alex Certify Stray Dogs | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವಂತ ಸಮಾಧಿಯಾಗಿದ್ದ ವ್ಯಕ್ತಿಯನ್ನು ಬದುಕಿಸಿದ ಬೀದಿ ನಾಯಿಗಳು…!

ಉತ್ತರ ಪ್ರದೇಶದ ಆಗ್ರಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನಾಲ್ವರು ಅಪರಿಚಿತರು ನನ್ನ ಮೇಲೆ ಹಲ್ಲೆ ಮಾಡಿ, ನನ್ನನ್ನು ಜೀವಂತ ಸಮಾಧಿ ಮಾಡಿದ್ರು ಎಂದು ವ್ಯಕ್ತಿಯೊಬ್ಬ ಆರೋಪ ಮಾಡಿದ್ದಾನೆ. Read more…

ನೂರಾರು ನಾಯಿಗಳ ಮಾರಣಹೋಮ; ಬೆಚ್ಚಿಬೀಳಿಸುತ್ತೆ ಹೆಣದ ರಾಶಿ

ಮಾನವನ ಕ್ರೌರ್ಯದ ಮತ್ತೊಂದು ಮುಖ ಅನಾವರಣ ಮಾಡುವ ಪ್ರಕರಣವೊಂದರಲ್ಲಿ, ಕೊಂದು ಹಾಕಲಾದ ಬೀದಿ ನಾಯಿಗಳ ದೇಹಗಳನ್ನು ತ್ಯಾಜ್ಯ ಬಿಸಾಡುವ ಜಾಗದಲ್ಲಿ ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪ್ರಾಣಿ ಹಕ್ಕುಗಳ Read more…

ವಾಕ್‌ ಹೋಗುತ್ತಿದ್ದ ಮಹಿಳೆ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಮತ್ತೊಂದು ಪ್ರಕರಣ; ವಿಡಿಯೋ ವೈರಲ್

ಸಾಕು ನಾಯಿಯನ್ನು ವಾಕಿಂಗ್‌ ಕರೆದೊಯ್ದ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿಗೆ ಮುಂದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೋಯಿಡಾದ ಸೆಕ್ಟರ್‌-78ರಲ್ಲಿ ಈ ಘಟನೆ ಜರುಗಿದೆ. ಸಾಕು Read more…

ಬೀದಿ ನಾಯಿಗಳಿಗಾಗಿ ಕಿತ್ತಾಡಿದ ಮಹಿಳೆಯರು: ಶಾಕಿಂಗ್ ವಿಡಿಯೋ ವೈರಲ್​

ಬೀದಿನಾಯಿಗಳನ್ನು ನಿಷೇಧಿಸುವ ಕುರಿತು ಘಾಜಿಯಾಬಾದ್‌ನ ರಾಜ್ ನಗರದಲ್ಲಿ ಮಹಿಳೆಯರು ಭಾರಿ ಪ್ರಮಾಣದಲ್ಲಿ ಕಿತ್ತಾಟ ಮಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಬೀದಿನಾಯಿಗಳನ್ನು ನಿಷೇಧಿಸುವ ಕುರಿತು ಮಹಿಳೆಯರು ಜಗಳವಾಡುತ್ತಾ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು Read more…

ಬೀದಿ ನಾಯಿಗಳಿಗಾಗಿ ವಿಶ್ವದ ಅತಿದೊಡ್ಡ ಕೇಕ್​ ತಯಾರಿ: ವಿಡಿಯೋ ವೈರಲ್​

ಜೈಪುರ: ಜೈಪುರದಲ್ಲಿ ನಾಯಿಗಳಿಗಾಗಿ ಅತಿ ದೊಡ್ಡ ‘ಕೆಸಿಐ ಚಾಂಪಿಯನ್‌ಶಿಪ್ ಶೋ’ ನಡೆಯಿತು. ಈ ಪ್ರದರ್ಶನದಲ್ಲಿ ವಿಶ್ವದ ಅತಿದೊಡ್ಡ ಕೇಕ್ ತಯಾರಿಸಲಾಗಿದೆ. ಬೀದಿ ನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು ಅವುಗಳಿಗಾಗಿ Read more…

BIG NEWS: ಬೀದಿ ನಾಯಿ ದಾಳಿ ಮಾಡಿದ್ರೆ ಅದಕ್ಕೆ ಆಹಾರ ಹಾಕಿ ಸಲಹಿದವರೇ ಜವಾಬ್ಧಾರಿ: ಸುಪ್ರೀಂ ಕೋರ್ಟ್‌ ಮಹತ್ವದ ಅಭಿಪ್ರಾಯ

ದಿನೇ ದಿನೇ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಕುರಿತಂತೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಬೀದಿ ನಾಯಿಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದೆ. ಬೀದಿ ನಾಯಿಗಳಿಗೆ Read more…

ಬೀದಿ ನಾಯಿಗೆ ಕಿರುಕುಳ ಕೊಟ್ಟ ಭದ್ರತಾ ಸಿಬ್ಬಂದಿಗೆ ಮನಬಂದಂತೆ ಥಳಿಸಿದ ಯುವತಿ

ಬೀದಿನಾಯಿಗಳಿಗೆ ಗೋಳು ಹೊಯ್ದುಕೊಂಡ ಸೆಕ್ಯುರಿಟಿ ಗಾರ್ಡ್​ ಒಬ್ಬನನ್ನು ಯುವತಿ ನಿಂದಿಸಿ, ಥಳಿಸಿದ ಪ್ರಸಂಗ ಆಗ್ರಾದಲ್ಲಿ ನಡೆದಿದೆ. ಯುವತಿಯನ್ನು ಡಿಂಪಿ ಮಹೇಂದ್ರು ಎಂದು ಗುರುತಿಸಲಾಗಿದ್ದು, ಆಕೆ ಪ್ರಾಣಿ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. Read more…

ಈ ಕಾರಣಕ್ಕೆ ಬೀದಿ ನಾಯಿಗಳಿಗೆ ಆಹಾರ ಕೊಡಬೇಡಿ ಎಂದಿದೆ ಹೈಕೋರ್ಟ್​..!

ಬೀದಿನಾಯಿಗಳ ವಿಚಾರವಾಗಿ ಶುರುವಾದ ವಿವಾದದ ಸಂಬಂಧ ವಿಚಾರಣೆ ನಡೆಸಿದ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ ಒಂದೇ ಕುಟುಂಬದ ಮೂವರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ವಸತಿ ಪ್ರದೇಶಗಳಲ್ಲಿ Read more…

ಮಾನವೀಯತೆಯ ಕಗ್ಗೊಲೆ: ಶ್ವಾನಗಳ ಬಾಯಿಗೆ ಆಸಿಡ್​ ಸುರಿದು ಕೊಲೆಗೈದ ಪಾಪಿಗಳು..!

ಐದು ಬೀದಿನಾಯಿಗಳ ಮೇಲೆ ದುಷ್ಕರ್ಮಿಗಳು ಆಸಿಡ್​ ದಾಳಿ ನಡೆಸಿದ ಅಮಾನುಷ ಘಟನೆ ಮಧ್ಯ ಪ್ರದೇಶದಲ್ಲಿ ಉಜ್ಜಿಯಿನಿಯಲ್ಲಿ ನಡೆದಿದೆ. ಪ್ರಾಣಿ ಪ್ರೇಮಿಗಳಿಂದ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಪ್ರಕರಣ Read more…

ಈ ಕಾರಣಕ್ಕೆ ಸುದ್ದಿಯಾದ್ರು ಸುಶಾಂತ್‌ ಸಿಂಗ್‌ ಗೆಳತಿ ರಿಯಾ ಚಕ್ರವರ್ತಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಬಳಿಕ ನಟಿ ರಿಯಾ ಚಕ್ರವರ್ತಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ಆದರೆ ಈ ಬಾರಿ ಅವರು ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ Read more…

190ಕ್ಕೂ ಅಧಿಕ ಬೀದಿನಾಯಿಗಳಿಗೆ ನಿತ್ಯ ಚಿಕನ್​ ಬಿರಿಯಾನಿ…!

ಕೊರೊನಾ ಎರಡನೆ ಅಲೆಯಿಂದಾಗಿ ಇಡೀ ದೇಶವೇ ಜೀವನ ನಿರ್ವಹಣೆಗಾಗಿ ಹೋರಾಡುತ್ತಿದೆ. ಒಂದೊತ್ತಿನ ಊಟಕ್ಕೂ ಎಷ್ಟೋ ಕುಟುಂಬಗಳಿಗೆ ಸಂಕಷ್ಟವಿದೆ. ಈ ನಡುವೆ ಬೀದಿ ನಾಯಿಗಳ ಪಾಡಂತೂ ಕೇಳೋದೇ ಬೇಡ. ಮಹಾರಾಷ್ಟ್ರದ Read more…

ಬೀದಿ ನಾಯಿ ಮೇಲೆ ಅಭ್ಯರ್ಥಿಯ ಚುನಾವಣಾ ಪೋಸ್ಟರ್….! ಕೆಂಗಣ್ಣು ಬೀರಿದ ಪ್ರಾಣಿಪ್ರಿಯರು

ಕ್ರೂರ ಮೃಗಗಳು ಅಂತಾ ಮೂಕ ಪ್ರಾಣಿಗಳಿಗೆ ಕರೆಯಲಾಗುತ್ತೆ. ಆದರೆ ಅಸಲಿಗೆ ಮನುಷ್ಯನಿಗಿಂತ ಕ್ರೂರ ಪ್ರಾಣಿ ಬೇರೊಂದಿಲ್ಲ ಎಂಬ ಮಾತನ್ನ ನಾವು ತಳ್ಳಿಹಾಕುವಂತಿಲ್ಲ. ತನ್ನ ಲಾಭಕ್ಕಾಗಿ ಮನುಷ್ಯ ಇಳಿದಷ್ಟು ಕೆಳಗಿನ Read more…

ಸಾಮಾಜಿಕ ಮಾಧ್ಯಮದಿಂದ ಪ್ರೇರಣೆ ಪಡೆದು ವಿದ್ಯಾರ್ಥಿನಿ ಮಾಡಿದ್ಲು ಈ ಕೆಲಸ..!

ಪಶು ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ವಿಭಾ ತೋಮರ್​ ಬೀದಿ ನಾಯಿಗಳ ಪಾಲಿಗೆ ದೇವದೂತೆಯಾಗಿ ನಿಂತಿದ್ದಾರೆ. ಚಳಿಯಲ್ಲಿ ನಡುಗುವ ಬೀದಿ ನಾಯಿಗಳಿಗೆ ಬಳಕೆ ಮಾಡದೇ ಬಿಸಾಡಿದ ಟೈರ್​ಗಳಿಂದ Read more…

ಬೀದಿ ನಾಯಿಗಳ ಪಾಲಿಗೆ ಅನ್ನದಾತೆ ಈ ಯುವತಿ

ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಯುವತಿಯೊಬ್ಬಳು ಬೀದಿ ನಾಯಿಗಳಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಾಯಿಯೆಂದರೆ ಹೆದರುತ್ತಿದ್ದ ಹೈದರಾಬಾದ್​ ನಿವಾಸಿ ಶೈಲಜಾ ಮನೆಯಲ್ಲಿ Read more…

ಲಾಕ್ಡೌನ್ ವೇಳೆ ಪ್ರತಿದಿನ 700 ಬೀದಿನಾಯಿಗಳಿಗೆ ಆಹಾರ ನೀಡಿದ ಯುವಕ…!

ಕೊರೊನಾ  ಲಾಕ್ಡೌನ್ ಅನಿರೀಕ್ಷಿತ. ಯಾರು ಇಂಥ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ. ಜನರಷ್ಟೇ ಅಲ್ಲದೇ ಪ್ರಾಣಿಗಳು ಆಹಾರವಿಲ್ಲದೇ ಪರದಾಡಬೇಕಾಯಿತು. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಂಕಷ್ಟದಲ್ಲಿರುವವರಿಗೆ ಆಹಾರ, ದಿನಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...