alex Certify smartphone | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

mAadhaar ನ ಲೇಟೆಸ್ಟ್‌ ʼವರ್ಶನ್‌ʼನಲ್ಲಿದೆ ಇಷ್ಟೆಲ್ಲಾ ಆಯ್ಕೆ…! ಇಲ್ಲಿದೆ ಕಂಪ್ಲೀಟ್‌ ವಿವರ

ಎಂಆಧಾರ್‌ ಮೊಬೈಲ್ ಅಪ್ಲಿಕೇಶನ್‌ನ ಲೇಟೆಸ್ಟ್ ವರ್ಶನ್ ಡೌನ್ಲೋಡ್ ಮಾಡಲು ಲಭ್ಯವಿದ್ದು, ಆಂಡ್ರಾಯ್ಡ್ ಹಾಗೂ ಐಫೋನ್‌‌ ಬಳಕೆದಾರರು ಈ ಹೊಸ ವರ್ಶನ್‌ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಹಳೆಯ ವರ್ಶನ್‌ನ Read more…

ಎರಡು ʼಸ್ಮಾರ್ಟ್‌ ಫೋನ್‌ʼ ಹೊಂದಿರುವ ಉದ್ಯೋಗಿಗಳಿಗೆ ಇದೆ ಈ ಲಾಭ

ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪೈಕಿ 68%ರಷ್ಟು ಮಂದಿ ವೈಯಕ್ತಿಕ ಹಾಗೂ ಆಫೀಸ್‌ ಕೆಲಸಕ್ಕೆಂದು ಒಂದೇ ಸ್ಮಾರ್ಟ್‌ಫೋನ್ ಬಳಸುತ್ತಾರೆ; ಇದೇ ವೇಳೆ 32%ನಷ್ಟು ಮಂದಿ ವೈಯಕ್ತಿಕ ಉದ್ದೇಶಕ್ಕೆ Read more…

ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ಜಿಯೋ –ಗೂಗಲ್ ಒಪ್ಪಂದ

ನವದೆಹಲಿ: ಕಡಿಮೆ ದರದಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ವಿಶ್ವದ ಪ್ರಮುಖ ಸಂಸ್ಥೆಯಾದ ಗೂಗಲ್ ಮತ್ತು ಭಾರತದ ಟೆಲಿಕಾಂ ವಲಯದ ದಿಗ್ಗಜ ಕಂಪನಿ ರಿಲಯನ್ಸ್ ಜೊತೆ Read more…

BIG NEWS: ಶಾಲಾ ಮಕ್ಕಳಿಗೆ ಉಚಿತ ಸ್ಮಾರ್ಟ್ ಫೋನ್ ವಿತರಣೆ

ಮೈಸೂರು: ಸರ್ಕಾರಿ ಶಾಲೆ ಬಡ ಮಕ್ಕಳಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಮೈಸೂರಿನಲ್ಲಿ ಡಿಡಿಪಿಐ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದ ಪ್ರಾಥಮಿಕ ಮತ್ತು Read more…

ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್, ಉಚಿತ ಸ್ಮಾರ್ಟ್ ಫೋನ್ ವಿತರಣೆ: ಸುರೇಶ್ ಕುಮಾರ್ ಮಾಹಿತಿ

ಮೈಸೂರು: ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಸ್ಮಾರ್ಟ್ಫೋನ್ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಡಿಡಿಪಿಐ Read more…

ʼಸ್ಮಾರ್ಟ್ ಫೋನ್ʼ ಬಳಕೆ ವೇಳೆ ಇರಲಿ ಈ ಎಚ್ಚರಿಕೆ…..!

ಮೊಬೈಲ್ ಬಳಕೆದಾರರ ಸಂಖ್ಯೆ ಅದರಲ್ಲಿಯೂ, ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಆದರೆ ಸ್ಮಾರ್ಟ್ ಫೋನ್ ಹೆಚ್ಚಾಗಿ ಬಳಸುವುದರಿಂದ ತೊಂದರೆ ಉಂಟಾಗಬಹುದಾದ ಸಾಧ್ಯತೆ ಇದೆ. ಹೌದು, Read more…

ಫ್ಲೈಟ್​ ಮೋಡ್​ ಆನ್​ ಮಾಡದೇ ಇನ್​ಕಮಿಂಗ್​ ಕರೆಗಳನ್ನ ಬಂದ್​ ಮಾಡೋದು ಹೇಗೆ…..?

ಎಲ್ಲಾ ಟೆಲಿಕಾಂ ಕಂಪನಿಗಳು ಹಾಗೂ ಅಪ್ಲಿಕೇಶನ್​​ಗಳು ಸ್ಪ್ಯಾಮ್​ ಕರೆಗಳನ್ನ ನಿಯಂತ್ರಿಸೋಕೆ ಒಂದಿಲ್ಲೊಂದು ಕ್ರಮಗಳನ್ನ ಕೈಗೊಳ್ಳುತ್ತಲೇ ಇದೆ. ಆದರೆ ಈ ಎಲ್ಲಾ ಪ್ರಯತ್ನಗಳ ಬಳಿಕವೂ ಗ್ರಾಹಕರಿಗೆ ಪದೇ ಪದೇ ಸ್ಪ್ಯಾಮ್​ Read more…

ಶಾಕ್ ಆಗುವಂತಿದೆ ಭಾರತೀಯರ ʼಸ್ಮಾರ್ಟ್ ಫೋನ್ʼ ಗೀಳು…!

ಸ್ಮಾರ್ಟ್ ಫೋನ್ ಅನ್ನೋದು ಜನರಿಗೆ ಒಂದು ರೀತಿಯ ಚಟವಾಗಿಬಿಟ್ಟಿದೆ. ದಿನದ 24 ಗಂಟೆಯೂ ಮೊಬೈಲ್ ಜೊತೆಗಿರಲೇಬೇಕು. ಸ್ಮಾರ್ಟ್ ಫೋನ್ ಬಳಕೆದಾರರು ಯಾವ ರೀತಿ ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ ಅನ್ನೋ Read more…

ಗೆಳೆಯನ ಅನೈತಿಕ ಸಂಬಂಧದ ಗುಟ್ಟು ಬಿಚ್ಚಿಟ್ಟ ಸ್ಮಾರ್ಟ್ ‌‌ವಾಚ್…!‌

ಸ್ಮಾರ್ಟ್‌‌ಫೋನ್‌ಗಳು, ಸ್ಮಾರ್ಟ್‌‌ವಾಚ್‌ಗಳು ಹಾಗೂ ಅವುಗಳಲ್ಲಿರುವ ಅಪ್ಲಿಕೇಶನ್‌ಗಳು ಜನರ ದಿನನಿತ್ಯದ ಬದುಕಿನ ರೀತಿಯನ್ನೇ ಬದಲಿಸಿಬಿಟ್ಟಿವೆ. ಇವುಗಳಿಂದ ನಮ್ಮ ಆರೋಗ್ಯದ ನಿರ್ವಹಣೆ, ಕೆಲಸ, ಸಂಪರ್ಕ ಸೇರಿದಂತೆ ಅನೇಕ ಕಾರ್ಯಗಳು ಸಾಗುತ್ತವೆ. ಆದರೆ Read more…

ಲಾಂಚ್‌ ಅಗುವ ಮುನ್ನವೇ ಲೀಕ್ ಆಯ್ತು ಗ್ಯಾಲಾಕ್ಸಿ ಎ52 ಫೋನ್‌ನ ವಿವರ

ಮುಂಬರುವ ದಿನಗಳಲ್ಲಿ ಲಾಂಚ್‌ ಆಗಲಿರುವ ಸ್ಯಾಮ್ಸಂಗ್ ಗ್ಯಾಲಾಕ್ಸಿಯ ಎ52 5ಜಿ ಸ್ಮಾರ್ಟ್‌‌ಫೋನ್‌ಅನ್ನು ಆನ್ಲೈನ್ ರೀಟೇಲರ್‌ ಒಬ್ಬರು ಲೀಕ್ ಮಾಡಿದ್ದು ಇದರ ಬೆಲೆ ಏನೆಂದು ಐಡಿಯಾ  ಬಿಟ್ಟುಕೊಟ್ಟಿದ್ದಾರೆ. ಕಳೆದ ಕೆಲ Read more…

ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಅರಿವಿಲ್ಲದಂತೆ ಸೋರಿಕೆಯಾಗುತ್ತಿದೆ ಮಹತ್ವದ ಮಾಹಿತಿ

ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಶಾಕಿಂಗ್‌ ಸುದ್ದಿಯೊಂದು ಇಲ್ಲಿದೆ. ಬಳಕೆದಾರರು ಕೆಲವೊಂದು ಆಪ್‌ ಗಳನ್ನು ಡೌನ್ಲೋಡ್‌ ಮಾಡಿಕೊಂಡ ವೇಳೆ ಷರತ್ತುಗಳನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಸಮ್ಮತಿ ಸೂಚಿಸಿದ ಸಂದರ್ಭದಲ್ಲಿ ಅವರುಗಳ ಲೋಕೇಶನ್‌ Read more…

ಬಿಂದಾಸ್ ಲೈಫಿಗೆ ಶತಾಯುಷಿಯ ಪಂಚ ಸಲಹೆ

ಲೆಯೊನೋರಾ ರೇಮಂಡ್‌ ಹೆಸರಿನ ಶತಾಯುಷಿ ಮಹಿಳೆಯೊಬ್ಬರು ಅಂತರ್ಜಾಲದಲ್ಲಿ ಎಲ್ಲರ ಹೃದಯ ಗೆಲ್ಲುತ್ತಿದ್ದಾರೆ. ಇತ್ತೀಚೆಗೆ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಜೀವನಕ್ಕೆ ಬೇಕಾದ ಆಪ್ತ ಸಲಹೆಗಳನ್ನು ಕೊಟ್ಟಿದ್ದಾರೆ ಲೆಯೊನೋರಾ. ’ಹ್ಯೂಮನ್ಸ್‌ Read more…

ONLINE CLASS: ಗ್ರಾಮೀಣ ಪ್ರದೇಶದ ಶೇ.61 ರಷ್ಟು ವಿದ್ಯಾರ್ಥಿಗಳ ಬಳಿಯಿದೆ ಸ್ಮಾರ್ಟ್ ಫೋನ್

ನವದೆಹಲಿ: ಗ್ರಾಮೀಣ ಪ್ರದೇಶಗಳ ಶೇ. 61.8 ರಷ್ಟು ಮಕ್ಕಳು ಸ್ಮಾರ್ಟ್ ಫೋನ್ ಹೊಂದಿದ್ದಾರೆ ಎಂದು 2020-21 ರ ಆರ್ಥಿಕ ಸಮೀಕ್ಷೆ ಹೇಳಿದೆ. ಆ್ಯನ್ಯುವಲ್ ಸ್ಟೇಟಸ್ ಆಫ್ ಎಜುಕೇಶನ್ ರಿಪೋರ್ಟ್ Read more…

ಗುಡ್ ನ್ಯೂಸ್: ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ವಿತರಣೆ

ನವದೆಹಲಿ: ಪಂಜಾಬ್ ಸರ್ಕಾರ 12 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ವಿತರಿಸಿದೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಸರ್ಕಾರಿ ಶಾಲೆಯ 12 ನೇ ತರಗತಿ ಮಕ್ಕಳಿಗೆ ಆನ್ಲೈನ್ Read more…

ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಲಕ್ಷಾಂತರ ರೂ. ವಂಚಿಸಿದ ನೆರೆಮನೆಯ ಯುವತಿ

ದೆಹಲಿಯ ನೆಹರೂ ವಿಹಾರದಲ್ಲಿ ಮೊಬೈಲ್​ನಲ್ಲಿ ನೆಟ್​ ಬ್ಯಾಂಕಿಂಗ್​ ಬಳಕೆ ಮಾಡಲು ನೆರೆಮನೆಯ ಯುವತಿಯ ಸಹಾಯ ಕೋರಿದ್ದ ವೃದ್ಧೆ ಮೋಸ ಹೋಗಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ವೃದ್ಧೆಗೆ ಮೋಸ Read more…

BIG NEWS: ಕೊರೊನಾ ಪರೀಕ್ಷೆಗೆ ಬಂತು ವಿನೂತನ ತಂತ್ರಜ್ಞಾನ…!

ಕೋವಿಡ್​ 19 ಸೋಂಕು ದೃಢೀಕರಣ ಪರೀಕ್ಷೆಗಾಗಿ ವಿಜ್ಞಾನಿಗಳು ಸಿಆರ್​ಎಸ್​​ಪಿಆರ್​ ಆಧಾರಿತ ಹೊಸ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿದ್ದಾರೆ. ಸ್ಮಾರ್ಟ್ ಫೋನ್​ ಕ್ಯಾಮರಾ ಬಳಸಿಕೊಂಡು 30 ನಿಮಿಷಗಳಲ್ಲಿ ಈ ಅಪ್ಲಿಕೇಶನ್​​ ನಿಖರ ಫಲಿತಾಂಶ Read more…

ಹೊಸ ಫೋನ್ ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್: ಸ್ಯಾಮ್ ಸಂಗ್ ಸೇರಿ ಸ್ಮಾರ್ಟ್ ಫೋನ್ ದುಬಾರಿ

ನವದೆಹಲಿ: ಸ್ಮಾರ್ಟ್ ಫೋನ್ ಮತ್ತು ಫೀಚರ್ ಫೋನ್ ಗಳು ದುಬಾರಿಯಾಗಲಿವೆ. ಸ್ಮಾರ್ಟ್ ಫೋನ್ ಗಳ ಡಿಸ್ ಪ್ಲೇ, ಟಚ್ ಪ್ಯಾನೆಲ್ ಗಳ ಮೇಲೆ ಕೇಂದ್ರ ಸರ್ಕಾರ ಶೇಕಡ 10ರಷ್ಟು Read more…

ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ತರ್ತಿದೆ ಅಗ್ಗದ ಸ್ಮಾರ್ಟ್ಫೋನ್

ಭಾರತದ ಟೆಲಿಕಾಂ ಕಂಪನಿ ಏರ್ಟೆಲ್ ಶೀಘ್ರದಲ್ಲೇ ಅಗ್ಗದ 4 ಜಿ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಜಿಯೋಗೆ ಸ್ಪರ್ಧೆ ನೀಡಲು ಏರ್ಟೆಲ್ ಮುಂದಾಗಿದೆ. ಜಿಯೋ ಕಡಿಮೆ ಬೆಲೆಯ Read more…

ಊಟ ಮಾಡುವಾಗಲೂ ಸ್ಮಾರ್ಟ್‌ ಫೋನ್‌ ಬಿಡಲಾರದವರಿಗೆ ಬಂತೊಂದು ತಟ್ಟೆ….!

ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುವ ಸವಾಲುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿಯೂ ನಾವು ಸಿದ್ಧಹಸ್ತರು. ಸ್ಮಾರ್ಟ್‌ಫೋ‌ನ್‌ಗಳು ನಮ್ಮ ಜೀವನಗಳ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ನಮ್ಮ ದೇಹಗಳ ಪರ್ಯಾಯ ಅಂಗದಂತೆಯೇ ಆಗಿಬಿಟ್ಟಿರುವ ಈ Read more…

ಬಳಸಲು ಬಾರದ್ದಕ್ಕೆ ಸ್ಮಾರ್ಟ್ ‌‌ಫೋನ್ ಮರಳಿಸಿದ ಕಳ್ಳ….!

ಸ್ಟೋರ್‌ ಒಂದರಲ್ಲಿ ಕದ್ದಿದ್ದ ಸ್ಮಾರ್ಟ್ ‌ಫೋನ್‌ ಒಂದನ್ನು ಆಪರೇಟ್ ಮಾಡಲು ಬಾರದೇ ಅದರ ಮಾಲೀಕರಿಗೆ ಖುದ್ದು ಕಳ್ಳನೇ ತಂದೊಪ್ಪಿಸಿದ ಘಟನೆಯೊಂದು ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ಜಿಲ್ಲೆಯ ಜಮಾಲ್ಪುರದಲ್ಲಿ Read more…

‘ಕೊರೊನಾ’ ಸಂಕಷ್ಟದ ಮಧ್ಯೆ ಪ್ರೀಮಿಯಂ ಫೋನ್ ಮಾರಾಟ ಕುರಿತಂತೆ ಕುತೂಹಲಕರ ಸಂಗತಿ ಬಹಿರಂಗ

ಕೊರೊನಾ ಸೋಂಕಿನ ಮಧ್ಯೆಯೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟ ಕಡಿಮೆಯಾಗಿಲ್ಲ. ಇತ್ತೀಚಿನ ಸಿಎಮ್ಆರ್ ವರದಿಯ ಪ್ರಕಾರ, 2020 ರ ಮೊದಲಾರ್ಧದಲ್ಲಿ ಭಾರತೀಯ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ಶೇಕಡಾ 18 ರಷ್ಟು Read more…

C-ಮಾಸ್ಕ್ ಧರಿಸಿ 8 ಭಾಷೆಗಳಲ್ಲಿ ಮಾತನಾಡಿ…!

ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನೀ ಸಂಶೊಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ. ಮಾಸ್ಕ್‌ Read more…

ವಾಟ್ಸಾಪ್ ಬಳಕೆದಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಫೇಸ್ಬುಕ್ ಒಡೆತನದ ವಾಟ್ಸಾಪ್ ನಿಂದ ಹೊಸ ಫೀಚರ್ ಪರಿಚಯಿಸಲಾಗುವುದು. ಅದರಂತೆ ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ವಾಟ್ಸಾಪ್ ಬಳಸಬಹುದಾಗಿದೆ. ಗರಿಷ್ಠ 4 ಸಾಧನಗಳಲ್ಲಿ ಬಳಕೆ Read more…

BIG NEWS: ಅಗ್ಗದ ಬೆಲೆಗೆ ಲಭ್ಯವಿದೆ ವಿಶ್ವದ ನಂಬರ್ 1 ಫೋನ್

ಸ್ಯಾಮ್ಸಗ್ ತನ್ನ ಗ್ರಾಹಕರಿಗೆ ಹೊಸ ಉಡುಗೊರೆಯನ್ನು ನೀಡಿದೆ. ವಿಶ್ವದ ನಂಬರ್ ಒನ್ ಫೋನ್ ಬೆಲೆಯನ್ನು ಕಡಿಮೆ ಮಾಡಿದೆ. ಗ್ಯಾಲಕ್ಸಿ ಎ 51 ಬೆಲೆಯನ್ನು ಕಡಿಮೆ ಮಾಡಿದೆ. ಏಪ್ರಿಲ್‌ನಲ್ಲಿ ಫೋನ್‌ನ Read more…

OMG: ಈ ಮಾಸ್ಕ್‌ ಧರಿಸಿದರೆ ಮಾತನಾಡಬಹುದು 8 ಭಾಷೆ…!

ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನಿ ಸಂಶೋಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ. ಮಾಸ್ಕ್‌ Read more…

ಮಗಳ ಆನ್ಲೈನ್ ಕ್ಲಾಸ್‌ ಗಾಗಿ ಸ್ಮಾರ್ಟ್ ‌ಫೋನ್ ಖರೀದಿಸಲು ಓಲೆ ಅಡವಿಟ್ಟ ತಾಯಿ

ತನ್ನ ಮಗಳ ಆನ್ಲೈನ್ ಕ್ಲಾಸ್‌ ಗೆ ನೆರವಾಗುವ ಸಲುವಾಗಿ ಸ್ಮಾರ್ಟ್‌ ಫೋನ್‌ ಖರೀದಿ ಮಾಡಲು ಒಡಿಶಾದ ಭುವನೇಶ್ವರದ ಮಹಿಳೆಯೊಬ್ಬರು ತಮ್ಮ ಕಿವಿ ಓಲೆಗಳನ್ನು ಮಾರಿದ್ದಾರೆ. ದಿ ಟೆಲಿಗ್ರಾಫ್‌ನಲ್ಲಿ ಬಂದ Read more…

ಹೊಸ ಮೊಬೈಲ್ ಖರೀದಿಸಬೇಕೆಂದುಕೊಂಡವರಿಗೆ ಗುಡ್ ನ್ಯೂಸ್

ನವದೆಹಲಿ: ಭಾರತಕ್ಕೆ ಮೊಬೈಲ್ ಕಂಪನಿಗಳು ಲಗ್ಗೆ ಇಡಲು ಸಜ್ಜಾಗಿವೆ. 11 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳ ಉತ್ಪಾದನೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮುಂದಿನ ಐದು ವರ್ಷದಲ್ಲಿ Read more…

ಬಯಲಾಯ್ತು ಪುತ್ರಿಯ ಆನ್ಲೈನ್ ಶಿಕ್ಷಣಕ್ಕೆ ಫೋನ್ ಖರೀದಿಸಲು ಹಸು ಮಾರಾಟ ಮಾಡಿದ ರಹಸ್ಯ

 ಕಾಂಗ್ರಾ: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ರೈತರೊಬ್ಬರು ತಮ್ಮ ಮಗಳ ಆನ್ಲೈನ್ ಶಿಕ್ಷಣಕ್ಕಾಗಿ ಹಸು ಮಾರಾಟ ಮಾಡಿರುವುದಾಗಿ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಮಗಳಿಗೆ ಆನ್ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್ ಫೋನ್ Read more…

ಸ್ಮಾರ್ಟ್ಫೋನ್ ಖರೀದಿದಾರರಿಗೆ ಭರ್ಜರಿ ಖುಷಿ ಸುದ್ದಿ

ಚೀನಾದ ಕಂಪನಿ ಶಿಯೋಮಿ ಜಾಗತಿಕ ಮಾರುಕಟ್ಟೆಗೆ ಒಂಬತ್ತು ಉತ್ಪನ್ನಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿದೆ. ಮಿ ಸ್ಮಾರ್ಟ್ ಬ್ಯಾಂಡ್ 5, ಎಲೆಕ್ಟ್ರಿಕ್ ಸ್ಕೂಟರ್, ಟಿವಿ ಸ್ಟಿಕ್ ಸೇರಿದಂತೆ ಮೂರು ಹೊಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...