alex Certify Russian | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೇಡ್ ಇನ್ ಬಿಹಾರ್’ ಶೂನಲ್ಲಿ ರಷ್ಯಾ ಸೈನಿಕರ ಫೈಟ್; ವೈರಲ್ ಆಗಿದೆ ಫೋಟೋ….!

ರಷ್ಯಾದ ಸೈನ್ಯವು ‘ಮೇಡ್ ಇನ್ ಬಿಹಾರ’ ಶೂಗಳಿಂದ ಪ್ರಭಾವಿತವಾಗಿದೆ. ಉಕ್ರೇನ್ ಯುದ್ಧದಲ್ಲಿ ತೊಡಗಿರುವ ರಷ್ಯಾದ ಸೇನೆಯು ಹಾಜಿಪುರದಲ್ಲಿ ತಯಾರಾದ ಈ ಶೂಗಳನ್ನು ತನ್ನ ಕಾರ್ಯಾಚರಣೆಗೆ ಬಳಸುತ್ತಿದೆ. ಬಿಹಾರದ ಹಾಜಿಪುರ Read more…

Cute Video : ಮೋದಿ ಸ್ವಾಗತದ ವೇಳೆ ಘಾಗ್ರಾ ಧರಿಸಿ ಭಾಂಗ್ರಾ ನೃತ್ಯ ಮಾಡಿದ ರಷ್ಯಾ ಬಾಲಕಿ

ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾಸ್ಕೋಗೆ ತೆರಳಿದ್ದಾರೆ. ಮೋದಿ ರಷ್ಯಾಗೆ ಬಂದಿಳಿಯುತ್ತಿದ್ದಂತೆ ಅವರಿಗೆ ನೀಡಲಾದ ಸ್ವಾಗತ ಎಲ್ಲರ ಗಮನ ಸೆಳೆದಿದೆ. ಅದರ ವಿಡಿಯೋ ಸಾಮಾಜಿಕ Read more…

ರಷ್ಯಾದ ಸೈನಿಕನನ್ನು 3.8 ಕಿ.ಮೀ ದೂರದಿಂದ ಕೊಂದು ವಿಶ್ವ ದಾಖಲೆ ನಿರ್ಮಿಸಿದ ಉಕ್ರೇನ್ ಶಾರ್ಪ್ ಶೂಟರ್| Watch video

ಉಕ್ರೇನ್  ಸ್ನೈಪರ್ ಒಬ್ಬರು ರಷ್ಯಾದ ಸೈನಿಕನನ್ನು ಸುಮಾರು 3.8 ಕಿಲೋಮೀಟರ್ ದೂರದಿಂದ ಕೊಲ್ಲುವ ಮೂಲಕ ವಿಶ್ವ ದಾಖಲೆಯನ್ನು ಮುರಿದಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್  ಭದ್ರತಾ ಸೇವೆ (ಎಸ್ಬಿಯು) ಈ Read more…

‘ನೀವು ತುಂಬಾ ಸೆಕ್ಸಿ’ ಎಂದು ರಷ್ಯಾ ಯೂಟ್ಯೂಬರ್ ಗೆ ಕಿರುಕುಳ ನೀಡಿದ ವ್ಯಕ್ತಿ : ನೆಟ್ಟಿಗರ ತರಾಟೆ

ಯೂಟ್ಯೂಬ್ ನಲ್ಲಿ ‘ಕೋಕೊ ಇನ್ ಇಂಡಿಯಾ’ ಎಂಬ ಹೆಸರಿನ ರಷ್ಯಾದ ಯೂಟ್ಯೂಬರ್ ಗೆ ದೆಹಲಿಯ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ವ್ಲಾಗಿಂಗ್ ಮಾಡುವಾಗ ಕಿರುಕುಳ ನೀಡಲಾಗಿದೆ. ಈ ಘಟನೆಯ ವಿಡಿಯೋ Read more…

BIG BREAKING: ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿಗೆ 48 ನಾಗರಿಕರು ಬಲಿ

ಪೂರ್ವ ಉಕ್ರೇನ್‌ ನಲ್ಲಿ ಅಂಗಡಿ ಮೇಲೆ ರಷ್ಯಾದ ದಾಳಿನಡೆಸಿ 48 ಜನರನ್ನು ಕೊಂದಿದೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ತಿಳಿಸಿದ್ದಾರೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು Read more…

ಹಂಚಲು ತಂದಿದ್ದ ಗೋಧಿಯನ್ನೂ ಬಿಡಲಿಲ್ಲ ಪಾಕ್ ಅಧಿಕಾರಿಗಳು; 40 ಸಾವಿರ ಟನ್‌ ಆಹಾರ ಧಾನ್ಯಕ್ಕೆ ಕನ್ನ

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಆಹಾರ ಪದಾರ್ಥಗಳ ಕೊರತೆ ಮಧ್ಯೆ ಅಧಿಕಾರಿಗಳು ಗೋಧಿ ಕದಿಯುತ್ತಿದ್ದಾರೆ. ರಷ್ಯಾದಿಂದ ಸರಬರಾಜಾಗಿದ್ದ 40,000 ಟನ್ ಗೋಧಿಯನ್ನು ಸಿಂಧ್ ಪ್ರಾಂತ್ಯದಲ್ಲಿ ಕದ್ದ ಆರೋಪದ ಮೇಲೆ Read more…

ಪೋಲೆಂಡ್‌‌ ಅಧ್ಯಕ್ಷರಿಗೆ ಕರೆ ಮಾಡಿದ ರಷ್ಯಾ ಕಿಡಿಗೇಡಿಗಳು ! ವಿಡಿಯೋ ವೈರಲ್ ಬಳಿಕ ತನಿಖೆಗೆ ಆದೇಶ

ರಷ್ಯಾ: ರಷ್ಯಾದ ಕಿಡಿಗೇಡಿಗಳು ಪೋಲೆಂಡ್‌‌ ಅಧ್ಯಕ್ಷರಿಗೆ ಕರೆ ಮಾಡಿ ತಾವು ಫ್ರೆಂಚ್​ ಅಧ್ಯಕ್ಷರು ಎಂಬಂತೆ ಬಿಂಬಿಸಿರುವ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಹೇಗೆ ಫ್ರಾನ್ಸ್​ನ ಅಧ್ಯಕ್ಷರಂತೆ ಅವರು Read more…

ವೇದಿಕೆ ಮೇಲೆ ನರ್ತಿಸುತ್ತಾ ಗಾಳಿಯಲ್ಲಿ ತೇಲಾಡಿದ ನರ್ತಕಿಯರು: ಕುತೂಹಲದ ನೃತ್ಯವಿದು

ನೃತ್ಯದಲ್ಲಿ ಎಷ್ಟೊಂದು ಬಗೆಗಳಿವೆ. ಇದರ ಹೊರತಾಗಿಯೂ ಅಸಾಮಾನ್ಯ ಎನ್ನುವ ನೃತ್ಯ ಪ್ರದರ್ಶನಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ನೃತ್ಯ ಇದೀಗ ವೈರಲ್​ ಆಗಿದೆ. ಮಹಿಳೆಯರು ವೇದಿಕೆಯ ಮೇಲೆ Read more…

ರೋಮಾಂಚಕ ರೀತಿಯಲ್ಲಿ ಪ್ರಾಣ ಉಳಿಸಿಕೊಂಡ ಪೈಲೆಟ್; ವಿಡಿಯೋ ವೈರಲ್

ಎಂಜಿನ್​ ಹಾಳಾಗಿ ಅಪಘಾತಕ್ಕೀಡಾಗುತ್ತಿದ್ದ ವಿಮಾನದಿಂದ ಪೈಲೆಟ್​ ಒಬ್ಬರು ಜಿಗಿದು ಪ್ರಾಣ ಉಳಿಸಿಕೊಂಡಿರುವ ವಿಡಿಯೋ ಒಂದು ವೈರಲ್​ ಆಗಿದೆ. ಪೈಲೆಟ್​ ಧರಿಸಿದ್ದ ಹೆಲ್ಮೆಟ್​ನಲ್ಲಿದ್ದ ಕ್ಯಾಮೆರಾದಲ್ಲಿ ಈ ಭಯಾನಕ ಘಟನೆ ಸೆರೆಯಾಗಿದೆ. Read more…

BIG NEWS: ವರ್ಷಾಂತ್ಯಕ್ಕೆ ಭಾರತದಲ್ಲಿ AK-203 ರೈಫಲ್‌ ಗಳ ಉತ್ಪಾದನೆ…!

ರಷ್ಯಾದ ಶಸ್ತ್ರಾಸ್ತ್ರ ರಫ್ತುದಾರ, ರೋಸೊಬೊರೊನೆಕ್ಸ್‌ಪೋರ್ಟ್, ಭಾರತದ ಉತ್ತರ ಪ್ರದೇಶದಲ್ಲಿ AK-203 ಅಸಾಲ್ಟ್ ರೈಫಲ್‌ಗಳ ಉತ್ಪಾದನೆಯು ಈ ವರ್ಷದ ಅಂತ್ಯದ ವೇಳೆಗೆ ಪ್ರಾರಂಭವಾಗಲಿದೆ ಎಂದು ಹೇಳಿದೆ. “ಭಾರತದಲ್ಲಿ ಎಕೆ-203 ರೈಫಲ್ Read more…

ಎಲಿವೇಟರ್ ಅವಘಡದಿಂದ ಕೂದಲೆಳೆ ಅಂತರದಲ್ಲಿ ಉಳಿಯಿತು ಈ ವ್ಯಕ್ತಿ ಪ್ರಾಣ

ಎಲೆವೇಟರ್​ ಒಂದು ಅಸಮರ್ಪಕ ಕಾರ್ಯನಿರ್ವಹಣೆಯಿಂದ ವ್ಯಕ್ತಿಯೊಬ್ಬ ತಲೆಯನ್ನೇ ಕಳೆದುಕೊಳ್ಳುವ ಸಂದರ್ಭ ಎದುರಾಗಿತ್ತು. ಆತನ ಲಕ್​ ಎಷ್ಟು ಚೆನ್ನಾಗಿತ್ತೆಂದರೆ ಕೂದಲೆಳೆ ಅಂತರದಲ್ಲಿ ಆತನ ತನ್ನ ತಲೆ ಉಳಿಸಿಕೊಂಡಿದ್ದಾನೆ. ರಷ್ಯಾದ ಕ್ರಾಸ್ನೋಡರ್​ Read more…

ಉಕ್ರೇನ್ ಮಕ್ಕಳಿಗೆ ಸಹಾಯ ಮಾಡಲು ʼನೊಬೆಲ್ʼ ಪ್ರಶಸ್ತಿಯನ್ನೇ ಮಾರಿದ ರಷ್ಯಾ ಪತ್ರಕರ್ತ

ಉಕ್ರೇನ್‌ನಲ್ಲಿನ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡಲು ದಾಖಲೆಯ $ 103.5 ಮಿಲಿಯನ್‌ಗೆ ತನ್ನ ನೊಬೆಲ್ ಪದಕ ಹರಾಜು ಹಾಕಿದ ರಷ್ಯಾ ವ್ಯಕ್ತಿ ವಿಶ್ವದ ಗಮನ ಸೆಳೆದಿದ್ದಾರೆ. 2021 Read more…

ಆರೋಗ್ಯ ಕಾಪಾಡುವುದರ ಜೊತೆ ರುಚಿಕರವಾಗಿರುತ್ತೆ ಈ ‘ಸಲಾಡ್’

ಅನೇಕರು ಲೈಟ್ ಆಗಿ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಅದು ಸುಲಭವಾಗಿ ಜೀರ್ಣವಾಗುತ್ತೆ ಎಂಬುದು ಬಹುಮುಖ್ಯ ಕಾರಣ. ಕೆಲವರಿಗೆ ಸಲಾಡ್ ಎಂದ್ರೆ ಬಹಳ ಇಷ್ಟ. ನೀವು ಸಲಾಡ್ ಪ್ರಿಯರಾಗಿದ್ದರೆ Read more…

ಯುದ್ಧದ ಕ್ರೂರತ್ವ: ಕೈಗಳನ್ನು ಕಟ್ಟಿ ಕಿವಿ, ಕೈಕಾಲುಗಳಿಗೆ ಗುಂಡು

ಉಕ್ರೇನ್‌ನಲ್ಲಿ ಯುದ್ಧದ ಭೀಕರತೆ ಮುಂದುವರಿದಿದೆ. ಇತ್ತೀಚೆಗೆ ವಿಡಿಯೋ‌ ತುಣುಕು ವೈರಲ್ ಆಗಿದ್ದು, ಏಪ್ರಿಲ್ 29 ರಂದು ಬುಚಾ ಜಿಲ್ಲೆಯಲ್ಲಿ ರಷ್ಯಾದ ಸೈನಿಕರಿಂದ ಉಕ್ರೇನ್ ನಾಗರಿಕರು ಥಳಿತಕ್ಕೊಳಗಾಗಿ, ತೀವ್ರ ಪೀಡನೆಗೊಳಗಾಗಿದ್ದಾರೆ. Read more…

Shocking: ರಾಜಾರೋಷವಾಗಿ ಜಾಹಿರಾತು ಬೋರ್ಡಲ್ಲಿ ಸೆಕ್ಸ್ ರಾಕೆಟ್ ಪ್ರಚಾರ…!

ದೆಹಲಿಯ ಸ್ಪಾವೊಂದರ ಜಾಹೀರಾತು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರೇ ತಮ್ಮ ಟ್ವೀಟ್‌ನಲ್ಲಿ ಎಲ್ಇಡಿ ಬೋರ್ಡ್ ನಲ್ಲಿ ಆಕ್ಷೇಪಾರ್ಹ ಜಾಹೀರಾತನ್ನು ಪ್ರದರ್ಶಿಸುವ ವೀಡಿಯೊವನ್ನು Read more…

BIG NEWS: ಉಕ್ರೇನ್ ​​ನ ಡ್ರಾಮಾ ಥಿಯೇಟರ್​ ಮೇಲೆ ರಷ್ಯಾ ದಾಳಿ; 300 ಮಂದಿ ಸಾವು

ಮಾರಿಯುಪೋಲ್​​ನಲ್ಲಿ ಥಿಯೇಟರ್​​ನ ಮೇಲೆ ನಡೆದ ರಷ್ಯಾದ ಬಾಂಬ್​ ದಾಳಿಯಲ್ಲಿ ಮುನ್ನೂರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮರಿಯುಪೋಲ್ ಸಿಟಿ ಕೌನ್ಸಿಲ್ ಪ್ರತ್ಯಕ್ಷದರ್ಶಿ ಖಾತೆಗಳಿಂದ ಈ ಭಯಾನಕ ಸುದ್ದಿ ಹೊರಬಿದ್ದಿದೆ Read more…

Shocking: ರಷ್ಯಾ ಆಕ್ರಮಣದಿಂದ ನಿರಾಶ್ರಿತರಾದ ಉಕ್ರೇನಿಗರ ಸಂಖ್ಯೆ ಒಂದು ಕೋಟಿಗೂ ಅಧಿಕ…!

ರಷ್ಯಾ ಮಾಡುತ್ತಿರುವ ಯುದ್ಧದಿಂದಾಗಿ ಹತ್ತು ಮಿಲಿಯನ್ ಜನರು ಈಗ ಉಕ್ರೇನ್‌ನಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ. ಅಂದರೆ ಆ ದೇಶದ ಒಟ್ಟಾರೆ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚ ಜನ ಈಗ Read more…

ಸ್ಟಾರ್ಟ್ ಅಪ್ ಚಹಾಗೆ ಉಕ್ರೇನ್ ಅಧ್ಯಕ್ಷರ ಹೆಸರು…..!

ಅಸ್ಸಾಂ ಮೂಲದ ಟೀ ಸ್ಟಾರ್ಟ್‌ಅಪ್ ತನ್ನ ಉತ್ಪನ್ನಕ್ಕೆ ಅಚ್ಚರಿ ಹೆಸರಿಟ್ಟು ಗಮನ ಸೆಳೆದಿದೆ. ಹೆಸರಿನ ಮೂಲಕವೇ ಪ್ರಪಂಚದಾದ್ಯಂತ ಸುವಾಸನೆ ಬೀರಿದೆ. ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ Read more…

ಯುದ್ಧದ ಹೊತ್ತಲ್ಲಿ ಗಗನಕ್ಕೇರಿದ ಊಟದ ಬೆಲೆ, ಫ್ರಿಜ್ ತುಂಬಾ ಪಾರ್ಸೆಲ್ ತುಂಬಿಸಿದ ರಷ್ಯನ್

ಬಿಗ್ ಮ್ಯಾಕ್ ಮುಚ್ಚಿದ ನಂತರ ಊಟವು 250 ಪೌಂಡ್ ಗೆ ಮಾರಾಟವಾಗುತ್ತಿದ್ದಂತೆ ರಷ್ಯನ್ ಒಬ್ಬ ಫ್ರಿಜ್ ತುಂಬಾ ಮ್ಯಾಕ್‌ ಡೊನಾಲ್ಡ್ಸ್‌ ಸ್ಟಾಕ್ ಮಾಡಿಕೊಂಡಿದ್ದಾನೆ. ರೆಡ್ಡಿಟ್‌ ನಲ್ಲಿ ಹಂಚಿಕೊಂಡ ಫೋಟೋದಲ್ಲಿ Read more…

ಯುದ್ದ ಘೋಷಿಸಿದ ರಷ್ಯಾ ನಿಲುವನ್ನು ವಿರೋಧಿಸಲು ಈ ಕ್ರಮ ಕೈಗೊಂಡ ಕೆಫೆ ಮಾಲೀಕ…!

ಉಕ್ರೇನ್‌ನಲ್ಲಿ ರಷ್ಯಾ ಕಡೆಯಿಂದ ಹೆಚ್ಚುತ್ತಿರುವ ಆಕ್ರಮಣದ ನಡುವೆ ವಿವಿಧ ದೇಶಗಳು ಮಾಸ್ಕೋ ಮೇಲೆ ನಿರ್ಬಂಧ ಹೇರುತ್ತಿವೆ. ಹಲವಾರು ಸಣ್ಣ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿವೆ. Read more…

BIG NEWS: ರಾಕೆಟ್​ ಮೇಲಿದ್ದ ಅಮೆರಿಕ ಧ್ವಜ ಅಳಿಸಿ ತ್ರಿವರ್ಣ ಧ್ವಜ ಉಳಿಸಿದ ರಷ್ಯಾ……!

ರಷ್ಯಾದ ಬೈಕೂನೂರ್​ ಕಾಸ್ಮೋಡ್ರೋಮ್​ನಲ್ಲಿ ರಾಕೆಟ್​ನಲ್ಲಿದ್ದ ಜಪಾನ್​ ಹಾಗೂ ಅಮೆರಿಕದ ಧ್ಚಜಗಳನ್ನು ಮುಚ್ಚಲಾಗಿದ್ದು ಈ ವಿಡಿಯೋವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೊಗಿಜನ್​ ಶೇರ್​ ಮಾಡಿದ್ದಾರೆ. ಆದರೆ ಅಲ್ಲಿನ Read more…

ರಷ್ಯಾದ‌ ಮಿಲಿಟರಿ ಟ್ಯಾಂಕ್‌ ಟೋ ಮಾಡಿದ ಉಕ್ರೇನ್ ರೈತ…!

ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಮುಂದುವರೆದಿದೆ. ಕೆಲವರು ರಷ್ಯಾ ಪರವಾದರೆ ಇನ್ನು ಕೆಲವರು ಉಕ್ರೇನ್ ಪರ. ಇದೀಗ ಉಕ್ರೇನಿಯನ್ ರೈತನೊಬ್ಬ ರಷ್ಯಾದ ಮಿಲಿಟರಿ ಟ್ಯಾಂಕ್ ಅನ್ನು ಎಳೆದುಕೊಂಡು Read more…

ರಷ್ಯಾ ಕ್ಷಿಪಣಿ ದಾಳಿಯಿಂದ ಬದುಕುಳಿದ ಉಕ್ರೇನ್ ಶಿಕ್ಷಕಿ ಈಗ “ಫೇಸ್ ಆಫ್ ವಾರ್”

ರಷ್ಯಾದ ಕ್ಷಿಪಣಿ ದಾಳಿಯಿಂದ ಬದುಕುಳಿದ ನಂತರ ಉಕ್ರೇನಿಯನ್ ಶಿಕ್ಷಕಿಯ ರಕ್ತ ಸಿಕ್ತ ಮುಖವು “ಫೇಸ್ ಆಫ್ ವಾರ್” ಆಗಿ ಕಾಣಿಸಿದೆ. ಹೀಗೆ ಚಿತ್ರಿಸಿರುವುದು 52 ವರ್ಷದ ಒಲೆನಾ ಕುರಿಲೋ Read more…

ಮಟಮಟ ಮಧ್ಯಾಹ್ನ ಬಾಲ್ಕನಿಯಲ್ಲಿ ಬೆತ್ತಲಾದ್ರು ಮಹಿಳೆಯರು, ವಿಡಿಯೋ ವೈರಲ್ ಆಗ್ತಿದ್ದಂತೆ ಛಾಯಾಗ್ರಾಹಕ ಸೇರಿ ಎಲ್ಲರೂ ಅರೆಸ್ಟ್

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈ ನಗರದಲ್ಲಿ ಬೆತ್ತಲೆ ಮಹಿಳೆಯರ ವಿಡಿಯೋ ವೈರಲ್ ಆಗಿದ್ದು, ದೃಶ್ಯ ಚಿತ್ರೀಕರಣ ಮಾಡಿದ್ದ ರಷ್ಯಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಎತ್ತರದ ಬಾಲ್ಕನಿಯಲ್ಲಿ ಹಲವಾರು ಮಹಿಳೆಯರನ್ನು Read more…

ಮ್ಯಾಚ್ ಫಿಕ್ಸಿಂಗ್: ಇಬ್ಬರು ಟೆನಿಸ್ ಪಟುಗಳಿಗೆ ಆಜೀವ ನಿಷೇಧ

ಮ್ಯಾಚ್ ಫಿಕ್ಸಿಂಗ್ ನಡೆಸಿರುವ ರಷ್ಯಾ ತಂಡದ ಇಬ್ಬರು ಟೆನ್ನಿಸ್ ಪಟುಗಳಿಗೆ ಆಜೀವ ನಿಷೇಧ ಹೇರಿ ಅಂತಾರಾಷ್ಟ್ರೀಯ ಟೆನ್ನಿಸ್ ಇಂಟಿಗ್ರಿಟಿ -ಐಟಿಐಟಿಎ ಆದೇಶ ಹೊರಡಿಸಿದೆ. ಅಜಿಜಾ ಮಿರ್ದೀವಾ ಎರಡು ಮ್ಯಾಚ್ Read more…

10 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಈ ಚಾಲಕ

ದುಬೈ: ಯುಎಇ ದೇಶದ ಕ್ಯಾಬ್ ಡ್ರೈವರ್ ಹಸನ್ ಸೈಯದ್ ಬಹುಭಾಷಾ ಜ್ಞಾನ ನೋಡಿದರೆ ಎಂಥವರೂ ಮರುಳಾಗಬೇಕು. ಅವರು ಬೇರೆ ಬೇರೆ ದೇಶಗಳ 10 ಭಾಷೆಗಳನ್ನು ಮಾತನಾಡಬಲ್ಲರು.‌ ಖಲೀಜ್ ಟೈಮ್ಸ್ Read more…

ರಷಿಯನ್ ಪತ್ನಿಯನ್ನು ಗೆಸ್ಟ್ ಹೌಸ್ ನಲ್ಲಿ ಬಿಟ್ಟು ಮಗು ಜೊತೆ ನಾಪತ್ತೆಯಾದ ಪತಿ

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನಕ್ಕೆ ಬೆಂಗಳೂರಿನಿಂದ ಹೋಗಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ. ರಾತ್ರಿ ಬೆಳಗಾಗುವುದರೊಳಗೆ ಮಗು ಜೊತೆ ಪತಿ ನಾಪತ್ತೆಯಾಗಿದ್ದಾನೆ. ಪತ್ನಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. Read more…

BIG NEWS: 3 ನೇ ಹಂತದ ಕೊರೊನಾ ಲಸಿಕೆ ಪರೀಕ್ಷೆ ಕುರಿತು ರಷ್ಯಾದಿಂದ ಮಹತ್ವದ ಮಾಹಿತಿ

ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದ ರಷ್ಯಾದ ಕೊರೊನಾ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗ 7 ದಿನಗಳಲ್ಲಿ ಶುರುವಾಗಲಿದೆ. ಸ್ಪುಟ್ನಿಕ್ ವಿ ಕೊರೊನಾ ಲಸಿಕೆಯ ಮಾನವ ಪ್ರಯೋಗ ಮುಂದಿನ 7 Read more…

ರಾತ್ರಿ ಹೆಣ್ಣು ಮಕ್ಕಳ ಕೋಣೆಗೆ ಹೋಗ್ತಿದ್ದ ತಂದೆ

ತಂದೆ ಮಕ್ಕಳ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ಬೆಳಕಿಗೆ ಬಂದಿದೆ. ರಷ್ಯಾದಲ್ಲಿ ತಂದೆಯೊಬ್ಬನ ಬಣ್ಣ ಬಯಲಾಗಿದೆ. ತಂದೆ ಮಾಡ್ತಿದ್ದ ಕೆಲಸ ಕೇಳಿ ಜನರು ದಂಗಾಗಿದ್ದಾರೆ. ಮೂರು ಹೆಣ್ಣು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...