alex Certify Sisters | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿಯಲ್ಲಿ ಪಾಲು ಕೇಳಿದ ಸಹೋದರಿ, ಮನನೊಂದು ಸಹೋದರ ಆತ್ಮಹತ್ಯೆ

ರಾಮನಗರ: ಆಸ್ತಿಯಲ್ಲಿ ಪಾಲು ನೀಡುವಂತೆ ಸಹೋದರಿ ಕೋರ್ಟ್ ನೋಟಿಸ್ ನೀಡಿದ್ದರಿಂದ ಮನನೊಂದ ಸಹೋದರ ಆತ್ಮಹತ್ಯೆ ಮಾಡಿಕೊಂಡ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಶ್ರೀಪತಿಹಳ್ಳಿಯಲ್ಲಿ ನಡೆದಿದೆ. ಬಿ.ಎಸ್. ಪುಟ್ಟರಾಜು(48) ಆತ್ಮಹತ್ಯೆ Read more…

ಆಸ್ತಿಗಾಗಿ ತಂದೆಯನ್ನೇ ಕೊಲೆಗೈದ ಸೋದರನನ್ನು ಬರ್ಬರವಾಗಿ ಕೊಂದ ಸಹೋದರಿಯರು

ಚಿಕ್ಕಮಗಳೂರು: ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡಿದ್ದ ಸಹೋದರನನ್ನು ಸಹೋದರಿಯರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ರಾಘವೇಂದ್ರ(44) ಕೊಲೆಯಾದ ವ್ಯಕ್ತಿ. ಆಸ್ತಿಗಾಗಿ ತಂದೆಯನ್ನು ಕೊಲೆ ಮಾಡಿ ಜೈಲು ಸೇರಿದ್ದ ರಾಘವೇಂದ್ರ ಜಾಮೀನಿನ Read more…

ಸೋದರನ ಮೃತದೇಹಕ್ಕೆ ರಾಖಿ ಕಟ್ಟಿದ ಸೋದರಿಯರಿಂದಲೇ ಅಂತಿಮ ವಿಧಿ ವಿಧಾನ

ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಹೋದರನ ಮೃತದೇಹಕ್ಕೆ ಸಹೋದರಿಯರು ರಾಖಿ ಕಟ್ಟಿದ ಹೃದಯವಿದ್ರಾವಕ ಘಟನೆ ನಡೆದಿದೆ. ರವಿಶಂಕರ ವಾರ್ಡ್ ನ ಪಪ್ಪು ಭಲ್ಲಾ ಅವರಿಗೆ 17 ವರ್ಷದ ಪುತ್ರ Read more…

ಸಾವಿನಲ್ಲೂ ಒಂದಾದರು ಒಂದೇ ದಿನ ಒಬ್ಬನನ್ನೇ ಮದುವೆಯಾಗಿ ಜೊತೆಯಾಗಿದ್ದ ಸಹೋದರಿಯರು

ಬಾಗಲಕೋಟೆ: ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿ ಅದೇ ಊರಿನ ವ್ಯಕ್ತಿಯನ್ನು ಒಂದೇ ದಿನ ಮದುವೆಯಾಗಿ ಜೀವನದಲ್ಲಿ ಒಟ್ಟಿಗೆ ಇದ್ದ ಸಹೋದರಿಯರು ಒಂದೇ ದಿನ ಮೃತಪಟ್ಟ ಅಪರೂಪದ ಘಟನೆ ಜಮಖಂಡಿ Read more…

ಮೊಬೈಲ್ ವಿಚಾರಕ್ಕೆ ಅತ್ತಿಗೆಯನ್ನೇ ಹತ್ಯೆಗೈದ ಮೈದುನ

ಬೆಂಗಳೂರು: ಮೊಬೈಲ್ ವಿಚಾರಕ್ಕೆ ಅತ್ತಿಗೆಯನ್ನೇ ಮೈದುನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಿಹಾರ ಮೂಲದ ಗುಡಿಯಾ ಬೇಬಿ(42) ಕೊಲೆಯಾದ ಮಹಿಳೆ. ಮೈದುನ ರಾಜೇಶ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. Read more…

ಕೌಟುಂಬಿಕ ಕಲಹದಿಂದ ಬೇಸತ್ತು ದುಡುಕಿನ ನಿರ್ಧಾರ: ವೃದ್ಧ ಸೋದರಿಯರು ಆತ್ಮಹತ್ಯೆ

ಮಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ವೃದ್ಧ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನ ಕದ್ರಿ ಕಂಬಳ ಪ್ರದೇಶದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಚಂದ್ರಿಕಾ ಬಡಾವಣೆಯಲ್ಲಿ ವಾಸವಿದ್ದ ಲತಾ ಭಂಡಾರಿ(70), ಸುಂದರಿ Read more…

Watch | ನೃತ್ಯದ ಮೂಲಕ ಮಂತ್ರಮುಗ್ಧಗೊಳಿಸುತ್ತಿರುವ ’ಶುಕ್ಲಾ ಸಿಸ್ಟರ್ಸ್’

“ಒಬ್ಬ ಅಥ್ಲೀಟ್‌ಗೆ ನೃತ್ಯ ಮಾಡಲು ಬರಬಹುದು. ಆದರೆ ಕಲಾವಿದನಿಗೆ ಮಾತ್ರವೇ ನೃತ್ಯಗಾರನಾಗಲು ಸಾಧ್ಯ,” ಎಂಬ ಮಾತಿಗೆ ತಕ್ಕಂತೆ ತಮ್ಮ ಅದ್ಭುತ ನೃತ್ಯದಿಂದ ನೆಟ್ಟಿಗರನ್ನು ಫಿದಾ ಮಾಡುತ್ತಿದ್ದಾರೆ ’ಶುಕ್ಲಾ ಸಹೋದರಿಯರು’. Read more…

BREAKING: ಬೆಚ್ಚಿಬಿದ್ದ ಬನಹಟ್ಟಿ ಜನ: ಕಲ್ಲಿನಿಂದ ಜಜ್ಜಿ ಇಬ್ಬರು ಸೋದರಿಯರ ಬರ್ಬರ ಹತ್ಯೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ಇಬ್ಬರು ಸಹೋದರಿಯರನ್ನು ಹತ್ಯೆ ಮಾಡಲಾಗಿದೆ. ಶನಿವಾರಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ಜಜ್ಜಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೋರವ್ವ(40) ಯಲ್ಲವ್ವ ಪೂಜಾರಿ(48) ಹತ್ಯೆಗೀಡಾದವರು Read more…

ಪೊಲೀಸ್ ನೇಮಕಾತಿಯಲ್ಲಿ ಸಹೋದರಿಯರು ಭಾಗಿ: ಸತ್ಯ ಮುಚ್ಚಿಟ್ಟ ಪೇದೆ ಸಸ್ಪೆಂಡ್

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ನಡೆಯುತ್ತಿರುವ ಪೊಲೀಸ್ ನೇಮಕಾತಿ ಅಭಿಯಾನದಲ್ಲಿ ತನ್ನ ಇಬ್ಬರು ಸಹೋದರಿಯರು ಭಾಗವಹಿಸುತ್ತಿದ್ದಾರೆ ಎಂಬ ಅಂಶವನ್ನು ಅಧಿಕಾರಿಗಳಿಂದ ಮುಚ್ಚಿಟ್ಟ ಆರೋಪದ ಮೇಲೆ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರನ್ನು ಅಮಾನತುಗೊಳಿಸಲಾಗಿದೆ. Read more…

ದುಡುಕಿನ ನಿರ್ಧಾರ ಕೈಗೊಂಡು ಮೂವರು ಸಹೋದರಿಯರು ಆತ್ಮಹತ್ಯೆ

ತುಮಕೂರು: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾ ಬಳಿ ಮೂವರು ಅನಾಥ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋದರಿಯರಾದ ರಂಜಿತಾ(24),ಬಿಂದು(21), ಚಂದನಾ(18) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಹಲವು Read more…

ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋ ಘಟನೆ ಬಗ್ಗೆ ಸೋನು ಸೂದ್ ಪ್ರತಿಕ್ರಿಯೆ

ಚಂಡೀಗಢ ವಿಶ್ವವಿದ್ಯಾಲಯದ ಘಟನೆ ಅತ್ಯಂತ ದುರದೃಷ್ಟಕರ. ನಮ್ಮ ಸಹೋದರಿಯರೊಂದಿಗೆ ನಿಲ್ಲುವ ಸಮಯವಿದು ಎಂದು ನಟ ಸೋನು ಸೂದ್ ಹೇಳಿದ್ದಾರೆ. ಪಂಜಾಬ್‌ ನ ಮೊಹಾಲಿಯ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಕೆಲವು Read more…

SHOCKING NEWS: ಕಣ್ಣೆದುರೇ ತುಂಗಭದ್ರ ನದಿಯಲ್ಲಿ ಕೊಚ್ಚಿ ಹೋದ ಅಕ್ಕ-ತಂಗಿ

ದಾವಣಗೆರೆ: ರಾಜ್ಯಾದ್ಯಂತ ಭಾರಿ ಮಳೆಯಿಂದಾಗಿ ನದಿ, ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ದಾವಣಗೆರೆ ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ತುಂಗಭದ್ರಾ ನದಿ ನೀರಿನ ರಭಸಕ್ಕೆ ಸಹೋದರಿಯರಿಬ್ಬರೂ ನೀರಿನಲ್ಲಿ ಕೊಚ್ಚಿ Read more…

ಸೋದರಿಯರು ನದಿಯಲ್ಲಿ ಸ್ನಾನಕ್ಕಿಳಿದಾಗಲೇ ದುರಂತ: ನೀರಲ್ಲಿ ಕೊಚ್ಚಿ ಹೋದ ಇಬ್ಬರಿಗಾಗಿ ಹುಡುಕಾಟ

ದಾವಣಗೆರೆ: ಉಕ್ಕಡಗಾತ್ರಿ ಬಳಿ ಇಬ್ಬರು ಸಹೋದರಿಯರು ನೀರುಪಾಲಾಗಿದ್ದಾರೆ. ನದಿಯಲ್ಲಿ ಸ್ನಾನಕ್ಕೆ ಇಳಿದಾಗ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿ ಬಳಿ ನದಿಯಲ್ಲಿ ಸ್ನಾನ Read more…

ಬಾಲಿವುಡ್ ಹಾಡಿಗೆ ತಾಯಿ ಮತ್ತು ಸೋದರಿ ಜೊತೆ ವಧು ಭರ್ಜರಿ ಡಾನ್ಸ್

ಕೊರೊನಾ ಸೋಂಕಿನ ಭಯದ ನಡುವೆಯೂ ಮದುವೆ ಸಮಾರಂಭಗಳಿಗೆ ಕೊರತೆ ಇಲ್ಲ. ಕಡಿಮೆ ಜನರನ್ನು ಸೇರಿಸಿ, ಸಾಮಾಜಿಕ ಅಂತರದ ನೆಪದಲ್ಲಿ ರೆಸಾರ್ಟ್‍ ಗಳಲ್ಲಿ ದೂರದೂರದಲ್ಲಿ ಆಸನ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ Read more…

ರಾಖಿ ಕಲೆಕ್ಷನ್ ಮಾಡಲು ಬಂತು ಡಿಜಿಟಲ್ ಪಾವತಿ

ದೇಶಾದ್ಯಂತ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಅಣ್ಣಂದಿರ ಜೇಬಿಗೆ ಕತ್ತರಿ ಹಾಕಲು ತಂಗಿಯರಿಗೆ ಇದು ವಿಶೇಷ ದಿನ ಎಂದು ಬಹಳ ಕಡೆ ತಮಾಷೆಯಿಂದ ಹೇಳಲಾಗುತ್ತದೆ. ಸರ್ವವೂ ಡಿಜಿಟಲ್‌ಮಯವಾಗುತ್ತಿರುವ ಇಂದಿನ Read more…

ಒಂದೇ ಕುಟುಂಬದ ಈ ಐವರು ಅಕ್ಕ- ತಂಗಿಯರು ಮಾಡಿದ ಸಾಧನೆಗೆ ‌ʼಹ್ಯಾಟ್ಸಾಫ್ʼ

ಶಾಲಾ ಮಟ್ಟದ ಶಿಕ್ಷಣವನ್ನು ದಾಟದ ಕುಟುಂಬವೊಂದರಲ್ಲಿ ಜನಿಸಿದ ಮೂವರು ಸಹೋದರಿಯರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಅಗ್ರ 100ರೊಳಗೆ ರ‍್ಯಾಂಕ್ ಪಡೆದ ಘಟನೆ ರಾಜಸ್ಥಾನದಲ್ಲಿ ಜರುಗಿದೆ. ರಾಜಸ್ಥಾನದ ಆಡಳಿತ Read more…

ಮಹಾಮಾರಿ ಕೊರೊನಾಗೆ ಒಂದೇ ದಿನ ಅಕ್ಕ – ತಂಗಿ ಬಲಿ

ಕೊರೊನಾ ಎರಡನೇ ಅಲೆ ಹಲವು ಕುಟುಂಬಗಳಲ್ಲಿ ದೊಡ್ಡ ಆಘಾತವನ್ನು ನೀಡಿದೆ. ಕೆಲ ಮನೆಗಳಲ್ಲಿ ಅಪ್ಪ – ಅಮ್ಮ ಬಲಿಯಾಗಿ ಮಕ್ಕಳು ಉಳಿದುಕೊಂಡಿದ್ದರೆ ಮತ್ತೆ ಕೆಲ ಮನೆಯಲ್ಲಿ ಕಣ್ಣೆದುರೇ ಬೆಳೆದುನಿಂತ Read more…

ಫನ್ನಿಯಾಗಿದೆ ಒಡಹುಟ್ಟಿದವರ ಸ್ಟಿಕ್ಕಿ ನೋಟ್ ಸಂವಹನ

ದೇಶೀ ಸಹೋದರಿಯೊಬ್ಬರು ತಮ್ಮ ಒಡಹುಟ್ಟಿದಾಕೆಯ ಪ್ರಶ್ನೆಗೆ ಕೊಟ್ಟ ಖಡಕ್ ಪ್ರತಿಕ್ರಿಯೆಯೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಸಖತ್‌ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಮಹಿಳೆಯರನ್ನು Read more…

ಒಂದೇ ಮಂಟಪದಲ್ಲಿ ಅಕ್ಕ, ತಂಗಿಯರನ್ನು ಮದುವೆಯಾಗಿದ್ದ ಭೂಪ ಅರೆಸ್ಟ್

ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ವೆಂಗಮಡುಗು ಗ್ರಾಮದಲ್ಲಿ ಅಕ್ಕ,ತಂಗಿಯರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದ ವರನನ್ನು ಪೊಲೀಸರು ಬಂಧಿಸಿದ್ದಾರೆ. ಸಹೋದರಿಯರಾದ ಸುಪ್ರಿಯಾ ಮತ್ತು ಲಲಿತಾ ಅವರನ್ನು ಚನ್ನಬಾಲೇಪಲ್ಲಿ ಗ್ರಾಮದ ಉಮಾಪತಿ Read more…

ಒಂದೇ ಮಂಟಪದಲ್ಲಿ ಅಕ್ಕ-ತಂಗಿ ಮದುವೆಯಾದ ಯುವಕ

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವೇಗಮಡಗು ಗ್ರಾಮದಲ್ಲಿ ಯುವಕನೊಬ್ಬ ಒಂದೇ ಮುಹೂರ್ತದಲ್ಲಿ ಸಹೋದರಿಯರನ್ನು ಮದುವೆಯಾಗಿದ್ದಾನೆ. ಚಿನ್ನಬಾಲೇಪಲ್ಲಿ ಗ್ರಾಮದ ವರ ಉಮಾಪತಿ ವೇಗಮಡಗು ಗ್ರಾಮದ ಸುಪ್ರಿಯಾ ಮತ್ತು ಲಲಿತಾ ಸಹೋದರಿಯರನ್ನು Read more…

ಒಂದೇ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳ ನಡುವಿನ ಸಂಬಂಧ DNA ಪರೀಕ್ಷೆಯಲ್ಲಿ ಬಹಿರಂಗ

ಒಂದೇ ರೆಸ್ಟೋರೆಂಟ್‌ನಲ್ಲಿ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇಬ್ಬರು ಸಹೋದ್ಯೋಗಿಗಳಿಗೆ ತಾವು ಒಡಹುಟ್ಟಿದವರು ಎಂದು ಡಿಎನ್‌ಎ ಪರೀಕ್ಷೆ ಮೂಲಕ ತಿಳಿದು ಬಂದಿದೆ. ಅಮೆರಿಕಾದ ಕನೆಕ್ಟಿಕಟ್‌ನ ನ್ಯೂ ಹೆವನ್‌ನಲ್ಲಿರುವ ರಷ್ಯನ್‌ ಲೇಡಿ Read more…

ನಟ ಸುಶಾಂತ್ ಸಹೋದರಿಯರಿಗೆ ಬಂಧನ ಭಯ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಹೋದರಿಯರಿಗೆ ಬಂಧನದ ಭೀತಿ ಎದುರಾಗಿದೆ. ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಮತ್ತು ಮಿತು ಸಿಂಗ್ ವಿರುದ್ಧ ರಿಯಾ ಚಕ್ರವರ್ತಿ ಸೆಪ್ಟೆಂಬರ್ ನಲ್ಲಿ ಎಫ್ಐಆರ್ Read more…

ಶಾಕಿಂಗ್ ನ್ಯೂಸ್: ವಾಶ್ ರೂಮ್ ಗೆ ಹಿಂಬಾಲಿಸಿ ಬಂದು ತಂದೆಯಿಂದಲೇ ನಿರಂತರ ಲೈಂಗಿಕ ದೌರ್ಜನ್ಯ

ರಾಯಪುರ: ಛತ್ತೀಸ್ಗಡದ ಬಿಲಾಸ್ಪುರದಲ್ಲಿ ಕಾಮುಕನೊಬ್ಬ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮನೆ ಕೂಡ ಮಹಿಳೆಯರಿಗೆ ಸುರಕ್ಷಿತವಲ್ಲ ಎನ್ನುವುದನ್ನು ಈ ಪ್ರಕರಣ ಬಿಂಬಿಸಿದೆ. 21 ಮತ್ತು Read more…

‘ಭಾವೈಕ್ಯತೆ’ಗೆ ಇಲ್ಲಿದೆ ಅತ್ಯುತ್ತಮ ಉದಾಹರಣೆ

ಅಹಮದ್ ನಗರ: ಮುಸ್ಲಿಂ ವ್ಯಕ್ತಿಯೊಬ್ಬರು ಇಬ್ಬರು ಹಿಂದು ಸಹೋದರಿಯರನ್ನು ದತ್ತು ಪಡೆಯುವ ಮೂಲಕ ಧಾರ್ಮಿಕ ಭಾವೈಕ್ಯತೆಗೆ ಮಾದರಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ಅಹಮದ್ ನಗರದ ಬಾಬು ಭಾಯಿ ಪಠಾಣ್ ಇಬ್ಬರು Read more…

50 ವರ್ಷದ ನಂತ್ರ ಸಹೋದರಿಯರನ್ನು ಒಂದು ಮಾಡಿದ ಕೊರೊನಾ

ಕೊರೊನಾ ಅನೇಕ ಕೆಟ್ಟ ಸುದ್ದಿಗಳನ್ನು ಕೇಳುವಂತೆ ಮಾಡಿದೆ. ಆದ್ರೆ ಅಪರೂಪಕ್ಕೊಂದು ಒಳ್ಳೆ ಸುದ್ದಿ ಕೂಡ ಕಿವಿಗೆ ಬೀಳ್ತಿದೆ. ಕೊರೊನಾ ಕಾರಣಕ್ಕೆ ಇಬ್ಬರು ಸಹೋದರಿಯರು ಒಂದಾಗಿದ್ದಾರೆ. ಅದೂ 50 ವರ್ಷಗಳ Read more…

ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಮೂವರು ಸಹೋದರಿಯರಿಗೆ ಹೆರಿಗೆ ಭಾಗ್ಯ…!

ಒಂದೇ ಬಾರಿಗೆ ಮೂವರು ಸಹೋದರಿಯರು ಮಕ್ಕಳಿಗೆ ಜನ್ಮ ನೀಡುವುದು ಅತ್ಯಪರೂಪದಲ್ಲೇ ಅತ್ಯಪರೂಪ. ಓಹಿಯೋದ ಮೂವರು ಸಹೋದರಿಯರು ಇಂಥದ್ದೊಂದು ನಿದರ್ಶನಕ್ಕೆ ಕಾರಣರಾಗಿದ್ದಾರೆ. ಇಲ್ಲಿನ ಓಹಿಯೋ ಹೆಲ್ತ್‌ ಮ್ಯಾನ್ಸ್‌ಫೀಲ್ಡ್‌ ಆಸ್ಪತ್ರೆಯಲ್ಲಿ ದನೀಶಾ Read more…

ಶಾಕಿಂಗ್ ನ್ಯೂಸ್: ಸಹೋದರಿಯರ ಮೇಲೆ 1 ವರ್ಷದಿಂದ ಸಾಮೂಹಿಕ ಅತ್ಯಾಚಾರ, ನೀಚ ಕೃತ್ಯಕ್ಕೆ ಮಹಿಳೆಯರ ಸಾಥ್

ಜೈಪುರ್: ರಾಜಸ್ತಾನದ ಬಾರ್ಮೆರ್ ನ ಶಾಸ್ತ್ರೀನಗರದಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಕಳೆದ ಒಂದು ವರ್ಷದಿಂದ ಸಹೋದರಿಯರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಇಬ್ಬರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...