alex Certify Sing | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ‘ಒಲವಿನ ಉಡುಗೊರೆ ಕೊಡಲೇನು..’ ಗಾಯಕ ಪಿ. ಜಯಚಂದ್ರನ್ ವಿಧಿವಶ

ತಿರುವನಂತಪುರಂ: ಕನ್ನಡದ  ಒಲವಿನ ಉಡುಗೊರೆ ಕೊಡಲೇನು, ಹಿಂದೂಸ್ತಾನ ಎಂದು ಮರೆಯದ ಸೇರಿದಂತೆ ಕನ್ನಡ ಸೇರಿ ಹಲವು ಭಾಷೆ ಚಿತ್ರಗಳಲ್ಲಿ ಹಾಡಿದ್ದ ಖ್ಯಾತ ಹಿನ್ನೆಲೆ ಗಾಯಕ, ನಟ ಪಿ ಜಯಂದ್ರನ್ Read more…

Viral Video | ಮಧುರ ಕಂಠದಿಂದ ನೆಟ್ಟಿಗರ ಮನಸೂರೆಗೊಂಡ ದೆಹಲಿ ಪೊಲೀಸ್ ಪೇದೆ

ತಮ್ಮ ಮಧುರ ಕಂಠದಿಂದ ನೆಟ್ಟಿಗರ ಮನಗೆದ್ದಿರುವ ದೆಹಲಿ ಪೊಲೀಸ್ ಪೇದೆಯೊಬ್ಬರು ಆರಿಜಿತ್‌ ಸಿಂಗ್‌ರ ’ತುಮ್ ಹೀ ಹೋ’ ಹಾಡಿಗೆ ದನಿಗೂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ ’ಆಶಿಕಿ 2’ Read more…

60ರ ಅಣ್ಣನಿಗೆ ಭಾವಪೂರ್ಣ ಹಾಡಿನೊಂದಿಗೆ ಹುಟ್ಟುಹಬ್ಬದ ಶುಭ ಕೋರಿದ ಸಹೋದರಿಯರು

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ತಮ್ಮ 60 ವರ್ಷ ವಯಸ್ಸಿನ ಸಹೋದರನ ಹುಟ್ಟುಹಬ್ಬದ ಪ್ರಯುಕ್ತ ನಾಲ್ವರು ಸಹೋದರಿಯರು ವಿಶೇಷವಾದ ಹಾಡೊಂದನ್ನು ಹಾಡಿದ್ದಾರೆ. ಸಹೋದರ ಟೆಡ್‌ಗೆಂದು ಈ ಹಾಡು ರಚಿಸಿಕೊಂಡು ಬಂದ Read more…

ಬ್ಲೈಂಡಿಂಗ್ ಲೈಟ್ಸ್ ಕವರ್‌ ಹಾಡಿ ಖ್ಯಾತನಾದ ಯುವಕನಿಂದ ಮತ್ತೊಂದು ವಿಡಿಯೋ

ಕೆನಡಾ ಗಾಯಕ ವೀಕಂಡ್‌ರ ಬ್ಲೈಂಡಿಂಗ್ ಲೈಟ್ಸ್‌ನ ಹಾಡನ್ನು ಹಾಡುವ ತನ್ನ ವಿಡಿಯೋ ಶೇರ್‌ ಮಾಡಿಕೊಂಡು ಫೇಮಸ್ಸಾಗಿದ್ದ ದರ್ಶನ್ ಮಗ್ದುಂ ಹೆಸರಿನ ಯುವಕ ಇನ್‌ಸ್ಟಾಗ್ರಾಂನಲ್ಲಿ ತನ್ನ ಥರಾವರಿ ವಿಡಿಯೋಗಳಿಂದ ಖ್ಯಾತಿ Read more…

ಬಿಡುವಿಲ್ಲದ ಪ್ರಚಾರದ ಒತ್ತಡದ ನಡುವೆಯೂ ಶಿವಮೊಗ್ಗದಲ್ಲಿ ಹಕ್ಕಿ ಪಿಕ್ಕಿ ಸಮುದಾಯದವರೊಂದಿಗೆ ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಿವಮೊಗ್ಗದಲ್ಲಿ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರೊಂದಿಗೆ ಸಂವಾದ ನಡೆಸಿದರು. ಭಾನುವಾರ ಚುನಾವಣೆ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು, ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್‌ Read more…

Viral Video | ’ತೇರೇ ಹೋನೆ ಲಗಾ ಹೂಂ’; ತಂಪಾದ ದೆಹಲಿ ವಾತಾವರಣದಲ್ಲಿ ಪೇದೆಯ ಇಂಪಾದ ಕಂಠಸಿರಿ

ಅಕಾಲಿಕ ಮಳೆಯಿಂದ ಬಂದ ತಂಪು ಹವೆಯಲ್ಲಿ ಕೂಲಾಗಿರುವ ದೆಹಲಿಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ ದಿಲ್ಲಿವಾಸಿಗಳು. ಇದೇ ವೇಳೆ, ದೆಹಲಿ ಪೊಲೀಸ್‌ನ ಪೇದೆಯೊಬ್ಬರು ’ತೇರೇ ಹೋನೆ ಲಗಾ ಹೂ’ ಹಾಡಿಗೆ Read more…

ಶ್ರೀ ಕೃಷ್ಣನಿಗೆ ಅರ್ಪಿತವಾದ ಕವ್ವಾಲಿ; ನೆಟ್ಟಿಗರ ಹೃದಯ ಗೆದ್ದ ಮುಸ್ಲಿಂ ಯುವತಿ

ಸಂಗೀತಕ್ಕೆ ದೇಶ, ಭಾಷೆ, ಧರ್ಮದ ಯಾವುದೇ ಎಲ್ಲೆಗಳಿಲ್ಲ ಎಂದು ಹೇಳಲಾಗುತ್ತದೆ. ಹೈದರಾಬಾದ್‌ನ ನವಾಬ್ ಸಾದಿಕ್ ಜಂಗ್ ಬಹದ್ದೂರ್‌ ರಚಿಸಿದ್ದು ಎನ್ನಲಾಗುವ ಈ ಕವ್ವಾಲಿಯು ಶ್ರೀ ಕೃಷ್ಣನನ್ನು ’ಕನ್ಹಯಾ’ ಎಂದು Read more…

ರೊಟ್ಟಿ ಮಾಡುವಾಗ ಮಹಿಳೆಯಿಂದ ಸುಮಧುರ ಹಾಡು: ಮುಂದಿನ ಚಿತ್ರದಲ್ಲಿ ಅವಕಾಶ ನೀಡಲು ಸೋನು ಸೂದ್​ ನಿರ್ಧಾರ

ಅಡುಗೆ ಮಾಡುವಾಗ ʼಮೇರೆ ನೈನಾ ಸಾವನ್ ಬಾಧೋ ಫಿರ್​ ಭೀ ಮೇರಾ ಮನ್​ ಪ್ಯಾಸಾ……ʼ ಹಾಡನ್ನು ಸುಮಧುರವಾಗಿ ಹಾಡಿದ ಮಹಿಳೆ ನೆನಪಿದೆಯೇ ? ಆಕೆಯ ವೀಡಿಯೊ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ Read more…

ಮುಂಬೈ ಬೀದಿಗಳಲ್ಲಿ ಹೀಗೆಲ್ಲಾ ಕ್ರಿಸ್‌ಮಸ್‌ ಸಡಗರ: ವಿಡಿಯೋ ವೈರಲ್‌

ಪ್ರಪಂಚದಾದ್ಯಂತ ಕ್ರಿಸ್‌ಮಸ್‌ ಅನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ. ಕ್ರಿಸ್‌ಮಸ್‌ ಹಬ್ಬದ ಉತ್ಸಾಹದಲ್ಲಿ ಮುಳುಗಿದ ಮುಂಬೈನ ಜನರು ಸಾಂತಾ ಕ್ಯಾಪ್‌ಗಳನ್ನು ಧರಿಸಿ Read more…

ಫಿಫಾ ವಿಶ್ವಕಪ್‌ನಲ್ಲೂ ಹಿಜಾಬ್ ಸದ್ದು….! ರಾಷ್ಟ್ರ ಗೀತೆ ಹಾಡಲು ನಿರಾಕರಿಸಿದ ಇರಾನ್ ಫುಟ್ಬಾಲ್ ತಂಡ

ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ಸೋಮವಾರ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ವಿಶ್ವಕಪ್ ಪಂದ್ಯದ ಮೊದಲು ರಾಷ್ಟ್ರಗೀತೆ ಹಾಡದೇ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಖಲೀಫಾ ಅಂತರಾಷ್ಟ್ರೀಯ Read more…

ಕೋಟಿ ಕಂಠ ಗಾಯನಕ್ಕೆ ಭಾರಿ ಸ್ಪಂದನೆ: 60 ಲಕ್ಷಕ್ಕೂ ಅಧಿಕ ನೋಂದಣಿ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅ. 28 ರಂದು ಆಯೋಜಿಸಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, 60 ಲಕ್ಷಕ್ಕೂ ಅಧಿಕ ಜನ Read more…

‘ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕೆ ವಿದ್ಯಾರ್ಥಿಗಳು ಫಿದಾ; ಚಿತ್ರಮಂದಿರದಲ್ಲಿ ಕುಳಿತು ಮೈಮರೆತ ಮಕ್ಕಳು

ದಕ್ಷಿಣ ಭಾರತದ ಚಲನಚಿತ್ರಗಳು ಇತ್ತೀಚಿನ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲಿಯೂ ಕೆಲವೊಂದು ಚಿತ್ರಗಳ ದೃಶ್ಯ ಅಥವಾ ಹಾಡುಗಳ ಜನಮಾನಸದಲ್ಲಿ ನೆಲೆ ನಿಂತುಬಿಡುತ್ತವೆ. ಮಕ್ಕಳಿಂದ ಹಿಡಿದು Read more…

BIG NEWS: ಚೆಕ್ ಗಳಿಗೆ ಸಹಿ ಹಾಕಲು ಮುರುಘಾ ಶ್ರೀಗಳಿಗೆ ಹೈಕೋರ್ಟ್ ನಿಂದ ಷರತ್ತುಬದ್ಧ ಅನುಮತಿ

ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಮುರುಘ ಶ್ರೀಗಳು. ಶ್ರೀಗಳು ಜೈಲು ಪಾಲಾದ ದಿನದಿಂದ ಮಠದ ಸಿಬ್ಬಂದಿಗೆ ಸಂಬಳದ ಸಮಸ್ಯೆಯಾಗಿದೆ. ಅಷ್ಟೆ ಅಲ್ಲ ಮಠದ ಒಂದಿಷ್ಟು ಹಣಕಾಸಿನ ಕೆಲಸಗಳಿಗೂ ತೊಂದರೆಯಾಗಿದೆ. Read more…

75ನೇ ಸ್ವಾತಂತ್ರ್ಯ ಸಂಭ್ರಮ: 1 ಕೋಟಿ ಮಕ್ಕಳಿಂದ ದೇಶಭಕ್ತಿ ಗೀತೆಗಳ ಗಾಯನ, ಸೃಷ್ಟಿಯಾಗಿದೆ ಹೊಸ ವಿಶ್ವದಾಖಲೆ

ಭಾರತದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ರಾಜಸ್ತಾನದಲ್ಲಿ 75ನೇ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಲಾಗಿದೆ. ಸುಮಾರು 1 ಕೋಟಿ ಶಾಲಾ ವಿದ್ಯಾರ್ಥಿಗಳು ಒಟ್ಟಿಗೆ ದೇಶಭಕ್ತಿ Read more…

ಐಟಿಬಿಪಿ ಕಾನ್ಸ್‌ ಟೇಬಲ್​ ‌ʼಅಫ್ರೀನ್​ ಅಫ್ರೀನ್ʼ​ ಹಾಡಿಗೆ ನೆಟ್ಟಿಗರು ಫಿದಾ

ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್​ನ ಇಬ್ಬರು ಕಾನ್ಸ್‌ ಟೇಬಲ್ ​ಗಳು ಹಿಟ್​ ಹಾಡು ಅಫ್ರೀನ್​ ಅಫ್ರೀನ್​ ಅನ್ನು ಪ್ರಸ್ತುತಪಡಿಸಿದ್ದು, ಆ ಹಾಡೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಿಖ್​ ಕಾನ್ಸ್‌ Read more…

ಮೈಕೆಲ್ ಜಾಕ್ಸನ್ ನೆನಪಿಸಿದ ಯುವಕನ ಹಾಡಿಗೆ ನೆಟ್ಟಿಗರು ಫಿದಾ…..!

ಮೈಕೆಲ್ ಜಾಕ್ಸನ್ ಸತ್ತು ದಶಕದ ಮೇಲಾದರೂ ಆತನ ಜನಪ್ರಿಯತೆ ಮಾತ್ರ ಎಂದೆಂದಿಗೂ ಅಳಿಯುವುದಿಲ್ಲ ಎನ್ನಬಹುದು. ತನ್ನ ನೃತ್ಯ ಹಾಗೂ ಗಾಯನದಿಂದ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಜಾಕ್ಸನ್ ಹೊಂದಿದ್ದರು. ಅತಿಥಿ ಉಪನ್ಯಾಸಕರಿಗೆ Read more…

ಶಕೀರಾ ದನಿಯಲ್ಲಿ ಪಿಜ್ಜಾ ಆರ್ಡರ್‌ ಮಾಡುವ ಮಹಿಳೆ

ಪಿಜ್ಜಾ ಆರ್ಡ‌ರ್‌ ಮಾಡುವ ವೇಳೆ ಫೋನಿನಲ್ಲಿ ಥೇಟ್ ಶಕಿರಾರಂತೆಯೇ ಹಾಡುವ ಮಹಿಳೆಯೊಬ್ಬರು ವೈರಲ್‌ ಆಗಿದ್ದಾರೆ. ಅಮೆರಿಕನ್ ಐಡಲ್ ಸೀಸನ್ 12ರ ಫೈನಲಿಸ್ಟ್‌ ಆಗಿರುವ ಶುಬಾ ವೆಡುಲಾ ಎಂಬ ಈ Read more…

ಪುಟ್ಟ ಬಾಲಕನ ಹಾಡಿಗೆ ಸೆಲೆಬ್ರಿಟಿಗಳೂ ಫಿದಾ

ಪ್ರಾಥಮಿಕ ಶಾಲೆಯೊಂದರ ಮುಗ್ಧ ಬಾಲಕನೊಬ್ಬ ’ಬಚ್ಪನ್‌ ಕಾ ಪ್ಯಾರ್‌’ ಹಾಡನ್ನು ಬಲು ಮುದ್ದಾಗಿ ಹಾಡುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಶಾಲಾ ಸಮವಸ್ತ್ರದಲ್ಲಿರುವ ಈ ಬಾಲಕ ಹಾಡುತ್ತಿರುವ Read more…

ವಿರಾಟ್ ಕೊಹ್ಲಿ ಹಾಡು ಕೇಳಿ ಭಾವುಕರಾದ ಅನುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರೀತಿ, ಮದುವೆ ಸಾಕಷ್ಟು ಸುದ್ದಿ ಮಾಡಿದೆ. ಆ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿ ನಿಂತ ಜೋಡಿ ಅಭಿಮಾನಿಗಳ Read more…

ಕೋವಿಡ್ ಸಂತ್ರಸ್ತರಿಗೆ ಹಾಡಿನ ಮೂಲಕ ಧೈರ್ಯ ತುಂಬುತ್ತಿರುವ ಜಾನಪದ ಗಾಯಕ

ದೇಶಾದ್ಯಂತ ಕೋವಿಡ್ ಭೀತಿಯ ವಾತಾವರಣ ನೆಲೆಸಿರುವ ನಡುವೆ ದಿಟ್ಟ ಮನಸ್ಸಿನ ಮಂದಿ ತಮ್ಮ ಸುತ್ತಲಿನ ಸಮಾಜದಲ್ಲಿ ಸಾಧ್ಯವಾದಷ್ಟು ಸಕಾರಾತ್ಮಕತೆ ತುಂಬಿಸಲು ಯತ್ನಿಸುತ್ತಿದ್ದಾರೆ. ಇಂಥದ್ದೇ ಒಂದು ನಿದರ್ಶನದಲ್ಲಿ ಅಸ್ಸಾಂನ ಗಾಯಕರೊಬ್ಬರು Read more…

ಸೋಂಕಿತರಿಗೆ ಧೈರ್ಯ ತುಂಬಲು ಗಿಟಾರ್​ ನುಡಿಸಿದ ನರ್ಸ್

ಕೊರೊನಾ ಆರ್ಭಟ ಶುರುವಾದಾಗಿನಿಂದಲೂ ರೋಗಿಗಳ ಜೀವವನ್ನ ಉಳಿಸೋಕೆ ಆರೋಗ್ಯ ಸಿಬ್ಬಂದಿ ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ವೈದ್ಯರು ಹಾಗೂ ನರ್ಸ್​ಗಳು ಕೋವಿಡ್​ ಸೋಂಕಿತರಿಗೆ ಧೈರ್ಯ ತುಂಬಲು ಮಾಡುತ್ತಿರುವ ಪ್ರಯತ್ನದ ಬಗೆಗಿನ Read more…

ತನ್ನದೇ ಲಿರಿಕ್ಸ್‌ನಲ್ಲಿ ಡೆಸ್ಪಾಷಿಯೋ ಗುನುಗುತ್ತಿರುವ ಪಾಕಿಸ್ತಾನೀ ಹುಡುಗ

ಅಮೆರಿಕದ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಗಾಯಕ ಲೂಯಿ ಫೋನ್ಸಿ ಹಾಗೂ ಡಿಜೆ ಕ್ಯಾಸಿಡಿ ಡೆಸ್ಪಾಷಿಯೋ ಹಾಡಿನ ಪ್ರದರ್ಶನ ಕೊಟ್ಟ ಬಳಿಕ 2017ರ ಈ ಹಿಟ್ ಸಾಂಗ್ Read more…

’ಛೋಟಾ ರಫಿ’ ಹಾಡಿನ ಮೋಡಿಗೆ ನೆಟ್ಟಿಗರು ಫಿದಾ

ಭಾರತೀಯ ಚಿತ್ರೋದ್ಯಮಕ್ಕೆ ಗಾಯಕ ಮೊಹಮ್ಮದ್ ರಫಿರ ಕೊಡುಗೆ ಅನನ್ಯವಾದದ್ದು. ಅವರು ದನಿ ನೀಡಿರುವ ಎವರ್‌ ಗ್ರೀನ್ ಹಾಡುಗಳನ್ನು ಜನ ಇಂದಿಗೂ ಗುನುಗುತ್ತಲೇ ಇರುತ್ತಾರೆ. ಕೇರಳದ ಕೋಯಿಕ್ಕೋಡ್‌ನ ಸೌರವ್‌ ಕೃಷ್ಣನ್‌ Read more…

ಹಾಡುವುದನ್ನು ಹೇಳಿಕೊಡಲು ಶುರುವಾಗಿದೆ ಆನ್ಲೈನ್ ಟ್ಯುಟೋರಿಯಲ್

ಖ್ಯಾತ ಗಾಯಕ ಪ್ರತೀಕ್ ಕುಹಾದ್‌ರಂತೆ ಹಾಡುವುದನ್ನು ಹೇಳಿಕೊಡುವುದಾಗಿ ಯಾಸಿರ್‌ ಹೆಸರಿನ ವ್ಯಕ್ತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಬಲೇ ಫೇಮಸ್ ಆಗಿದ್ದಾರೆ. ಫೋಟೋ ಶೇರಿಂಗ್ ಕಿರು ತಂತ್ರಾಂಶದಲ್ಲಿ, ‘motozoomer’ ಹೆಸರಿನ ಪ್ರೊಫೈಲ್‌ನಲ್ಲಿ ಪೋಸ್ಟ್ Read more…

ಮಾಲೀಕನ ಹಾಡಿಗೆ ಶ್ವಾನದ ಕೋರಸ್….!

ಮಾನವರು ಹಾಗೂ ನಾಯಿಗಳ ನಡುವೆ ಇರುವ ಬಾಂಧವ್ಯ ಬಹಳ ಆಳವಾದದ್ಧು. ಈ ಸಂಬಂಧ ಸಾಕಷ್ಟು ವಿಡಿಯೋಗಳನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ. ಇದೀಗ ಕಾಮಿಡಿ ಬರಹಗಾರ ರೋಹಿತ್‌ ನಾಯರ್‌ ತಮ್ಮ Read more…

ಮೊಣಕಾಲುದ್ದದ ನೀರಿನಲ್ಲಿ ನಿಂತು ಹಾಡು ಹೇಳಿದ ಗಾಯಕ

ಅಸ್ಸಾಂನಲ್ಲಿ ಭಾರಿ ಮಳೆಗೆ ಸಂಭವಿಸಿರುವ‌ ಪ್ರವಾಹದಿಂದ ಅಲ್ಲಿನ ಜನರು ತತ್ತರಿಸಿದ್ದಾರೆ.‌ ಆದರೆ ಈ ಸಂಕಷ್ಟ ಸಮಯದಲ್ಲಿಯೂ 71 ವರ್ಷದ ‌ಗಾಯಕರೊಬ್ಬರು ಗಿಟಾರ್ ಹಿಡಿದು ಹಾಡಿರುವ‌ ವಿಡಿಯೋ ವೈರಲ್ ‌ಆಗಿದೆ. Read more…

ಸತತ 64 ದಿನ ಹಾಡಿ ಸಂಕಷ್ಟದಲ್ಲಿರುವ ಸಹೋದ್ಯೋಗಿಗಳ ನೆರವಿಗೆ ನಿಂತ ಗಾಯಕ

ದೇಶಾದ್ಯಂತ ಕೋವಿಡ್-19 ಸಂಕಷ್ಟ ಇರುವ ಈ ಸಂದರ್ಭದಲ್ಲಿ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅನೇಕರು ಒದ್ದಾಡುತ್ತಿದ್ದಾರೆ. ಇಂಥವರ ನೆರವಿಗೆ ಬಂದಿರುವ ಚೆನ್ನೈ ಮೂಲದ ಹಿನ್ನೆಲೆ ಗಾಯಕರೊಬ್ಬರು ಸತತ 64 ದಿನಗಳಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...