‌ ಸಿನೆಮಾದಲ್ಲಿ ಉಪೇಂದ್ರ ಮತ್ತು ಸುನೀಲ್ ಶೆಟ್ಟಿ

ಕೋವಿಡ್-19 ಕಾರಣದಿಂದ ನಿರ್ಮಾಣ ಕಾರ್ಯ ಪೋಸ್ಟ್‌ಪೋನ್ ಮಾಡಲಾಗಿದ್ದ ಬಾಕ್ಸಿಂಗ್ ಆಧರಿತ ತೆಲುಗು ಸಿನೆಮಾದ ಶೂಟಿಂಗ್‌ ಕೆಲಸ ಮರುಆರಂಭವಾಗಲು ಸಿದ್ಧತೆ ನಡೆಸಲಾಗುತ್ತಿದೆ. ವರುಣ್ ತೇಜ್ ಈ ಚಿತ್ರದಲ್ಲಿ ಬಾಕ್ಸರ್‌ ಪಾತ್ರದಲ್ಲಿ Read more…

ಬೆರಗಾಗಿಸುತ್ತೆ ಪುಟ್ಟ ಪೋರನ ನೆನಪಿನ ಶಕ್ತಿ…!

ಹೈದರಾಬಾದ್‌ನ ಒಂದು ವರ್ಷ ಒಂಬತ್ತು ತಿಂಗಳ ಮಗುವೊಂದು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ವಿಶ್ವ ದಾಖಲೆ ಪುಸ್ತಕ ಸೇರಿದ್ದಾನೆ. ಆದಿತ್‌ ವಿಶ್ವನಾಥ್‌ ಗೌರಿಶೆಟ್ಟಿ ಹೆಸರಿನ ಪುಟ್ಟ, ವಿಶ್ವ ದಾಖಲೆಗಳ Read more…

ʼಹಿಂದಿ ತೆರಿಯಾದು ಪೋಡಾʼ ಟೀ ಶರ್ಟ್ ಟ್ರೆಂಡ್…!

ಇತ್ತೀಚಿನ ದಿನಗಳಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುತ್ತಿರುವ ವಿಚಾರವಾಗಿ ದಕ್ಷಿಣದ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಪ್ರತಿರೋಧವು ಡಿಜಿಟಲ್ ರೂಪ ತಾಳಿದ್ದು, “I am Indian, I don’t Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...