alex Certify Surgery | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ವೈದ್ಯನಂತೆ ವೇಷ ಧರಿಸಿ ಆಪರೇಷನ್​ ಮಾಡಿದ ಸೆಕ್ಯೂರಿಟಿ ಗಾರ್ಡ್

ಆಸ್ಪತ್ರೆಯ ಮಾಜಿ ಸೆಕ್ಯೂರಿಟಿ ಗಾರ್ಡ್​ ವೈದ್ಯನಂತೆ ವೇಷ ಧರಿಸಿ ಮಹಿಳೆಯ ಆಪರೇಷನ್​ ಮಾಡಿದ ಪರಿಣಾಮ ಆಕೆ ಮೃತಪಟ್ಟ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಮಾಜಿ ಸೆಕ್ಯೂರಿಟಿ ಗಾರ್ಡ್​ ಮಾಡಿದ ಅವಾಂತರದಿಂದಾಗಿ Read more…

ಕೋವಿಡ್ ನಿಂದ ಗುಣಮುಖರಾದವರು ಸರ್ಜರಿಗೆ ಕಾಯಲೇಬೇಕು; ಐಸಿಎಂಆರ್ ಮಹತ್ವದ ಸಲಹೆ

ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖರಾದವರು ಯಾವುದೇ ಸರ್ಜರಿಗೆ ಒಳಗಾಗುತ್ತಿದ್ದರೆ ಕೆಲ ವಾರಗಳ ಕಾಲ ಕಾಯುವುದು ಉತ್ತಮ ಎಂದು ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಜ್) ಸಲಹೆ ನೀಡಿದೆ. ಕೋವಿಡ್ Read more…

ಶಸ್ತ್ರ ಚಿಕಿತ್ಸೆ ವೇಳೆ ಜೋಕ್‌ ಮಾಡುತ್ತಿದ್ದ ರೋಗಿ….!

ವೈದ್ಯರು ಆಪರೇಷನ್​ ಮಾಡುವ ವೇಳೆಯಲ್ಲಿ ರೋಗಿಗೆ ಅರವಳಿಕೆ ಚುಚ್ಚುಮದ್ದನ್ನ ನೀಡಲಾಗಿರುತ್ತೆ. ರೋಗಿಗೆ ನೋವು ತಿಳಿಯಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿರುತ್ತೆ. ಆದರೆ 30 ವರ್ಷದ ವ್ಯಕ್ತಿಯೊಬ್ಬ ಎಚ್ಚರದಲ್ಲೇ Read more…

ಬಿಗ್ ನ್ಯೂಸ್: ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಆಸ್ಪತ್ರೆಗೆ ದಾಖಲು

ಅಹಮದಾಬಾದ್: ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ದಿಢೀರ್ ಆರೋಗ್ಯ ಸಮಸ್ಯೆ ಉಂಟಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ Read more…

ಆಸ್ಪತ್ರೆ ಹೊತ್ತಿ ಉರಿಯುತ್ತಿದ್ದರೂ ಕರ್ತವ್ಯ ಮರೆಯದ ವೈದ್ಯರು

ಆಸ್ಪತ್ರೆ ಕಟ್ಟಡಕ್ಕೆ ಬೆಂಕಿ ಬಿದ್ದರೂ ಸಹ ತಾವು ಮಾಡುತ್ತಿದ್ದ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿದ ರಷ್ಯಾ ವೈದ್ಯರ ತಂಡವೊಂದು ನಿಜವಾದ ಹೀರೋಯಿಸಂ ಮೆರೆದಿದೆ. ಆಗ್ನೇಯ ರಷ್ಯಾದ ಬ್ಲಾಗೋವೆಶ್ಚೆಂಸ್ಕ್‌ನಲ್ಲಿರುವ Read more…

ವೈದ್ಯರಿಗೊಂದು ಸಲಾಮ್….! ಅಗ್ನಿ ಅಬ್ಬರಿಸುತ್ತಿದ್ದ ಕಟ್ಟಡದಲ್ಲಿಯೇ ನಡೆದಿತ್ತು ಓಪನ್ ಹಾರ್ಟ್ ಸರ್ಜರಿ

ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ತಮ್ಮ ಪ್ರಾಣ ಒತ್ತೆಯಿಟ್ಟು ಇನ್ನೊಬ್ಬನ ಜೀವ ಉಳಿಸಿದ ರಷ್ಯಾ ವೈದ್ಯರು ಈಗ ಚರ್ಚೆಯಲ್ಲಿದ್ದಾರೆ. ಆಸ್ಪತ್ರೆಗೆ ಬೆಂಕಿ ಬಿದ್ದಿದ್ದ ವೇಳೆ ವೈದ್ಯರು, ಓಪನ್ ಹಾರ್ಟ್ Read more…

ಹುಟ್ಟಿ 30 ವರ್ಷದ ಬಳಿಕ ಮೊಟ್ಟ ಮೊದಲ ಬಾರಿಗೆ ಬಾಯಿ ತೆರೆದ ಮಹಿಳೆ..!

ದೆಹಲಿಯ ಸರ್​ ಗಂಗಾರಾಮ್​ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೈಗೊಂಡ ಬಳಿಕ 30 ವರ್ಷದ ಮಹಿಳೆ ತನ್ನ ಜೀವಮಾನದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಬಾಯಿ ತೆರೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಅಸ್ಥಾ ಮೊಂಗಿಯಾ Read more…

ಉದ್ಯೋಗಿ ಸರ್ಜರಿಗೆ ಜನರಿಂದ ದೇಣಿಗೆ ಕೇಳಿದ ಕೋಟ್ಯಾಧೀಶೆ…!

ಜಗತ್ತಿನ ಅತ್ಯಂತ ಕಿರಿಯ ಶತಕೋಟ್ಯಾಧೀಶೆ ಎಂಬ ಶ್ರೇಯಕ್ಕೆ ಪಾತ್ರಳಾಗಿದ್ದ ಕೈಲಿ ಜೆನ್ನರ್‌‌ ತನ್ನ ಸ್ನೇಹಿತೆಯ ವೈದ್ಯಕೀಯ ಚಿಕಿತ್ಸೆಗೆ ಸಾಮಾಜಿಕ ಜಾಲತಾಣದಲ್ಲಿ ದೇಣಿಗೆ ಕೇಳಿ ವಿವಾದಕ್ಕೆ ಸಿಲುಕಿದ್ದಾರೆ. ಮೇಕಪ್‌ ಕಲಾವಿದೆಯಾದ Read more…

ಹಣೆ ಸಣ್ಣದಾಗಿಸಲು 5 ಲಕ್ಷ ರೂ. ಖರ್ಚು ಮಾಡಿದ ಮಾಡೆಲ್

ತನ್ನ ಹಣೆಯ ಅಂದದ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿದ್ದ 26 ವರ್ಷದ ಮಾಡೆಲ್ ಒಬ್ಬರು ಅದರ ಸರ್ಜರಿಗೆಂದೇ ಐದು ಸಾವಿರ ಪೌಂಡ್ (5 ಲಕ್ಷ ರೂ.) ವ್ಯಯಿಸಿ, ಹಣೆಯನ್ನು Read more…

ಬೆಚ್ಚಿಬೀಳಿಸುವಂತಿದೆ ʼಬೈಸೆಪ್ಸ್ʼ ಗಾಗಿ ಈ ಯುವಕ ಮಾಡಿದ್ದ ಕೆಲಸ

ನೀವು 90ರ ದಶಕದಲ್ಲಿ ಕಾರ್ಟೂನ್​ ನೆಟ್​ವರ್ಕ್ ನೋಡಿ ಬೆಳೆದ ಮಕ್ಕಳಾಗಿದ್ರೆ ನಿಮಗೆ ಪಾಪ್​ ಐ ಎಂಬ ಕಾಮಿಕ್​ ಪಾತ್ರದ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ. ಪಾಪ್​ ಐ ಬೈಸೆಪ್ಸ್​ಗಳಂತೂ ಮಕ್ಕಳಿಗೆ Read more…

ಶಸ್ತ್ರ ಚಿಕಿತ್ಸೆ ಮಾಡುತ್ತಲೇ ಕೋರ್ಟ್ ವಿಚಾರಣೆಗೆ ಹಾಜರಾದ ವೈದ್ಯ…!

ಅಮೆರಿಕದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶರೊಬ್ಬರು ಆಪರೇಷನ್​ ಮಾಡುತ್ತಲೇ ವೈದ್ಯ ಜೂಮ್​ ಟ್ರಾಫಿಕ್​ ಟ್ರಯಲ್​ನಲ್ಲಿ ಭಾಗಿಯಾಗಿದ್ದನ್ನ ಕಂಡು ಶಾಕ್​ ಆಗಿದ್ದಾರೆ. ಸ್ಕಾಟ್​ ಗ್ರೀನ್​ ಎಂಬವರು ಸರ್ಜಿಕಲ್​ ಉಡುಪು ಹಾಗೂ ಮಾಸ್ಕ್​ಗಳನ್ನ ಧರಿಸಿಯೇ Read more…

ಏಕಕಾಲದಲ್ಲಿ ‘ಲಿಂಗ’ ಬದಲಾವಣೆಗೆ ಮುಂದಾದ ಅವಳಿ ಸಹೋದರರು….!

ನೀವು ಸಾಮಾಜಿಕ ಜಾಲತಾಣಗಳಲ್ಲಿ ಅವಳಿ ಜವಳಿಗಳ ಕುರಿತಾದ ಸಾಕಷ್ಟು ಸುದ್ದಿಗಳನ್ನ ಓದಿರ್ತೀರಾ. ಆದರೆ ಬ್ರೆಜಿಲ್​​ನ ಮಯ್ಲಾ ಹಾಗೂ ಸೋಫಿಯಾ ಎಂಬ ಹೆಸರಿನ ಅವಳಿಗಳ ಈ ಕತೆಯನ್ನ ನೀವು ಹಿಂದೆಂದೂ Read more…

ಯುವತಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ಬೆಚ್ಚಿಬಿದ್ದ ವೈದ್ಯರು…!

ತನ್ನ ಕೂದಲನ್ನೇ ತಿಂದು ಹಾಕಿದ್ದ ಬ್ರಿಟನ್‌ನ 17 ವರ್ಷದ ಟೀನೇಜರ್‌ ಒಬ್ಬಳ ಹೊಟ್ಟೆಯಲ್ಲಿ ದೊಡ್ಡದೊಂದು ಕೇಶದುಂಡೆ 48ಸೆಂಮೀನಷ್ಟು ದೊಡ್ಡದಾಗಿ ಬೆಳೆದು, ಆಕೆಯ ಹೊಟ್ಟೆಯನ್ನೇ ಸೀಳುವ ಮಟ್ಟಕ್ಕೆ ಬಂದಿತ್ತು. ಮೊಟ್ಟೆಯಾಕಾರದ Read more…

ಶ್ವಾಸನಾಳದಲ್ಲಿ ಸಿಲುಕಿದ್ದ ಸೀಟಿ 25 ವರ್ಷಗಳ ಬಳಿಕ ಹೊರಕ್ಕೆ…!

ಮಹಿಳೆಯೊಬ್ಬರ ಶ್ವಾಸಾಂಗಗಳಲ್ಲಿ ಸೇರಿಕೊಂಡಿದ್ದ ವಿಷಲ್‌ (ಸೀಟಿ) ಒಂದನ್ನು ವೈದ್ಯರು ಹೊರತೆಗೆದಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಮಟ್ಟಣ್ಣೂರಿನ ಈ ಮಹಿಳೆ ತಮ್ಮ ಹದಿಹರೆಯದಲ್ಲಿ ಈ ವಿಷಲ್ ‌ಅನ್ನು ನುಂಗಿಬಿಟ್ಟಿದ್ದರು. ಇದಾದ Read more…

ಹುಲಿ ಸೊಂಟಕ್ಕೆ ಸರ್ಜರಿ ಮಾಡಿದ ವೈದ್ಯರು

ಆರ್ಥರೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಹತ್ತು ವರ್ಷದ ಹುಲಿಯೊಂದಕ್ಕೆ ಸೊಂಟದ ರಿಪ್ಲೇಸ್‌ಮೆಂಟ್ ಸರ್ಜರಿಯನ್ನು ಯಶಸ್ವಿಯಾಗಿ ಮಾಡಿದ ಘಟನೆ ಷಿಕಾಗೋ ಮೃಗಾಲಯದಲ್ಲಿ ನಡೆದಿದೆ. ಈ ಸರ್ಜರಿಯಿಂದ ಹುಲಿಯ ಆಯುಷ್ಯ ಇನ್ನಷ್ಟು ಹೆಚ್ಚಾಗಲಿದೆ Read more…

ಗುಂಡೇಟು ಬಿದ್ದು ಬದುಕಿ ಬಂದ ಪೊಲೀಸ್ ಶ್ವಾನಕ್ಕೆ ಅದ್ಧೂರಿ ಸ್ವಾಗತ

ಪೊಲೀಸ್ ಕಾರ್ಯಾಚರಣೆ ವೇಳೆ ಗುಂಡೇಟು ತಿಂದಿದ್ದ ಶ್ವಾನ ಅರ್ಲೋ, ಶಸ್ತ್ರಚಿಕಿತ್ಸೆ ನಂತರ ಬದುಕಿ ಬಂದಿದ್ದು ಅದ್ಧೂರಿ ಸ್ವಾಗತ ಕೋರಲಾಗಿದೆ. ವಾಷಿಂಗ್ಟನ್ ನ ಥರ್ಸಟನ್ ಕೌಂಟ್ರಿಯ ಪೊಲೀಸ್ ಅಧಿಕಾರಿಯ ಸುಪರ್ದಿಯಲ್ಲಿದ್ದ Read more…

ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕಮಲ್ ಹಾಸನ್

ಚೆನ್ನೈ: ಬಲಗಾಲಿನ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ನಟ ಕಮಲ್ ಹಾಸನ್ ಚೆನ್ನೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಕಮಲ್ ಹಾಸನ್ ಎರಡು ದಿನಗಳ ಕಾಲ ಶ್ರೀ ರಾಮಚಂದ್ರ Read more…

ಕಮಲ್ ಹಾಸನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪ್ರಚಾರದ ಭರಾಟೆ ಕಾವೇರತೊಡಗಿದೆ. ಮಕ್ಕಳ್ ನೀದಿ ಮಯ್ಯುಂ ಪಕ್ಷದ ಮುಖ್ಯಸ್ಥರಾದ ಖ್ಯಾತ ನಟ ಕಮಲ್ ಹಾಸನ್ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. Read more…

ಮತ್ತೊಂದು ಮಾನವೀಯ ಕಾರ್ಯದ ಮೂಲಕ ಸುದ್ದಿಯಾದ ಸೋನು ಸೂದ್

ಕೊರೊನಾ ವೈರಸ್​​ನಿಂದಾಗಿ ಅನೇಕರು ಮನೆಯಲ್ಲೇ ಲಾಕ್​ ಆಗಿದ್ರೆ ಇನ್ನೂ ಕೆಲವರು ತುರ್ತು ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಬಾಲಿವುಡ್​ ನಟ ಸೋನುಸೂದ್​​ ವಲಸೆ ಕಾರ್ಮಿಕರಿಗೆ ತಮ್ಮ ಕೈಲಾದ Read more…

OMG: ಮೂಗಿನೊಳಗೆ ಸಿಲುಕಿದ್ದ ನಾಣ್ಯ 50 ವರ್ಷಗಳ ಬಳಿಕ ಹೊರಗೆ

ನಾಣ್ಯವೊಂದನ್ನು ಅಚಾನಕ್ಕಾಗಿ ಮೂಗಿಗೆ ತೂರಿಸಿಕೊಂಡ ರಷ್ಯಾದ ವ್ಯಕ್ತಿಯೊಬ್ಬರು ಅದನ್ನು 50 ವರ್ಷಗಳ ಬಳಿಕ ಹೊರಗೆ ತೆಗೆಸಲು ಸಫಲರಾಗಿದ್ದಾರೆ. ಮೂಗಿನ ಬಲಗಡೆಯ ಹೊಳ್ಳೆಯಲ್ಲಿ ಈ ನಾಣ್ಯ ತೂರಿಕೊಂಡಿತ್ತು. ಕೇವಲ ಆರು Read more…

ರೋಬೋಟ್ ಮೂಲಕ ಮಾಡಲಾದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ಗುರುಗ್ರಾಮ: ಮಾರಿಷಸ್ ನ 48 ವರ್ಷ ಮಹಿಳೆಯ ಪ್ಯಾನ್ಕ್ರಿಯಾಟಿಕ್ ಟೇಲ್ ನಲ್ಲಿ ಬೆಳೆದಿದ್ದ ಗಡ್ಡೆಯನ್ನು ರೋಬೊಟ್ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವಲ್ಲಿ ನವದೆಹಲಿ ಎನ್.ಸಿ.ಆರ್. ವೈದ್ಯರು ಯಶಸ್ವಿಯಾಗಿದ್ದಾರೆ. ಮೇದೋಜೀರಕ‌ Read more…

ಸರ್ಜರಿ ಮಾಡಿ ತಲೆ ಬೇರ್ಪಡಿಸಿದ್ದ ಅವಳಿ ಮಗು ಇನ್ನಿಲ್ಲ

ದೇಶದ ಮೊದಲ ಕ್ರಾನಿಯೋಫಾಗಸ್ ಸರ್ಜರಿ ಮೂಲಕ ತನ್ನ ಅವಳಿಯಿಂದ ಬೇರ್ಪಡಿಸಲಾಗಿದ್ದ ಕಾಲಿಯಾ ಹೆಸರಿನ ಮಗು ಕೊನೆಯುಸಿರೆಳೆದಿದೆ. ಒಡಿಶಾದ ಕಟಕ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಗು ಮೃತಪಟ್ಟಿದೆ. ಒಂದಕ್ಕೊಂದು ಅಂಟಿಕೊಂಡ Read more…

ವ್ಯಕ್ತಿ ಗುದದ್ವಾರದಿಂದ ಬಿಯರ್ ಬಾಟಲ್ ಚೂರನ್ನು ಹೊರತೆಗೆದ ವೈದ್ಯರು

ಚೀನಾದ ವ್ಯಕ್ತಿಯೊಬ್ಬನ ಗುದದ್ವಾರದಲ್ಲಿ ಬೀರ್‌ ಬಾಟಲಿಯ ಚೂರೊಂದು ಸೇರಿಕೊಂಡಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ. 53 ವರ್ಷದ ಮಿ. ಹುವಾಂಗ್‌ ಇಲ್ಲಿನ ಚೀನಾ ಲೂ ಹೆಸರಿನ ಊರಿನ ಆಸ್ಪತ್ರೆಯೊಂದರಲ್ಲಿ Read more…

ಮರ್ಮಾಂಗವನ್ನೇ ಕಸಿದ ರಕ್ತದ ಸೋಂಕು

ರಕ್ತದಲ್ಲಿ ತೀವ್ರವಾದ ಇನ್ಫೆಕ್ಷನ್‌ ಇದ್ದ ಕಾರಣದಿಂದ ಮರ್ಮಾಂಗವನ್ನೇ ತೆಗೆಸಿಕೊಳ್ಳಬೇಕಾದ ವ್ಯಕ್ತಿಯೊಬ್ಬ, ಇದಕ್ಕೆ ಪರ್ಯಾಯವಾಗಿ ತನ್ನ ಮರ್ಮಾಂಗವನ್ನು ತಮ್ಮ ಮುಂಗೈಯತ್ತ ಶಿಫ್ಟ್ ಮಾಡಿಸಿಕೊಂಡಿದ್ದಾನೆ. ವೃತ್ತಿಯಲ್ಲಿ ಮೆಕ್ಯಾನಿಕ್ ಆದ ಮಾಲ್ಕಂ ಮ್ಯಾಕ್‌ಡೊನಾಲ್ಡ್‌ Read more…

ನೆರಿಗೆಯುಕ್ತ ಚರ್ಮ ರಿಪೇರಿ ಮಾಡಿಸಿಕೊಂಡು ಮಿಂಚುತ್ತಿರುವ ಶ್ವಾನ

ಸಿಕ್ಕಾಪಟ್ಟೆ ರಿಂಕ್ಲಿ ಚರ್ಮವಿದ್ದ ನಾಯಿಯೊಂದಕ್ಕೆ ತನ್ನ ಕಣ್ಣುಗಳನ್ನೂ ಮುಚ್ಚಿಕೊಳ್ಳುವ ಮಟ್ಟದಲ್ಲಿ ಅತಿಯಾದ ಚರ್ಮವಿದ್ದ ಕಾರಣ ಕಿರಿಕಿರಿ ಅನುಭವಿಸುತ್ತಿತ್ತು. ನೆಪೊಲಿಟನ್ ಮಾಸ್ತಿಫ್‌ ತಳಿಯ ರಿಯೋ ಎಂಬ ಹೆಸರಿನ ಈ ಶ್ವಾನಕ್ಕೆ Read more…

ನಾಯಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು…!

ತನ್ನ ದೇಹದ ಉದ್ದದ ಅರ್ಧದಷ್ಟು ಇರುವ ಕಡ್ಡಿಯೊಂದನ್ನು ನುಂಗಿಬಿಟ್ಟ ಕಾರಣ ಒಂಬತ್ತು ತಿಂಗಳ ನಾಯಿ ಮರಿಯೊಂದಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಬ್ರಿಟನ್ ‌ನಲ್ಲಿ ನಡೆದ ಈ Read more…

ಗುದದ್ವಾರದಲ್ಲಿ ಸಿಲುಕಿದ್ದ ಮೀನನ್ನು ಸರ್ಜರಿ ಮಾಡಿ ಹೊರ ತೆಗೆದ ವೈದ್ಯರು…!

ವಿಚಿತ್ರ ಸನ್ನಿವೇಶವೊಂದರಲ್ಲಿ, ಚೀನಾದ ವ್ಯಕ್ತಿಯೊಬ್ಬ ತನ್ನ ಗುದದ್ವಾರದಲ್ಲಿ ಸಿಲುಕಿದ್ದ ಮೀನೊಂದನ್ನು ಸರ್ಜರಿ ಮಾಡಿಸಿಕೊಂಡು ಹೊರ ತೆಗೆಸಿದ್ದಾನೆ. ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ಜರುಗಿದೆ. ಅಕಸ್ಮಾತ್‌ ಆಗಿ ತಾನು Read more…

ವೈದ್ಯರು ಆಪರೇಶನ್ ಮಾಡುತ್ತಿದ್ದ ವೇಳೆ ಮಹಿಳೆ ಮಾಡಿದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ರೋಮ್: ವೈದ್ಯರು ಆಕೆಯ ತಲೆ ಬುರುಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆರೆದು ಅಲ್ಲಿ ಬೆಳೆದಿದ್ದ ಗಡ್ಡೆ ತೆಗೆಯುತ್ತಿದ್ದರು. ಆದರೆ, ಆ ಆಪರೇಶನ್ ಮಾಡುತ್ತಿದ್ದ ಎರಡೂವರೆ ತಾಸಿನಲ್ಲಿ ಆಕೆ 90 ಆಲಿವ್ Read more…

ಬಾಲಕನ ಬ್ಲಾಡರ್ ನಿಂದ ಹೊರಬಂದ ವಸ್ತು ನೋಡಿ ದಂಗಾದ ವೈದ್ಯರು…!

ಈ ಸರ್ಜಿಕಲ್‌ ಪ್ರಕ್ರಿಯೆಗಳು ಎಂದರೆ ದುರ್ಬಲ ಹೃದಯಿಗಳಿಗೆ ಬಹಳ ಸಂಕಟವಾಗುವಂಥ ವಿಚಾರ. ಆದಕ್ಕೇ ನೋಡಿ ವೈದ್ಯರ ಗುಂಡಿಗೆಯನ್ನು ಮೆಚ್ಚಲೇ ಬೇಕು ಅನ್ನೋದು. ಇತ್ತೀಚೆಗೆ ಆಗ್ನೇಯ ಚೀನಾದ 11 ವರ್ಷದ Read more…

ವೈದ್ಯರು ಮಿದುಳಿನ‌ ಶಸ್ತ್ರಚಿಕಿತ್ಸೆ ಮಾಡುವ ವೇಳೆ ಸೆಲ್ಫಿ ತೆಗೆದುಕೊಂಡ ಭೂಪ

ಯಾರ್ಕ್‌ಷೈರ್: ಬ್ರೇನ್ ಟ್ಯೂಮರ್ ತೆಗೆಯಲು ನಡೆಸಿದ್ದ ಐದು ತಾಸಿನ ಶಸ್ತ್ರಚಿಕಿತ್ಸೆ ವೇಳೆ ರೋಗಿ ವೈದ್ಯರ ಜತೆ ಸೆಲ್ಫಿ ತೆಗೆದುಕೊಂಡು ವಾಟ್ಸ್ ಆಪ್‌ನಲ್ಲಿ ಕುಟುಂಬದವರು, ಸ್ನೇಹಿತರಿಗೆ ಕಳಿಸುತ್ತಿದ್ದ…‌!! ಕೊರೊನಾ ವೈರಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...