alex Certify Storm | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆ ಕಡಿಮೆಯಾದ್ರೂ ಬಿರುಗಾಳಿ ಹಿನ್ನಲೆ: ನಾಳೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ಬಿರುಗಾಳಿ ಹಿನ್ನಲೆಯಲ್ಲಿ ಆರು ತಾಲೂಕಿನ ಶಾಲಾ, ಕಾಲೇಜುಗಳಿಗೆ ನಾಳೆ ರಜೆ ನೀಡಲಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಎನ್.ಆರ್. ಪುರ, ಕೊಪ್ಪ Read more…

ತೀವ್ರ ಸ್ವರೂಪದೊಂದಿಗೆ ಭಾನುವಾರ ಅಪ್ಪಳಿಸಲಿದೆ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗ್ತಿರುವ ‘ರೆಮಲ್’ ಚಂಡಮಾರುತ

ಕೊಲ್ಕತ್ತ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುತ್ತಿದ್ದು, ಮೇ 26ರ ಭಾನುವಾರದ ವೇಳೆಗೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಪಶ್ಚಿಮ ಬಂಗಾಳ ಕರಾವಳಿ ಮತ್ತು ಬಾಂಗ್ಲಾದೇಶ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ Read more…

ಬೆಂಗಳೂರಿನಲ್ಲಿ ಆಲಿಕಲ್ಲು, ಬಿರುಗಾಳಿ ಸಹಿತ ಮಳೆ: ಹಲವೆಡೆ ಧರೆಗುರುಳಿದ ಮರಗಳು: ಸಂಚಾರ ಸ್ಥಗಿತ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಕಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್ ರಸ್ತೆ, ಬಸವೇಶ್ವರ ನಗರ, ಚಾಲುಕ್ಯ ಸರ್ಕಲ್, ಶಾಂತಿನಗರ, ಮೈಸೂರು ರಸ್ತೆ, ಕೆಆರ್ Read more…

ಬಿರುಗಾಳಿ ಏಟಿಗೆ ಕ್ರೂಸ್ ನಲ್ಲಿದ್ದ ಪೀಠೋಪಕರಣಗಳು ಚೆಲ್ಲಾಪಿಲ್ಲಿ; ವಿಡಿಯೋ ವೈರಲ್

ಫ್ಲಾರಿಡಾದ ಕನಾವೆರಾಲ್‌ ಬಂದರಿನಲ್ಲಿ ಲಂಗರು ಹಾಕಿ ನಿಂತಿದ್ದ ರಾಯಲ್ ಕೆರಿಬ್ಬಿಯನ್ ಕ್ರೂಸ್ ಸಂಸ್ಥೆಯ ದೈತ್ಯ ಹಡಗೊಂದು ಬಿರುಗಾಳಿಗೆ ಸಿಲುಕಿದ ವಿಡಿಯೋವೊಂದು ವೈರಲ್ ಆಗಿದೆ. ಹಡಗಿನಲ್ಲಿದ್ದ ಕುರ್ಚಿಗಳು ಹಾಗೂ ಪೀಠೋಪಕರಣಗಳು Read more…

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಮತ್ತೊಂದು ಸೈಕ್ಲೋನ್ ಸಾಧ್ಯತೆ

ನವದೆಹಲಿ: ಆಗ್ನೇಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕೇರಳಕ್ಕೆ ಮಾನ್ಸೂನ್ ಆಗಮನಕ್ಕೆ ತಾತ್ಕಾಲಿಕ ದಿನಾಂಕವನ್ನು Read more…

BIG NEWS: ಇಂದು ರಾತ್ರಿ ತೀವ್ರಗೊಳ್ಳಲಿದೆ ಮೋಚಾ ಚಂಡಮಾರುತದ ಅಬ್ಬರ, ಭಾರತದ ಕರಾವಳಿಯಲ್ಲಿ ಹೈ ಅಲರ್ಟ್…..!‌

ಬಂಗಾಳ ಕೊಲ್ಲಿಯಲ್ಲಿ ‘ಮೋಚಾ’ ಚಂಡಮಾರುತ ಇಂದು ರಾತ್ರಿ ವೇಳೆಗೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಚಂಡಮಾರುತದಿಂದಾಗಿ ಹಲವು ರಾಜ್ಯಗಳಲ್ಲಿ ತೀವ್ರ ಗುಡುಗು ಸಹಿತ Read more…

ಇಮ್ರಾನ್ ಖಾನ್ ಬೆಂಬಲಿಗರ ಆಕ್ರೋಶದ ಬಿರುಗಾಳಿ: ಪಾಕಿಸ್ತಾನ ಸೇನಾ ಮುಖ್ಯ ಕಚೇರಿ ಮೇಲೆ ದಾಳಿ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನ ರೇಂಜರ್‌ ಗಳು ಬಂಧಿಸಿದ ಗಂಟೆಗಳ ನಂತರ ಅವರ ಬೆಂಬಲಿಗರು ಲಾಹೋರ್ ಕ್ಯಾಂಟ್‌ ನಲ್ಲಿರುವ ಕಾರ್ಪ್ಸ್ ಕಮಾಂಡರ್ಸ್ ಹೌಸ್‌ ಮನೆ Read more…

ಸೈಕ್ಲೋನ್ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಮೇ 6 ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನಿಕ್ ಪರಿಚಲನೆ ಬೆಳೆದು ಚಂಡಮಾರುತವಾಗಿ ತೀವ್ರಗೊಳ್ಳಬಹುದು ಎಂದು ಹೇಳಲಾಗಿದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತಾಗಿ ಮುನ್ಸೂಚನೆ ನೀಡಿ, ಮೇ Read more…

ಹಾರುವ ಬೈಕ್​ ತಯಾರಿಸಿದ ಜಪಾನ್​ ಕಂಪೆನಿ | Viral Video

ಜಪನೀಸ್ ಸ್ಟಾರ್ಟ್-ಅಪ್ AERWINS ಟೆಕ್ನಾಲಜೀಸ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ Xturismo ಎಂಬ ಹಾರುವ ಬೈಕ್ ಅನ್ನು ತಯಾರಿಸಿದೆ. ಪ್ರಪಂಚದ ಮೊದಲ ಹಾರುವ ಬೈಕು ಎಂದು ಹೆಸರಿಸಲ್ಪಟ್ಟ Xturismo ವಿಡಿಯೋ ವೈರಲ್​ Read more…

ಬೀಜಿಂಗ್‌ನಲ್ಲಿ ಹುಳುಗಳ ಸುರಿಮಳೆ; ಛತ್ರಿ ಹಿಡಿದು ಬೀದಿಗೆ ಬರಲು ನಿವಾಸಿಗಳಿಗೆ ಸಲಹೆ

ಆಗಸದಿಂದ ಹುಳುಗಳು ಬೀಳುತ್ತಿವೆ ಎನಿಸುವಂತೆ ಹಾದಿ ಬೀದಿಗಳಲ್ಲೆಲ್ಲಾ ಹುಳುಗಳು ಕಾಣಿಸಿಕೊಳ್ಳುತ್ತಿರುವ ವಿಚಿತ್ರ ಘಟನೆಯೊಂದು ಚೀನಾದ ಬೀಜಿಂಗ್‌ನಲ್ಲಿ ಜರುಗಿದೆ. ಹುಳುಗಳ ರೀತಿಯ ಜೀವಿಗಳಿಂದ ಭರಿತವಾದ ಕಾರುಗಳ ವಿಡಿಯೋವೊಂದು ವೈರಲ್ ಆಗಿದೆ. Read more…

ಮನೆಯನ್ನು ಇಬ್ಭಾಗ ಮಾಡಿದ ಚಂಡಮಾರುತ…!

ಅಮೆರಿಕದ ಮೇರಿಲ್ಯಾಂಡ್​ ನಗರದಲ್ಲಿ ಮಂಗಳವಾರ ಬೀಸಿದ ಗಾಳಿಯ ಹೊಡೆತಕ್ಕೆ ಮನೆಯೊಂದು ಎರಡು ಹೋಳಾಗಿದೆ. ಕಾಲೇಜ್​ ಪಾರ್ಕ್​ನಲ್ಲಿ ಹಾನಿಗೊಳಗಾದ ಮನೆಯ ವೀಡಿಯೊವನ್ನು ಪತ್ರಕರ್ತ ಟಾಮ್​ ರೌಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ Read more…

ಬೆಚ್ಚಿಬೀಳಿಸುವಂತಿದೆ ಬಿರುಗಾಳಿ ವೇಳೆ ಮರಕ್ಕೆ ಅಪ್ಪಳಿಸಿದ ಸಿಡಿಲಿನ ದೃಶ್ಯ

ಗುಡುಗು ಸಹಿತ ಮಳೆಯನ್ನು‌ ನೀವು ಸಂಭ್ರಮಿಸುವ ವರ್ಗಕ್ಕೆ ಸೇರಿದವರೇ ? ಆಗಿದ್ದರೆ ನಿಮ್ಮ‌ ಆಲೋಚನೆ ಬದಲಿಸುವಂತೆ ಮಾಡುವ ವಿಡಿಯೋ ವೈರಲ್ ಆಗಿದೆ. ಗುಡುಗು ಸಹಿತ ಮಳೆಯು ಸಾಮಾನ್ಯವಾಗಿ ಬಲವಾದ Read more…

ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ‘ವಿಶ್ವನಾಯಕ ಮೋದಿ’ ಫೋಟೋ: ಕ್ವಾಡ್ ನಾಯಕರ ಮುಂಭಾಗದಲ್ಲಿ ಪ್ರಧಾನಿ ಮೋದಿ ಸಿಂಹದ ನಡಿಗೆ

ಜಪಾನ್ ನಲ್ಲಿ ಕ್ವಾಡ್ ನಾಯಕರೊಂದಿಗೆ ಪ್ರಧಾನಿ ಮೋದಿ ಭಾಗಿಯಾಗಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮೊದಲಾದ ಕ್ವಾಡ್ ನಾಯಕರೊಂದಿಗೆ ಟೋಕಿಯೋದಲ್ಲಿ ನಡೆದ ಮಹತ್ವದ Read more…

ಭೀಕರ ಬಿರುಗಾಳಿ; ರಸ್ತೆಯಲ್ಲಿ ಹಾರಿಬಂದ ಟ್ರ್ಯಾಂಪೊಲೈನ್….!

ಕೆನಡಾದ ಟೊರೊಂಟೊ ನಗರದಲ್ಲಿ ಪ್ರಬಲ ಚಂಡಮಾರುತದ ಹಾವಳಿ ಎದುರಾಗಿದ್ದು, ಈ ಸಮಯದಲ್ಲಿ ಕಾರುಗಳ ನಡುವೆ ಟ್ರ್ಯಾಂಪೊಲೈನ್ ಹಾರುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ರಸ್ತೆಯಲ್ಲಿ ಕಾರು ವೇಗವಾಗಿ ಸಾಗುತ್ತಿದ್ದು, Read more…

ಗಾಳಿ ಅಬ್ಬರಕ್ಕೆ ಹಾರಿ ಹೋದ ಕುರ್ಚಿ – ಟೇಬಲ್….!

ಹುಬ್ಬಳ್ಳಿ: ಉಷ್ಣಮಾರುತದ ಬೇಗೆ ಏಪ್ರಿಲ್‌ನಲ್ಲಿ ನಾಡನ್ನು ಆವರಿಸಿತ್ತು. ಅದರಿಂದ ಬಳಲಿದ ಜನರಿಗೆ ಮೇ ತಿಂಗಳ ಆರಂಭದ ಮಳೆ ಸ್ವಲ್ಪ ತಂಪು ನೀಡಿತಾದರೂ, ಗಾಳಿಯ ಆರ್ಭಟಕ್ಕೆ ಹುಬ್ಬಳ್ಳಿಯ ಕೆಲ ಪ್ರದೇಶಗಳು Read more…

ಚಂಡಮಾರುತದಲ್ಲೂ ಯಶಸ್ವಿಯಾಗಿ ವಿಮಾನ ಲ್ಯಾಂಡ್ ಮಾಡಿದ ಏರ್ ಇಂಡಿಯಾ ಪೈಲಟ್‌ಗಳು; ವಿಡಿಯೋ ವೈರಲ್…!

ಯುನೈಸ್ ಚಂಡಮಾರುತವು ಬ್ರಿಟನ್ ಹಾಗೂ ಯೂರೋಪ್ ನಲ್ಲಿ ತೀವ್ರ ಹಾನಿಯುಂಟು ಮಾಡುತ್ತಿದೆ.‌ ರಸ್ತೆಯಲ್ಲಿ ಜನರು ಓಡಾಡುವುದಕ್ಕು ಕಷ್ಟವಾಗಿದೆ. ಈ ಸಂದರ್ಭದಲ್ಲಿ ಲಂಡನ್ ನಗರದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.‌ ಆದರೀಗ Read more…

ನೋಡ ನೋಡುತ್ತಿದ್ದಂತೆಯೇ ಗಾಳಿಯಲ್ಲಿ ಹಾರಿದ ವಿಗ್​..! ಪೇಚಿಗೆ ಸಿಲುಕಿದ ಬೋಳು ತಲೆಯ ವ್ಯಕ್ತಿ

ಯೂನಿಸ್​ ಚಂಡಮಾರುತವು ಬಲವಾದ ಗಾಳಿ ಬೀಸಿದ ಹೊಡೆತಕ್ಕೆ ಬೋಳು ತಲೆಯ ಮನುಷ್ಯನ ವಿಗ್​​ ಹಾರಿ ಹೋದ ವಿಚಿತ್ರ ಘಟನೆಯೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಗಾಳಿಯಲ್ಲಿ ಹಾರಿ ಹೋಗುತ್ತಿದ್ದ Read more…

ಇಲ್ಲಿವೆ 2021 ರಲ್ಲಿ ಇಂಟರ್ ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದ ಭಾರತದ ಟಾಪ್ 10 ವಿಡಿಯೋ

ಕೊರೋನಾ ಸೋಂಕು ಮತ್ತು ನಿರ್ಬಂಧಗಳ ಮತ್ತೊಂದು ವರ್ಷ ಎದುರಿಸಿದ್ದೇವೆ. 2020 ರಂತೆಯೇ 2021 ರಲ್ಲಿಯೂ ಬಹುತೇಕ ಭಾರತೀಯರು ಮನೆಯಲ್ಲಿಯೇ ಇದ್ದಾರೆ. ಮೀಮ್‌ಗಳು ಮತ್ತು ವೈರಲ್ ವೀಡಿಯೊಗಳು ಆರೋಗ್ಯ, ಜೀವನೋಪಾಯ Read more…

ಕೂದಲೆಳೆ ಅಂತರದಲ್ಲಿ ಪಾರಾದ ಪಬ್ ಮ್ಯಾನೇಜರ್: ವಿಡಿಯೋ ವೈರಲ್

ಯುಕೆಯಲ್ಲಿ ಅರ್ವೆನ್ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಅನೇಕ ಕಡೆಗಳಲ್ಲಿ ಗಾಳಿ, ಮಳೆ, ಹಿಮದೊಂದಿಗೆ ಅಪ್ಪಳಿಸುತ್ತಿದೆ. ಕನಿಷ್ಠ ಮೂವರು ಬಲಿಯಾಗಿದ್ದು, ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ Read more…

ಧರೆಗುರುಳಿದ ಮರದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಯುವತಿ

ತೌಕ್ತೆ ಚಂಡಮಾರುತ ತನ್ನ ಅಬ್ಬರವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ನಡುವೆ, ಮುಂಬಯಿಯಲ್ಲಿ ಯುವತಿಯೊಬ್ಬರು ಭಾರೀ ಗಾಳಿಯಿಂದ ಧರೆಗುರುಳಿದ ಮರದಿಂದ ಕೂದಲೆಳೆ ಅಂತರದಲ್ಲಿ ಪಾರಾದ ವಿಡಿಯೋವೊಂದು ವೈರಲ್ ಆಗಿದೆ. ಎಂಟು ಸೆಕೆಂಡ್‌ಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...