alex Certify Runs | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಯಿಂದ ಜಾರಿದ 5 ರೂ. ಕಾಯಿನ್ ಹಿಡಿಯಲು ಹೋಗಿ ಘೋರ ದುರಂತ: ಆಯ ತಪ್ಪಿ ಬಾವಿಗೆ ಬಿದ್ದು ಬಾಲಕ ಸಾವು

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಉರುಳುತ್ತಿದ್ದ 5 ರೂಪಾಯಿ ನಾಣ್ಯ ಹಿಡಿಯಲು ಹೋಗಿ 7 ವರ್ಷದ ಬಾಲಕ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ನಾಣ್ಯದೊಂದಿಗೆ ಬಾಲಕ ಕನ್ಹಾ ಆಟವಾಡುತ್ತಿದ್ದಾಗ ಅದು ಕೈಯಿಂದ Read more…

ಹ್ಯಾಂಡ್ ಬ್ರೇಕ್ ಹಾಕದೇ ಇಳಿದ ಲೊಕೊ ಪೈಲಟ್: ಚಾಲಕನಿಲ್ಲದೇ 100 ಕಿ.ಮೀ. ವೇಗದಲ್ಲಿ ಓಡಿದ ಗೂಡ್ಸ್ ರೈಲು | Viral VIDEO

ಲೋಕೋ ಪೈಲಟ್ ಇಲ್ಲದೆ ಕಥುವಾದಿಂದ ಪಠಾಣ್‌ಕೋಟ್ ಕಡೆಗೆ ಗೂಡ್ಸ್ ರೈಲು ಓಡಿದ್ದು, ಪಂಜಾಬ್‌ನ ಮುಕೇರಿಯನ್ ಬಳಿ ನಿಲ್ಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಗೂಡ್ಸ್ ರೈಲು Read more…

ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು: ವಿಶ್ವಕಪ್ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಕೆ ದಾಖಲೆ

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ 54 ರನ್ ಗಳಿಸಿದ್ದಾರೆ. Read more…

ಆಸ್ಕರ್​ ವೇದಿಕೆಯಲ್ಲಿ ಲೇಡಿ ಗಾಗಾ ಔದಾರ್ಯ: ನೆಟ್ಟಿಗರು ಫಿದಾ

ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿಗಳ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ (Deepika Padukone) ಮಿಂಚಿದ್ದಾರೆ. ಭಾರತದ ನಿರೂಪಕಿಯಾಗಿ ಕಾಣಿಸಿಕೊಂಡ ದೀಪಿಕಾ ಕಪ್ಪು ಗೌನ್ ಮತ್ತು ಡೈಮಂಡ್ ನೆಕ್ಲೇಸ್‌ನಲ್ಲಿ Read more…

ರಭಸದಿಂದ ಹರಿಯುವ ನೀರಿನಲ್ಲಿ ಓಡುವ ಯುವಕ: ಅಚ್ಚರಿಯ ವಿಡಿಯೋ ವೈರಲ್​

ಸಾಮಾಜಿಕ ಮಾಧ್ಯಮದಲ್ಲಿ ಚಿತ್ರ ವಿಚಿತ್ರ ವಿಷಯಗಳು ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವೊಂದು ನಂಬಲು ಅಸಾಧ್ಯ ಎನಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ಚಕಿತಗೊಳಿಸುತ್ತದೆ. ವೈರಲ್ ಆಗಿರುವ ವೀಡಿಯೊದಲ್ಲಿ Read more…

ರಿಕ್ಷಾ ಚಾಲಕನನ್ನು ನಿಲ್ಲಿಸಲು ಪೊಲೀಸರ ಹರಸಾಹಸ: ವಿಡಿಯೋ ವೈರಲ್​

ಅಮೃತಸರ: ಪೊಲೀಸರು ತಪಾಸಣೆಗಾಗಿ ವಾಹನವನ್ನು ನಿಲ್ಲಿಸಲು ಕೇಳಿದಾಗ, ಪ್ರಯಾಣಿಕರು ಅದನ್ನು ಪಾಲಿಸಬೇಕು. ಆದಾಗ್ಯೂ, ಪಂಜಾಬ್‌ನ ಅಮೃತಸರದ ಇತ್ತೀಚಿನ ಪ್ರಕರಣವೊಂದರಲ್ಲಿ, ಪೊಲೀಸರು ರಿಕ್ಷಾವನ್ನು ನಿಲ್ಲಿಸುವಂತೆ ಕೇಳಿಕೊಂಡರೂ ವ್ಯಕ್ತಿಯೊಬ್ಬ ತನ್ನ ಇ-ರಿಕ್ಷಾದೊಂದಿಗೆ Read more…

ನಿಯಂತ್ರಣ ತಪ್ಪಿ ಫುಟ್​ಪಾಥ್ ಮೇಲಿದ್ದ ಮಕ್ಕಳ ಬಳಿ ನುಗ್ಗಿದ ಕಾರು: ಬಾಲಕನ ಸ್ಥಿತಿ ಗಂಭೀರ

ನವದೆಹಲಿ: ದೆಹಲಿಯ ಗುಲಾಬಿ ಬಾಗ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಫುಟ್​ಪಾಥ್​ ಮೇಲೆ ಕಾರನ್ನು ನುಗ್ಗಿಸಿದ ಭಯಾನಕ ಘಟನೆ ನಡೆದಿದೆ. ಈ ಘಟನೆಯಲ್ಲಿ ಫುಟ್‌ಪಾತ್‌ನಲ್ಲಿ ನಿಂತಿದ್ದ ಮೂವರು ಮಕ್ಕಳ ಮೇಲೆ Read more…

ಮಂಚದ ಮೇಲಿದ್ದ ಹೊದಿಕೆಯೊಳಗೆ ಬೆಚ್ಚಗೆ ಮಲಗಿತ್ತು ನಾಗರಹಾವು: ಉಸಿರು ಬಿಗಿಹಿಡಿದು ನೋಡುವಂತಿದೆ ವಿಡಿಯೋ

ನಾಗರಹಾವುಗಳು ಬೈಕ್​ನಲ್ಲಿ, ಶೂಸ್​ ಒಳಗೆ ಅಡಗಿ ಕುಳಿತಿರುವ ಹಲವಾರು ವಿಡಿಯೋಗಳು ಈಗೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅವೆಲ್ಲವೂ ಜನರನ್ನು ಬೆಚ್ಚಿಬೀಳಿಸುವುದು ನಿಜವೇ ಆಗಿದ್ದರೂ ಈಗ ಇಲ್ಲಿ ಹೇಳುತ್ತಿರುವ Read more…

ಹುಂಜನ ಸಿಟ್ಟು ಬಲ್ಲಿರಾ ? ಕೆಣಕಲು ಹೋದವನ ಸ್ಥಿತಿ ಏನಾಯ್ತು ಅಂತ ನೀವೇ ನೋಡಿ

ಕೆಲವರಿಗೆ ಪ್ರಾಣಿ, ಪಕ್ಷಿಗಳನ್ನು ಕಂಡರೆ ಅದನ್ನು ಕೆಣಕುವುದು, ಹಿಂಸೆ ಕೊಡುವುದು ಎಂದರೆ ತುಂಬಾ ಇಷ್ಟ. ಕೆಲವೊಮ್ಮೆ ಅಪಾಯಕಾರಿ ಪ್ರಾಣಿಗಳಿಗೂ ಹೀಗೆ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ. Read more…

ಪಟಾಕಿ ಹಚ್ಚಿ ಓಡುವಾಗ ಮುಗ್ಗರಿಸಿ ಬಿದ್ದ ಶಾಸಕ…! ವಿಡಿಯೋ ವೈರಲ್

ಶಬ್ಧ ಮಾಡುವ ಪಟಾಕಿಗಳನ್ನು ಹಚ್ಚುವ ಕ್ರೇಜ್ ಎಷ್ಟಿರುತ್ತದೋ ಅದರ ಸ್ಫೋಟದ ಬಗ್ಗೆ ಭಯವೂ ಅಷ್ಟೇ ಇರುತ್ತದೆ‌‌. ಇದು ಮಕ್ಕಳಿಂದ ಹಿರಿಯರಿಗೂ ಕೂಡಾ ಅನ್ವಯ.‌ ಬಿಹಾರದ ಸೋನೆಪುರದಲ್ಲಿ ಆಯೋಜನೆಗೊಂಡಿದ್ದ ಫುಟ್‌ಬಾಲ್ Read more…

ನೋಡನೋಡುತ್ತಿದ್ದಂತೆ ಡಿಸಿ ಕನ್ನಡಕ ಎಗರಿಸಿ ಮಂಗ ಪರಾರಿ…!

ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್​ ಅವರ ಕನ್ನಡಕವನ್ನು ಕೋತಿಯೊಂದು ಎಗರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೃಂದಾವನ ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಜನ್ಮಾಷ್ಟಮಿಯಂದು ಸಂಭವಿಸಿದ ಕಾಲ್ತುಳಿತ ಘಟನೆಯ Read more…

4ನೇ ಟಿ20 ಪಂದ್ಯ: ವಿಂಡೀಸ್ ವಿರುದ್ಧ 59 ರನ್ ಭರ್ಜರಿ ಗೆಲುವು, ಭಾರತಕ್ಕೆ ಸರಣಿ

ಫ್ಲೋರಿಡಾ: ಭಾರತ ತಂಡ ಸಂಘಟಿತ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವನ್ನು 59 ರನ್ ಗಳಿಂದ ಜಯಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3 Read more…

ಚೈನ್​ ಇಲ್ಲದೇ ಓಡುತ್ತೆ ಈ ಸೈಕಲ್…! ವಿಡಿಯೋ ನೋಡಿದವರಿಗೆ ಅಚ್ಚರಿ

ಚೈನ್​ ಅಗತ್ಯವಿಲ್ಲದ ಮತ್ತು ಪೆಡಲ್​ ಬಳಕೆಯಿಂದ ಓಡುವ ಸೈಕಲ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಸೈಕಲ್​ ತುಳಿಯುತ್ತಿರುವುದನ್ನು ಕಾಣಬಹುದು. ಅದು ಚೈನ್​ Read more…

ಆಗದು ಎಂದು ಕೈ ಕಟ್ಟಿ ಕುಳಿತುಕೊಳ್ಳುವವರಿಗೆ ಇಲ್ಲಿದೆ ಒಂದು ಸ್ಪೂರ್ತಿಯ ಕಥೆ !

ಸಾಮಾಜಿಕ ಜಾಲತಾಣದಲ್ಲಿ ಸ್ಪೂರ್ತಿದಾಯಕ ಕಥೆಗಳಿಗೇನು ಕೊರತೆ ಇಲ್ಲ. ದೇಶದ ಹಾಗೂ ಹೊರ ದೇಶದ ಇಂತಹ ಕಥೆಗಳು ಸಾಕಷ್ಟು ಕಾಣ ಸಿಗುತ್ತದೆ. ಅಂತಹ ಒಂದು ಕಥೆಯು ಈಗ ಗಮನ ಸೆಳೆಯುತ್ತಿದೆ. Read more…

BIG NEWS: 100 ನೇ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ ‘ಟೆಸ್ಟ್’ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ

ಮೊಹಾಲಿ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ. ಅಂದ ಹಾಗೆ, ಇದು ವಿರಾಟ್ ಕೊಹ್ಲಿ Read more…

ಜನ್ಮದಿನದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಟಾಪ್ 5 ದಾಖಲೆಗಳು

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು 33 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಬರ್ತಡೇ ಸಂಭ್ರಮದಲ್ಲಿ ಅವರು ಮಾಡಿದ ಪ್ರಮುಖ 5 ಸಾಧನೆಗಳ ಬಗ್ಗೆ ಮಾಹಿತಿ ಇಲ್ಲಿದೆ. Read more…

33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಸಾಧನೆ ಮಾಹಿತಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಆಕ್ರಮಣಕಾರಿ ಶೈಲಿಯ ಆಟದ ಮೂಲಕ ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಅಪಾರ Read more…

ಅಂಕಪಟ್ಟಿಯಲ್ಲಿ RCB ಗೆ ಅಗ್ರ ಸ್ಥಾನ: ಮೈಲುಗಲ್ಲು ಸ್ಥಾಪಿಸಿದ ಎಬಿ ಡಿ ವಿಲಿಯರ್ಸ್

ಅಹಮದಾಬಾದ್ ನ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ ರೋಚಕ ಜಯಗಳಿಸಿದೆ. ಈ Read more…

IPL: ಹಲವು ಅಮೋಘ ದಾಖಲೆಗಳ ಕುರಿತು ಇಲ್ಲಿದೆ ಮಾಹಿತಿ

ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಟೂರ್ನಿಯಲ್ಲಿನ ಕೆಲವು ದಾಖಲೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಆವೃತ್ತಿ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ Read more…

BIG NEWS: ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ವೇಗದ ರನ್ ಗಳಿಕೆಯಲ್ಲಿ ದಾಖಲೆ

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 50 Read more…

BREAKING NEWS: ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಮತ್ತೊಂದು ದಾಖಲೆ; ಏಕದಿನ ಪಂದ್ಯಗಳಲ್ಲಿ 7 ಸಾವಿರ ರನ್

ಮಹಿಳಾ ಕ್ರಿಕೆಟ್ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ್ತಿ ಮಿತಾಲಿ ರಾಜ್ 7000 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ Read more…

ವಿಶ್ವದ 100 ಅತ್ಯುತ್ತಮ ಬಾರ್ ಗಳ ಪಟ್ಟಿಯಲ್ಲಿ ದೆಹಲಿ ಮಹಿಳೆ ಮಾಲೀಕತ್ವದ ಸಿಡ್ಕರ್

ನವದೆಹಲಿ: ವಿಶ್ವದ ಅತ್ಯುತ್ತಮ 100 ಬಾರ್ ಗಳ ಪಟ್ಟಿ ಬಿಡುಗಡೆಯಾಗಿದೆ.‌ ಅದರಲ್ಲಿ ದೆಹಲಿಯ ಸಿಡ್ಕರ್ ಬಾರ್ ಕೂಡ ಸೇರಿದೆ. ವಿಶೇಷ ಎಂದರೆ, ಅದನ್ನು ನಡೆಸುತ್ತಿರುವುದು ಒಬ್ಬ ಮಹಿಳೆ.!! ಹೌದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...