alex Certify Teenage | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಜಾಮೀನಿನ ಮೇಲಿದ್ದಾಗಲೇ ಮತ್ತೊಬ್ಬ ವಿದ್ಯಾರ್ಥಿಯಿಂದ ಗರ್ಭಿಣಿಯಾದ ಶಿಕ್ಷಕಿ

ಶಾಲಾ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಜಾಮೀನಿನ ಮೇಲೆ ಹೊರಗಿದ್ದ ಶಾಲಾ ಶಿಕ್ಷಕಿ ಈ ವೇಳೆ ಮತ್ತೊಬ್ಬ ವಿದ್ಯಾರ್ಥಿಯಿಂದ ಗರ್ಭಿಣಿಯಾಗಿರುವ ಘಟನೆ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ Read more…

ವಿಮಾನದ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಕೆ; ಬಾಲಕಿಯರ ವಿಡಿಯೋ ಸೆರೆಹಿಡಿಯುತ್ತಿದ್ದ ಅಟೆಂಡೆಂಟ್ ಅರೆಸ್ಟ್

ವಿಮಾನದ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿ ಹುಡುಗಿಯರ ವಿಡಿಯೋ ಸೆರೆಹಿಡಿಯುತ್ತಿದ್ದ ಆಘಾತಕಾರಿ ಘಟನೆ ಅಮೆರಿಕನ್ ಏರ್‌ಲೈನ್ಸ್ ನಲ್ಲಿ ನಡೆದಿದೆ. ಫ್ಲೈಟ್ ಅಟೆಂಡೆಂಟ್ ಇಂತಹ ಕೃತ್ಯವೆಸಗಿದ್ದು ವರ್ಜೀನಿಯಾದಲ್ಲಿ ಫೆಡರಲ್ ಏಜೆಂಟ್‌ಗಳು ಆರೋಪಿಯನ್ನು Read more…

ಮಾರ್ಫ್‌ ಮಾಡಿದ್ದ ಫೋಟೋ ನೋಡಿ ದಂಗಾದ ಜನ; ವಿಶ್ವಕಪ್‌ ವಿಜೇತ ತಂಡದಲ್ಲಿದ್ದೆ ಎಂದು ಯಾಮಾರಿಸಿದ್ದ ಯುವಕ

ಬುಡಕಟ್ಟು ಜನಾಂಗದ ಪ್ರಾಬಲ್ಯದ ಮಧ್ಯ ಪ್ರದೇಶದ ದಿಂಡೋರಿ ಜಿಲ್ಲೆಯು ಯುವಕನೊಬ್ಬ ವಿಶ್ವ ಜೂನಿಯರ್‌ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಜಯಿಸಿದ ಭಾರತದ ತಂಡದಲ್ಲಿ ಪ್ರತನಿಧಿಸಿದ್ದಾನೆ ಎಂಬ ಸುದ್ದಿಯನ್ನು ಏಪ್ರಿಲ್ 11ರ ಬೆಳ್ಳಂಬೆಳಿಗ್ಗೆ Read more…

ಹದಿಹರೆಯದ ಬಾಲಕನ ಕೋಣೆಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ ತಂದೆ; ವಿಡಿಯೋ ಗೇಮ್ ಚಟವೇ ಕಾರಣವೆಂದ ಮಗ

ಹದಿಹರೆಯದ ಬಾಲಕನೊಬ್ಬನ ಮೇಲೆ ಆತನ ತಂದೆ ಅದ್ಯಾವ ಮಟ್ಟದಲ್ಲಿ ಕಣ್ಣಿಟ್ಟಿದ್ದಾರೆ ಎಂಬ ವಿಚಾರವನ್ನು ರೆಡ್ಡಿಟ್‌ ಪೋಸ್ಟ್ ಒಂದರಲ್ಲಿ ಶೇರ್‌ ಮಾಡಲಾಗಿದೆ. “ತಮಗೆ ಖಾಸಗಿತನವಿಲ್ಲ ಎಂದು ದೂರುವ ಹದಿಹರೆಯದವರಿಗೆ, ನನ್ನ Read more…

ಗರ್ಭ ಧರಿಸಿದ ಒಂಬತ್ತನೇ ತರಗತಿ ವಿದ್ಯಾರ್ಥಿನಿ; ಯುವಕ ಅರೆಸ್ಟ್

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗಿಯೊಬ್ಬಳು ಸಂತ್ರಸ್ತೆಯಾಗಿದ್ದಾಳೆ. ಈ ಸಂಬಂಧ 15 ವರ್ಷ ವಯಸ್ಸಿನ ಹುಡುಗಿಯ ತಾಯಿ ದೂರು Read more…

ಅಮ್ಮನಿಗೆ 23 ವರ್ಷ ಮಗಳಿಗೆ 15 ವರ್ಷ: ಹೀಗೊಂದು ಫ್ಯಾಮಿಲಿ…!

ಅಮೆರಿಕದ ಅರ್ಕಾನ್ಸಾಸ್‌ನ ಡಾರ್ಡನೆಲ್ಲೆಯ ದಂಪತಿಗಳು ತಮ್ಮ ಇಪ್ಪತ್ತರ ದಶಕದ ಆರಂಭದಲ್ಲಿ ಇಬ್ಬರು ಹದಿಹರೆಯದವರನ್ನು ದತ್ತು ಪಡೆದಿದ್ದರು. 23 ವರ್ಷ ವಯಸ್ಸಿನ ತಾಸಿಯಾ ಟೇಲರ್ ಮತ್ತು ಅವರ ಪತಿ 25 Read more…

ಕೆ-ಪಾಪ್ ಬ್ಯಾಂಡ್ ತಂಡ ನೋಡಲು ಮನೆ ಬಿಟ್ಟ ಪಾಕ್ ಬಾಲಕಿಯರು; 1200 ಕಿಮೀ ದೂರದಲ್ಲಿ ಕೊನೆಗೂ ಪತ್ತೆ

ಕೆ-ಪಾಪ್ ಬ್ಯಾಂಡ್​ನ ಬಿಟಿಎಸ್​ ತಂಡದ ಏಳು ಸದಸ್ಯರ (ಬ್ಯಾಂಡ್- ಜಿನ್, ಸುಗಾ, ಜೆ-ಹೋಪ್, ಆರ್‌ಎಂ, ಜಿಮಿನ್, ವಿ ಮತ್ತು ಜಂಗ್‌ಕೂಕ್) ತಂಡವು ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದೆ. ಪಾಕಿಸ್ತಾನದ Read more…

ಬೆರಗಾಗಿಸುತ್ತೆ ವಿದೇಶದ ವ್ಯಾಸಂಗ ಕೈಬಿಟ್ಟು ಭಾರತಕ್ಕೆ ಮರಳಿದ ಯುವಕರ ಸಾಧನೆ

ತ್ವರಿತವಾಗಿ ದಿನಸಿ ಡೆಲಿವರಿ ಮಾಡುವ ’Zepto’ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿದ ಮುಂಬಯಿಯ ಇಬ್ಬರು ಟೀನೇಜರ್‌ಗಳು ಉದ್ಯಮ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ನಿಧಿ ಸಂಗ್ರಹಗಾರ ವೈ ಕಾಂಬಿನೇಟರ್‌ ಮೂಲಕ ’Zepto’ಗೆ ಹೊಸದಾಗಿ Read more…

ಎದೆ ನಡುಗಿಸುವಂತಿದೆ ಹೊತ್ತಿ ಉರಿಯುತ್ತಿರುವ ಅಪಾರ್ಟ್ಮೆಂಟ್‌ನಿಂದ ಪೈಪ್ ಹಿಡಿದು ಕೆಳಗಿಳಿದವರ ವಿಡಿಯೋ

ದಾರಿಹೋಕರೊಬ್ಬರು ಸೆರೆ ಹಿಡಿದ ಶಾಕಿಂಗ್ ವಿಡಿಯೋವೊಂದರಲ್ಲಿ ಹೊತ್ತಿ ಉರಿಯುತ್ತಿರುವ 14 ಅಂತಸ್ತಿನ ಅಪಾರ್ಟ್ಮೆಂಟ್‌‌ನಿಂದ ಪೈಪ್‌ಗಳನ್ನು ಹಿಡಿದು ಕೆಳಗೆ ಜಾರಿಕೊಂಡು ಬರುತ್ತಿರುವ ಟೀನೇಜರ್‌ಗಳನ್ನು ನೋಡಬಹುದಾಗಿದೆ. ಜಸ್ಟಿನ್ ಮಾಲ್ಪಿಕಾ ಎಂಬಾತ ಶೇರ್‌ Read more…

ರ‍್ಯಾಪರ್‌ ಆಗಿ ಮಿಂಚುತ್ತಿರುವ ರಿಕ್ಷಾ ಚಾಲಕನ ಪುತ್ರಿ

ಮುಂಬೈನ ಗೋವಾಂಡಿ ಪ್ರದೇಶದ ರಿಕ್ಷಾ ಚಾಲಕರೊಬ್ಬರ ಪುತ್ರಿಯಾದ ಸಾನಿಯಾ ಮಿಸ್ತ್ರಿ ತನ್ನ 15ನೇ ವಯಸ್ಸಿನಲ್ಲೇ ಖ್ಯಾತಿ ಪಡೆಯುವ ಸಾಧನೆಗೈದಿದ್ದಾಳೆ. 11ನೇ ತರಗತಿ ವಿದ್ಯಾರ್ಥಿನಿ ಸಾನಿಯಾ ರ‍್ಯಾಪರ್‌ ಆಗುವ ಕಲೆಯನ್ನು Read more…

ಮಧ್ಯರಾತ್ರಿ ಟಾಯ್ಲೆಟ್ ನಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ…!‌

ಮಗುವೊಂದಕ್ಕೆ ಜನ್ಮವಿತ್ತಿರುವ 17 ವರ್ಷದ ಹುಡುಗಿಯೊಬ್ಬಳು ತನಗೆ ಗರ್ಭಧಾರಣೆಯಾದ ಬಗ್ಗೆ ಸುಳಿವೇ ಇರಲಿಲ್ಲ ಎಂದಿದ್ದಾಳೆ. ಬ್ರಿಟನ್‌ನ ಐಮಿ ಸ್ಟೀವನ್ಸ್ ಹೆಸರಿನ ಈ ಅಪ್ರಾಪ್ತೆ ಮಧ್ಯ ರಾತ್ರಿ ವೇಳೆ ಟಾಯ್ಲೆಟ್‌ನಲ್ಲಿ Read more…

ಶಾರ್ಟ್ಸ್ ಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸ್ಕರ್ಟ್ ತೊಟ್ಟ ವಿದ್ಯಾರ್ಥಿಗಳು…!

ಬೇಸಿಗೆ ಬಿಸಿಲ ಮಧ್ಯೆಯೂ ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಿದ್ದ ಶಾಲೆ ವಿರುದ್ಧ ವಿದ್ಯಾರ್ಥಿಗಳು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಎಕ್ಸೆಟರ್‌ನ ಡೆವೊನ್‌ನಲ್ಲಿರುವ ಐಎಸ್‌ಸಿಎ ಅಕಾಡೆಮಿಯಲ್ಲಿ ಘಟನೆ ನಡೆದಿದೆ. ಶಾರ್ಟ್ಸ್ ಗೆ ನಿಷೇಧ Read more…

ಗೇಮ್‌ ಆಡಲು ಶಾಲೆ ತೊರೆದ ಹುಡುಗನಿಗೆ ಅಪ್ಪನಿಂದಲೇ ಸಪೋರ್ಟ್…!

ಗೇಮಿಂಗ್ ಜಗತ್ತೇ ಅಂಥದ್ದು ನೋಡಿ. ಆನ್ಲೈನ್‌ ಗೇಮಿಂಗ್‌ಗೆ ಅಡಿಕ್ಟ್‌ ಆದವರು ಮಾಡುವ ಕೆಲಸವನ್ನೆಲ್ಲಾ ಬಿಟ್ಟು, ಆಡುತ್ತಲೇ ಕೂತುಬಿಡುತ್ತಾರೆ. ಆದರೆ ಇದನ್ನೇ ಪ್ರೊಫೆಶನಲ್ ಆಗಿ ಆಡುವವರು, ಗೇಮ್ ಆಡುತ್ತಲೇ ಹಣ Read more…

ಮದ್ಯ ಖರೀದಿಸಲು ವೇಷ ಬದಲಿಸಿಕೊಂಡ ಹುಡುಗಿ

ಈ ಕೊರೋನಾ ಲಾಕ್ ‌ಡೌನ್ ಶುರುವಾದಾಗಿನಿಂದಲೂ ಜನರಿಗೆ ಮನೆಗಳಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ನೆಲೆಸಿರುವುದು ಗೊತ್ತಿರುವ ವಿಚಾರ. ಈ ಟೈಮಲ್ಲಿ ಎಲ್ಲರಿಗಿಂತ ಒಂದು ತೂಕ ಹೆಚ್ಚೇ ವೇದನೆ ಅನುಭವಿಸುತ್ತಿರುವವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...