alex Certify Telangana | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಲಕ್ಕೆ ನುಗ್ಗಿ ಬೆಳೆಗಳನ್ನು ನಾಶಮಾಡಿದ ಎತ್ತುಗಳು; ಮಾಲೀಕನನ್ನೇ ಮನೆಯ ಮುಂದಿನ ಕಂಬಕ್ಕೆ ಕಟ್ಟಿ ಹಾಕಿದ ವ್ಯಕ್ತಿ

ತೆಲಂಗಾಣ: ಬೇರೆಯವರ ಎತ್ತುಗಳು ತನ್ನ ಹೊಲಕ್ಕೆ ನುಗ್ಗಿ ಮೇಯ್ದ ಕಾರಣಕ್ಕೆ ಎತ್ತುಗಳ ಮಾಲೀಕನನ್ನು ವ್ಯಕ್ತಿಯೋರ್ವ ತನ್ನ ಮನೆಯ ಮುಂದಿನ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದ ಕೋಟಪಲ್ಲಿಯಲ್ಲಿ ನಡೆದಿದೆ. Read more…

ವಾಯುಸೇನೆ ಹೆಲಿಕಾಪ್ಟರ್ ಮೂಲಕ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ; ರೋಚಕ ಕಾರ್ಯಾಚರಣೆಯ ವಿಡಿಯೋ ವೈರಲ್

ತೆಲಂಗಾಣದಲ್ಲಿ ಮಳೆ ಅಬ್ಬರಕ್ಕೆ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಅನೇಕ ಕಡೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಗ್ರಾಮಗಳು ನಡುಗಡ್ಡೆಯಂತಾಗಿದ್ದು, ಹೊರಗಿನ ಪ್ರಪಂಚದ ಸಂಪರ್ಕ ಕಡಿತಗೊಂಡಿದೆ. ನೈನಪಾಕ ಗ್ರಾಮದಲ್ಲಿ ಹೀಗೆ Read more…

ಎದೆ ಝಲ್ ಎನಿಸುವ ಭೀಕರ ದೃಶ್ಯ…. ನೋಡ ನೋಡುತ್ತಿದ್ದಂತೆಯೇ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ

ಹೈದರಾಬಾದ್: ದೇಶದ ಹಲವು ರಾಜ್ಯಗಳಲ್ಲಿ ಮಳೆ ಅಬ್ಬರಕ್ಕೆ ನದಿಗಳು ಅಪಾಯದ ಮಟ್ಟದಲ್ಲಿ ಬೋರ್ಗರೆದು ಹರಿಯುತ್ತಿವೆ. ಸಾಲು ಸಾಲು ದುರಂತಗಳು ಕಣ್ಮುಂದೆಯೇ ಸಂಭವಿಸುತ್ತಿವೆ. ನೋಡ ನೋಡುತ್ತಿದ್ದಂತೆಯೇ ಪ್ರವಾಹದ ನೀರಿನಲ್ಲಿ ಮಹಿಳೆಯೊಬ್ಬರು Read more…

ಜಲಪಾತ ನೋಡಲು ಬಂದ ಪ್ರವಾಸಿಗರಿಗೆ ಶಾಕ್: ನೀರಿನ ಹರಿವು ಹೆಚ್ಚಾಗಿ ಸಂಕಷ್ಟ

ತೆಲಂಗಾಣದ ಮುಲುಗುವಿನ ಮುತ್ಯಾಲ ಧಾರಾ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ 80ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳೀಯ ಪೊಲೀಸರೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ Read more…

ಅಲ್ಪಸಂಖ್ಯಾತರಿಗೆ 1 ಲಕ್ಷ ರೂ. ಆರ್ಥಿಕ ನೆರವು ಒದಗಿಸಲು ತೆಲಂಗಾಣ ಸರ್ಕಾರ ಆದೇಶ

ಹೈದರಾಬಾದ್: ಅಲ್ಪಸಂಖ್ಯಾತ ಸಮುದಾಯದ ಅರ್ಹ ಕುಟುಂಬಕ್ಕೆ 1 ಲಕ್ಷ ರೂ. ಆರ್ಥಿಕ ನೆರವು ಒದಗಿಸಲು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ. ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಮುಖ್ಯಮಂತ್ರಿ ಕೆ. Read more…

Watch Video | ಚಲಿಸುವ ಬಸ್ಸಿನಡಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ; ಮೈ ಜುಮ್ಮೆನಿಸುವ ವಿಡಿಯೋ ವೈರಲ್

ತೆಲಂಗಾಣ: ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ತಾಯಿಯೊಬ್ಬರು ತನ್ನ ಮಗನ ಕಾಲೇಜು ಫೀಸ್ ಕಟ್ಟಲು ಹಣ ಬೇಕಾಗಿರುವುದರಿಂದ ಚಲಿಸುತ್ತಿದ್ದ ಸರ್ಕಾರಿ ಬಸ್ ನಡಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದರು. ಅಪಘಾತದಲ್ಲಿ ಮೃತಪಟ್ಟರೆ ಆಕೆಯ Read more…

ವರ್ಕ್ ಔಟ್ ಬೆನ್ನಲ್ಲೇ ಹೃದಯಾಘಾತದಿಂದ ಯುವಕ ಸಾವು: ಎರಡೇ ದಿನದಲ್ಲಿ 2ನೇ ಘಟನೆ; ಹಠಾತ್ ಸಾವಿನ ಸರಣಿಗೆ ಸಾಕ್ಷಿಯಾದ ತೆಲಂಗಾಣ, ಆಂಧ್ರ

ಹೈದರಾಬಾದ್: ತೆಲಂಗಾಣದ ಖಮ್ಮಂನಲ್ಲಿ ಜಿಮ್‌ ನಲ್ಲಿ ತಾಲೀಮು ಅವಧಿಯ ನಂತರ 31 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎರಡು ದಿನಗಳಲ್ಲಿ ಪಟ್ಟಣದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. Read more…

ಮತ್ತೊಂದು ರೈಲು ದುರಂತ : ಚಲಿಸುತ್ತಿರುವಾಗಲೇ ಹೊತ್ತಿ ಉರಿದ ರೈಲಿನ 4 ಬೋಗಿಗಳು!

ಹೈದರಾಬಾದ್ : ತೆಲಂಗಾಣದ ಯಾದಾದ್ರಿ ಭೋಂಗೀರ್ ಜಿಲ್ಲೆಯ ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದೊಡ್ಡ ದುರಂತವೊಂದು ತಪ್ಪಿದೆ. ಹೌರಾ-ಸಿಕಂದರಾಬಾದ್ ಫಲಕ್ನುಮ್ ಎಕ್ಸ್ ಪ್ರೆಸ್ ರೈಲಿನ Read more…

BREAKING: ಹೌರಾ-ಸಿಕಂದರಾಬಾದ್ ಫಲಕ್ ನುಮಾ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ; ಹೊತ್ತಿ ಉರಿದ 2 ಬೋಗಿಗಳು

ಹೈದರಾಬಾದ್: ಮತ್ತೊಂದು ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಹೌರಾ-ಸಿಕಂದರಾಬಾದ್ ಫಲಕ್ ನುಮಾ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಲಿಸುತ್ತಿದ್ದ ರೈಲು ಏಕಾಏಕಿ ಹೊತ್ತಿ ಉರಿದಿದೆ. Read more…

ಸಂಸದರ ನಿಧಿಯಲ್ಲಿ ಮನೆ ಕಟ್ಟಿ ಮಗನ ಮದುವೆ ಮಾಡಿದ ಬಿಜೆಪಿ ಎಂಪಿ….!

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ನಾಣ್ನುಡಿ ಇದೆ. ಇಲ್ಲೊಬ್ಬ ಸಂಸದರು ಎರಡೂ ಕಾರ್ಯವನ್ನು ಮಾಡಿದ್ದು, ಆದರೆ ಇದಕ್ಕಾಗಿ ಅವರು ಬಳಸಿಕೊಂಡಿರುವುದು ಸ್ಥಳೀಯ ಪ್ರದೇಶಾಭಿವೃದ್ಧಿಗಾಗಿ ತಮಗೆ Read more…

ಮಾಟಮಂತ್ರದ ಆರೋಪ : ದಂಪತಿಯನ್ನು ಮರಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿದ ಗ್ರಾಮಸ್ಥರು

ತೆಲಂಗಾಣ : ಮಾಟಮಂತ್ರ (black magic) ಮಾಡುತ್ತಿದ್ದಾರೆಂದು ಆರೋಪಿಸಿ ದಂಪತಿ (Couple tortured) ಯನ್ನು ಸ್ಥಳೀಯರು ಥಳಿಸಿ ಮರಕ್ಕೆ ಕಟ್ಟಿಹಾಕಿ,ಚಿತ್ರಹಿಂಸೆ ನೀಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ(Telangana’s Sangareddy) ಯಲ್ಲಿ Read more…

Watch Video | ಕೇವಲ 1 ರೂಪಾಯಿಗೆ ಪ್ಲೇಟ್ ಬಿರಿಯಾನಿ;‌ ತಿನ್ನಲು ಮುಗಿಬಿದ್ದ ಜನ

ಉಪ ಖಂಡದ ಯಾವುದೇ ಪ್ರದೇಶವಾದರೂ ಬಿರಿಯಾನಿಗೆ ಇರುವ ಬೇಡಿಕೆ ಮಾತ್ರ ಒಂದೇ ಮಟ್ಟದಲ್ಲಿರುತ್ತದೆ. ಬಹುತೇಕ ದೇಶದ ಎಲ್ಲ ಊರುಗಳಲ್ಲೂ ಬಿರಿಯಾನಿ ಉಣಬಡಿಸುತ್ತಲೇ ಅನೇಕ ರೆಸ್ಟೋರೆಂಟ್‌ಗಳು ಭಾರೀ ಜನಪ್ರಿಯತೆ ಗಿಟ್ಟಿಸಿವೆ. Read more…

ACB Raid : ಲಂಚ ಪಡೆಯುತ್ತಿದ್ದಾಗ ‘ಎಸಿಬಿ’ ಬಲೆಗೆ ಬಿದ್ದ ತೆಲಂಗಾಣ ವಿ.ವಿ ಉಪಕುಲಪತಿ

ಹೈದರಾಬಾದ್: ತೆಲಂಗಾಣ ವಿಶ್ವವಿದ್ಯಾಲಯದ ಉಪಕುಲಪತಿ ರವೀಂದರ್ ಗುಪ್ತಾ ಎಸಿಬಿ ಬಲೆಗೆ ಬಿದ್ದಿದ್ದಾರೆ. ಶನಿವಾರ ಹೈದರಾಬಾದ್ ನ ಅವರ ನಿವಾಸದಲ್ಲಿ 50,000 ರೂ.ಗಳ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕೈಗೆ Read more…

BIG NEWS: ತೆಲಂಗಾಣದಿಂದಲೂ ಸಿಗದ ಅಕ್ಕಿ; 1.5 ಲಕ್ಷ ಟನ್ ನೀಡಲು ಸಿದ್ಧ ಎಂದ ಛತ್ತೀಸ್ ಗಢ ಸರ್ಕಾರ ಆದರೆ…… ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ?

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ ವಿತರಣೆಗಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಲವು ರಾಜ್ಯಗಳ ಬಳಿ ಅಕ್ಕಿ ಬೇಡಿಕೆ ಇಟ್ಟಿದ್ದು, ಆದರೆ ಯಾವುದೇ ರಾಜ್ಯದಿಂದ Read more…

Video: ‘ಆದಿಪುರುಷ್’ ವೀಕ್ಷಣೆ ವೇಳೆ ’ಹನುಮಂತನ’ ಸೀಟಿನಲ್ಲಿ ಕುಳಿತ ಅಭಿಮಾನಿ ಮೇಲೆ ಹಲ್ಲೆ

ಭಾರೀ ನಿರೀಕ್ಷಿತ ’ಆದಿಪುರುಷ್’ ಚಿತ್ರ ಶುಕ್ರವಾರದಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಿದೆ. ಇದೇ ವೇಳೆ, ಚಿತ್ರ ವೀಕ್ಷಣೆ ವೇಳೆ ’ಹನುಮಂತನಿಗಾಗಿ’ ಪ್ರತಿ ಸಿನೆಮಾದಲ್ಲೂ ಒಂದೊಂದು ಆಸನ ಮೀಸಲಿಡಬೇಕೆಂದು ಚಿತ್ರ ನಿರ್ಮಾಪಕ Read more…

BIG NEWS: 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ಅಟ್ಟಹಾಸ; ಬಾಲಕನ ಸ್ಥಿತಿ ಗಂಭೀರ

ಹೈದರಾಬಾದ್: ತೆಲಂಗಾಣದಲ್ಲಿ ಮಗುವಿನ ಮೇಲೆ ಬೀದಿನಾಯಿಗಳ ದಾಳಿ ಮತ್ತೊಂದು ಪ್ರಕರಣ ನಡೆದಿದೆ. ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯ ಗಾಂಧಾರಿ Read more…

ಹೈದರಾಬಾದ್: ಸೆಕ್ಸ್ ಮಾಡಲು ಒಪ್ಪಲಿಲ್ಲವೆಂದು ಮಡದಿಯನ್ನು ಕೊಂದ ಪತಿ

ಅದಾಗ ತಾನೇ ಮಗುವಾಗಿದ್ದ ಮಡದಿ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒಪ್ಪಲಿಲ್ಲವೆಂದು ಸಿಟ್ಟಿಗೆದ್ದು ಆಕೆಯನ್ನು ಕೊಲೆ ಮಾಡಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇ 20ರಂದು ನಡೆದ ಈ ಕೊಲೆಯ Read more…

ವೈಯಕ್ತಿಕ ಬಳಕೆಗಾಗಿ ಮನೆ ಮೇಲೆ ಗಾಂಜಾ ಬೆಳೆದಿದ್ದ ಭೂಪ….!

ವೈಯಕ್ತಿಕ ಸೇವನೆಗೆಂದು ತನ್ನ ಮನೆಯ ಮಹಡಿ ಮೇಲೆ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಪೊಲೀಸರು 10 ಪ್ಯಾಕೆಟ್‌ನಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ, ಆತನನ್ನು ರೇವಂತ್‌ Read more…

ಕಾರಿನ ಕಿಟಕಿಯಿಂದ ಹೊರಗಿಣಿಕಿದ ಬಾಲಕಿ; ಅರಿಯದೇ ಗ್ಲಾಸ್‌ ಏರಿಸಿದ ಚಾಲಕ; ಪುಟ್ಟ ಕಂದನ ದಾರುಣ ಸಾವು

ಹೈದರಾಬಾದ್: ಕಾರಿನ ಕಿಟಕಿಯ ಹೊರಗೆ ತಲೆ ಹಾಕಿ ಹಾಡು ಹೇಳುತ್ತಿದ್ದ ಬಾಲಕಿ ಭಯಾನಕ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಸೂರ್ಯ ಪೇಟ್ ಜಿಲ್ಲೆಯಲ್ಲಿ ವರದಿಯಾಗಿದೆ. ಒಂಬತ್ತು ವರ್ಷದ ಬಾಲಕಿಯನ್ನು Read more…

ಕೇವಲ 18 ದಿನಗಳಲ್ಲಿ ಮಾರಾಟವಾದ ‘ಬಿಯರ್’ ಮೌಲ್ಯ ಕೇಳಿದ್ರೆ ದಂಗಾಗ್ತೀರಾ…..!

ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯವಾಗಿ ಎಳನೀರು ಸೇರಿದಂತೆ ತಂಪು ಪಾನೀಯಗಳಿಗೆ ಅತಿ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ ತೆಲಂಗಾಣದಲ್ಲಿ ಮೇ ತಿಂಗಳ ಕೇವಲ 18 ದಿನಗಳಲ್ಲಿ ಮಾರಾಟವಾಗಿರುವ ಬಿಯರ್ ಮೌಲ್ಯ Read more…

ಹುಟ್ಟುಹಬ್ಬದ ದಿನದಂದೇ ಬಾಲಕ ಸಾವು; ಕಣ್ಣೀರಿಡುತ್ತಲೇ ಮೃತ ದೇಹದ ಪಕ್ಕ ಕೇಕ್ ಕತ್ತರಿಸಿದ ಕುಟುಂಬಸ್ಥರು….!

ತನ್ನ ಹುಟ್ಟುಹಬ್ಬದ ದಿನದಂದೇ ಹದಿನಾರು ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಮೃತಪಟ್ಟಿದ್ದು, ಮಗನ ಹುಟ್ಟುಹಬ್ಬದ ಆಚರಣೆಯಲ್ಲಿ ಸಂಭ್ರಮಿಸಬೇಕಿದ್ದ ಕುಟುಂಬ ಸದಸ್ಯರು ಶೋಕದ ಮಡುವಿನಲ್ಲಿ ಮೃತ ದೇಹದ ಪಕ್ಕ ಕೇಕ್ ಕತ್ತರಿಸಿರುವ Read more…

ಅಮೆರಿಕದ ಟೆಕ್ಸಾಸ್ ಶೂಟೌಟ್ ನಲ್ಲಿ ತೆಲಂಗಾಣ ಜಡ್ಜ್ ಪುತ್ರಿ ಸಾವು

ಅಮೆರಿಕದ ಟೆಕ್ಸಾಸ್ ನಗರದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ತೆಲಂಗಾಣ ಮೂಲದ ಯುವತಿ ಐಶ್ವರ್ಯಾ ಸಾವನ್ನಪ್ಪಿದ್ದಾರೆ. ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ನರಸಿರೆಡ್ಡಿ ಪುತ್ರಿ ಐಶ್ವರ್ಯಾ ಶೂಟೌಟ್ ನಲ್ಲಿ ಮೃತಪಟ್ಟಿದ್ದಾರೆ. Read more…

ನೂರಾರು ನಾಯಿಗಳ ಮಾರಣಹೋಮ; ಬೆಚ್ಚಿಬೀಳಿಸುತ್ತೆ ಹೆಣದ ರಾಶಿ

ಮಾನವನ ಕ್ರೌರ್ಯದ ಮತ್ತೊಂದು ಮುಖ ಅನಾವರಣ ಮಾಡುವ ಪ್ರಕರಣವೊಂದರಲ್ಲಿ, ಕೊಂದು ಹಾಕಲಾದ ಬೀದಿ ನಾಯಿಗಳ ದೇಹಗಳನ್ನು ತ್ಯಾಜ್ಯ ಬಿಸಾಡುವ ಜಾಗದಲ್ಲಿ ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪ್ರಾಣಿ ಹಕ್ಕುಗಳ Read more…

ಸೈಬರ್‌ ವಂಚಕರ ಜಾಲಕ್ಕೆ 12 ಲಕ್ಷ ರೂ. ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ

ತನ್ನ ಸಹೋದರಿ ಮದುವೆಗೆಂದು ಇಟ್ಟಿದ್ದ 12 ಲಕ್ಷ ರೂಪಾಯಿಗಳನ್ನು ಸೈಬರ್‌ ಕ್ರಿಮಿನಲ್‌ಗಳ ವಂಚನೆ ಜಾಲಕ್ಕೆ ಕಳೆದುಕೊಂಡ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದಲ್ಲಿ ಜರುಗಿದೆ. ವಾದಿತ್ಯಾ Read more…

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ತೆಲಂಗಾಣ ಸಿಎಂ ಪ್ರಚಾರ

ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಜಾತ್ಯಾತೀತ ಜನತಾದಳ, ಭಾನುವಾರದಂದು ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭ ನಡೆಸಿದ್ದು, ಇದರಲ್ಲಿ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ಪಾಲ್ಗೊಂಡಿದ್ದರು. Read more…

Video: ತೆಲಂಗಾಣದಲ್ಲಿ ಕಾಶ್ಮೀರ ಸೃಷ್ಟಿಸಿದ ಆಲಿಕಲ್ಲು ಮಳೆ

ಬಿಸಿಲಿನ ಬೇಗೆಯಲ್ಲಿ ಬೇಯುತ್ತಿರುವ ತೆಲಂಗಾಣದಲ್ಲಿ ಗುರುವಾರದಂದು ಆಲಿಕಲ್ಲು ಮಳೆಯಾಗಿದೆ. ವಿಕಾರಾಬಾದ್, ಸಂಗಾರೆಡ್ಡಿ ಹಾಗೂ ಮುಲುಗು ಸೇರಿದಂತೆ ರಾಜ್ಯದ ರಸ್ತೆಗಳು ಹಾಗೂ ಮೈದಾನಗಳ ತುಂಬ ಆಲಿಕಲ್ಲಿನ ಹಿಮದ ತುಂಡುಗಳ ರಾಶಿ Read more…

ಬೈಕ್​ಗಳ ಅಪಘಾತ – ಇಬ್ಬರ ಸಾವು: ಭಯಾನಕ ವಿಡಿಯೋ ವೈರಲ್​

ತೆಲಂಗಾಣದ ಕರೀಂನಾಗಾ ಜಿಲ್ಲೆಯಲ್ಲಿ ಭಯಾನಕ ರಸ್ತೆ ಅಪಘಾತ ನಡೆದಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಒಬ್ಬ ಬೈಕರ್​ ಹಿಂದೆ ಮುಂದೆ ನೋಡದೆ ಯೂಟರ್ನ್​ ಮಾಡಲು ಹೋಗಿದ್ದೇ ಈ ಅವಘಡಕ್ಕೆ ಕಾರಣವಾಗಿದೆ. ಯೂಟರ್ನ್​ Read more…

ತೆಲಂಗಾಣದಲ್ಲಿ ಬಿ.ಎಲ್. ಸಂತೋಷ್ ವಿರುದ್ಧ ಪೋಸ್ಟರ್; ಶಾಸಕರ ಖರೀದಿಯಲ್ಲಿ ಚತುರ ಎಂದು ವ್ಯಂಗ್ಯ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದ್ದು, ಇದರ Read more…

ಆಂಧ್ರ ಸಿಎಂ ನಂತೆ ನಟಿಸಿ 12 ಲಕ್ಷ ರೂ. ವಂಚಿಸಿದ ಮಾಜಿ ಕ್ರಿಕೆಟಿಗ ಅರೆಸ್ಟ್

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿಯವರ ದನಿ ನಕಲು ಮಾಡಿ ಮುಂಬಯಿ ಮೂಲದ ಎಲೆಕ್ಟ್ರಾನಿಕ್ ಶಾಪ್ ಚೇನ್ ಒಂದರ ಎಂಡಿಗೆ 12 ಲಕ್ಷ ರೂ. Read more…

VIDEO: 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನವೇರಿದ ತೆಲಂಗಾಣ ರೈತ ಮಹಿಳೆ

’ಮೈ ವಿಲೇಜ್ ಶೋ’ ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತಿಗೆ ಬಂದಿರುವ ತೆಲಂಗಾಣದ ರೈತ ಮಹಿಳೆ ಮಿಲ್ಕುರಿ ಗಂಗವ್ವ ತಮ್ಮ ವಿಡಿಯೋ ಸರಣಿಗಳ ಮೂಲಕ ತೆಲಂಗಾಣ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...