alex Certify Social media | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯಲ್ಲಿ ಮಿಂಚಿದ ಶ್ರದ್ಧಾ ದಾಸ್

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಹುಭಾಷಾ ನಟಿ ಶ್ರದ್ಧಾ ದಾಸ್ ಫೋಟೋಶೂಟ್ ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ ಇದೀಗ ಶ್ರದ್ದಾ ದಾಸ್ Read more…

72 ಗಂಟೆಗಳ ಬಳಿಕ ಅವಶೇಷಗಳಡಿಯಿಂದ ಎದ್ದು ಬಂದವನು ಕೇಳಿದ್ದೇನು…? ಮತ್ತೆ ವೈರಲ್‌ ಆಗಿದೆ ಹಳೆ‌ ಪೋಸ್ಟ್

ಕುಸಿದ ಕಟ್ಟಡವೊಂದರ ಅವಶೇಷಗಳಡಿಯಿಂದ ರಕ್ಷಿಸಲ್ಪಟ್ಟ ವ್ಯಕ್ತಿಯೊಬ್ಬರ ಬಗ್ಗೆಯ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2014ರಲ್ಲಿ ಜರುಗಿದ ಈ ಘಟನೆಯಲ್ಲಿ ಚೆನ್ನೈನಲ್ಲಿ 12 ಅಂತಸ್ತಿನ ಕಟ್ಟಡವೊಂದು ಕುಸಿದು Read more…

ಬದಲಾಗುತ್ತಿದೆ ಹಿರಿಯ ನಾಗರಿಕರ ಅಭಿರುಚಿ – ಅಭಿಲಾಷೆ

ವಯಸ್ಸು ಹೆಚ್ಚಾದಷ್ಟೂ ಇರುವ ಕಾಲಾವಕಾಶವನ್ನು ಸಕಾರಾತ್ಮಕವಾಗಿ ಕಳೆಯಲು ಇಚ್ಛಿಸುತ್ತಿರುವ ಅನೇಕ ಹಿರಿಯ ನಾಗರಿಕರು ತಮ್ಮ ಅಭಿರುಚಿಗಳ ಬೆನ್ನತ್ತಿ ಹೊಸ ವೃತ್ತಿಯ ಆಯ್ಕೆಗಳ ಶೋಧನೆಯಲ್ಲಿ ಭಾಗಿಯಾಗುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ Read more…

BIG NEWS: ಫೇಸ್ಬುಕ್‌ ನಿಂದ ತಾಲಿಬಾನ್‌‌ ಸಂಘಟನೆ ‌ʼಬ್ಯಾನ್ʼ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನೆಲೆಸುತ್ತಿರುವ ವಿಚಾರವಾಗಿ ಜಗತ್ತಿನಾದ್ಯಂತ ಅನೇಕ ದೇಶಗಳು ಎಚ್ಚರಿಕೆಯ ನಿಲುವು ತಳೆದಿವೆ. ಇದೇ ವೇಳೆ, ತಂತ್ರಜ್ಞಾನ ಲೋಕದ ದಿಗ್ಗಜ ಫೇಸ್ಬುಕ್ ತಾಲಿಬಾನ್‌ ಮೇಲೆ ಬಹಿಷ್ಕಾರ ಹೇರಿದ್ದು, Read more…

BIG NEWS: ಆನ್ಲೈನ್ ಕಿರುಕುಳಕ್ಕೆ ಕಡಿವಾಣ ಹಾಕಲು ಮುಂದಾದ ಇನ್‌ಸ್ಟಾಗ್ರಾಂ

ಕಾಮೆಂಟ್ ಸೆಕ್ಷನ್‌ಗಳಲ್ಲಿ ಅಸಭ್ಯವಾದ ಪ್ರತಿಕ್ರಿಯೆಗಳಿಂದ ಬಳಕೆದಾರರನ್ನು ರಕ್ಷಿಸಲು ಒಂದಷ್ಟು ಹೊಸ ಫೀಚರ್‌ಗಳನ್ನು ಇನ್‌ಸ್ಟಾಗ್ರಾಂ ಪರಿಚಯಿಸಿದೆ. ಈ ಫೀಚರ್‌ಗಳು ಸೆಲೆಬ್ರಿಟಿಗಳು ಹಾಗೂ ಹೈ-ಪ್ರೊಫೈಲ್ ಕ್ರಿಯೇಟರ್‌ಗಳಿಗೆ ಇನ್ನಷ್ಟು ಅನುಕೂಲವಾಗಲಿವೆ. ಕಾಮೆಂಟ್‌ಗಳು ಹಾಗೂ Read more…

BIG NEWS: ಒಂದೇ ತಿಂಗಳಲ್ಲಿ 31,637 ಖಾತೆ ನಿಷ್ಕ್ರಿಯಗೊಳಿಸಿದ ಟ್ವಿಟರ್‌

ಜೂನ್ 26-ಜುಲೈ 25ರ ನಡುವಿನ ಒಂದು ತಿಂಗಳ ಅವಧಿಯಲ್ಲಿ 120 ದೂರುಗಳನ್ನು ಸ್ವೀಕರಿಸಿದ್ದು, 167 ಯುಆರ್‌ಎಲ್‌ಗಳ ಮೇಲೆ ಕ್ರಮ ತೆಗೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ ತಿಳಿಸಿದೆ. ಐಟಿ Read more…

ಡೇಟಾ ಪೋರ್ಟಬಿಲಿಟಿಯನ್ನು ಮತ್ತಷ್ಟು ಸರಳಗೊಳಿಸಿದ ಫೇಸ್ಬುಕ್

ತನ್ನ ಬಳಕೆದಾರರಿಗೆ ವೈಯಕ್ತಿಕ ಮಾಹಿತಿಯನ್ನು ನಿಯಂತ್ರಿಸಲು ಇನ್ನಷ್ಟು ಆಯ್ಕೆಗಳನ್ನು ಕೊಡಲು ಮುಂದಾಗಿರುವ ಫೇಸ್ಬುಕ್, ಸೋಮವಾರ ಈ ಸಂಬಂಧ ಕೆಲವೊಂದು ಅಪ್ಡೇಟ್‌ಗಳನ್ನು ಘೋಷಿಸಿದೆ. ಡೇಟಾ ಪೋರ್ಟಬಿಲಿಟಿ ಟೂಲ್‌ ಅನ್ನು ಮತ್ತೊಮ್ಮೆ Read more…

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ 24 ಗಂಟೆಯೊಳಗೆ ನೀರಜ್ ಗೆ 2 ಮಿಲಿಯನ್ ಫಾಲೋಯರ್ಸ್, ಬಹುಮಾನದ ಸುರಿಮಳೆ

ಟೊಕಿಯೋ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದ ನೀರಜ್ ಚೋಪ್ರಾ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ 2 ಮಿಲಿಯನ್ ಫಾಲೋವರ್‌ಗಳನ್ನು ಪಡೆದುಕೊಂಡಿದ್ದಾರೆ. ಒಲಿಂಪಿಕ್ಸ್‌ Read more…

ಐಶ್ವರ್ಯಾ ರೈ ತದ್ರೂಪು ಈಗ ಇನ್‌ಸ್ಟಾಗ್ರಾಂ ಸೆನ್ಸೇಷನ್

ನೋಡಲು ಐಶ್ವರ್ಯ ರೈ ಬಚ್ಚನ್‌ರಂತೆಯೇ ಕಾಣುವ ಇಂದೋರ್‌ನ ಆಶಿತಾ ರಾಥೋರ್‌ ಹೆಸರಿನ ಈ ಯುವತಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಲುಕ್ಸ್‌ನಿಂದ ಹಿಡಿದು ಡೈಲಾಗ್ ಹೇಳುವವರೆಗೂ, ಐಶ್ವರ್ಯ ರೈ ಜೊತೆಗೆ Read more…

ಪ್ರೇಯಸಿಯನ್ನು ಕಾರಿನ ಮೇಲೆ ಕಟ್ಟಿ ಊರೆಲ್ಲಾ ಅಡ್ಡಾಡಿದ ಭೂಪ

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಲು ತಾನೊಬ್ಬ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಎಂದು ಹೇಳಿಕೊಳ್ಳುವ ಸೆರ್ಜಿ ಕೊಸೆಂಕೋ ಎಂಬ ಈತ ಮಾಸ್ಕೋದ ಬೀದಿಗಳಲ್ಲಿ ತನ್ನ ಗರ್ಲ್‌ಫ್ರೆಂಡ್‌ ಅನ್ನು ಕಾರಿನ ಮೇಲ್ಛಾವಣಿಗೆ ಕಟ್ಟಿ Read more…

ಪಾರೂಲ್ ಯಾದವ್ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಪಾರುಲ್ ಯಾದವ್ ಫೋಟೋಶೂಟ್ ನಲ್ಲೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ಪಾರುಲ್ ಯಾದವ್ ಇತ್ತೀಚೆಗೆ ಹಾಟ್&ಸ್ಪೈಸಿ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು Read more…

ಬೆಚ್ಚಿ ಬೀಳಿಸುತ್ತೆ ದೈತ್ಯ ಹಾವಿನೊಂದಿಗೆ ಸರಸವಾಡಿದ ಮಹಿಳೆ ವಿಡಿಯೋ

ಅದೆಷ್ಟು ಪುಟ್ಟ ಹಾವು ನೋಡಿದರೂ ಜೀವವೇ ಬಾಯಿಗೆ ಬಂದಂತೆ ಆಗುವುದು ಎಲ್ಲರಲ್ಲೂ ಸಾಮಾನ್ಯ. ಆದರೆ ಕೆಲವೊಂದು ಅಸಾಧಾರಣ ಮಂದಿ ಹಾವುಗಳೊಂದಿಗೆ ಬೆಕ್ಕಿನ ಮರಿಯೊಂದಿಗೆ ಆಟವಾಡಿದಂತೆ ಆಡುವುದನ್ನು ನೋಡಿದರೆ ಮೈ Read more…

ನಡುರಸ್ತೆಯಲ್ಲೇ ಅಮಾಯಕನ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಪೊಲೀಸ್​ ಪೇದೆ: ವಿಡಿಯೋ ವೈರಲ್​

ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣನಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್​ ಪೇದೆಯನ್ನು ಬಂಧಿಸಲಾಗಿದೆ. ಬಂಧಿತ ಪೊಲೀಸ್​ ಪೇದೆಯನ್ನು ಮೋನು ಸಿರೋಹಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ Read more…

ಸಾಮಾಜಿಕ ಜಾಲತಾಣಗಳಲ್ಲಿ ಏರುತ್ತಲೇ ಇದೆ ಮೋದಿ ಗ್ರಾಫ್: ಟ್ವಿಟರ್‌ನಲ್ಲಿ ಏಳು ಕೋಟಿ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ

ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸದಾ ಮುಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಟ್ವಿಟರ್‌ನಲ್ಲಿ ಅನುಯಾಯಿಗಳ ಸಂಖ್ಯೆ ಏಳು ಕೋಟಿ ದಾಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಿನ ಫಾಲೋವರ್‌ಗಳನ್ನು Read more…

ಊಟಕ್ಕೆ ಹೋದವನು ಬಂದಿದ್ದು 14 ವರ್ಷಗಳ ಬಳಿಕ….!

ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ನಿಮ್ಮ ದೈನಂದಿನ ಬದುಕಿನ ಸ್ವಾರಸ್ಯಕರ ವಿಚಾರಗಳನ್ನು ಹೇಳಿಕೊಳ್ಳುವುದು ಸಹಜ. ನಿಮ್ಮ ಗೆಳೆಯರು ಏನು ಮಾಡುತ್ತಿದ್ದಾರೆ ಎಂದು ಪರೀಕ್ಷಿಸಿ ನೋಡುವುದೂ ಅತ್ಯಂತ ಸಹಜ. ಟ್ವಿಟರ್‌ Read more…

ಸೀರೆಯಲ್ಲಿ ಮಿಂಚಿದ ನಟಿ ಲಕ್ಷ್ಮಿ ರೈ

ಬಹುಭಾಷಾ ನಟಿ ಲಕ್ಷ್ಮಿ ರೈ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುತ್ತಾರೆ ಹಾಟ್ ಅವತಾರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮಿ ರೈ ಸೀರೆಯನ್ನುಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ಲಕ್ಷ್ಮಿ ರೈ Read more…

ಪಾಯಲ್ ರಜಪೂತ್ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪಾಯಲ್ ರಜಪೂತ್ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ಪಾಯಲ್ ರಜಪೂತ್ ಫೋಟೋಶೂಟ್ ಮಾಡಿಸಿರುವ ತಮ್ಮ Read more…

ಡೇಟಿಂಗ್ ಅಪ್ಲಿಕೇಶನ್‌ನಲ್ಲಿದ್ದೀರಾ…..? ನಿಮ್ಮ ವೈಯಕ್ತಿಕ ಮಾಹಿತಿ ಲೀಕ್ ಆಗಬಹುದು ಎಚ್ಚರ…..!

ಕೋವಿಡ್ ಸಾಂಕ್ರಮಿಕದ ಕಾರಣದಿಂದ ಜನರು ಹಿಂದೆಂದಿಗಿಂತಲೂ ಹೆಚ್ಚಾಗಿ ಆನ್ಲೈನ್‌ನಲ್ಲೇ ತಮ್ಮೆಲ್ಲಾ ವ್ಯವಹಾರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸೈಬರ್‌ ಕಳ್ಳರಿಗೆ ಭಾರೀ ಅವಕಾಶಗಳು ಸೃಷ್ಟಿಯಾಗಿವೆ. ಡೇಟಿಂಗ್ ಅಪ್ಲಿಕೇಶನ್‌ಗಳು ಸೈಬರ್‌ ಕಳ್ಳತನದಿಂದ ಭಾರೀ Read more…

ನಡುರಸ್ತೆಯಲ್ಲೇ ಜುಟ್ಟು ಹಿಡಿದು ಬಡಿದಾಡಿಕೊಂಡ ಯುವತಿಯರು

ಬೀದಿ ಜಗಳಗಳು ಹೊಸದೇನಲ್ಲ. ಸಾಮಾನ್ಯವಾಗಿ ನೀರಿಗಾಗಿ ಅಥವಾ ಇನ್ಯಾವುದೋ ವಿಚಾರಕ್ಕಾಗಿ ಮಹಿಳೆಯರು ಬೀದಿಯಲ್ಲಿ ನಿಂತು ಜಗಳ ಆಡೋದನ್ನ ನೋಡಿರ್ತಿರಾ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ Read more…

ಬ್ಲಾಕ್ ಲಿಸ್ಟ್ ಚೆಕ್ ಮಾಡಿದಾಗ ಬೆಳಕಿಗೆ ಬಂತು ಬಾಯ್‌ ಫ್ರೆಂಡ್‌ ಚೀಟಿಂಗ್ ಕಥೆ

ತಾನು ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದ ಹುಡುಗಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ನ ಮತ್ತೊಬ್ಬ ಗರ್ಲ್‌ಫ್ರೆಂಡ್ ಆಗಿದ್ದ ವಿಚಾರವನ್ನು ತಿಳಿದು ಯುವತಿಯೊಬ್ಬಳು ಶಾಕ್ ಆಗಿದ್ದಾಳೆ. ನ್ಯೂಯಾರ್ಕ್‌ನ ಗ್ಯಾಬಿ ಮಾರ್ಸೆಲ್ಲಸ್ ಎಂಬ 25ರ ಯುವತಿ Read more…

ಬಹುಭಾಷಾ ನಟಿ ವೇದಿಕಾ ಲೇಟೆಸ್ಟ್ ಫೋಟೋ ಶೂಟ್

ಬಹುಭಾಷಾ ನಟಿ ವೇದಿಕಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ದಿನಕ್ಕೊಂದು ಫೋಟೋ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ನಟಿ ವೇದಿಕಾ ಫೋಟೋಶೂಟ್ ಮಾಡಿಸಿರುವ ತಮ್ಮ ಫೋಟೋಗಳನ್ನು Read more…

BIG NEWS: ತಡೆ ಹಿಡಿದಿದ್ದ ಸರ್ಕಾರಿ ನೌಕರರು, ಪಿಂಚಣಿದಾರರ ಡಿಎ ಬಿಡುಗಡೆಗೆ ನಿರ್ಧಾರದ ನಕಲಿ ಆದೇಶ ಪತ್ರ ವೈರಲ್

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಜುಲೈ 1 ರಿಂದ ಅನ್ವಯವಾಗುವಂತೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ. ಕೊರೋನಾ ಕಾರಣ ಆರ್ಥಿಕ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ಕೃತಿ ಸನೊನ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಕೃತಿ ಸನೊನ್ ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ನಟಿ ಕೃತಿ ಸನೊನ್ ಜಿಮ್ Read more…

ನಟಿ ನಂದಿನಿ ರಾಯ್ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ ನಂದಿನಿ ರಾಯ್ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು, ತಮ್ಮ ಫೋಟೋಗಳನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು Read more…

ಫನ್ನಿಯಾಗಿದೆ ಒಡಹುಟ್ಟಿದವರ ಸ್ಟಿಕ್ಕಿ ನೋಟ್ ಸಂವಹನ

ದೇಶೀ ಸಹೋದರಿಯೊಬ್ಬರು ತಮ್ಮ ಒಡಹುಟ್ಟಿದಾಕೆಯ ಪ್ರಶ್ನೆಗೆ ಕೊಟ್ಟ ಖಡಕ್ ಪ್ರತಿಕ್ರಿಯೆಯೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಸಖತ್‌ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಮಹಿಳೆಯರನ್ನು Read more…

46 ವರ್ಷಗಳ ಬಳಿಕ ಸಿಕ್ತು ಕಳೆದುಕೊಂಡಿದ್ದ ಉಂಗುರ…!

ನೀವು ಬಹುವಾಗಿ ಮೆಚ್ಚಿಕೊಳ್ಳುವ ವಸ್ತುವೊಂದು ಕಳೆದುಹೋಗಿ ಅನಿರೀಕ್ಷಿತವಾಗಿ ಅದು ನಿಮಗೆ ಸಿಕ್ಕ ಅನುಭವವೇನಾದರು ನಿಮಗೆ ಎಂದಾದರೂ ಆಗಿದೆಯೇ? ಅಮೆರಿಕದ ಮಿಷಿಗನ್‌ನ ಮಹಿಳೆಯೊಬ್ಬರಿಗ ಇಂಥದ್ದೇ ಅನುಭವವಾಗಿದೆ. ಮೇರಿ ಗಝಲ್‌-ಬಿಯರ್ಡ್‌ಸ್ಲೀ ಹೆಸರಿನ Read more…

ಕೈಗೆ ಹಚ್ಚಿಕೊಳ್ಳಬೇಕಿದ್ದ ಸ್ಯಾನಿಟೈಸರ್​ನ್ನು ಮೈತುಂಬಾ ಮೆತ್ತಿಕೊಂಡ ವೃದ್ಧ: ವಿಡಿಯೋ ವೈರಲ್

ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಹ್ಯಾಂಡ್​ ಸ್ಯಾನಿಟೈಸರ್​ ಬಳಕೆ ಕಾಮನ್​ ಎಂಬಂತೆ ಆಗಿಬಿಟ್ಟಿದೆ. ನೀವು ಎಲ್ಲೇ ಹೋದರೂ ಸಹ ಸ್ಯಾನಿಟೈಸರ್​ಗಳನ್ನ ನೀಡುತ್ತಾರೆ. ಅಂಗಡಿಗಳಲ್ಲಿ, ಎಟಿಂಎಂಗಳಲ್ಲಿ, ಮಾಲ್​, ಹೋಟೆಲ್​ ಹೀಗೆ ಎಲ್ಲಿ Read more…

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ 2 ವರ್ಷದ ಬಾಲಕಿಗಿರೋ ಅದ್ಭುತ ʼಟ್ಯಾಲೆಂಟ್ʼ

2 ವರ್ಷದ ಪುಟಾಣಿ ಬಾಲಕಿಯೊಬ್ಬಳು 200ಕ್ಕೂ ಹೆಚ್ಚು ರಾಷ್ಟ್ರಗಳ ರಾಜಧಾನಿಯನ್ನ ನಿರರ್ಗಳವಾಗಿ ಹೇಳಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಈ ವಿಡಿಯೋವನ್ನ ಐಎಎಸ್​ ಅಧಿಕಾರಿ ಪ್ರಿಯಾಂಕಾ ಶುಕ್ಲಾ Read more…

ವೈರಲ್ ಮೀಮ್ ಆಯ್ತು ಅಮೃತಾ ರಾವ್‌ ರ ಈ ʼಸೀನ್ʼ

ಭಾರತದಲ್ಲಿ ಆಯೋಜಿಸಲಾಗುವ ಅರೇಂಜ್ ಮದುವೆಗಳಲ್ಲಿ ಎದುರಾಗುವ ಸನ್ನಿವೇಶಗಳನ್ನು ರಸವತ್ತಾಗಿ ಕಟ್ಟಿಕೊಟ್ಟಿರುವ ಸೂರಜ್ ಬರ್ಜಾತ್ಯ, ತಮ್ಮ ʼವಿವಾಹ್ʼ ಚಿತ್ರದ ಮೂಲಕ ಕೌಟುಂಬಿಕ ವಾಸ್ತವಗಳನ್ನು ನವಿರಾಗಿ ತೋರಿದ್ದಾರೆ. ಅಪ್ರಾಪ್ತನ ಮೇಲೆ 114 Read more…

ರೈಲಿನಲ್ಲಿ ಕಳೆದುಕೊಂಡ ಲ್ಯಾಪ್‌ ಟಾಪ್‌ ಮರಳಿ ಸಿಕ್ತು….!

ಸಾರ್ವಜನಿಕ ಸ್ಥಳಗಳಲ್ಲಿ ಎಂದಾದರೂ ನಿಮ್ಮ ಲ್ಯಾಪ್​ಟಾಪ್​ನ್ನು ಮರೆತು ತೆರಳಿದ್ದೀರಾ..? ಒಂದು ವೇಳೆ ಮರೆತೆವು ಅಂದರೂ ಸಹ ಅದು ವಾಪಾಸ್​ ಸಿಗೋದು ಭಾರೀ ಕಷ್ಟ. ಮೆಟ್ರೋದಲ್ಲಿ ಲ್ಯಾಪ್​ಟಾಪ್​ ಮರೆತು ಬಿಟ್ಟುಬಂದಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...