alex Certify Social media | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನಿಗೆ 5 ವರ್ಷಗಳ ಹಿಂದೆ ಕೊಟ್ಟಿದ್ದ ಮಾತು ಉಳಿಸಿಕೊಂಡ ರೋಜರ್​ ಫೆಡರರ್​​

ಟೆನ್ನಿಸ್​ ದಿಗ್ಗಜ ರೋಜರ್​ ಫೆಡರರ್​​ 2017ರಲ್ಲಿ ಪುಟ್ಟ ಅಭಿಮಾನಿಯೊಬ್ಬರಿಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದ್ದಾರೆ. ಟೆನಿಸ್​ ಆಟಗಾರನ ಈ ಸರಳತೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ರೋಜರ್​ ಫೆಡರರ್​​ರ Read more…

ಚೈನ್​ ಇಲ್ಲದೇ ಓಡುತ್ತೆ ಈ ಸೈಕಲ್…! ವಿಡಿಯೋ ನೋಡಿದವರಿಗೆ ಅಚ್ಚರಿ

ಚೈನ್​ ಅಗತ್ಯವಿಲ್ಲದ ಮತ್ತು ಪೆಡಲ್​ ಬಳಕೆಯಿಂದ ಓಡುವ ಸೈಕಲ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಸೈಕಲ್​ ತುಳಿಯುತ್ತಿರುವುದನ್ನು ಕಾಣಬಹುದು. ಅದು ಚೈನ್​ Read more…

20 ವರ್ಷಗಳ ಹಿಂದೆ ನಾಪತ್ತೆಯಾಗಿದ್ಲು ತಾಯಿ, ಜಾಲತಾಣದ ಮೂಲಕ ಮಗಳಿಗಾಯ್ತು ಅಮ್ಮನ ದರ್ಶನ

ಮತ್ತೊಮ್ಮೆ ಸಾಮಾಜಿಕ ಜಾಲತಾಣದ ಮಾನವೀಯ ಮುಖದ ಪರಿಚಯವಾಗಿದೆ. 20 ವರ್ಷಗಳ ಹಿಂದೆ ಕಳೆದು ಹೋಗಿದ್ದ ತಾಯಿ ಜಾಲತಾಣದ ಮೂಲಕವೇ ಆಕೆಯ ಮಗಳಿಗೆ ಸಿಕ್ಕಿದ್ದಾಳೆ. ಸದ್ಯ ಆಕೆ ಪಾಕಿಸ್ತಾನದಲ್ಲಿದ್ದು, ಅವಳನ್ನು Read more…

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್, ಲೈಕ್ ಹಾಕುವಾಗ ಇರಲಿ ‘ಎಚ್ಚರ’

ಸಾಮಾಜಿಕ ಜಾಲತಾಣಗಳು ಎಷ್ಟು ಉಪಯುಕ್ತವೋ ಕೆಲವೊಮ್ಮೆ ಅಷ್ಟೇ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಹಾಕುವ ಪೋಸ್ಟ್ ಅಥವಾ ಮತ್ತೊಬ್ಬರು ಹಾಕಿದ್ದನ್ನು ಶೇರ್ ಅಥವಾ ಲೈಕ್ ಮಾಡಿದರೆ Read more…

ಮಸೂದ್, ಪ್ರವೀಣ್, ಫಾಜಿಲ್ ಹತ್ಯೆ ಬಳಿಕ ಪ್ರಚೋದನಕಾರಿ ಪೋಸ್ಟ್ ಹಾಕಿದವರಿಗೆ ಮಂಗಳೂರು ಪೊಲೀಸರಿಂದ ಬಿಗ್ ಶಾಕ್

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಸೈಬರ್ ಠಾಣೆಯಲ್ಲಿ 5 ಕೇಸ್ ದಾಖಲಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಮಸೂದ್ ಮತ್ತು Read more…

ಫೇಸ್ಬುಕ್‌ ಮೂಲಕ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಮಗ; ಬೆಚ್ಚಿಬೀಳಿಸುವಂತಿದೆ ಈ ಸ್ಟೋರಿ

ಫೇಸ್ಬುಕ್‌ ಮೂಲಕ ಸುಪಾರಿ ಕೊಟ್ಟು ಮಗನೇ ತಂದೆಯನ್ನು ಹತ್ಯೆ ಮಾಡಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪಿಚ್ಚೋರ್‌ ನಗರದಲ್ಲಿರುವ ಮನೆಯಲ್ಲಿ ರಾತ್ರಿ ಮಲಗಿದ್ದಾಗ 59 ವರ್ಷದ ಮಹೇಶ್‌ ಗುಪ್ತಾ ಎಂಬಾತನನ್ನು Read more…

ರಕ್ಷಣೆ ಕೇಳಲು ಬಂದಿದ್ದ ಸಲ್ಮಾನ್ ಖಾನ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದ ಮುಂಬೈ ಪೊಲೀಸ್….! ವಿಡಿಯೋ ವೈರಲ್

ಶುಕ್ರವಾರದಂದು ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈ ಪೊಲೀಸ್ ಕಮೀಷನರ್ ವಿವೇಕ್ ಪಾನ್ಸಲ್ಕರ್ ಅವರನ್ನು ಭೇಟಿ ಮಾಡಿದ್ದರು. ಸಂಜೆ 4:00 ಸುಮಾರಿಗೆ ಕ್ರಾಫರ್ಡ್ ಮಾರ್ಕೆಟ್ ಎದುರಿಗಿರುವ ಮುಂಬೈ Read more…

ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಗುಡ್ ನ್ಯೂಸ್: GST ದರ ಇಳಿಕೆ ಸುಳಿವು ನೀಡಿದ ಕೇಂದ್ರ ಸಚಿವೆ

ಕೇಂದ್ರ ಸರ್ಕಾರ ಇತ್ತೀಚೆಗೆ ಹಾಲಿನ ಉತ್ಪನ್ನಗಳು ಸೇರಿದಂತೆ ಕೆಲವೊಂದು ದೈನಂದಿನ ಬಳಕೆ ವಸ್ತುಗಳ ಮೇಲೆ GST ವಿಧಿಸಿದ್ದು ಇದರಿಂದ ಮೊಸರು, ಮಜ್ಜಿಗೆ ಮೊದಲಾದವು ದುಬಾರಿಯಾಗಿದ್ದವು. ಬೆಲೆ ಏರಿಕೆಯಿಂದ ಮೊದಲೇ Read more…

ವಿದ್ಯುತ್ ಬಿಲ್ ಪಾವತಿಸಲು ಇದೆಯಾ 6 ತಿಂಗಳ ಕಾಲಾವಕಾಶ ? ಇಲ್ಲಿದೆ ಈ ಕುರಿತು ಬೆಸ್ಕಾಂ ನೀಡಿರುವ ಸ್ಪಷ್ಟನೆ

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು ಇದರಲ್ಲಿ, ವಿದ್ಯುತ್ ಬಿಲ್ ಪಾವತಿಸಲು ಆರು ತಿಂಗಳ ಕಾಲಾವಕಾಶವಿರುತ್ತದೆ. ಬಿಲ್ ಪಾವತಿಸಿಲ್ಲವೆಂದು ವಿದ್ಯುತ್ ನಿಗಮದ ಸಿಬ್ಬಂದಿ ಕರೆಂಟ್ ಸ್ಥಗಿತಗೊಳಿಸುವಂತಿಲ್ಲ Read more…

ಆಪ್ತನ ಕಾರು ಹಿಡಿಯದಂತೆ ಶಾಸಕರ ಶಿಫಾರಸ್ಸು ಪತ್ರ…! ಸೋಶಿಯಲ್ ಮೀಡಿಯಾದಲ್ಲಿ ವೈರಲ್

ತಮ್ಮ ಆಪ್ತನ ಕಾರನ್ನು ಹಿಡಿಯಬಾರದು ಹಾಗೂ ತೊಂದರೆ ಕೊಡಬಾರದು ಎಂದು ಶಾಸಕರೊಬ್ಬರು ನೀಡಿರುವ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಶಾಸಕರ ನಡೆಯನ್ನು ನೆಟ್ಟಿಗರು ಖಂಡಿಸುತ್ತಿದ್ದಾರೆ. Read more…

ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರೊಂದಿಗೆ ‘ಸ್ನೇಹ’ ಬೆಳೆಸುವ ಮೊದಲು ಈ ಸುದ್ದಿ ಓದಿ

ಸಾಮಾಜಿಕ ಜಾಲತಾಣಗಳು ಎಷ್ಟು ಉಪಯುಕ್ತವೋ ಕೆಲವೊಮ್ಮೆ ಅಷ್ಟೇ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಹೀಗಾಗಿ ಇದನ್ನು ಬಳಸುವ ಮುನ್ನ ಸಾಕಷ್ಟು ಎಚ್ಚರ ವಹಿಸಬೇಕಾಗುತ್ತದೆ. ಅದರಲ್ಲೂ ಅಪರಿಚಿತ ಮಹಿಳೆ ಅಥವಾ ಪುರುಷರೊಂದಿಗೆ ಸ್ನೇಹ Read more…

ಆನ್‌ ಲೈನ್‌ ನಲ್ಲಿ ಪರಿಚಯವಾದ ಹುಡುಗನೊಂದಿಗೆ ಎಸ್ಕೇಪ್: ಸೂರತ್‌ನಲ್ಲಿ ಪತ್ತೆಯಾದ ಅಪ್ರಾಪ್ತೆಯರು

ಸೋಶಿಯಲ್ ಮೀಡಿಯಾ ಅನ್ನೋದು ಒಂದು ಮಾಯಾವಿ ಲೋಕ. ಈ ಸತ್ಯ ಎಲ್ಲರಿಗೂ ಗೊತ್ತು. ಆದರೂ ಇಲ್ಲಿ ಕಾಣಿಸಿದ್ದನ್ನೆಲ್ಲ ನಂಬುವುದನ್ನ ಮಾತ್ರ ಬಿಡೋಲ್ಲ. ಇದರಿಂದಲೇ ಅದೆಷ್ಟೋ ಜನರು ತಮ್ಮ ಬದುಕನ್ನೇ Read more…

BREAKING: ನೂಪುರ್ ಶರ್ಮಾ ತಲೆ ಕತ್ತರಿಸುವ ಹೇಳಿಕೆ ನೀಡಿದ್ದ ಮೌಲ್ವಿ ಅರೆಸ್ಟ್

ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮ ಅವರ ತಲೆ ಕತ್ತರಿಸಿ ತಂದವರಿಗೆ ತಮ್ಮ ಮನೆಯನ್ನು ಉಡುಗೊರೆಯಾಗಿ ನೀಡುತ್ತೇನೆ Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಪುಟ್ಟ ಬಾಲಕನ ಜಾದೂ…!

ಚಿಕ್ಕ ಮಕ್ಕಳಿದ್ದಾಗ ನಾವು ಕೂಡ ಪೋಷಕರೊಂದಿಗೆ ಕುಳಿತು ಮ್ಯಾಜಿಕ್​ ಶೋಗಳನ್ನು ನೋಡುತ್ತಾ ಇದ್ದುದು ನಿಮಗೆ ನೆನಪಿದ್ದಿರಬಹುದು. ಮ್ಯಾಜಿಕ್​ ಶೋಗಳನ್ನು ನೋಡಿದ ಬಳಿಕ ನಾವು ಕೂಡ ಮ್ಯಾಜಿಷಿಯನ್​ಗಳಂತೆ ಜಾದೂಗಳನ್ನು ಮಾಡಲು Read more…

‘ಹಾಟ್ ಫೋಟೋ’ ಮೂಲಕ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ರಶ್ಮಿಕಾ ಮಂದಣ್ಣ

ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಸಿನಿರಂಗದಲ್ಲೂ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್ ಗೂ ಹೆಜ್ಜೆ ಇಟ್ಟಿರುವ Read more…

ಅಲಿಯಾ ಗರ್ಭಿಣಿಯಾದ ಬೆನ್ನಲ್ಲೇ ಕುಟುಂಬಕ್ಕಾಗಿ ಕೆಲಸ ಮಾಡಬೇಕಿದೆ ಎಂದ ರಣಬೀರ್

ಬಾಲಿವುಡ್ ತಾರಾ ದಂಪತಿಗಳಾದ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಕೆಲವೇ ತಿಂಗಳಲ್ಲಿ ಅವರ ಪುಟ್ಟ ಕುಟುಂಬಕ್ಕೊಂದು ಪುಟಾಣಿ ಸೇರ್ಪಡೆಗೊಳ್ಳಲಿದೆ. Read more…

ಇದನ್ನು ‘ರಾಷ್ಟ್ರೀಯ ಹೆದ್ದಾರಿ’ ಅಂತ ಯಾರಾದ್ರೂ ಹೇಳಿದ್ರೆ ಹೌಹಾರ್ತಿರಾ….!

ದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯಗಳು ವೇಗದಿಂದ ನಡೆಯುತ್ತಿವೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ನಿರ್ಮಾಣಗೊಂಡ ರಾಷ್ಟ್ರೀಯ ಹೆದ್ದಾರಿ ತನ್ನ ವೇಗದ ಕಾಮಗಾರಿಗಾಗಿ ದಾಖಲೆಗೆ ಪಾತ್ರವಾಗಿದೆ. ಇದರ ಮಧ್ಯೆ ರಾಷ್ಟ್ರೀಯ ಹೆದ್ದಾರಿಯೊಂದರ ಡ್ರೋನ್ Read more…

ನಿಶ್ವಿಕಾ ನಾಯ್ಡು ಲೇಟೆಸ್ಟ್ ಫೋಟೊಶೂಟ್

ಸ್ಯಾಂಡಲ್ ವುಡ್ ನಲ್ಲಿ  ಬೇಡಿಕೆಯಲ್ಲಿರುವ ನಟಿಯರಲ್ಲಿ ನಿಶ್ವಿಕಾ ನಾಯ್ಡು ಕೂಡ ಒಬ್ಬರು ಸಾಲು ಸಾಲು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ನಿಶ್ವಿಕಾ ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋ Read more…

ಪ್ರೀತಿಸಲು ನಿರಾಕರಿಸಿದ್ದಕ್ಕೆ ಹುಡುಗಿ ಜೊತೆಗಿದ್ದ ಫೋಟೋ ಪೋಸ್ಟ್ ಮಾಡಿದ ಯುವಕ…!

ತನ್ನ ಜೊತೆಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಪ್ರೀತಿಸುವಂತೆ ಗಂಟು ಬಿದ್ದಿದ್ದ ಯುವಕನೊಬ್ಬ ಆಕೆ ಇದಕ್ಕೆ ನಿರಾಕರಿಸಿದಳೆಂಬ ಕಾರಣಕ್ಕೆ ತನ್ನ ಜೊತೆಗಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. Read more…

ಫೇಸ್ಬುಕ್ ‘ಫ್ರೆಂಡ್ ರಿಕ್ವೆಸ್ಟ್’ ಅಂಗೀಕರಿಸಲು ನಿರಾಕರಣೆ; 16 ರ ಬಾಲಕಿಯನ್ನು ಹತ್ಯೆಗೈದ ಯುವಕ

ಸಾಮಾಜಿಕ ಜಾಲತಾಣ ಫೇಸ್ಬುಕ್ಕಿನಲ್ಲಿ ತನ್ನ ಫ್ರೆಂಡ್ ರಿಕ್ವೆಸ್ಟ್ ಅಂಗೀಕರಿಸಲು ನಿರಾಕರಿಸಿದ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ 16 ವರ್ಷದ ಬಾಲಕಿಯನ್ನು ಹತ್ಯೆಗೈದಿದ್ದಾನೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಘಟನೆ Read more…

ಸುರಂಗದ ಹಾದಿಯಲ್ಲಿ ಬಿದ್ದಿದ್ದ ಕಸ ಹೆಕ್ಕಿದ ಪ್ರಧಾನಿ ಮೋದಿ…!

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿಯೇ ‘ಸ್ವಚ್ಛ ಭಾರತ’ ಯೋಜನೆ ದೇಶದಾದ್ಯಂತ ಜಾರಿಗೆ ಬಂದಿದೆ. ಸ್ವಚ್ಛತೆಯ ಮಹತ್ವವನ್ನು ಮೋದಿಯವರು ದೇಶದ ಜನತೆಗೆ ಪದೇ Read more…

‘ಡಾಮಿನೊಸ್’ ಮಹಿಳಾ ಉದ್ಯೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿಯರು…!

ಡಾಮಿನೊಸ್ ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿಗೆ ನಾಲ್ವರು ಯುವತಿಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನ ದ್ವಾರಕಪುರಿ ಏರಿಯಾದಲ್ಲಿ ನಡೆದಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ Read more…

‘ಪಾಪರಾಜಿ’ಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ರಾಖಿ ಸಾವಂತ್; ಇದೆಲ್ಲದಕ್ಕೂ ನನ್ನ ಮಾಜಿ ಪತಿಯೇ ಕಾರಣ ಎಂದ ಡ್ರಾಮಾ ಕ್ವೀನ್

ಬಾಲಿವುಡ್ ‘ಡ್ರಾಮಾ ಕ್ವೀನ್’ ರಾಖಿ ಸಾವಂತ್ ವಿವಾದಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ತಾನು ವಿವಾಹವಾಗಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದ ರಾಖಿ, ತನ್ನ ಪತಿಯನ್ನು ತೋರಿಸಲು ಬಹುಕಾಲದವರೆಗೆ ನಖರಾ Read more…

ಲಂಡನ್ ನಲ್ಲಿನ SBI ಬ್ಯಾಂಕಿಗೆ ಹೋದ ಯುವಕನಿಗೆ ಕಂಡಿದ್ದೇನು ಗೊತ್ತಾ…? ಜಾಲತಾಣಗಳಲ್ಲಿ ಹರಿದಾಡುತ್ತಿದೆ ಜೋಕ್ ಗಳ ಸುರಿಮಳೆ

ಭಾರತದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಕೆಲಸ ಮಾಡಿಸಿಕೊಳ್ಳುವುದು ಅಷ್ಟೇನು ಸುಲಭವಲ್ಲ. ಇದಕ್ಕೆ ಸರ್ಕಾರಿ ಬ್ಯಾಂಕ್ ಗಳು ಸಹ ಹೊರತಲ್ಲ. ಕೆಲವೊಂದು ಬ್ಯಾಂಕುಗಳಿಗೆ ತೆರಳಿದ ವೇಳೆ ಅಲ್ಲಿನ ಸಿಬ್ಬಂದಿಯ ವರ್ತನೆ Read more…

ಕರುನಾಡಿನ ಪ್ರಕೃತಿ ಸೊಬಗು ಬಿಂಬಿಸುವ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ

ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಉದ್ಯಮಿಯಾಗಿ ಖ್ಯಾತಿ ಗಳಿಸಿರುವಷ್ಟೇ ಸಾಮಾಜಿಕ ಮಾಧ್ಯಮಗಳ ನೆಚ್ಚಿನ ಬಳಕೆದಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ Read more…

ಪಂಜಾಬ್ ಪ್ಲೇ ಆಫ್ ಗೆ ಹೋಗದ್ದಕ್ಕೆ ಶಿಖರ್ ಧವನ್ ಗೆ ಬಿತ್ತು ಒದೆ….!

ಐಪಿಎಲ್ ಪ್ಲೇಆಫ್ ಗೆ ಪಂಜಾಬ್ ಕಿಂಗ್ಸ್ ತಂಡವನ್ನು ಕೊಂಡೊಯ್ಯಲು ವಿಫಲರಾಗಿದ್ದಕ್ಕೆ ಖ್ಯಾತ ಕ್ರಿಕೆಟಿಗ ಶಿಖರ್ ಧವನ್ ತಮ್ಮ ತಂದೆಯಿಂದ ಒದೆ ತಿಂದಿದ್ದಾರೆ ! ಶಿಖರ್ ಧವನ್ 14 ಪಂದ್ಯಗಳಲ್ಲಿ Read more…

ಮಧ್ಯಪ್ರದೇಶದಲ್ಲಿ ನೆಹರೂ ಪ್ರತಿಮೆ ಭಗ್ನಗೊಳಿಸಿದ ದುಷ್ಕರ್ಮಿಗಳು ಅಂದರ್

ಮಧ್ಯಪ್ರದೇಶದ ಸಂತಾದಲ್ಲಿ ಜವಾಹರ ಲಾಲ್ ನೆಹರೂ ಪ್ರತಿಮೆಯನ್ನು ಭಗ್ನಗೊಳಿಸಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಸುಮಾರು 12 ಮಂದಿ ದುಷ್ಕರ್ಮಿಗಳು ಪ್ರತಿಮೆಯನ್ನು ಸುತ್ತಿಗೆಯಿಂದ ಹೊಡೆಯುತ್ತಾ ಪ್ರತಿಮೆಯನ್ನು ಭಗ್ನಗೊಳಿಸುತ್ತಿರುವ ವಿಡಿಯೋ Read more…

ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ‘ವಿಶ್ವನಾಯಕ ಮೋದಿ’ ಫೋಟೋ: ಕ್ವಾಡ್ ನಾಯಕರ ಮುಂಭಾಗದಲ್ಲಿ ಪ್ರಧಾನಿ ಮೋದಿ ಸಿಂಹದ ನಡಿಗೆ

ಜಪಾನ್ ನಲ್ಲಿ ಕ್ವಾಡ್ ನಾಯಕರೊಂದಿಗೆ ಪ್ರಧಾನಿ ಮೋದಿ ಭಾಗಿಯಾಗಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮೊದಲಾದ ಕ್ವಾಡ್ ನಾಯಕರೊಂದಿಗೆ ಟೋಕಿಯೋದಲ್ಲಿ ನಡೆದ ಮಹತ್ವದ Read more…

ಹಳೆ ಪೋಸ್ಟ್ ಈಗ ಶೇರ್ ಮಾಡಿ ಜೈಲು ಸೇರಿದ ನಟಿ

ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಮರಾಠಿ ನಟಿ ಕೇತಕಿ ಚಿತ್ತಾಳೆ ಅವರನ್ನು ನ್ಯಾಯಾಲಯ ಮೇ 18 Read more…

ಶರದ್ ಪವಾರ್ ನಿಂದಿಸಿದ ನಟಿಗೆ ಎದುರಾಯ್ತು ಸಂಕಷ್ಟ

ಸಾಮಾಜಿಕ ಮಾಧ್ಯಮದಲ್ಲಿ ಎನ್ ಸಿ ಪಿ ನಾಯಕ ಶರದ್ ಪವಾರ್ ಬಗ್ಗೆ ಅವಹೇಳನಾಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಮರಾಠಿ ನಟಿ ಕೇತಕಿ ಚಿತಾಳೆಯನ್ನು ಥಾಣೆ ಪೊಲೀಸರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...