alex Certify Salman khan | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಕಾರ್ಡ್​ ಪ್ರಿಂಟ್​ ಆದಮೇಲೆ ಮುರಿದು ಬಿದ್ದಿದ್ದಂತೆ ಸಲ್ಮಾನ್​ ಖಾನ್​ ಮದುವೆ….!

ಸಲ್ಮಾನ್​ ಖಾನ್​ ಬಾಲಿವುಡ್​ನ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಸಲ್ಮಾನ್​ ಖಾನ್​ ದಾಂಪತ್ಯ ಜೀವನಕ್ಕೆ ಇನ್ನೇನು ಕಾಲಿಡಬೇಕು ಅನ್ನೋವಷ್ಟರಲ್ಲಿ ಅವರ ಮದುವೆ ಮುರಿದು Read more…

ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ ಈ ಸೂಪರ್‌ಸ್ಟಾರ್….!

ಈ ಸೂಪರ್‌ಸ್ಟಾರ್ ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ. ಆ ಸೂಪರ್ ಸ್ಟಾರ್ ಯಾರಿರಬಹುದು ? ರಜನಿಕಾಂತ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಇವರ್ಯಾರು ಅಲ್ಲ. Read more…

ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬ ಪ್ರಶ್ನೆಗೆ ಕತ್ರಿನಾ ಕೈಫ್ ಉತ್ತರ ಹೀಗಿತ್ತು

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್‌ರ ಡೇಟಿಂಗ್ ವದಂತಿಗಳು ಹಾಗೂ ಅವರ ನಡುವಿನ ತೆರೆಯ ಮೇಲಿನ ಕೆಮಿಸ್ಟ್ರಿಯನ್ನು ಅವರ ಅಭಿಮಾನಿಗಳು ಇನ್ನೂ ಮರೆತಿಲ್ಲ. ನಂತರದ ದಿನಗಳಲ್ಲಿ ಇಬ್ಬರೂ ಪ್ರತ್ಯೇಕ Read more…

Video | ನನ್ನ ಮದುವೆಯಾಗ್ತೀರಾ ಎಂದು ಯುವತಿಯಿಂದ ಸಲ್ಮಾನ್‌ ಗೆ ಪ್ರಶ್ನೆ; ಹೀಗಿತ್ತು ನಟ ನೀಡಿದ ಉತ್ತರ

ತಮ್ಮ ಅಂಗಸೌಷ್ಠವ ಹಾಗೂ ಮ್ಯಾನರಿಸಂಗಳಿಂದ ನಾಲ್ಕು ದಶಕಗಳಿಂದಲೂ ಯುವಜನರ ಪಾಲಿನ ಹಾಟ್ ಫೇವರಿಟ್ ಆಗಿರುವ ಬಾಲಿವುಡ್ ಸೂಪರ್‌ ಸ್ಟಾರ್‌ ಸಲ್ಮಾನ್‌ ಈ ವಯಸ್ಸಿನಲ್ಲೂ ಲಲನೆಯರ ಮನಗೆಲ್ಲುವಲ್ಲಿ ಕಿರಿಯ ನಟರಿಗಿಂತಲೂ Read more…

ನಗು ತರಿಸುತ್ತೆ ಬಾಲಿವುಡ್‌ ದಿಗ್ಗಜರ ತದ್ರೂಪಿಗಳ ವಿಡಿಯೋ

ಜನಪ್ರಿಯ ನಟರ ತದ್ರೂಪಿಗಳು ಆನ್ಲೈನ್‌ನಲ್ಲಿ ಭಾರೀ ಸದ್ದು ಮಾಡುವುದು ಸಹಜವಾದ ಸಂಗತಿ. ಬಾಲಿವುಡ್‌ನ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಗೋವಿಂದಾ ಅದೆಷ್ಟು ಜನಪ್ರಿಯರು ಎಂದು ಬಿಡಿಸಿ ಹೇಳಬೇಕಿಲ್ಲ Read more…

ಸಲ್ಮಾನ್ ಖಾನ್ ಒಳ್ಳೆಯ ಗುಣಗಳನ್ನು ನೆನಪಿಸಿಕೊಂಡ ನಟಿ ಸುಷ್ಮಿತಾ ಸೇನ್​

ನವದೆಹಲಿ: ಸಲ್ಮಾನ್ ಖಾನ್ ದಶಕಗಳ ಕಾಲ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ನಟಿ ಐಶ್ವರ್ಯಾ ರೈ ಬಚ್ಚನ್, ಭಾಗ್ಯಶ್ರೀ, ಸುಶ್ಮಿತಾ ಸೇನ್‌ನಿಂದ ಕತ್ರಿನಾ Read more…

’ದುಬೈ ಸೇಫ್, ಭಾರತದಲ್ಲಿ ಸಮಸ್ಯೆ ಇದೆ’ ಎಂದ ಸಲ್ಮಾನ್; ನೆಟ್ಟಿಗರಿಂದ ಭಾರೀ ಟ್ರೋಲ್

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿರುವುದಾಗಿ ಹೇಳಿಕೊಂಡಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ವೈ+ ಭದ್ರತೆ ನೀಡಲಾಗಿದೆ. ಖ್ಯಾತ ಪತ್ರಕರ್ತ ರಜತ್‌ ಶರ್ಮಾ ಆತಿಥ್ಯದ ’ಆಪ್ Read more…

ನನ್ನ ಸುತ್ತ ತುಂಬಾ ಬಂದೂಕುಗಳು ಸುತ್ತುತ್ತಿವೆ; ಕೊಲೆ ಬೆದರಿಕೆ ಬಗ್ಗೆ ‘ಭಾಯಿಜಾನ್’ ಮುಕ್ತ ಮಾತು

ಕೊಲೆ ಬೆದರಿಕೆಗಳನ್ನು ಎದುರಿಸುತ್ತಿರುವ ಮತ್ತು ಭೂಗತ ಲೋಕದ ಟಾರ್ಗೆಟ್ ಲಿಸ್ಟ್ ನಲ್ಲಿರುವ ಸಲ್ಮಾನ್ ಖಾನ್ ಅಂತಿಮವಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಬೆದರಿಕೆಯನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನ ತಿಳಿಸಿದ್ದಾರೆ. ಬೆದರಿಕೆ Read more…

ಅಭಿಮಾನಿ ಮೇಲೆ ಕೋಪಗೊಂಡ ಭಾಯಿಜಾನ್; ವಿಡಿಯೋ ವೈರಲ್

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ದುಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಬುಧವಾರ ಮುಂಬೈಗೆ ಮರಳಿದ ವೇಳೆ ಏರ್ ಪೋರ್ಟ್ ನಲ್ಲಿ ಗರಂ ಆದರು.‌ ʼಕಿಸಿ ಕ ಭಾಯಿ ಕಿಸಿ Read more…

ಖ್ಯಾತ ನಟಿಯಿಂದ ಶಾಕಿಂಗ್ ಮಾಹಿತಿ ಬಹಿರಂಗ: ನಟ ಸಲ್ಮಾನ್ ಖಾನ್ ನಿಂದ ದೂರ ಇರುವಂತೆ ಬೆದರಿಕೆ

ನಟ ಸಲ್ಮಾನ್ ಖಾನ್‌ ನಿಂದ ದೂರ ಉಳಿಯುವಂತೆ ಗ್ಯಾಂಗ್‌ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಎಚ್ಚರಿಕೆ ನೀಡಿದೆ ಎಂದು ನಟಿ ರಾಖಿ ಸಾವಂತ್ ಬಹಿರಂಗಪಡಿಸಿದ್ದಾರೆ ಸಲ್ಮಾನ್ ಖಾನ್ Read more…

BIG NEWS: ಜೀವ ಬೆದರಿಕೆ ಹಿನ್ನೆಲೆ; ಸಲ್ಮಾನ್ ನಿವಾಸದ ಭದ್ರತೆ ಹೆಚ್ಚಿಸಿದ ಪೊಲೀಸರು

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅವರ ನಿವಾಸದ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕುಖ್ಯಾತ ಭೂಗತ ಪಾತಕಿ ಲಾರೆನ್ಸ್ Read more…

ಬೆದರಿಕೆ ಕರೆ ಬೆನ್ನಲ್ಲೇ ನಿಸ್ಸಾನ್‌‌ ನ ಬುಲೆಟ್‌ ಪ್ರೂಫ್ ಎಸ್‌ಯುವಿ‌ ಖರೀದಿಸಿದ ಸಲ್ಮಾನ್ ಖಾನ್

ಈ ಸೆಲೆಬ್ರಿಟಿಗಳ ಜೀವನವೇ ಹಾಗೆ. ಅವರು ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೂ ಪ್ರತಿನಿತ್ಯ ಸುದ್ದಿಯಲ್ಲೇ ಇರುತ್ತಾರೆ. ನಟ/ನಟಿಯರು, ಕ್ರಿಕೆಟರುಗಳು ಖರೀದಿ ಮಾಡುವ ಕಾರುಗಳೂ ಸಹ ಅವರಂತೆಯೇ ಸುದ್ದಿ ಮಾಡುತ್ತವೆ. Read more…

ಸೂಪರ್‌ ಹಿಟ್‌ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಈ ಖಾನ್‌ ದ್ವಯರು 29 ವರ್ಷಗಳಿಂದ ದೂರವಾಗಿರುವುದೇಕೆ ? ಶೂಟಿಂಗ್‌ ವೇಳೆ ನಡೆದಿತ್ತು ಆ ಘಟನೆ…!

ಸಲ್ಮಾನ್‌ ಖಾನ್‌ ಹಾಗೂ ಅಮೀರ್‌ ಖಾನ್‌ ಇಬ್ಬರೂ ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳು. ಸುಮಾರು 3 ದಶಕಗಳ ಹಿಂದೆ ಜೊತೆಯಾಗಿ ನಟಿಸಿದ್ದ ಖಾನ್‌ದ್ವಯರು ನಂತರ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲೇ Read more…

Watch Video | ಸಲ್ಮಾನ್ ಖಾನ್‌ ಗೆ ಬಂದ ಜೀವ ಬೆದರಿಕೆ ಕುರಿತಂತೆ ರಾಖಿ ಸಾವಂತ್‌ ನೀಡಿದ್ದಾರೆ ಈ ಹೇಳಿಕೆ

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಿಂದ ನಟ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆ ಅವರ ಅಭಿಮಾನಿಗಳು ಮತ್ತು ಕಲಾವಿದರು ಸಲ್ಮಾನ್ ಖಾನ್ ಸುರಕ್ಷತೆ ಬಗ್ಗೆ ಪ್ರಾರ್ಥಿಸ್ತಿದ್ದಾರೆ. ಈ Read more…

ಜೂಹಿ ಚಾವ್ಲಾರನ್ನು ಮದುವೆಯಾಗಲು ಬಯಸಿದ್ದರಂತೆ ಸಲ್ಮಾನ್ ಖಾನ್…! ಹಳೆ ವಿಡಿಯೋ ಮತ್ತೆ ವೈರಲ್

ಬಾಲಿವುಡ್ ನಟ ಸಲ್ಮಾನ್ ಖಾನ್ ಈಗಲೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಹೀಗಾಗಿ ಅವರನ್ನು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಹೇಳಲಾಗುತ್ತದಾದರೂ ಮದುವೆ ವಯಸ್ಸು ಈಗಾಗಲೇ ದಾಟಿರುವ ಕಾರಣ ಈಗ ಇವರನ್ನು Read more…

ಇಂಗ್ಲೆಂಡ್​ ಬೀದಿಯಲ್ಲಿ ಬಾಲಿವುಡ್​ ಹಾಡು: ವಿಡಿಯೋಗೆ ನೆಟ್ಟಿಗರು ಫಿದಾ

ಇಂಗ್ಲೆಂಡ್​ನ ಬೀದಿ ಕಲಾವಿದರೊಬ್ಬರು 2003 ರ ಹಿಟ್ ಬಾಲಿವುಡ್ ಚಲನಚಿತ್ರ ‘ತೇರೆ ನಾಮ್’ ನಿಂದ ಜನಪ್ರಿಯ ಹಾಡನ್ನು ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ವಿಶ್ ಎಂಬ Read more…

ಚಿಂದಿ ಆಯುವವನ ಬಾಯಲ್ಲಿ 20 ವರ್ಷ ಹಿಂದಿನ ಬಾಲಿವುಡ್ ಹಾಡು: ನೆಟ್ಟಿಗರು ಫಿದಾ

ಸಲ್ಮಾನ್ ಖಾನ್ ಅವರ 2003 ರ ತೇರೆ ನಾಮ್‌ ಚಲನಚಿತ್ರದ ಸೂಪರ್​ಹಿಟ್​ ಹಾಡು ಕ್ಯೋ ಕಿಸಿ ಕೋ ಅನ್ನು ಗುಜರಿ ಆಯುವವನೊಬ್ಬ ಹಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ಕೆ.ಎಲ್. ರಾಹುಲ್ – ಅಥಿಯಾ ಶೆಟ್ಟಿ ಮದುವೆಗೆ ಡೇಟ್ ಫಿಕ್ಸ್; ಖಂಡಾಲ ಮನೆಯಲ್ಲಿ ಅದ್ದೂರಿ ಸಿದ್ದತೆ

ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಹಿರಿಯ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ವಿವಾಹ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದೆ. ಜನವರಿ 23ರಂದು ಸುನಿಲ್ Read more…

ಸಲ್ಮಾನ್ ಖಾನ್ ಗೆ ಬರ್ತ್ ಡೇ ಸಂಭ್ರಮ; ಶಾರುಖ್ ಖಾನ್ ತಬ್ಬಿಕೊಂಡ ವಿಡಿಯೋ ವೈರಲ್

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 58ನೇ ವಸಂತಕ್ಕೆ ಕಾಲಿಟ್ಟಿರೋ ಸಲ್ಮಾನ್ ಖಾನ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ಮಧ್ಯೆ ಬರ್ತ್ Read more…

ಸಲ್ಮಾನ್ ಖಾನ್ ಹಿಟ್-ಅಂಡ್-ರನ್ ಪ್ರಕರಣಕ್ಕೆ ಖರ್ಚಾಗಿದ್ದು ಬರೋಬ್ಬರಿ 20-25 ಕೋಟಿ ರೂಪಾಯಿ…..!

ನಟ ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದೆ‌. 2002ರಲ್ಲಿ ನಡೆದ ಪ್ರಕರಣ ಆರೋಪ ಎದುರಿಸುತ್ತಿದ್ದಾಗ ಸಲ್ಮಾನ್ ಖಾನ್ 20-25 ಕೋಟಿ ರೂ.‌ Read more…

CONFIRMED: ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಬಾಲಿವುಡ್ ಬಾದ್ ಶಾ ಶಾರುಖ್ – ಸುಲ್ತಾನ್ ಸಲ್ಮಾನ್

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ಸುಲ್ತಾನ್ ಸಲ್ಮಾನ್ ಮತ್ತೆ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಚಿತ್ರನಿರ್ಮಾಪಕ ಆದಿತ್ಯ ಚೋಪ್ರಾ ಅವರು ತಮ್ಮ ಸ್ಪೈ ಯುನಿವರ್ಸ್ ಪರಿಕಲ್ಪನೆಯೊಂದಿಗೆ Read more…

ಸಲ್ಮಾನ್ ಖಾನ್ ಭದ್ರತೆಯಲ್ಲಿ ಮತ್ತಷ್ಟು ಹೆಚ್ಚಳ; ಮಹಾರಾಷ್ಟ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಜೀವ ಬೆದರಿಕೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ಭದ್ರತೆಯನ್ನು ನೀಡಲಾಗಿದ್ದು, ಇದೀಗ ಅದನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಸಲ್ಮಾನ್ ಖಾನ್ ಅವರಿಗೆ Read more…

ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ದೆಹಲಿ ಪೊಲೀಸರು: ಹಿಟ್ ಲಿಸ್ಟ್ ನಲ್ಲಿ ಸಲ್ಮಾನ್ ಖಾನ್

ಮೊಹಾಲಿ ಆರ್‌.ಪಿ.ಜಿ. ದಾಳಿಕೋರರ ಹಿಟ್‌ ಲಿಸ್ಟ್‌ ನಲ್ಲಿ ನಟ ಸಲ್ಮಾನ್ ಖಾನ್ ಇದ್ದರು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಮೊಹಾಲಿಯಲ್ಲಿ ಗುಪ್ತಚರ ಘಟಕದ Read more…

‘ಹಾಲಿವುಡ್’ ಗಿಂತ ಸೌತ್ ಇಂಡಿಯಾ ಚಿತ್ರರಂಗವೇ ನನಗಿಷ್ಟ; ಮನಬಿಚ್ಚಿ ಮಾತನಾಡಿದ ಸಲ್ಮಾನ್ ಖಾನ್

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತ ಚಿತ್ರರಂಗ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ರಾಜಮೌಳಿ ನಿರ್ದೇಶನದ ಆರ್ ಆರ್ ಆರ್, Read more…

BIG NEWS: ಜಿಮ್ ನಲ್ಲಿ ವರ್ಕೌಟ್ ಮಾಡುವಾಗಲೇ ಡೂಪ್ಲಿಕೇಟ್ ಸಲ್ಮಾನ್ ಖಾನ್ ಹೃದಯಾಘಾತಕ್ಕೆ ಬಲಿ

ಇತ್ತೀಚಿನ ದಿನಗಳಲ್ಲಿ ಹೃದಯಘಾತಕ್ಕೆ ಚಿಕ್ಕ ವಯಸ್ಸಿನವರು ಬಲಿಯಾಗುತ್ತಿರುವ ಘಟನೆ ಅಘಾತ ಹುಟ್ಟಿಸುವಂತಿದೆ. ಅದರಲ್ಲೂ ಜಿಮ್ ನಲ್ಲಿ ವರ್ಕೌಟ್ ಮಾಡಿ ಕಟ್ಟುಮಸ್ತಾದ ದೇಹದಾರ್ಢ್ಯ ಹೊಂದಿರುವವರೇ ಸಾವನ್ನಪ್ಪಿರುವುದು ನಿಜಕ್ಕೂ ಶಾಕಿಂಗ್ ಸಂಗತಿ. Read more…

ಸುಕೇಶ್ ಸಹವಾಸ ಬಿಟ್ಟುಬಿಡು ಎಂದಿದ್ದರಂತೆ ಸಲ್ಮಾನ್ ಖಾನ್ – ಅಕ್ಷಯ್ ಕುಮಾರ್; ಮಾತು ಕೇಳದೆ ಸಂಕಷ್ಟಕ್ಕೆ ಸಿಲುಕಿದ್ದಾಳೆ ಜಾಕ್ವೆಲಿನ್

ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಜೊತೆಗಿನ ಗೆಳೆತನದ ಕಾರಣಕ್ಕೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗಾಗಲೇ ಹಲವು ಬಾರಿ Read more…

ಸಲ್ಮಾನ್ ಖಾನ್ ಹತ್ಯೆಗಾಗಿ ಮುಂಬೈನಲ್ಲೇ ಬೀಡುಬಿಟ್ಟಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್

ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಗೆ ಸಂಚು ರೂಪಿಸಿ ಜೈಲು ಪಾಲಾಗಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಸೂಚನೆ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗುರಿ Read more…

BIG NEWS: ನಟ ಸಲ್ಮಾನ್ ಖಾನ್ ವಿರುದ್ಧ ಮಾಜಿ ಪ್ರೇಯಸಿಯಿಂದ ಸ್ಪೋಟಕ ಹೇಳಿಕೆ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಆತನ ಮಾಜಿ ಪ್ರೇಯಸಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಈ ವಿಚಾರವನ್ನು ಬರೆದುಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. Read more…

ನಟಿ ಕತ್ರಿನಾಗೆ ಜೀವ ಬೆದರಿಕೆ ಹಾಕಿದ್ದವನು ಅಂದರ್..!‌ ವಿಚಾರಣೆ ವೇಳೆ ಅಸಲಿ ಕಾರಣ ತಿಳಿದು ದಂಗಾದ ಪೊಲೀಸರು

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ದಂಪತಿ ಮುಂಬೈನ ಸಾಂತಾಕ್ರೂಝ್ Read more…

BIG NEWS: ನಟಿ ಕತ್ರಿನಾ ಕೈಫ್ – ವಿಕ್ಕಿ ಕೌಶಲ್ ದಂಪತಿಗೆ ಜೀವ ಬೆದರಿಕೆ; ದೂರು ದಾಖಲಿಸಿಕೊಂಡ ಮುಂಬೈ ಪೊಲೀಸರು

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...