alex Certify SBI | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಬಲಿ ಅವತಾರದಲ್ಲಿ ಕೆಲಸಕ್ಕೆ ಬಂದ ಬ್ಯಾಂಕ್​ ಅಧಿಕಾರಿ; ಗ್ರಾಹಕರಿಗೆ ಅಚ್ಚರಿಯೋ ಅಚ್ಚರಿ

ಓಣಂ ಅಂಗವಾಗಿ ರಾಜ ಮಹಾಬಲಿಯಂತೆ ವೇಷ ಧರಿಸಿ ಕೆಲಸಕ್ಕೆ ಬಂದ ಉದ್ಯೋಗಿಯೊಬ್ಬರು ಗ್ರಾಹಕರನ್ನು ಆಶ್ಚರ್ಯಗೊಳಿಸಿದರು. ಕೇರಳದ ತಲಶ್ಶೇರಿಯಲ್ಲಿರುವ ಎಸ್.ಬಿ.ಐ. ಶಾಖೆಯಲ್ಲಿ ನಡೆದ ಈ ಘಟನೆ ಟ್ವಿಟರ್​ ಬಳಕೆದಾರರಲ್ಲಿ ನಗು Read more…

BIG NEWS: ಈ ಗ್ರಾಹಕರಿಗೆ ಮತ್ತೊಂದು ಉಚಿತ ಸೇವೆ ಘೋಷಿಸಿದ SBI

ದೇಶದ ಅತಿದೊಡ್ಡ ಬ್ಯಾಂಕ್‌ ಆದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಮನೆ ಬಾಗಿಲಿನ ಬ್ಯಾಂಕಿಂಗ್​ ಸೇವೆಗಳನ್ನು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಿದ್ದು, ಈ ಸೇವೆಯನ್ನು ಕೋವಿಡ್​ -19 Read more…

SBI ಗ್ರಾಹಕರಿಗೆ ಶಾಕ್: ಸಾಲದ ಬಡ್ಡಿ ದರ ಶೇ. 0.50 ರಷ್ಟು ಏರಿಕೆ: ಹೆಚ್ಚಲಿದೆ EMI ಹೊರೆ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಬಡ್ಡಿ ದರವನ್ನು ಶೇಕಡ 0.50 ರಷ್ಟು ಹೆಚ್ಚಳ ಮಾಡಿದೆ. 50 ಮೂಲಾಂಕಗಳಷ್ಟು ಸಾಲದ ಬಡ್ಡಿದರ ಹೆಚ್ಚಳ ಮಾಡಿರುವುದರಿಂದ ಸಾಲಗಾರರ ಮಾಸಿಕ Read more…

ಎಟಿಎಂನಿಂದ ಹಣ ಪಡೆಯಲು SBI ತಂದಿದೆ ಹೊಸ ನಿಯಮ, ಇಲ್ಲಿದೆ ಅದರ ಸಂಪೂರ್ಣ ವಿವರ

ಎಟಿಎಂ ವಹಿವಾಟುಗಳಲ್ಲಿ ವಂಚನೆ ತಪ್ಪಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹಾಗಾಗಿ ಇನ್ನು ಮುಂದೆ ಎಸ್‌.ಬಿ.ಐ. ಗ್ರಾಹಕರು ವಹಿವಾಟನ್ನು ಪೂರ್ಣಗೊಳಿಸಲು ಎಟಿಎಂಗಳಲ್ಲಿ ಹಣವನ್ನು Read more…

ಎಟಿಎಂನಲ್ಲಿ ಹಣ ತೆಗೆಯಲು ಜೊತೆಗಿರಲಿ ಮೊಬೈಲ್, ಡೆಬಿಟ್ ಕಾರ್ಡ್

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿ ನಮೂದಿಸಬೇಕಿದೆ. 10,000 ರೂ.ಮತ್ತು ಮೇಲ್ಪಟ್ಟ ಹಣ ವಿತ್ ಡ್ರಾಗೆ ಮೊಬೈಲ್ ಗೆ ಬರುವ Read more…

SBI ವಾಟ್ಸಾಪ್‌ ಬ್ಯಾಂಕಿಂಗ್‌: ಖಾತೆಯ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್ ಪರಿಶೀಲಿಸಲು ಇಲ್ಲಿದೆ ಟಿಪ್ಸ್

ನಮ್ಮ ಪ್ರತಿ ಕೆಲಸಕ್ಕೂ ಈಗ WhatsApp ಬೇಕು. ಅನೇಕ ಬ್ಯಾಂಕ್‌ಗಳು ಕೂಡ ವಾಟ್ಸಾಪ್‌ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿವೆ. ದೇಶದ ಅತಿದೊಡ್ಡ ಬ್ಯಾಂಕ್ SBI ಕೂಡ WhatsApp ಬ್ಯಾಂಕಿಂಗ್ Read more…

BIG NEWS: ಎಸ್.ಬಿ.ಐ. ವಿರುದ್ಧ ಕಾನೂನು ಹೋರಾಟದಲ್ಲಿ ಬೆಂಗಳೂರು ಮಹಿಳೆಗೆ ಜಯ, 54 ಲಕ್ಷ ರೂ. ಸಾಲ ಮನ್ನಾ ಮಾಡಲು ಬ್ಯಾಂಕ್‌ಗೆ ಸೂಚನೆ

ಮಹಿಳೆಯೊಬ್ಬರು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿರುದ್ಧ ಕಾನೂನು ಸಮರದಲ್ಲಿ ಗೆದ್ದಿದ್ದಾರೆ. ಆಕೆ ಪಡೆದಿದ್ದ 54.09 ಲಕ್ಷ ರೂಪಾಯಿ ಸಾಲವನ್ನು ವಾಪಸ್‌ ಪಡೆಯದಂತೆ ಎಸ್.‌ಬಿ.ಐ.ಗೆ ಗ್ರಾಹಕ ನ್ಯಾಯಾಲಯ ಆದೇಶ Read more…

ಸುಖಾಸುಮ್ನೆ ನೋಟಿಸ್ ಕೊಟ್ಟ ಬ್ಯಾಂಕ್ ನಿಂದ ಗ್ರಾಹಕನಿಗೆ 1.10 ಲಕ್ಷ ರೂ.: ನಿರ್ಲಕ್ಷ್ಯ ತೋರಿದ SBI ಗೆ ದಂಡ ಕಟ್ಟಲು ಗ್ರಾಹಕರ ಆಯೋಗ ಆದೇಶ

ಧಾರವಾಡ: ಗ್ರಾಹಕನ ಜೊತೆ ನಿರ್ಲಕ್ಷ್ಯತನ ತೋರಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೂ.1 ಲಕ್ಷ 10 ಸಾವಿರ ದಂಡ ವಿಧಿಸಿ ಆದೇಶ Read more…

SBI alert​: ಫೋನ್‌ ನಲ್ಲೇ ಲಭ್ಯವಾಗುತ್ತೆ ಈ ಐದು ಸೇವೆ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಗ್ರಾಹಕರು ಇನ್ನು ಮುಂದೆ ಸಮೀಪದ ಶಾಖೆಗಳಿಗೆ ಭೇಟಿ ನೀಡಬೇಕಾಗಿಲ್ಲ, ಅಲ್ಲಿ ಹೋಗಿ ಸರತಿಯಲ್ಲಿ ನಿಲ್ಲಬೇಕಿಲ್ಲ. ಏಕೆಂದರೆ ದೇಶದ ಅತಿದೊಡ್ಡ ಸಾರ್ವಜನಿಕ ಸಾಲದಾತ Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: WhatsApp ಬ್ಯಾಂಕಿಂಗ್ ಶೀಘ್ರದಲ್ಲೇ ಬಳಕೆಗೆ

ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಸಂಪರ್ಕಗಳಿಗೆ ಆನ್‌ ಲೈನ್ ವಹಿವಾಟುಗಳನ್ನು ಮಾಡಲು WhatsApp ಪಾವತಿಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಸಂದೇಶ ಅಪ್ಲಿಕೇಶನ್ ಅನ್ನು ಶೀಘ್ರದಲ್ಲೇ ಸ್ಟೇಟ್ ಬ್ಯಾಂಕ್ ಆಫ್ Read more…

ಒಮ್ಮೆ ಠೇವಣಿ ಇರಿಸಿ ಪ್ರತಿ ತಿಂಗಳು ಸ್ಥಿರ ಆದಾಯ ಪಡೆಯಿರಿ

ಮಾಸಿಕ ಆದಾಯ, ಸುರಕ್ಷಿತ ಹೂಡಿಕೆ ಬಗ್ಗೆ ಇಂದು ಜನರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ದೀರ್ಘಾವಧಿಯಲ್ಲಿ ಮಾಸಿಕವಾಗಿ ಆದಾಯ ತರುವ ಯೋಜನೆ ಹುಡುಕುತ್ತಿರುವವರಿಗೆ ಎಸ್ ಬಿ ಐ‌ ನಲ್ಲಿರುವ ಯೋಜನೆ ಅನುಕೂಲ Read more…

ಸಾಲ ಪಡೆದವರಿಗೆ ಶಾಕಿಂಗ್ ನ್ಯೂಸ್: ಮತ್ತೆ ರೆಪೋ ದರ ಏರಿಕೆ ಸಾಧ್ಯತೆ

ನವದೆಹಲಿ: ಹಣದುಬ್ಬರ ನಿಯಂತ್ರಣ ಉದ್ದೇಶದಿಂದ ಇತ್ತೀಚೆಗಷ್ಟೇ 40 ಮೂಲಾಂಶದಷ್ಟು ರೆಪೋ ದರ ಏರಿಕೆ ಮಾಡಿದ್ದ ಆರ್.ಬಿ.ಐ. ಜೂನ್ ನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿದೆ. ಜೂನ್ 6 Read more…

SBI ಗ್ರಾಹಕರಿಗೆ ಮುಖ್ಯ ಮಾಹಿತಿ: 10 ಬೇಸಿಸ್ ಪಾಯಿಂಟ್ ಗಳಷ್ಟು MCLR ದರ ಹೆಚ್ಚಳ; ಹೆಚ್ಚಾಗಲಿದೆ ಸಾಲದ ಕಂತು

ನವದೆಹಲಿ: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಮೇ 15, ಭಾನುವಾರದಿಂದ ಅನ್ವಯವಾಗುವಂತೆ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್-ಬೇಸ್ಡ್ ಲೆಂಡಿಂಗ್ Read more…

SHOCKING: ಎಸ್​ಬಿಐ ಬ್ಯಾಂಕ್​ ಶಾಖೆಯಿಂದ 2.8 ಕೆಜಿ ಚಿನ್ನ ಕಳ್ಳತನ

ವೈಜನಾಥಪುರ ಪೊಲೀಸ್​ ಕ್ಯಾಂಪ್​ ಪ್ರದೇಶದಲ್ಲಿದ್ದ ಎಸ್​ಬಿಐ ಶಾಖೆಯಲ್ಲಿ ಇದೀಗ ಮತ್ತೊಂದು ಬ್ಯಾಂಕ್​​ ಕಳ್ಳತನದ ಪ್ರಕರಣದ ಕತೆ ಬೆಳಕಿಗೆ ಬಂದಿದೆ. ದರೋಡೆಕೋರರು 1.25 ಕೋಟಿ ರೂಪಾಯಿ ಮೌಲ್ಯದ 2.8 ಕೆಜಿ Read more…

ಸಾಲಗಾರರಿಗೆ ಬಿಗ್ ಶಾಕ್: ಬ್ಯಾಂಕ್ ಗಳಿಂದ ಬಡ್ಡಿ ಬರೆ, ರೆಪೊ ದರ ಏರಿಕೆ ಬೆನ್ನಲ್ಲೇ ಬಡ್ಡಿದರ ಏರಿಕೆ; ಇಲ್ಲಿದೆ ವಿವರ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇಕಡಾ 0.4 ರಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳು ಎಂ.ಸಿ.ಎಲ್.ಆರ್. ಮತ್ತು ಇ.ಬಿ.ಎಲ್.ಆರ್. ಬಡ್ಡಿದರ ಏರಿಕೆ ಮಾಡಿವೆ. ಒಂದು Read more…

ONLINE FRAUD: ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ SBI

ಡಿಜಿಟಲೀಕರಣದ ನಂತರ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಇತ್ತೀಚಿಗೆ ವಂಚನೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಬಗ್ಗೆ ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್ ಬಿ Read more…

‌ʼನಿರುದ್ಯೋಗಿʼ ಗಳಿಗೆ ಇಲ್ಲಿದೆ ಗುಡ್‌ ನ್ಯೂಸ್: SBI ನಲ್ಲಿದೆ ಉದ್ಯೋಗಾವಕಾಶ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 11 ವಿಶೇಷ ಕ್ಯಾಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ (sbi.co.in) ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ Read more…

SBI YONO ಟಾಪ್‌ ಅಪ್‌ ಗೃಹಸಾಲ: ಇಲ್ಲಿದೆ ಅರ್ಹತೆ, ವೈಶಿಷ್ಟ್ಯ, ಪ್ರಯೋಜನಗಳ ಸಂಪೂರ್ಣ ವಿವರ

ಟಾಪ್-ಅಪ್ ಲೋನ್ ಎಂದರೆ ನಿಮ್ಮ ಅಸ್ತಿತ್ವದಲ್ಲಿರುವ ಗೃಹ ಸಾಲದ ಮೇಲೆ ಬ್ಯಾಂಕ್ ಒದಗಿಸುವ ಸಾಲ. ಟಾಪ್-ಅಪ್ ಹೋಮ್ ಲೋನ್‌ಗಳು, ವೈಯಕ್ತಿಕ ಅಥವಾ ಗೃಹ ಸಾಲಗಳಿಗಿಂತ ಕಡಿಮೆ ಬಡ್ಡಿ ದರಗಳನ್ನು Read more…

SBI ಗ್ರಾಹಕರಿಗೆ ಮಹತ್ವದ ಮಾಹಿತಿ: ಇಂತಹ ಲಿಂಕ್ ಕ್ಲಿಕ್ ಮಾಡಿದ್ರೆ ಖಾಲಿಯಾಗುತ್ತೆ ಖಾತೆ

ನವದೆಹಲಿ: ಡಿಜಿಟಲ್ ವಹಿವಾಟು ಮತ್ತು ಆನ್‌ಲೈನ್ ಸೇವೆಗಳು ಹೆಚ್ಚಾಗುತ್ತಿದ್ದಂತೆ ಸೈಬರ್ ವಂಚನೆಗಳೂ ಹೆಚ್ಚಾಗುತ್ತಿವೆ. ಸೈಬರ್ ಕ್ರಿಮಿನಲ್‌ ಗಳು ತಂತ್ರಜ್ಞಾನದ ಲಾಭ ಪಡೆದು ಜನರನ್ನು ವಂಚಿಸುವ ಪ್ರಕರಣ ಕೂಡ ಜಾಸ್ತಿಯಾಗಿವೆ. Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: ತೆರಿಗೆ ಉಳಿಸಲು ಅವಕಾಶ

ದೇಶದಲ್ಲಿಯೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್‌ ಎನಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸ್ಥಿರ ಠೇವಣಿ, ರೆಕರಿಂಗ್‌ ಡೆಪಾಸಿಟ್‌, ಉಳಿತಾಯ ಖಾತೆ ಸೇರಿ ಹಲವು ಖಾತೆಗಳ ಸೇವೆಯ Read more…

YONO SBI ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಭಾರತೀಯ ಸ್ಟೇಟ್ ಬ್ಯಾಂಕ್(SBI) ತನ್ನ ಮೊಬೈಲ್ ಅಪ್ಲಿಕೇಶನ್ – ಯೋನೋವನ್ನು (YONO) ನವೀಕರಿಸುವ ಯೋಜನೆಗಳನ್ನು ಪ್ರಕಟಿಸಿದೆ. ದೇಶದ ಸರ್ಕಾರೀ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ “ಓನ್ಲಿ ಯೋನೋ” ಎಂಬ Read more…

ʼಆನ್‌ ಲೈನ್‌ʼ ವಂಚಕರಿಂದ ರಕ್ಷಿಸಿಕೊಳ್ಳಲು ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ SBI

ವಂಚಕರಿಂದ ಮೋಸ ಹೋಗದಂತೆ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಯಮಿತವಾಗಿ ಸಲಹೆಗಳನ್ನು ಬಿಡುಗಡೆ ಮಾಡುತ್ತದೆ. ಗ್ರಾಹಕರನ್ನ ಆಗಾಗ್ಗೆ ಎಚ್ಚರಿಸುತ್ತಲೇ ಇರುತ್ತದೆ. ಹೊಸ ಹೊಸ ತಂತ್ರಜ್ಞಾನಗಳ ವಿಸ್ತರಣೆಯಿಂದಾಗಿ ಗ್ರಾಹಕರಿಂದ Read more…

ಕೆನರಾ ಬ್ಯಾಂಕ್ ಗ್ರಾಹಕರಿಗೂ ಗುಡ್ ನ್ಯೂಸ್: SBI, HDFC, BoB ನಂತರ ಕೆನರಾ ಬ್ಯಾಂಕ್ ನಲ್ಲೂ ಠೇವಣಿ ಬಡ್ಡಿ ದರ ಹೆಚ್ಚಳ

ನವದೆಹಲಿ: SBI, HDFC, BoB ನಂತರ ಕೆನರಾ ಬ್ಯಾಂಕ್ ಕೂಡ ಸ್ಥಿರ ಠೇವಣಿ ದರಗಳನ್ನು ಹೆಚ್ಚಿಸಿದೆ. ಕೆನರಾ ಬ್ಯಾಂಕ್ ಗ್ರಾಹಕರಿಗೆ ತಮ್ಮ ನಿಶ್ಚಿತ ಠೇವಣಿ ಹೂಡಿಕೆಯ ಮೇಲಿನ ಬಡ್ಡಿ Read more…

ದೇಶದ ಅತಿದೊಡ್ಡ ಬ್ಯಾಂಕ್ SBI ಗ್ರಾಹಕರೇ ಗಮನಿಸಿ: 7 ಗಂಟೆಗಳ ಕಾಲ ಸೇವೆಯಲ್ಲಿ ವ್ಯತ್ಯಯ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ ನಿಮಗಾಗಿ ಪ್ರಮುಖ ಮಾಹಿತಿ ಇದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಕಾಲಕಾಲಕ್ಕೆ ತನ್ನ Read more…

SBI ಖಾತೆದಾರರಿಗೆ ಖುಷಿ ಸುದ್ದಿ….! ಬ್ಯಾಂಕ್ ನೀಡ್ತಿದೆ 2 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ

ಎಸ್‌ ಬಿ ಐ  ಗ್ರಾಹಕರಿಗೆ ಖುಷಿ ಸುದ್ದಿಯಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ ಬಿ ಐ  ಗ್ರಾಹಕರಿಗೆ 2 ಲಕ್ಷ ರೂಪಾಯಿವರೆಗೆ ಲಾಭವನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಈ ಕೆಲಸ ಮಾಡದಿದ್ರೆ 40 ಕೋಟಿ ಜನರ ಬ್ಯಾಂಕಿಂಗ್ ಸೇವೆಗಳು ಶೀಘ್ರದಲ್ಲೇ ಸ್ಥಗಿತ

ನವದೆಹಲಿ: ಮಾರ್ಚ್ 31, 2022 ರ ಮೊದಲು ತಮ್ಮ ಪ್ಯಾನ್ ಅನ್ನು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಲಕ್ಷಾಂತರ ಜನರಿಗೆ Read more…

ಗ್ರಾಹಕರಿಗೆ ಎಸ್.ಬಿ.ಐ. ಎಚ್ಚರಿಕೆ; ಈ ಕೆಲಸ ಮಾಡದಿದ್ರೆ ನಿಮ್ಮ ಬ್ಯಾಂಕಿಂಗ್ ಸೇವೆಗಳು ಶೀಘ್ರದಲ್ಲೇ ಸ್ಥಗಿತ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಲಕ್ಷಾಂತರ ಜನರಿಗೆ ಎಚ್ಚರಿಕೆ ಸಂದೇಶ  ನೀಡಿದೆ. ಮಾರ್ಚ್ 31, 2022 ರ ಮೊದಲು ತಮ್ಮ ಪ್ಯಾನ್ ಅನ್ನು ತಮ್ಮ ಆಧಾರ್ Read more…

ನಿಮಗೆ ತಿಳಿದಿರಲಿ ಫೆ.1 ರಿಂದ ಬದಲಾಗಿರುವ SBI ಹೊಸ ವಹಿವಾಟು ಶುಲ್ಕಗಳ ನಿಯಮ

ಹಣ ವರ್ಗಾವಣೆ ಮಾಡುವ ವಿಧಾನಗಳಿಗೆ ಅನ್ವಯವಾಗುವ ಕೆಲವು ನಿಯಮಗಳನ್ನು ಎಸ್‌ಬಿಐ ಬದಲಾವಣೆ ಮಾಡಿದೆ. 2022ರ ಫೆಬ್ರವರಿ 1 ರಿಂದ ಇದು ಜಾರಿಗೆ ಬಂದಿದೆ. ತ್ವರಿತ ಪಾವತಿ ಸೇವೆ (ಐಎಂಪಿಎಸ್‌)ಗೆ Read more…

ಉಳಿತಾಯ ಖಾತೆದಾರರಿಗೆ ಗುಡ್ ನ್ಯೂಸ್: ಜ.15 ರಿಂದಲೇ ಅನ್ವಯವಾಗುವಂತೆ RD ಬಡ್ಡಿದರ ಹೆಚ್ಚಳ

ನವದೆಹಲಿ: ಸಾರ್ವಜನಿಕ ವಲಯದ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಆರ್.ಡಿ. ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದೆ. ಜನವರಿ 15 ರಿಂದಲೇ ಅನ್ವಯವಾಗುವಂತೆ ನೂತನ Read more…

ವಿರೋಧದ ಬೆನ್ನಲ್ಲೇ ‘ಗರ್ಭಿಣಿಯರ ನೇಮಕ’ದ ವಿವಾದಿತ ಸುತ್ತೋಲೆ ವಾಪಸ್ ಪಡೆದ SBI

ನವದೆಹಲಿ: ಗರ್ಭಿಣಿಯರು ಕೆಲಸಕ್ಕೆ ಅಸಮರ್ಥ ಎನ್ನುವ ರೀತಿ ಹೊರಡಿಸಿದ್ದ ಸುತ್ತೋಲೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಪಸ್ ಪಡೆದುಕೊಂಡಿದೆ. ಗರ್ಭಿಣಿಯಾಗಿ ಮೂರು ತಿಂಗಳಾದ ಮಹಿಳೆಯರು ಕರ್ತವ್ಯ ನಿರ್ವಹಣೆಗೆ ತಾತ್ಕಾಲಿಕವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...