alex Certify Shiv Sena | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಸೇನೆ ಸೇರಿದ ‘ಹೀರೋ ನಂ. 1’ ಗೋವಿಂದ: ಮುಂಬೈ ವಾಯುವ್ಯದಿಂದ ಸ್ಪರ್ಧೆ ಸಾಧ್ಯತೆ

ಮುಂಬೈ: ಊಹಾಪೋಹಗಳಿಗೆ ತೆರೆ ಎಳೆದ ನಟ ಗೋವಿಂದ ಅವರು ಗುರುವಾರ ಸಿಎಂ ಏಕನಾಥ್ ಶಿಂಧೆ ಅವರ ಶಿವಸೇನೆಗೆ ಸೇರ್ಪಡೆಗೊಂಡರು. ಈ ಕ್ರಮವು ಅವರ ರಾಜಕೀಯ ವವನವಾಸದ ಅಂತ್ಯವನ್ನು ಸೂಚಿಸಿದೆ Read more…

ಸಂದರ್ಶನದ ವೇಳೆ ಮೈಕ್ ಮೇಲೆ ಉಗುಳಿ ವ್ಯಾಪಕ ಟೀಕೆಗೆ ಗ್ರಾಸವಾದ ಸಂಜಯ್‌ ರೌತ್‌

ಶಿವ ಸೇನಾ ವಕ್ತಾರ ಸಂಜಯ್‌ ರವತ್ ಇತ್ತೀಚೆಗೆ ಮಧ್ಯಮವೊಂದರ ಮೈಕ್ ಮೇಲೆ ಉಗುಳಿದ ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಭಾರೀ ವಿವಾದಕ್ಕೆ ಗ್ರಾಸವಾಗಿದ್ದಾರೆ. ಜನಪ್ರತಿನಿಧಿಯೊಬ್ಬರು ಈ ರೀತಿಯ ವರ್ತನೆಗಳನ್ನು ತೋರುವುದು Read more…

ಬಿಜೆಪಿಗೆ ಏಕನಾಥ್‌ ಶಿಂಧೆ ಬಣದ ಶಿವಸೇನೆ ನೀಡಿದೆ ಈ ಎಚ್ಚರಿಕೆ

ಮುಂಬೈ: ಎನ್‌ಸಿಪಿ ನಾಯಕರ ಗುಂಪಿನೊಂದಿಗೆ ಅಜಿತ್ ಪವಾರ್ ಬಿಜೆಪಿಗೆ ಸೇರ್ಪಡೆಗೊಂಡರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮಹಾರಾಷ್ಟ್ರದಲ್ಲಿ ಸರ್ಕಾರದ ಭಾಗವಾಗುವುದಿಲ್ಲ ಎಂದು ಪಕ್ಷದ ವಕ್ತಾರ ಸಂಜಯ್ ಶಿರ್ಸಾತ್‌ ಖಡಕ್‌ Read more…

ಶಿವಸೇನೆ ಪಕ್ಷದ ಹೆಸರು, ಚಿಹ್ನೆ ಖರೀದಿಸಲು 2,000 ಕೋಟಿ ರೂ. ಡೀಲ್: ಸಂಜಯ್ ರಾವತ್

ಶಿವಸೇನೆ ಪಕ್ಷದ ಹೆಸರು ಮತ್ತು ಅದರ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಖರೀದಿಸಲು 2000 ಕೋಟಿರೂ.ಗಳ ಡೀಲ್ ನಡೆದಿದೆ ಎಂದು ಶಿವಸೇನೆಯ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ Read more…

BIG BREAKING: ಉದ್ಧವ್ ಠಾಕ್ರೆ ಬಣಕ್ಕೆ ಬಿಗ್ ಶಾಕ್; ಪಕ್ಷದ ಜತೆ ಚಿಹ್ನೆಯೂ ಹೋಯ್ತು; ಶಿಂದೆಗೆ ‘ಶಿವಸೇನೆ’

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಶಿವಸೇನೆ ಪಕ್ಷದ ಚಿಹ್ನೆಯನ್ನು ನೀಡಲಾಗಿದೆ. ಶಿವಸೇನೆ ಪಕ್ಷದ ಚಿಹ್ನೆಗಾಗಿ ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂದೆ ಬಣದ ನಡುವೆ ಪೈಪೋಟಿ Read more…

BIG NEWS: ಉದ್ಧವ್ ಠಾಕ್ರೆ ಬೆನ್ನಿಗೆ ನಿಂತವರು ಕೇವಲ 16 ಶಾಸಕರು…..!

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪರವಾಗಿ ಎಷ್ಟು ಶಾಸಕರಿದ್ದಾರೆ ಎಂಬುದು ಈಗ ನಿಕ್ಕಿಯಾಗಿದೆ. ಭಾನುವಾರ ನಡೆದ ವಿಧಾನಸಭೆ ಸ್ಪೀಕರ್ ಆಯ್ಕೆಯ ವೇಳೆ, ಶಿವಸೇನೆಯ 16 Read more…

ಸಿಎಂ ಆಗಿ ಶಿಂಧೆ ಆಯ್ಕೆ ಹಿಂದಿರುವ ಲೆಕ್ಕಾಚಾರಗಳು

ಆಶ್ಚರ್ಯಕರ ಬೆಳವಣಿಗೆಯಲ್ಲಿ ಬಿಜೆಪಿ ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪದವಿ ನೀಡಿದೆ. ಹಲವು ಲೆಕ್ಕಾಚಾರಗಳನ್ನು ಇಟ್ಟುಕೊಂಡೇ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ ಎಂದೇ ಹೇಳಲಾಗುತ್ತಿದೆ. Read more…

ಒಂದೇ ಕಲ್ಲಿಗೆ ಹಲವರಿಗೆ ಗುರಿ ಇಟ್ಟ ಬಿಜೆಪಿ ಚಾಣಾಕ್ಷ ನಡೆ, ಶಿಂಧೆಗೆ ಸಿಎಂ ಸ್ಥಾನ ನೀಡಿರುವುದರ ಹಿಂದಿದೆ ಇಷ್ಟೆಲ್ಲಾ ಲೆಕ್ಕಾಚಾರ

ಮಹಾರಾಷ್ಟ್ರದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆದಿದ್ದು, ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆಗೆ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದೆ. ಈ ಮೂಲಕ ಶಿವಸೇನೆ ಪಕ್ಷವನ್ನು ವಿಭಜಿಸಲಾಯಿತು ಎಂಬ ಆರೋಪದಿಂದ Read more…

ರಾಜಕೀಯ ಹೈಡ್ರಾಮಾದ ಹೊತ್ತಲ್ಲೇ ಶಿವಸೇನೆ ನಾಯಕ ಸಂಜಯ್ ರಾವತ್ ಗೆ ಇಡಿ ಶಾಕ್

ಮುಂಬೈ: ಶಿವಸೇನೆ ನಾಯಕ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ ಹಾಗೂ ಶಿವಸೇನೆ ವಕ್ತಾರ ಸಂಜಯ್ ರಾವತ್ Read more…

ಶಿವಸೇನೆ ಕಾರ್ಯಕರ್ತರಿಂದ ಮತ್ತೊಬ್ಬ ಶಾಸಕನ ಕಚೇರಿ ಉಡೀಸ್

ಮುಂಬೈ: ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಬಣದಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗೊಂಡಿಯಾ ಕ್ಷೇತ್ರದ ಪಕ್ಷೇತರ ಶಾಸಕರ ಕಚೇರಿಯನ್ನು ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಪಕ್ಷೇತರ ಶಾಸಕ ವಿನೋದ್ Read more…

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಘಟಾನುಘಟಿ ವಕೀಲರಿಂದ ವಾದ ಮಂಡನೆ

ನವದೆಹಲಿ: ಮಹಾರಾಷ್ಟ್ರ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟಿನ ಕಾನೂನು ಸಮರ ಉಂಟಾಗಿದ್ದು, ಸುಪ್ರೀಂಕೋರ್ಟ್ನಲ್ಲಿ ಇಂದು ಘಟಾನುಘಟಿ ವಕೀಲರು ವಾದ ಮಂಡಿಸಲಿದ್ದಾರೆ. ಏಕನಾಥ ಶಿಂಧೆ ಬಣದ ಪರವಾಗಿ ವಕೀಲ ಹರೀಶ್ ಸಾಳ್ವೆ Read more…

ಬಂಡೆದ್ದ ಶಾಸಕರಿಗೆ ಉದ್ಧವ್ ಠಾಕ್ರೆ ಬಿಗ್ ಶಾಕ್: ಸರ್ಕಾರ ವಿಸರ್ಜನೆ ಸಾಧ್ಯತೆ

ಮುಂಬೈ: ಮಹಾರಾಷ್ಟ್ರ ಸಿಎಂ ಅಧಿಕೃತ ನಿವಾಸವನ್ನು ಉದ್ಧವ್ ಠಾಕ್ರೆ ತೊರೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿಯವರ ಅಧಿಕೃತ ಬಂಗಲೆ ವರ್ಷಾ ನಿವಾಸವನ್ನು ಠಾಕ್ರೆ ತೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. Read more…

BIG BREAKING: ಏಕನಾಥ ಶಿಂಧೆ ಶಿವಸೇನೆ ಶಾಸಕಾಂಗ ಪಕ್ಷದ ನಾಯಕ; 34 ಅತೃಪ್ತ ಶಾಸಕರ ಒಕ್ಕೂರಲ ನಿರ್ಣಯ

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸಚಿವ ಏಕನಾಥ ಶಿಂಧೆಯವರ ಜೊತೆ ಗುರುತಿಸಿಕೊಂಡಿರುವ 34 ಮಂದಿ ಅತೃಪ್ತ ಶಾಸಕರು ಏಕನಾಥ ಶಿಂಧೆ ಶಿವಸೇನೆ ಶಾಸಕಾಂಗ ಪಕ್ಷದ ನಾಯಕ Read more…

BIG NEWS: ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ರಣತಂತ್ರ

ನವದೆಹಲಿ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ  ಪತನದ ಅಂಚಿಗೆ ಬಂದಿದೆ. 30 ಮಂದಿ ಶಿವಸೇನೆ ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಸೂರತ್ ಗೆ Read more…

ಶಿವಸೇನೆಯಲ್ಲಿ ಬಂಡಾಯ ? ಎಂಎಲ್‌ಸಿ ಚುನಾವಣೆಯ ನಂತರ ಸಚಿವ ಸೇರಿ ಶಾಸಕರು ಎಸ್ಕೇಪ್

ರಾಜ್ಯಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಶಾಕ್ ನೀಡಿದ್ದ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿತ್ತು. ಇದಾದ ಬಳಿಕ‌ ಮಹತ್ವದ ಬೆಳವಣಿಗೆಯಲ್ಲಿ‌ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ. ಶಿವಸೇನಾ Read more…

ರಾಜ್ ಠಾಕ್ರೆಗೆ ಬಾಳಾ ಸಾಹೇಬ್ ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ಬಿಡುಗಡೆ

ಮಹಾರಾಷ್ಟ್ರದಲ್ಲಿ ಮಸೀದಿಗಳ ಧ್ವನಿವರ್ಧಕಗಳಿಗೆ ಪ್ರತಿಯಾಗಿ ಹನುಮಾನ್ ಚಾಲೀಸಾ ಪಠಣದ ಕಿಚ್ಚು ಹಚ್ಚಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆಗೆ ತಿರುಗೇಟು ನೀಡುವುದನ್ನು ಮುಂದುವರಿಸಿರುವ ಆಡಳಿತಾರೂಢ ಶಿವಸೇನೆ, ಇದೀಗ Read more…

ಶಿವಸೇನೆ ಕೆಣಕಿದರೆ ಭೂಮಿಯ 20 ಅಡಿ ಆಳದಲ್ಲಿ ಹೂತುಹೋಗ್ತಾರೆ: ಸಂಸದೆಗೆ ಸಂಜಯ್ ರಾವತ್ ಎಚ್ಚರಿಕೆ

ಮುಂಬೈ: ಅಮರಾವತಿ ಲೋಕಸಭಾ ಸಂಸದೆ ನವನೀತ್ ರಾಣಾ ಅವರಿಗೆ ಮತ್ತೊಮ್ಮೆ ಈ ಸ್ಥಾನದಿಂದ ಆಯ್ಕೆಯಾಗುವಂತೆ ಸವಾಲು ಹಾಕಿದ್ದು, ತಮ್ಮ ಪಕ್ಷದ ತಾಳ್ಮೆಯನ್ನು ಪರೀಕ್ಷಿಸಲು ಪ್ರಯತ್ನಿಸುವವರು ಭೂಮಿಯ 20 ಅಡಿ Read more…

Big News: ಶಿವಸೇನೆ ಶಾಸಕನ ಆಪ್ತ ಕಾರ್ಯದರ್ಶಿ ಮೇಲೆ ಗುಂಡಿನ ದಾಳಿ

ಅಹ್ಮದ್‌ನಗರ: ಶಿವಸೇನೆ ಶಾಸಕ ಶಂಕರರಾವ್ ಗಡಾಖ್ ಅವರ ಆಪ್ತ ಕಾರ್ಯದರ್ಶಿಗೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಪಂಚರಾಜ್ಯ ಚುನಾವಣೆಯಲ್ಲಿ ಶಿವಸೇನೆ ಕಳಪೆ ಪ್ರದರ್ಶನ: ನೋಟಾಗಿಂತಲೂ ಕಡಿಮೆ ಮತ ಪಡೆದ ಸೇನೆ….!

ಗೋವಾ, ಉತ್ತರ ಪ್ರದೇಶ ಹಾಗೂ ಮಣಿಪುರಗಳಲ್ಲಿ ನೋಟಾಗೆ ಸಿಕ್ಕ ಮತಗಳಿಗಿಂತಲೂ ಕಡಿಮೆ ಮತವನ್ನು ಶಿವಸೇನೆ ಸಂಪಾದಿಸಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ಹೇಳಿವೆ. ಮಹಾರಾಷ್ಟ್ರದಲ್ಲಿ ಎನ್​ಸಿಪಿ ಹಾಗೂ Read more…

ʼಮಾಸ್ಕ್ʼ ಧರಿಸುವುದು ಇಷ್ಟು ಕಷ್ಟನಾ…? ಬಿದ್ದುಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ

ಉತ್ತರ ಪ್ರದೇಶದಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ಶಿವಸೇನೆ ಕಾರ್ಯಕರ್ತನೊಬ್ಬ ಮಾಸ್ಕ್ ಧರಿಸಲು ತಿಣುಕಾಡಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಗೋರಖ್‌ಪುರದಲ್ಲಿ ನಡೆದ ಶಿವಸೇನೆ ರ್ಯಾಲಿಯಲ್ಲಿ Read more…

ಶಿವಸೇನೆ ನಾಯಕನ ನಿವಾಸದ ಮೇಲೆ ಇಡಿ ದಾಳಿ: ವಿಚಲಿತಗೊಂಡ ಮಾಜಿ ಸಂಸದನ ಆರೋಗ್ಯದಲ್ಲಿ ಏರುಪೇರು

ಕೋ ಆಪರೇಟಿವ್​ ಬ್ಯಾಂಕ್​ ಭ್ರಷ್ಟಾಚಾರ ಸಂಬಂಧ ಜಾರಿ ನಿರ್ದೇಶನಾಲಯ ಶಿವಸೇನೆಯ ನಾಯಕ ಹಾಗೂ ಮಾಜಿ ಸಂಸದ ಆನಂದರಾವ್​​ ಅಡ್ಸುಲ್​​ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಆನಂದ್​ರಾವ್​ ಆರೋಗ್ಯದಲ್ಲಿ Read more…

ಕೇಂದ್ರ ಸಚಿವರ ಭೇಟಿ ಬಳಿಕ ಬಾಳಾ ಠಾಕ್ರೆ ಸ್ಮಾರಕ ಶುದ್ಧಿ ಮಾಡಿದ ಶಿವಸೇನೆ

ಕೇಂದ್ರ ಸಚಿವ ನಾರಾಯಣ್ ರಾಣೆ ಭೇಟಿ ಕೊಟ್ಟ ಬಳಿಕ ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಸ್ಮಾರಕವನ್ನು ಪಕ್ಷದ ಕಾರ್ಯಕರ್ತರು ’ಶುದ್ಧ’ಗೊಳಿಸಿದ್ದಾರೆ. ಬಿಜೆಪಿಯ ಜನ ಆಶೀರ್ವಾದ್ ಯಾತ್ರೆಯಲ್ಲಿ Read more…

ಸ್ಟಾನ್ ಸ್ವಾಮಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿತ್ತು ಎಂದ ಶಿವಸೇನಾ ಸಂಸದ

ಪ್ರೀಸ್ಟ್ ಸ್ಟಾನ್ ಸ್ವಾಮಿ ಅವರನ್ನು ’ಜೈಲಿನಲ್ಲಿ ಕೊಲ್ಲಲಾಗಿದೆ’ ಎಂದು ಆಪಾದನೆ ಮಾಡಿರುವ ಶಿವಸೇನಾ ಸಂಸದ ಸಂಜಯ್ ರಾವತ್‌‌, ಆತನ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿತ್ತು ಎಂದು ವಾರದ ಎಡಿಟೋರಿಯಲ್‌ Read more…

ಪ್ರಧಾನಿ ಮೋದಿ ದೇಶದ ಅಗ್ರ ನಾಯಕರೆಂದ ಶಿವಸೇನಾ ಸಂಸದ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ಭೇಟಿಯಾದ ದಿನಗಳ ಬಳಿಕ, “ಪ್ರಧಾನಿ ಮೋದಿ ಅವರು ದೇಶದ ಅಗ್ರ ನಾಯಕರಾಗಿದ್ದಾರೆ,” ಎಂದು ಶಿವಸೇನಾ Read more…

ಮಹಾರಾಷ್ಟ್ರಕ್ಕೆ ಮತ್ತೆ ಮುಖಭಂಗ: ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಪ್ರಸ್ತಾಪವಿಲ್ಲ ಎಂದ ಕೇಂದ್ರ ಸರ್ಕಾರ

ನವದೆಹಲಿ: ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆಂದು ಶಿವಸೇನೆ ಸದಸ್ಯ ಒತ್ತಾಯಿಸಿದ್ದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಿದ್ದು, ಕರ್ನಾಟಕದ ಯಾವುದೇ Read more…

ಸಂಸತ್ ನಲ್ಲಿ ಗಡಿ ಕ್ಯಾತೆ ತೆಗೆದ ಶಿವಸೇನೆಗೆ ರಾಜ್ಯದ ಸಂಸದರ ತಿರುಗೇಟು

ನವದೆಹಲಿ: ಲೋಕಸಭೆಯಲ್ಲಿ ಶಿವಸೇನೆ ಗಡಿ ವಿಚಾರದ ಬಗ್ಗೆ ಕ್ಯಾತೆ ತೆಗೆದಿದೆ. ಬೆಳಗಾವಿಯಲ್ಲಿ ಮರಾಠಿಗರ ರಕ್ಷಣೆಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದು, ಇದಕ್ಕೆ ರಾಜ್ಯದ ಸಂಸದರು ತಿರುಗೇಟು Read more…

ಗನ್ ಹಿಡಿದು ಲಾರಿ ಚಾಲಕನನ್ನು ಬೆದರಿಸಿದ ಶಿವಸೇನೆ ಕಾರ್ಯಕರ್ತರು

ಮುಂಬೈ: ಪುಣೆ-ಮುಂಬೈ ಎಕ್ಸ್ ಪ್ರೆಸ್ ಹೈವೆಯಲ್ಲಿ ಶಿವಸೇನೆ ಲೋಗೊದ ಸ್ಟಿಕ್ಕರ್ ಹಚ್ಚಿಕೊಂಡ ಕಾರಿನಲ್ಲಿ ಇಬ್ಬರು ಗನ್ ಹಿಡಿದು ಲಾರಿ ಚಾಲಕರನ್ನು ಬೆದರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಔರಂಗಾಬಾದ್ ಎಂಪಿ Read more…

ಮತ್ತೊಂದು ಪಕ್ಷ ಸೇರ್ಪಡೆಗೆ ರೆಡಿಯಾದ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್

ಮುಂಬೈ: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ದರು. ಐದೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ದ ಅವರು ಮತ್ತೊಂದು Read more…

ಅರ್ನಬ್‌ ವಿರುದ್ದ ಹಕ್ಕುಚ್ಯುತಿ ಮಂಡಿಸಿದ್ದ ಶಿವಸೇನೆ ಶಾಸಕನ​ ನಿವಾಸದ ಮೇಲೆ ಇಡಿ ದಾಳಿ

ಮನಿ ಲ್ಯಾಂಡರಿಂಗ್​ ತನಿಖೆಗೆ ಸಂಬಂಧಿಸಿದಂತೆ ಶಿವಸೇನೆ ಶಾಸಕ ಪ್ರತಾಪ್​ ಸರ್​ನಾಯಕ್​​ ನಿವಾಸ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭದ್ರತಾ ಸೇವೆಗಳ ಕಂಪನಿ ನಡೆಸುತ್ತಿರುವ Read more…

ಕಂಗನಾ ಹೆಸರಿನಲ್ಲಿ ಸಿದ್ಧವಾಗ್ತಿದೆ ಸೀರೆ

ದೇಶದಾದ್ಯಂತ ನಟಿ ಕಂಗನಾ ಬಗ್ಗೆ ಬಿಸಿಬಿಸಿ ಚರ್ಚೆಯಾಗ್ತಿದೆ. ಕೆಲವರು ಕಂಗನಾ ಬೆಂಬಲಕ್ಕೆ ಬಂದ್ರೆ ಮತ್ತೆ ಕೆಲವರು ಕಂಗನಾ ಕೆಲಸವನ್ನು ವಿರೋಧಿಸಿದ್ದಾರೆ. ಈ ಮಧ್ಯೆ ಗುಜರಾತಿನ ವ್ಯಾಪಾರಿಯೊಬ್ಬರು ಕಂಗನಾ ಬೆಂಬಲಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...