alex Certify Telangana | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರ್: ಒಂದೇ ಕುಟುಂಬದ ಐವರು ಸಾವು

ಸಿದ್ದಿಪೇಟೆ: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಜಗದೇವಪುರದ ಮುನಿಗಡಪದ ಮಲ್ಲಣ್ಣ ದೇವಸ್ಥಾನದ ಬಳಿ ಮಂಗಳವಾರ ಕಾರು ನಿಯಂತ್ರಣ ತಪ್ಪಿ ಕೆಎಲ್‌ಐಎಸ್ ಕಾಲುವೆಗೆ ಉರುಳಿ ಒಂದೇ ಕುಟುಂಬದ ಐವರು ಮೃತಪಟ್ಟ ದಾರುಣ Read more…

ಕಿಡ್ನಾಪ್ ಕೇಸ್ ಗೆ ಬಿಗ್ ಟ್ವಿಸ್ಟ್; ಈಗಾಗ್ಲೇ ಮದುವೆಯಾಗಿದ್ದ ಹುಡುಗಿಯಿಂದ ಹೈಡ್ರಾಮಾ

ತೆಲಂಗಾಣದಲ್ಲಿ 18 ವರ್ಷದ ಯುವತಿಯ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆಕೆ ತನ್ನ 24 ವರ್ಷದ ಗೆಳೆಯನೊಂದಿಗೆ ಓಡಿಹೋಗಲು ಅಪಹರಣ ಚಿತ್ರಣವನ್ನು ಮೊದಲೇ ರೂಪಿಸಿದ್ದಳು. ನಂತರ ಅವರು ದೇವಸ್ಥಾನದಲ್ಲಿ Read more…

ಈ ಉದ್ಯಮಿ ಮಾಡಿದ ವಾಹನ ಪೂಜೆಯದ್ದೇ ಭಾರಿ ಸುದ್ದಿ: ಕಾರಣವೇನು ಗೊತ್ತಾ ?

ತೆಲಂಗಾಣ: ತೆಲಂಗಾಣದ ಉದ್ಯಮಿಯ ‘ವಾಹನ ಪೂಜೆ’ ಆಚರಣೆ ಇದೀಗ ಭಾರಿ ಸುದ್ದಿಯಾಗಿದೆ. ಹಿಂದೂ ಧರ್ಮಿಯರು ‘ವಾಹನ ಪೂಜೆ’ಯನ್ನು ಕುಟುಂಬದೊಂದಿಗೆ ಸಾಮರಸ್ಯದಿಂದ ಬೆರೆಯಲು ಮತ್ತು ಭವಿಷ್ಯದ ದುರಂತಗಳನ್ನು ತಪ್ಪಿಸಲು ಆಶೀರ್ವದಿಸುತ್ತದೆ Read more…

SI​ ಪೋಸ್ಟ್ ​ಗೆ ಅಮ್ಮ-ಮಗಳ ಪೈಪೋಟಿ: ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ

ತೆಲಂಗಾಣ: ತೆಲಂಗಾಣದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸುವ ರೀತಿಯಲ್ಲಿ 37 ವರ್ಷದ ಮಹಿಳೆ ಮತ್ತು ಆಕೆಯ 21 ವರ್ಷದ ಮಗಳು ಪೊಲೀಸ್ ಆಯ್ಕೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರಸ್ಪರ ಪೈಪೋಟಿ ನಡೆಸಿದ್ದಾರೆ. Read more…

ಮನೆಗೆ ಬೆಂಕಿ ತಗುಲಿ ಘೋರ ದುರಂತ: 6 ಮಂದಿಯ ಕುಟುಂಬ ಸಜೀವ ದಹನ

ತೆಲಂಗಾಣದ ಮಂಚಾರ್ಯಾಲಾ ಜಿಲ್ಲೆಯಲ್ಲಿ ಶನಿವಾರ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಆರು ಸದಸ್ಯರು ಸಜೀವ ದಹನಗೊಂಡಿದ್ದಾರೆ. ಅವಘಡದಲ್ಲಿ ಮನೆ ಮಾಲೀಕ ಶಿವಯ್ಯ(50), ಅವರ ಪತ್ನಿ ಪದ್ಮಾ(45), ಪದ್ಮಾ Read more…

ಮನೆ ಕಿಚನ್ ತೆಲಂಗಾಣದಲ್ಲಿದ್ರೆ, ಬೆಡ್ ರೂಂ ಮಹಾರಾಷ್ಟ್ರಕ್ಕೆ ಸೇರಿದೆ….! ಎರಡೂ ರಾಜ್ಯಕ್ಕೂ ತೆರಿಗೆ ಕಟ್ಟುತ್ತೆ ಈ ಕುಟುಂಬ

ಒಂದೇ ಮನೆಯಲ್ಲಿರುವವರು ಎರಡು ರಾಜ್ಯಗಳಿಗೆ ಆಸ್ತಿ ತೆರಿಗೆ ಕಟ್ತಿದ್ದಾರೆ. ಇಷ್ಟೇ ಅಲ್ಲ ಆ ಮನೆಯಲ್ಲಿನ ವಾಹನಗಳು ಎರಡು ರಾಜ್ಯದ ನೋಂದಣಿ ಸಂಖ್ಯೆಯನ್ನ ಹೊಂದಿವೆ. ಅರೆ! ಇದು ಹೇಗೆ ಸಾಧ್ಯ Read more…

ಸಚಿವರ ಸಹಾಯದಿಂದ ಬದುಕುಳಿದ ಅವಳಿ ಶಿಶುಗಳು: ಕೆಟಿಆರ್​ಗೆ ಅಭಿನಂದನೆಗಳ ಸುರಿಮಳೆ

ತೆಲಂಗಾಣ: ಹುಟ್ಟಿದ ಎಂಟು ದಿನಗಳ ನಂತರ ಪ್ರಾಥಮಿಕ ಇಮ್ಯುನೊ ಡಿಫೀಶಿಯೆನ್ಸಿ ಕಾಯಿಲೆಯಿಂದ ಬಳಲುತ್ತಿದ್ದ ಹಾಗೂ ಉಸಿರಾಟದ ತೊಂದರೆಯಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವಳಿ ಮಕ್ಕಳ ಪ್ರಾಣವನ್ನು Read more…

ಯುವತಿಯ ಮನೆಗೆ ನುಗ್ಗಿದ ನೂರು ಜನ; ಸಂಬಂಧಿಕರನ್ನು ಥಳಿಸಿ ಅಪಹರಣ

100 ಮಂದಿ ಮನೆಗೆ ನುಗ್ಗಿ ಯುವತಿಯನ್ನು ಅಪಹರಿಸಿರೋ ಘಟನೆ ತೆಲಂಗಾಣದಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ಶುಕ್ರವಾರ 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. Read more…

ಎತ್ತು ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ರೈತನ ವಿರುದ್ಧ ದೂರು

ತೆಲಂಗಾಣ: ಎತ್ತೊಂದು ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ರೈತನ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿರುವ ವಿಲಕ್ಷಣೆ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಯೆಲ್ಲಾಂಡುವಿನಲ್ಲಿ ನಡೆದಿದೆ. ಇಲ್ಲಿ Read more…

ಮಾಜಿ ಸಿಎಂ ಪುತ್ರಿ ಅರೆಸ್ಟ್: ಮಗಳ ಭೇಟಿಗೆ ತೆರಳುತ್ತಿದ್ದ ಅಮ್ಮನ ಗೃಹ ಬಂಧನ

ಹೈದರಾಬಾದ್: ಹೈದರಾಬಾದ್ ನಲ್ಲಿ ವೈಎಸ್ಆರ್ ಪುತ್ರಿ ಶರ್ಮಿಶಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ. ಮಾಜಿ ಸಿಎಂ ವೈಎಸ್ಆರ್ ಪತ್ನಿ ವೈ.ಎಸ್. ವಿಜಯಮ್ಮ ಅವರಿಗೆ ಗೃಹಬಂಧನ ವಿಧಿಸಲಾಗಿದೆ. ವೈಎಸ್ಆರ್ ಪತ್ನಿಗೆ Read more…

ಟ್ರ್ಯಾಕ್ಟರ್ -ಲಾರಿ ಡಿಕ್ಕಿ: ಮಗು ಸೇರಿ 5 ಜನ ಸಾವು; 20 ಮಂದಿಗೆ ಗಾಯ

ಹೈದರಾಬಾದ್: ತೆಲಂಗಾಣದ ಸೂರ್ಯಪೇಟ್‌ ಮುನಗಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಲ್ಲಿ ಭಾನುವಾರ ಮುಂಜಾನೆ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದು, Read more…

ಹಾಸ್ಟೆಲ್ ಗೆ ನುಗ್ಗಿ ‘ಅಲ್ಲಾಹು ಅಕ್ಬರ್’ ಎಂದು ಹೇಳುವಂತೆ ಒತ್ತಾಯಿಸಿ ವಿದ್ಯಾರ್ಥಿಗೆ ಥಳಿತ

ಹೈದರಾಬಾದ್: ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗೆ ಥಳಿಸಿ ‘ಅಲ್ಲಾಹು ಅಕ್ಬರ್’ ಎಂದು ಕೂಗಲು ಒತ್ತಾಯಿಸಲಾಗಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಶಂಕರಪಲ್ಲಿ ಪೊಲೀಸ್ Read more…

ಆಮ್ಲೇಟ್ ನಿಂದ ಪ್ರಾಣ ಹೋಯ್ತು ಅಂದ್ರೆ ನೀವು ನಂಬ್ತೀರಾ…? ಈ ಸ್ಟೋರಿ ಓದಿ

ಜನಗಾಮ- ಅನೇಕ ಬಾರಿ ನಾವು ತಿನ್ನೋ ಆಹಾರವೇ ನಮ್ಮ ಪ್ರಾಣಕ್ಕೆ ಕುತ್ತು ತರುತ್ತೆ. ಎಷ್ಟೋ ಪ್ರಕರಣಗಳಲ್ಲಿ ಮಕ್ಕಳು ಏನಾದ್ರೂ ತಿನ್ನೋವಾಗ ಗಂಟಲಲ್ಲಿ  ಸಿಕ್ಕಾಕಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ. ಇದೀಗ ಇಲ್ಲೊಬ್ಬ Read more…

2 ಲಕ್ಷಕ್ಕೂ ಅಧಿಕ ಸಸಿ ನೆಟ್ಟ ‘ಗ್ರೀನ್‌ ಮ್ಯಾನ್’: ಪರಿಸರಕ್ಕಾಗಿ ಜೀವನವೇ ಮುಡಿಪು

ತೆಲಂಗಾಣ: ‘ಹಸಿರು ಮನುಷ್ಯ’ ಎಂದೇ ಕರೆಯಲ್ಪಡುವ ತೆಲಂಗಾಣದ ಜನಾರ್ದನ್​ ಎಂಬುವವರು ತಮ್ಮ ಜೀವನವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟಿದ್ದಾರೆ ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಸಿರಿಕೊಂಡ ಮಂಡಲದ Read more…

BIG NEWS: ಟಿ.ಆರ್.ಎಸ್. ಶಾಸಕರ ಖರೀದಿಸಲು ಯತ್ನ; ಬಿಜೆಪಿ ವಿರುದ್ಧ ಗಂಭೀರ ಆರೋಪ; ಮೂವರು ವಶಕ್ಕೆ

ಹೈದರಾಬಾದ್: ತೆಲಂಗಾಣ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಟಿ ಆರ್ ಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ತೆಲಂಗಾಣದ ಮುನಗೋಡು ವಿಧಾನಸಭಾ ಕ್ಷೇತ್ರದ ಉಪಚುನಾವಣಾ Read more…

ಶಾಸಕರಿಗೆ ತಲಾ 100 ಕೋಟಿ ರೂ. ಕೊಟ್ಟು ಆಪರೇಷನ್ ಕಮಲ ಆರೋಪ: ತೆಲಂಗಾಣದಲ್ಲಿ ಹೈಡ್ರಾಮಾ

ಹೈದರಾಬಾದ್: ತೆಲಂಗಾಣದಲ್ಲಿ ಟಿ.ಆರ್.ಎಸ್. ಶಾಸಕರಿಗೆ ತಲಾ 100 ಕೋಟಿ ರೂ. ಕೊಟ್ಟು ಬಿಜೆಪಿ ಖರೀದಿಗೆ ಯತ್ನಿಸಿದೆ ಎಂದು ಆರೋಪಿಸಿ ಸಚಿವರು ಮತ್ತು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ನಾಯಕರು Read more…

ತೆಲಂಗಾಣ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿಗೆ ಅದ್ಧೂರಿ ಸ್ವಾಗತ, ನಾಳೆಯಿಂದ 3 ದಿನ ಬ್ರೇಕ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ತೆಲಂಗಾಣ ಪ್ರವೇಶಿಸಿದೆ. ಗುಡೆಬಲ್ಲೂರು ಮಾರ್ಗವಾಗಿ ಮುಕ್ತಲನಗರಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದೆ. ರಾಹುಲ್ ಗಾಂಧಿಯವರಿಗೆ ತೆಲಂಗಾಣ Read more…

ಸಹೋದರಿಗೆ ಕಚ್ಚಿದ ವಿಷಕಾರಿ ಕೀಟ; ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ಧರಣಿ ಕೂತ 10 ವರ್ಷದ ಬಾಲಕ…!

ಬೆಳಿಗ್ಗೆ ಜಾಗಿಂಗ್ ಮಾಡುತ್ತಿರುವ ವೇಳೆ ತನ್ನ ಸಹೋದರಿಗೆ ವಿಷಕಾರಿ ಕೀಟ ಕಚ್ಚಿದ ಪರಿಣಾಮ ಆಕೆ ಆಸ್ಪತ್ರೆಗೆ ದಾಖಲಾಗುವಂತಾಗಿದ್ದು ಇದರಿಂದ ಸಿಟ್ಟಿಗೆದ್ದ ಹತ್ತು ವರ್ಷದ ಬಾಲಕ, ರಸ್ತೆ ಪಕ್ಕದ ಗಿಡ Read more…

ವಾಮಾಚಾರ ಶಂಕೆ: ತಂದೆ, ಮಗನ ಬರ್ಬರ ಹತ್ಯೆ

ಹೈದರಾಬಾದ್: ತೆಲಂಗಾಣದಲ್ಲಿ ವಾಮಾಚಾರ ಮಾಡಿದ ಶಂಕೆಯಲ್ಲಿ 75 ವರ್ಷದ ಅರ್ಚಕ, ಆತನ ಪುತ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್‌ ನ ಉಪ್ಪಲ್‌ ನಲ್ಲಿ ಹಿರಿಯ ನಾಗರಿಕ Read more…

40% ಸಿಎಂ ಎನ್ನುವ ಮೂಲಕ ಬಸವರಾಜ ಬೊಮ್ಮಾಯಿ ಅವರಿಗೆ ತೆಲಂಗಾಣದಲ್ಲಿ ಅವಮಾನ…!

ತೆಲಂಗಾಣದ ಹೈದರಾಬಾದಿನಲ್ಲಿ ವಿಮೋಚನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ‘40% ಸಿಎಂ ಅವರಿಗೆ ಸ್ವಾಗತ’ ಎಂಬ ಬೃಹತ್ ಬೋರ್ಡ್ ಹಾಕುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು Read more…

800 ವರ್ಷ ಹಳೆಯ ಆಲದ ಮರ ಸಂರಕ್ಷಿಸಲು ಸಂಸದರಿಂದ 2 ಕೋಟಿ ರೂ. ಬಿಡುಗಡೆ

ಜನ ಪ್ರತಿನಿಧಿಗಳಲ್ಲಿ ಅನನ್ಯ ವಿಷಯಗಳಲ್ಲಿ ಕಾಳಜಿ ಇರುತ್ತದೆ. ಇಲ್ಲೊಬ್ಬ ಸಂಸದರು 800 ವರ್ಷಗಳಷ್ಟು ಹಳೆಯದಾದ ಮೆಹಬೂಬ್ ​ನಗರ ಜಿಲ್ಲೆಯ ಪಿಲ್ಲಲರ್ಮರಿ ಎಂಬ ದೈತ್ಯ ಆಲದ ಮರವನ್ನು ಸಂರಕ್ಷಿಸಲು 2 Read more…

ಸಂಚಲನ ಮೂಡಿಸಿದ ಹೆಚ್ ಡಿ ಕೆ – ಕೆ ಸಿ ಆರ್ ಭೇಟಿ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಹೈದರಾಬಾದ್ ನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಈ ಭೇಟಿ ತೆಲಂಗಾಣ ಮುಖ್ಯಮಂತ್ರಿಗಳ ಅಧಿಕೃತ Read more…

BIG NEWS: ತೃತೀಯ ರಂಗ ವಿಚಾರ ಮತ್ತೆ ಮುನ್ನೆಲೆಗೆ; ತೆಲಂಗಾಣ ಸಿಎಂ ಜೊತೆ ಇಂದು HDK ಚರ್ಚೆ

ದೇಶದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಮತ್ತೊಂದು ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವ ಸಲುವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನಿರಂತರ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಅವರು ಪಶ್ಚಿಮ ಬಂಗಾಳ Read more…

ಕುಡಿದ ಅಮಲಿನಲ್ಲಿ ಪತಿಯಿಂದ ಪತ್ನಿಗೆ ನಿತ್ಯ ಹಿಂಸೆ; ದೌರ್ಜನ್ಯ ನೋಡಲಾರದೆ ಠಾಣೆ ಮೆಟ್ಟಿಲೇರಿದ ಏಳು ವರ್ಷದ ಪೋರ

ವ್ಯಕ್ತಿಯೊಬ್ಬ ಪ್ರತಿ ದಿನ ಮದ್ಯಪಾನ ಮಾಡಿಕೊಂಡು ದಿನನಿತ್ಯ ಪತ್ನಿಯನ್ನು ಮನಬಂದಂತೆ ಥಳಿಸುತ್ತಿದ್ದು, ತಾಯಿಯ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ನೋಡಲಾರದೆ ದಂಪತಿಯ ಏಳು ವರ್ಷದ ಮಗ ಪೊಲೀಸರಿಗೆ ಮೊರೆ ಹೋಗಿರುವ Read more…

ಅಮಿತ್‌ ಶಾ ಪಾದರಕ್ಷೆ ತರಲು ಓಡಿದ ತೆಲಂಗಾಣ ಬಿಜೆಪಿ ಅಧ್ಯಕ್ಷ, ವೈರಲ್‌ ಆಗಿದೆ ವಿಡಿಯೋ…  

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪಾದರಕ್ಷೆಗಳನ್ನು ತರಲು ಧಾವಿಸಿರುವ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಕಂದರಾಬಾದ್‌ನ Read more…

ಯೂಟ್ಯೂಬ್ ನೋಡಿ ಭತ್ತ ನಾಟಿ ಯಂತ್ರ ಕಂಡು ಹಿಡಿದ ಯುವ ರೈತ !

ಐಟಿಐ ಪಾಸಾದ ಯುವ ರೈತನೊಬ್ಬ ಯೂಟ್ಯೂಬ್​ ನೋಡಿ ಭತ್ತ ನಾಟಿ ಯಂತ್ರ ಸಿದ್ಧಪಡಿಸಿ ದೇಶದ ಗಮನ ಸೆಳೆದಿದ್ದಾನೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಭಿಕ್ನೂರ್​ ಮಂಡಲದ ಕಚಾಪುರ ಗ್ರಾಮದವರಾದ ಕಮ್ಮರಿ Read more…

ತೆಲಂಗಾಣದ ಈ ಪಟ್ಟಣದಲ್ಲಿ ಮೀನಿನ ಮಳೆ…! ಇದರ ಹಿಂದಿರೊ ಕಾರಣವೇನು ಗೊತ್ತಾ…..?

ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿದ್ದು ತೆಲಂಗಾಣದ ಈ ಪಟ್ಟಣದ ಜನತೆ ಮಾತ್ರ ಮಳೆ ಜೊತೆ ಬಂದ ಮೀನನ್ನು ಕಂಡು ಅಚ್ಚರಿಗೊಂಡಿದ್ದಾರೆ. ಇಂಥದೊಂದು ಘಟನೆ ಜಗ್ತಿಲ್ ಪಟ್ಟಣದಲ್ಲಿ Read more…

ಅಹಮದಾಬಾದನ್ನು ಅದಾನಿಬಾದ್ ಎಂದು ಬದಲಿಸಿ; ಕೆ.ಟಿ. ರಾಮರಾವ್ ವ್ಯಂಗ್ಯ

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರನ್ನು ಭಾಗ್ಯ ನಗರವೆಂದು ಬದಲಿಸುವುದಾಗಿ ಬಿಜೆಪಿ ನಾಯಕ ರಘುವರ ದಾಸ್ ಹೇಳಿದ್ದರು. ಇದಕ್ಕೆ ಈಗ ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. Read more…

TSRTC ಬಸ್ ನಲ್ಲಿ ಜನಿಸಿದ ಮಗುವಿಗೆ ಜೀವನಪರ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ…!

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ನಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮಗುವಿಗೆ ಜೀವನಪರ್ಯಂತ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ. Read more…

ಪೊಲೀಸರೇ ಶೇರ್‌ ಮಾಡಿದ್ದಾರೆ ಈತನ ಸ್ಕೂಟರ್‌ ಸವಾರಿ ವಿಡಿಯೋ…! ಇದರ ಹಿಂದಿದೆ ಒಂದು ಕಾರಣ

ಬೈಕ್ ರೈಡ್ ಮಾಡುವವರು ಸ್ಟಂಟ್ ಮಾಡೋದನ್ನ ನೀವೆಲ್ಲ ನೋಡಿರ್ತಿರಾ ! ವೀಲ್ಹಿಂಗ್ ಮಾಡೋದೇನು, ಬ್ಯಾಲೆನ್ಸಿಂಗ್ ಮಾಡೋದೇನು..! ನೋಡ್ತಿದ್ರೆನೇ ಮೈ ಝುಂ ಅಂತ ಅನಿಸಿಬಿಡುತ್ತೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಇದ್ದಾನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...