alex Certify tattoo | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಅಡ್ಡಿಯಾದ ಟ್ಯಾಟೂ: ಅಭ್ಯರ್ಥಿ ನೆರವಿಗೆ ನಿಂತ ಹೈಕೋರ್ಟ್

ನವದೆಹಲಿ: ಕೈ ಮೇಲೆ ಇದ್ದ ಟ್ಯಾಟೂ ಪೊಲೀಸ್ ಕಾನ್ಸ್ ಟೇಬಲ್ ಓರ್ವರ ನೇಮಕಾತಿಗೆ ಅಡ್ಡಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬಲಗೈ ಮೇಲೆ ಮಾಸದ ಟ್ಯಾಟೂ ಇದೆ ಎಂಬ ಕಾರಣಕ್ಕೆ Read more…

ಎದೆಯ ಮೇಲೆ ಪ್ರಾಣ ಸ್ನೇಹಿತನ ಟ್ಯಾಟೂ ಹಾಕಿಸಿಕೊಂಡ ಜೀವದ ಗೆಳೆಯ; ಹುಟ್ಟುಹಬ್ಬದಂದು ಭಾವನಾತ್ಮಕ ಸಪ್ರೈಸ್ ಕಂಡು ಶಾಕ್ ಆದ ಆಪ್ತಮಿತ್ರ

ಸಾಮಾನ್ಯವಾಗಿ ನೆಚ್ಚಿನ ನಟ-ನಟಿಯರ, ಸೆಲೆಬ್ರಿಟಿಗಳ ಟ್ಯಾಟೂಗಳನ್ನು, ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೋರ್ವ ವ್ಯಕ್ತಿ ತನ್ನ ಪ್ರಾಣ ಸ್ನೇಹಿತನ ಟ್ಯಾಟೂವನ್ನು ಎದೆ ಮೇಲೆ ಹಾಕಿಸಿಕೊಂಡಿದ್ದು, ಗೆಳೆಯನ ಹುಟ್ಟುಹಬ್ಬದ Read more…

‘ಟ್ಯಾಟೂ’ ಹಾಕಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಟ್ಯಾಟೂ ಹಾಕಿಸಿಕೊಳ್ಳುವುದು ಎಂದರೆ ನಿಮಗೆ ಬಲು ಇಷ್ಟವೇ? ನಿಮ್ಮದು ಸೂಕ್ಷ್ಮ ಪ್ರಕಾರದ ತ್ವಚೆ ಎಂಬುದು ಗೊತ್ತಿದ್ದರೂ ಟ್ಯೂಟೂ ಆಕರ್ಷಣೆಯಿಂದ ಹೊರ ಬರಲು ಆಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ….. ಟ್ಯಾಟೂ Read more…

‘ಹಚ್ಚೆ’ ಹಾಕಿಸಿಕೊಳ್ಳುವ ಮುನ್ನ ಈ ವಿಷ್ಯ ತಿಳಿದಿರಲಿ

ಹಚ್ಚೆ ಹಾಕಿಸಿಕೊಳ್ಳೋದು ಈಗ ಫ್ಯಾಶನ್. ಪುರುಷರರಿರಲಿ ಮಹಿಳೆಯರೇ ಇರಲಿ ತಮಗಿಷ್ಟವಾಗುವ ಚಿತ್ರವನ್ನು ಮೈಮೇಲೆ ಹಚ್ಚೆ ಹಾಕಿಸಿಕೊಳ್ತಾರೆ. ಹಚ್ಚೆ ಹಾಕಿಸಲು ಅಥವಾ ತೆಗೆಯಲು ನೀವು ತಜ್ಞರ ಬಳಿಗೆ ಹೋಗಬೇಕು. ಇಲ್ಲಾಂದ್ರೆ  Read more…

IPS ಅಧಿಕಾರಿಯಾಗುವ ಕನಸಿಗೆ ಕುತ್ತು ತಂದ ಟ್ಯಾಟೋ; ಯುವಕನ ಸಾವಿನ ಹಿಂದಿನ ರಹಸ್ಯ ಬಯಲು

ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರಿಂದ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಿಲ್ಲ ಎಂದು ತಿಳಿದ ಯುಪಿಎಸ್‌ಸಿ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ಪೊಲೀಸರು ಅಂತಿಮ ವರದಿ ಸಲ್ಲಿಸಿದ್ದಾರೆ. ಲಕ್ನೋ ನಿವಾಸಿ ಅಭಿಷೇಕ್ Read more…

ವಿರಾಟ್ ಕೊಹ್ಲಿ ಹೊಸ ಟ್ಯಾಟೋದ ಅರ್ಥ ತಿಳಿಸಿದ ಕಲಾವಿದ

ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಟ್ಯಾಟೋ ಗೀಳು ಕ್ರಿಕೆಟ್ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿರುವ ಸಂಗತಿ. 2023ರ ಐಪಿಎಲ್ ಸೀಸನ್‌ಗೂ ಮುನ್ನ ಹೊಸ ಟ್ಯಾಟೂ Read more…

ತಿರುಗಾಟಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಶಾರ್ಕ್​ ಹೊಟ್ಟೆಯೊಳಗೆ ಪತ್ತೆ……!

ಕಳೆದ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ ಅರ್ಜೆಂಟೀನಾದ ವ್ಯಕ್ತಿಯ ಅವಶೇಷಗಳು ಶಾರ್ಕ್ ಹೊಟ್ಟೆಯೊಳಗೆ ಪತ್ತೆಯಾಗಿವೆ. ಕೆಲವು ದಿನಗಳ ಹಿಂದೆ ಅರ್ಜೆಂಟೀನಾದ ದಕ್ಷಿಣ ಚುಬುಟ್ ಪ್ರಾಂತ್ಯದ ಕರಾವಳಿಯಲ್ಲಿ ತಿರುಗಾಟಕ್ಕೆ ಹೋಗಿದ್ದ 32 Read more…

ಅಜ್ಜ – ಅಜ್ಜಿ ನೆನಪಿನಲ್ಲಿ ಹಚ್ಚೆ: ವೈರಲ್​ ಫೋಟೋಗೆ ಭಾವುಕರಾದ ನೆಟ್ಟಿಗರು

ಅಜ್ಜ – ಅಜ್ಜಿ ಬಳಿ ಬೆಳೆಯುವ ಅವಕಾಶವಿದ್ದರೆ ಅಂತಹ ಮಕ್ಕಳು ಅದೃಷ್ಟವಂತರು. ಅವರು ನೆನಪುಗಳಿಂದ ತುಂಬಿದ ನಿಧಿಯನ್ನು ನಮಗೆ ಬಿಟ್ಟುಕೊಟ್ಟು ಹೋಗುತ್ತಾರೆ. ಕೆಲವರು ಛಾಯಾಚಿತ್ರಗಳ ಮೂಲಕ ಆ ನೆನಪುಗಳನ್ನು Read more…

BREAKING NEWS: ಟರ್ಕಿ ಭೂಕಂಪದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ಟೆಕ್ಕಿ ವಿಜಯಕುಮಾರ್ ಶವವಾಗಿ ಪತ್ತೆ

ಟರ್ಕಿ ಭೂಕಂಪದಲ್ಲಿ ಕರ್ನಾಟಕ ಮೂಲದ ಟೆಕ್ಕಿತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಟೆಕ್ಕಿಕ್ಕೆ ವಿಜಯಕುಮಾರ್ ಶವವಾಗಿ ಪತ್ತೆಯಾಗಿದ್ದಾರೆ. ಟರ್ಕಿ ಭೂಕಂಪದಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ವಿಜಯಕುಮಾರ್ ಅವರು ಟರ್ಕಿಯ ಅನಾಟೋಲಿಯಾ Read more…

ಇಂಥಾ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ಹೋಗಿ ದುರಂತ ಸ್ಥಿತಿ ತಂದುಕೊಂಡ ಮಹಿಳೆ….!

ಟ್ಯಾಟೂಗಳ ಟ್ರೆಂಡ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅನೇಕರು ಉತ್ಸಾಹದಲ್ಲಿ ಮೈತುಂಬಾ ಟ್ಯಾಟೂ ಹಾಕಿಸಿಕೊಂಡು ಬಿಡ್ತಾರೆ. ಇನ್ನು ಕೆಲವರು ಬೇಡವಾದ ಜಾಗದಲ್ಲಿ ಹಚ್ಚೆ ಹಾಕಿಸಿಕೊಂಡು ಅಂಗಾಂಗ ವೈಫಲ್ಯವನ್ನೂ ಅನುಭವಿಸ್ತಾರೆ. Read more…

ಶಾಕಿಂಗ್‌…..! ಟ್ಯಾಟೂ ಹಾಕಿಸಿಕೊಳ್ಳಲು 29 ಲಕ್ಷ ಖರ್ಚು ಮಾಡಿದ್ದಾನೆ ಈ ಭೂಪ

  ಟ್ಯಾಟೂ ಹಾಕಿಸಿಕೊಳ್ಳುವ ಕ್ರೇಝ್‌ ಇರೋದು ಸಹಜ. ಆದ್ರೆ ಇಲ್ಲೊಬ್ಬ ಭೂಪ ಹಚ್ಚೆ ಹಾಕಿಸಿಕೊಳ್ಳಲು 29 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾನೆ. ಈತನ ಹೆಸರು ಇಯಾನ್ Read more…

ಸತ್ತು ಹೋದ ಮುದ್ದಿನ ನಾಯಿಯ ನೆನಪಿಗಾಗಿ ಆ ಮಹಿಳೆ ಮಾಡಿದ್ದೇನು ಗೊತ್ತಾ ? ನಿಷ್ಕಲ್ಮಶ ಪ್ರೀತಿಗೆ ಇಲ್ಲಿದೆ ಸಾಕ್ಷಿ

ಕೆಲವು ಮನೆಗಳಲ್ಲಿ ನಾಯಿಗಳನ್ನ ಮುದ್ದು ಮುದ್ದಾಗಿ ಸಾಕೋದನ್ನ ನೋಡಿದ್ದಿರಾ. ಜೀವಕ್ಕೆ ಜೀವ ಅನ್ನೊ ಹಾಗೆ, ಮನೆಯ ಸದಸ್ಯನಂತೆ ಪ್ರೀತಿ ಕಾಳಜಿಯಿಂದ ನೋಡಿಕೊಳ್ತಿರ್ತಾರೆ. ಅಂಥಾ ನಾಯಿಗಳಿಗೆ ಚೂರು ಚೂರು ಏನಾದ್ರೂ Read more…

ಕಾಮನ್ವೆಲ್ತ್‌ನಲ್ಲಿ ಚಿನ್ನ ಗೆದ್ದಿರೋ ಜೆರೆಮಿ ಎಡಗೈಯ್ಯಲ್ಲಿದೆ ಸಖತ್‌ ಇಂಟ್ರೆಸ್ಟಿಂಗ್‌ ಟ್ಯಾಟೂ, ಅವರೇ ಬಿಚ್ಚಿಟ್ಟಿದ್ದಾರೆ ಈ ಹಚ್ಚೆ ರಹಸ್ಯ….!  

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ಭಾರತದ ವೇಯ್ಟ್‌ ಲಿಫ್ಟರ್‌ ಜೆರೆಮಿ ಲಾಲ್ರಿನ್ನುಂಗಾ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಜೆರೆಮಿ ಅವರ ಎಡಗೈ ಮೇಲಿರುವ ಟ್ಯಾಟೂ Read more…

ಹಚ್ಚೆ ಹಾಕಿಕೊಳ್ಳುವ ಮುನ್ನ ತಿಳಿದಿರಲಿ ಈ ವಿಷಯ

ಹಚ್ಚೆ ಹಾಕಿಸಿಕೊಳ್ಳೋದು ಈಗ ಫ್ಯಾಶನ್. ಪುರುಷರರಿರಲಿ ಮಹಿಳೆಯರೇ ಇರಲಿ ತಮಗಿಷ್ಟವಾಗುವ ಚಿತ್ರವನ್ನು ಮೈಮೇಲೆ ಹಚ್ಚೆ ಹಾಕಿಸಿಕೊಳ್ತಾರೆ. ಹಚ್ಚೆ ಹಾಕಿಸಲು ಅಥವಾ ತೆಗೆಯಲು ನೀವು ತಜ್ಞರ ಬಳಿಗೆ ಹೋಗಬೇಕು. ಇಲ್ಲಾಂದ್ರೆ  Read more…

ಆಸ್ಪ್ರೇಲಿಯಾ ಪ್ರವಾಸದಲ್ಲಿ ಮಹತ್ತರ ನಿರ್ಧಾರ ತೆಗೆದುಕೊಂಡಿದ್ದೆ, ಆದರೆ ಆ ಶ್ರೇಯವೆಲ್ಲವೂ ಬೇರೊಬ್ಬರ ಪಾಲಾಯ್ತು ಎಂದ ರಹಾನೆ

2020-21ರ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯಲ್ಲಿ ವಿರಾಟ್‌ ಕೊಹ್ಲಿ ಕ್ಯಾಪ್ಟನ್‌ ಸ್ಥಾನ ಬಿಟ್ಟುಕೊಟ್ಟಾಗ ಅದನ್ನು ಸಮರ್ಥವಾಗಿ ನಿಭಾಯಿಸಿದವರು ಅಜಿಂಕ್ಯಾ ರಹಾನೆ. ಇತ್ತೀಚೆಗೆ ಅಡಿಲೇಡ್‌ನಲ್ಲಿ ಭಾರಿ ಮುಖಭಂಗ ಅನುಭವಿಸಿದ ಬಳಿಕ ಮೆಲ್ಬರ್ನ್‌ ನಲ್ಲಿ Read more…

ಹೊಕ್ಕಳ ಮೇಲೆ ಟ್ಯಾಟೂ ಹಾಕಿಸಿಕೊಂಡ ಯುವತಿ, ಇದೊಂದು ಜಪಾನಿ ಕ್ಯಾರೆಕ್ಟರ್‌ ಎಂದ ನೆಟ್ಟಿಗರು…!

ಯುವತಿಯೊಬ್ಬಳು ತನ್ನ ಹೊಕ್ಕಳ ಮೇಲ್ಭಾಗದಲ್ಲಿ ಹಾಕಿಸಿಕೊಂಡಿರುವ ಟ್ಯಾಟೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಪ್ಪನೆಯ ಬಣ್ಣದ ಟ್ಯಾಟೂ ಕೂಡ ಅಷ್ಟೇ ವಿಶಿಷ್ಟವಾಗಿದೆ. ಹೊಕ್ಕಳ ಮೇಲ್ಭಾಗ ಮತ್ತು ಅದಕ್ಕೆ ಸಮನಾಗಿ ಬೆನ್ನ Read more…

ಕತ್ತಿನಿಂದ ಸೊಂಟದವರೆಗೆ ಹಚ್ಚೆ ಹಾಕಿಸಿಕೊಂಡವಳ ಸ್ಥಿತಿ ಹೀಗಾಯ್ತು..!

ಹಚ್ಚೆ ಈಗ ಫ್ಯಾಷನ್. ಜನರು ತಮಗಿಷ್ಟವಾದ ಹಚ್ಚೆಯನ್ನು ಹಾಕಿಕೊಳ್ತಾರೆ. ಪ್ರೇಮಿಗಳು ತಮ್ಮ ಸಂಗಾತಿ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಹಚ್ಚೆ ಹಾಕಿದ ಕೆಲವೇ ದಿನಗಳಲ್ಲಿ ಬ್ರೇಕ್ ಅಪ್ Read more…

ಎಚ್ಚರ….! ಟ್ಯಾಟೂ ಹಾಕಿಸಿಕೊಂಡ ಬಳಿಕ ಕಾಡಬಹುದು ಖಾಯಿಲೆ

ಟ್ಯಾಟೂ ಈಗ ಫ್ಯಾಷನ್. ಮೈಮೇಲೆಲ್ಲ ಟ್ಯಾಟೂ ಹಾಕಿಸಿಕೊಳ್ಳುವವರಿದ್ದಾರೆ. ಪದೇ ಪದೇ ಟ್ಯಾಟೂ ಟ್ರೆಂಡ್ ಬದಲಿಸುವವರ ಸಂಖ್ಯೆಯೂ ಹೆಚ್ಚಿದೆ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಇಂದೇ ಟ್ಯಾಟೂ ಸಹವಾಸ ಬಿಟ್ಟುಬಿಡಿ. ಈ Read more…

ಕೋವಿಡ್ ಲಸಿಕೆಯ ಕ್ಯೂಆರ್‌ ಕೋಡ್‌ ಹಚ್ಚೆ ಹಾಕಿಸಿಕೊಂಡ ಟ್ಯಾಟೂ ಪ್ರಿಯ

ಕೊರೋನಾ ವೈರಸ್‌ನಿಂದ ಜನರನ್ನು ಕಾಪಾಡಲು ಇರುವ ಅತಿ ದೊಡ್ಡ ಅಸ್ತ್ರವೆಂದರೆ ಸದ್ಯದ ಮಟ್ಟಿಗೆ ಲಸಿಕೆಯೊಂದೇ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ಕೊಡುವ ಮುನ್ನ ಲಸಿಕೆ ಪ್ರಮಾಣ ಪತ್ರ ಕೊಂಡೊಯ್ಯುವುದು ಕಡ್ಡಾಯ Read more…

ಟ್ಯಾಟೂ ಹಾಕಿಸಿಕೊಂಡವರಿಗೆ ವರ್ಷಪೂರ್ತಿ ಉಚಿತ ಬರ್ಗರ್ ನೀಡುತ್ತಿದೆ ಅಮೆರಿಕಾದ ಈ ರೆಸ್ಟೋರೆಂಟ್

ಟ್ಯಾಟೂಗಳು ಈ ಮನಿಲೇನಿಯಲ್‌ಗಳ ಪೈಕಿ ಬಲು ಕ್ರೇಜ್ ಆಗಿಬಿಟ್ಟಿವೆ. ಪಾಶ್ಚಾತ್ಯ ದೇಶಗಳಲ್ಲಿ ಮೈಮೇಲೆ ಟ್ಯಾಟೂ ಇಲ್ಲದೇ ಇರೋ ಟೀನೇಜರ್‌ ಇಲ್ಲವೇ ಇಲ್ಲ ಎನ್ನುವ ಮಟ್ಟದಲ್ಲಿದೆ ಟ್ಯಾಟೂ ಟ್ರೆಂಡ್. ಈ Read more…

ಬೆಚ್ಚಿಬೀಳಿಸುವಂತಿದೆ ಟ್ಯಾಟೋ ಮೇಲಿನ ಈತನ ಹುಚ್ಚು ಪ್ರೀತಿ….!

ವಿಪರೀತ ಟ್ಯಾಟೂ ಹುಚ್ಚಿರುವ ರಿಕೋ ಲೆಡೆಸ್ಮಾ ತಮ್ಮ ಈ ಗೀಳನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ’ಲಾರ್ಡ್‌ ಆಫ್ ದಿ ರಿಂಗ್ಸ್‌’ ಚಿತ್ರದ ’ಆರ್ಕ್’ ಪಾತ್ರದಂತೆ ಕಾಣಲು ಈತ Read more…

ಹಾಕಬಾರದ ಟ್ಯಾಟೂ ಹಾಕಿಸಿಕೊಂಡು ಪಶ್ಚಾತಾಪಪಟ್ಟ ಯುವತಿ….! ವೈರಲ್​ ಆಯ್ತು ವಿಡಿಯೋ

ಕೊರೊನಾ ವೈರಸ್​​ನಿಂದ ಪಾರಾಗಬೇಕು ಅಂತಾ ವಿಶ್ವದ ಎಲ್ಲಾ ರಾಷ್ಟ್ರಗಳು ಕಳೆದ ವರ್ಷದಿಂದಲೇ ಮಾಸ್ಕ್​ ಬಳಕೆಯನ್ನ ಕಡ್ಡಾಯಗೊಳಿಸಿವೆ. ಆದರೆ ಕೆಲವರು ಮಾತ್ರ ಕೊರೊನಾ ವೈರಸ್​ ಅನ್ನೋದೇ ಇಲ್ಲ. ಹೀಗಾಗಿ ಮಾಸ್ಕ್​ Read more…

ಗರ್ಲ್‌ಫ್ರೆಂಡ್‌ಗೆ ಅಚ್ಚರಿ ನೀಡಲು ಮುಖದ ಮೇಲಿನ ಅಚ್ಚೆ ಮುಚ್ಚಿ ಹಾಕಿದ ಯುವಕ

ತನ್ನ 11ನೇ ವಯಸ್ಸಿನಿಂದಲೂ ದೇಹವನ್ನು ತನ್ನಿಚ್ಛೆಯಂತೆ ಮಾರ್ಪಾಡು ಮಾಡಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ, ತನ್ನ ಸಹಜಾವತಾರ ಹೇಗಿರುತ್ತದೆ ಎಂದು ನೋಡಲು ಇಚ್ಛಿಸಿದ್ದಾನೆ. ಎಥಾನ್ ಹೆಸರಿನ 24 ವರ್ಷದ ಈತನಿಗೆ ದೇಹದ ಮೇಲೆ Read more…

ಮಹಿಳೆ ಕೈನಲ್ಲಿದ್ದ ಹಚ್ಚೆ ನೋಡಿ ಅತ್ಯಾಚಾರಿಗೆ ಜಾಮೀನು ನೀಡಿದ ಕೋರ್ಟ್

ಅತ್ಯಾಚಾರ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ಟ್ಯಾಟೂ ಆಧಾರದ ಮೇಲೆ ತೀರ್ಪು ನೀಡಿದೆ. ಮಹಿಳೆ ಕೈನಲ್ಲಿದ್ದ ಹಚ್ಚೆ ನೋಡಿ ಆರೋಪಿಗೆ ಜಾಮೀನು ನೀಡಿದೆ. ಬಲವಂತವಾಗಿ ಶಾರೀರಿಕ ಸಂಬಂಧ ಬೆಳೆಸಲಾಗಿಲ್ಲವೆಂದು ಕೋರ್ಟ್ Read more…

ತನಗಿಷ್ಟ ಅಂತಾ ಸಾಕಿದ ಬೆಕ್ಕಿಗೆ ಟ್ಯಾಟೂ ಹಾಕಿಸಿದ ಮಹಿಳೆ

ಟ್ಯಾಟೂ ಹಾಕಿಕೊಳ್ಳುವ ಕ್ರೇಜ್​ ಇರುವವರು ತಮ್ಮ ಮೈ ತುಂಬಾ ತಮಗೆ ಬೇಕಾದ ರೀತಿಯಲ್ಲಿ ಟ್ಯಾಟೂಗಳನ್ನ ಹಾಕಿಕೊಂಡು ಸಂಭ್ರಮಿಸ್ತಾರೆ. ಆದರೆ ನಿಮಗೆ ಇಷ್ಟ ಅಂತಾ ನಿಮ್ಮ ಮನೆಯ ಸಾಕು ಪ್ರಾಣಿಗೆ Read more…

ಟ್ಯಾಟೂ ಹಾಕಿಸಿಕೊಂಡು ಸಂಭ್ರಮಿಸಿದ ಯುವತಿ…! ವಿಡಿಯೋ ವೈರಲ್

ಲಂಡನ್: ಮೈಮೇಲೆ ಶಾಶ್ವತ ಟ್ಯಾಟೂ ಹಾಕಿಸಿಕೊಳ್ಳುವುದೇ ದೊಡ್ಡ ನಿರ್ಧಾರ. ಏಕೆಂದರೆ ಕೆಲ ದಿನಗಳ ನಂತರ ಅದು ಬೇಡ ಎನಿಸಿದರೆ ತೆಗೆಯಲು ಸಾಧ್ಯವಿಲ್ಲ. ಹೀಗಿರುವಾಗಲೂ ಮೈಮೇಲೆಲ್ಲ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ Read more…

ದಂಗಾಗಿಸುತ್ತೆ ನಾಲಿಗೆ ಕತ್ತರಿಸಿಕೊಂಡ ಈ ವ್ಯಕ್ತಿಯ ಹುಚ್ಚಾಟ

ಟ್ಯಾಟೂ ಈಗಿನ ದಿನಗಳಲ್ಲಿ ಒಂದು ಫ್ಯಾಷನ್. ಅನೇಕರು ತಮಗಿಷ್ಟವಾದವರ ಹೆಸರು, ದೇವರ ಚಿತ್ರ ಅಥವಾ ಬೇರೆ ಚಿತ್ರಗಳ ಹಚ್ಚೆ ಹಾಕಿಸಿಕೊಳ್ತಾರೆ. ದೇಹದ ಒಂದೆರಡು ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. Read more…

ಹೃದಯಸ್ಪರ್ಶಿಯಾಗಿದೆ ತಂದೆ-ಮಗನ ಈ ಸ್ಟೋರಿ….!

ಕೆನಡಾದ ಆಲ್ಬರ್ಟಾದಲ್ಲಿ ಮಗನಿಗೆ ಎದೆಯ ಮೇಲೆ ಮೂಡಿರುವ ದೊಡ್ಡದಾದ ಮಚ್ಚೆಯಿಂದ ನಾಚಿಕೆಯಾಗಬಾರದು ಎಂಬ ಕಾರಣಕ್ಕೆ ತಂದೆ ಕೂಡ ಅದೇ ಆಕಾರದ ಹಚ್ಚೆಯನ್ನ ಹಾಕಿಸಿಕೊಳ್ಳುವ ಮೂಲಕ ಮಾದರಿ ತಂದೆ ಎನಿಸಿಕೊಂಡಿದ್ದಾರೆ. Read more…

ಮೈತುಂಬಾ ಟ್ಯಾಟೂ ಜೊತೆಗೆ ಕಣ್ಣನ್ನು ವಿರೂಪ ಮಾಡಿಕೊಂಡ ಶಿಕ್ಷಕನಿಗೆ ಗೇಟ್‌ ಪಾಸ್

ತನ್ನ ಕಣ್ಣುಗಳನ್ನು ಸಂಪೂರ್ಣ ಕಪ್ಪಗೆ ಮಾಡಿಕೊಂಡು, ಮೈ ತುಂಬಾ ಟ್ಯಾಟೂ ಬಳಿದುಕೊಂಡಿದ್ದ ಶಿಕ್ಷಕನೊಬ್ಬನನ್ನು ಅವರ ಶಾಲಾ ಆಡಳಿತ, ಸೇವೆಯಿಂದ ವಜಾಗೊಳಿಸಿದೆ. ಕಿಂಡರ್‌ಗಾರ್ಟನ್‌ ಮಕ್ಕಳಿಗೆ ಫ್ರೆಂಚ್‌ ಪಾಠ ಹೇಳುತ್ತಿದ್ದ ಸಿಲ್ವೈನ್ Read more…

ದೇಹವನ್ನು ವಿರೂಪಗೊಳಿಸಲು 6 ಲಕ್ಷ ರೂ. ಖರ್ಚು ಮಾಡಿದ ಭೂಪ

ದೇವರು ಕೊಟ್ಟ ಸಹಜ ಸೌಂದರ್ಯಕ್ಕೆ ರೂಪಾಂತರ ಮಾಡಿ ಚಿತ್ರವಿಚಿತ್ರ ಅವತಾರದಲ್ಲಿ ಕಾಣಿಸಿಕೊಳ್ಳುವುದು ಅನೇಕ ಮಂದಿಗೆ ಫ್ಯಾಶನ್ ಆಗಿಬಿಟ್ಟಿದೆ. ಕೆಲವರಿಗಂತೂ ಈ ಫ್ಯಾಶನ್‌ನ ಗೀಳು ವಿಪರೀತ ಎನ್ನುವ ಮಟ್ಟದಲ್ಲಿದೆ. ಮಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...