alex Certify Team India | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ICC T20 World Cup 2021: ಭಾರತ –ಪಾಕಿಸ್ತಾನ ಹೈವೋಲ್ಟೇಜ್ ಕದನ; ಟಿವಿ ಮುಂದೆ ಜನ, ಎಲ್ಲೆಡೆ ಬಂದ್ ವಾತಾವರಣ

ಟಿ20 ವಿಶ್ವಕಪ್ ನ ಹೈವೋಲ್ಟೇಜ್ ಮ್ಯಾಚ್ ಎಂದೇ ಹೇಳಲಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ Read more…

BIG BREAKING: ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ, ಭಾರತ ಬ್ಯಾಟಿಂಗ್

ದುಬೈ: ಭಾರತ -ಪಾಕಿಸ್ತಾನ ತಂಡಗಳ ವಿಶ್ವಕಪ್ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಪಾಕಿಸ್ತಾನ Read more…

ಟಿ20 ವಿಶ್ವಕಪ್; ಭಾರತದ ಹೈವೋಲ್ಟೇಜ್ ಮ್ಯಾಚ್: ಪಾಕ್ ಪರ ದೇಶದ್ರೋಹಿಗಳು; ಈಶ್ವರಪ್ಪ

ಕಲಬುರಗಿ: ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ನಮ್ಮಲ್ಲೂ ಕೆಲವು ದೇಶ ದ್ರೋಹಿಗಳು ಪಾಕಿಸ್ತಾನ ಪರವಾಗಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಪಾಕ್ Read more…

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಭಾರಿ ಬೆಟ್ಟಿಂಗ್

ಟಿ20 ವಿಶ್ವಕಪ್ ನಲ್ಲಿ ಗಮನಸೆಳೆದಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಇಂದಿನ ಪಂದ್ಯದಲ್ಲಿ ಬೆಟ್ಟಿಂಗ್ ಜೋರಾಗಿದೆ. ಇದೊಂದು ಪಂದ್ಯ ಎನ್ನುವುದಕ್ಕಿಂತ ಮುಖ್ಯವಾಗಿ ಉಭಯ ದೇಶಗಳ ನಡುವಿನ ಸಮರ ಎಂದೇ Read more…

ಟಿ20 ವಿಶ್ವಕಪ್: ಕ್ರಿಕೆಟ್ ಜಗತ್ತಿನ ರೋಚಕ ಹಣಾಹಣಿ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದತ್ತ ಭಾರಿ ಕುತೂಹಲ

ಟಿ20 ವಿಶ್ವಕಪ್ ನ ಹೈ ವೋಲ್ಟೇಜ್ ಮ್ಯಾಚ್ ಎಂದೇ ಹೇಳಲಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇಂದು ಗೆಲುವಿಗಾಗಿ ಕಾದಾಟ ನಡೆಯಲಿದೆ. 5 ವಿಶ್ವಕಪ್ ಗಳಲ್ಲಿ ಭಾರತ Read more…

ಕ್ರಿಕೆಟ್ ಜಗತ್ತಿನ ಗಮನಸೆಳೆದ ಟೀಂ ಇಂಡಿಯಾ -ಪಾಕ್ ಹೈವೋಲ್ಟೇಜ್ ಮ್ಯಾಚ್: ಪಂದ್ಯಕ್ಕೆ ಮೊದಲು ಅಚ್ಚರಿ ಹೇಳಿಕೆ ನೀಡಿದ ಕೊಹ್ಲಿ

ಅಬುಧಾಬಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಕ್ರಿಕೆಟ್ ಜಗತ್ತಿನ ಗಮನ ಸೆಳೆದ ಈ ಪಂದ್ಯ ಭಾರೀ ಕುತೂಹಲ Read more…

ಅಭ್ಯಾಸ ಪಂದ್ಯದಲ್ಲಿ ಆಸೀಸ್ ವಿರುದ್ಧ ಭರ್ಜರಿ ಗೆಲುವು, ಪಾಕ್ ಬಗ್ಗುಬಡಿಯಲು ಟೀಮ್ ಇಂಡಿಯಾ ಸಜ್ಜು

ದುಬೈ: ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಅಕ್ಟೋಬರ್ 24 ರಂದು ಮೊದಲ ಪಂದ್ಯವನ್ನು ಆಡಲಿದೆ. ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವನ್ನಾಡಲಿರುವ ಭಾರತ ಇದಕ್ಕಿಂತ Read more…

ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್

ಟೀಮ್ ಇಂಡಿಯಾಗೆ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಲಿದ್ದಾರೆ. ಟಿ20 ವಿಶ್ವಕಪ್ ಮುಗಿದ ನಂತರ NCA ಹುದ್ದೆ ತೊರೆದು ಕೋಚ್ ಆಗಲು ಅವರು ಒಪ್ಪಿಗೆ ನೀಡಿದ್ದಾರೆ. ಪೂರ್ಣಾವಧಿ Read more…

ವಿಶ್ವಕಪ್ ನಲ್ಲಿ ಬಣ್ಣ ಬಣ್ಣದ ಹೊಸ ಜರ್ಸಿಯಲ್ಲಿ ಕಂಗೊಳಿಸಲಿದೆ ಟೀಮ್ ಇಂಡಿಯಾ

ಮುಂಬೈ: ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಕಂಗೊಳಿಸಲಿದೆ. ಅಕ್ಟೋಬರ್ 17 ರಿಂದ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ. ಭಾರತೀಯ ಕ್ರಿಕೆಟ್ Read more…

ಪಂದ್ಯಕ್ಕೆ ಮೊದಲೇ RCB ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಬಿಗ್ ಶಾಕ್, ದಿಢೀರ್ ನಾಯಕತ್ವ ತ್ಯಜಿಸುವ ಘೋಷಣೆ

ಟಿ20 ನಾಯಕತ್ವಕ್ಕೆ ವಿದಾಯ ಹೇಳಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ನಾಯಕರಾಗಿದ್ದಾರೆ. ದಿಢೀರ್ ಬೆಳವಣಿಗೆಯಲ್ಲಿ ಅವರು ಆರ್ಸಿಬಿ ನಾಯಕತ್ವ ತೊರೆಯುವುದಾಗಿ ಹೇಳಿಕೆ Read more…

ಟೀಂ ಇಂಡಿಯಾ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್…?

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ಹಾಗೂ ಹಿರಿಯ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ Read more…

BIG BREAKING: ವಿರಾಟ್ ಕೊಹ್ಲಿ ಅಚ್ಚರಿ ನಿರ್ಧಾರ, ಟಿ20 ನಾಯಕತ್ವಕ್ಕೆ ವಿದಾಯ ಘೋಷಣೆ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಅಕ್ಟೋಬರ್ 17 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ವಿಶ್ವಕಪ್ ಮುಗಿದ Read more…

BIG NEWS: ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ರೆಡಿ, ಧೋನಿಗೆ ಸ್ಥಾನ ಕಲ್ಪಿಸಿದ ಬಿಸಿಸಿಐ –ಶಿಖರ್ ಧವನ್, ಪೃಥ್ವಿ ಔಟ್

ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮಾಜಿ ನಾಯಕ ಎಂ.ಎಸ್. ಧೋನಿ ಅವರನ್ನು ತಂಡದ ಮೆಂಟರ್ ಆಗಿ ನೇಮಿಸಲಾಗಿದೆ. Read more…

’ಅಂದಾಜ಼್‌ ಅಪ್ನಾ ಅಪ್ನಾ’ ಚಿತ್ರದ ಸೀನ್‌ ಅಣಕು ನಟನೆ ಮಾಡಿದ ಕ್ರಿಕೆಟರ್ಸ್

ಐಪಿಎಲ್ ಹಾಗೂ ದೇಸೀ ಕ್ರಿಕೆಟ್‌ನಲ್ಲಿ ಸುದೀರ್ಘಾವಧಿಗೆ ಸ್ಥಿರ ಪ್ರದರ್ಶನ ನೀಡುತ್ತಾ ಕೊನೆಗೂ ಟೀಂ ಇಂಡಿಯಾ ಸೇರಿಕೊಂಡಿರುವ ಸೂರ್ಯ ಕುಮಾರ್‌ ಮೈದಾನ ಹಾಗೂ ಮೈದಾನದ ಹೊರಗೂ ಭಾರೀ ಚುರುಕಾಗಿರುತ್ತಾರೆ. ಪತ್ನಿ Read more…

ಕೊಹ್ಲಿ ಬಾಯ್ಸ್ ಗೆಲುವಿನ ಆಸೆಗೆ ತಣ್ಣೀರೆರಚಿದ ಮಳೆರಾಯ

ನಾಟಿಂಗ್ ಹ್ಯಾಂ: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾ ಆಗಿದೆ. ಭಾನುವಾರ ಪಂದ್ಯದ ಕೊನೆಯ ದಿನ ಗೆಲ್ಲಲು ಭಾರತಕ್ಕೆ 157 ರನ್ ಬೇಕಾಗಿತ್ತು. Read more…

ಟೀಂ ಇಂಡಿಯಾ ರೆಟ್ರೋ ಜೆರ್ಸಿಯಲ್ಲಿ ಧೋನಿ ಮಿಂಚಿಂಗ್

ಟೀಂ ಇಂಡಿಯಾ ಕ್ರಿಕೆಟ್ ತಂಡ ಏಕದಿನ ಪಂದ್ಯಗಳಲ್ಲಿ ಆಡಲು ಬಂದಿರುವ ರೆಟ್ರೋ ಜೆರ್ಸಿಗಳು ಪ್ರೇಕ್ಷಕರಿಗೆ ಭಾರಿ ಇಷ್ಟವಾಗಿವೆ. ಈ ಜೆರ್ಸಿಯಲ್ಲಿ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿರನ್ನು ನೋಡಬೇಕೆಂದು ಕೋಟ್ಯಂತರ Read more…

ಪಂತ್‌ – ಸಾಹಾ ಆಡದೇ ಇದ್ದಲ್ಲಿ ವಿಕೆಟ್‌ ಕೀಪಿಂಗ್ ಮಾಡಲು ನಾನ್‌ ರೆಡಿ ಎಂದಿದ್ದಾರೆ ಈ ಆಟಗಾರ

ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಗೊಳ್ಳುವ ಮುನ್ನವೇ ತನ್ನ ಇಬ್ಬರು ತಜ್ಞ ವಿಕೆಟ್ ಕೀಪರ್‌ಗಳ ಸೇವೆಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾಗೆ ತಲೆ ನೋವೊಂದು ಶುರುವಾಗಿದೆ. ಜುಲೈ 8ರಂದು ಕೋವಿಡ್‌ ಪಾಸಿಟಿವ್‌ Read more…

BIG NEWS: ತಡವಾಗಿ ಬಯಲಾಯ್ತು ಅತಿ ದೊಡ್ಡ ರಹಸ್ಯ – ಟೀಂ ಇಂಡಿಯಾ ಆಟಗಾರರಿಗೆ ‘ಸೆಕ್ಸ್’ ಮಾಡಲು ಸಲಹೆ ನೀಡಿದ್ದರಂತೆ ಈ ಕೋಚ್​…!

ಟೀಂ ಇಂಡಿಯಾದ ನಿವೃತ್ತ ಮೆಂಟಲ್​ ಕಂಡಿಷನಿಂಗ್​ ಕೋಚ್​​​ ಪಾಡ್ಯಾ ಉಪ್ಟನ್​​​ ತಂಡದ ಸದಸ್ಯರಿಗೆ ನೀಡಿದ ಸಲಹೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಇದನ್ನ ಕೇಳಿದ ಜನತೆ ಶಾಕ್​ ಆಗಿದ್ದಾರೆ. ಭಾರತೀಯ Read more…

ಬಾಣಂತನದ ಅವಧಿಯಲ್ಲಿನ ಉಡುಪುಗಳನ್ನು ಹರಾಜಿಗಿಟ್ಟ ಅನುಷ್ಕಾ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಯಲ್ಲಿರುವ ಅವರ ಮಡದಿ ಅನುಷ್ಕಾ ಶರ್ಮಾ ಆಗಾಗ ಪರ್ಯಾವರಣ ಕಾರ್ಯಕರ್ತರಾಗುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಪರಿಸರ Read more…

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ

ಸೌತಾಂಪ್ಟನ್: ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನದಾಟ ಮಳೆಯಿಂದ ನಡೆಯದೇ ಎರಡನೇ ದಿನ ಆರಂಭವಾಗಿದೆ. Read more…

ಶ್ರೀಲಂಕಾ ಪ್ರವಾಸಕ್ಕೂ ಮುನ್ನ ರಜೆ ಕಳೆಯಲು ಹೊರಟ ಪಾಂಡ್ಯಾ ಸಹೋದರರು

ಶ್ರೀಲಂಕಾ ವಿರುದ್ಧ ಸೀಮಿತ ಓವರುಗಳ ಸರಣಿಗೂ ಮುನ್ನ ಕುಟುಂಬದೊಂದಿಗೆ ಪುಟ್ಟದೊಂದು ಬ್ರೇಕ್ ಪಡೆಯಲು ನಿರ್ಧರಿಸಿರುವ ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಾ ತಮ್ಮ Read more…

ಕೊಹ್ಲಿ ಕ್ರಾಸ್‌‌ ಬಾರ್‌ ಕಿಕ್ ಗೆ ನಿಬ್ಬೆರಗಾದ ಭಾರತ ಫುಟ್ಬಾಲ್ ತಂಡದ ನಾಯಕ

ಫುಟ್ಬಾಲ್ ಆಟವನ್ನೂ ಇಷ್ಟಪಡುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಕಾಲ್ಚೆಂಡು ಕೌಶಲ್ಯದಿಂದ ಸಹ ಆಟಗಾರರನ್ನು ನಿಬ್ಬೆರಗಾಗಿಸುವ ಅನೇಕ ಕ್ಷಣಗಳನ್ನು ಸೃಷ್ಟಿಸಿದ್ದಾರೆ. ಮಕ್ಕಳಲ್ಲಿ ಜೀರ್ಣಾಂಗ Read more…

ಹೊಸ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಮಾಜಿ ಆಟಗಾರ, ಬಂಗಾಳ ಕ್ರೀಡಾ ಸಚಿವರಾಗಿ ಮನೋಜ್ ತಿವಾರಿ

ಕೊಲ್ಕೊತ್ತಾ: ಟೀಂ ಇಂಡಿಯಾ ಮಾಜಿ ಆಟಗಾರ ಮನೋಜ್ ತಿವಾರಿ ಪಶ್ಚಿಮಬಂಗಾಳದ ಕ್ರೀಡಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 2008 ರಿಂದ 2015 ರವರೆಗೆ 12 ಏಕದಿನ ಹಾಗೂ 3 ಟಿ-20 Read more…

ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ತಾಯಿ ಕೊರೋನಾಗೆ ಬಲಿ

ಚಿಕ್ಕಮಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ(63) ಕೊರೊನಾದಿಂದ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಚೆಲುವಾಂಬ ಅವರಿಗೆ ಅನಾರೋಗ್ಯದ ಕಾರಣ ಏಪ್ರಿಲ್ Read more…

ರೋಹಿತ್‌ ಶರ್ಮಾಗೆ ಆರತಿ ಎತ್ತಿ ʼಆಲ್‌ ದಿ ಬೆಸ್ಟ್ʼ ಹೇಳಿದ ಸೂಪರ್ ‌ಫ್ಯಾನ್

ಐಪಿಎಲ್‌ ಸೀಸನ್ ಆರಂಭಗೊಂಡರೆ ದೇಶದಲ್ಲಿ ಕ್ರಿಕೆಟ್ ಹುಚ್ಚು ಎಂದಿಗಿಂತ ಒಂದು ಕೈ ಹೆಚ್ಚೇ ಆಗಿಬಿಡುತ್ತದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾಗೆ ಬಹಳ ಮಂದಿ ಹುಚ್ಚು ಅಭಿಮಾನಿಗಳಿದ್ದಾರೆ. Read more…

WorldCup 2011: ಟೀಂ ಇಂಡಿಯಾ ಏಕದಿನ ವಿಶ್ವಕಪ್ ಜಯಿಸಿ 10 ವರ್ಷ, ಗೆಲುವಿನ ಕ್ಷಣಗಳ ಸ್ಮರಣೆಯೊಂದಿಗೆ ಸಂಭ್ರಮಾಚರಣೆ – ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ

ನೀವು ಕ್ರಿಕೆಟ್ ಪ್ರಿಯರಾಗಿದ್ದರೆ ಈ ದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಏಕೆಂದರೆ 2011 ರಲ್ಲಿ ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಕ್ರಿಕೆಟ್ ದಿನ Read more…

ರೋಚಕ ಜಯ, ಸರಣಿ ಗೆಲುವಿನೊಂದಿಗೆ ಕೊಹ್ಲಿ ಬಳಗದ ಹಲವು ದಾಖಲೆ

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 7 ರನ್ ಗಳ ರೋಚಕ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ Read more…

ಇಂದೂ ಹರಿಯಲಿದೆ ರನ್ ಹೊಳೆ: ಸರಣಿ ಗೆಲುವಿಗೆ ಕಾತರ, ಭಾರತ-ಇಂಗ್ಲೆಂಡ್ ನಡುವೆ ಹೈವೋಲ್ಟೇಜ್ ಮ್ಯಾಚ್

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇಂದು ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ. ತಲಾ ಒಂದು ಪಂದ್ಯಗಳನ್ನು ಗೆದ್ದಿರುವ ಭಾರತ ಮತ್ತು ಇಂಗ್ಲೆಂಡ್ ತಂಡ Read more…

BREAKING NEWS: ರಾಹುಲ್ ಶತಕ, ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್; ಭಾರತ 336/6

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ Read more…

BIG NEWS: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ 8 ವರ್ಷದ ನಂತರ ಕ್ರಿಕೆಟ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಈ ವರ್ಷ ಟಿ20 ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಗಡಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...