alex Certify Soldiers | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಜಮ್ಮು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರ ಅಟ್ಟಹಾಸ: ಸೇನಾ ವಾಹನದ ಮೇಲೆ ದಾಳಿ: ಓರ್ವ ಸಾವು, ನಾಲ್ವರು ಯೋಧರಿಗೆ ಗಾಯ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಯೋಧರು ತೆರಳುತ್ತಿದ್ದ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಜಮ್ಮು ಕಾಶ್ಮೀರದ ಗುಲ್ ಮಾರ್ಗ್ ದಲ್ಲಿ ಘಟನೆ ನಡೆದಿದೆ. Read more…

BIG NEWS: ಅಪಹರಣಕ್ಕೊಳಗಾಗಿದ್ದ ಇಬ್ಬರು ಯೋಧರಲ್ಲಿ ಓರ್ವ ಶವವಾಗಿ ಪತ್ತೆ: ಗುಂಡಿಟ್ಟು ಹತ್ಯೆಗೈದಿರುವ ಶಂಕೆ

ಶ್ರೀನಗರ: ಉಗ್ರರಿಂದ ಅಪಹರಿಸಲ್ಪಟ್ಟಿದ್ದ ಇಬ್ಬರು ಯೋಧರ ಪೈಕಿ ಓರ್ವ ಯೋಧ ಶವವಾಗಿ ಪತ್ತೆಯಾಗಿದ್ದು, ಗುಂಡಿಟ್ಟು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರು ಇಬ್ಬರು ಭರತೀಯ Read more…

ಭಾರೀ ಹಿಮಪಾತದ ನಡುವೆ 4,000 ಅಡಿ ಎತ್ತರದಲ್ಲಿ ದೀಪಾವಳಿ ಆಚರಿಸಿದ ಸೇನಾ ಸಿಬ್ಬಂದಿ! Watch video

ನವದೆಹಲಿ: ಇಂದು ವಿಶ್ವದಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಆದಾಗ್ಯೂ, ದೇಶವನ್ನು ರಕ್ಷಿಸುವ ಸೈನಿಕರನ್ನು ಈ ದಿನದಂದು ನಮ್ಮ ದೇಶದ ಗಡಿಯಲ್ಲಿ ಸೈನಿಕರು ಅದ್ಧೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.   Read more…

ಇಂದು ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ ಪ್ರಧಾನಿ ಮೋದಿ| PM Modi

ನವದೆಹಲಿ :   ಇಂದು ದೇಶಾದ್ಯಂತ ದೀಪಾವಳಿ ಆಚರಿಸಲಾಗುತ್ತಿದೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶದ ಲೆಪ್ಚಾಗೆ ತೆರಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. “ನಮ್ಮ ಧೈರ್ಯಶಾಲಿಗಳು ಭದ್ರತಾ ಪಡೆಗಳೊಂದಿಗೆ Read more…

BIGG NEWS : `ಭಾರತೀಯ ಸೈನಿಕರು ಮಾಲ್ಡೀವ್ಸ್ ತೊರೆಯಬೇಕು’ : ಹೊಸ ಅಧ್ಯಕ್ಷ ಮೊಹಮ್ಮದ್ ಮುಯಿಝು ಹೇಳಿಕೆ

ನವದೆಹಲಿ : ಮಾಲ್ಡೀವ್ಸ್ ನೆಲದಲ್ಲಿ ಯಾವುದೇ ವಿದೇಶಿ ಸೈನಿಕರು ಇರಬಾರದು. ಇದೇ ವಿಷಯದ ಬಗ್ಗೆ ನಾನು ದೇಶದ ಜನರಿಗೆ ಭರವಸೆ ನೀಡಿದ್ದೇನೆ. ಆ ಭರವಸೆಯನ್ನು ಉಳಿಸಿಕೊಳ್ಳಲು ನಾನು ಮೊದಲ Read more…

ಭದ್ರತಾ ಪಡೆ ಮೇಲೆ ಆತ್ಮಾಹುತಿ ದಾಳಿ: 9 ಸೈನಿಕರು ಸಾವು, 20 ಮಂದಿಗೆ ಗಾಯ: ವಾಯುವ್ಯ ಪಾಕ್ ನಲ್ಲಿ ದುಷ್ಕೃತ್ಯ

ಪೇಶಾವರ: ವಾಯುವ್ಯ ಪಾಕಿಸ್ತಾನದಲ್ಲಿ ಗುರುವಾರ ಭದ್ರತಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಲಾಗಿದೆ. ಮೋಟಾರ್‌ ಸೈಕಲ್‌ ನಲ್ಲಿ ಸವಾರಿ ಮಾಡುತ್ತಿದ್ದ ಆತ್ಮಹತ್ಯಾ ಬಾಂಬರ್ ಕನಿಷ್ಠ ಒಂಬತ್ತು ಸೈನಿಕರನ್ನು Read more…

ಭಾರತೀಯ ಯೋಧರ ಸಾಹಸಗಾಥೆಯ ಈ ಸಿನಿಮಾಗಳನ್ನು ನೀವು ವೀಕ್ಷಿಸಲೇಬೇಕು…!

ವೀರ ಯೋಧರ ಕಥೆಗಳು, ಅವರ ಶೌರ್ಯ, ಸಾಹಸದ ಕಥೆಗಳನ್ನು ನೀವು ಕೇಳಿರಬಹುದು. ದೇಶವನ್ನು ರಕ್ಷಿಸಲು ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ ನಮ್ಮ ಯೋಧರು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಯೋಧರ Read more…

ಭಾರತ –ಚೀನಾ ನಡುವಿನ ಹಾಟ್ ಸ್ಪಾಟ್ ಗಲ್ವಾನ್ ನಲ್ಲಿ ಕ್ರಿಕೆಟ್ ಆಡಿದ ಸೈನಿಕರು

ಮೇ 2020 ರಿಂದ ಭಾರತ ಮತ್ತು ಚೀನಾ ನಡುವಿನ ಹಾಟ್‌ಸ್ಪಾಟ್ ಪೂರ್ವ ಲಡಾಖ್‌ನಲ್ಲಿ ಸೈನಿಕರು ಕ್ರಿಕೆಟ್ ಆಡುತ್ತಿರುವ ಫೋಟೋಗಳನ್ನು ಭಾರತೀಯ ಸೇನೆ ಶುಕ್ರವಾರ ಹಂಚಿಕೊಂಡಿದೆ. ಭಾರತೀಯ ಸೇನೆಯ ಲೇಹ್ Read more…

ಮಗುವಿಗೆ ಲಾಲಿ ಹಾಡಿಸಿದ ಉಕ್ರೇನ್‌ ಯೋಧ: ಭಾವುಕ ವಿಡಿಯೋಗೆ ಜನರ ಕಣ್ಣೀರು

ಹೊಸ ವರ್ಷವು ಜಗತ್ತಿನಾದ್ಯಂತ ಜನರಲ್ಲಿ ಸಕಾರಾತ್ಮಕತೆ ಮತ್ತು ಸಂತೋಷದ ಪ್ರಕಾಶಮಾನವಾದ ಕಿರಣಗಳನ್ನು ತಂದಿರಬಹುದು, ಆದರೆ ಯುದ್ಧ-ಹಾನಿಗೊಳಗಾದ ಉಕ್ರೇನ್‌ನಲ್ಲಿ ಇನ್ನೂ ಕತ್ತಲೆಯು ಚಾಲ್ತಿಯಲ್ಲಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ Read more…

ಈ ವರ್ಷವೂ ಯೋಧರೊಂದಿಗೆ ಮೋದಿ ದೀಪಾವಳಿ: ಇಂದು ಮಾನಾದಲ್ಲಿ ಸೈನಿಕರ ಜೊತೆ ಹಬ್ಬ ಆಚರಣೆ

ನವದೆಹಲಿ: ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಲಿದ್ದಾರೆ. ಉತ್ತರಾಖಂಡ್ ರಾಜ್ಯದ ಮಾನಾ ಗ್ರಾಮದಲ್ಲಿ ದೀಪಾವಳಿ ಆಚರಿಸುವರು. Read more…

ಐಫೋನ್ ಕಾರಣಕ್ಕಾಗಿ ಉಳಿದಿದೆ ಸೈನಿಕನ ಜೀವ….!

ಐಫೋನ್ ಗುಣಮಟ್ಟದ ವಿಚಾರದಲ್ಲಿ ವಿಶೇಷ ಹೆಸರು ಮಾಡಿದೆ.‌ಇದೀಗ ಬುಲೆಟ್ ದಾಳಿಯಿಂದ ಸೈನಿಕನ‌ ಜೀವ ಕಾಪಾಡಿದ ವರದಿಯೊಂದು ಲಭ್ಯವಾಗಿದೆ. ಉಕ್ರೇನಿಯನ್ ಸೈನಿಕನೊಬ್ಬ ತನ್ನ ಐಫೋನ್ 11 ಪ್ರೊ ಮೂಲಕ ಬುಲೆಟ್‌ನಿಂದ Read more…

ಪಾಕಿಸ್ತಾನ ಗಡಿ ಸಮೀಪ ಬಿಎಸ್ಎಫ್ ಕ್ಯಾಂಟೀನ್ ನಲ್ಲಿ ಗುಂಡಿನ ದಾಳಿ: 5 ಯೋಧರು ಸಾವು

ಚಂಡೀಗಢ: ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಸಮೀಪ ಬಿಎಸ್ಎಫ್ ಯೋಧರ ಕ್ಯಾಂಟೀನ್ ನಲ್ಲಿ ಗುಂಡಿನ ದಾಳಿ ನಡೆದಿದ್ದು, ಐದು ಮಂದಿ ಯೋಧರು ಮೃತಪಟ್ಟಿದ್ದಾರೆ. ಅಟ್ಟಾರಿ -ವಾಘಾ ಗಡಿಗೆ ಹೊಂದಿಕೊಂಡಂತೆ ಸುಮಾರು Read more…

BIG NEWS: ಯುದ್ಧದಲ್ಲಿ ಮಂಡಿಯೂರದೇ ಹೋರಾಟ ನಡೆಸಿದ ಉಕ್ರೇನ್ ನಿಂದ ರಷ್ಯಾದ 10 ಸಾವಿರ ಸೈನಿಕರ ಹತ್ಯೆ, 39 ವಿಮಾನ, 40 ಕಾಪ್ಟರ್, 409 ಸೇನಾವಾಹನ ಧ್ವಂಸ

ಕೀವ್: ರಷ್ಯಾ ವಿರುದ್ಧ ಮಂಡಿಯೂರದೇ ಉಕ್ರೇನ್ ಹೋರಾಟವನ್ನು ಮುಂದುವರೆಸುತ್ತಿದ್ದು, 10 ಸಾವಿರ ರಷ್ಯಾ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಉಕ್ರೇನ್ ರಕ್ಷಣಾ ಸಚಿವಾಲಯದಿಂದ ಮಾಹಿತಿ ನೀಡಲಾಗಿದ್ದು, ಬಲಿಷ್ಠ ಪುಟಿನ್ ಪಡೆಯ Read more…

ರಷ್ಯಾ ದಾಳಿಗೆ ಉಕ್ರೇನ್‌ ನಿಂದ ತಕ್ಕ ಪ್ರತ್ಯುತ್ತರ: 4300 ರಷ್ಯನ್ ಸೈನಿಕರ ಹತ್ಯೆ  

ಉಕ್ರೇನ್‌ ಮೇಲೆ ಯುದ್ಧ ಮುಂದುವರೆಸಿರೋ ರಷ್ಯಾಗೆ ಆ ಪುಟ್ಟ ರಾಷ್ಟ್ರ ಭಾರೀ ಶಾಕ್‌ ಕೊಟ್ಟಿದೆ. ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ವಶಪಡಿಸಿಕೊಳ್ಳಲು ರಷ್ಯಾ ನಿರಂತರ ದಾಳಿಯನ್ನು ನಡೆಸ್ತಾ ಇತ್ತು. Read more…

ಪುಲ್ವಾಮ ದಾಳಿಗೆ 3 ವರ್ಷ, ಅಂದು ಆಗಿದ್ದೇನು….? ಇಲ್ಲಿದೆ ಒಂದಷ್ಟು ಮಾಹಿತಿ

14/02/2019 ಈ ದಿನಾಂಕವನ್ನು ಬಹುಶಃ ಯಾವೊಬ್ಬ ದೇಶಪ್ರೇಮಿಯು ಮರೆಯುವುದಿಲ್ಲ. ಕರಾಳ ಪುಲ್ವಾಮಾ ದಾಳಿಯಾಗಿ ಇಂದಿಗೆ ಮೂರು ವರ್ಷಗಳಾಗಿವೆ. ಜಮ್ಮು ಮತ್ತು ಕಾಶ್ಮೀರದ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ Read more…

BREAKING: ಹಿಮಪಾತದಲ್ಲಿ ಸಿಲುಕಿದ್ದ 7 ಮಂದಿ ಭಾರತೀಯ ಯೋಧರ ಮೃತದೇಹ ಪತ್ತೆ

ಅರುಣಾಚಲ ಪ್ರದೇಶದಲ್ಲಿ ಭಾನುವಾರ ಹಿಮಕುಸಿತದಲ್ಲಿ ಸಿಲುಕಿದ್ದ ಏಳು ಮಂದಿ ಭಾರತೀಯ ಯೋಧರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಭಾರತೀಯ ಸೇನೆಯು ಇಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರತಿಕೂಲ ಹವಾಮಾನ Read more…

40 ಸೆಕೆಂಡ್ ನಲ್ಲಿ 47 ಪುಷ್ಅಪ್ಸ್, ಕೊರೆಯುವ ಹಿಮದಲ್ಲು ಬಿಎಸ್ಎಫ್ ಯೋಧರ ಸಾಹಸ..!

ಯೋಧರ ಸಾಹಸಕ್ಕೆ ಸಾಟಿಯಿಲ್ಲ.‌ ಎಲ್ಲದ್ದಕ್ಕಿಂತ ದೇಶ ಮುಖ್ಯ ಎಂದು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಯೋಧರ ಫಿಟ್ನೆಸ್ ಗು ಸಾಟಿ ಇಲ್ಲ ಎಂದು ಮತ್ತೆ ಸಾಬೀತಾಗಿದೆ‌. ಸಾಮಾನ್ಯ ವಾತಾವರಣದಲ್ಲಿ, Read more…

ಶೌರ್ಯ, ವೃತ್ತಿಪರತೆಗೆ ಹೆಸರಾದ ಭಾರತೀಯ ಸೇನೆ, ಯೋಧರ ಕೊಡುಗೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ: ಮೋದಿ

ನವದೆಹಲಿ: ಭಾರತದಲ್ಲಿ ಜನವರಿ 15 ರಂದು ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು ಸೇನಾದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. ಭಾರತೀಯ ಸೇನೆ ಶೌರ್ಯ Read more…

VIDEO: ಜಾನಪದ ಹಾಡುಗಳ ಮೂಲಕ ಸಂಕ್ರಾಂತಿ ಆಚರಿಸಿದ ಯೋಧರು

ಜಾನಪದ ಹಾಡುಗಳ ಮೂಲಕ ಸುಗ್ಗಿ ಸಂಭ್ರಮದ ಲೋಹ್ರಿ ಹಬ್ಬ ಆಚರಿಸುತ್ತಿರುವ ಭಾರತೀಯ ಸೇನೆಯ ಯೋಧರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ದೇಶದ ಉತ್ತರದ ಗಡಿಗಳಲ್ಲಿ ಇರುವ Read more…

ಗಾಯಗೊಂಡ ಸೈನಿಕರ ಕಲ್ಯಾಣಕ್ಕಾಗಿ 61 ರ ವ್ಯಕ್ತಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮೆಗಾ ಮ್ಯಾರಾಥಾನ್

ತಮ್ಮ 61ನೇ ವಯಸ್ಸಿನಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಟ್ಟಾರೆ 4,444 ಕಿಮೀಗಳಷ್ಟು ದೂರವನ್ನು ಓಡುತ್ತಾ ಸಾಗುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ ಕುಮಾರ್‌ ಅಜ್ವಾನಿ. 76 Read more…

BREAKING: ಯೋಧರು ಭಾರತ ಮಾತೆಯ ಸುರಕ್ಷಾ ಕವಚ, ನನ್ನ ಕುಟುಂಬದ ಜೊತೆ ದೀಪಾವಳಿ ಆಚರಿಸಲು ಬಂದಿದ್ದೇನೆ; ಮೋದಿ

ಜಮ್ಮು: ಯೋಧರು ಭಾರತ ಮಾತೆಯ ಸುರಕ್ಷಾ ಕವಚ, ನಮ್ಮ ಯೋಧರ ಬಗ್ಗೆ ಇಡೀ ದೇಶದ ಜನತೆಗೆ ಹೆಮ್ಮೆಯಿದೆ ಎಂದು ಜಮ್ಮುವಿನ ನೌಶೆರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯೋಧರನ್ನು ಉದ್ದೇಶಿಸಿ Read more…

ಭಾರತೀಯ ಯೋಧರಿಗೆ ರಾಖಿ ಕಟ್ಟಿದ ಜಮ್ಮು-ಕಾಶ್ಮೀರ ವಿದ್ಯಾರ್ಥಿನಿಯರು

ಭಾನುವಾರದಂದು ರಕ್ಷಾ ಬಂಧನ ಅಂಗವಾಗಿ ಭಾರತ – ಪಾಕ್ ಗಡಿಯಲ್ಲಿ ಕಾರ್ಯನಿರತ ಯೋಧರು ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯನಿರತ ಅರೆಸೈನಿಕ ಪಡೆಯ ಸಿಬ್ಬಂದಿಗೆ ಜಮ್ಮು ಮತ್ತು ಕಾಶ್ಮೀರದ Read more…

ದೇಶ ಕಾಯುವ ಯೋಧರಿಗಾಗಿ ರಾಖಿ ತಯಾರಿಸಿದ ಮಹಿಳೆಯರು

ಸೂರತ್: ರಕ್ಷಾಬಂಧನ ಅಂಗವಾಗಿ ಗಡಿಯಲ್ಲಿನ ಸಾವಿರಾರು ಯೋಧರಿಗೆ ತಮ್ಮ ಕೈಗಳಿಂದಲೇ ರಾಖಿ ತಯಾರಿಸುವ ಮೂಲಕ ಗುಜರಾತಿನ ಮಹಿಳೆಯರು ಈ ಕೊರೊನಾ ದಾಳಿ ನಡುವೆ ಉದ್ಯೋಗದ ಆಶಾಕಿರಣ ಕಂಡಿದ್ದಾರೆ. ಸೋಚ್ Read more…

ವೀರ ಯೋಧರಿಗೆ ಕಲಾವಿದನಿಂದ ಭಾವಪೂರ್ಣ ನಮನ

ಭಾರತೀಯ ಸೇನೆಯ ಧೀರ ಯೋಧರಿಗೆ ಗೌರವ ಸಲ್ಲಿಸಲು ಕಲಾವಿದರೊಬ್ಬರು ರಚಿಸಿರುವ ಭಾವಪೂರ್ಣ ಕಲೆಯೊಂದನ್ನು ಕಂಡ ನೆಟ್ಟಿಗರ ಕಣ್ಣಾಲಿಗಳು ತೇವಗೊಂಡಿವೆ. ಕರ್ನಲ್ ಡಿ.ಪಿ.ಕೆ. ಪಿಳ್ಳೈ ಅವರು ಈ ಕಲೆಯ ವಿಡಿಯೋವೊಂದನ್ನು Read more…

BIG NEWS: ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಗೆ ಬೆಚ್ಚಿಬಿದ್ದ ಪಾಕಿಸ್ತಾನ: ಇರಾನ್ ನಿಂದ ಬಿಗ್ ಶಾಕ್

ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಪಾಕಿಸ್ತಾನದ ಮೇಲೆ ಇರಾನ್ ನಿಂದ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದು, ಇಬ್ಬರು ಸೈನಿಕರನ್ನು ರಕ್ಷಿಸಲು ಬಲೂಚಿಸ್ತಾನದಲ್ಲಿ ದಾಳಿ ಮಾಡಲಾಗಿದೆ. ಜೈಷ್ ಉಲ್ ಅಡ್ಲ್ Read more…

ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೊಂದು ಪಾಕ್​ ನಿರ್ಮಿತ ಅಕ್ರಮ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​ ಪಡೆ

ಕೇವಲ 10 ದಿನಗಳ ಅಂತರದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಿರ್ಮಿಸಿರುವ ಎರಡನೇ ರಹಸ್ಯ ಸುರಂಗವನ್ನ ಭಾರತೀಯ ಯೋಧರು ಪತ್ತೆ ಹಚ್ಚಿದ್ದಾರೆ. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರ ಒಳನುಸುಳುವಿಕೆಗೆ Read more…

ʼಸೇನಾ ದಿನʼದಂದು ಯೋಧರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೆಲ್ಯೂಟ್

ಸೇನಾ ದಿವಸದಂದು ಭಾರತೀಯ ಸೇನೆಯ ಯೋಧರಿಗೆ ನಮನ ಸಲ್ಲಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸೇನಾನಿಗಳ ಧೈರ್ಯ ಸಾಹಸಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಸಿಯಾಚೆನ್‌ ನೀರ್ಗಲ್ಲಿಗೆ ಭೇಟಿ ಕೊಟ್ಟಿದ್ದ ವೇಳೆ Read more…

ಭಾರತೀಯ ಯೋಧರಿಗೆ ಬಿಗ್‌ ಬಿ​​ ವಿಶೇಷ ಗೌರವ

ಸಶಸ್ತ್ರ ಪಡೆಗಳ ಧ್ವಜದ ದಿನವಾದ ಸೋಮವಾರದಂದು ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಭಾರತೀಯ ಯೋಧರಿಗೆ ವಿಶೇಷ ವಿಡಿಯೋ ಸಂದೇಶವೊಂದನ್ನ ರವಾನಿಸಿದ್ದಾರೆ. ಟ್ವಿಟರ್​ನಲ್ಲಿ ಅತ್ಯಂತ ಸಕ್ರಿಯರಾಗಿರುವ ನಟ ಅಮಿತಾಬ್​​ Read more…

ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ: ಸೈನಿಕರ ಮುಖದಲ್ಲಿ ಸಂತಸ ಅರಳಿದರೆ ನಮ್ಮ ಸಂತಸ ದ್ವಿಗುಣವಾಗುತ್ತೆ

ಜೈಸಲ್ಮೇರ್: ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷದಂತೆ ಈ ಬಾರಿಯೂ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದು, ಜೈಸಲ್ಮೇರ್ ಗಡಿಯಲ್ಲಿ ಸೈನಿಕರೊಂದಿಗೆ ಬೆಳಕಿನ ಹಬ್ಬ ಆಚರಿಸಿ, ದೇಶದ ಜನರ ಪರವಾಗಿ ಯೋಧರಿಗೆ Read more…

PUBG ಹೋದರೇನು…..? ಇದೆಯಲ್ಲಾ FAU-G

ಕೇಂದ್ರ ಸರ್ಕಾರವು ಪಬ್ ಜಿ ಸೇರಿದಂತೆ 118 ಮೊಬೈಲ್ ಅಪ್ಲಿಕೇಶನ್ ಗಳ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೊಸತೊಂದು ಆಟ ಘೋಷಿಸಿದ್ದಾರೆ. ಬೆಂಗಳೂರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...