alex Certify sister | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಕದ ಮನೆಯ ಅಕ್ಕ-ತಮ್ಮನಿಗೆ ಚಾಕು ಇರಿದ ರೌಡಿಶೀಟರ್

ಆನೇಕಲ್: ಹುಟ್ಟುಹಬ್ಬ ಆಚರಣೆ ಹೆಸರಲ್ಲಿ ಗದ್ದಲ-ಗಲಾಟೆ ಮಾಡುತ್ತಿರುವುದನ್ನು ಪ್ರಶ್ನೆ ಮಡಿದ್ದಕ್ಕೆ ಪಕ್ಕದ ಮನೆಯ ಅಕ್ಕ-ತಮ್ಮನಿಗೆ ರೌಡಿಶೀಟರ್ ಓರ್ವ ಚಾಕುವಿನಿಂದ ಇರಿದ ಘಟನೆ ನಡೆದಿದೆ. ರೌಡಿಶೀಟರ್ ಕರಿಯ ವಿಜಿ ತನ್ನ Read more…

SHOCKING NEWS: ತಂಗಿಯನ್ನು ಕೊಂದು ಪೊಲೀಸ್ ಠಾಣೆಗೆ ಬಂದು ಶರಣಾದ ಅಣ್ಣ

ಗದಗ: ಅಣ್ಣನೊಬ್ಬ ತನ್ನ ತಂಗಿಯನ್ನೇ ಹತ್ಯೆಗೈದು ಬಳಿಕ ಪೊಲೀಸ್ ಠಾಎಗೆ ಬಂದು ಶರಣಾಗಿರುವ ಘಟನೆ ಗದಗ ಜಿಲ್ಲೆಯ ಮುಂದರಗಿ ತಾಲೂಕಿನ ಅನ್ನದಾನೇಶ್ವರ ನಗರದಲ್ಲಿ ನಡೆದಿದೆ. 35 ಕಾಳಮ್ಮ ಕೊಲೆಯದ Read more…

Rakshabandhan Video: ಪಾಪರಾಜಿಗೆ ‘ರಾಖಿ’ ಕಟ್ಟಿದ ಜಾಹ್ನವಿ; ಹಣ ನೀಡಲು ಬಂದಾಗ ನಿರಾಕರಣೆ

ಬಾಲಿವುಡ್ ನಟಿ ಜಾಹ್ನವಿ ಕಪೂರ್ ರಕ್ಷಾಬಂಧನ ದಿನದಂದು ಪಾಪರಾಜಿ (ಸೆಲೆಬ್ರಿಟಿಗಳ ಫೋಟೋ ಕ್ಲಿಕ್ಕಿಸುವ ಹವ್ಯಾಸಿ ಛಾಯಾಗ್ರಾಹಕರು) ಗೆ ರಾಖಿ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ರಾಖಿ ಕಟ್ಟಿಸಿಕೊಂಡ ಬಳಿಕ ಆತ Read more…

ಸಹೋದರಿಯರಿಗೆ ಸಹೋದರ ಕೊಡಲೇಬೇಕು ಈ ಅಮೂಲ್ಯ ʼಗಿಫ್ಟ್ʼ

ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ರಕ್ಷಾ ಬಂಧನ. ಸಹೋದರನಾದವನು ಸಹೋದರಿಯನ್ನು ಸದಾ ರಕ್ಷಿಸ್ತೇನೆ ಎಂದು ಭರವಸೆ ನೀಡುವ ಹಬ್ಬ. ಸಹೋದರಿಯಾದವಳು ಸಹೋದರನ ಕೈಗೆ ರಾಖಿ ಕಟ್ಟಿದ್ರೆ ಸಹೋದರ Read more…

ಸಹೋದರ – ಸಹೋದರಿಯರ ನಡುವಿನ ಬಾಂಧವ್ಯದ ಸಂಕೇತ ʼರಕ್ಷಾ ಬಂಧನʼ

ಆಷಾಢ ಮುಗಿದು ಶ್ರಾವಣ ಮಾಸ ಆರಂಭವಾಯಿತೆಂದರೆ ನೆನಪಾಗುವುದು ಹಸಿರು ಹೊದ್ದ ಭೂಮಿ. ಬಿಡುವಿಲ್ಲದೇ ದುಡಿಯುವ ರೈತಾಪಿ ವರ್ಗ, ತವರಿನ ದಾರಿ ಕಾಯುವ ಹೆಣ್ಣುಮಕ್ಕಳು, ಜೊತೆಗೆ ಹಬ್ಬಗಳ ಸಾಲು ಆರಂಭ. Read more…

ಈ ರಾಶಿಚಕ್ರದಲ್ಲಿ ಜನಿಸಿದವರು ಉತ್ತಮ ಸಹೋದರ-ಸಹೋದರಿಯಾಗಿರುತ್ತಾರಂತೆ

ಹಿಂದೂ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ತನ್ನದೇ ಆದ ವಿಶೇಷತೆ ಮತ್ತು ಸ್ವಭಾವವನ್ನು ಹೊಂದಿದೆ. ಯಾವುದೇ ಸಂಬಂಧ ಉತ್ತಮವಾಗಿರಲು ಅದಕ್ಕೆ ರಾಶಿಚಕ್ರಗಳು ಪರಿಣಾಮ ಬೀರುತ್ತವೆಯಂತೆ. ಹಾಗಾಗಿ ನಮ್ಮ Read more…

ಅಶ್ಲೀಲ ವಿಡಿಯೋ ನೋಡಿ ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಸೋದರಿ ಮೇಲೆ ಅತ್ಯಾಚಾರವೆಸಗಿ ಕೊಲೆ: ಕೃತ್ಯ ಮರೆ ಮಾಚಲು ತಾಯಿ, ಅಕ್ಕಂದಿರ ಸಹಾಯ

ನವದೆಹಲಿ: ಮಧ್ಯಪ್ರದೇಶದ ರೇವಾದಲ್ಲಿ ಏಪ್ರಿಲ್ 24 ರಂದು 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷದ ಬಾಲಕ, ಆತನ ತಾಯಿ Read more…

ಆಸ್ತಿಗಾಗಿ ತಂಗಿಯನ್ನೇ ಕೊಲ್ಲಿಸಿದ ಅಣ್ಣ ಸೇರಿ ಆರು ಮಂದಿ ಅರೆಸ್ಟ್

ಬೆಂಗಳೂರು: ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣನೇ ತಂಗಿಯನ್ನು ಹತ್ಯೆ ಮಾಡಿಸಿದ ಘಟನೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಾಮರಾಜಪೇಟೆಯ ಸೋಮಿನಿ ಸತ್ಯಭಾಮ(49) ಹತ್ಯೆಗೀಡಾದವರು. Read more…

SHOCKING: ತಂಗಿ ಮೇಲೆ ಅತ್ಯಾಚಾರಕ್ಕೆ ಸಹೋದರನಿಗೆ ಪ್ರೇರಣೆ: ದೃಶ್ಯ ಸೆರೆಹಿಡಿದ ಮೌಲ್ವಿ ಅರೆಸ್ಟ್

ಚಿತ್ರದುರ್ಗ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೌಲ್ವಿ ಅಬ್ದುಲ್ ರೆಹಮಾನ್ ನನ್ನು ಚಿತ್ರದುರ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ Read more…

SHOCKING: ಸಹೋದರಿ ಮೇಲೆಯೇ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಣ್ಣಂದಿರಿಬ್ಬರು ಅರೆಸ್ಟ್

ಘಾಜಿಯಾಬಾದ್: ತಮ್ಮ 14 ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಉತ್ತರಪ್ರದೇಶದ ಗಾಜೀಯಾಬಾದ್ ಪೊಲೀಸರು ಬಂಧಿಸಿದ್ದಾರೆ. ತಿಲಾ ಮೋರ್ಹ್ ಪೊಲೀಸ್ ಠಾಣೆಯಲ್ಲಿ ನೀಡಿದ Read more…

ಸಹೋದರಿಗೆ ಉಡುಗೊರೆ ನೀಡಲು ಮುಂದಾದ ವ್ಯಕ್ತಿ ಬಡಿದು ಕೊಂದ ಪತ್ನಿಯ ಸಂಬಂಧಿಕರು

ಬಾರಾಬಂಕಿ: ತನ್ನ ಸಹೋದರಿಗೆ ಎಲ್‌ಇಡಿ ಟಿವಿ ಮತ್ತು ಚಿನ್ನದ ಉಂಗುರವನ್ನು ಮದುವೆಗೆ ಉಡುಗೊರೆಯಾಗಿ ನೀಡುವ ಬಗ್ಗೆ ಜಗಳ ನಡೆದ ನಂತರ ವ್ಯಕ್ತಿಯೊಬ್ಬನನ್ನು ಆತನ ಪತ್ನಿಯ ಸಂಬಂಧಿಕರು ಕೊಂದಿದ್ದಾರೆ. ಉತ್ತರ Read more…

ಹುಣಸೂರಿನಲ್ಲಿ ಮರ್ಯಾದೆಗೇಡು ಹತ್ಯೆ: ಅನ್ಯಕೋಮಿನ ಯುವಕನ ಪ್ರೀತಿಸಿದ ಯುವತಿ ಕೊಲೆ, ರಕ್ಷಿಸಲು ಹೋದ ತಾಯಿಯೂ ಸಾವು

ಮೈಸೂರು: ಅನ್ಯ ಧರ್ಮದ ಯುವಕನ ಪ್ರೀತಿಸುತ್ತಿದ್ದ ಯುವತಿಯನ್ನು ಆಕೆಯ ಅಣ್ಣನೇ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಯುವತಿ ರಕ್ಷಿಸಲು ಹೋದ ತಾಯಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹುಣಸೂರು Read more…

ಮದುವೆ ಹಿಂದಿನ ದಿನ ಪರಾರಿಯಾಗಿದ್ದ ವರ ವಧುವಿನ ತಂಗಿ ವಿವಾಹವಾಗಿ ಪ್ರತ್ಯಕ್ಷ

ಕೊಳ್ಳೇಗಾಲ: ಮದುವೆಯ ಹಿಂದಿನ ದಿನ ಪರಾರಿಯಾಗಿದ್ದ ವರ ಒಂದು ತಿಂಗಳ ನಂತರ ವಧುವಿನ ಸ್ವಂತ ತಂಗಿ ಮದುವೆಯಾಗಿ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾನೆ. ಶಂಕನಪುರ ಗ್ರಾಮದ ದಿನೇಶ್ ಕುಮಾರ್ Read more…

BIG NEWS: ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ; ಸಂತಸ ಹಂಚಿಕೊಂಡ ಸಹೋದರಿ ಅರುಣಾದೇವಿ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಇಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಈ ಬಗ್ಗೆ ವಿಜಯೇಂದ್ರ ಸಹೋದರಿ ಅರುಣಾದೇವಿ ಹರ್ಷ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಮಗನನ್ನು ಬೈದಿದ್ದಕ್ಕೆ ಸಹೋದರಿಯನ್ನೇ ಹತ್ಯೆಗೈದ ವ್ಯಕ್ತಿ

ಥಾಣೆ: ತನ್ನ ಮಗನನ್ನು ಬೈದಿದ್ದಾಳೆ ಎಂದು ವ್ಯಕ್ತಿಯೋರ್ವ ಸ್ವಂತ ಸಹೋದರಿಯನ್ನೇ ಕೊಲೆ ಮಾಡಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಸಂಜು ಲೋಖಂಡೆ ಎಂಬಾತ, ತನ್ನ 40 ವರ್ಷದ Read more…

SHOCKING: ವೈವಾಹಿಕ ಸಂಬಂಧ ತೊರೆದು ಅನ್ಯಕೋಮಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಸೋದರಿ ಶಿರಚ್ಛೇದ

ಭೋಪಾಲ್: ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ವ್ಯಕ್ತಿಯೊಬ್ಬ ತನ್ನ 24 ವರ್ಷದ ಸಹೋದರಿಯ ಶಿರಚ್ಛೇದ ಮಾಡಿದ್ದಾನೆ. ಅನ್ಯ ಕೋಮಿನ ಯುವಕನೊಂದಿಗೆ ಸೋದರಿ ಅಕ್ರಮ ಸಂಬಂಧ ಹೊಂದಿದ್ದ ಹಿನ್ನಲೆಯಲ್ಲಿ ಕತ್ತಿಯಿಂದ ತಲೆ Read more…

BIG NEWS: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಹೋದರಿ ವಿಧಿವಶ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿ ಗೀತಾ ಮೆಹತಾ ವಿಧಿವಶರಾಗಿದ್ದಾರೆ. ಖ್ಯಾತ ಲೇಖಕಿಯೂ ಆಗಿದ್ದ 80 ವರ್ಷದ ಅವರು ವಯೋಸಹಜ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ. ಬಿಜು ಪಟ್ನಾಯಕ್ ಹಾಗೂ Read more…

ನೌಕರ ಮೃತಪಟ್ಟರೆ ಸೋದರಿಗೆ ಉದ್ಯೋಗ ಇಲ್ಲ: ಅನುಕಂಪದ ನೌಕರಿ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಸರ್ಕಾರಿ ನೌಕರ ಮೃತಪಟ್ಟ ಸಂದರ್ಭದಲ್ಲಿ ಅವರ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಬೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿ Read more…

ಕಾರ್ ಡಿಕ್ಕಿ: ಅಪಘಾತದಲ್ಲಿ ಗಾಯಗೊಂಡಿದ್ದ ಅಣ್ಣ, ತಂಗಿ ಸಾವು

ಬೆಳಗಾವಿ: ಕಾರ್ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಅಣ್ಣ, ತಂಗಿ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನನದಿ ಗ್ರಾಮದ ಬಳಿ ಘಟನೆ ನಡೆದಿದೆ. ಸದಲಗ ಗ್ರಾಮದ ಪ್ರಶಾಂತ್ Read more…

BIG NEWS: ಭೀಕರ ಅಪಘಾತ; ಬೈಕ್ ನಲ್ಲಿ ತೆರಳುತ್ತಿದ್ದ ಅಕ್ಕ-ತಮ್ಮ ಸ್ಥಳದಲ್ಲೇ ದುರ್ಮರಣ

ತುಮಕೂರು: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಅಕ್ಕ-ತಮ್ಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ Read more…

ಸಹೋದರಿ ಮೇಲೆ ಅತ್ಯಾಚಾರವೆಸಗಿ ಗರ್ಭ ಧರಿಸುವಂತೆ ಮಾಡಿದ್ದ ಸಹೋದರ; ರಕ್ಷಾ ಬಂಧನ ದಿನದಂದು ಮಹತ್ವದ ತೀರ್ಪು ಪ್ರಕಟ

ಭುವನೇಶ್ವರ: ಸಹೋದರಿಯನ್ನೇ ಅತ್ಯಾಚಾರ ಮಾಡಿದ್ದಲ್ಲದೆ, ಆಕೆ ಗರ್ಭ ಧರಿಸುವಂತೆ ಮಾಡಿದ ಸಹೋದರನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಒಡಿಶಾ ಹೈಕೋರ್ಟ್ ಬುಧವಾರದಂದು ಮಹತ್ತರ ತೀರ್ಪು ನೀಡಿದೆ. ವಿಚಾರಣಾ Read more…

ರಕ್ಷಾ ಬಂಧನದ ದಿನ ಸಹೋದರಿಗೆ ಅಪ್ಪಿತಪ್ಪಿಯೂ ಈ ಉಡುಗೊರೆ ನೀಡಬೇಡಿ

ರಕ್ಷಾ ಬಂಧನಕ್ಕೆ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಸಹೋದರಿಯರು ರಾಖಿ ಖರೀದಿ ಮಾಡಿದ್ರೆ, ಸಹೋದರರು ಉಡುಗೊರೆ ಖರೀದಿಯಲ್ಲಿ ಬ್ಯುಸಿಯಿದ್ದಾರೆ. ಆದ್ರೆ ರಕ್ಷಾ ಬಂಧನದ ದಿನ, ಕೆಲ ವಸ್ತುಗಳನ್ನು ಸಹೋದರಿಯರಿಗೆ Read more…

ತಮ್ಮ ಸಹೋದರನಿಗೆ ರಾಖಿ ಕಟ್ಟುವ ಮೊದಲು ಸಹೋದರಿಯರು ಮಾಡಿ ಈ ಕೆಲಸ

ಆಗಸ್ಟ್ 31ರ ಗುರುವಾರ ರಕ್ಷಾಬಂಧನ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಶಿವನಿಗೆ ವಿಶೇಷ ಪೂಜೆ ಮಾಡುವುದು ಶುಭಕರ. ಯಾವ ವ್ಯಕ್ತಿ ವಿಧಿ-ವಿಧಾನದ ಮೂಲಕ ಪೂಜೆ ಮಾಡ್ತಾನೋ ಆತನ ಆಯಸ್ಸು Read more…

ಆಗುಂಬೆ ಘಾಟಿಯಲ್ಲಿ ಬೈಕ್ – ಬಸ್ ಅಪಘಾತ: ಸ್ಥಳದಲ್ಲೇ ಮೃತಪಟ್ಟ ಅಣ್ಣ – ಸಹೋದರಿ ಸ್ಥಿತಿ ಗಂಭೀರ

ಭಾನುವಾರದಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಣ್ಣ ಸ್ಥಳದಲ್ಲೇ ಮೃತಪಟ್ಟಿದ್ದು,   ಸಹೋದರಿ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ Read more…

60ರ ಅಣ್ಣನಿಗೆ ಭಾವಪೂರ್ಣ ಹಾಡಿನೊಂದಿಗೆ ಹುಟ್ಟುಹಬ್ಬದ ಶುಭ ಕೋರಿದ ಸಹೋದರಿಯರು

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ತಮ್ಮ 60 ವರ್ಷ ವಯಸ್ಸಿನ ಸಹೋದರನ ಹುಟ್ಟುಹಬ್ಬದ ಪ್ರಯುಕ್ತ ನಾಲ್ವರು ಸಹೋದರಿಯರು ವಿಶೇಷವಾದ ಹಾಡೊಂದನ್ನು ಹಾಡಿದ್ದಾರೆ. ಸಹೋದರ ಟೆಡ್‌ಗೆಂದು ಈ ಹಾಡು ರಚಿಸಿಕೊಂಡು ಬಂದ Read more…

ಮಳೆಯಿಂದ ತಂಗಿಯನ್ನು ರಕ್ಷಿಸುತ್ತಿರುವ ಬಾಲಕನ ಮೆಚ್ಚಿ ಕೊಂಡಾಡಿದ ನೆಟ್ಟಿಗರು

ಅಣ್ಣ-ತಂಗಿಯರ ಬಾಂಧವ್ಯವನ್ನು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿಯೇ ಇರುತ್ತೇವೆ. ಇದೇ ಪಟ್ಟಿಗೆ ಸೇರುವ ಮತ್ತೊಂದುವ ವಿಡಿಯೋ ವೈರಲ್ ಆಗಿದೆ. ಮಳೆಯಿಂದ ತನ್ನ ಪುಟ್ಟ ತಂಗಿಯನ್ನು ರಕ್ಷಿಸಿಕೊಂಡು Read more…

ವಿದಾಯದ ವೇಳೆ ನೃತ್ಯ ಮಾಡಿ ಸಹೋದರಿಯನ್ನು ನಗಿಸಿದ ಅಣ್ಣಂದಿರು: ವಿಡಿಯೋ ವೈರಲ್

ಮದುವೆಯ ನಂತರ ವಿದಾಯದ ಸಮಾರಂಭದಲ್ಲಿ ಮಗಳನ್ನು ಒಪ್ಪಿಸುವಾಗ ಎಲ್ಲರೂ ಭಾವುಕರಾಗುವುದು ಸಾಮಾನ್ಯ. ತವರನ್ನು ಬಿಟ್ಟು ವಧು ಹೊಸ ಜೀವನವನ್ನು ಪ್ರಾರಂಭಿಸಲು ಹೋಗುವ ಸಂದರ್ಭ ಇದು. ಆದ್ದರಿಂದ ಆಗಾಗ್ಗೆ ಕಣ್ಣೀರಿನ Read more…

ಸಹೋದರಿ ಮದುವೆಯ ಹಿಂದಿನ ದಿನ ನೆನೆದ ತಂಗಿ; ಭಾವುಕರನ್ನಾಗಿಸುತ್ತೆ ಪೋಸ್ಟ್

ಮನೆಯಲ್ಲಿ ಸಹೋದರಿಯ ಮದುವೆಯಿದ್ದರೆ ಆಕೆ ಮನೆಯಿಂದ ಗಂಡನ ಮನೆಗೆ ಹೋಗುತ್ತಾಳೆ ಎನ್ನುವ ನೋವು ಮನೆಯವರಿಗೆ ಇರುತ್ತದೆ. ಅಂಥದ್ದೇ ಒಂದು ನೋವಿನ ಸಂಗತಿಯನ್ನು ಟ್ವಿಟರ್ ಬಳಕೆದಾರರಾದ ಇಶಾಲ್ ಅವರು ಶೇರ್‌ Read more…

BIG NEWS: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಸೇರಿ ಐವರ ವಿರುದ್ಧ FIR ದಾಖಲು

ಬೆಂಗಳೂರು: ಕೊಲೆಯತ್ನ ನಡೆಸಿದ ಆರೋಪದಡಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಸೇರಿದಂತೆ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಲಗ್ಗೆರೆಯ ನಿವಾಸಿ ಮಹೇಶ್ ಸಹೋದರ Read more…

ಪತಿಯ ಮನೆಗೆ ಹೋಗುವ ಅಕ್ಕನ ನೆನೆದು ಅಂಧ ತಂಗಿ ಕಣ್ಣೀರು: ನೃತ್ಯದೊಂದಿಗೆ ಸಾಂತ್ವನ

ದೇಸಿ ವಧು ಒಬ್ಬಳು ತನ್ನ ದೃಷ್ಟಿಹೀನ ಸಹೋದರಿಯೊಂದಿಗೆ ʼಎಲಿ ರೆ ಎಲಿʼಗೆ ನೃತ್ಯ ಮಾಡಿದ ಹಳೆಯ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಿಟ್‌ನೆಸ್ ಬ್ಲಾಗರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...