Tag: Start

ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಿ ಈ ಅಭ್ಯಾಸ….!

ಕೆಲವು ವಿಷಯಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಬೇಕು. ಒಳ್ಳೆಯ ಅಭ್ಯಾಸಗಳು ಮಕ್ಕಳಿಗೆ ಭವಿಷ್ಯದಲ್ಲಿ ನೆರವಾಗುತ್ತದೆ. ಒಳ್ಳೆಯ ಅಭ್ಯಾಸಗಳಲ್ಲಿ…

ಜಿಮ್‌ನಲ್ಲಿ ವರ್ಕೌಟ್‌ ಆರಂಭಿಸಲು ಸರಿಯಾದ ವಯಸ್ಸು ಯಾವುದು ಗೊತ್ತಾ….? ಇಲ್ಲಿದೆ ತಜ್ಞರ ಸಲಹೆ

ಬಾಡಿ ಬಿಲ್ಡ್‌ ಮಾಡಬೇಕು ಅನ್ನೋದು ಅನೇಕ ಯುವಕರ ಆಸೆ. ಇದಕ್ಕಾಗಿ ಕೆಲವರು ಬಹಳ ಚಿಕ್ಕ ವಯಸ್ಸಿನಲ್ಲೇ…

ಮನೆಯಿಂದಲೇ ಶುರುಮಾಡಿ ಕೈ ತುಂಬಾ ಹಣ ಗಳಿಸುವ ಈ ʼಬ್ಯುಸಿನೆಸ್ʼ

ಹಬ್ಬದ ಸೀಜನ್ ಇರಲಿ ಇಲ್ಲದಿರಲಿ ಸಿಹಿಗೆ ಬೇಡಿಕೆ ಹೆಚ್ಚು. ಅದ್ರಲ್ಲೂ ಚಾಕೋಲೇಟ್ ಎಲ್ಲರ ಅಚ್ಚುಮೆಚ್ಚು. ಸಾಮಾನ್ಯವಾಗಿ…

ರಾಜ್ಯಕ್ಕೆ ಗುಡ್ ನ್ಯೂಸ್: ಶಿವಮೊಗ್ಗ, ಬಳ್ಳಾರಿ, ತುಮಕೂರು, ಉಡುಪಿ ಸೇರಿ 8 ESI ಆಸ್ಪತ್ರೆ ಆರಂಭಿಸಲು ಒಪ್ಪಿಗೆ

ನವದೆಹಲಿ: ಶಿವಮೊಗ್ಗ, ಬಳ್ಳಾರಿ, ತುಮಕೂರು, ಉಡುಪಿ ಸೇರಿದಂತೆ ಕರ್ನಾಟಕದ 8 ಕಡೆಗಳಲ್ಲಿ ಇಎಸ್ಐ ಆಸ್ಪತ್ರೆಗಳನ್ನು ಆರಂಭಿಸಲು…

ಇಂದಿನಿಂದ ದೆಹಲಿಯಲ್ಲಿ ಮೊದಲ ʻಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ʼ ಆರಂಭ | Khelo India Para Games

ನವದೆಹಲಿ :  ಮೊದಲ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಇಂದು ನವದೆಹಲಿಯಲ್ಲಿ ಪ್ರಾರಂಭವಾಗಲಿದೆ. ಖೇಲೋ ಇಂಡಿಯಾ…

ಪೂರ್ವ ಪ್ರಾಥಮಿಕದಿಂದ ಪಿಯುಸಿವರೆಗೆ ಪಾಠದ ಜೊತೆ ಸಂಗೀತ, ಕ್ರೀಡೆ, ಕಲೆ ಸೇರಿ ಪಠ್ಯೇತರ ಚಟುವಟಿಕೆಗೆ 3 ಸಾವಿರ ಕೆಪಿಎಸ್ ಶಾಲೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಮೂರು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವುದಾಗಿ ಶಾಲಾ…

ದೇಶಾದ್ಯಂತ 1,037 ರೈಲ್ವೆ ನಿಲ್ದಾಣಗಳಲ್ಲಿ `ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆ’ ಕಾರ್ಯಾರಂಭ| One Station One Product scheme

ನವದೆಹಲಿ:  'ವೋಕಲ್ ಫಾರ್ ಲೋಕಲ್' ದೃಷ್ಟಿಕೋನವನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಭಾರತೀಯ ರೈಲ್ವೆಯ "ಒನ್ ಸ್ಟೇಷನ್…

ಇಂದಿನಿಂದ ಆಯುಷ್ ಪಿಜಿ ಕೋರ್ಸ್ ಗಳಿಗೆ ನೋಂದಣಿ

ಬೆಂಗಳೂರು: 2023 ನೇ ಸಾಲಿನ ಸ್ನಾತಕೋತ್ತರ ಯೋಗ, ಆಯುರ್ವೇದ, ನ್ಯಾಚುರೋಪತಿ, ಯುನಾನಿ, ಹೋಮಿಯೋಪತಿ ಕೋರ್ಸ್ ಗಳಿಗೆ…

ದಸರಾ ರಜೆ ಮುಕ್ತಾಯ: ರಾಜ್ಯಾದ್ಯಂತ ಇಂದಿನಿಂದ ಶಾಲೆ ಪುನಾರಂಭ, ಕೆಲವು ಜಿಲ್ಲೆಗಳಲ್ಲಿ ರಜೆ ಮುಂದುವರಿಕೆ

ಬೆಂಗಳೂರು: ದಸರಾ ರಜೆ ಮುಕ್ತಾಯವಾಗಿದ್ದು, ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪುನಾರಂಭವಾಗಲಿವೆ. ಶಿಕ್ಷಣ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯ…

GOOD NEWS: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 8 ವರ್ಷಗಳ ಬಳಿಕ ರಾಜ್ಯ ಸಾರಿಗೆ ನಿಗಮದಲ್ಲಿ ನೇಮಕಾತಿ ಆರಂಭ

ಬೆಂಗಳೂರು: ನಾಲ್ಕು ಸಾರಿಗೆ ನಿಗಮಗಳಲ್ಲಿ 13,000 ಚಾಲಕ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ರಾಜ್ಯ ಸರ್ಕಾರ…