alex Certify South Africa | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼಒಮಿಕ್ರಾನ್‌ʼ ಆತಂಕದ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಎಚ್ಚರಿಕೆ

ಅದಾಗಲೇ 38 ದೇಶಗಳಲ್ಲಿ ವ್ಯಾಪಿಸಿರುವ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಕಾರಣದಿಂದ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ. ಕೋವಿಡ್ ಲಸಿಕಾ ಕವಚ Read more…

ಓಮಿಕ್ರಾನ್​ ಸೋಂಕಿಗೆ ಒಳಗಾಗಿದ್ದ ವಿದೇಶಿ ಪ್ರಜೆ ರಾಜ್ಯದಿಂದ ಎಸ್ಕೇಪ್​…..! ಹೆಚ್ಚಿದ ಆತಂಕ

ವಾರದ ಹಿಂದಷ್ಟೇ ಕರ್ನಾಟಕದಲ್ಲಿ ಓಮಿಕ್ರಾನ್​ ಸೋಂಕಿಗೆ ಒಳಗಾಗಿದ್ದ 66 ವರ್ಷದ ದಕ್ಷಿಣ ಆಫ್ರಿಕಾದ ಪ್ರಜೆ ಭಾರತದಿಂದ ನಿರ್ಗಮಿಸಿದ್ದು ಆತಂಕಕ್ಕೆ ಕಾರಣವಾಗಿದೆ. ನವೆಂಬರ್​ 20ರಂದು ಬೆಂಗಳೂರಿಗೆ ಆಗಮಿಸಿದ್ದ ದಕ್ಷಿಣ ಆಫ್ರಿಕಾದ Read more…

ಒಮಿಕ್ರಾನ್ ಆತಂಕದ ಹೊತ್ತಲ್ಲೇ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 10 ಮಂದಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆ

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ 10 ಮಂದಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರಿಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ದೇಶದಲ್ಲೇ Read more…

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಒಮಿಕ್ರಾನ್ ಕರಿನೆರಳು

ಒಮಿಕ್ರಾನ್. ಸದ್ಯ ಎಲ್ಲರ ಬಾಯಲ್ಲಿ ಓಡಾಡುತ್ತಿರುವ ಶಬ್ಧ. ಕೊರೊನಾ ರೂಪಾಂತರ ಒಮಿಕ್ರಾನ್ ಬಗ್ಗೆ ಆತಂಕ ಮನೆ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಜನ್ಮತಳೆದ ಒಮಿಕ್ರಾನ್, ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. Read more…

‘ಒಮಿಕ್ರಾನ್’ ಗುರುತಿಸಿದ್ದರ ದಿನದ ಅನುಭವ ಬಿಚ್ಚಿಟ್ಟ ವಿಜ್ಞಾನಿ

ಕೆಲದಿನಗಳ ಹಿಂದೆ ಕೋವಿಡ್ ವೈರಾಣುವಿನ ಜೀನೋಮ್ ಅಧ್ಯಯನಕ್ಕೆಂದು ಎಂಟು ಸ್ಯಾಂಪಲ್‌ ಗಳನ್ನು ಪರೀಕ್ಷಿಸಿದ ದಕ್ಷಿಣ ಆಫ್ರಿಕಾದ ಖಾಸಗಿ ಪ್ರಯೋಗಾಲಯವೊಂದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ರಾಕೆಲ್ ವಿಯಾನಾ ತಮ್ಮ ಜೀವಮಾನದ Read more…

Big News: ಕೊರೊನಾ ಹೊಸ ರೂಪಾಂತರಿ ‘ಓಮಿಕ್ರಾನ್’ ಗುಣಲಕ್ಷಣಗಳನ್ನು ವಿವರಿಸಿದ ದ. ಅಫ್ರಿಕಾ ವೈದ್ಯೆ

ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್ ದಕ್ಷಿಣ ಆಫ್ರಿಕಾದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಈ ಸೋಂಕು ಅತಿವೇಗವಾಗಿ ಹಬ್ಬುತ್ತಿರುವ ಕಾರಣ ಎಲ್ಲೆಡೆ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಹಲವು Read more…

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಲ್ಲಿ ಸೋಂಕು ಪತ್ತೆ

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ ಇಬ್ಬರು ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಇದು ಒಮಿಕ್ರೋನ್ ಸೋಂಕು ಅಲ್ಲ. ಜಿನೋಮಿಕ್ಸ್ ಸೀಕ್ವೆನ್ಸಿನ್ ನಲ್ಲಿ Read more…

ಹೊಸ ಕೋವಿಡ್​ ರೂಪಾಂತರಿಗೆ ‘ಒಮ್ರಿಕಾನ್​’ ಎಂದು ಹೆಸರಿಟ್ಟ ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಆಫ್ರಿಕಾ, ಹಾಂಕಾಂಗ್​ ಸೇರಿದಂತೆ ಹಲವೆಡೆ ಕಾಣಿಸಿಕೊಳ್ಳುತ್ತಿರುವ ಕೋವಿಡ್​ 19ನ B.1.1529 ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಆತಂಕ ವ್ಯಕ್ತಪಡಿಸಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್​, ಇಸ್ರೆಲ್​ ಹಾಗೂ Read more…

BIG NEWS: ಕೊರೋನಾ ಹೊಸ ತಳಿ ಏಟಿಗೆ ಇಂದು 7.45 ಲಕ್ಷ ಕೋಟಿ ಖಲ್ಲಾಸ್…!

ಹೂಡಿಕೆದಾರರಿಗೆ ಇವತ್ತು 7.45 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೋನಾ ಹೊಸ ತಳಿ ವೈರಸ್ ಆತಂಕ ಮೂಡಿಸಿದೆ. ಹೊಸ ಪ್ರಭೇದದ ಕೊರೋನಾ Read more…

ಕೋವಿಡ್ ಹೊಸ ಅವತಾರ: ಆಫ್ರಿಕಾದ ಆರು ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ ಬ್ರಿಟನ್

ಕೋವಿಡ್‌ ಸೋಂಕಿನ ಮತ್ತೊಂದು ಅಲೆ ಆವರಿಸುವ ಭೀತಿಯಲ್ಲಿರುವ ಬ್ರಿಟನ್, ಆಫ್ರಿಕಾದ ಆರು ದೇಶಗಳಿಗೆ ಸಂಚಾರ ನಿರ್ಬಂಧ ಹೇರಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ನ ಹೊಸ ಅವತಾರಿಯೊಂದು ಹಬ್ಬುತ್ತಿರುವ ಸುದ್ದಿಗಳು ಕೇಳಿ Read more…

BIG NEWS: ಕೋವಿಡ್ ನ ಮತ್ತೊಂದು ರೂಪಾಂತರಿ ವೈರಸ್ ಪತ್ತೆ; ರಾಜ್ಯಗಳಿಗೆ ಎಚ್ಚರಿಕೆ ಪತ್ರ ರವಾನಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್ ಹೊಡೆತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಜಗತ್ತಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಕೊರೊನಾ ಹೊಸ ರೂಪಾಂತರಿ ವೈರಸ್ ಎಂಟ್ರಿಕೊಟ್ಟಿದ್ದು, ಮತ್ತೆ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ Read more…

ಹೃದಯಸ್ಪರ್ಶಿ ಟ್ವೀಟ್‌ ಮೂಲಕ ಎಬಿಡಿಗೆ ಕೊಹ್ಲಿಯಿಂದ ಭಾವಪೂರ್ಣ ಬೀಳ್ಕೊಡುಗೆ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಎಬಿ ಡಿ ವಿಲಿಯರ್ಸ್ ಕ್ರಿಕೆಟ್‌ನ ಎಲ್ಲಾ ಮಾದರಿಗೂ ಗುಡ್‌ ಬೈ Read more…

ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ

ಇಂದು ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12ರ ಮೊದಲನೇ ಪಂದ್ಯ ಆರಂಭವಾಗಿದ್ದು ಅಬುಧಾಬಿಯ ಶೇಖ್ ಸೈಯದ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡ ಮುಖಾಮುಖಿಯಾಗಿವೆ ಆಸ್ಟ್ರೇಲಿಯಾ ತಂಡದ Read more…

ಇಂದು ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12 ಮೊದಲನೇ ಪಂದ್ಯ: ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ ಮುಖಾಮುಖಿ

ಸೂಪರ್‌ 12 ಆಯ್ಕೆಯ ಪಂದ್ಯಗಳು ನಿನ್ನೆ ಮುಕ್ತಾಯವಾಗಿದ್ದು, ಶ್ರೀಲಂಕಾ ಬಾಂಗ್ಲಾದೇಶ ಸೇರಿದಂತೆ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳು ಸೂಪರ್‌ 12ಗೆ ಪ್ರವೇಶ ಪಡೆದಿವೆ. ಇಂದು ಟಿ ಟ್ವೆಂಟಿ ವಿಶ್ವಕಪ್ Read more…

ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್​ ನ್ಯೂಸ್​..!

ಭಾರತದಿಂದ ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ಒಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಕೊರೊನಾ ಲಸಿಕೆ 2 ಡೋಸ್​ಗಳನ್ನು ಸ್ವೀಕರಿಸಿದವರು ಅರಬ್​ ರಾಷ್ಟ್ರಕ್ಕೆ Read more…

BIG SHOCKING: ಈಗಿರುವ ಯಾವ ಲಸಿಕೆಗೂ ಬಗ್ಗದ ಹೈಸ್ಪೀಡ್, ರೂಪಾಂತರ ಕೊರೋನಾ ಹೊಸ ತಳಿ ಪತ್ತೆ

ಕೊರೋನಾ ಮೂರನೇ ಅಲೆ ಆತಂಕದ ಹೊತ್ತಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಂದಿದೆ. ದಕ್ಷಿಣ ಆಫ್ರಿಕಾ ಮತ್ತು ಅನೇಕ ದೇಶಗಳಲ್ಲಿ ಕೊರೋನಾ ವೈರಸ್ ಹೊಸ ರೂಪಾಂತತಿ ತಳಿ ಪತ್ತೆಯಾಗಿದೆ. ತಳಿ Read more…

ಇಂದು ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಎರಡನೇ ಟಿ20 ಪಂದ್ಯ: ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿ ದಕ್ಷಿಣ ಆಫ್ರಿಕಾ

ಬೆಲ್ ಫಾಸ್ಟ್ ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಕ್ರೀಡಾಂಗಣದಲ್ಲಿ ಇಂದು ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯ ನಡೆಯಲಿದೆ. ತೆಂಬಾ Read more…

ಇಂದು ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ

ದಕ್ಷಿಣ ಆಫ್ರಿಕಾ ಹಾಗೂ ಐರ್ಲ್ಯಾಂಡ್ ನಡುವಣ ಇಂದು ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ ಡಬ್ಲಿನ್ ನಲ್ಲಿ ನಡೆಯಲಿದೆ. ಐಸಿಸಿ ಟಿ ಟ್ವೆಂಟಿ ರ್ಯಾಂಕಿಂಗ್ ನಲ್ಲಿ ದಕ್ಷಿಣ ಆಫ್ರಿಕಾ Read more…

ಬೆಚ್ಚಿಬೀಳಿಸುವಂತಿದೆ ಕಾರಿನ್‌ ಇಂಜಿನ್‌ ಒಳಗಿದ್ದ ಹೆಬ್ಬಾವಿನ ವಿಡಿಯೋ

ಪ್ರವಾಸಿಗರು ಇರುವ ಕಾರೊಂದರಲ್ಲಿ ಹೆಬ್ಬಾವು ಸೇರಿಕೊಂಡ ಘಟನೆ ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನದಲ್ಲಿ ಘಟಿಸಿದ್ದು, ಇದರ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. 1.21 ನಿಮಿಷಗಳ ಈ ವಿಡಿಯೋದಲ್ಲಿ Read more…

ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ್ದ ಪ್ರಕರಣದ ಹಿಂದಿನ ರಹಸ್ಯ ಬಯಲು

ಒಂದೇ ಬಾರಿಗೆ ತಾನು 10 ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿದ್ದ ದಕ್ಷಿಣ ಆಫ್ರಿಕಾ ಮಹಿಳೆಯ ಮಾತು ಸುಳ್ಳು ಎಂದು ಸಾಬೀತಾಗಿದೆ. ಈ ರೀತಿಯ ಸುಳ್ಳು ಸುದ್ದಿಯನ್ನ ಹಬ್ಬಿಸಿದ್ದ Read more…

ಏಕಕಾಲದಲ್ಲಿ 10 ಮಕ್ಕಳಿಗೆ ಜನ್ಮ ನೀಡಿದ್ಲಾ ಮಹಿಳೆ…? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

37 ವರ್ಷದ ಮಹಿಳೆಯೊಬ್ಬರು ಒಮ್ಮೆಗೇ 10 ಮಕ್ಕಳಿಗೆ ಜನ್ಮವಿತ್ತ ಕಥೆಯೊಂದು ವೈರಲ್‌ ಆಗಿದ್ದು, ಈ ಸುದ್ದಿ ನಿಜವೇ ಎಂದು ನೆಟ್ಟಿಗರು ಖುದ್ದು ದಕ್ಷಿಣ ಆಫ್ರಿಕಾ ಸರ್ಕಾರವನ್ನು ವಿಚಾರಣೆ ಮಾಡಿದ್ದಾರೆ. Read more…

ಒಂದೇ ಬಾರಿಗೆ 10 ಕಂದಮ್ಮಗಳಿಗೆ ಜನ್ಮ ನೀಡಿ ವಿಶ್ವದಾಖಲೆ ಮಾಡಿದ ಮಹಾತಾಯಿ…!

ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ತಾನು ಒಂದೇ ಬಾರಿಗೆ ಬರೋಬ್ಬರಿ 10 ಕಂದಮ್ಮಗಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಒಂದು ವೇಳೆ ಈಕೆ ನೀಡಿರುವ ಹೇಳಿಕೆ ನಿಜವೆಂದು ಸಾಬೀತಾದಲ್ಲಿ ಈ Read more…

ವಿಮಾನದಲ್ಲಿ ಸಿಂಹಗಳ ಮುದ್ದಾಟ; ವೈರಲ್ ಆಯ್ತು ಫೋಟೋ

ಸಿಂಹಗಳು ಖಾಸಗಿ ಜೆಟ್‌ನಲ್ಲಿ ಪರಸ್ಪರ ಮುದ್ದಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಖುಷಿಪಡಿಸಿದೆ. ಭಾರೀ ಗಾತ್ರದ ಸಿಂಹಗಳು ತಲಾ 190 ಕೆಜಿ ಇದ್ದು, ಅವುಗಳನ್ನು ದಕ್ಷಿಣ ಆಫ್ರಿಕಾದ ಖಂಬ್ Read more…

ಕೂದಲೆಳೆ ಅಂತರದಲ್ಲಿ ತಿಮಿಂಗಿಲದಿಂದ ಪಾರು: ಮೊಬೈಲ್‌ ನಲ್ಲಿ ಸೆರೆಯಾಯ್ತು ಶಾಕಿಂಗ್‌ ದೃಶ್ಯ

ಸಮುದ್ರದಲ್ಲಿ ವಿಹಾರ ಮಾಡುತ್ತಿದ್ದ ಕುಟುಂಬವೊಂದರ ಟ್ರಿಪ್‌ ದುರಂತದಲ್ಲಿ ಅಂತ್ಯವಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದೆ. ಗಿಲ್ಲಿಯಾನ್ ಘೆರ್ಬವಾಜ್ ಅವರು ತಮ್ಮ ಕುಟುಂಬದೊಂದಿಗೆ ಏಪ್ರಿಲ್ 3ರಂದು ದಕ್ಷಿಣ ಆಫ್ರಿಕಾ ಕಡಲತೀರದಲ್ಲಿ ಹಾಲಿಡೇ ಮಾಡುತ್ತಿದ್ದರು. Read more…

ವಿಶ್ವದ ಅತಿ ‘ಡೇಂಜರ್​ ರೋಡ್’​ ಪಟ್ಟಿಯಲ್ಲಿ ಇಷ್ಟನೇ ಸ್ಥಾನದಲ್ಲಿದೆ ಭಾರತ..!

ಅಂತಾರಾಷ್ಟ್ರೀಯ ಡ್ರೈವರ್ ಎಜುಕೇಶನ್​ ಕಂಪನಿ ಝುಟೋಬಿ ವಿಶ್ವದಲ್ಲಿ ಸರ್ವೇ ಒಂದನ್ನ ನಡೆಸಿದ್ದು ಇದರ ಅನ್ವಯ ದಕ್ಷಿಣ ಆಫ್ರಿಕಾ ವಿಶ್ವದಲ್ಲೇ ಅತ್ಯಂತ ಭಯಾನಕ ರಸ್ತೆಯನ್ನ ಹೊಂದಿದೆ ಎಂದು ಹೇಳಿದೆ. ಈ Read more…

ಸಾರ್ವಜನಿಕರ ಎದುರೇ ಒಳ ಉಡುಪು ಕಳಚಿ ಮಾಸ್ಕ್​ ಮಾಡಿಕೊಂಡ ಯುವತಿ…..!

ಕೊರೊನಾ ವಿರುದ್ಧ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳೂ ಲಸಿಕೆ ಅಭಿಯಾನ ಶುರು ಮಾಡಿಕೊಂಡಿದ್ರೂ ಸಹ ಮಾಸ್ಕ್​ ಬಳಕೆಗೆ ಇನ್ನೂ ಬ್ರೇಕ್​ ಬಿದ್ದಿಲ್ಲ. ಕಳೆದ ಒಂದು ವರ್ಷದಿಂದ ಮಾಸ್ಕ್​ ಬಳಕೆ Read more…

ಈಜುಕೊಳದಲ್ಲಿದ್ದ ಬೃಹತ್ ಮೊಸಳೆ ಕಂಡು ದಂಗಾದ ದಂಪತಿ

ಅದಾಗ ತಾನೇ ಹಾಸಿಗೆಯಿಂದ ಎದ್ದ ಜೋಡಿಯೊಂದು ತಮ್ಮ ಮನೆಯಂಗಳದಲ್ಲಿ ಈಜುಕೊಳದಲ್ಲಿ ಮೊಸಳೆಯೊಂದನ್ನು ಕಂಡು ಹೌಹಾರಿದ್ದಾರೆ. ಅಪರೂಪದ ಕರಿ ಚಿರತೆ ವಿಡಿಯೋದಲ್ಲಿ ಸೆರೆ ದಕ್ಷಿಣ ಆಫ್ರಿಕಾದ ನಾರ್ತ ವೆಸ್ಟ್‌ ಪ್ರಾಂತ್ಯದ Read more…

ಶಾಕಿಂಗ್ ನ್ಯೂಸ್: ಬ್ರಿಟನ್ ಬಳಿಕ ಮತ್ತೊಂದು ಮಾದರಿ ವೈರಸ್ ಪತ್ತೆ –ನೈಜಿರಿಯಾದಲ್ಲಿ ಆತಂಕ

ನೈರೋಬಿ: ಬ್ರಿಟನ್ ಬಳಿಕ ನೈಜೀರಿಯಾ ವೈರಸ್ ಆತಂಕ ಸೃಷ್ಟಿಸಿದೆ. ನೈಜಿರಿಯಾದಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾಗಿದೆ. ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ವೈರಸ್ ಗಿಂತಲೂ ಭಿನ್ನ ಮಾದರಿಯ Read more…

ಮರಿ ಮೊಸಳೆಯನ್ನು ನುಂಗಿ ಹಾಕಿದ ದೊಡ್ಡ ಮೊಸಳೆ

ಅಪರೂಪಕ್ಕೆ ಕಾಣಿಸಿಕೊಂಡ ನಿದರ್ಶನವೊಂದರಲ್ಲಿ ಮೊಸಳೆಯೊಂದು ಪುಟಾಣಿ ಮೊಸಳೆಯನ್ನು ತಿಂದು ಹಾಕಲು ಹೊಂಚು ಹಾಕುತ್ತಿರುವ ಕ್ಷಣವನ್ನು ದಕ್ಷಿಣ ಆಫ್ರಿಕಾದಲ್ಲಿ ಸೆರೆ ಹಿಡಿಯಲಾಗಿದೆ. ನೆದರ್ಲೆಂಡ್ಸ್‌ನ ಛಾಯಾಗ್ರಾಹಕ ಜಾನ್ ಬಟ್ಲರ್‌ (69) ದಕ್ಷಿಣ Read more…

ಮಗನಂತೆ ಸಾಕಿದ ಘೇಂಡಾಮೃಗದಿಂದಲೇ ನಿವೃತ್ತ ಸೇನಾಧಿಕಾರಿ ಸಾವು

’ನನ್ನ ಮಗ’ ಎಂದು ಹೇಳಿಕೊಂಡು ಪ್ರೀತಿಯಿಂದ ಸಾಕುತ್ತಿದ್ದ ಘೇಂಡಾಮೃಗದ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಜರುಗಿದೆ. ದೈತ್ಯಜೀವಿಯ ಬಾಯಿಂದ ಅನೇಕ ಬಾರಿ ಕಚ್ಚಿಸಿಕೊಂಡ ಗುರುತುಗಳಿರುವ ರೈತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...