alex Certify Rules | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಾಲʼ ಕೊಡುವ-ತೆಗೆದುಕೊಳ್ಳುವ ಮೊದಲು ತಿಳಿದಿರಲಿ ಈ ವಿಷ್ಯ

ಮೈಮೇಲೆ ಸಾಲದ ಹೊರೆಯಿದ್ದರೆ ನೆಮ್ಮದಿಯಿಂದ ಬದುಕುವುದು ಕಷ್ಟ. ಬ್ಯಾಂಕ್ ನಿಂದ ಸಾಲ ಪಡೆದಿರಲಿ ಇಲ್ಲವೆ ಪರಿಚಯಸ್ಥರಿಂದ ಸಾಲ ಪಡೆದಿರಲಿ, ಸಾಲದ ಹೊರೆ ಮೈಮೇಲಿದ್ದರೆ ನಿದ್ರೆ ಬರುವುದಿಲ್ಲ. ಕೆಲವೊಮ್ಮೆ ಎಷ್ಟು Read more…

ಬೆಂಗಳೂರಿನ ಬಾಡಿಗೆ ಮನೆಯ ರೂಲ್ಸ್​ ನೋಡಿ ಬೆಚ್ಚಿಬಿದ್ದ ಬ್ಯಾಚುಲರ್ಸ್….​!

ಬೆಂಗಳೂರಿನಲ್ಲಿ ಕೆಲವರಿಗೆ ಬಾಡಿಗೆ ಮನೆ ಸಿಗುವುದು ಬಹಳ ಕಷ್ಟವೇ. ಅದರಲ್ಲಿಯೂ ಬ್ಯಾಚುಲರ್​ಗೆ ಬಾಡಿಗೆ ಸಿಗುವುದು ಕಷ್ಟವೇ. ಕೆಲಸ ಹುಡುಕೋಕ್ಕಿಂತ ಮನೆ ಹುಡುಕೋದು ಭಾರೀ ಕಷ್ಟದ ಕೆಲಸ ಎನ್ನುವ ಸ್ಥಿತಿ. Read more…

ಏ. 1 ರಿಂದ ಹೊಸ ತೆರಿಗೆ ಪದ್ಧತಿ: ಆದಾಯ ತೆರಿಗೆ, ವಿನಾಯಿತಿ ಇತರ ನಿಯಮಗಳ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ತೆರಿಗೆದಾರರು ತಮ್ಮ ಆದಾಯ ಮತ್ತು ಇತರ ಮೂಲಗಳಿಂದ ಬರುವ ಆದಾಯದ ಮೇಲೆ ಪಾವತಿಸಬೇಕಾದ ತೆರಿಗೆ ದರಗಳು ಏಪ್ರಿಲ್ 1, 2023 ರಿಂದ ಬದಲಾಗುತ್ತವೆ. 2023 ರ ಬಜೆಟ್‌ನಲ್ಲಿ ಹಣಕಾಸು Read more…

ರಂಜಾನ್‌ ಆಚರಣೆಗೆ ಸೌದಿ ಸರ್ಕಾರದಿಂದ ಹಲವು ನಿರ್ಬಂಧ; ವ್ಯಾಪಕ ಆಕ್ರೋಶ

ರಂಜಾನ್ ಆಚರಣೆಗೆ ಕೆಲವು ದಿನಗಳಷ್ಟೇ ಬಾಕಿಯಿದ್ದು ಸೌದಿ ಅರೇಬಿಯಾದಲ್ಲಿ ಹೊಸ ನಿರ್ಬಂಧಗಳು ಮುಸ್ಲಿಂರನ್ನ ಕೆರಳಿಸಿವೆ. ಮಾರ್ಚ್ 22 ರಿಂದ ರಂಜಾನ್ ಆರಂಭವಾಗ್ತಿದ್ದು ಇದಕ್ಕೆ ಮುಂಚಿತವಾಗಿ ಇತ್ತೀಚಿಗೆ ಸೌದಿ ಇಸ್ಲಾಮಿಕ್ Read more…

PPF ಖಾತೆ ಹೊಂದಿದ್ದೀರಾ…? ನಿಯಮಗಳಲ್ಲಿ ಬಹು ದೊಡ್ಡ ಬದಲಾವಣೆ ಮಾಡಿದೆ ಕೇಂದ್ರ ಸರ್ಕಾರ….!

ಬಹುತೇಕ ಉದ್ಯೋಗಿಗಳೆಲ್ಲ ಪಿಎಫ್‌ ಖಾತೆಯನ್ನು ಹೊಂದಿರುತ್ತಾರೆ. ಇದು ಕೇಂದ್ರ ಸರ್ಕಾರದ ಯೋಜನೆ. ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್), ಸುಕನ್ಯಾ ಸಮೃದ್ಧಿ ಯೋಜನೆಯಂತಹ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ಪ್ರಯೋಜನಗಳೂ Read more…

BIG NEWS: ಕ್ರಿಪ್ಟೋ ವಹಿವಾಟಿಗೂ ಮನಿ ಲಾಂಡರಿಂಗ್ ನಿಯಮ ಅನ್ವಯ: ಕೇಂದ್ರದಿಂದ ಅಧಿಸೂಚನೆ

ನವದೆಹಲಿ: ಭಾರತದ ಮನಿ ಲಾಂಡರಿಂಗ್ ಕಾನೂನುಗಳು ಕ್ರಿಪ್ಟೋಕರೆನ್ಸಿಗಳ ವ್ಯಾಪಾರಕ್ಕೆ ಅನ್ವಯಿಸುತ್ತವೆ ಎಂದು ಕೇಂದ್ರ ಸರ್ಕಾರವು ಮಾರ್ಚ್ 7 ರ ಅಧಿಸೂಚನೆಯಲ್ಲಿ ತಿಳಿಸಿದೆ. ವರ್ಚುವಲ್ ಡಿಜಿಟಲ್ ಸ್ವತ್ತುಗಳು ಮತ್ತು ಫಿಯೆಟ್ Read more…

ಈ ಸಮಯದಲ್ಲಿ ನಿದ್ರೆ ಮಾಡಿದ್ರೆ ಕಾರಣವಾಗುತ್ತೆ ನಿಮ್ಮ ‘ಆರೋಗ್ಯ’ದ ಜೊತೆ ಧನ ನಷ್ಟ

ನಿದ್ರೆ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ರೆಯಲ್ಲಿ ಏರುಪೇರಾದ್ರೆ ಆರೋಗ್ಯ ಸಮಸ್ಯೆ ಕಾಡುತ್ತದೆ. ನಿದ್ರೆಗೂ ವಾಸ್ತು ಶಾಸ್ತ್ರಕ್ಕೂ ಸಂಬಂಧವಿದೆ. ವ್ಯಕ್ತಿ ಮಲಗುವ ದಿಕ್ಕು, ಅವನ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ Read more…

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಏರ್ ಲೈನ್ ಮರುಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ

ನವದೆಹಲಿ: ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಬುಧವಾರ ನಾಗರಿಕ ವಿಮಾನಯಾನ ಅಗತ್ಯತೆ(ಸಿಎಆರ್) ನಿಯಮಗಳಿಗೆ ತಿದ್ದುಪಡಿ ತಂದಿದ್ದು, ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. DGCA ಬಿಡುಗಡೆ ಮಾಡಿದ Read more…

ಬ್ಯಾಂಕುಗಳಲ್ಲಿ ‘ಲಾಕರ್’ ಹೊಂದಿರುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

  ಬ್ಯಾಂಕುಗಳಲ್ಲಿ ಲಾಕರ್ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಲಾಕರ್ ಸೌಲಭ್ಯಕ್ಕೆ ಸಂಬಂಧಿಸಿದ ಪರಿಷ್ಕೃತ ಒಪ್ಪಂದಗಳಿಗೆ ಗ್ರಾಹಕರು ಸಹಿ ಮಾಡುವ ಗಡುವನ್ನು ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈ ಮೊದಲು Read more…

ಹೆಣ್ಣು ಗೊಂಬೆಗಳ ಮೇಲೆ ಈಗ ತಾಲಿಬಾನಿಗಳ ಕಣ್ಣು: ಮುಖ ಮುಚ್ಚಲು ಆದೇಶ

ಕಾಬೂಲ್​: ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರದಿಂದ ಅಲ್ಲಿನ ಮಹಿಳೆಯರ ಪಾಡು ಹೇಳತೀರದು. ಮಹಿಳೆಯರನ್ನು ಹಿಂಸಿಸಿದ್ದು ಸಾಲದು ಎಂಬಂತೆ ಈಗ ತಾಲಿಬಾನಿಗಳ ದೃಷ್ಟಿ ಗೊಂಬೆಗಳತ್ತಲೂ ಬೀರಿದೆ. Read more…

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಇಲ್ಲಿದೆ ಗುಡ್‌ ನ್ಯೂಸ್‌

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮಹತ್ವದ ಮಾಹಿತಿಯಿದೆ. ರೈಲ್ವೆ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದರಿಂದ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಲಾಭವಾಗಲಿದೆ. ಹಿರಿಯ ನಾಗರಿಕರು ಸೇರಿದಂತೆ ಹಲವು ವರ್ಗಗಳಿಗೆ ಹೊಸ Read more…

ಬ್ಯಾಂಕ್‌ ಲಾಕರ್‌ ನಲ್ಲಿ ವಸ್ತುಗಳನ್ನು ಇಟ್ಟಿದ್ದೀರಾ ? ಹಾಗಿದ್ರೆ ಈ ಹೊಸ ನಿಯಮ ತಿಳಿದುಕೊಳ್ಳಿ

ನವದೆಹಲಿ: ಬ್ಯಾಂಕ್‌ಗಳು ಗ್ರಾಹಕರಿಗೆ ತಮ್ಮ ಆಭರಣಗಳು, ಎಫ್‌ಡಿ ಪೇಪರ್‌ಗಳನ್ನು ಹೆಚ್ಚು ಸುರಕ್ಷಿತವಾಗಿ ಇಡಲು ಲಾಕರ್ ಆಯ್ಕೆಗಳನ್ನು ಒದಗಿಸುತ್ತವೆ. ಆದಾಗ್ಯೂ, ವಿವಿಧ ಬ್ಯಾಂಕ್‌ಗಳಲ್ಲಿ ಬ್ಯಾಂಕ್ ಲಾಕರ್‌ಗಳನ್ನು ಬಳಸಿಕೊಳ್ಳಲು ಹೊಸ ನಿಯಮ Read more…

ಮಾನವ ಬಳಕೆಗೆ ಯೋಗ್ಯವಲ್ಲದ ಅಕ್ಕಿಗೂ ಶೇ.5ರಷ್ಟು ಜಿಎಸ್​ಟಿ

ಛತ್ತೀಸ್‌ಗಢ: ತಿರಸ್ಕರಿಸಿದ ಅಥವಾ ಹಾನಿಗೊಳಗಾದ ಅಕ್ಕಿ ಕೂಡ 5 ಪ್ರತಿಶತ ಜಿಎಸ್‌ಟಿಗೆ ಅರ್ಹ ಎಂದು ಛತ್ತೀಸ್‌ಗಢ ಅಥಾರಿಟಿ ಫಾರ್ ಅಡ್ವಾನ್ಸ್ಡ್ ರೂಲಿಂಗ್ಸ್ (ಎಎಆರ್) ಆದೇಶಿಸಿದೆ. ಇದರರ್ಥ ಮಾನವ ಬಳಕೆಗೆ Read more…

ರಾಜ್ಯದ ಅರೇಬಿಕ್ ಶಾಲೆಗಳಲ್ಲಿ ಶಿಕ್ಷಣದ ಬಗ್ಗೆ ವರದಿ ಸಲ್ಲಿಸಲು ಸೂಚನೆ

ಮಡಿಕೇರಿ: ರಾಜ್ಯದ ಎಲ್ಲಾ ಅರೇಬಿಕ್ ಶಾಲೆಗಳ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಅಂತಹ ಶಾಲೆಗಳ ಬೋಧನೆ ಕುರಿತು ವರದಿ ಕೇಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ Read more…

ʼಕಾರ್ತಿಕ ಮಾಸʼದಲ್ಲಿ ಈ ನಿಯಮಗಳನ್ನು ಅವಶ್ಯಕವಾಗಿ ಪಾಲಿಸಿ

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಮಹತ್ವದ ಸ್ಥಾನವಿದೆ. ಈ ತಿಂಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಉಪವಾಸ ಮತ್ತು ಜಪ ಮಾಡಬೇಕು ಎನ್ನಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಈ Read more…

ನೆಟ್ಟಿಗರ ನಿದ್ರೆಗೆಡಿಸಿದ ಕಾಫಿ ಔಟ್ ಲೆಟ್‌ ಹೊರಗೆ ಹಾಕಲಾದ ಈ ನಿಯಮಗಳ ಪಟ್ಟಿ….!

ಪ್ರತಿ ರೆಸ್ಟೋರೆಂಟ್ ಅಥವಾ ಉಪಾಹಾರ ಗೃಹದಲ್ಲಿ ಗ್ರಾಹಕರು ಅನುಸರಿಸಬೇಕಾದ ಕೆಲವು ನಿಯಮಗಳಿರುತ್ತವೆ. ಅದನ್ನು ಬೋರ್ಡ್ ನಲ್ಲಿ ಹಾಕಲಾಗಿರುತ್ತದೆ. ಗ್ರಾಹಕರು ಸಾಮಾನ್ಯವಾಗಿ ಅದನ್ನು ಪಾಲಿಸುತ್ತಾರೆ. ಆದರೆ, ಲಂಡನ್‌ ‌ನ ಕೆಫೆಯ Read more…

ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ದೇವರ ಮನೆ ಹೀಗಿರಲಿ

ಹಿಂದೂ ಧರ್ಮದಲ್ಲಿ ದೇವರ ಮನೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಮನೆ ಇದ್ದೇ ಇರುತ್ತದೆ. ಮನೆಯ ಮೂಲೆ ಮೂಲೆಯು ವಾಸ್ತು ಪ್ರಕಾರ ಮಹತ್ವ ಪಡೆಯುತ್ತದೆ. ಹಾಗಾಗಿ ದೇವರ Read more…

5 ವರ್ಷದೊಳಗಿನ ಮಕ್ಕಳಿಗೂ ಪಡೆಯಬೇಕಾ ಪೂರ್ಣ ಟಿಕೆಟ್ ? ಸ್ಪಷ್ಟನೆ ನೀಡಿದ ರೈಲ್ವೆ ಇಲಾಖೆ

ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್​ ಕಾಯ್ದಿರಿಸುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತೀಯ ರೈಲ್ವೇ ಬುಧವಾರ ಸ್ಪಷ್ಟಪಡಿಸಿದೆ. ಒಂದರಿಂದ ನಾಲ್ಕು ವರ್ಷದೊಳಗಿನವರಿಗೆ ಸಹ ವಯಸ್ಕರಿಗೆ ವಿಧಿಸುವ ದರ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಶಾಕ್; 5 ವರ್ಷದೊಳಗಿನ ಮಕ್ಕಳಿಗೂ ಈಗ ಪೂರ್ಣ ಟಿಕೆಟ್

ರೈಲು ಪ್ರಯಾಣದ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕೋ ಬೇಡವೋ? ಹಾಫ್‌ ಟಿಕೆಟ್ಟೋ ಅಥವಾ ಫುಲ್ಲೋ ಎಂಬೆಲ್ಲಾ ಗೊಂದಲ ಸಹಜ. ಭಾರತೀಯ ರೈಲ್ವೆ 5 ವರ್ಷಕ್ಕಿಂತ ಕಡಿಮೆ Read more…

BIG NEWS: ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ; ಹೈಕೋರ್ಟ್ ಕಳವಳ

ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ಎಂಬ ಮಾತುಗಳಿವೆ. ಇದಕ್ಕೆ ವ್ಯತಿರಿಕ್ತವಾದ ವಿಚಾರಗಳು ಇದ್ದರೂ ಸಹ ಅದು ಕೇವಲ ಬೆರಳೆಣಿಕೆಯಷ್ಟು. ಇದೀಗ ರಾಜ್ಯ ಹೈಕೋರ್ಟ್ ಸಹ ಸರ್ಕಾರಿ Read more…

ʼಜೆಮ್ಸ್ʼ​ vs​ ಜೇಮ್ಸ್​ ಬಾಂಡ್​: ಕ್ಯಾಡ್ಬರಿ ಪರವಾಗಿ ನ್ಯಾಯಾಲಯದ ತೀರ್ಪು

ಜೆಮ್ಸ್​ ಯಾರಿಗೆ ಗೊತ್ತಿಲ್ಲ ಹೇಳಿ. ಮಕ್ಕಳಿಗೆ ಜೆಮ್ಸ್​ ಇಷ್ಟ, ಮಕ್ಕಳಿಗಾಗಿ ಜೆಮ್ಸ್​ ಖರೀದಿಸುವ ಪೋಷಕರಿಗೂ ಅದರ ಅರಿವಿದೆ. ಆದರೆ ಇದರದ್ದೊಂದು ಕೋರ್ಟ್​ ವ್ಯಾಜ್ಯ ಬಹಳ ರೋಚಕವಾಗಿದೆ. ಈ ಹಿಂದೆ Read more…

ಸಂಚಾರ ಉಲ್ಲಂಘನೆ ಕಂಡು ಬಂದರೆ ಮಾತ್ರ ವಾಹನ ನಿಲ್ಲಿಸಿ ತಪಾಸಣೆ; ಅನಗತ್ಯವಾಗಿ ತೊಂದರೆ ನೀಡಿದರೆ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ

ದಾಖಲೆ ಪತ್ರಗಳ ಪರಿಶೀಲನೆ ನೆಪದಲ್ಲಿ ಅನಗತ್ಯವಾಗಿ ವಾಹನ ಸವಾರರನ್ನು ತಡೆದು ನಿಲ್ಲಿಸುವಂತಿಲ್ಲ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಮಾತ್ರ ಅಂತಹ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಬೇಕು ಎಂದು ಪೊಲೀಸ್ Read more…

BIG NEWS: ಜಾಹೀರಾತು ನಿಯಮ ಉಲ್ಲಂಘಿಸಿದರೆ ‘ಸೆಲೆಬ್ರಿಟಿ’ಗಳಿಗೆ ಬೀಳಲಿದೆ ದಂಡ

  ದಾರಿತಪ್ಪಿಸುವ ಜಾಹೀರಾತುಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಜಾಹೀರಾತು ನಿಯಮಗಳನ್ನು ಜಾರಿಗೆ ತಂದಿದ್ದು ಜೂನ್ 10 ರಿಂದಲೇ ಇದು ಜಾರಿಗೆ ಬಂದಿದೆ. ಹೊಸ ನಿಯಮದ ಅನ್ವಯ Read more…

ʼರಾಜಧಾನಿʼಯಿಂದ ʼಶತಾಬ್ಧಿʼವರೆಗೆ……….ಭಾರತದ ರೈಲುಗಳ ಹೆಸರಿನ ಹಿಂದಿದೆ ವಿಶಿಷ್ಟ ಕಹಾನಿ

ಭಾರತೀಯ ರೈಲ್ವೆ ಪ್ರಯಾಣಿಕರ ಜೀವನಾಡಿ. ಈ ರೈಲುಗಳನ್ನೆಲ್ಲ ಜನರು ಹೆಸರಿನಿಂದಲೇ ಗುರುತಿಸ್ತಾರೆ. ಯಾಕಂದ್ರೆ ಪ್ರತಿಯೊಂದು ರೈಲಿನ ಹೆಸರೂ ವಿಭಿನ್ನವಾಗಿದೆ. ರೈಲುಗಳ ಹೆಸರುಗಳನ್ನು ಅವುಗಳ ವಿಶೇಷತೆಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ರಾಜಧಾನಿ Read more…

BIG NEWS: ಮತದಾರರ ಪಟ್ಟಿಗೆ ಆಧಾರ್ ಜೋಡಣೆಗೆ ನಿಯಮ ಜಾರಿ: ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ

ನವದೆಹಲಿ: ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವ ನಿಯಮಗಳನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ. ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಮಾಡುವ Read more…

ಕಚೇರಿಯಲ್ಲಿ ಪುರುಷ ಸಿಬ್ಬಂದಿ ಬೋಳು ತಲೆಯನ್ನು ಆಡಿಕೊಳ್ಳುವುದು ಲೈಂಗಿಕ ಅಪರಾಧಕ್ಕೆ ಸಮ – ಬ್ರಿಟನ್​ ಕೋರ್ಟ್ ಅಭಿಮತ

ಕಚೇರಿಗಳಲ್ಲಿ ಪುರುಷರನ್ನು ಬೋಳು ತಲೆ ಅಥವಾ ಬಕ್ಕ ತಲೆ ಎಂದು ಕರೆದರೆ ಅದು ಲೈಂಗಿಕ ಕಿರುಕುಳದ ಅಪರಾಧಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಇಂಗ್ಲೆಂಡ್​ನ ಉದ್ಯೋಗ ನ್ಯಾಯಮಂಡಳಿ ತಿಳಿಸಿದೆ. ನ್ಯಾಯಾಧೀಶ Read more…

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸ್ತಿದ್ದೀರಾ….? ಹಾಗಾದ್ರೆ ಈ ತೆರಿಗೆ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ

ಅಕ್ಷಯ ತೃತೀಯದಂದು  ಚಿನ್ನ, ಬೆಳ್ಳಿ ಮತ್ತು ಇತರ ಲೋಹಗಳನ್ನು ಖರೀದಿಸಿದರೆ ಶುಭವಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಅಕ್ಷಯ ತೃತೀಯದಂದು ಚಿನ್ನಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್.‌ ಜ್ಯುವೆಲ್ಲರಿ ಮಳಿಗೆಗಳೆಲ್ಲ ಗ್ರಾಹಕರಿಂದ Read more…

ರೈಲು ಪ್ರಯಾಣದ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು, ದಂಡದ ಜೊತೆಗೆ ಆಗಬಹುದು 3 ವರ್ಷ ಜೈಲು…..!

ರೈಲುಗಳು ಭಾರತದ ಜೀವನಾಡಿ ಅಂದ್ರೂ ತಪ್ಪಾಗಲಾರದು. ಪ್ರತಿ ನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲುಗಳನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ ಹಲವು ನಿಯಮಗಳನ್ನು ರೂಪಿಸಿದೆ. ರೈಲಿನಲ್ಲಿ ಕೆಲವು Read more…

ಗಮನಿಸಿ: ಟ್ರೈನ್‌ ಟಿಕೆಟ್‌ ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ, ಪ್ರಯಾಣಿಕರಿಗೆ ಸಿಗಲಿದೆ ಈ ಸೌಲಭ್ಯ

ರೈಲ್ವೆಯನ್ನು ದೇಶದ ಜೀವನಾಡಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಕೋಟಿಗಟ್ಟಲೆ ಪ್ರಯಾಣಿಕರು ರೈಲನ್ನೇ ನೆಚ್ಚಿಕೊಂಡಿರ್ತಾರೆ. ಹಾಗಾಗಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೈಲ್ವೆ ಇಲಾಖೆ ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿ Read more…

ದಾಂಪತ್ಯ ಜೀವನಕ್ಕೆ ಮುಳುವಾಗುತ್ತೆ ‘ಕನ್ನಡಿ’

ಮನೆಯಲ್ಲಿರುವ ಕನ್ನಡಿ ವಾಸ್ತು ಶಾಸ್ತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕನ್ನಡಿ ಸರಿಯಾದ ಸ್ಥಳದಲ್ಲಿ ಇಲ್ಲದೆ ಹೋದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ಕಾರಣವಾಗುತ್ತದೆ. ಪತಿ-ಪತ್ನಿ ಮಧ್ಯೆ ಕಲಹಕ್ಕೆ ಇದು ಕಾರಣವಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...