alex Certify Tax | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಬಿಜೆಪಿ ಅಸಲಿ ಮುಖ, ಔರಂಗಜೇಬ್ ನಂತ್ರ ಮೊದಲ ಬಾರಿಗೆ ದೇವಾಲಯಗಳ ಮೇಲೆಯೂ ತೆರಿಗೆ: ಆಪ್ ಶಾಸಕಿ ಆರೋಪ

ನವದೆಹಲಿ: ಬಿಜೆಪಿ ಆಡಳಿತದ ಎಂಸಿಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಮ್ ಆದ್ಮಿ ಪಕ್ಷದ ಶಾಸಕ ಅತಿಶಿ, ದೆಹಲಿಯ ದೇವಸ್ಥಾನಗಳ ಮೇಲೆ ಬಲವಂತವಾಗಿ ತೆರಿಗೆ ವಿಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. Read more…

ಆದಾಯ ತೆರಿಗೆ ಹೊಸ ಪೋರ್ಟಲ್‌ನಲ್ಲಿ ಮೂರು ಕೋಟಿಗೂ ಅಧಿಕ ರಿಟರ್ನ್ಸ್ ಸಲ್ಲಿಕೆ

ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್‌ನಲ್ಲಿ ಇದುವರೆಗೂ ಮೂರು ಕೋಟಿಯಷ್ಟು ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಿದ್ದಾರೆ ಎಂದು ತಿಳಿಸಿರುವ ವಿತ್ತ ಸಚಿವಾಲಯವು, 2021-22ರ ವಿತ್ತೀಯ ವರ್ಷದಲ್ಲಿ ತೆರಿಗೆ ರಿಟರ್ನ್ಸ್ Read more…

ಇಲ್ಲಿದೆ ದಿನಕ್ಕೆ 1 ರೂ. ಉಳಿಸಿ 15 ಲಕ್ಷ ರೂ. ಗಳಿಸುವ ಸುಕನ್ಯಾ ಸಮೃದ್ಧಿ ಯೋಜನೆ ಮಾಹಿತಿ

ನವದೆಹಲಿ: ನೀವು ಯಾವುದೇ ಅಪಾಯವಿಲ್ಲದೆ ಸಾಕಷ್ಟು ಹಣವನ್ನು ಗಳಿಸಲು ಬಯಸಿದರೆ, ಕೇಂದ್ರ ಸರ್ಕಾರದ ಒಂದು ಯೋಜನೆ ಇದೆ. ಅದುವೆ  ಸುಕನ್ಯಾ ಸಮೃದ್ಧಿ ಯೋಜನೆ ಅಥವಾ SSY. ಈ ಯೋಜನೆಯಲ್ಲಿ Read more…

BREAKING: ಕೇಂದ್ರದಿಂದ ರಾಜ್ಯಕ್ಕೆ ಗುಡ್ ನ್ಯೂಸ್, ಎರಡು ಕಂತಿನ ತೆರಿಗೆ ಹಣ ಒಂದೇ ಬಾರಿಗೆ ಬಿಡುಗಡೆ

ನವದೆಹಲಿ: ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲಿನ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಕರ್ನಾಟಕ ರಾಜ್ಯಕ್ಕೆ 3467 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಎರಡು ಕಂತಿನ ಹಣ ಒಂದೇ ಬಾರಿ ಕರ್ನಾಟಕಕ್ಕೆ Read more…

ಕಾಯ್ದೆಗೆ ಬದಲಾವಣೆ: ತೆರಿಗೆ ವ್ಯಾಪ್ತಿಗೆ ಕ್ರಿಪ್ಟೊಕರೆನ್ಸಿ; ಸಂಸತ್ ಅಧಿವೇಶನದಲ್ಲಿ ಘೋಷಣೆ ಸಾಧ್ಯತೆ

ನವದೆಹಲಿ: ಆದಾಯ ತೆರಿಗೆ ವ್ಯಾಪ್ತಿಗೆ ಕ್ರಿಪ್ಟೊಕರೆನ್ಸಿಗಳನ್ನು ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಕ್ರಿಪ್ಟೊಕರೆನ್ಸಿಗಳನ್ನು ಆದಾಯ ತೆರಿಗೆ ವ್ಯಾಪ್ತಿಗೆ Read more…

ಗಮನಿಸಿ: ಮನೆ ಮಾಲೀಕನ ಬಳಿ ಪಾನ್ ಕಾರ್ಡ್ ಇಲ್ಲವೆಂದ್ರೂ ಬಾಡಿಗೆದಾರನಿಗೆ ಸಿಗಲಿದೆ HRA ವಿನಾಯಿತಿ

ಸಂಬಳ ಪಡೆಯುವ ಉದ್ಯೋಗಿ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಮನೆ ಬಾಡಿಗೆ ಭತ್ಯೆ ನೀಡಲಾಗುತ್ತದೆ. ಮನೆ ಬಾಡಿಗೆ ಭತ್ಯೆ ಮೇಲೆ ಆದಾಯ ತೆರಿಗೆ ರಿಯಾಯಿತಿ ಪಡೆಯಬಹುದು. ಆದಾಯ ತೆರಿಗೆ ಕಾಯಿದೆಯ Read more…

ಒಂದು ಕೋಟಿಗೂ ಅಧಿಕ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ರೀಫಂಡ್

ದೇಶದ 1.02 ಕೋಟಿಗೂ ಅಧಿಕ ತೆರಿಗೆದಾರರ ರೀಫಂಡ್‌ಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅವರವರ ಖಾತೆಗಳಿಗೆ ಹಿಂದಿರುಗಿಸಿದೆ. 1,19,093 ಕೋಟಿ ರೂ. ಮೌಲ್ಯದ ಈ ರೀಫಂಡ್‌ಗಳು ಏಪ್ರಿಲ್ Read more…

ಬರೋಬ್ಬರಿ 22 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿ ಮಾಲ್ ಗೆ ಬಿಗ್ ಶಾಕ್: ಬಿಬಿಎಂಪಿ ಅಧಿಕಾರಿಗಳಿಂದ ಬೀಗ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಮಂತ್ರಿಮಾಲ್ ಗೆ ಮತ್ತೆ ಬೀಗ ಹಾಕಿದ್ದಾರೆ. ಬರೋಬ್ಬರಿ 22 ಕೋಟಿ ರೂಪಾಯಿ ಬಾಕಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ಗೆ ಮತ್ತೆ ಬೀಗ Read more…

SBI ಗ್ರಾಹಕರಿಗೆ ಬಿಗ್ ಶಾಕ್: ಕ್ರೆಡಿಟ್ ಕಾರ್ಡ್ EMI ಗೆ 99 ರೂ. ಹೆಚ್ಚುವರಿ ಶುಲ್ಕದ ಬರೆ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕ್ರೆಡಿಟ್ ಕಾರ್ಡ್ ನಿಂದ ಇಎಂಐ ಮೂಲಕ ಖರೀದಿಗೆ 99 Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಹೆಚ್ಚಾಗಲಿದೆ ತೆರಿಗೆ ಹೊರೆ

ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ರಾಜ್ಯದ ಜನತೆಗೆ ತೆರಿಗೆ ಭಾರ ಹೆಚ್ಚಾಗಲಿದೆ. ಆದಾಯ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಮುಂದಿನ ಬಜೆಟ್ ನಲ್ಲಿ ತೆರಿಗೆ ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ. Read more…

ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗಾಲಾದ ಜನತೆಗೆ ಗುಡ್ ನ್ಯೂಸ್: ಇಂಧನ ತೆರಿಗೆ ಇಳಿಕೆಗೆ ಸರ್ಕಾರದ ಚಿಂತನೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಪೆಟ್ರೋಲ್ Read more…

ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗುಡ್ ನ್ಯೂಸ್: ಬೆಲೆ ಇಳಿಕೆ ಸಾಧ್ಯತೆ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ದಾಖಲೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಗೆ ಸರ್ಕಾರ ಚಿಂತನೆ ನಡೆಸಿದೆ. Read more…

BREAKING NEWS: ಬೆಳ್ಳಂಬೆಳಗ್ಗೆ ಐಟಿ ದಾಳಿ, 300 ಅಧಿಕಾರಿಗಳ ತಂಡದಿಂದ 50 ಕಡೆ ರೇಡ್

ಬೆಂಗಳೂರು ನಗರದಲ್ಲಿ 50 ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿಗಳು, ಗುತ್ತಿಗೆದಾರರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಕರ್ನಾಟಕ ಮತ್ತು ಗೋವಾ ವಿಭಾಗದ ಅಧಿಕಾರಿಗಳು Read more…

BIG NEWS: ಐಟಿಆರ್‌ ಸಲ್ಲಿಕೆ ಮೇಲೆ ವಿಶೇಷ ಆಫರ್‌ ಘೋಷಿಸಿದ SBI

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಬಯಸುವ ಗ್ರಾಹಕರಿಗೆ ಆಕರ್ಷಕ ಆಫರ್‌ ಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಂದಾಗಿದೆ. ಎಸ್‌.ಬಿ.ಐ.ನ ಯೋನೋ ಅಪ್ಲಿಕೇಶನ್ ಮೂಲಕ ತೆರಿಗೆ Read more…

ಜ಼ೊಮ್ಯಾಟೋ, ಸ್ವಿಗ್ಗಿಗಳಿಗೆ GST ಬರೆ ಭೀತಿ

ಫುಡ್‌ ಡೆಲಿವರಿ ಸಂಸ್ಥೆಗಳಾದ ಜ಼ೊಮ್ಯಾಟೋ ಹಾಗೂ ಸ್ವಿಗ್ಗಿ ಇನ್ನು ಮುಂದೆ ಸರಕು ಮತ್ತು ಸೇವಾ ತೆರಿಗೆಯ ಹೊಸ ಚಾಟಿಯೇಟು ತಿನ್ನಬೇಕಾದ ಸಾಧ್ಯತೆ ಎದುರಿಸುತ್ತಿವೆ. ಗ್ರಾಹಕರ ಕಡೆಯಿಂದ ಡೆಲಿವರಿ ಬಾಯ್ಸ್‌ಗೆ Read more…

ಪ್ರತಿಷ್ಠಿತ ಮಂತ್ರಿ ಮಾಲ್​ಗೆ ಬಿಬಿಎಂಪಿಯಿಂದ ಬಿಗ್​ ಶಾಕ್​..! ಇಂದೇ ಬೀಳುತ್ತಾ ಬೀಗ..?

ತೆರಿಗೆ ವಂಚಕರ ವಿರುದ್ಧ ಬಿಬಿಎಂಪಿ ಸಮರ ಮುಂದುವರಿದಿದೆ. ಆಸ್ತಿ ತೆರಿಗೆ ಕಟ್ಟುವಂತೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್​ಗೆ ಈಗಾಗಲೇ ಬಿಬಿಎಂಪಿ ಸಾಕಷ್ಟು ಬಾರಿ ವಾರ್ನಿಂಗ್​ ನೀಡಿದೆ. ಆದರೆ ಪಾಲಿಕೆಯ Read more…

ಹೊಸ EPFO ನಿಯಮ: ಯಾರಿಗೆ ಅಗತ್ಯ 2 ಪಿಎಫ್‌ ಖಾತೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಭವಿಷ್ಯ ನಿಧಿ (ಪಿಎಫ್) ಹಾಗೂ ಸ್ವಯಂ ಪಿಂಚಣಿ ನಿಧಿ (ವಿಪಿಎಫ್) ಚಂದಾದಾರರು ಒಂದು ವೇಳೆ ವಾರ್ಷಿಕ ಕೊಡುಗೆ 2.5 ಲಕ್ಷ ರೂ ದಾಟಿದಲ್ಲಿ ಇನ್ನು ಮುಂದೆ ಎರಡು ಪ್ರತ್ಯೇಕ Read more…

ಪಿಎಫ್ ಬಡ್ಡಿ ಮೇಲೆ ತೆರಿಗೆ: ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಭವಿಷ್ಯ ನಿಧಿಯ ಮೇಲಿನ ಕಾರ್ಮಿಕರ ಹೂಡಿಕೆಯ ಮೇಲಿನ ಬಡ್ಡಿಯ ಮೇಲೂ ತೆರಿಗೆ ವಿಧಿಸುವ ಲೆಕ್ಕಾಚಾರದ ವಿಧಾನಗಳನ್ನು ವಿತ್ತ ಸಚಿವಾಲಯ ಪ್ರಕಟಿಸಿದೆ. ವಾರ್ಷಿಕ 2.5 ಲಕ್ಷ ರೂ. ಗಿಂತ ಹೆಚ್ಚಿನ Read more…

EFPO ಚಂದಾದಾರರಿಗೆ ಮಹತ್ವದ ಮಾಹಿತಿ: ನಿರ್ವಹಿಸಬೇಕಿದೆ 2 ಪಿಎಫ್ ಖಾತೆ -2.5 ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆಗೆ ಬಡ್ಡಿ ಬರೆ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಉದ್ಯೋಗಿ ಭವಿಷ್ಯ ನಿಧಿ(ಇಪಿಎಫ್) ಚಂದಾದಾರರು ಹಣಕಾಸಿನ ವರ್ಷದಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಲ್ಲಿ ಪ್ರಸಕ್ತ ಹಣಕಾಸು ವರ್ಷದಿಂದ ಎರಡು Read more…

BIG NEWS: ಲಕ್ಷ ಕೋಟಿ ದಾಟಿದ ಜಿ.ಎಸ್‌.ಟಿ ಯ ಆಗಸ್ಟ್‌ ಕಲೆಕ್ಷನ್

ಸತತ ಎರನೇ ತಿಂಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಮಟ್ಟ ದಾಟಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಗಸ್ಟ್‌ನಲ್ಲಿ 1.12 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ವರ್ಷದ Read more…

ಅಮೆರಿಕಾದಲ್ಲಿ ಮಕ್ಕಳನ್ನು ಬಿಟ್ಟು ಬಂದಿದ್ದ ನಟಿಗೆ 338 ಕೋಟಿ ದಂಡ ವಿಧಿಸಿದ ಚೀನಾ

ಚೀನಾ ಸರ್ಕಾರ, ಆದಾಯ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡ್ತಿದೆ. ಸೆಲೆಬ್ರಿಟಿಗಳ ಮೇಲ್ವಿಚಾರಣೆ ನಡೆಯುತ್ತಿದೆ. ತೆರಿಗೆ ವಂಚನೆ ಮಾಡಿದ್ದ ಚೀನಾದ ಖ್ಯಾತ ನಟಿ ಜೆಂಗ್ ಶುವಾಂಗ್ ಗೆ Read more…

ಕಡಿಮೆ ಬೆಲೆಗೆ ಹೊಸ ವಾಹನ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ವಾಹನ ತೆರಿಗೆ ಇಳಿಕೆ ಸಾಧ್ಯತೆ

ನವದೆಹಲಿ: ವಾಹನ ತೆರಿಗೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೊರೊನಾ ಕಾರಣದಿಂದಾಗಿ  ಆಟೋಮೊಬೈಲ್ ಕ್ಷೇತ್ರಕ್ಕೆ ಹಿನ್ನಡೆಯಾಗಿದ್ದು, ಇದಕ್ಕೆ ಪುನಶ್ಚೇತನ ನೀಡುವ ಸಲುವಾಗಿ ತೆರಿಗೆ ಕಡಿತ ಮಾಡಲು Read more…

ಗೃಹಿಣಿಯರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಇಳಿಕೆ

ನವದೆಹಲಿ: ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸೀಮಾ Read more…

ಹಳೇ ವಾಹನ ಮಾಲೀಕರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಗುಡ್ ನ್ಯೂಸ್

ನವದೆಹಲಿ: ಹೊಸ ಗುಜರಿ ನೀತಿ ಅನ್ವಯ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಮಾಲೀಕರಿಗೆ ತೆರಿಗೆ ವಿನಾಯಿತಿ ನೀಡಲಾಗುವುದು. ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾಹಿತಿ ನೀಡಿದ್ದು, Read more…

ಹಳೆ ವಾಹನ ಗುಜರಿಗೆ ಹಾಕುವ ಮಾಲೀಕರಿಗೆ ಗುಡ್ ನ್ಯೂಸ್: ಹೊಸ ವಾಹನಕ್ಕೆ ಡಿಸ್ಕೌಂಟ್, ನೋಂದಣಿ ಶುಲ್ಕ ಮನ್ನಾ, ತೆರಿಗೆ ವಿನಾಯಿತಿ

ನವದೆಹಲಿ: ವಾಹನ ಗುಜರಿ ನೀತಿಗೆ ಚಾಲನೆ ನೀಡಲಾಗಿದೆ. ಸರ್ಕಾರಿ ವಾಹನಗಳಿಗೆ ಇದು ಕಡ್ಡಾಯವಾಗಿದೆ. ಹಳೆಯ ವಾಹನಗಳನ್ನು ಜನ ಸ್ವಯಂಪ್ರೇರಿತರಾಗಿ ಗುಜರಿಗೆ ಹಾಕಿದಲ್ಲಿ ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ನೋಂದಣಿ Read more…

ಒಲಂಪಿಕ್ ಪದಕ ವಿಜೇತರಿಗೆ ಘೋಷಿಸಲಾದ ಬಹುಮಾನದ ಮೇಲೆ ಬೀಳುತ್ತಾ ತೆರಿಗೆ…? ಇಲ್ಲಿದೆ ಒಂದಷ್ಟು ಮಾಹಿತಿ

ಒಲಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಆಗುತ್ತಿದೆ. ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದ Read more…

ಇಡ್ಲಿ-ದೋಸೆ, ಅಂಬಲಿ ಮಿಕ್ಸ್‌ ಪುಡಿಗಳ ಮೇಲೆ ಶೇ.18 GST

ಅಡುಗೆಗೆ ತಯಾರಾದ ಸ್ಥಿತಿಯಲ್ಲಿರುವ ದೋಸೆ, ಇಡ್ಲಿ, ಅಂಬಲಿಯ ಮಿಕ್ಸ್ ಪುಡಿಗಳ ಮೇಲೆ 18%ನಷ್ಟು ಜಿಎಸ್‌ಟಿ ವಿಧಿಸಬಹುದಾಗಿದ್ದು, ಇವೇ ವಸ್ತುಗಳನ್ನು ಸಂಪಣ/ಹಿಟ್ಟಿನ ರೂಪದಲ್ಲಿ ಮಾರುವುದಾದರೆ 5% ಮಾತ್ರವೇ ಜಿಎಸ್‌ಟಿ ಅನ್ವಯವಾಗುತ್ತದೆ. Read more…

ಕೊರೋನಾ ಹೊತ್ತಲ್ಲೇ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ನೋಂದಣಿ. ಮುದ್ರಾಂಕ ಶುಲ್ಕ ಹೆಚ್ಚಳ ಸಾಧ್ಯತೆ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಉದ್ಯಮ ವಲಯ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಕೊರೋನಾ ಹೊಡೆತದಿಂದ ಮೊದಲೇ ಸಂಕಷ್ಟದಲ್ಲಿರುವ ರಿಯಲ್ Read more…

BIG NEWS: 21 ಲಕ್ಷ ತೆರಿಗೆದಾರರಿಗೆ ಬರೋಬ್ಬರಿ 45,000 ಕೋಟಿ ರೂ. ರೀಫಂಡ್

ಏಪ್ರಿಲ್ 1ರಿಂದ ಆಗಸ್ಟ್ 2ರ ನಡುವೆ ದೇಶದ 21.32 ಲಕ್ಷ ತೆರಿಗೆದಾರರಿಗೆ ರೀಫಂಡ್ ರೂಪದಲ್ಲಿ 45,897 ಕೋಟಿ ರೂಪಾಯಿಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹಿಂದಿರುಗಿಸಿದೆ. ಈ Read more…

7,421 ಕೋಟಿ ರೂಪಾಯಿ GST ವಂಚನೆ ಬೆಳಕಿಗೆ

ತೆರಿಗೆ ಸಂಗ್ರಹದ ವರ್ಧನೆಗೆ ಮಾರ್ಗಗಳನ್ನು ಹುಡುಕುತ್ತಿರುವ ಕೇಂದ್ರ ಸರ್ಕಾರದ ಅಧಿಕಾರಿಗಳ ಕಣ್ಣಿಗೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 7,421 ಕೊಟಿ ರೂಪಾಯಿಗಳ ವಂಚನೆಯ ಪ್ರಕರಣವೊಂದು ಬಿದ್ದಿದೆ. ರಾಜ್ಯ ಸಭೆಗೆ ಕೊಟ್ಟ ಲಿಖಿತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...