ಸಿರಿಧಾನ್ಯ ಹಿಟ್ಟಿಗೆ ಶೇ. 5 GST, ಕಾಕಂಬಿ ಮೇಲಿನ ಜಿಎಸ್ಟಿ ಶೇ. 5ಕ್ಕೆ ಇಳಿಕೆ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಶನಿವಾರ ನಡೆದ ಸಭೆಯಲ್ಲಿ ಮೊಲಾಸಿಸ್‌ನ ತೆರಿಗೆ…
BIG NEWS: ಕರ್ನಾಟಕ ಬಂದ್ ನಿಂದ 5000 ಕೋಟಿ ರೂ.ಗೂ ಅಧಿಕ ನಷ್ಟ, ಸರ್ಕಾರಕ್ಕೆ 400 ಕೋಟಿ ತೆರಿಗೆ ಲಾಸ್
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ನಿಂದಾಗಿ ರಾಜ್ಯಾದ್ಯಂತ…
ವಿದೇಶಿ ಎಲೆಕ್ಟ್ರಿಕ್ ವಾಹನ ದರ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ
ನವದೆಹಲಿ: ವಿದೇಶದಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ಸುಂಕ ಕಡಿತ ಮಾಡುವ ಯಾವುದೇ…
ಕುಡಿಯುವುದನ್ನೇ ಕಡಿಮೆ ಮಾಡಿದ ಮದ್ಯಪ್ರಿಯರು: ತೆರಿಗೆ ಏರಿಕೆ ನಂತರ ಮದ್ಯ ಮಾರಾಟ ಭಾರಿ ಇಳಿಕೆ
ಬೆಂಗಳೂರು: ಅಬಕಾರಿ ಸುಂಕ ಶೇಕಡ 20 ರಷ್ಟರವರೆಗೆ ಏರಿಕೆಯಾಗಿದ್ದು, ತೆರಿಗೆ ಏರಿಕೆ ನಂತರ ಮದ್ಯ ಮಾರಾಟದಲ್ಲಿ…
ವಾಹನ ಮಾಲೀಕರಿಗೆ ಗುಡ್ ನ್ಯೂಸ್: ಕಂತಿನಲ್ಲಿ ತೆರಿಗೆ ಪಾವತಿ ಸೌಲಭ್ಯ…?
ಬೆಂಗಳೂರು: ವಾಣಿಜ್ಯ ವಾಹನಗಳ ತೆರಿಗೆ ಪಾವತಿಗೆ ರಾಜ್ಯ ಸರ್ಕಾರದಿಂದ ಕಂತು ಸೌಲಭ್ಯ ಕಲ್ಪಿಸುವ ಚಿಂತನೆ ನಡೆದಿದೆ.…
ITR Filing : ಆದಾಯ ತೆರಿಗೆದಾರರೇ ಗಮನಿಸಿ : ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಮನೆಗೆ ಬರಲಿದೆ ನೋಟಿಸ್!
ನವದೆಹಲಿ : ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್…
ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಆಸ್ತಿ ದಾಖಲೆಗಳು……ಹೊಸ ವ್ಯವಸ್ಥೆ ಜಾರಿ
ಬೆಂಗಳೂರು: ಬೆಂಗಳೂರಿನ ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗೆ ಸರ್ಕಾರಿ ಕಚೇರಿಗಳನ್ನು ಅಲೆಯುವ ಅಗತ್ಯ…
ಚಿತ್ರ ಪ್ರೇಮಿಗಳಿಗೆ ಗುಡ್ ನ್ಯೂಸ್: ಸಿನಿಮಾ ಹಾಲ್ ಗಳಲ್ಲಿ ಆಹಾರದ ಮೇಲಿನ ತೆರಿಗೆ 5% ಕ್ಕೆ ಇಳಿಕೆ
ನವದೆಹಲಿ: 50ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸಿನಿಮಾ ಹಾಲ್‌ಗಳಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯಗಳ ಮೇಲಿನ…
‘ತೆರಿಗೆ’ ಪಾವತಿಯಲ್ಲಿ ನಂಬರ್-1 ಸ್ಥಾನದಲ್ಲಿ ಧೋನಿ; ನಿವೃತ್ತಿ ನಂತರ ಎಷ್ಟು ಸಂಪಾದಿಸುತ್ತಿದ್ದಾರೆ ಗೊತ್ತಾ ? ಇಲ್ಲಿದೆ ವಿವರ
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಜನಪ್ರಿಯರಾಗಿರೋ ಆಟಗಾರ. ಕ್ರಿಕೆಟ್ ಹೊರತಾಗಿ ವ್ಯಾಪಾರ ವಹಿವಾಟಿನಲ್ಲೂ…
BIG NEWS: ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿವೆ ಈ ಹೊಸ ನಿಯಮ
ನವದೆಹಲಿ: ಏಪ್ರಿಲ್ 1 ರ ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿರುವ ಕೆಲವು ನಿಯಮಗಳ…