alex Certify Scam | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಧ ಕೆಜಿ ನಕಲಿ ಚಿನ್ನ ಅಡವಿಟ್ಟು ಆಭರಣ ಮೌಲ್ಯಮಾಪಕನಿಂದ 23 ಲಕ್ಷಕ್ಕೂ ಅಧಿಕ ವಂಚನೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಅರ್ಧ ಕೆಜಿ ನಕಲಿ ಚಿನ್ನ ಅಡವಿಟ್ಟು ಚಿನ್ನಾಭರಣ ಮೌಲ್ಯಮಾಪಕ 23 ಲಕ್ಷ ರೂ.ಗೂ ಅಧಿಕ ವಂಚನೆ Read more…

ಧಾರವಾಡದಲ್ಲಿ ನಡೆದ ಪಿಡಿಒ ಪರೀಕ್ಷೆಯಲ್ಲಿಯೂ ಅಕ್ರಮ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಧಾರವಾಡ: ಡಿಸೆಂಬರ್ 8ರಂದು ಪಿಡಿಒ ನೇಮಕಾತಿಗಾಗಿ ನಡೆದಿದ್ದ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರ್ವ ಆರೋಪ ಕೇಳಿಬಂದಿದೆ. ಧಾರವಾಡದ ಕೆ ಎನ್ ಕೆ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂದು Read more…

ಅಮೆಜಾನ್ ಕಂಪನಿಗೆ ಭಾರೀ ವಂಚನೆ: ಇಬ್ಬರು ಅರೆಸ್ಟ್

ಮಂಗಳೂರು: ಇ- ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಗೆ ವಂಚಿಸಿದ ಆರೋಪಿಗಳಿಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಹುರಾಜ್ಯ ಬಹು ಕೋಟಿ ವಂಚನೆಯ ಜಾಲವನ್ನು ಪತ್ತೆಹಚ್ಚಿದ್ದಾರೆ. ರಾಜಸ್ಥಾನದ ರಾಜಕುಮಾರ್ Read more…

‌ʼಸ್ಕ್ರಾಚ್ ಕಾರ್ಡ್ʼ ವಂಚನೆ ಕುರಿತು ಇರಲಿ ಎಚ್ಚರ; ಸುರಕ್ಷತೆ ವಹಿಸಲು ಇಲ್ಲಿದೆ ಟಿಪ್ಸ್

ಬಹುಮಾನ ಅಥವಾ ವಸ್ತುವಿನ ಮೇಲೆ ರಿಯಾಯಿತಿಯನ್ನು ಪಡೆಯಲು ‌ʼಸ್ಕ್ರಾಚ್ ಕಾರ್ಡ್ʼ ಗಳು ಅತ್ಯಾಕರ್ಷಕ ಮತ್ತು ರೋಮಾಂಚಕ ವಿಧಾನವಾಗಿದೆ. ಆದರೆ ‌ʼಸ್ಕ್ರಾಚ್ ಕಾರ್ಡ್ʼ ಗಳಿಗೆ ಸಂಬಂಧಿಸಿದಂತೆ ಸಂಭವನೀಯ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು Read more…

ವಾಲ್ಮೀಕಿ ನಿಗಮ ಹಗರಣ: ಮತ್ತೊಬ್ಬ ಆರೋಪಿ ಅರೆಸ್ಟ್

ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಹಣ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಎಸ್ಎನ್ಎಲ್ ಮಹಿಳಾ ಅಧಿಕಾರಿಯೊಬ್ಬರ ಪತಿಯನ್ನು ಎಸ್ಐಟಿ ಸೋಮವಾರ Read more…

ಇಂದಿನಿಂದ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭ: ಆಡಳಿತ, ವಿಪಕ್ಷಗಳ ನಡುವೆ ಭಾರೀ ಜಟಾಪಟಿ ಸಾಧ್ಯತೆ

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರಿ ಜಟಾಪಟಿ ನಡೆಯುವ ಸಾಧ್ಯತೆ ಇದೆ. ಹಗರಣಗಳ ನಡುವೆ ಹಲವು ದಿನಗಳಿಂದ Read more…

BIG BREAKING: ಎಸ್ಐಟಿ ಮುಂದೆ ಸಚಿವ ನಾಗೇಂದ್ರ ಹೆಸರು ಪ್ರಸ್ತಾಪ ? ರಾಜೀನಾಮೆ ಪಡೆಯುವ ಕುರಿತು ಹಿರಿಯ ಸಚಿವರ ಜೊತೆ ಸಿಎಂ ಚರ್ಚೆ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 94.73 ಕೋಟಿ ರೂಪಾಯಿ ಹಗರಣವನ್ನು ರಾಜ್ಯ ಸರ್ಕಾರ, ಎಸ್ಐಟಿ ತನಿಖೆಗೆ ವಹಿಸಿದ್ದು, ಈಗಾಗಲೇ ಅಮಾನತುಗೊಂಡಿರುವ ನಿಗಮದ ಮಾಜಿ ವ್ಯವಸ್ಥಾಪಕ Read more…

ʼಎಟಿಎಂʼ ಕಾರ್ಡ್ ಟ್ರ್ಯಾಪ್ ಸ್ಕ್ಯಾಮ್ ಮೂಲಕ ಹಣ ಲೂಟಿ; ವಂಚಕರಿಂದ ತಪ್ಪಿಸಿಕೊಳ್ಳುವುದು ಹೇಗೆ ಗೊತ್ತಾ….?

ಎಟಿಎಂ ಕಾರ್ಡ್ ಟ್ರ್ಯಾಪ್ ಹೆಸರಿನ ಹೊಸ ಎಟಿಎಂ ಹಗರಣವೊಂದು ಬೆಳಕಿಗೆ ಬಂದಿದೆ. ಇದು ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲು ಕಳ್ಳರು ಬಳಸುವ ವಂಚನೆಯ ಹೊಸ ವಿಧಾನವಾಗಿದೆ. Read more…

ಶಿಷ್ಯವೇತನಕ್ಕೆ ಕನ್ನ ಪ್ರಕರಣ; ವೈದ್ಯಕೀಯ ವಿದ್ಯಾರ್ಥಿಗಳು ದೂರು ನೀಡಿದರೂ ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು

ಕಲಬುರ್ಗಿ: ಕಲಬುರ್ಗಿಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ಖಾಲಿ ಚೆಕ್ ಪಡೆದು ನೂರಾರು ಕೋಟಿ ರೂಪಾಯಿ ಶಿಷ್ಯವೇತನಕ್ಕೆ ಕನ್ನಹಾಕಿರುವ ಘಟನೆ ಬೆಳಕಿಗೆ ಬಂದಿದೆ. ವೈದ್ಯಕೀಯ Read more…

108 ಆಂಬುಲೆನ್ಸ್ ಚಾಲಕರ ನೇಮಕಾತಿಯಲ್ಲಿ ಅಕ್ರಮ ಆರೋಪ; ಆರೋಗ್ಯ ಸಚಿವರು ಹೇಳಿದ್ದೇನು?

ಬೆಳಗಾವಿ: 108 ಆಂಬುಲೆನ್ಸ್ ಚಾಲಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆರೋಪದ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

108 ಆಂಬುಲೆನ್ಸ್ ಚಾಲಕರ ನೇಮಕಾತಿಯಲ್ಲೂ ಅಕ್ರಮ; ಜಿವಿಕೆ ಕಂಪನಿ ವಿರುದ್ಧ ಗಂಭೀರ ಆರೋಪ

ಬೆಂಗಳೂರು: ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆದ ಪ್ರಕರಣ ಬೆಳಕಿಗೆ ಬಂದಿದ್ದ ಬೆನ್ನಲ್ಲೇ ಈಗ 108 ಆಂಬುಲೆನ್ಸ್ ಚಾಲಕರ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆಂಬುಲೆನ್ಸ್ ಚಾಲಕರ Read more…

BIGG NEWS : ಕೋವಿಡ್-19 ವ್ಯಾಕ್ಸಿನೇಷನ್ ದೊಡ್ಡ ಹಗರಣ : ಬಾಬಾ ರಾಮ್ ದೇವ್ ಗಂಭೀರ ಆರೋಪ

ನವದೆಹಲಿ:  ಆಧುನಿಕ ವೈದ್ಯಕೀಯ ಶಿಕ್ಷಣದ ವಿಷಯವು ತಪ್ಪಾಗಿದೆ ಮತ್ತು ಫಾರ್ಮಾ ವಲಯದಿಂದ ನಿರ್ದೇಶಿಸಲ್ಪಟ್ಟಿದೆ ಎಂದು ಯೋಗ ಗುರು ರಾಮ್ ದೇವ್ ಬುಧವಾರ ಆರೋಪಿಸಿದ್ದಾರೆ. ಹರಿದ್ವಾರದಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಪತಂಜಲಿ Read more…

ALERT : ಈ 10 ಸಂಖ್ಯೆಗಳಿಂದ ಬರುವ ಕರೆಗಳನ್ನು ಎಂದಿಗೂ ಸ್ವೀಕರಿಸಬೇಡಿ : ಇರಲಿ ಎಚ್ಚರ

ಸ್ಕ್ಯಾಮರ್ ಗಳು ಜನರನ್ನು ಮೋಸಗೊಳಿಸಲು ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಇಂತಹ ಹಗರಣಗಳು ಹೆಚ್ಚಾಗಿ ಫೋನ್ ಗಳ ಮೂಲಕ ನಡೆಯುತ್ತವೆ. ಸಾಫ್ಟ್ವೇರ್ ಕಂಪನಿ ಬೀನ್ವೆರಿಫೈಡ್ ಇತ್ತೀಚೆಗೆ ಒಂದು ವರದಿಯನ್ನು ಹಂಚಿಕೊಂಡಿದೆ, Read more…

‘BBMP’ ಯಲ್ಲಿ ಮಾರ್ಷಲ್ ಹುದ್ದೆ ಕೊಡಿಸುವುದಾಗಿ 200 ಮಂದಿಗೆ ವಂಚಿಸಿದ್ದ ಆರೋಪಿ ಅರೆಸ್ಟ್

ಬೆಂಗಳೂರು : ಬಿಬಿಎಂಪಿಯಲ್ಲಿ ಮಾರ್ಷಲ್ ಹುದ್ದೆ ಕೊಡಿಸುವುದಾಗಿ 200 ಮಂದಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಷಲ್ ಹುದ್ದೆ ಕೊಡಿಸುವುದಾಗಿ ಕೆಲಸದ ಅಮಿಷವೊಡ್ಡಿ ಹಣ ಪಡೆದು ವಂಚಿಸಿದ್ದಾಗಿ ಹೊಸಕೋಟೆ Read more…

BREAKING : ರಾಜ್ಯದಲ್ಲಿ ಮತ್ತೆ ಸದ್ದು ಮಾಡ್ತಿದೆ ಬಿಟ್ ಕಾಯಿನ್ ಹಗರಣ : ಆರೋಪಿಗಳ ಮನೆಗಳ ಮೇಲೆ `SIT’ ದಾಳಿ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಬಿಟ್ ಕಾಯಿನ್ ಹಗರಣ ಸದ್ದು ಮಾಡುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ಪ್ರಮುಖ ಮೂವರು ಆರೋಪಿಗಳ ಮನೆಗಳ ಮೇಲೆ ಏಕಕಾಲಕ್ಕೆ ಎಸ್ ಐಟಿ ಅಧಿಕಾರಿಗಳು ದಾಳಿ Read more…

BIG NEWS : ‘PSI’ ನೇಮಕಾತಿ ಹಗರಣದ ಬೆನ್ನಲ್ಲೇ ಕಾನ್ಸ್ ಟೇಬಲ್ ಪರೀಕ್ಷೆಯಲ್ಲೂ ಅಕ್ರಮ : ನಾಲ್ವರು ಸಿಸಿಬಿ ವಶಕ್ಕೆ

ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ  ಸಶಸ್ತ್ರಮೀಸಲು ಪೊಲೀಸ್ ಪಡೆಯ  ) ಕಾನ್ ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲೂ Read more…

BIGG NEWS : ಬಿಜೆಪಿ ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ತನಿಖೆ ನಿಶ್ಚಿತ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ರಾಜ್ಯ ಬಿಜೆಪಿಗೆ ಕಾಂಗ್ರೆಸ್ ಸರ್ಕಾರ ಮತ್ತೊಂದು ಶಾಕ್ ಕೊಡಲು ಮುಂದಾಗಿದ್ದು, ಬಿಜೆಪಿ ಅಧಿಕಾರದ ಅವಧಿಯಲ್ಲಿನ ಕೋವಿಡ್ ಹಗರಣಗಳನ್ನು ತನಿಖೆ ಮಾಡುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ Read more…

Watch Video | ಹೊಚ್ಚ ಹೊಸ ರಸ್ತೆಯ ಕಳಪೆ ಗುಣಮಟ್ಟ ಬಹಿರಂಗಪಡಿಸಿದ ಗ್ರಾಮಸ್ಥರು

ಮುಂಬೈ: ಕಳಪೆ ರಸ್ತೆಗಳು ಮತ್ತು ರಸ್ತೆಗಳಲ್ಲಿನ ಹೊಂಡಗಳು ಭಾರತೀಯ ಜನರಿಗೆ ಶಾಪವಾಗಿದೆ. ರಸ್ತೆ ಸುಸ್ಥಿತಿಯಲ್ಲಿದ್ದರೂ ಒಂದೇ ಒಂದು ಮಳೆಯ ರಭಸಕ್ಕೆ ಅವ್ಯವಸ್ಥೆಯ ಆಗರವಾಗಿ ರಸ್ತೆಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದು Read more…

ಸೋಶಿಯಲ್‌ ಮೀಡಿಯಾ ಖಾತೆದಾರರೇ ಎಚ್ಚರ….! ಹೀಗೂ ನಡೆಯುತ್ತೆ ಮೋಸ

ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಆಗಿದ್ದ ಖಾತೆಯೊಂದನ್ನು ಸಕ್ರಿಯಗೊಳಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ 90,000 ರೂ. ಪಂಗನಾಮ ಇಟ್ಟ ದೆಹಲಿಯ 20 ವರ್ಷದ ಸೈಬರ್‌ ಚೋರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ Read more…

ಟಿಂಡರ್‌‌ನಲ್ಲಿ ಯುವತಿಯ ಮೋಹಪಾಶಕ್ಕೆ ಸಿಲುಕಿ 15 ಕೋಟಿ ಕಳೆದುಕೊಂಡ ಹಣಕಾಸು ವಿಶ್ಲೇಷಕ….!

ತನಗೊಂದು ಸೂಕ್ತ ಜೋಡಿಯ ಹುಡುಕಾಟದಲ್ಲಿದ್ದ ಈ ವ್ಯಕ್ತಿಗೆ ತನ್ನ ಈ ಯತ್ನ ಭಾರೀ ದುಬಾರಿ ಎಂದು ಅರಿವಾಗುವುದರೊಳಗೆ 15 ಕೋಟಿ ರೂ. ಕೈಯಿಂದ ಜಾರಿ ಹೋಗಿದೆ. ಡೇಟಿಂಗ್ ಅಪ್ಲಿಕೇಶನ್ Read more…

BIG BREAKING: ವೋಟರ್ ಐಡಿ ಅಕ್ರಮ; ಸಮಗ್ರ ತನಿಖೆಗೆ ಸೂಚನೆ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ವೋಟರ್ Read more…

Big News: ಸಾವಿರಾರು ಕೋಟಿ ರೂ. ವ್ಯವಹಾರದ ದೊಡ್ಡ ಹಗರಣ ಬಯಲು; ಕುತೂಹಲ ಮೂಡಿಸಿದ ಮಾಜಿ ಸಿಎಂ HDK ಹೇಳಿಕೆ

ಪ್ರಸ್ತುತ ವಿಧಾನ ಮಂಡಲದ ಉಭಯ ಸದನಗಳ ಕಲಾಪ ನಡೆಯುತ್ತಿದ್ದು, ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ – ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ Read more…

ಏಳು ಬಾರಿ ಗುಂಡಿನ ದಾಳಿಗೊಳಗಾಗಿದ್ದ ಅಧಿಕಾರಿಗೆ UPSC ಯಲ್ಲಿ ರ್ಯಾಂಕ್

2009 ರಲ್ಲಿ 83 ಕೋಟಿ ರೂಪಾಯಿಗಳ ಹಗರಣವನ್ನು ಬಯಲಿಗೆಳೆದು ವೈರಿಗಳಿಂದ ಏಳು ಬಾರಿ ಗುಂಡುಗಳನ್ನು ಹೊಡೆಸಿಕೊಂಡಿದ್ದ ಉತ್ತರ ಪ್ರದೇಶದ ಅಧಿಕಾರಿ ರಿಂಕೂ ಸಿಂಗ್ ರಾಹಿ ಯು ಪಿ ಎಸ್ Read more…

ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ: ಆರೋಪಿ ದಿವ್ಯ ಹಾಗರಗಿ ಬಂಧನಕ್ಕೆ ಸಿಐಡಿ ಬಲೆ

ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕಿ ದಿವ್ಯ ಹಾಗರಗಿ ಅವರ ಜ್ಞಾನ ಜ್ಯೋತಿ ಶಾಲೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. Read more…

SBI ಗ್ರಾಹಕರಿಗೆ ಮಹತ್ವದ ಮಾಹಿತಿ: ಇಂತಹ ಲಿಂಕ್ ಕ್ಲಿಕ್ ಮಾಡಿದ್ರೆ ಖಾಲಿಯಾಗುತ್ತೆ ಖಾತೆ

ನವದೆಹಲಿ: ಡಿಜಿಟಲ್ ವಹಿವಾಟು ಮತ್ತು ಆನ್‌ಲೈನ್ ಸೇವೆಗಳು ಹೆಚ್ಚಾಗುತ್ತಿದ್ದಂತೆ ಸೈಬರ್ ವಂಚನೆಗಳೂ ಹೆಚ್ಚಾಗುತ್ತಿವೆ. ಸೈಬರ್ ಕ್ರಿಮಿನಲ್‌ ಗಳು ತಂತ್ರಜ್ಞಾನದ ಲಾಭ ಪಡೆದು ಜನರನ್ನು ವಂಚಿಸುವ ಪ್ರಕರಣ ಕೂಡ ಜಾಸ್ತಿಯಾಗಿವೆ. Read more…

10 ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ಉಪ ಮುಖ್ಯಮಂತ್ರಿ ತಂದೆಗೆ ಅದ್ದೂರಿ ಸ್ವಾಗತ…!

ಹರಿಯಾಣಾದಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಾಜಿ ಸಂಸದ ಅಜಯ್ ಎಸ್ ಚೌಟಾಲಾ ಅವರು ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅಕ್ರಮವಾಗಿ ನೇಮಕಾತಿ Read more…

VIDEO: ಆನ್‌ ಲೈನ್‌ ವಂಚನೆಗೆ ಮುಂದಾಗಿದ್ದವರಿಗೆ ತಕ್ಕ ಶಾಸ್ತಿ ಮಾಡಿದ ಚಾಲಾಕಿ ಅಜ್ಜಿ…!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬ್ಯಾಂಕ್ ವಿವರಗಳು ಮತ್ತು ಹಣಕಾಸಿನ ಸಂಬಂಧ ಇತರ ರುಜುವಾತುಗಳನ್ನು (ವಿವರಗಳನ್ನು) ಅಪರಿಚಿತರಿಗೆ ನೀಡಬಾರದೆಂದು ಹಂಚಿಕೊಳ್ಳುವ ಮೂಲಕ ಸ್ಕ್ಯಾಮರ್‌ಗಳ (ವಂಚಕರ) ಫೋನ್ ಕರೆಗಳಿಗೆ ಬಲಿಯಾಗುತ್ತಾರೆ Read more…

ಎಚ್ಚರ…! ವಾಟ್ಸಾಪ್‌ ನಲ್ಲಿ ನಡೆಯುವ ಈ ವಂಚನೆಯಿಂದ ನಿಮ್ಮ ದುಡ್ಡಿಗೆ ಬೀಳಬಹುದು ಕತ್ತರಿ

ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್‌‌ ಇತ್ತೀಚಿನ ದಿನಗಳಲ್ಲಿ ಸೈಬರ್‌ ಖದೀಮರ ಮೆಚ್ಚಿನ ತಾಣವಾಗಿಬಿಟ್ಟಿದೆ. ತನ್ನ ಅಪ್ಲಿಕೇಶನ್‌ನ ದುರ್ಬಳಕೆಯ ಸಾಧ್ಯತೆಗಳನ್ನು ಸದಾ ಮನಗಾಣುವ ಮೆಟಾದ ಅಂಗಸಂಸ್ಥೆ Read more…

ಪರ ಪುರುಷನೊಂದಿಗಿನ ಮಡದಿ ಮದುವೆ ವಿಡಿಯೋ ನೋಡಿ ದಂಗಾದ ಪತಿ….!

ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಒಂದನ್ನು ಸ್ಕ್ರೋಲ್ ಮಾಡುತ್ತಿದ್ದ ಚೈನೀಸ್ ಪುರುಷನೊಬ್ಬ ತನ್ನ ಮಡದಿ ಪರಪುರುಷನೊಂದಿಗೆ ಮದುವೆಯಾಗುತ್ತಿರುವ ವಿಡಿಯೋವನ್ನು ಕಂಡು ದಂಗುಬಡಿದಿದ್ದಾನೆ. ಇನ್ನರ್‌ ಮಂಗೋಲಿಯಾ ಬಯನ್ನೂರಿನ 35 ವರ್ಷದ ಈ Read more…

ವಂಚನೆಗೆ ಒಳಗಾಗಿ 16 ಕೋಟಿ ರೂ. ಕಳೆದುಕೊಂಡ ಬಾಲಿವುಡ್ ನಟ

ಕಳೆದ 14-15 ವರ್ಷಗಳ ಅವಧಿಯಲ್ಲಿ ಪದೇ ಪದೇ ತಮ್ಮ ಮೇಲೆ ಬೀಸಲಾದ ವಂಚನೆಯ ಬಲೆಯಿಂದಾಗಿ 16 ಕೋಟಿ ರೂ.ಗಳಷ್ಟು ಕಳೆದುಕೊಂಡಿರುವುದಾಗಿ ಬಾಲಿವುಡ್‌ನ ಹಿರಿಯ ನಟ ಗೋವಿಂದಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...