alex Certify Taj mahal | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಜ್ ಮಹಲ್ ಭೇಟಿ ವೇಳೆ ಪರ್ಸ್‌ ಕಳೆದುಕೊಂಡು ಪರದಾಡಿದ ದಂಪತಿ; ಪೊಲೀಸರ ನೆರವಿನಿಂದ ಸಮಾಧಾನದ ನಿಟ್ಟುಸಿರು…!

ಆಗ್ರಾದ ಪ್ರಸಿದ್ಧ ತಾಜ್ ಮಹಲ್‌ಗೆ ಭೇಟಿ ನೀಡಿದ ತಮಿಳುನಾಡಿನ ದಂಪತಿ ಪ್ರವಾಸದ ಸಮಯದಲ್ಲಿ ಆಕಸ್ಮಿಕವಾಗಿ ತಮ್ಮ ಪರ್ಸ್ ಅನ್ನು ಟ್ಯಾಕ್ಸಿಯಲ್ಲಿ ಬಿಟ್ಟು ಹೋಗಿದ್ದರಿಂದ ಕಂಗಾಲಾಗಿದ್ದು, ಪರ್ಸ್‌ನಲ್ಲಿ ದೊಡ್ಡ ಪ್ರಮಾಣದ Read more…

ಮುಂಬೈನ ತಾಜ್ ಹೋಟೆಲ್ ನಲ್ಲಿ ಮಲಗಿದ್ದ ಬೀದಿ ನಾಯಿ; ರತನ್ ಟಾಟಾರ ಕಟ್ಟುನಿಟ್ಟಿನ ಸೂಚನೆಯಿಂದ ಅತಿಥಿಗೆ ಅಚ್ಚರಿ….!

ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಹೋಟೆಲ್‌ನ ಪ್ರವೇಶದ್ವಾರದಲ್ಲಿ ಶಾಂತಿಯುತವಾಗಿ ಮಲಗಿದ್ದ ನಾಯಿಯನ್ನು ಕಂಡು ಆಶ್ಚರ್ಯಚಕಿತರಾದ ಅತಿಥಿಯೊಬ್ಬರು ತಮ್ಮ ಅನುಭವ ಮತ್ತು ಈ ಬಗ್ಗೆ ಹೋಟೆಲ್ ನಲ್ಲಿನ ನಿಯಮ ಬಗ್ಗೆ Read more…

ತಾಯಿ ನೆನಪಿಗಾಗಿ ತಾಜ್ ಮಹಲ್ ನಿರ್ಮಿಸಿದ ಮಗ; ಖರ್ಚಾಗಿದ್ದು ಬರೋಬ್ಬರಿ ಐದೂವರೆ ಕೋಟಿ ರೂಪಾಯಿ……!

ಮಮ್ತಾಜ್‌ಳ ನೆನಪಿಗಾಗಿ ಷಹಜಹಾನ್ ನಿರ್ಮಿಸಿದ ತಾಜ್ ಮಹಲ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ತಾಯಿಯ ನೆನಪಿನಲ್ಲಿ ಮಗನೊಬ್ಬ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಾಜ್ ಮಹಲ್ ಮಾದರಿಯ ಕಟ್ಟಡ Read more…

ತಾಜ್​ ಮಹಲ್​ಗೆ ಭೇಟಿ ನೀಡಿದ ಕೋರಿಯನ್​ ಮಹಿಳೆ: ಭಾರತದ ಪ್ರೀತಿಗೆ ನೆಟ್ಟಿಗರು ಫಿದಾ

ಆಗ್ರಾ: ಇತ್ತೀಚೆಗೆ ಆಗ್ರಾದಲ್ಲಿ ತಾಜ್ ಮಹಲ್ ನೋಡಲು ಕೊರಿಯಾದ ಮಹಿಳೆ ತನ್ನ ಪೋಷಕರನ್ನು ಕರೆದೊಯ್ದಿದ್ದು ಇದರ ವಿಡಿಯೋ ವೈರಲ್​ ಆಗಿದೆ. ಕೊರಿಯಾದ ಮಹಿಳೆಯಾದ ಜಿವಾನ್ ಭಾರತದಲ್ಲಿ ನೆಲೆಸಿದ್ದಾರೆ ಮತ್ತು Read more…

50ನೇ ವಿವಾಹ ವಾರ್ಷಿಕೋತ್ಸವವನ್ನು ‘ತಾಜ್ ಮಹಲ್’ ಬಳಿ ಆಚರಿಸಿಕೊಂಡ ಮುದ್ದೇಬಿಹಾಳ ದಂಪತಿ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ 74 ವರ್ಷದ ಮರೆಪ್ಪ ಹಾಗೂ 67 ವರ್ಷದ ಅವರ ಪತ್ನಿ ಶಾಂತಾ ತಳವಾರ ತಮ್ಮ ಐವತ್ತನೇ ವಿವಾಹ ವಾರ್ಷಿಕೋತ್ಸವವನ್ನು ಆಗ್ರಾದ Read more…

ʼತಾಜ್​ ಮಹಲ್ʼ​ ನಿರ್ಮಾಣ ಹಂತದ ವೇಳೆ ಹೇಗಿದ್ದಿರಬಹುದು ? ಎಐ ನೀಡಿದೆ ಈ ಉತ್ತರ

ವಿಶ್ವಾದ್ಯಂತ ಜನರು ಅನನ್ಯ ಮತ್ತು ಬೆರಗುಗೊಳಿಸುವ ಕಲಾಕೃತಿಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸುವ ಪ್ರವೃತ್ತಿಯನ್ನು ಉಪಯೋಗಿಸುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬರು ತಾಜ್ ಮಹಲ್ ಅದರ ನಿರ್ಮಾಣದ ಸಮಯದಲ್ಲಿ ಹೇಗಿರಬಹುದು Read more…

85ರ ತಾಯಿಯ ತಾಜ್ ಮಹಲ್ ನೋಡುವ ಆಸೆ ಈಡೇರಿಸಿದ ಪುತ್ರ

ತಾಜ್ ಮಹಲ್ ನೋಡಬೇಕೆಂಬ ತನ್ನ ಜೀವಿತದ ಕನಸನ್ನು 85ನೇ ವಯಸ್ಸಿನಲ್ಲಿ ನನಸು ಮಾಡಿಕೊಂಡ ಮಹಿಳೆಯೊಬ್ಬರ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತ್‌ನಿಂದ ಬಂದ ಈ ಹಿರಿಯ ಮಹಿಳೆ Read more…

BIG NEWS: ತಾಜ್ ಮಹಲ್ ಕುರಿತ ಇತಿಹಾಸದ ಪುಸ್ತಕಗಳಲ್ಲಿನ ತಪ್ಪು ಮಾಹಿತಿ ತೆಗೆಯಲು ಕೋರಿ ಮನವಿ; ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ತಾಜ್ ಮಹಲ್ ಕುರಿತು ಇತಿಹಾಸದ ಪುಸ್ತಕಗಳಲ್ಲಿ ನೀಡಲಾಗಿರುವ ತಪ್ಪು ಮಾಹಿತಿಗಳನ್ನು ತೆಗೆಯಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು Read more…

ತಾಜ್‌ಮಹಲ್‌ ಅಡಿ ಪ್ರಧಾನಿ ಮೋದಿಯವರ ಡಿಗ್ರಿ ಇರಬಹುದೆಂದು ವ್ಯಂಗ್ಯವಾಡಿದ ಓವೈಸಿ

ಭಿವಾಂಡಿ: ತಾಜ್‌ಮಹಲ್‌ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಡಿಗ್ರಿ ಇರಬೇಕು. ಅದಕ್ಕಾಗಿ ಅವರೆಲ್ಲ ಹುಡುಕಾಟ ನಡೆಸಿದ್ದಾರೆ ಎಂದು ಸಂಸದ ಅಸಾದುದ್ದೀನ್‌ ಓವೈಸಿ ಶನಿವಾರ ಮಹಾರಾಷ್ಟ್ರದ ಭಿವಾಂಡಿಯಲ್ಲಿ ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ Read more…

ತಾಜ್ ಮಹಲ್ ಕೋಣೆಗಳ ಜೀರ್ಣೋದ್ಧಾರ ಕಾರ್ಯ ಆರಂಭ

ಐತಿಹಾಸಿಕ ತಾಜ್ ಮಹಲ್ ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆದು ಸತ್ಯಶೋಧನೆ ತನಿಖೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ, ಭಾರತೀಯ ಪುರಾತತ್ವ ಇಲಾಖೆ Read more…

ʼತಾಜ್ ಮಹಲ್ʼ ಮುಚ್ಚಿರುವ ಕೋಣೆ ವಿಚಾರ: ಇತಿಹಾಸಕಾರರ ನಿರ್ಧಾರಕ್ಕೆ ಬಿಟ್ಟ ಹೈಕೋರ್ಟ್

ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ ನ ಮುಚ್ಚಿರುವ 22 ಕೋಣೆಗಳನ್ನು ತೆರೆಯುವಂತೆ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಗೆ ಸೂಚನೆ ನೀಡುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ Read more…

ತಾಜ್ ಮಹಲ್ ಇರುವ ಜಾಗ ಜೈಪುರ ರಾಜ ಮನೆತನದ್ದು; ಬಿಜೆಪಿ ಸಂಸದೆ ಹೇಳಿಕೆ

ವಿಶ್ವ ವಿಖ್ಯಾತ ತಾಜ್ ಮಹಲ್ ನಿರ್ಮಾಣವಾಗಿರುವ ಜಾಗ ಜೈಪುರದ ದೊರೆ ಜೈಸಿಂಗ್ ಅವರಿಗೆ ಸೇರಿದೆ ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ತಿಳಿಸಿದ್ದಾರೆ. ಈ ಜಾಗ ಜೈಪುರ ದೊರೆಯದ್ದಾಗಿದ್ದು, Read more…

BIG NEWS: ತಾಜ್ ಮಹಲ್ ಜಾಗ ನಮಗೆ ಸೇರಿದ್ದು: ಬಿಜೆಪಿ ಸಂಸದೆ ದಿಯಾ ಕುಮಾರಿ

ನವದೆಹಲಿ: ತಾಜ್ ಮಹಲ್ ನಿರ್ಮಿಸಿದ ಭೂಮಿ ಮೂಲತಃ ತಮ್ಮ ಕುಟುಂಬಕ್ಕೆ ಸೇರಿದ್ದು ಎಂದು ಭಾರತೀಯ ಜನತಾ ಪಕ್ಷದ ಸಂಸದೆ ಮತ್ತು ಜೈಪುರದ ಮಾಜಿ ರಾಜಕುಮಾರಿ ದಿಯಾ ಕುಮಾರಿ ಅವರು Read more…

BIG NEWS: ತಾಜ್​ಮಹಲ್​​ನ ʼನೋ ಫ್ಲೈಯಿಂಗ್ʼ​ ವಲಯದಲ್ಲಿ ವಿಮಾನ ಹಾರಾಟ…!

ತಾಜ್​ಮಹಲ್​ನಲ್ಲಿ ಹೆಚ್ಚಿನ ಭದ್ರತೆಯ ನಡುವೆಯೂ ನೋ ಫ್ಲೈಯಿಂಗ್​ ವಲಯದಲ್ಲಿ ವಿಮಾನವೊಂದು ಹಾರಾಟ ನಡೆಸಿದ ಘಟನೆಯು ಸೋಮವಾರ ಮಧ್ಯಾಹ್ನ ವರದಿಯಾಗಿದೆ. ಈ ಬಗ್ಗೆ ಸಿಐಎಸ್​ಎಫ್​ ಅಧಿಕಾರಿಗಳಿಂದ ವರದಿಯನ್ನು ಕೇಳಿದ್ದೇವೆ ಎಂದು Read more…

ಈ ಊರಿನಲ್ಲಿ ನಿರ್ಮಾಣವಾಗಿದೆ ಥೇಟ್‌ ʼತಾಜ್‌ ಮಹಲ್‌ʼ ಮಾದರಿಯ ಮನೆ

ಮೊಘಲರ ರಾಜ ಶೆಹಜಹಾನ್​ನಿಂದ ನಿರ್ಮಾಣಗೊಂಡ ತಾಜ್​​ಮಹಲ್​​ ಪ್ರೀತಿಯ ಸಂಕೇತವಾಗಿದೆ. ಸುಪ್ರಸಿದ್ಧ ತಾಜ್​​ಮಹಲ್​ನ್ನೇ ಹೋಲುವ ಮನೆಯೊಂದನ್ನು ಮಧ್ಯ ಪ್ರದೇಶದ ಬುರ್ಹಾನ್​ಪುರದಲ್ಲಿ ನಿರ್ಮಾಣ ಮಾಡಲಾಗಿದೆ. ಶೆಹಜಹಾನ್ ತನ್ನ ಪತ್ನಿಯ ಮೇಲಿನ ಪ್ರೇಮದ Read more…

1 ವರ್ಷದ ಬಳಿಕ ತಾಜ್ ​ಮಹಲ್​ ರಾತ್ರಿ ವೀಕ್ಷಣೆಗೆ ಅವಕಾಶ

ಬರೋಬ್ಬರಿ ಒಂದು ವರ್ಷಗಳ ಬಳಿಕ ಪ್ರವಾಸಿಗರಿಗೆ ರಾತ್ರಿ ಸಮಯದಲ್ಲಿ ತಾಜ್​ ಮಹಲ್​​ನ್ನು ಕಣ್ತುಂಬಿಕೊಳ್ಳಬಹುದಾದ ಸದಾವಕಾಶ ಮತ್ತೆ ಕೂಡಿ ಬಂದಿದೆ. ಶನಿವಾರದಿಂದ ಪ್ರವಾಸಿಗರಿಗೆ ರಾತ್ರಿ ವೇಳೆ ತಾಜ್​ಮಹಲ್​ ವೀಕ್ಷಣೆಗೆ ಅವಕಾಶ Read more…

SHOCKING: ಜುಲೈ 25 ರಂದು ಭೂಮಿಗೆ ಅಪ್ಪಳಿಸಲಿದೆ ಶಕ್ತಿಶಾಲಿ ಕ್ಷುದ್ರಗ್ರಹ

ಜುಲೈ 25 ರಂದು ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಲಿದ್ದು, ಇದು ತಾಜಮಹಲ್ ಗಿಂತ ಮೂರುಪಟ್ಟು ಗಾತ್ರ ಹೊಂದಿದೆ. ಭೂಮಿಯ ಸಮೀಪವಿರುವ ಕಾಯಗಳ ದತ್ತಸಂಚಯ ಪ್ರಕಾರ ಸುಮಾರು 220 ಮೀಟರ್ ವ್ಯಾಸದ Read more…

ತಾಜ್‌ ಮಹಲ್‌ ತದ್ರೂಪು ಸೃಷ್ಟಿಸಿದ ಮೈನ್‌ಕ್ರಾಫ್ಟ್‌ ಬಿಲ್ಡರ್‌

ದೇಶದಲ್ಲೇ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಮಾರಕವಾದ ತಾಜ್ ಮಹಲ್‌ಗೆ ಯಾವಾಗಲೂ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಶೇಷ ಸ್ಥಾನಮಾನ ಇದ್ದೇ ಇರುತ್ತದೆ. ಬಹಳಷ್ಟು ಸಿನೆಮಾಗಳು, ಕಲಾಚಿತ್ರಗಳಲ್ಲಿ ತಾಜ್ ಮಹಲ್‌ನ Read more…

ಪೊಲೀಸರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು ಮಗು ಮಾಡಿದ ಕರೆ

ಇಬ್ಬರು ಗನ್‌ಧಾರಿಗಳು ತಾಜ್ ಮಹಲ್ ಹೊಟೇಲ್ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಕರೆಯೊಂದು ಮುಂಬೈ ಪೊಲೀಸರನ್ನು ತುದಿಗಾಲಿಗೆ ತಂದಿಟ್ಟಿತ್ತು. ಹೀಗೊಂದು ಕರೆಯನ್ನು ಸ್ವೀಕರಿಸಿದ ಹೊಟೇಲ್‌ನ ನಿಯಂತ್ರಣ ಕೊಠಡಿ ಕೂಡಲೇ ಪೊಲೀಸರಿಗೆ Read more…

ತಾಜ್ ಮಹಲ್ ಗೆ ರಾಮ್ ಮಹಲ್ ಎಂದು ಮರುನಾಮಕರಣ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಈಗ ಮತ್ತೊಂದು ಕಿಡಿ ಹಚ್ಚಿದ್ದಾರೆ. ತಾಜ್ ಮಹಲ್ ಗೆ ರಾಮ್ ಮಹಲ್ ಎಂದು Read more…

BIG NEWS: ತಾಜ್ ಮಹಲ್ ಗೆ ಬಾಂಬ್ ಬೆದರಿಕೆ ಕರೆ – ಪ್ರವಾಸಿಗರಿಗೆ ನಿಷೇಧ

ನವದೆಹಲಿ: ತಾಜ್ ಮಹಲ್ ನಲ್ಲಿ ಬಾಂಬ್ ಇರುವುದಾಗಿ ಅನಾಮಧೇಯ ಕರೆ ಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಾಜ್ ಮಹಲ್ ಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಪ್ರೇಮಸೌಧ Read more…

ತಾಜ್ ಮಹಲ್ ಮಾದರಿಯಾಗಿಟ್ಟುಕೊಂಡು ಹೊಸ ಕಛೇರಿ ಆರಂಭಿಸಿದ ಮೈಕ್ರೋಸಾಫ್ಟ್

ನೊಯಿಡಾ: ಪ್ರಸಿದ್ಧ ಸಾಫ್ಟ್ ವೇರ್ ಕಂಪನಿ ಮೈಕ್ರೊಸಾಫ್ಟ್‌ ಈಗ ನೊಯಿಡಾದಲ್ಲಿ ನ್ಯೂ ಇಂಡಿಯಾ ಡೆವಲಪ್ಮೆಂಟ್ ಸೆಂಟರ್ (ಐಡಿಸಿ) ನಿರ್ಮಾಣ ಮಾಡಿದೆ. ಅದು ತಾಜ್ ಮಹಲ್ ಮಾದರಿಯ ಒಳಾಂಗಣ ವಿನ್ಯಾಸವನ್ನು Read more…

3 ಲಕ್ಷ ಬೆಂಕಿಕಡ್ಡಿ ಬಳಸಿ ತಾಜ್‌ ಮಹಲ್ ಸೃಷ್ಟಿಸಿದ ಯುವತಿ

ಪಶ್ಚಿಮ ಬಂಗಾಳದ 22 ವರ್ಷದ ಯುವತಿಯೊಬ್ಬರು ಮೂರು ಲಕ್ಷಕ್ಕಿಂತ ಹೆಚ್ಚು ಬೆಂಕಿಕಡ್ಡಿಗಳನ್ನು ಬಳಸಿಕೊಂಡು ತಾಜ್‌ಮಹಲ್ ಚಿತ್ರವನ್ನು ಮರುಸೃಷ್ಟಿಸಿದ್ದಾರೆ. ನಾಡಿಯಾ ಜಿಲ್ಲೆಯ ಕೃಷ್ಣಾನಗರ ಜಿಲ್ಲೆಯ ಈ ಯುವತಿ 4×6 ಅಡಿ Read more…

ಆಗ್ರಾದ ತಾಜ್ ಮಹಲ್ ಕುರಿತು ಪ್ರವಾಸಿಗರಿಗೆ ಇಲ್ಲಿದೆ ಮಾಹಿತಿ

ತಾಜ್ ಮಹಲ್ ಮೊದಲಾದ ಐತಿಹಾಸಿಕ ಕಟ್ಟಡಗಳನ್ನು ಹೊಂದಿರುವ ಆಗ್ರಾ ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿದೆ. ಮೊಘಲರ ಕಾಲದ ಸುಂದರ ಸ್ಮಾರಕಗಳು ಇಲ್ಲಿದ್ದು, ವಾಸ್ತುಶಿಲ್ಪ ಕಲೆಗೆ ಹೆಸರಾಗಿವೆ. 1526 ರಲ್ಲಿ Read more…

142 ದಿನಗಳ ಬಳಿಕ ವಿಶ್ವವಿಖ್ಯಾತ ತಾಜ್ ಮಹಲ್ ವ್ಯೂ ಪಾಯಿಂಟ್ ಪ್ರವಾಸಿಗರಿಗೆ ಮುಕ್ತ

ಆಗ್ರಾ: 142 ದಿನಗಳ ಸುದೀರ್ಘ ಲಾಕ್‌ಡೌನ್ ಬಳಿಕ ತಾಜ್ ಮಹಲ್ ವ್ಯೂ ಪಾಯಿಂಟ್ ಪ್ರವಾಸಿಗರಿಗೆ ಮುಕ್ತವಾಗಿದೆ. ಯಮುನಾ ನದಿ ತಟದ ಮೆಹತಾಬ್ ಬಾಗ್ ನ ವೀಕ್ಷಣಾ ಗೋಪುರವನ್ನು ಆಗ್ರಾ Read more…

ತಾಜ್ ಮಹಲ್ ಕುರಿತು ಬಿಜೆಪಿ ನಾಯಕನಿಂದ ವಿವಾದಾತ್ಮಕ ಹೇಳಿಕೆ

ತಾಜ್ ಮಹಲ್‌ ನಿಜಕ್ಕೂ ಒಂದು ಹಿಂದೂ ದೇಗುಲವಾಗಿತ್ತೇ ಎಂಬ ಕುರಿತಂತೆ ಸಾಕಷ್ಟು ಥಿಯರಿಗಳು ತೇಲಾಡುತ್ತಲೇ ಬಂದಿದ್ದು, ಈ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲವೂ ಇದೆ. ಇದೀಗ ಬಿಜೆಪಿ ನಾಯಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...