alex Certify Teaching | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆಗಳಲ್ಲಿ ಕನ್ನಡ ತೃತೀಯ ಭಾಷೆ ಇಲ್ಲ

ಬೆಂಗಳೂರು: ಬರುವ ಶೈಕ್ಷಣಿಕ ವರ್ಷದಿಂದ ಕನ್ನಡ ತೃತೀಯ ಭಾಷೆ ಇರುವುದಿಲ್ಲ. ಎಂಟನೇ ತರಗತಿಯಿಂದ ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಕನ್ನಡ ಬೋಧನೆ ಕಡ್ಡಾಯವಾಗಿದೆ. ಕನ್ನಡ ಭಾಷಾ ಕಲಿಕಾ ಅಧಿನಿಯಮ Read more…

BIG NEWS : ರಾಜ್ಯದ 100 ಮದರಸಾಗಳಲ್ಲಿ ಕನ್ನಡ, ಇಂಗ್ಲಿಷ್, ವಿಜ್ಞಾನ ಬೋಧನೆಗೆ ನಿರ್ಧಾರ

ಬೆಳಗಾವಿ : ರಾಜ್ಯದ 100 ಮದರಸಾಗಳಲ್ಲಿ ಎರಡು ವರ್ಷ ಕನ್ನಡ, ಇಂಗ್ಲಿಷ್‌, ವಿಜ್ಞಾನ ಹಾಗೂ ಇತರ ವಿಷಯಗಳನ್ನು ಪ್ರಾಯೋಗಿಕವಾಗಿ ಬೋಧಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. Read more…

ಬೆಂಕಿ ಅವಘಡ ಸಂಭವಿಸಿದಾಗ ಪಾರಾಗುವುದು ಹೇಗೆ? ಭಾರಿ ಮೆಚ್ಚುಗೆಗೆ ಪಾತ್ರವಾಯ್ತು ಶಿಕ್ಷಕಿಯೊಬ್ಬರು ಮಕ್ಕಳಿಗೆ ಹೇಳಿಕೊಟ್ಟ ಪಾಠ

ಬೆಂಕಿ ಆಕಸ್ಮಿಕದಂತಹ ಅವಘಡ ಸಂಭವಿಸಿದಾಗ ಹೇಗೆ ಅಪಾಯದಿಂದ ಪಾರಾಗಬೇಕು ಎಂಬುದನ್ನು ಪ್ರಾಯೋಗಿಕವಾಗಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಹೇಳಿಕೊಟ್ಟ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಗ್ನಿ ಅವಘಡದಂತಹ ಸಂದರ್ಭದಲ್ಲಿ ಮಕ್ಕಳು Read more…

ಅತಿಥಿ ಉಪನ್ಯಾಸಕರಿಗೆ ಗೇಟ್ ಪಾಸ್: ಬೋಧನೆಗೆ ಸಂಶೋಧನಾ ವಿದ್ಯಾರ್ಥಿಗಳ ಬಳಸಿಕೊಳ್ಳಲು ತುಮಕೂರು ವಿವಿ ಸುತ್ತೋಲೆ

ತುಮಕೂರು: ಅತಿಥಿ ಉಪನ್ಯಾಸಕರಿಗೆ ತುಮಕೂರು ವಿಶ್ವವಿದ್ಯಾಲಯ ಶಾಕ್ ನೀಡಿದೆ. ಅತಿಥಿ ಉಪನ್ಯಾಸಕರಿಗೆ ಗೇಟ್ ಪಾಸ್ ಕೊಡಲು ತುಮಕೂರು ವಿವಿ ಮುಂದಾಗಿದೆ. ಆರ್ಥಿಕ ಹೊರೆ ತಗ್ಗಿಸುವ ಸಲುವಾಗಿ ಅತಿಥಿ ಉಪನ್ಯಾಸಕರಿಗೆ Read more…

ಪರೀಕ್ಷೆಯಲ್ಲಿ ಮಕ್ಕಳಿಗೆ ’ಗಣಿತದ ಚಿತ್ರ’ ಬಿಡಿಸಲು ಹೇಳಿದ ಶಿಕ್ಷಕಿ; ಐಡಿಯಾಗೆ ಫಿದಾ ಆದ ನೆಟ್ಟಿಗರು

ಮಕ್ಕಳಿಗೆ ಶೈಕ್ಷಣಿಕ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಮಿಕ್ಕವರಿಗಿಂತ ಹೆಚ್ಚು ಶ್ರಮ ಹಾಕಿ, ಒಂದು ಹೆಜ್ಜೆ ಮುಂದೆ ಹೋಗುವ ಮೂಲಕ ಆವಿಷ್ಕಾರೀ ವಿಧಾನಗಳನ್ನು ಕಂಡುಕೊಳ್ಳುತ್ತಾರೆ. ಪ್ರೌಢ ಶಾಲೆಯಲ್ಲಿ ಗಣಿತ ಹಾಗೂ ವಿಶೇಷ Read more…

ಮಕ್ಕಳಿಗೆ ಗಣಿತ ಕಲಿಸಲು ಲಕ್ಷಾಂತರ ರೂ. ವೇತನದ ಉದ್ಯೋಗ ತ್ಯಜಿಸಿದ ಐಐಟಿ ಪದವೀಧರ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪದವೀಧರನೊಬ್ಬ ವಿದ್ಯಾರ್ಥಿಗಳಿಗೆ ಗಣಿತವನ್ನು ಕಲಿಸಲು ಬಹುರಾಷ್ಟ್ರೀಯ ಕಂಪೆನಿಯಲ್ಲಿನ ಹೆಚ್ಚಿನ ಸಂಬಳದ ಕೆಲಸವನ್ನು ತೊರೆದಿದ್ದು, ಅವರ ಕಥೆ ಅಂತರ್ಜಾಲದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ಟ್ವಿಟ್ಟರ್ Read more…

ನಾಯಿಗಳನ್ನು ವಾಕಿಂಗ್​ ಕರ್ಕೊಂಡು ಹೋಗಿ ಕೋಟಿ ರೂ. ಗಳಿಸ್ತಿದ್ದಾನೆ ಈತ…!

ಜಗತ್ತಿನಲ್ಲಿ ಹಲವಾರು ವಿಚಿತ್ರ ಉದ್ಯೋಗಗಳಿವೆ. ಈಗ ಅಂಥದ್ದೇ ಒಂದು ಉದ್ಯೋಗ ಬೆಳಕಿಗೆ ಬಂದಿದೆ. ಅದೇ ಡಾಗ್ ವಾಕರ್. ನಾಯಿಯನ್ನು ವಾಕಿಂಗ್​ಗೆ ಕರೆದುಕೊಂಡು ಹೋಗಿ ನೀವು ಆದಾಯ ಗಳಿಸಬಹುದು. ಇದರಲ್ಲಿ Read more…

ಪೆಟ್ರೋಲ್​ ಬಂಕ್​ನಲ್ಲಿ ಧೂಮಪಾನ ಮಾಡುತ್ತಿದ್ದವನಿಗೆ ಸರಿಯಾದ ಬುದ್ಧಿ ಕಲಿಸಿದ ನೌಕರ

ಸಾರ್ವಜನಿಕ ಸ್ಥಳದಲ್ಲಿದ್ದಾಗ ಪಾಲಿಸಬೇಕಾದ ಕೆಲವು ನಿಯಮಗಳು ಮತ್ತು ನಿಬಂಧನೆಗಳಿವೆ. ಪೆಟ್ರೋಲ್ ಬಂಕ್‌ಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ ಎಂಬುದು ಪ್ರಪಂಚದಾದ್ಯಂತ ತಿಳಿದಿರುವ ಸಂಗತಿಯಾಗಿದೆ. ಕಾರಣ ತುಂಬಾ ಸರಳವಾಗಿದೆ – ಪೆಟ್ರೋಲ್ ಹೆಚ್ಚು Read more…

ಶ್ರೀಮಂತ ಉದ್ಯಮಿ ಕೈಹಿಡಿದರೂ ಶಿಕ್ಷಕಿ ಕೆಲಸ ತೊರೆದಿರಲಿಲ್ಲ ನೀತಾ ಅಂಬಾನಿ…! ಅಚ್ಚರಿಯಾಗುವಂತಿತ್ತು ಅವರು ಪಡೆಯುತ್ತಿದ್ದ ʼಸಂಬಳʼ

ನೀತಾ ಅಂಬಾನಿ ಸರ್ವಗುಣ ಸಂಪನ್ನೆ ಅಂದ್ರೂ ತಪ್ಪೇನಿಲ್ಲ. ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯೊಬ್ಬರ ಪತ್ನಿಯಾಗಿರೋ ನೀತಾ ಅಂಬಾನಿ ಅವರಲ್ಲಿ ಸಾಕಷ್ಟು ಸದ್ಗುಣಗಳಿವೆ. ಅವರೊಬ್ಬ ಪ್ರೀತಿಯ ಹೆಂಡತಿ, ಕಾಳಜಿಯುಳ್ಳ ಸೊಸೆ, Read more…

ರಾಜ್ಯದಲ್ಲಿ 200 ಅರೇಬಿಕ್​ ಶಾಲೆ: ಸ್ಥಿತಿಗತಿಗಳ ಮಾಹಿತಿ ನೀಡುವಂತೆ ಶಿಕ್ಷಣ ಸಚಿವ ನಾಗೇಶ್​ ಸೂಚನೆ

ಮಡಿಕೇರಿ: ರಾಜ್ಯದಲ್ಲಿರುವ ಎಲ್ಲ ಅರೇಬಿಕ್ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಬೇರೆ ಶಾಲೆಗಳ ಮಕ್ಕಳಂತೆ ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಅರೇಬಿಕ್ ಶಾಲೆಗಳ ಬೋಧನೆ ಕುರಿತು ವರದಿ ಕೇಳಲಾಗಿದೆ Read more…

ಯುದ್ಧದ ನಡುವೆ ಉಪನ್ಯಾಸ ನೀಡಿದ ಫ್ರೊಫೆಸರ್ ಫೋಟೋ ವೈರಲ್

ಕೈವ್: ಉಜ್ಹೊರೊಡ್ ನ್ಯಾಷನಲ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿರುವ ಫೆಡಿರ್ ಶಾಂಡೋರ್ ಅವರು ತಮ್ಮ ತೊಡೆಯ ಮೇಲೆ ಆಕ್ರಮಣಕಾರಿ ರೈಫಲ್‌ ಹಿಡಿದಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ Read more…

ಮಕ್ಕಳಿಗೆ ಮನೆಯಲ್ಲಿ ನೀಡಿ ಲೈಂಗಿಕ ಶಿಕ್ಷಣ

ಭಾರತದಲ್ಲಿ ಅನೇಕ ವಿಷ್ಯಗಳನ್ನು ಈಗ್ಲೂ ಮಕ್ಕಳ ಮುಂದೆ ಮಾತನಾಡುವುದಿಲ್ಲ. ತಂದೆ-ತಾಯಿ ಮಕ್ಕಳ ಮುಂದೆ ಅಪ್ಪಿತಪ್ಪಿಯೂ ಸೆಕ್ಸ್ ಸೇರಿದಂತೆ ಕೆಲ ಸಂಗತಿಗಳ ಬಗ್ಗೆ ಮಾತನಾಡುವುದಿಲ್ಲ. ಇದು ಡಿಜಿಟಲ್ ದುನಿಯಾ. ಮಕ್ಕಳು Read more…

ಕಡುಬಡತನದಲ್ಲೂ ಹೃದಯ ಸಿರಿವಂತಿಕೆ ಮೆರೆದ ಯುವಕ

ಚೆನ್ನೈ: ಜನಸೇವೆಯ ಇಚ್ಛೆಯಿದ್ದರೆ ಅದಕ್ಕೆ ಕೋಟಿ, ಕೋಟಿ ಹಣ ಬೇಕಿಲ್ಲ, ಅಧಿಕಾರ, ಹುದ್ದೆ ಬೇಕಿಲ್ಲ ಎಂಬುದಕ್ಕೆ ಈತನೇ ಸಾಕ್ಷಿ. ಆತನಿಗೇ ಇರಲು ಮನೆಯಿಲ್ಲ. ಆದರೂ ಸುತ್ತಲಿನ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. Read more…

ವಲಸೆ ಕಾರ್ಮಿಕರ ಮಕ್ಕಳಿಗಾಗಿ ಶಿಕ್ಷಕರಾದ ಆರಕ್ಷಕ

ಬೆಂಗಳೂರುನಲ್ಲಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಕೊರೊನಾ ಸೋಂಕಿನ ಸಂಕಷ್ಟದ ಸಮಯದಲ್ಲೂ ಶಿಕ್ಷಣ ಸಿಗಬೇಕೆಂಬ ಮಹದಿಚ್ಛೆಯಿಂದ ಪೊಲೀಸ್ ಅಧಿಕಾರಿಯೊಬ್ಬರು ಶಿಕ್ಷಕರ ಪಾತ್ರವನ್ನೂ ವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಕೊರೊನಾದಿಂದಾಗಿ ಒಂದೆಡೆ ಶಾಲೆಗಳು Read more…

ಜ್ವಾಲಾಮುಖಿಯ ಮಿಮಿಕ್ರಿ ಜೊತೆ ಶಿಕ್ಷಕರ ವಿಜ್ಞಾನ ಪಾಠ

ಕೊರೊನಾ ಲಾಕ್‌ಡೌನ್‌ ನಡುವೆ ಆನ್ಲೈನ್ ಕ್ಲಾಸ್‌ಗಳ ಮೂಲಕ ತಮ್ಮ ವಿದ್ಯಾರ್ಥಿಗಳೊಂದಿಗೆ ಟಚ್‌ನಲ್ಲಿರುವ ಶಿಕ್ಷಕರು ಬಹಳ ಕ್ರಿಯಾಶಾಲಿ ಐಡಿಯಾಗಳ ಮೂಲಕ ಬೋರ್‌ ಆಗದಂತೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. Read more…

ಅವಕಾಶ ವಂಚಿತ ಸಹಪಾಠಿಗಳಿಗೆ ಗುರುವಾದ ವಿದ್ಯಾರ್ಥಿ

ಕೊರೋನಾ ಸೋಂಕಿನಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷವಂತೂ ಆನ್ ಲೈನ್ ತರಗತಿಯಲ್ಲೇ ದಿನ ದೂಡಲಾಗುತ್ತಿದೆ. ಬಹುತೇಕ ಶಾಲೆಗಳು ಈ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಸಿ, ಪಠ್ಯಕ್ರಮ ಪೂರ್ಣಗೊಳಿಸುವ ಸಲುವಾಗಿ ಆನ್ Read more…

ಬಾಲಕಿಯೇ ಶಿಕ್ಷಕಿ, ವಿದ್ಯಾರ್ಥಿಗಳಾದ ಬೆಕ್ಕುಗಳು

ಮಕ್ಕಳಿಗೆ ಶಿಕ್ಷಕರನ್ನು ಅನುಕರಿಸುವುದು, ಅವರ ರೀತಿಯೇ ಪಾಠ ಮಾಡುವುದು ಬಲು ಇಷ್ಟ. ಹಲವು ಮಕ್ಕಳು ಅವರ ಸ್ನೇಹಿತರನ್ನೇ ವಿದ್ಯಾರ್ಥಿಗಳಂತೆ ಕೂರಿಸಿಕೊಂಡು ಶಿಕ್ಷಕರಂತೆ ಪಾಠ ಮಾಡುವ ಆಟ ಆಡುವುದನ್ನು ನೋಡಿದ್ದೇವೆ. Read more…

ಈ ಟೀಚರ್‌ ಮಾಡಿದ ಕ್ರಿಯೇಟಿವ್‌ ಐಡಿಯಾಗೆ ನೆಟ್ಟಿಗರು ಫಿದಾ

ಕೊರೋನಾ ವೈರಸ್‌ ಸಾಂಕ್ರಮಿಕದ ಕಾರಣದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಸದ್ಯಕ್ಕೆ ಇರುವ ಸಾಧ್ಯತೆಗಳಲ್ಲಿ ಆನ್ಲೈನ್‌ ಟೀಚಿಂಗ್ ಬಹಳ ಮಹತ್ವ ಪಡೆದುಕೊಂಡಿದೆ. ಆದರೆ ಮಕ್ಕಳಿಗೆ ಆನ್ಲೈನ್ ಮೂಲಕ Read more…

ಪಾಠದ ವೇಳೆಯಲ್ಲೇ ಅಶ್ಲೀಲ ವಿಡಿಯೋ ಪಾಪ್ ಅಪ್: ಪೋಷಕರಲ್ಲಿ ಆತಂಕ ತಂದ ಆನ್ಲೈನ್ ಶಿಕ್ಷಣ

ಬೆಂಗಳೂರು: ಆನ್ಲೈನ್ ಶಿಕ್ಷಣ ಕುರಿತಾಗಿ ಪೋಷಕರಲ್ಲಿ ಆತಂಕ ಎದುರಾಗಿದೆ. ಮಕ್ಕಳಿಗೆ ವಿಡಿಯೋ ಮೂಲಕ ಪಾಠ ಮಾಡುವ ವೇಳೆ ಅಶ್ಲೀಲ ಚಿತ್ರಗಳು ಪಾಪ್ ಅಪ್ ಆಗುತ್ತಿವೆ ಎನ್ನಲಾಗಿದೆ. ಪಾಠದ ವಿಡಿಯೋ Read more…

ʼಲಾಕ್‌ ಡೌನ್ʼ‌ ವೇಳೆ ಸಿಕ್ಕ ಹುಡುಗನ ಆಸೆ ಈಡೇರಿಸಲು ಪೊಲೀಸ್‌ ಮಾಡುತ್ತಿದ್ದಾರೆ ಈ ಕೆಲಸ

ಲಾಕ್ ಡೌನ್ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕ ಹುಡುಗನೊಬ್ಬ ತಾನೂ ಆರಕ್ಷಕನಾಗುವ ಆಸೆಯೊಂದಿಗೆ ಪೊಲೀಸರಿಂದ ಪಾಠ ಕಲಿಯುತ್ತಿದ್ದಾನೆ. ಇಂದೋರ್ ನ ಪ್ರದೇಶವೊಂದರಲ್ಲಿ ಗಸ್ತು ತಿರುಗುತ್ತಿದ್ದಾಗ ಈತ Read more…

ಆನ್ ಲೈನ್ ಶಿಕ್ಷಣಕ್ಕಾಗಿ ಸಖತ್ ಐಡಿಯಾ ಮಾಡಿದ ಶಿಕ್ಷಕಿ…!

ಕೊರೋನಾ ಲಾಕ್‌ಡೌನ್‌ ಆರಂಭವಾದಾಗಿನಿಂದ ದಿನಕ್ಕೊಂದು ಅನ್ವೇಷಣೆಗಳನ್ನು ಜನ ನಡೆಸುತ್ತಲೇ ಇದ್ದಾರೆ. ಅದರಲ್ಲೂ ಇಲ್ಲೊಬ್ಬ ಶಿಕ್ಷಕಿ ಆನ್‌ಲೈನ್‌ ಕ್ಲಾಸ್‌ಗಾಗಿ ವಿಡಿಯೊ ಮಾಡಲು ಟ್ರೈಪಾಡ್‌ ಇಲ್ಲದಿರುವಾಗ ಮಾಡಿರುವ ಐಡಿಯಾ ಇದೀಗ ವೈರಲ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...