alex Certify Statue | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಸೂರಿನ ಅರುಣ್ ಯೋಗಿರಾಜ್ ಅವರಿಂದ ಸುಭಾಷ್ ಚಂದ್ರ ಬೋಸ್ ಪ್ರತಿಮೆ

ಕೇದಾರನಾಥದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ತಯಾರಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಇದೀಗ ಇಂಡಿಯಾ ಗೇಟ್ ನಲ್ಲಿನ ಹಿಂದಿನ ಅಮರ್ ಜವಾನ್ ಜ್ಯೋತಿ ಹಿಂದೆ ಸ್ಥಾಪಿಸಲುದ್ದೇಶಿಸಿರುವ 30 ಅಡಿ Read more…

ಮಧ್ಯಪ್ರದೇಶದಲ್ಲಿ ನೆಹರೂ ಪ್ರತಿಮೆ ಭಗ್ನಗೊಳಿಸಿದ ದುಷ್ಕರ್ಮಿಗಳು ಅಂದರ್

ಮಧ್ಯಪ್ರದೇಶದ ಸಂತಾದಲ್ಲಿ ಜವಾಹರ ಲಾಲ್ ನೆಹರೂ ಪ್ರತಿಮೆಯನ್ನು ಭಗ್ನಗೊಳಿಸಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಸುಮಾರು 12 ಮಂದಿ ದುಷ್ಕರ್ಮಿಗಳು ಪ್ರತಿಮೆಯನ್ನು ಸುತ್ತಿಗೆಯಿಂದ ಹೊಡೆಯುತ್ತಾ ಪ್ರತಿಮೆಯನ್ನು ಭಗ್ನಗೊಳಿಸುತ್ತಿರುವ ವಿಡಿಯೋ Read more…

ಟೆಲಿಟಬ್ಬಿ ಪ್ರತಿಮೆ ಒಡೆದ ಮಗ; ಮೂರು ಲಕ್ಷ ದಂಡ ಕಟ್ಟಿದ ತಂದೆ

ಶಾಪಿಂಗ್ ಮಾಲ್‌ನಲ್ಲಿ ತನ್ನ ಮಗ‌ ಟೆಲಿಟಬ್ಬಿ ಪ್ರತಿಮೆ ನಾಶ ಮಾಡಿದ್ದರಿಂದ ಭಾರಿ ಪರಿಹಾರವನ್ನು ಕಟ್ಟಬೇಕಾಗಿಬಂದ ಪ್ರಸಂಗ ಹಾಂಕ್ ಕಾಂಗ್‌ನಲ್ಲಿ ನಡೆದಿದೆ. ಹಾಂಗ್ ಕಾಂಗ್‌ನ ಮೊಂಕಾಕ್ ಜಿಲ್ಲೆಯ ಲಾಂಗ್‌ಹ್ಯಾಮ್ ಪ್ಲೇಸ್ Read more…

BIG NEWS: ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಅನಾವರಣ

ತಮಿಳುನಾಡಿನ ಸೇಲಂ ಜಿಲ್ಲೆಯ ಪುತಿರಗೌಂಡಂಪಾಳ್ಯಂನಲ್ಲಿ ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಸ್ಥಾಪನೆಯಾಗಿದ್ದು, ಪ್ರತಿಮೆಯು 146 ಅಡಿ ಎತ್ತರವನ್ನು ಹೊಂದಿದೆ. ಈ ಪ್ರತಿಮೆಯು ಮಲೇಷ್ಯಾದ 140 ಅಡಿ ಎತ್ತರವಿರುವ Read more…

ವಿವಾದಿತ ಸ್ಥಳದಲ್ಲಿ ರಾತ್ರೋರಾತ್ರಿ ದೇವರ ಪ್ರತಿಮೆಗಳ ಪ್ರತಿಷ್ಠಾಪನೆ: ಜಾಗಕ್ಕಾಗಿ ಜಟಾಪಟಿ

ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರಸಭೆಯ ವಿವಾದಿತ ಜಾಗಕ್ಕಾಗಿ ಜಟಾಪಟಿ ಶುರುವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆಗೆ ಸೇರಿದ ಜಾಗದ ಬಗ್ಗೆ ಗೌರಿಬಿದನೂರಿನ ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ಹಾಗೂ ದಲಿತ Read more…

BIG NEWS: ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ, ಕೃತ್ಯವೆಸಗಿದವರ ವಿರುದ್ಧ ತೀವ್ರ ಆಕ್ರೋಶ, ನ್ಯೂಯಾರ್ಕ್ ನಲ್ಲಿ ಪ್ರತಿಭಟನೆ

ವಾಷಿಂಗ್ಟನ್: ನ್ಯೂಯಾರ್ಕ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆಯನ್ನು ಭಾರತೀಯ-ಅಮೆರಿಕನ್ ಸಮುದಾಯದ ಮುಖಂಡರು ಖಂಡಿಸಿದ್ದಾರೆ. ಇದು ಇಬ್ಬರು ಮಹಾನ್ ನಾಯಕರಾದ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್‌ ಗೆ Read more…

ಈ ಕಾರಣಕ್ಕೆ ಮನೆಯಲ್ಲಿ ಶನಿದೇವನ ಸ್ಥಾಪನೆ ಮಾಡಬಾರದು

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನಿಯಮಿತ ಪೂಜೆಗೆ ವಿಶೇಷ ಮಹತ್ವವಿದೆ. ದೇವರನ್ನು ಆರಾಧಿಸುವ ಮೂಲಕ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಉದ್ಭವಿಸುತ್ತವೆ. ಹಾಗಾಗಿ ಜನರು ಬೆಳಿಗ್ಗೆ Read more…

ಪೆರಿಯಾರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ ದುಷ್ಕರ್ಮಿಗಳು

ಪೆರಿಯಾರ್ ರಾಮಸ್ವಾಮಿಯವರ ಪುತ್ಥಳಿಯೊಂದಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ನಡೆದಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದ್ದು, ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ‌. ವೆಲ್ಲೂರಿನ ಪೆರಿಯಾರ್ ಅಧ್ಯಯನ Read more…

ಬೆಳಗಾವಿಯಲ್ಲಿ ಬೇರೆಯವರು ಬೇಳೆ ಬೇಯಿಸಿಕೊಳ್ಳುವುದು ಬೇಡ: ಮಹಾರಾಷ್ಟ್ರ ಸಿಎಂ ಠಾಕ್ರೆಗೆ HDK ತಿರುಗೇಟು

ಬೆಳಗಾವಿಯಲ್ಲಿ ಬೇರೆಯವರು ಬೇಳೆ ಬೇಯಿಸಿಕೊಳ್ಳುವುದು ಬೇಡ. ನಮ್ಮ ಹೆಮ್ಮೆಯ ಕಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದು ಬಿಟ್ಟು ಕನ್ನಡಪರ ಹೋರಾಟಗಾರರ Read more…

ಪ್ರಾಣ ಹೋಗಲು ಕಾರಣವಾಗುತ್ತಿತ್ತು ವೃದ್ಧ ಮಾಡಿದ ಆ ತಪ್ಪು…!

ಪ್ರತಿಮೆ ಎಂದು ತಪ್ಪಾಗಿ ಭಾವಿಸಿದ ಪ್ರವಾಸಿಗರೊಬ್ಬರು 12 ಅಡಿ ಉದ್ದದ ಮೊಸಳೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದಾಗ ಅದು ದಾಳಿ ಮಾಡಿರುವ ಆಘಾತಕಾರಿ ನಡೆದಿದೆ. 68 ವರ್ಷದ ನೆಹೆಮಿಯಾಸ್ ಚಿಪಾಡಾ Read more…

ಕೇದಾರನಾಥದಲ್ಲಿ ಮೈಸೂರು ಶಿಲ್ಪಿ ಕೆತ್ತಿದ ಶಂಕರಾಚಾರ್ಯರ ಭವ್ಯ ಪುತ್ಥಳಿ ಅನಾವರಣ ಮಾಡಿದ ಮೋದಿ

ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಇಂದು ಶ್ರೀ ಆದಿಗುರು ಶಂಕರಾಚಾರ್ಯರ ಪುತ್ಥಳಿ ಅನಾವರಣ ಮಾಡಿದ್ದಾರೆ. ಮೊದಲಿಗೆ ಕೇದಾರನಾಥನ ದರ್ಶನ ಪಡೆದ ಅವರು ಶಂಕರಾಚಾರ್ಯರ Read more…

ಮುದ್ದಿನ ಶ್ವಾನದ 5ನೇ ವರ್ಷದ ತಿಥಿಯಂದು ಕಂಚಿನ ಪ್ರತಿಮೆ ನಿರ್ಮಿಸಿದ ಕುಟುಂಬ

ತನ್ನ ಪ್ರೀತಿಯ ನಾಯಿ ಅಗಲಿದ ಐದನೇ ವರ್ಷದ ಸ್ಮರಣೆಯಲ್ಲಿ ಕಂಚಿನಲ್ಲಿ ಮಾಡಿದ ಅದರ ಪ್ರತಿಮೆಯೊಂದನ್ನು ವ್ಯಕ್ತಿಯೊಬ್ಬರು ಮನೆ ಮುಂದೆ ಹಾಕಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಸುಂಕರಾ ಜ್ಞಾನ Read more…

ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮೂರೇ ದಿನದಲ್ಲಿ ಪ್ರತಿಮೆ ನಿರ್ಮಾಣ

ಬೆಂಗಳೂರಿನಲ್ಲಿ ನಟ ದಿ. ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷ್ಣುವರ್ಧನ್ ಅಭಿಮಾನಿಗಳು ಚಿಕ್ಕಬಳ್ಳಾಪುರದಲ್ಲಿ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿದ್ದಾರೆ. ಆದಿಚುಂಚನಗಿರಿ ಮಠದಲ್ಲಿ ಭೇಟಿಯಾಗಿ ಚರ್ಚಿಸಿ ಮೊದಲಿದ್ದ ಜಾಗದಲ್ಲಿ Read more…

BREAKING NEWS: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು

ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಿಡಿಗೇಡಿಗಳ ಕೃತ್ಯಕ್ಕೆ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಗಡಿ Read more…

100 ವರ್ಷಗಳ ಹಿಂದೆ ಕಳುವಾಗಿದ್ದ ಪುರಾತನ ಅನ್ನಪೂರ್ಣೇಶ್ವರಿ ಮೂರ್ತಿ ಶೀಘ್ರದಲ್ಲೇ ಭಾರತಕ್ಕೆ

ಶತಮಾನಗಳ ಹಿಂದೆ ಭಾರತದ ವಾರಣಾಸಿಯಿಂದ ಕಳುವಾಗಿದ್ದ ಚಿನ್ನದ ಅನ್ನ ಪೂರ್ಣೇಶ್ವರಿ ಮೂರ್ತಿ ಶೀಘ್ರದಲ್ಲಿ ಸ್ವದೇಶಕ್ಕೆ ಮರಳಲಿದೆ.‌ ಸದ್ಯ ಮೂರ್ತಿ ಕೆನಡಾದ ರೆಗಿನಾ ಯುನಿವರ್ಸಿಟಿಯ ಮ್ಯಾಕ್ ಕೆನ್ ಜಿಯಾ ಆರ್ಟ್ Read more…

ದೀಪಾವಳಿ ಹಬ್ಬದಂದು ಅಪ್ಪಿತಪ್ಪಿಯೂ ಬೇರೆಯವರಿಗೆ ಈ ವಸ್ತುಗಳನ್ನು ದಾನ ಮಾಡಬೇಡಿ

ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಈ ವೇಳೆ ನಮಗೆ ಇಷ್ಟವಾದವರಿಗೆ ಉಡುಗೊರೆಗಳನ್ನು ಕೊಡುತ್ತೇವೆ. ಆದರೆ ದೀಪಾವಳಿಯ ಹಬ್ಬದಂದು ಅಪ್ಪಿತಪ್ಪಿಯೂ ಬೇರೆಯವರಿಗೆ ಈ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟರೆ ನಿಮಗೆ ದಟ್ಟ Read more…

ಪ್ರತಿಮೆ ವಿಚಾರಕ್ಕೆ ಪೀರನವಾಡಿ ಉದ್ವಿಗ್ನ: ಪೊಲೀಸರಿಂದ ಲಾಠಿ ಚಾರ್ಜ್

ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ ಪ್ರತಿಮೆ ವಿಚಾರಕ್ಕೆ ಸಂಬಂಧಿಸಿದಂತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಎರಡು ಗುಂಪುಗಳ ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ Read more…

BIG NEWS: ರಾತ್ರೋ ರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ, ಸ್ಥಳದಲ್ಲಿ ಬಿಗುವಿನ ವಾತಾವರಣ

ಬೆಳಗಾವಿ ತಾಲೂಕಿನ ಪೀರನವಾಡಿ ನಾಕಾ ಬಳಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ರಾಯಣ್ಣನ ಅಭಿಮಾನಿಗಳು ಗುರುತಿಸಿದ ಜಾಗದಲ್ಲಿಯೇ 5 ಅಡಿ ಎತ್ತರದ ಸಂಗೊಳ್ಳಿ ರಾಯಣ್ಣ ಪ್ರತಿಮೆ Read more…

ʼಸ್ಟ್ಯಾಚ್ಯು ಆಫ್ ಲಿಬರ್ಟಿʼ ಸಮೀಪ ಮಿಂಚು

ಅಮೆರಿಕಾದ ಪ್ರಸಿದ್ಧ ಸ್ಟ್ಯಾಚ್ಯು ಆಫ್ ಲಿಬರ್ಟಿ ಸಮೀಪ ಮಿಂಚು ಹರಿಯುವ ಅದ್ಭುತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.‌ 21 ಸೆಕೆಂಡ್ ನ ಈ ವಿಡಿಯೋದಲ್ಲಿ ಲಿಬರ್ಟಿ ಪ್ರತಿಮೆಯ Read more…

ಅಮೆರಿಕಾದಲ್ಲಿದೆ ಎತ್ತರದ ಹನುಮಂತನ ವಿಗ್ರಹ…!

ಅಮೆರಿಕಾಕ್ಕೆ ಪ್ರವಾಸ ಹೊರಡುವವರ ವೀಕ್ಷಣೆಯ ತಾಣಗಳ ಪಟ್ಟಿಗೆ ಮತ್ತೊಂದು ಹೊಸ ಸ್ಥಳ ಸೇರಿಕೊಳ್ಳಲಿದೆ. ಅದುವೇ ಡೆಲವೇರ್ನ ಬೃಹತ್ ಹನುಮಂತನ ಪ್ರತಿಮೆ. ಇತ್ತೀಚೆಗಷ್ಟೇ ಅಮೆರಿಕಾದ ಡೆಲವೇರ್ ನಲ್ಲಿ 25 ಅಡಿ Read more…

ಇಟಲಿ ಪತ್ರಕರ್ತನ ಪ್ರತಿಮೆಗೆ ಕೆಂಪು‌ ಬಣ್ಣ ಬಳಿದ ಹೋರಾಟಗಾರರು

ಮಿಲಾನ್: ಅಮೆರಿಕಾದ ಕಪ್ಪು ವರ್ಣೀಯರ ಪರ ಹೋರಾಟ ಈಗ ಇಟಲಿಯಲ್ಲೂ ಸದ್ದು ಮಾಡುತ್ತಿದೆ. ಇಟಲಿಯ ಪ್ರಸಿದ್ಧ, ಪತ್ರಕರ್ತ ಇಂಡ್ರೊ ಮೌಂಟೆನೆಲ್ಲ ಅವರ ಪ್ರತಿಮೆಗೆ ಪ್ರತಿಭಟನಾಕಾರರು ಶನಿವಾರ ಕೆಂಪು ಬಣ್ಣ Read more…

ಪ್ರತಿಮೆಗಳೊಂದಿಗೆ ಜಗಳವಾಡುತ್ತಾ ‘ಟ್ರೆಂಡ್’ ಆಗುತ್ತಿದ್ದಾರೆ ಮಂದಿ…!

ಸಾಮಾಜಿಕ ಜಾಲತಾಣದಲ್ಲಿ ಜನರು ಪರಸ್ಪರ ಮತ್ತಷ್ಟು ಹತ್ತಿರವಾಗಿರುವ ಕಾರಣ, ವಿಶಿಷ್ಟ ಪ್ರತಿಭೆಗಳಿಂದ ತಮ್ಮ ಕ್ರಿಯೇಟಿವಿಟಿಯ ದರ್ಶನ ಮಾಡಿಸಲು ಏನೇನೋ ಹೊಸದನ್ನು ಮಾಡುತ್ತಲೇ ಇರುತ್ತಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಇಡಲಾಗುವ ವ್ಯಕ್ತಿಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...