alex Certify SBI | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

`SBI’ ನಿಂದ `UPI’ ಪಾವತಿ ಸೇವೆ ಆರಂಭ : `ಡೌನ್ ಲೋಡ್’ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ : ಭಾರತದ ಅತಿದೊಡ್ಡ ಪ್ಯೂರ್-ಪ್ಲೇ ಕ್ರೆಡಿಟ್ ಕಾರ್ಡ್ ಕಂಪನಿಯಾದ ಎಸ್ ಬಿಐ ತನ್ನ ಗ್ರಾಹಕರಿಗೆ ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿಗಳನ್ನು ಮಾಡುವ ಸೌಲಭ್ಯವನ್ನು ಪ್ರಾರಂಭಿಸುವುದಾಗಿ Read more…

ವಾಯಿದೆ ಮುಗಿದಿದ್ದರೂ ಮನೆಗೆ ಬಂದಿಲ್ಲವೇ ಡೆಬಿಟ್‌ ಕಾರ್ಡ್‌ ? SBI ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸಾಮಾನ್ಯವಾಗಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಡೆಬಿಟ್/ಎಟಿಎಂ ಕಾರ್ಡುಗಳನ್ನು ಅವುಗಳ ಅವಧಿ ಮುಗಿಯುತ್ತಲೇ ಹೊಸ ಕಾರ್ಡುಗಳನ್ನು ಅವರವರ ವಿಳಾಸಕ್ಕೆ ಕಳುಹಿಸಿಕೊಡುತ್ತವೆ. ಆದರೆ ಇಲ್ಲೊಬ್ಬ ಗ್ರಾಹಕರಿಗೆ ತಮ್ಮ ಡೆಬಿಟ್ ಕಾರ್ಡ್ ಅವಧಿ Read more…

SBI Credit Card : ಗ್ರಾಹಕರಿಗೆ ಗುಡ್ ನ್ಯೂಸ್ : ಇಲ್ಲಿದೆ ಎಸ್’ಬಿಐ ಬ್ಯಾಂಕಿನ ಪ್ರಮುಖ ಪ್ರಕಟಣೆ

ದೇಶದ ಅತಿದೊಡ್ಡ ಬ್ಯಾಂಕ್ ಆಗಿ ಮುಂದುವರೆದಿರುವ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಪ್ರಮುಖ ಘೋಷಣೆಯೊಂದು ಮಾಡಿದೆ. ಎಸ್ಬಿಐ ಕಾರ್ಡ್ ಯುಪಿಐ Read more…

SBI ಗ್ರಾಹಕರಿಗೆ ಗುಡ್ ನ್ಯೂಸ್ : `ಅಮೃತ್ ಕಲಶ್’ ವಿಶೇಷ ಎಫ್ ಡಿ ಯೋಜನೆ ಜಾರಿ!

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಅಮೃತ್ ಕಲಶ್ ಎಂಬ ವಿಶೇಷ ಎಫ್ ಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಆಫರ್ Read more…

SBI ಗ್ರಾಹಕರಲ್ಲದವರಿಗೂ ಈಗ ʼಯೊನೊʼ ಆಪ್‌ ಬಳಕೆಗೆ ಲಭ್ಯ; ಇಲ್ಲಿದೆ ವಿವರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ‌ ಐ) ಇತ್ತೀಚೆಗೆ ಯಾವುದೇ ಬ್ಯಾಂಕ್ ಗ್ರಾಹಕರು ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಪಾವತಿಗಳಿಗಾಗಿ ತನ್ನ ಯೊನೊ (YONO) ಅಪ್ಲಿಕೇಶನ್ ಅನ್ನು Read more…

`SBI’ ಗೃಹ ಸಾಲಗಾರರಿಗೆ ಬಿಗ್ ಶಾಕ್ : ಇಂದಿನಿಂದಲೇ `EMI’ ಹೆಚ್ಚಳ!

ನವದೆಹಲಿ : ಗೃಹ ಸಾಲಗಾರರಿಗೆ  ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಿಗ್ ಶಾಕ್ ನೀಡಿದೆ. ಎಂಸಿಎಲ್ಆರ್ ಅನ್ನು ಶೇಕಡಾ 0.05 ರಷ್ಟು ಹೆಚ್ಚಿಸಿದೆ. Read more…

ಬ್ಯಾಂಕ್ ಗ್ರಾಹಕರಿಗೆ SBI ಗುಡ್ ನ್ಯೂಸ್: ಕಾರ್ಡ್‌ಲೆಸ್ ಸೌಲಭ್ಯದೊಂದಿಗೆ ನಗದು ಹಿಂಪಡೆಯುವಿಕೆ ಸುಲಭ

ನವದೆಹಲಿ: ರಾಷ್ಟ್ರದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ತನ್ನ ನವೀಕರಿಸಿದ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಅನ್ನು ಅನಾವರಣಗೊಳಿಸಿದೆ. ‘ಯೋನೋ ಫಾರ್ ಎವೆರಿ ಇಂಡಿಯನ್’ ಮತ್ತು Read more…

2,000 ರೂ. ಮುಖಬೆಲೆಯ ನೋಟುಗಳಲ್ಲಿ 14,000 ಕೋಟಿ ರೂ. ಠೇವಣಿ ಸ್ವೀಕರಿಸಿದ SBI

2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಘೋಷಿಸಿದ ಬೆನ್ನಿಗೇ, ಮೇ 23ರಿಂದ ಸಾರ್ವಜನಿಕರು ದೇಶಾದ್ಯಂತ ಇರುವ ಬ್ಯಾಂಕುಗಳಿಗೆ ತಮ್ಮ ಬಳಿ ಇರುವ 2,000 Read more…

SBI ವಾಟ್ಸಾಪ್ ಬ್ಯಾಂಕಿಂಗ್‌ ಗೆ ನೋಂದಾಯಿಸಲು ಇಲ್ಲಿದೆ ಟಿಪ್ಸ್

ಸಣ್ಣ ಪುಟ್ಟ ವಿಚಾರಗಳಿಗೂ ಶಾಖೆಗಳಿಗೆ ಬರುವ ತಲೆನೋವನ್ನು ತನ್ನ ಗ್ರಾಹಕರಿಂದ ದೂರ ಮಾಡಲು ದೇಶದ ಬಹುತೇಕ ಎಲ್ಲ ದೊಡ್ಡ ಬ್ಯಾಂಕುಗಳೂ ಸಹ ಆನ್ಲೈನ್ ಸೇವೆಗಳನ್ನು ನೀಡುತ್ತಿವೆ. ‌ ತಮ್ಮದೇ Read more…

ಮನೆ ಬಾಗಿಲಲ್ಲೇ‌ SBI ಚೆಕ್‌ ಬುಕ್‌ ಪಡೆಯಲು ಇಲ್ಲಿದೆ ಟಿಪ್ಸ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಮನೆಬಾಗಿಲಿಗೆ ಕೊಡಮಾಡುವ ಸೇವೆಗಳಲ್ಲಿ ಚೆಕ್‌ ಬುಕ್ ಡೆಲಿವರಿಯೂ ಒಂದಾಗಿದೆ. 1800 1234 ಅಥವಾ 1800 2100ಗೆ ಡಯಲ್ ಮಾಡುವ Read more…

ಸುಡು ಬಿಸಿಲಲ್ಲೇ ಬರಿಗಾಲಲ್ಲಿ ಪಿಂಚಣಿಗಾಗಿ ಅಲೆದಾಡಿದ ವೃದ್ಧೆ: ಸಚಿವೆ ನಿರ್ಮಲಾ ಸೀತಾರಾಮನ್ ತಪರಾಕಿ ಬೆನ್ನಲ್ಲೇ SBI ಕ್ರಮ

ಒಡಿಶಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 70 ವರ್ಷದ ವೃದ್ಧೆ ಬ್ಯಾಂಕ್‌ ನಿಂದ ಪಿಂಚಣಿ ಪಡೆಯಲು ಹಲವಾರು ಕಿಲೋಮೀಟರ್‌ಗಳವರೆಗೆ ಬರಿಗಾಲಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದ Read more…

ATM Franchise: ಐದು ಲಕ್ಷ ರೂ. ಹೂಡಿಕೆ ಮಾಡಿ ನಿರಂತರ ಮಾಸಿಕ ಆದಾಯ ಗಳಿಸಲು ಇಲ್ಲಿದೆ ಮಾಹಿತಿ

ಯಾವುದೇ ಬ್ಯುಸಿನೆಸ್‌ಗೆ ಕೈ ಹಾಕುವುದು ಎಂದರೆ ಅದು ಭಾರೀ ರಿಸ್ಕ್‌ಗಳನ್ನು ಮೈ ಮೇಲೆ ಎಳೆದುಕೊಳ್ಳುವುದು ಎಂದೂ ಅರ್ಥೈಸಬಹುದಾಗಿದೆ. ಒಂದು ವೇಳೆ ಯಾರಾದರೂ ನಿಮಗೆ ಹೀಗೆ ಹೇಳಿದರೆ ಹೇಗೆ?: ಹಿಂದಿರುಗಿಸಬಹುದಾದ Read more…

ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾಗ್ತಿದೆಯಾ 436 ರೂಪಾಯಿ ? ಇಲ್ಲಿದೆ ಆ ಕುರಿತ ಮಾಹಿತಿ

ಜನರಿಗೆ ವಿಮಾ ಸುರಕ್ಷತೆ ಒದಗಿಸಲೆಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರವು 2015 ರಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ) ಹಾಗೂ ಪ್ರಧಾನ ಮಂತ್ರಿ ಸುರಕ್ಷಾ Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: ‘ಅಮೃತ್ ಕಲಶ’ ವಿಶೇಷ FD ಯೋಜನೆ ವಿಸ್ತರಣೆ

ನವದೆಹಲಿ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಅಮೃತ್ ಕಲಶ ವಿಶೇಷ ನಿಶ್ಚಿತ ಠೇವಣಿ(FD) ಯೋಜನೆಯ ಮಾನ್ಯತೆಯನ್ನು ವಿಸ್ತರಿಸಿದೆ. ಬ್ಯಾಂಕ್ ಈ ಹಿಂದೆ ಈ ಚಿಲ್ಲರೆ Read more…

ಗಮನಿಸಿ: SBI ಗ್ರಾಹಕರಿಗೆ ಉಚಿತವಾಗಿ ಸಿಗುತ್ತೆ ಈ 10 ಸೇವೆ…! ಇಲ್ಲಿದೆ ವಿವರ

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ತನ್ನ ಗ್ರಾಹಕರಿಗೆ ಮೊಬೈಲ್ ಮೂಲಕವೇ ಪಡೆಯಬಹುದಾದ ಅನೇಕ ಸೇವೆಗಳನ್ನು ಉಚಿತವಾಗಿ ಕೊಡಮಾಡುತ್ತಿದೆ. Read more…

ಕಾಲ್ ಮೂಲಕವೇ​ SBI​ ಸ್ಟೇಟ್​ಮೆಂಟ್​ ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದಾಗಲೇ ಹಲವಾರು ಸೌಲಭ್ಯಗಳನ್ನು ಆನ್​ಲೈನ್​ ಮೂಲಕ ಒದಗಿಸಿದ್ದು, ಜನರು ಶಾಖೆಗೆ ಭೇಟಿಕೊಡುವ ಅಗತ್ಯವಿಲ್ಲ. ಖಾತೆಯಲ್ಲಿರುವ ಬ್ಯಾಲೆನ್ಸ್​, ತಿಂಗಳಿಗೆ ಅನುಸಾರವಾಗಿ, ಯಾವ Read more…

SBI ಗ್ರಾಹಕರಿಗೆ ಬಿಗ್ ಶಾಕ್: ಖಾತೆಯಿಂದ ಹಣ ಕಡಿತ: ಕಾರಣ ಗೊತ್ತಾ…?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ(SBI) ಗ್ರಾಹಕರ ಬ್ಯಾಂಕ್ ಖಾತೆಯಿಂದ 147.50 ರೂ. ಕಡಿತಗೊಳಿಸಿದ ಸಂದೇಶ ಬರುತ್ತಿವೆ. ನೀವು ಬಳಸಿದ ಎಟಿಎಂ-ಕಮ್-ಡೆಬಿಟ್ ಕಾರ್ಡ್‌ಗಾಗಿ ವಾರ್ಷಿಕ ನಿರ್ವಹಣೆ/ಸೇವಾ ಶುಲ್ಕಕ್ಕಾಗಿ ಬ್ಯಾಂಕ್ ಈ Read more…

ಫಿಫಾ ಫೈನಲ್​ ಪಂದ್ಯದ ನಡುವೆ ಟ್ರೆಂಡ್​ ಆಗ್ತಿದೆ SBI ಪಾಸ್​ಬುಕ್….! ಇದರ ಹಿಂದಿದೆ ಈ ಕಾರಣ

ಕತಾರ್​: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಫುಟ್​ಬಾಲ್​ ಪಂದ್ಯ ಅಂತಿಮ ಪಂದ್ಯವಾದ ಅರ್ಜೆಂಟೀನಾ vs ಫ್ರಾನ್ಸ್ ಮಧ್ಯೆ ಎಸ್​ಬಿಐ ಪಾಸ್​ಬುಕ್​ ಟ್ರೆಂಡ್​ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Read more…

SBI ಗ್ರಾಹಕರಿಗೆ ಬಿಗ್ ಶಾಕ್: ಇನ್ಮೇಲೆ ಮತ್ತಷ್ಟು ದುಬಾರಿಯಾಗಲಿದೆ ಬ್ಯಾಂಕ್‌ ಸಾಲ

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿಕೊಂಡಿರೋ ಎಸ್.‌ಬಿ.ಐ. ನಿಂದ ಸಾಲ ಪಡೆದಿದ್ದರೆ ಅಥವಾ ಲೋನ್‌ ಪಡೆಯುವ ಯೋಜನೆ ಹಾಕಿಕೊಂಡಿದ್ರೆ ನಿಮಗೆ ಅನಾನುಕೂಲವಾಗುವಂತಹ ಸುದ್ದಿಯೊಂದಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ Read more…

ಸಣ್ಣ ಉಳಿತಾಯದವರಿಗೆ ಸಿಹಿ ಸುದ್ದಿ: ಬಡ್ಡಿ ದರ ಹೆಚ್ಚಳ ಮಾಡಿದ ಎಸ್‌ಬಿಐ

ನವದೆಹಲಿ: ಡಿಸೆಂಬರ್ 13 ರಿಂದ ಅನ್ವಯವಾಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್.ಡಿ. ಬಡ್ಡಿ ದರ ಹೆಚ್ಚಳ ಮಾಡಿದೆ. ಆಯ್ದ ಮೆಚ್ಯುರಿಟಿ ಅವಧಿಗಳಿಗೆ ನಿಶ್ಚಿತ ಠೇವಣಿ ಮೇಲಿನ ಬಡ್ಡಿ Read more…

SBI ಗ್ರಾಹಕರಿಗೆ ಗುಡ್‌ ನ್ಯೂಸ್:‌ ಇನ್ಮುಂದೆ ವಾಟ್ಸಾಪ್‌ ನಲ್ಲೂ ಸಿಗುತ್ತೆ ಈ ಎಲ್ಲ ಸೇವೆ

ನವದೆಹಲಿ: ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಅನ್ನು ಹೆಚ್ಚು ಅನುಕೂಲಕರವಾಗಿಸುವ ಪ್ರಯತ್ನದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಇತ್ತೀಚೆಗೆ ವಾಟ್ಸಾಪ್‌​ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಿದೆ. ಇದರಲ್ಲಿ ಎಸ್.​ಬಿ.ಐ ಗ್ರಾಹಕರಿಗೆ Read more…

ತುರ್ತು ಸಾಲದ ಆಮಿಷವೊಡ್ಡಿ ವಂಚನೆ: ನಕಲಿ ಅಪ್ಲಿಕೇಶನ್‌ಗಳ ಬಗ್ಗೆ SBI ಎಚ್ಚರಿಕೆ, ಇಲ್ಲಿದೆ ವಂಚಕರಿಂದ ಪಾರಾಗಲು ಟಿಪ್ಸ್‌

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ ವಹಿವಾಟುಗಳ ಹೆಸರಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಗ್ರಾಹಕರ ಖಾತೆಯಿಂದ ವಂಚಕರು ಹಣ ಲೂಟಿ ಮಾಡ್ತಿದ್ದಾರೆ. ಹಾಗಾಗಿ ಭಾರತದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: ಮನೆಯಿಂದಲೇ ನಿಮ್ಮ FD ಖಾತೆ ತೆರೆಯಿರಿ

ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಇತ್ತೀಚೆಗೆ ನಾಲ್ಕು ಬಾರಿ ಹೆಚ್ಚಿಸಿದೆ. 4 ರಿಂದ ಶೇ.5.90ಕ್ಕೆ ರೆಪೊ ದರ ಏರಿಕೆಯಾಗಿದ್ದು, ಹೆಚ್ಚುತ್ತಿರುವ ರೆಪೋ ದರದಿಂದ ಬ್ಯಾಂಕ್‌ ನ ಗ್ರಾಹಕರು Read more…

ದೀಪಾವಳಿ ಹೊತ್ತಲ್ಲೇ SBI ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿ ದರ 80 bps ವರೆಗೆ ಹೆಚ್ಚಳ

ದೀಪಾವಳಿ ಹಬ್ಬ ಪ್ರಾರಂಭವಾಗುವ ಮೊದಲು ಭಾರತದ ಅತಿದೊಡ್ಡ ಬ್ಯಾಂಕರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಎಫ್.ಡಿ. ದರ ಹೆಚ್ಚಿಸಿದೆ. ಈಗಾಗಲೇ ಸ್ಥಿರ ಠೇವಣಿಗಳ(ಎಫ್‌ಡಿ) ದರಗಳನ್ನು ಗರಿಷ್ಠ 25 ಬೇಸಿಸ್ Read more…

ಸಾಲ ಕೊಡಲ್ಲ ಎಂದ ಬ್ಯಾಂಕ್, ಬಾಂಬ್ ನಿಂದ ಉಡಾಯಿಸುವುದಾಗಿ ಬೆದರಿಕೆ ಹಾಕಿದ ಭೂಪ

ಮುಂಬೈ: ಸಾಲ ಕೊಡಲು ನಿರಾಕರಿಸಿದ ಬ್ಯಾಂಕ್ ಗೆ ಬಾಂಬ್ ಇಟ್ಟು ಉಡಾಯಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ ಘಟನೆ ಮುಂಬೈನಲ್ಲಿ ನಡೆದಿದೆ. ಮೊಹಮ್ಮದ್ ಜಿಯಾ ಅಲಿ ಎಂದು ತನ್ನನ್ನು ಪರಿಚಯಿಸಿಕೊಂಡ Read more…

ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಮತ್ತೆ ಏರಲಿದೆ ಇಎಂಐ ಹೊರೆ

ನವದೆಹಲಿ: ಕಳೆದ ಮೇ ತಿಂಗಳಿನಿಂದ ಐದು ಬಾರಿ ರೆಪೋ ದರ ಪರಿಷ್ಕರಣೆ ಮಾಡಲಾಗಿದ್ದು, ಮತ್ತೆ ರೆಪೋ ದರವನ್ನು 35 ಮೂಲಾಂಶಗಳಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಸಾಲದ Read more…

JOB: SBI 1673 ಪ್ರೊಬೆಷನರಿ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಸ್ಟೇಟ್ ಬ್ಯಾಂಕ್‍(SBI)ನಲ್ಲಿ 1673 ಪ್ರೊಬೆಷನರಿ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 12 ರವರೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾಗಿರುವ ಮಾಹಿತಿಗೆ https://bank.sbi/careers  ಅಥವಾ Read more…

ಶುಭ ಸುದ್ದಿ: SBI 5 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

5 ಸಾವಿರಕ್ಕೂ ಹೆಚ್ಚು ಎಸ್‍ಬಿಐ ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನವಾಗಿದೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಬೇಕಾಗಿರುವ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ‘ಫಾಸ್ಟ್ ಟ್ಯಾಗ್’ ಬ್ಯಾಲೆನ್ಸ್ ಪರಿಶೀಲನೆಗೆ ಎಸ್ಎಂಎಸ್ ಸೇವೆ

ನವದೆಹಲಿ: ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್ ಪರಿಶೀಲನೆಗೆ ಎಸ್ಎಂಎಸ್ ಸೇವೆಯನ್ನು ಎಸ್.ಬಿ.ಐ. ಪ್ರಾರಂಭಿಸಿದೆ. ಎಸ್.ಬಿ.ಐ. ವತಿಯಿಂದ ಟ್ವೀಟ್ ಮೂಲಕ ೀ ಬಗ್ಗೆ ಮಾಹಿತಿ ನೀಡಲಾಗಿದೆ. ಎಸ್.ಬಿ.ಐ. ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್ Read more…

ಕನ್ನಡ ಚೆಕ್ ಅಮಾನ್ಯ: ಎಸ್.ಬಿ.ಐ.ಗೆ 85 ಸಾವಿರ ರೂ. ದಂಡ

ಧಾರವಾಡ: ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ ಮಾಡಿದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 85,177 ರೂ.ದಂಡ ಪರಿಹಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...