alex Certify South Africa | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ಪಂದ್ಯದಲ್ಲಿ ಬರೋಬ್ಬರಿ 501 ರನ್: ಹೊಸ ವಿಶ್ವ ದಾಖಲೆ

ಟಿ20 ಪಂದ್ಯಗಳೆಂದರೆ ಅಲ್ಲಿ ರನ್ ಗಳ ಸುರಿಮಳೆಯೇ ಇರುತ್ತದೆ. ಈ ಚುಟುಕು ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ ಗಳದೇ ಅಬ್ಬರ ಜಾಸ್ತಿ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ Read more…

‘ಹ್ಯಾಟ್ರಿಕ್’ ಗೆಲುವು ಸಾಧಿಸುವ ಭಾರತದ ಕನಸು ಭಗ್ನ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಭಾರತ ಈಗಾಗಲೇ ಎರಡು ಗೆಲುವುಗಳನ್ನು ದಾಖಲಿಸಿದ್ದು, ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಗೆಲವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡುವ Read more…

ಜಿರಾಫೆ ತುಳಿತಕ್ಕೆ ಒಳಗಾಗಿ 16 ತಿಂಗಳ ಕಂದಮ್ಮನ ಸಾವು; ತಾಯಿಗೆ ಗಂಭೀರ ಗಾಯ

ಡರ್ಬನ್‌ (ಆಫ್ರಿಕಾ): ವಿಶ್ವದ ಅತಿ ಎತ್ತರದ ಸಸ್ತನಿ ಎಂದೇ ಪ್ರಸಿದ್ಧಿ ಪಡೆದಿರುವ ಜಿರಾಫೆಯನ್ನು ನೋಡಲು ಹೋದ ಪುಟ್ಟ ಬಾಲಕಿಯೊಬ್ಬಳು ಅದರ ತುಳಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ದಕ್ಷಿಣ ಆಫ್ರಿಕಾದ Read more…

ನಾಳೆಯಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಶುರು

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ ಟ್ವೆಂಟಿ ಸರಣಿ ನಿನ್ನೆಯಷ್ಟೆ ಮುಕ್ತಾಯವಾಗಿದ್ದು, ನಾಳೆಯಿಂದ ಏಕದಿನ ಸರಣಿ ಪ್ರಾರಂಭವಾಗಲಿದೆ. ಭಾರತ ತಂಡ ಈಗಾಗಲೇ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ Read more…

BREAKING: ಶಿಖರ್ ಧವನ್ ದಾಖಲೆಯನ್ನು ಪುಡಿಗಟ್ಟಿದ ಸೂರ್ಯಕುಮಾರ್ ಯಾದವ್

ಬ್ಯಾಟಿಂಗ್ ನಲ್ಲಿ ನಿರಂತರ ಯಶಸ್ಸನ್ನು ಸಾಧಿಸುತ್ತಿರುವ ಸೂರ್ಯಕುಮಾರ್ ಯಾದವ್, ಇದೀಗ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂದು ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. Read more…

ನೈಟ್ ಕ್ಲಬ್ ನಲ್ಲಿ ಅದೇನಾಯ್ತು…? 17 ಜನ ಶವವಾಗಿ ಪತ್ತೆ

ಜೋಹಾನ್ಸ್‌ ಬರ್ಗ್: ದಕ್ಷಿಣ ಆಫ್ರಿಕಾದ ದಕ್ಷಿಣದ ನಗರವಾದ ಪೂರ್ವ ಲಂಡನ್‌ ನಲ್ಲಿರುವ ಟೌನ್‌ ಶಿಪ್‌ ನ ನೈಟ್‌ ಕ್ಲಬ್‌ ವೊಂದರಲ್ಲಿ 17 ಜನ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು Read more…

ಮೈದಾನದ ಸಿಬ್ಬಂದಿಗೆ ಅಗೌರವ ತೋರಿ ಟ್ರೋಲ್ ಆದ ಋತುರಾಜ್ ಗಾಯಕ್ವಾಡ್

ಬೆಂಗಳೂರಿನಲ್ಲಿ ನಿನ್ನೆ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ಕ್ರಿಕೆಟ್ ಪಂದ್ಯ ಮಳೆಯ ಕಾರಣದಿಂದ ಮೊಟಕುಗೊಂಡಿತು. ಭಾರತ ತಂಡ ಕೇವಲ 21 ಬಾಲ್ ಗಳನ್ನು Read more…

ಭಾರತ – ದ. ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿ; ಪ್ರೇಕ್ಷಕರಿಗೆ ಶೇಕಡಾ 50ರಷ್ಟು ಹಣ ವಾಪಸ್

ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಭಾರತ – ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ ಕಾರಣ ಪಂದ್ಯ ರದ್ದಾಗಿದೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು Read more…

BIG NEWS: ಯುಎಇನಲ್ಲಿ ಭಾರತೀಯ ಮೂಲದ ಉದ್ಯಮಿಗಳು ಅರೆಸ್ಟ್

ಯುಎಇನಲ್ಲಿ ಭಾರತೀಯ ಮೂಲದ ಉದ್ಯಮಿಗಳನ್ನು ಬಂಧಿಸಲಾಗಿದೆ. ಉದ್ಯಮಿ ರಾಜೇಶ್ ಗುಪ್ತಾ ಮತ್ತು ಅವರ ಸೋದರ ಅತುಲ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಈ ಸಹೋದರರು ದಕ್ಷಿಣ ಆಫ್ರಿಕಾದಲ್ಲಿ ಉದ್ಯಮ ಸಾಮ್ರಾಜ್ಯ Read more…

ದಕ್ಷಿಣ ಆಫ್ರಿಕಾದಲ್ಲಿ ಪ್ರವಾಹ ಪರಿಸ್ಥಿತಿ: ರಾಷ್ಟ್ರಾಧ್ಯಕ್ಷರಿಂದ ರಾಷ್ಟ್ರೀಯ ವಿಪತ್ತು ಘೋಷಣೆ

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಫೋಸಾ ರಾಷ್ಟ್ರೀಯ ವಿಪತ್ತಿನ ಸ್ಥಿತಿಯನ್ನು ಘೋಷಣೆ ಮಾಡಿದ್ದಾರೆ. ಮಳೆಯಿಂದಾಗಿ ಉಂಟಾಗಿರುವ ವಿನಾಶಕಾರಿ ಪ್ರವಾಹದಿಂದ ಪಾರಾಗಲು ಹಲವಾರು ಕ್ರಮಗಳನ್ನು ಘೋಷಿಸಿದ್ದಾರೆ. ಈ ಪ್ರವಾಹದಲ್ಲಿ ಈಗಾಗಲೇ Read more…

ಸ್ಟ್ರೀಟ್‌ ಬಾಯ್‌ಗೆ ಕೈತುಂಬ ಹಣ ನೀಡಿದ ಫಕಾಥಿ, ಗಳಗಳನೆ ಅತ್ತ ಬಾಲಕ

ದಕ್ಷಿಣ ಆಫ್ರಿಕಾದ ಖ್ಯಾತ ಯೂಟ್ಯೂಬರ್‌ ಬಿಐ ಫಕಾಥಿಯವರು ಸ್ಫೂರ್ತಿದಾಯಕ ವಿಡಿಯೊಗಳಿಂದ, ಸ್ಫಟಿಕದಂತಹ ಮಾತುಗಳಿಂದ ಜನರನ್ನು ಹುರಿದುಂಬಿಸುತ್ತಾರೆ. ಹಾಗಾಗಿ ಅವರು ದಕ್ಷಿಣ ಆಫ್ರಿಕಾ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಖ್ಯಾತಿ ಹೊಂದಿದ್ದಾರೆ. ಇಂತಹ Read more…

ಏನಿದು ನಿಯೋಕೋವ್​ ವೈರಸ್..​..? ಇದು ಕೋವಿಡ್​ನ ಮತ್ತೊಂದು ರೂಪಾಂತರವೇ….? ಇಲ್ಲಿದೆ ಸಂಪೂರ್ಣ ಮಾಹಿತಿ

ಜಗತ್ತು ಇನ್ನೂ ಕೋವಿಡ್​ 19 ಹಾಗೂ ಅದರ ರೂಪಾಂತರಗಳ ವಿರುದ್ಧ ಹೋರಾಟದಲ್ಲಿಯೇ ಇರುವ ನಡುವೆಯೇ ವುಹಾನ್​​ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್​ಗಿಂತಲೂ ಹೆಚ್ಚು ಮಾರಣಾಂತಿಕ ವೈರಸ್​ ಇರುವ ಬಗ್ಗೆ Read more…

ಈತ ಪ್ರಯಾಣ ಮಾಡಿದ ಪರಿಯನ್ನು ಕೇಳಿದ್ರೆ ಬೆಚ್ಚಿಬೀಳ್ತಿರಾ….!

ಸರಕು ಸಾಗಾಟದ ವಿಮಾನವೊಂದರ ಚಕ್ರದ ಬಳಿ ಕುಳಿತುಕೊಂಡ ವ್ಯಕ್ತಿಯೊಬ್ಬ 11 ಗಂಟೆ ಫ್ಲೈಟ್‌ ಬಳಿಕ ಪವಾಡಸದೃಶವಾಗಿ ಪಾರಾಗಿ ಬಂದಿದ್ದಾನೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌‌ನಿಂದ ನೆದರ್ಲೆಂಡ್ಸ್‌ನ ಆಮ್ಸ್‌ಸ್ಟರ್‌ಡ್ಯಾಂಗೆ ಹೊರಟಿದ್ದ ವಿಮಾನದಲ್ಲಿ Read more…

BREAKING: ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ IPL ಫ್ಯಾನ್ಸ್ ಗೆ ಭರ್ಜರಿ ಸುದ್ದಿ: ಭಾರತದಲ್ಲೇ ನಡೆಯಲಿದೆ ಪಂದ್ಯಾವಳಿ

ನವದೆಹಲಿ: ಪ್ರಸಕ್ತ ವರ್ಷದ ಐಪಿಎಲ್ ಟೂರ್ನಿ ಭಾರತದಲ್ಲೇ ಆಯೋಜಿಸಲಾಗುತ್ತದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಜನಸಂದಣಿಯಿಲ್ಲದೇ ಐಪಿಎಲ್ ಟೂರ್ನಿ ಆಯೋಜಿಸುವ ಕುರಿತು ಚರ್ಚೆ Read more…

ಓಮಿಕ್ರಾನ್​ ರೂಪಾಂತರದ ಬಳಿಕ ಕೋವಿಡ್​ ಅಂತ್ಯ..? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್​ ಸಾಂಕ್ರಾಮಿಕ ಯಾವಾಗ ಕೊನೆಯಾಗುತ್ತೆ..? ಬಹುಶಃ ಇದೊಂದು ಪ್ರಶ್ನೆಗೆ ಉತ್ತರವನ್ನು ಇಡೀ ಮನು ಸಂಕುಲವೇ ಹುಡುಕುತ್ತಾ ಇರಬಹುದು. ಸಾಂಕ್ರಾಮಿಕಕ್ಕೆ ಕಾರಣವಾಗಿರುವ ವೈರಸ್​ ದಶಕಗಳವರೆಗೆ ಭೂಮಿಯ ಮೇಲೆ ಇದ್ದರೂ ಸಹ Read more…

“ಪುಸ್ತಕ ತೆರೆಯಿರಿ, ಕಾಲುಗಳನ್ನು ಮಡಿಚಿ” ಎಂದು ಹೆಣ್ಣುಮಕ್ಕಳಿಗೆ ಕರೆ ನೀಡಿದ ದಕ್ಷಿಣ ಆಫ್ರಿಕಾ ಸಚಿವೆ…!

ರಾಜಕೀಯ ನಾಯಕರು ಜನರಿಗೆ ನೀಡುವ ಕರೆಗಳು ಅಪಹಾಸ್ಯಕ್ಕೀಡಾಗುತ್ತವೆ. ಅವರೂ ಕೆಲವೊಮ್ಮೆ ಅಂತಹ ಕರೆಗಳನ್ನು ಉದ್ದೇಶಪೂರ್ವಕವಾಗಿಯೇ ನೀಡುತ್ತಾರೆ. ಇದೇ ರೀತಿ, ದಕ್ಷಿಣ ಆಫ್ರಿಕಾದಲ್ಲಿ ಸಚಿವೆಯು ವಿದ್ಯಾರ್ಥಿನಿಯರಿಗೆ ನೀಡಿದ ಕರೆಯು ವಿವಾದಕ್ಕೀಡಾಗಿದೆ. Read more…

ʼಒಮಿಕ್ರಾನ್ʼ ಕುರಿತ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಒಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಕೋವಿಡ್ ಸೋಂಕಿನ ಹೊಸ ಅಲೆಯನ್ನೇ ಎಬ್ಬಿಸಿದೆ. ಕಳೆದ ವರ್ಷ ನವೆಂಬರ್ ವೇಳೆಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ರೂಪಾಂತರ ವೇಗವಾಗಿ ವಿಶ್ವದೆಲ್ಲೆಡೆ ಹರಡಿದೆ. ಭಾರತದಲ್ಲೂ Read more…

ಹಾರುತ್ತಿದ್ದ ವಿಮಾನದ ಕಿಟಕಿಗೆ ಡಿಕ್ಕಿ ಹೊಡೆದ ಪಕ್ಷಿ..!

26 ವರ್ಷಗಳಿಂದ ಸೇವೆಯಲ್ಲಿದ್ದ ಜೆಎಸ್​ 41 ನೋಂದಾಯಿತ ಜೆಡ್​ಎಸ್​ ಎನ್​ಆರ್​ಜೆ ಪ್ರೊಪೆಲ್ಲರ್​ ವಿಮಾನಕ್ಕೆ ಪಕ್ಷಿಯು ಡಿಕ್ಕಿ ಹೊಡೆದ ಪರಿಣಾಮ ದೊಡ್ಡ ಮಟ್ಟದಲ್ಲಿ ಹಾನಿಯನ್ನು ಅನುಭವಿಸಿದೆ. ಪಕ್ಷಿಯು ಬಡಿದ ಪರಿಣಾಮ Read more…

ಆಫ್ರಿಕಾದಿಂದ ಭಾರತದ ಕಾಡುಗಳಿಗೆ ಬರಲಿವೆ 50 ಚೀತಾಗಳು

ಬ್ರಿಟಿಷ್ ನಿರ್ಗಮಿತ ಕಾಲದ ಭಾರತದಲ್ಲಿ ನಶಿಸಿ ಹೋದ ಏಷ್ಯಾಟಿಕ್ ಚೀತಾಗಳ ಬದಲಿಗೆ ಅವುಗಳ ಆಫ್ರಿಕನ್ ಸಹೋದರರನ್ನು ದೇಶದ ಕಾಡುಗಳಿಗೆ ತಂದು ಬಿಡಲು ಕೇಂದ್ರದ ಪರಿಸರ ಇಲಾಖೆ ಸಜ್ಜಾಗಿದೆ. ಮೊದಲ Read more…

ಹರಿಣ ಪಡೆಯ 7 ವಿಕೆಟ್ ಪಡೆದ ಶಾರ್ದುಲ್ ಠಾಕೂರ್ ದಾಖಲೆ

ಜೋಹಾನ್ಸ್ ಬರ್ಗ್: ಟೀಂ ಇಂಡಿಯಾ ಆಟಗಾರ ಶಾರ್ದುಲ್ ಠಾಕೂರ್ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ Read more…

ಎರಡನೇ ಟೆಸ್ಟ್‌ನಲ್ಲಿ ಅಯ್ಯರ್‌ ಬದಲಿಗೆ ವಿಹಾರಿ ಆಯ್ಕೆ ಮಾಡಿದ್ದರ ಹಿಂದಿದೆ ಈ ಕಾರಣ

ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಬೆನ್ನು ನೋವಿನಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು Read more…

BIG BREAKING: ಕನ್ನಡಿಗ KL ರಾಹುಲ್ ಟೀಂ ಇಂಡಿಯಾ ನಾಯಕ, ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಕ್ಯಾಪ್ಟನ್

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಕೆ.ಎಲ್. ರಾಹುಲ್ ಅವರಿಗೆ ನಾಯಕತ್ವ ನೀಡಲಾಗಿದೆ. ಕನ್ನಡಿಗ ಕೆ.ಎಲ್. ರಾಹುಲ್ ಟೀಂ ಇಂಡಿಯಾ ಮುನ್ನಡೆಸಲಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದಕ್ಷಿಣ Read more…

ಕ್ರಿಕೆಟ್: ಆತಿಥೇಯರ ವಿರುದ್ಧ ಮೇಲುಗೈ ಸಾಧಿಸಿದ ಭಾರತ

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿರುವ ಭಾರತ ತಂಡ, ಪಂದ್ಯದ ಗೆಲ್ಲಲು ಐದನೇ ದಿನದಂದು ಎದುರಾಳಿಗಳ ಆರು ವಿಕೆಟ್‌ಗಳನ್ನು ಪಡೆಯಬೇಕಿದೆ. ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ Read more…

ಟೆಸ್ಟ್ ಸರಣಿಯಲ್ಲಿ ಗೆಲುವು ಯಾರ ಪಾಲಿಗೆ..? ಭವಿಷ್ಯ ನುಡಿದ ಮಾಜಿ ಆಟಗಾರ

ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ಮುಂಬರುವ ದಕ್ಷಿಣ ಆಫ್ರಿಕಾ ಮತ್ತು ಭಾರತದ ಟೆಸ್ಟ್ ಸರಣಿಯ ಕುರಿತು ಮಾತನಾಡಿದ್ದಾರೆ. ಜೊತೆಗೆ ಈ ಸರಣಿಯಲ್ಲಿ ಗೆಲ್ಲುವವರು ಯಾರು Read more…

ಉಪ ನಾಯಕನಾದ ಮೊದಲ ಪಂದ್ಯದಲ್ಲೇ ಕೆ.ಎಲ್. ರಾಹುಲ್ ಭರ್ಜರಿ ಶತಕ

ಸೆಂಚೂರಿಯನ್: ಉಪನಾಯಕನಾಗಿ ನೇಮಕಗೊಂಡ ಬಳಿಕ ಮೊದಲ ಪಂದ್ಯದಲ್ಲಿಯೇ ಕನ್ನಡಿಗ ಕೆ.ಎಲ್. ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಸೆಂಚೂರಿಯನ್ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ Read more…

ʼಒಮಿಕ್ರಾನ್‌ʼ ಮೊದಲು ಗುರುತಿಸಿದ ವೈದ್ಯೆಯಿಂದ ಮಹತ್ವದ ಸೂಚನೆ

ಒಮಿಕ್ರಾನ್‌ ಅನ್ನು ಮೊದಲ ಬಾರಿಗೆ ಪತ್ತೆ ಮಾಡಿದ ದಕ್ಷಿಣ ಆಫ್ರಿಕಾ ವೈದ್ಯಕೀಯ ಸಂಘಟನೆಯ ಮುಖ್ಯಸ್ಥೆ ಡಾ. ಆಂಗೆಲಿಕ್ ಕೋಟ್ಜೀ, ಈ ಸೋಂಕು ತೀವ್ರವಾಗಿ ಹರಡಬಲ್ಲದಾಗಿದೆ ಎಂದಿದ್ದಾರೆ. “ಇದು ಹರಡಬಲ್ಲದಾಗಿದೆ; Read more…

ಡೆಲ್ಟಾಗಿಂತ ವೇಗವಾಗಿ ಹಬ್ಬುತ್ತಿರುವ ಒಮಿಕ್ರಾನ್…! ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಮಾಹಿತಿ

ಕೋವಿಡ್-19ನ ಹೊಸ ಅವತಾರಿ ಒಮಿಕ್ರಾನ್ ಡೆಲ್ಟಾವತಾರಿಗಿಂತಲೂ ವೇಗವಾಗಿ ಹಬ್ಬುತ್ತಿದ್ದು, ಪ್ರತಿ 1.5-3 ದಿನಗಳ ಅವಧಿಯಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ತಿಳಿಸಿದೆ. ಒಮಿಕ್ರಾನ್ ವೈರಾಣು Read more…

ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ ಕಠಿಣಾಭ್ಯಾಸ: ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಈ ವಿಶೇಷ ವಿಡಿಯೋ

ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಬಹುನಿರೀಕ್ಷಿತ ಟೆಸ್ಟ್​ ಹಾಗೂ ಏಕದಿನ ಸರಣಿಗಾಗಿ ಟೀಂ ಇಂಡಿಯಾ ತಂಡದ ಸದಸ್ಯರು ಎರಡು ದಿನಗಳ ಹಿಂದೆಯೇ ದಕ್ಷಿಣ ಆಫ್ರಿಕಾಗೆ ಬಂದಿಳಿದಿದ್ದಾರೆ. ದಕ್ಷಿಣ ಆಫ್ರಿಕಾಗೆ Read more…

ಒಮಿಕ್ರಾನ್ ಆತಂಕದಲ್ಲಿರುವವರಿಗೆ ವಿಶ್ವಸಂಸ್ಥೆ ನೀಡಿದೆ ನೆಮ್ಮದಿ ಸುದ್ಧಿ

ಕೋವಿಡ್-19ನ ಒಮಿಕ್ರಾನ್ ರೂಪಾಂತರಿಯಿಂದ ಅಷ್ಟೇನೂ ಗಂಭೀರ ಪರಿಣಾಮಗಳು ಸದ್ಯದ ಮಟ್ಟಿಗೆ ಆಗೋದಿಲ್ಲ ಎಂದು ಐರೋಪ್ಯ ಒಕ್ಕೂಟದ ವೈದ್ಯಕೀಯ ಅಂಗ ತಿಳಿಸಿದೆ. ಇದೇ ವೇಳೆ, ಸಿರಿವಂತ ದೇಶಗಳು ತಮ್ಮಲ್ಲಿ ಸಂಗ್ರಹಿಸಿಟ್ಟುಕೊಂಡಿರುವ Read more…

ʼಒಮಿಕ್ರಾನ್‌ʼ ಆತಂಕದ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಎಚ್ಚರಿಕೆ

ಅದಾಗಲೇ 38 ದೇಶಗಳಲ್ಲಿ ವ್ಯಾಪಿಸಿರುವ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಕಾರಣದಿಂದ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ. ಕೋವಿಡ್ ಲಸಿಕಾ ಕವಚ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...